ರಾಜ್ಯ ರಸ್ತೆ ನಿಗಮ ವತಿಯಿಂದ ನಡೆದ ಸಾಮಾನ್ಯ ಸಾಮಥ್ರ್ಯ ಪರೀಕ್ಷೆಯಲ್ಲಿ ಅಭ್ಯರ್ಥಿಗಳ ಅಂಕ ಇದೇ 17ರಂದು ವೆಬ್ಸೈಟ್ನಲ್ಲಿ ಲಭ್ಯ

ಬೆಂಗಳೂರು, ಡಿ.15-ಕರ್ನಾಟಕ ರಾಜ್ಯ ರಸ್ತೆ ನಿಗಮದ ವತಿಯಿಂದ ಅಕ್ಟೋಬರ್ 6 ಮತ್ತು 7ರಂದು ನಡೆದ ಸಾಮಾನ್ಯ ಸಾಮಥ್ರ್ಯ ಪರೀಕ್ಷೆಗಳಲ್ಲಿ ಅಭ್ಯರ್ಥಿಗಳು ಪಡೆದಿರುವ ಅಂಕಗಳನ್ನು ಇದೇ 17ರಂದು ಸಂಜೆ 5 ಗಂಟೆಗೆ ಸಂಸ್ಥೆಯ ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗುವುದು.

ದರ್ಜೆ-3, ಮೇಲ್ವಿಚಾರಕೇತರ ವರ್ಗದ ವಿವಿಧ ವೃಂದಗಳ ಒಟ್ಟು 1616 ಹುದ್ದೆಗಳಿಗೆ ಸಾಮಾನ್ಯ ಸಾಮಥ್ರ್ಯ ಪರೀಕ್ಷೆಗಳನ್ನು ಕೆಎಸ್‍ಆರ್‍ಟಿಸಿ ನಿಗಮದವತಿಯಿಂದ ನಡೆಸಲಾಗಿತ್ತು.
ಡಿ.17ರಂದು ಸಂಜೆ 5 ಗಂಟೆಗೆ ಸಂಸ್ಥೆಯ ವೆಬ್‍ಸೈಟ್ ತಿತಿತಿ.ಞsಡಿಣಛಿರಿobs.ಛಿom ನಲ್ಲಿ ಪ್ರಕಟಿಸಲಾಗುವುದು.ಅಭ್ಯರ್ಥಿಗಳು ಇದರಲ್ಲಿ ಅಂಕಗಳನ್ನು ನೋಡಬಹುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