ಮತ್ತಷ್ಟು

ಕೊರೊನಾ ಮೂರನೆ ಅಲೆ ನಿಯಂತ್ರಿಸಲು ವೈದ್ಯರ ನಡೆ ಸೋಂಕಿತರ ಮನೆ ಕಡೆಗೆ ಎಂಬ ವಿನೂತನ ಕ್ರಮ: ಸಚಿವ ಆರ್.ಅಶೋಕ್

ಬೆಂಗಳೂರು,ಆ.9-ಬಿಬಿಎಂಪಿ ವ್ಯಾಪ್ತಿಯಲ್ಲಿ ಕೊರೊನಾ ಮೂರನೆ ಅಲೆ ನಿಯಂತ್ರಿಸಲು ವೈದ್ಯರ ನಡೆ ಸೋಂಕಿತರ ಮನೆ ಕಡೆಗೆ ಎಂಬ ವಿನೂತನ ಕ್ರಮ ಕೈಗೊಂಡು ಸೋಂಕು ನಿಯಂತ್ರಣಕ್ಕೆ ಪಣ ತೊಡಲಾಗಿದೆ ಎಂದು [more]

ರಾಜ್ಯ

ಚಿತ್ರದುರ್ಗ ಜಿಲ್ಲೆಗೆ 330 ಕೋಟಿ ವಸತಿ ಯೋಜನೆ ಮಂಜೂರಾತಿ

ಜೂಲೈ-3:  ಚಿತ್ರದುರ್ಗ ಸೂರಿಲ್ಲದ ಎಲ್ಲಾ ವರ್ಗದ ಜನರಿಗೆ ವಸತಿ ಸೌಲಭ್ಯವನ್ನು ಕಲ್ಪಿಸಲಾಗುತ್ತಿದ್ದು ರಾಜ್ಯದಲ್ಲಿ 65 ಸಾವಿರಕ್ಕೂ ಹೆಚ್ಚು ಮನೆಗಳ ನಿರ್ಮಾಣ ಮಾಡಲಾಗುತ್ತಿದೆ ಎಂದು ವಸತಿ ಸಚಿವ ವಿ. [more]

ರಾಜ್ಯ

ಬೆಳಗಾವಿಯಲ್ಲಿ ಅಧಿವೇಶನ: ಹಲವು ನಾಯಕರಿಂದ ಒತ್ತಾಯ

ಹುಬ್ಬಳ್ಳಿ : ಈ ಸಲದ ಮುಂಗಾರು ಅಧಿವೇಶನವನ್ನು ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ನಡೆಸಬೇಕೆಂದು ಉತ್ತರ ಕರ್ನಾಟಕದ ಜನಪ್ರತಿನಿಗಳು ಬಲವಾಗಿ ಒತ್ತಾಯಿಸುತ್ತಿದ್ದಾರೆ. ವಿಧಾನ ಪರಿಷತ್ ಸಭಾಪತಿ ಬಸವರಾಜ [more]

ಮತ್ತಷ್ಟು

ಕೊಡವರಿಂದ ಗೋಮಾಂಸ ಸೇವನೆ: ಸಿದ್ದು ಹೇಳಿಕೆ ವಿರುದ್ಧ ಕ್ರಮಕ್ಕಾಗಿ ಮನವಿ ಸಿದ್ದರಾಮಯ್ಯ ವಿರುದ್ಧ ಮಡಿಕೇರಿನಲ್ಲಿ ದೂರು

ಮಡಿಕೇರಿ: ಕೊಡವರು ಗೋಮಾಂಸ ತಿನ್ನುತ್ತಾರೆಂದು ಹೇಳಿಕೆ ನೀಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಪಶ್ಚಿಮಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಸಮಿತಿ [more]

ಮತ್ತಷ್ಟು

ಅಯೋಧ್ಯೆ: ಶ್ರೀರಾಮ ಮಂದಿರ ವಿನ್ಯಾಸ ಬಗ್ಗೆ ತಜ್ಞ ಇಂಜಿನಿಯರ್ಸ್ ಸಮಿತಿ ರಚನೆ

ಉಡುಪಿ: ಅಯೋಧ್ಯಾದಲ್ಲಿ ಭವ್ಯವಾದ ರಾಮ ಮಂದಿರದ ತಳಪಾಯದ ವಿನ್ಯಾಸವನ್ನು ವಿಮರ್ಶಿಸಿ ಶಿಫಾರಸ್ಸು ಮತ್ತು ವರದಿ ಸಲ್ಲಿಸುವುದಕ್ಕೆ ಶ್ರೀರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತಜ್ಞ ಇಂಜಿನಿಯರ್ಸ್ [more]

