ಬೆಂಗಳೂರು

ಸ್ವಾಮಿ ವಿವೇಕಾನಂದ ಅವರ ವೈಚಾರಿಕ ನಿಲವುಗಳು ಎಲ್ಲಾ ದರ್ಮದವರಿಗೂ ಮಾರ್ಗದರ್ಶನವಾಗಿದೆ, ಕೆಪಿಸಿಸಿ ಅಧ್ಯಕ್ಷ ಗುಂಡುರಾವ್

ಬೆಂಗಳೂರು, ಜ.6-ವಿವೇಕಾನಂದರ ವೈಚಾರಿಕ ನಿಲುವುಗಳು ಎಲ್ಲ ಧರ್ಮದವರಿಗೂ ಮಾರ್ಗದರ್ಶನವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಹೇಳಿದರು. ನಗರದ ಪುರಭವನದಲ್ಲಿ ಸಂಕಲ್ಪ ಸಂಸ್ಥೆ ಆಯೋಜಿಸಿದ್ದ ಸ್ವಾಮಿ ವಿವೇಕಾನಂದ ಹಾಗೂ [more]

ಬೆಂಗಳೂರು

ಚಿತ್ರಕಲಾ ಪರಿಷತ್ನಲ್ಲಿ ಇಂದಿನಿಂದ ಆರಂಭಗೊಂಡ ಚಿತ್ರಸಂತೆ

ಬೆಂಗಳೂರು, ಜ.6- ಕಲಾವಿದರ ಕಲಾಕೃತಿಗಳು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ತಲುಪಿಸುವ ಪೂರಕವಾಗಿ ಚಿತ್ರಸಂತೆ ಕಾರ್ಯನಿರ್ವಹಿಸುತ್ತಿದೆ. ಈ ಮೂಲಕ ಕಲಾವಿದರ ಕಲೆಗೆ ವ್ಯಾಪಕ ಪ್ರಚಾರ ಹಾಗೂ ಮಾರುಕಟ್ಟೆ ಒದಗುತ್ತಿರುವುದು ಸಂತೋಷದ [more]

ಬೆಂಗಳೂರು

ಪದವಿ ಕಾಲೇಜುಗಳಲ್ಲಿ ಖಾಲಿಯಿರುವ ಉಪನ್ಯಾಸಕರ ಹುದ್ದೆಯಲ್ಲಿ ಶೇ 50ರಷ್ಟು ಹುದ್ದೆ ಅಥಿತಿ ಉಪನ್ಯಾಸಕರಿಗೆ ಮೀಸಲು:, ಸಚಿವ ಜಿ.ಟಿ.ದೇವೆಗೌಡ

ಬೆಂಗಳೂರು, ಜ.6- ರಾಜ್ಯದ ಪದವಿ ಕಾಲೇಜುಗಳಲ್ಲಿ ಉಪನ್ಯಾಸಕರ ಹುದ್ದೆ ಭರ್ತಿ ಮಾಡಲು ಆದ್ಯತೆ ನೀಡಲಾಗಿದ್ದು, ಅತಿಥಿ ಉಪನ್ಯಾಸಕರಿಗೆ ಶೇ.50ರಷ್ಟು ಹುದ್ದೆಗಳನ್ನು ಮೀಸಲಿಡುವುದಾಗಿ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ [more]

ಬೆಂಗಳೂರು

ಪುಟ್ಟರಂಗ ಶೆಟ್ಟಿ ಪ್ರಕರಣದ ತನಿಖೆ ನಡೆಯುತ್ತಿದೆ, ನಂತರ ಸಿ.ಎಂ. ಸೂಕ್ತ ಕ್ರಮ ವಹಿಸಲಿದ್ದಾರೆ, ಸಚಿವ ಜಿ.ಟಿ.ದೇವೆಗೌಡ

