ಮತ್ತಷ್ಟು

ಮತದಾನಕ್ಕೆ ಇನ್ನು ಮೂರೇ ದಿನ ಬಾಕಿ: ಆಯೋಗದಿಂದ ಸಕಲ ಸಿದ್ಧತೆ

ಬೆಂಗಳೂರು:ಮೇ 9: ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನು ಕೇವಲ ಮೂರು ದಿನಗಳು ಮಾತ್ರ ಬಾಕಿ ಇದೆ. ಮತದಾನಕ್ಕೆ ಚುನಾವಣಾ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದ್ದು ರಾಜ್ಯದಲ್ಲಿ ಮತದಾನಕ್ಕಾಗಿ [more]

ಮತ್ತಷ್ಟು

ಬಿಜೆಪಿಗೂ ಬಿಸಿ ಮುಟ್ಟಿಸಿದ ಐಟಿ; ಶ್ರೀರಾಮುಲು, ಆಪ್ತರನ್ನು ಗುರಿಯಾಗಿಸಿ ದಾಳಿ!

ಮೊಳಕಾಲ್ಮೂರು,ಮೇ 9 ಬಾದಾಮಿಯಲ್ಲಿ ಕಾಂಗ್ರೆಸ್‌ ಬೆಂಬಲಿತರ ರೆಸಾರ್ಟ್‌ ಮತ್ತು ಹೊಟೇಲ್‌ ಮೇಲೆ ದಾಳಿ ನಡೆಸಿದ್ದ ಐಟಿ ಅಧಿಕಾರಿಗಳು ಬಿಜೆಪಿಗೂ ಶಾಕ್‌ ನೀಡಿ ಟೀಕಾಕಾರರ ಬಾಯಿ ಮುಚ್ಚಿಸಲು ಮುಂದಾಗಿದ್ದಾರೆ. [more]

ಮತ್ತಷ್ಟು

ಪ್ರಚಾರದ ವೇಳೆ ಭಾರೀ ಅವಘಡದಿಂದ ಪಾರಾದ ನಟ ಯಶ್!

ಬೆಂಗಳೂರು,ಮೇ 9 ರಾಜ್ಯಾದ್ಯಂತ ತಮ್ಮ ಇಷ್ಟದ ಅಭ್ಯರ್ಥಿ ಪರ ನಟ ಯಶ್ ಪ್ರಚಾರ ಮಾಡುತ್ತಿದ್ದಾರೆ. ಹೀಗೆ ಪ್ರಚಾರ ಮಾಡುವ ವೇಳೆ ನಡೆದ ಒಂದು ಅವಘಡದಿಂದಾಗಿ ಯಶ್ ಅದೃಷ್ಟವಶಾತ್ [more]

No Picture
ದಿನದ ವಿಶೇಷ ಸುದ್ದಿಗಳು

ಮೇ 8ರ ವಿಶೇಷ ಸುದ್ದಿಗಳು

ಮತಯಾಚನೆಗೆ ಇನ್ನು ಮೂರು ದಿನಮಾತ್ರ ಸಮಯವಿದೆ; ಕೈ-ಕಾಲು ಹಿಡಿದು ಮತಕೇಳಿ: ಬಿಜೆಪಿ ಕಾರ್ಯಕರ್ತರಿಗೆ ಬಿಎಸ್ ಯಡಿಯೂರಪ್ಪ ಕರೆ ಹಣ ಹಂಚಿ ಗೆಲವು ಸಾಧಿಸಲು ಸಿಎಂ ಹಿಂಬಾಲಕರು ಬಾದಾಮಿಯಲ್ಲಿ [more]

ಮತ್ತಷ್ಟು

ಹಣ ಹಂಚುವುದಿಲ್ಲ, ಕ್ಲೀನ್ ಪಾಲಿಟಿಕ್ಸ್ ನಮ್ಮ ಗುರಿ – ಡಾ.ನೌಹೀರಾ ಶೇಕ್

ಬೆಂಗಳೂರು : ಯಾವುದೇ ರಾಜಕೀಯ ಪಕ್ಷ ಅಥವಾ ನಾಯಕನಿಗೆ ಲಾಭ ಇಲ್ಲವೇ ನಷ್ಟ ಉಂಟು ಮಾಡಲು ನಾವು ರಾಜಕೀಯ ಪಕ್ಷ ಸ್ಥಾಪಿಸಿಲ್ಲ ಎಂದು ಆಲ್ ಇಂಡಿಯಾ ಮಹಿಳಾ [more]