ರಾಷ್ಟ್ರೀಯ

ಪತಂಜಲಿ, ಡಾಬರ್, ಇಮಾಮಿ ಸೇರಿ ಹಲವು ಕಂಪೆನಿಗಳ ಜೇನುತುಪ್ಪ ಕಲಬೆರಕೆಯದ್ದು; ಕೇಂದ್ರ ಸರ್ಕಾರ

ನವದೆಹಲಿ: ಭಾರತೀಯ ಆಹಾರ ಪರಂಪರೆಯಲ್ಲಿ ಜೇನು ತುಪ್ಪಕ್ಕೆ ವಿಶೇಷ ಸ್ಥಾನಮಾನಗಳಿವೆ. ಆಯುರ್ವೇದ ಪದ್ಧತಿಯಲ್ಲಿ ಔಷಧಿಯಾಗಿ ಹಾಗೂ ಸೌಂದರ್ಯವರ್ಧಕ ವಸ್ತುಗಳಲ್ಲಿ ಜೇನು ತುಪ್ಪವನ್ನು ಪ್ರಮುಖ ವಸ್ತುವನ್ನಾಗಿ ಬಳಕೆ ಮಾಡಲಾಗುತ್ತದೆ. [more]

ರಾಷ್ಟ್ರೀಯ

ದೇಶದಲ್ಲೇ ಡಿಆರ್‍ಡಿಒ ಡ್ರೋನ್ ನಿಗ್ರಹ ವ್ಯವಸ್ಥೆ ಅಭಿವೃದ್ಧಿ ಪ್ರಧಾನಿ ಭದ್ರತೆಗೆ ಡ್ರೋನ್ ನಿಗ್ರಹ ವ್ಯವಸ್ಥೆ ಕಡ್ಡಾಯ

ಹೊಸದಿಲ್ಲಿ: ಉಗ್ರ ಪೊಷಣೆ ರಾಷ್ಟ್ರ ಪಾಕಿಸ್ಥಾನ ಡ್ರೋನ್ ಮೂಲಕ ದಾಳಿ ನಡೆಸುವ ಅಪಾಯ ಹೆಚ್ಚಾಗಿರುವ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತೆಗೆ ಡ್ರೋನ್ ನಿಗ್ರಹ ವ್ಯವಸ್ಥೆಯನ್ನು [more]

ಮತ್ತಷ್ಟು

ಡಬ್ಲ್ಯೂಎಚ್‍ಒನಿಂದ ದೇಶದಲ್ಲಿ ಜಾಗತಿಕ ಸಾಂಪ್ರದಾಯಿಕ ಔಷಧ ಕೇಂದ್ರ ಸ್ಥಾಪನೆ ಜಾಗತಿಕ ಸ್ವಾಸ್ಥ್ಯ ಕೇಂದ್ರವಾಗಿ ಭಾರತ

ಜಾಮ್‍ನಗರ್ (ಗುಜರಾತ್): ಭಾರತದಲ್ಲಿ ಸಾಂಪ್ರದಾಯಿಕ ಔಷಧದ ಜಾಗತಿಕ ಕೇಂದ್ರವನ್ನು ಸ್ಥಾಪಿಸಲು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‍ಒ) ಮುಂದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ. ಜಾಮ್‍ನಗರದಲ್ಲಿ [more]

ಮತ್ತಷ್ಟು

6 ರಾಜ್ಯಕ್ಕೆ 4,832 ಕೋಟಿ ರೂ. ಮಂಜೂರು | ಬಂಗಾಳಕ್ಕೆ ಹೆಚ್ಚು ರಾಜ್ಯಕ್ಕೆ 577 ಕೋಟಿ ನೆರೆ ಪರಿಹಾರ

ಹೊಸದಿಲ್ಲಿ: ಪ್ರಸಕ್ತ ವರ್ಷದಲ್ಲಿ ನೈಸರ್ಗಿಕ ವಿಪತ್ತಿನಿಂದ ಹಾನಿಗೊಳಗಾದ ಆರು ರಾಜ್ಯಗಳಿಗೆ ಪರಿಹಾರ ನೀಡುವ ದಿಸೆಯಲ್ಲಿ ಕೇಂದ್ರ ಸರ್ಕಾರ 4,832 ಕೋಟಿ ರೂ. ನೆರೆ ಪರಿಹಾರ ಮಂಜೂರು ಮಾಡಿದ್ದು, [more]

ರಾಷ್ಟ್ರೀಯ

ಅಮೆರಿಕದೊಂದಿಗೆ ದೋಹಾ ಶಾಂತಿ ಒಪ್ಪಂದಕ್ಕೆ ಸಿದ್ಧವಾದ ಅಫ್ಘಾನಿಸ್ತಾನ

ಕಾಬೂಲ್: 2021ರ ಜನವರಿಯಲ್ಲಿ ಅಧಿಕಾರಕ್ಕೆ ಬರುವ ಯುಎಸ್ನ ಹೊಸ ಅಧ್ಯಕ್ಷ ಜೋ ಬೈಡನ್ ಆಡಳಿತದೊಂದಿಗೆ ದೋಹಾ ಶಾಂತಿ ಒಪ್ಪಂದ ಮಾಡಿಕೊಳ್ಳುವುದಾಗಿ ತಾಲಿಬಾನ್ ಹೇಳಿದೆ. ಅಲ್ಲದೇ ದಶಕಗಳಿಂದ ನಡೆಯುತ್ತಿರುವ [more]