ಬೆಂಗಳೂರು,ಜ.6-ವಿಧಾನಸೌಧದಲ್ಲಿ ಏನು ನಡೆಯುತ್ತಿದೆ ಎಂಬುದು ಬಿಜೆಪಿ ಸೇರಿದಂತೆ ಎಲ್ಲರಿಗೂ ಗೊತ್ತು. ಆದರೆ ಇದಕ್ಕೆ ಮುನ್ನವೇ ಮುಖ್ಯಮಂತ್ರಿ ಧೈರ್ಯವಾಗಿ ಆ ವಿಚಾರ ಪ್ರಸ್ತಾಪ ಮಾಡಿದ್ದರು. ಇಂತಹ ಪ್ರಕರಣ ತಡೆಯಲು [more]

ಬೆಂಗಳೂರು

ಸಚಿವ ಪುಟ್ಟರಂಗ ಶೆಟ್ಟಿ ಮತ್ತು ವಿಧಾನಸೌಧದಲ್ಲಿ ಸಿಕ್ಕ ಹಣಕ್ಕೂ ಸಂಬಂಧವಿಲ್ಲ, ಸಚಿವ ಡಿ.ಕೆ.ಶಿವಕುಮಾರ್

ಬೆಂಗಳೂರು,ಜ.6-ವಿಧಾನಸೌಧದಲ್ಲಿ ಹಣ ಸಿಕ್ಕ ಪ್ರಕರಣಕ್ಕೂ, ಸಚಿವ ಪುಟ್ಟರಂಗ ಶೆಟ್ಟಿ ಅವರಿಗೂ ಸಂಬಂಧವಿಲ್ಲ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಸಮರ್ಥಿಸಿಕೊಂಡಿದ್ದಾರೆ. ಹಣ ತೆಗೆದುಕೊಂಡು ಹೋಗುತ್ತಿದ್ದ  ವ್ಯಕ್ತಿ ವಿರುದ್ಧ ತನಿಖೆ [more]

ರಾಜಕೀಯ

ಸಂಸತ್ತಿನಲ್ಲಿ ತಾವು ಕೇಳಿದ ಪ್ರಶ್ನೆಯನ್ನೇ ಪ್ರತಿಯೊಬ್ಬ ಭಾರತೀಯರೂ ಪ್ರಧಾನಿ ಮೋದಿ ಮತ್ತು ಅವರ ಸಚಿವರುಗಳಿಗೆ ಕೇಳಬೇಕು : ರಾಹುಲ್‍ಗಾಂಧಿ

ನವದೆಹಲಿ, ಜ.5- ಫ್ರಾನ್ಸ್‍ನೊಂದಿಗೆ ರಫೇಲ್ ಫೈಟರ್ ಜೆಟ್ ಒಪ್ಪಂದ ಕುರಿತಂತೆ ತಾವು ಸಂಸತ್ತಿನಲ್ಲಿ ಕೇಳಿದ ಪ್ರಶ್ನೆಯನ್ನೇ ಪ್ರತಿಯೊಬ್ಬ ಭಾರತೀಯರೂ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸಚಿವರುಗಳಿಗೆ [more]

ಬೆಂಗಳೂರು

ವಿಧಾನಸೌಧದ ಟೈಪಿಸ್ಟ್ ಮೋಹನ್‍ ಬಳಿ ಸಿಕ್ಕಿರುವ ಹಣದ ಮೂಲ ಪತ್ತೆ ಹಚ್ಚಲು ಪೊಲೀಸರಿಂದ ತೀವ್ರ ಶೋಧನೆ

ಬೆಂಗಳೂರು, ಜ.5-ವಿಧಾನಸೌಧದ ಪಶ್ಚಿಮ ದ್ವಾರದ ಬಳಿ ಸಿಕ್ಕಿರುವ 25.76 ಲಕ್ಷ ಹಣದ ಮೂಲ ಪತ್ತೆ ಹಚ್ಚಲು ವಿಧಾನಸೌಧ ಠಾಣೆ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ಸಚಿವರೊಬ್ಬರ ಕಚೇರಿಯಲ್ಲಿ [more]

