ಹೊರ ರಾಜ್ಯಗಳಲ್ಲಿರುವ ಕರ್ನಾಟಕ ಭವನಗಳಿಗೆ ಸೂಕ್ತ ರೀತಿಯ ಮೂಲಭೂತ ಸೌಕರ್ಯ ಕಲ್ಪಿಸಲಾಗುವುದು: ಸಚಿವ ಪಿ.ಟಿ.ಪರಮೇಶ್ವರ್
ಬೆಂಗಳೂರು,ಫೆ.13- ತಿರುಪತಿ, ಶ್ರೀಶೈಲ,ಮಂತ್ರಾಲಯ, ಪಂಡರಾಪುರ ಹಾಗೂ ತುಳಜಾ ಭವಾನಿಯಲ್ಲಿರುವ ಕರ್ನಾಟಕ ಭವನಗಳಿಗೆ ಸೂಕ್ತ ರೀತಿಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ವಿಧಾನಪರಿಷತ್ ಸದಸ್ಯರ ನಿಯೋಗವನ್ನು ಕರೆದೊಯ್ಯಲಾಗುವುದು ಎಂದು ಮುಜರಾಯಿ [more]