ರಾಷ್ಟ್ರೀಯ

ರಾಷ್ಟ್ರ ರಾಜಧಾನಿಗೆ ಅಪ್ಪಳಿಸಿದ ಚಂಡಮಾರುತ: ಬಿರುಗಾಳಿಯೊಂದಿಗೆ ಭಾರೀ ಮಳೆ; 20 ರಾಜ್ಯಗಳಲ್ಲಿ ಕಟ್ಟೆಚ್ಚರ

ನವದೆಹಲಿ:ಮೇ-8: ರಾಜಧಾನಿ ದೆಹಲಿಗೆ ಚಂಡಮಾರುತ ಅಪ್ಪಳಿಸಿದ್ದು, 20 ರಾಜ್ಯಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ರಾತ್ರಿ 11:20ರ ಸುಮಾರಿಗೆ ದೆಹಲಿ ಭಾಗದಲ್ಲಿ ಗಂಟೆಗೆ 70 ಕಿ.ಮೀ. ವೇಗದಲ್ಲಿ [more]

ಮತ್ತಷ್ಟು

ಕೊಪ್ಪಳದಲ್ಲಿ ಪ್ರಧಾನಿ ಮೋದಿ ಅಭಿಮಾನಿಯಿಂದ ತಲೆಯಲ್ಲಿ ಅಭಿಮಾನ!

ಕೊಪ್ಪಳ,ಮೇ 8 ಅಭಿಮಾನ ಅನ್ನೋದು ಯಾವೆಲ್ಲಾ ರೀತಿಯಲ್ಲಾದರೂ ವ್ಯಕ್ತವಾಗುತ್ತದೆ ಅನ್ನೋದಕ್ಕೆ ಹಲವಾರು ನಿದರ್ಶನಗಳಿವೆ. ಅದರಂತೆ ಕೊಪ್ಪಳದಲ್ಲೊಬ್ಬ ಅಭಿಮಾನಿ ತನ್ನ ತಲೆಯಲ್ಲಿ ಅಭಿಮಾನ ವ್ಯಕ್ತಪಡಿಸಿದ್ದಾನೆ. ನಗರದಲ್ಲಿ ಇಂದು ಮಧ್ಯಾಹ್ನ [more]

ಮತ್ತಷ್ಟು

ಬಾದಾಮಿಯಲ್ಲಿ ಕಾಂಗ್ರೆಸ್ ನಾಯಕರಿಗೆ ಮಿಡ್ ನೈಟ್ ಐಟಿ ಶಾಕ್

ಬಾಗಲಕೋಟೆ,ಏ.8 ಮತದಾನಕ್ಕೆ ಕೇವಲ ನಾಲ್ಕು ದಿನ ಇರುವಂತೆಯೇ ಕಾಂಗ್ರೆಸ್‍ಗೆ ಮತ್ತೊಮ್ಮೆ ಐಟಿ ಶಾಕ್ ನೀಡಿದೆ. ಹೈವೋಲ್ಟೇಜ್ ಕ್ಷೇತ್ರ ಬಾದಾಮಿಯಲ್ಲಿ ಕಾಂಗ್ರೆಸ್ ನಾಯಕರು ಉಳಿದುಕೊಂಡಿದ್ದ ರೆಸಾರ್ಟ್ ಮೇಲೆ ರಾತ್ರೋರಾತ್ರಿ [more]

ಮತ್ತಷ್ಟು

ಕೋಮುವಾದಕ್ಕೆ ಬ್ರೇಕ್ ಅಭಿವೃದ್ಧಿಗೆ ಒತ್ತು: ನೌಹೀರಾ ಶೇಕ್

ಬೆಂಗಳೂರು ಮೇ 7: ಕೋಮುವಾದ ದೂರಮಾಡಿ ಸುಂದರ ಕರ್ನಾಟಕ, ಸುಂದರ ಭಾರತ ನಿರ್ಮಾಣ ಮಾಡಲು ಎಂಇಪಿಗೆ ಬೆಂಬಲ ಕೊಡಿ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಡಾ.ನೌಹೀರಾ ಶೇಕ್ [more]