ಬೆಂಗಳೂರು

ರಾಷ್ಟ್ರಪಿತ ಮಹಾತ್ಮಗಾಂಧೀಜಿ ಕಲಾಭಿಮಾನಿಯಾಗಿದ್ದರು :ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ

ಬೆಂಗಳೂರು, ಜ.5-ಮಹಾತ್ಮಗಾಂಧೀಜಿ ಅವರು ಕಲಾಭಿಮಾನಿಯಾಗಿದ್ದರು, ಅವರು ಜೀವನದ ಎಲ್ಲ ಪ್ರಾಕಾರಗಳಲ್ಲೂ ಆಸಕ್ತಿ ಹೊಂದಿದ್ದರು. ಅವರನ್ನು ನಾನು ಎರಡು ವರ್ಷದವನಿದ್ದಾಗಲೇ ನೋಡಿದ್ದೆ ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ತಿಳಿಸಿದರು. [more]

ಬೆಂಗಳೂರು

ಸರಿಯಾದ ಸಮಯಕ್ಕೆ ಎಲ್ಲರೂ ತೆರಿಗೆ ಪಾವತಿಸಿಬೇಕು : ನಟ ರಮೇಶ್ ಅರವಿಂದ್

ಬೆಂಗಳೂರು, ಜ.5-ಎಲ್ಲಾ ತೆರಿಗೆದಾರರು ಸಮಯಕ್ಕೆ ಸರಿಯಾಗಿ ತೆರಿಗೆ ಪಾವತಿಸಬೇಕು ಎಂಬ ಸಂದೇಶ ಚಿತ್ರರಂಗದ ನಟರು ಹಾಗೂ ನಿರ್ಮಾಪಕರ ಮನೆಗಳ ಮೇಲೆ ನಡೆದಿರುವ ದಾಳಿಯಿಂದ ರವಾನೆಯಾಗಿದೆ ಎಂದು ಕಲಾವಿದ [more]

No Picture
ಬೆಂಗಳೂರು

ಜ.8 ಮತ್ತು 9ರಂದು ಕಾರ್ಮಿಕ ಸಂಘಗಳು ನೀಡಿರುವ ಸಾರ್ವತ್ರಿಕ ಮುಷ್ಕರಕ್ಕೆ ಸಾರ್ವಜನಿಕರು ಬೆಂಬಲ ನೀಡುವಂತೆ ಮನವಿ ಮಾಡಿದ ಅಧ್ಯಕ್ಷೆ ವರಲಕ್ಷ್ಮಿ

ಬೆಂಗಳೂರು, ಜ.5- ಕಾರ್ಮಿಕ ಕಾನೂನುಗಳ ತಿದ್ದುಪಡಿ ವಿರೋಧಿಸಿ ಜ.8 ಮತ್ತು 9ರಂದು ಕರೆ ನೀಡಿರುವ ಸಾರ್ವತ್ರಿಕ ಮುಷ್ಕರಕ್ಕೆ ಸಾರ್ವಜನಿಕರು ಬೆಂಬಲ ನೀಡಬೇಕೆಂದು ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ [more]

ಬೆಂಗಳೂರು

ನಟರಾದ ಪುನೀತ್, ಸುದೀಪ್ ಮತ್ತು ಶಿವಣ್ಣ ಅವರ ನಿವಾಸದಲ್ಲಿ ಮುಕ್ತಾಯಗೊಂಡ ಐಟಿ ದಾಳಿ

ಬೆಂಗಳೂರು,ಜ.5-ಸ್ಯಾಂಡಲ್‍ವುಡ್‍ನ ಸ್ಟಾರ್ ನಟರಾದ ಶಿವರಾಜ್‍ಕುಮಾರ್, ಪುನೀತ್, ಸುದೀಪ್ ಅವರ ನಿವಾಸ,ಕಚೇರಿ ಮೇಲೆ ಕಳೆದೆರಡು ದಿನಗಳಿಂದಿ ನಡೆಯುತ್ತಿರು ಐಟಿ ದಾಳಿ ತಡರಾತ್ರಿ ಮುಕ್ತಾಯಗೊಂಡಿದ್ದು, ಯಶ್ ಅವರ ಹೊಸಕೆರೆ ನಿವಾಸದಲ್ಲಿ [more]

