ಸುನಿಲ್ ಶೆಟ್ಟಿ ಎಂಇಪಿ ತಾರಾ ಪ್ರಚಾರ ದಂಡಿಗೆ ಸೇರಿದರು

ಬೆಂಗಳೂರು ಮೇ 6: ಕಳೆದ ಮೂರು ದಿನಗಳಿಂದ ವಾಸ್ತವ್ಯ ಹೂಡಿ ಭರ್ಜರಿ ಪ್ರಚಾರ ಮಾಡುತ್ತಿದ್ದ ಬಾಲಿವುಡ್ ತಾರಾ ಪ್ರಚಾರಕರ ತಂಡಕ್ಕೆ ಇವತ್ತಿನಿಂದ ಕನ್ನಡ ಕುವರ ಮಂಗಳೂರು ಮೂಲದ ನಟ ಸುನಿಲ್ ಶೇಟ್ಟಿ ಅವರು ಸೇರಿಕೊಂಡರು.

ಇಷ್ಟುದಿನ ಎಂಇಪಿ ಪರ ಪ್ರಚಾರ ನಾಡಿಸುತ್ತಿರುವ ಅರ್ಭಾಜ್ ಖಾನ್, ಸೊಹೈಲ್ ಖಾನ್ ಮತ್ತು ಸೋನು ಸೂದ್ರ ಜೊತೆಗೆ ಸೇರಿರುವ ಸುನಿಲ್ ಶೆಟ್ಟೆಯವರು ಇಂದು ಸುದ್ದಿ ಘೋಷ್ಠಿಯಲ್ಲಿ ಹಾಜರಿದ್ದರು.

ಎಂಇಪಿ ತಾರಾ ಪ್ರಚಾರ ಪಟ್ಟಿಯು ಬೆಳೆಯುತ್ತಿದ್ದು ಇದರಿಂದ ಮತದಾರ ಆಕರ್ಷಣೆ ಇನ್ನು ಹೆಚ್ಚಳವಾಗಿದ್ದು, ಪಕ್ಷದ ಬಲ ಹೆಚ್ಚಿದಂತಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