ಬೆಂಗಳೂರು

ಎಸ್‍ಎಸ್‍ಎಲ್‍ಸಿ ಫಲಿತಾಂಶದಲ್ಲಿ ಶೇ.4.6ರಷ್ಟು ಹೆಚ್ಚಳ

ಬೆಂಗಳೂರು, ಮೇ 7- 2017-18ನೇ ಸಾಲಿನ ಎಸ್‍ಎಸ್‍ಎಲ್‍ಸಿ ಫಲಿತಾಂಶ ಪ್ರಕಟವಾಗಿದ್ದು, ಒಟ್ಟಾರೆ ಫಲಿತಾಂಶದಲ್ಲಿ ಶೇ.4.6ರಷ್ಟು ಹೆಚ್ಚಳವಾಗಿದ್ದು, ಈ ಬಾರಿಯೂ ಎಂದಿನಂತೆ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಗ್ರಾಮೀಣ ಪ್ರದೇಶದ [more]

ಬೆಂಗಳೂರು

ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟ: ಶೇ.71.93ರಷ್ಟು ಪಲಿತಾಂಶ; ಬಾಲಕಿಯರೇ ಮೇಲುಗೈ

ಬೆಂಗಳೂರು,ಮೇ7-ವಿದ್ಯಾರ್ಥಿ ಜೀವನದ ಭವಿಷ್ಯವನ್ನು ತೀರ್ಮಾನಿಸುವ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಈ ಬಾರಿ ಶೇ.71.93ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಎಂದಿನಂತೆ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದು , [more]

ಮತ್ತಷ್ಟು

ದೇಶದ ಉತ್ತರ ಈಶಾನ್ಯ ಹಾಗೂ ದಕ್ಷಿಣ ಭಾರತದಲ್ಲಿ ಚಂಡ ಮಾರುತ ಸಾಧ್ಯತೆ!

ನವದೆಹಲಿ,ಮೇ7- ದೇಶದ ಉತ್ತರ ಈಶಾನ್ಯ ಹಾಗೂ ದಕ್ಷಿಣ ಭಾರತದಲ್ಲಿ ಚಂಡ ಮಾರುತ ಅಪ್ಪಳಿಸಿ ಭಾರೀ ಅವಾಂತರ ಸೃಷ್ಟಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. [more]

ಮತ್ತಷ್ಟು

ಅಧಿಕಾರಕ್ಕೆ ಬಂದ 24 ತಾಸಿನಲ್ಲೇ ರೈತರ ಸಂಪೂರ್ಣ ಸಾಲ ಮನ್ನಾ: ಇಲ್ಲಿದೆ ಜೆಡಿಎಸ್ ಚುನಾವಣಾ ಪ್ರಣಾಳಿಕೆ ಹೈಲೈಟ್ಸ್

ಬೆಂಗಳೂರು, ಮೇ 7 ಜಾತ್ಯತೀತ ಜನತಾ ದಳ ತಾನು ಅಧಿಕಾರಕ್ಕೆ ಬಂದರೆ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವುದಾಗಿ ತಿಳಿಸಿದೆ. ಸೋಮವಾರ ಬಿಡುಗಡೆಯಾದ ಜೆಡಿಎಸ್ ಚುನಾವಣಾ ಪ್ರಣಾಳಿಕೆಯಲ್ಲಿ [more]

ರಾಜ್ಯ

ರಾಜ್ಯದಲ್ಲಿ ಇಂದು ಚಂಡಮಾರುತ ಅಪ್ಪಳಿಸುವ ಸಾಧ್ಯತೆ: ಒಟ್ಟು 13 ರಾಜ್ಯಗಳಲ್ಲಿ ಎರಡು ದಿನ ಬಿರುಗಾಳಿ ಸಹಿತ ಭಾರೀ ಮಳೆ

ರಾಜ್ಯ ಸೇರಿದಂತೆ 13 ರಾಜ್ಯಗಳಲ್ಲಿ ಚಂಡಮಾರುತದ ಭೀತಿ: ಇಂದು ಮತ್ತು ನಾಳೆ ಬಿರುಗಾಳಿ ಸಹಿತ ಭಾರೀ ಮಳೆ ಸಾಧ್ಯತೆ ನವದೆಹಲಿ:ಮೇ-7: ರಾಜ್ಯ ಸೇರಿದಂತೆ ಒಟ್ಟು 13 ರಾಜ್ಯಗಳಲ್ಲಿ [more]