ಬೆಂಗಳೂರು

ಬೇಜವಾಬ್ದಾರಿ, ಕರ್ತವ್ಯ ಲೋಪ ಮತ್ತು ನಿಯಮಗಳ ಉಲ್ಲಂಘನೆಗಳಿಂದ ಆಗಾಗ್ಗೆ ಸುದ್ಧಿಯಾಗುತ್ತಿರುವ ಬಿಬಿಎಂಪಿ

ಬೆಂಗಳೂರು,ಜ.5- ಬಿಬಿಎಂಪಿ ತನ್ನ ಬೇಜವಾಬ್ದಾರಿತನ, ಕರ್ತವ್ಯ ಲೋಪ, ನಿಯಮಗಳ ಉಲ್ಲಂಘನೆ, ಅಭಿವೃದ್ಧಿ ಶೂನ್ಯತೆಯಿಂದಾಗಿ ಆಗಾಗ್ಗೆ ಸುದ್ದಿಯಾಗುತ್ತಲೇ ಇದೆ. ಈಚೆಗೆ ಹೈಕೋರ್ಟ್ ಫ್ಲೆಕ್ಸ್ ತೆರವು, ರಸ್ತೆ ಗುಂಡಿಗಳನ್ನು ಮುಚ್ಚುವುದು [more]

ಬೆಂಗಳೂರು

ಲೋಕಸಭಾ ಚುನಾವಣೆಗೆ ಸಜ್ಜುಗೊಳ್ಳುತ್ತಿರುವ ಬಿಜೆಪಿ

ಬೆಂಗಳೂರು,ಜ.5- ಲೋಕಸಭಾ ಚುನಾವಣೆಗೆ ಸಜ್ಜುಗೊಳ್ಳುತ್ತಿರುವ ಬಿಜೆಪಿ, ಪಕ್ಷದ ವಿವಿಧ ಮೋರ್ಚಾಗಳಿಗೆ ಮೇಜರ್ ಸರ್ಜರಿ ಮಾಡಲು ನಿರ್ಧರಿಸಿದ್ದು, ನಿಷ್ಕ್ರಿಯಗೊಂಡಿರುವ ಸದಸ್ಯರಿಗೆ ಕೋಕ್ ನೀಡಿ ಹೊಸಬರಿಗೆ ಜವಾಬ್ದಾರಿ ನೀಡಲು ನಿರ್ಧರಿಸಿದೆ. [more]

ಬೆಂಗಳೂರು

ಬಸ್ ದರ ಹೆಚ್ಚಳ ಮಾಡಲಿರುವ ರಾಜ್ಯ ಸರ್ಕಾರ

ಬೆಂಗಳೂರು,ಜ.5- ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ಏರಿಕೆ ಪರಿಷ್ಕರಿಸಿ ಗ್ರಾಹಕರಿಗೆ ಹೊಸ ವರ್ಷದ ಬಿಸಿ ಮುಟ್ಟಿಸಿದ ಬೆನ್ನಲ್ಲೇ, ಇದೀಗ ರಾಜ್ಯ ಸರ್ಕಾರ ಬಸ್ ಪ್ರಯಾಣ ದರ ಹೆಚ್ಚಳ [more]

ಬೆಂಗಳೂರು

ಪೋಷಕರ ವೋಟಿಂಗ್, ದಿ ಬೆಂಗಳೂರು ಸ್ಕೂಲ್ ಕರ್ನಾಟಕದಲ್ಲಿ ನಂ.1 ಮತ್ತು ಭಾರತದಲ್ಲಿ ನಂ. 6ನೇಸ್ಥಾನ

ಬೆಂಗಳೂರು, ಜ.5- ಪೋಷಕರ ವೋಟಿಂಗ್‍ನಿಂದ ದಿ ಬೆಂಗಳೂರು ಸ್ಕೂಲ್ ಕರ್ನಾಟಕದಲ್ಲಿ ನಂ.1 ಮತ್ತು ಭಾರತದಲ್ಲೇ 6ನೇ ಸ್ಥಾನ ಪಡೆದು ಎಜುಕೇಶನ್ ಟುಡೇ ಪ್ರಶಸ್ತಿ ನೀಡಿದೆ. ಅತ್ಯುತ್ತಮ ವಿದ್ಯಾಭಾಸ [more]

ಬೆಂಗಳೂರು

ವಿಶ್ವವಿದ್ಯಾಲಯಗಳಲ್ಲಿ ಎಸ್ಸಿ-ಎಸ್ಟಿ ಬ್ಯಾಕ್ಲ್ಯಾಗ್ ಹುದ್ದೆಗಳನ್ನು ಜ.9ರವೊಳಗೆ ಸಂದರರ್ಶನದ ದಿನಾಂಖ ನಿಗದಿ ಪಡಿಸದಿದ್ದಲ್ಲಿ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ ಸಮತಾ ಸೈನಿಕ ದಳ

ಬೆಂಗಳೂರು,ಜ.5-ಕರ್ನಾಟಕದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿನ ಎಸ್ಸಿ-ಎಸ್ಟಿ ಬ್ಯಾಕ್‍ಲ್ಯಾಗ್ ಹುದ್ದೆಗಳನ್ನು ಜ.9ರೊಳಗಾಗಿ ಸಂದರ್ಶನ ದಿನಾಂಕವನ್ನು ನಿಗದಿಪಡಿಸದಿದ್ದಲ್ಲಿ ಹೋರಾಟ ಮಾಡುವುದಾಗಿ ಸಮತಾ ಸೈನಿಕ ದಳ ಎಚ್ಚರಿಸಿದೆ. ಸುದ್ದಿಗೋಷ್ಠಿಯಲ್ಲಿ ಸೈನಿಕ ದಳದ ಅಧ್ಯಕ್ಷಡಾ.ಎಂ.ವೆಂಕಟಸ್ವಾಮಿ [more]

ಬೆಂಗಳೂರು

ಕೆಅರ್ ಎಸ್ ಸುತ್ತಮುತ್ತ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ನಿಷೇದಕ್ಕೆ ಒತ್ತಾಯಿಸಿ ಕರ್ನಾಟಕ ಜನರ ವೇದಿಕೆಯಿಂದ ಶ್ರೀರಂಗಪಟ್ಟಣದಲ್ಲಿ ಪ್ರತಿಭಟನೆ

ಬೆಂಗಳೂರು,ಜ.5 ನಾಡಿನ ಜನರ ಜೀವನಾಡಿ ಆಗಿರುವ ಕೃಕಷ್ಣರಾಜಸಾಗರ ಸುತ್ತಮುತ್ತ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ನಿಷೇಧಿಸುವಂತೆ ಒತ್ತಾಯಿಸಿ ಕರ್ನಾಟಕ ಜನರ ವೇದಿಕೆ ಇದೇ 9ರಂದು ಶ್ರೀರಂಗಪಟ್ಟಣದಲ್ಲಿ ಕಾವೇರಿ ನದಿಗಿಳಿದು [more]

ಬೆಂಗಳೂರು

ಇಂಧನ ಬೆಲೆ ಏರಿಕೆಯಿಂದ ತತ್ತರಿಸಿರುವ ಜನತೆಗೆ ಆಟೋ ಪ್ರಯಾಣದ ದರ ಏರಿಕೆಯ ಶಾಕ್

ಬೆಂಗಳೂರು,ಜ.5-ಇಂಧನ ಬೆಲೆ ಏರಿಕೆಯಿಂದಾಗಿ ತತ್ತರಿಸಿರುವ ಬೆಂಗಳೂರು ಮಹಾನಗರದ ಜನರ ಜೇಬಿಗೆ ಸಧ್ಯದಲ್ಲೇ ಕತ್ತರಿ ಬೀಳಲಿದೆ. ಅದುವೇ ಆಟೋ ಪ್ರಯಾಣ ದರ ಏರಿಕೆ! ಆಟೋ ಪ್ರಯಾಣ ದರವನ್ನು ಪರಿಷ್ಕರಣೆ [more]