ಮತ್ತಷ್ಟು

ದಾಳಿಯಿಂದ ತಮ್ಮನ್ನು ದೇವರೆ ರಕ್ಷಿಸಿದ: ಡಾ.ನೌಹೀರಾ ಶೇಕ್

ಬೆಂಗಳೂರು ಮೇ-6: ಗೋವಿಂದಪುರದಲ್ಲಿ ಮೊನ್ನೆ ನಡೆದ ಎಂಇಪಿ ರ್ಯಾಲಿ ಮೇಲೆ ದುಷ್ಕರ್ಮಿಗಳುವ ಕಲ್ಲು ತೂರಾಟದ ಮೂಲಕ ನಡೆಸಿದ ದಾಳಿಯಲ್ಲಿ  ದೇವರೆ ತಮ್ಮನ್ನು ರಕ್ಷಿಸಿದ ಎಂದು ಪಕ್ಷದ ರಾಷ್ಟ್ರೀಯ [more]

ಮತ್ತಷ್ಟು

ಸುನಿಲ್ ಶೆಟ್ಟಿ ಎಂಇಪಿ ತಾರಾ ಪ್ರಚಾರ ದಂಡಿಗೆ ಸೇರಿದರು

ಬೆಂಗಳೂರು ಮೇ 6: ಕಳೆದ ಮೂರು ದಿನಗಳಿಂದ ವಾಸ್ತವ್ಯ ಹೂಡಿ ಭರ್ಜರಿ ಪ್ರಚಾರ ಮಾಡುತ್ತಿದ್ದ ಬಾಲಿವುಡ್ ತಾರಾ ಪ್ರಚಾರಕರ ತಂಡಕ್ಕೆ ಇವತ್ತಿನಿಂದ ಕನ್ನಡ ಕುವರ ಮಂಗಳೂರು ಮೂಲದ [more]

ಮತ್ತಷ್ಟು

ಗಾಂಧಿನಗರ ಹಾಗೂ ಶಿವಾಜಿನಗರದಲ್ಲಿ ಎಂಇಪಿ ತಾರಾ ಪ್ರಚಾರರ ಭರ್ಜರಿ ರೋಡ್ ಶೋ

ಬೆಂಗಳೂರು , ಮೇ.5 : ರೈತರು, ಚಾಲಕರು, ಮಾಣಿಗಳುರಂತಹ ಜನಸಾಮಾನ್ಯರು ಶಾಸಕರಾಗಿ, ಸಚಿವರಾಗಿ, ಮುಖ್ಯಮಂತ್ರಿಯಾಗಿ ಶುದ್ಧ ಆಡಳಿತ ನಡೆಸಲು ಜನತೆ ಎಂಇಪಿ ಪಕ್ಷಕ್ಕೆ ಆಶೀರ್ವಾದ ನೀಡಬೇಕೆಂದು ಪಕ್ಷದ [more]

ಮತ್ತಷ್ಟು

ಮೋದಿ ದೇಶದ ಪ್ರಧಾನಿ, ಜವಾಬ್ದಾರಿಯಿಂದ ಮಾತನಾಡಬೇಕು: ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು

ಶಿವಮೊಗ್ಗ ಬ್ರೇಕಿಂಗ್ :ಮೇ-4; ಬಿಜೆಪಿ ಅಧಿಕಾರದಲ್ಲಿ ಇರುವ ರಾಜ್ಯಗಳಲ್ಲಿ ಕ್ರೈಮ್ ರೇಟ್ ಹೆಚ್ಚಾಗಿದೆ. ನಮ್ಮ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಮರ್ಪಕವಾಗಿದೆ. ಇನ್ನು ಬಂಡವಾಳ ಹೂಡಿಕೆಯಲ್ಲಿ ನಾವೇ ನಂಬರ್ [more]

ಮತ್ತಷ್ಟು

ಮೋದಿಯ 15 ನಿಮಿಷದ ಸವಾಲಿಗೆ ಸಿದ್ದರಾಮಯ್ಯಕೊಟ್ರು 5 ನಿಮಿಷದ ಚಾಲೆಂಜ್!

ಬೆಂಗಳೂರು,ಏ.5 ಪ್ರಧಾನಿ ನರೇಂದ್ರ ಮೋದಿ ಅವರ 15 ನಿಮಿಷದ ಸವಾಲಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು 5 ನಿಮಿಷದ ಸವಾಲು ಹಾಕಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯ ಕಾಂಗ್ರೆಸ್ [more]

ಬೆಂಗಳೂರು

ನಾಳೆಯಿಂದ ಮಳೆ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ

ಬೆಂಗಳೂರು, ಮೇ 4- ರಾಜ್ಯದ ದಕ್ಷಿಣ ಒಳನಾಡಿನ ಹಲವು ಭಾಗಗಳಲ್ಲಿ ಮಳೆಯಾಗಿದ್ದು, ನಾಳೆಯಿಂದ ಮಳೆ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ. ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ [more]