ಬೆಂಗಳೂರು

ಸಚಿವ ಪುಟ್ಟರಂಗಶೆಟ್ಟಿ ಅವರ ಆಪ್ತ ಸಹಾಯಕ ಹಣದ ಸಮೇತ ಸಿಕ್ಕಿರುವದರಿಂದ ಸಚಿವರ ರಾಜೀನಾಮೆಗೆ ಒತ್ತಾಯಿಸಿದ ಬಿಜೆಪಿ

ಬೆಂಗಳೂರು,ಜ.5- ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಪುಟ್ಟರಂಗಶೆಟ್ಟಿ ಅವರ ಆಪ್ತ ಸಹಾಯಕ ಭ್ರಷ್ಟಾಚಾರ ಆರೋಪದಲ್ಲಿ ಹಣದ ಸಮೇತ ಸಿಕ್ಕಿಬಿದ್ದಿರುವುದರಿಂದ ತಕ್ಷಣವೇ ನೈತಿಕ ಹೊಣೆ ಹೊತ್ತು ಸಚಿವರು ರಾಜೀನಾಮೆ [more]

ಬೆಂಗಳೂರು

ನಾಳೆ ರವೀಂದ್ರ ಕಲಾ ಕ್ಷೇತ್ರದಲ್ಲಿ 531ನೇ ಕನಕದಾಸರ ಜಯಂತಿ ಪ್ರಯುಕ್ತ ಪೌರಾಣಿಕ ನಾಟಕ

ಬೆಂಗಳೂರು,ಜ.5-ಅಖಿಲ ಕರ್ನಾಟಕ ಯುವ ಕುರುಬರ ಒಕ್ಕೂಟದ ಪ್ರಥಮ ವಾರ್ಷಿಕೋತ್ಸವ ಮತ್ತು 531ನೇ ಕನಕದಾಸರ ಜಯಂತೋತ್ಸವದ ಅಂಗವಾಗಿ ನಾಳೆ ಬೆಳಗ್ಗೆ 11 ಗಂಟೆಗೆ ರವೀಂದ್ರ ಕಲಾಕ್ಷೇತ್ರದ ಅಕ್ಕಬುಕ್ಕರ ವೇದಿಕೆಯಲ್ಲಿ [more]

ಬೆಂಗಳೂರು

ಶೀಘ್ರವೇ ಬಗೆಹರಿಯಲಿರುವ ಸಮಸ್ಯೆಗಳು, ಸರರ್ಕಾರಕ್ಕೆ ಯಾವುದೇ ತೊಂದರೆಯಿಲ್ಲ, ಮಾಜಿ ಪ್ರಧಾನಿ ದೇವೆಗೌಡ

ಬೆಂಗಳೂರು,ಜ.5- ನಿಗಮ ಮಂಡಳಿ ಹಂಚಿಕೆ ವಿಚಾರದ ಸಣ್ಣಪುಟ್ಟ ಸಮಸ್ಯೆಗಳು ಶೀಘ್ರವೇ ಬಗೆಹರಿಯಲಿದ್ದು, ಮೈತ್ರಿ ಸರ್ಕಾರಕ್ಕೆ ಯಾವುದೇ ಧಕ್ಕೆ ಬರುವುದಿಲ್ಲ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ [more]

ಬೆಂಗಳೂರು

ವಿಧಾನಸೌಧದಲ್ಲಿ ಸಿಕ್ಕಿರುವ ಹಣದ ವಿಷಯವಾಗಿ ಸಚಿವ ಪುಟ್ಟರಂಗಶೆಟ್ಟಿ ವಿರುದ್ಧ ಕ್ರಮ ಕೈಗೊಳ್ಳದೇ ಇರುವುದಕ್ಕೆ ತೀವ್ರ ಅಸಮಾಧಾನಕ್ಕೆ ಕಾರಣವಾದ ಪ್ರಕರಣ

ಬೆಂಗಳೂರು, ಜ.5-ವಿಧಾನಸೌಧದಲ್ಲಿ ನಿನ್ನೆ ಸಿಕ್ಕಿರುವ ಲಕ್ಷಾಂತರ ಹಣದ ವಿಷಯವಾಗಿ ಕಾಂಗ್ರೆಸ್ ಸಚಿವ ಪುಟ್ಟರಂಗಶೆಟ್ಟಿ ವಿರುದ್ಧ ಕ್ರಮ ಕೈಗೊಳ್ಳಲು ಹಿಂದೇಟು ಹಾಕಿರುವುದು ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಮಾಜಿ ಮುಖ್ಯಮಂತ್ರಿ [more]

ಬೆಂಗಳೂರು

ಹಣದೊಂದಿಗೆ ಸಿಕ್ಕಿಬಿದ್ದ ಸಚಿವರ ಕಚೇರಿ ಸಿಬ್ಬಂದಿ, ತನಿಖೆಯ ನಂತರ ಸೂಕ್ತ ಕ್ರಮ : ದಿನೇಶ್ ಗುಂಡುರಾವ್

ಬೆಂಗಳೂರು, ಜ.5- ವಿಧಾನಸೌಧದಲ್ಲಿ ಸಚಿವರ ಕಚೇರಿ ಸಿಬ್ಬಂದಿ ಹಣದೊಂದಿಗೆ ಸಿಕ್ಕಿ ಬಿದ್ದಿರುವ ಪ್ರಕರಣದ ಉನ್ನತ ಮಟ್ಟದ ತನಿಖೆ ನಡೆಯಲಿ.ವರದಿ ಬಂದ ನಂತರ ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ಅಂತಹವರ [more]

ಬೆಂಗಳೂರು

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೇಸ್ ಅಭ್ಯರ್ಥಿಗಳನ್ನು ಗೆಲ್ಲಿಸಲು ಪ್ರಮುಕ ಘಟಕಗಳ ಜವಬ್ದಾರಿ ಮುಖ್ಯವಾದದ್ದು : ಈಶ್ವರ್ ಖಂಡ್ರೆ

ಬೆಂಗಳೂರು, ಜ.5- ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಲು ಮುಂಚೂಣಿ ಘಟಕಗಳ ಜವಾಬ್ದಾರಿ ಹೆಚ್ಚಿನದ್ದಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೇಳಿದರು. ಪಕ್ಷದ ಕಚೇರಿಯಲ್ಲಿಂದು [more]

ರಾಜ್ಯ

ಜ. 8ರಂದು ಡೈಮೆನ್ಷನಲ್ ಮತ್ತು ಡಕೋರೀಟಿವ್ ಉದ್ಯಮ ಎದುರಿಸುತ್ತಿರುವ ಸಮಸ್ಯೆ ಬಗ್ಗೆ ವಿಚಾರ ಸಂಕಿರಣ ಮತ್ತು ಸಂವಹನ ಸಭೆ

ಬೆಂಗಳೂರು, ಜ.4- ಸ್ಪಷ್ಟ ಗಾತ್ರದ ಮತ್ತು ಅಲಂಕಾರಿಕ ಕಲ್ಲುಗಣಿಗಾರಿಕೆ (ಡೈಮೆನ್ಷನಲ್ ಆ್ಯಂಡ್ ಡೆಕೊರೀಟಿವ್) ಹಾಗೂ ಸಂಸ್ಕರಣೆ ಉದ್ಯಮ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಲು ಇದೇ 8ರಂದು ವಿಚಾರ [more]