ಮತ್ತಷ್ಟು

ಕಾಂಗ್ರೆಸ್ ಗೂಂಡಾ ಸರ್ಕಾರ ಕಿತ್ತೊಗೆಯಿರಿ: ನೌಹೀರಾ ಶೇಕ್

ಬೆಂಗಳೂರು ಮೇ 4:  ರಾಜ್ಯದಲ್ಲಿ ಹಿಂಸಾಚಾರಕ್ಕೆ ಕುಮ್ಮಕ್ಕು, ಪ್ರಚೋದನೆಗೆ ಕಾರಣವಾದ ಗೂಂಡಾಗಿರಿ ಕಾಂಗ್ರೆಸ್ ಸರ್ಕಾರವನ್ನು ಕಿತ್ತು ಹಾಕಲು ಜನತೆ ಸಂಕಲ್ಪ ಮಾಡಬೇಕು ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ [more]

ಮತ್ತಷ್ಟು

ಹಿಂದು ಧರ್ಮ ಭಾರತಕ್ಕೆ ಮಾತ್ರವಲ್ಲ, ಇಡೀ ಜಗತ್ತಿಗೇ ಅಗತ್ಯ: ರಘುನಂದನ್‌

ಮೇ ೧ ೨೦೧೮, ಬೆಂಗಳೂರು: ಹಿಂದುತ್ವವೇ ಆರೆಸ್ಸೆಸ್ಸಿನ ಹೆಗ್ಗುರುತು. ಹಿಂದುತ್ವ ಎನ್ನುವುದು ಒಂದು ಪೂಜಾ ಪದ್ಧತಿಯಲ್ಲ, ಇದೊಂದು ಜೀವನ ಪದ್ಧತಿ. ತನ್ನದೇ ಸರಿ ಎಂಬ ಸಂಕುಚಿತ ವಿಚಾರದ [more]

ರಾಜ್ಯ

ಶ್ರೀ ಬಾಳೆಹೊನ್ನೂ ರು ಶಾಖಾ ಮಠದಲ್ಲಿ ಬೇಸಿಗೆ ಶಿಬಿರ: ಶ್ರೀಮಠದ ಕಾರ್ಯ ಶ್ಲಾಘನೀಯ…

ರಾಯಚೂರು:ಮೇ-4: ಆಧುನಿಕ ಬದುಕಿನಲ್ಲಿ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕಾಗಿದೆ.ವಿದ್ಯ ಕಲಿಕೆಯಲ್ಲಿ ಭಾರತೀಯ ಪರಂಪರೆ ಆಚಾರ ವಿಚಾರ ಕಡಿಮೆಯಾಗುತ್ತಿರುವದು ತುಂಬಾ ಅಪಾಯಕಾರಿ ಇಂತಹ ಸಂದರ್ಭದಲ್ಲಿ ಶ್ರೀ ಮಠದ ಕಾರ್ಯ [more]

ಮತ್ತಷ್ಟು

ಜಯನಗರ ಬಿಜೆಪಿ ಶಾಸಕ ವಿಜಯ್ ಕುಮಾರ್(60) ನಿಧನ

ಬೆಂಗಳೂರು ಮೇ 4: ಚಿಕಿತ್ಸೆ ಫಲಕಾರಿಯಾಗದೇ ಜಯದೇವ ಆಸ್ಪತ್ರೆಯಲ್ಲಿ ಸಾವನಪ್ಪಿದ್ದ ಶಾಸಕ ವಿಜಯ್ ಕುಮಾರ್ ಜಯದೇವ ಆಸ್ಪತ್ರೆ ನಿರ್ದೇಶಕ ಡಾ. ಮಂಜುನಾಥ್ ಸ್ಪಷ್ಟನೆ ಹಲವು ದಿನಗಳಿಂದ ಹೃದಯ [more]

ಮತ್ತಷ್ಟು

ಬೆಂಗಳೂರಿನಲ್ಲಿ ಎಂಇಪಿ ಪರ ಬಾಲಿವುಡ್ ತಾರಾ ರ್ಯಾಲಿ

ಬೆಂಗಳೂರು: ಬಾಲಿವುಡ್ ಸ್ಟಾರ್ ಗಳಾದ ಅರ್ಬಾಜ್ ಖಾನ್ ಮತ್ತು ಸೋಹೆಲ್ ಖಾನ್ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಡಾ. ನೌಹೀರಾ ಶೇಕ್ ಅವರು ಬೆಂಗಳೂರಿನ ವಿವಿಧ ವಿಧಾನಸಭಾ [more]