ರಾಜ್ಯ

ಕನ್ನಡ ವಿವಿ ಅಭಿವೃದ್ಧಿಗೆ ಡಿಎಂಎಫ್‍ನಿಂದ ರೂ.10 ಕೋಟಿ: ಡಿಸಿಎಂ ಅಶ್ವತ್ಥನಾರಾಯಣ

ಬಳ್ಳಾರಿ: ಹಂಪಿ ಕನ್ನಡ ವಿಶ್ವ ವಿದ್ಯಾಲಯದಲ್ಲಿನ ಮೂಲಸೌಕರ್ಯಗಳ ಅಭಿವೃದ್ಧಿಗೆ ಜಿಲ್ಲಾ ಖನಿಜ ನಿಯಿಂದ 10 ಕೋಟಿ ರೂ.ಒದಗಿಸಲಾಗುತ್ತಿದೆ. ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅವರು [more]

ರಾಷ್ಟ್ರೀಯ

ಚೀನಾದಿಂದ ಖರೀದಿಸಿದ ಜೆ-17, ಜೆ-20ಯಲ್ಲಿಯೂ ಲೋಪ ಪಾಕ್ 40% ಯುದ್ಧ ವಿಮಾನಗಳಿಗೆ ತುಕ್ಕು!

ಹೊಸದಿಲ್ಲಿ: ಹಲವು ಭಾಗಗಳಲ್ಲಿ ತುಕ್ಕು ಹಿಡಿದಿರುವ, ಬಿರುಕು ಬಿಟ್ಟಿರುವ, ಬೆಸುಗೆ ಇರುವ …ಇದು ಪಾಕಿಸ್ಥಾನದ ಶೇ. 40 ಯುದ್ಧ ವಿಮಾನಗಳಿರುವ ಸ್ಥಿತಿ. ಸದಾ ಭಾರತದೊಂದಿಗೆ ಕಾಶ್ಮೀರ ವಿಚಾರವಾಗಿ [more]

ರಾಷ್ಟ್ರೀಯ

ಮುಖ್ಯಮಂತ್ರಿ ನಿತೀಶ್ ಮೇಲೆ ಈರುಳ್ಳಿ ಎಸೆತ

ಪಾಟ್ನಾ: ಬಿಹಾರ ವಿಧಾನಸಭೆ ಚುನಾವಣೆ ಹಿನ್ನೆಲೆ ಮಧುಬಾನಿಯಲ್ಲಿ ಪ್ರಚಾರ ಭಾಷಣ ನಡೆಸುತ್ತಿದ್ದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮೇಲೆ ದುಷ್ಕರ್ಮಿಗಳು ಈರುಳ್ಳಿ ಎಸೆದು, ಅವರ ವಿರುದ್ಧ ಘೋಷಣೆ ಕೂಗಿದ್ದಾರೆ. [more]

ರಾಷ್ಟ್ರೀಯ

ಮೇಲ್ಮನೆಯಲ್ಲಿ ಬಿಜೆಪಿ ಬಲ 92ಕ್ಕೆ, ಕೈ ಬಲ 41ಕ್ಕೆ ಕುಸಿತ

ಹೊಸದಿಲ್ಲಿ: ರಾಜ್ಯಸಭೆಯಲ್ಲಿ ತೆರವಾಗಿರುವ 11 ಸ್ಥಾನಗಳ ಪೈಕಿ ಬಿಜೆಪಿ 9 ಸ್ಥಾನವನ್ನು ಅವಿರೋಧವಾಗಿ ಗೆಲ್ಲುವುದರೊಂದಿಗೆ ಮೇಲ್ಮನೆಯಲ್ಲಿ ಆಡಳಿತಾರೂಢ ಪಕ್ಷದ ಬಲ 92ಕ್ಕೆ ಏರಿಕೆಯಾಗಿದೆ. ಉತ್ತರ ಪ್ರದೇಶದಿಂದ ಖಾಲಿಯಾಗಿದ್ದ [more]

ರಾಷ್ಟ್ರೀಯ

2021ರ 2ನೇ ತ್ರೈಮಾಸಿಕದಲ್ಲಿ ಕೊವ್ಯಾಕ್ಸಿನ್ ಬಿಡುಗಡೆಗೆ ಚಿಂತನೆ

ಹೊಸದಿಲ್ಲಿ: ಸಂಬಂಧಪಟ್ಟ ಆಡಳಿತದ ಅನುಮೋದನೆ ದೊರೆತಲ್ಲಿ 2021ರ ಎರಡನೇ ತ್ರೈಮಾಸಿಕದಲ್ಲಿ ಕೋವ್ಯಾಕ್ಸಿನ್ ಲಸಿಕೆ ಬಿಡುಗಡೆ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಭಾರತ್ ಬಯೋಟೆಕ್‍ನ ಅಂತಾರಾಷ್ಟ್ರೀಯ ಕಾರ್ಯನಿರ್ವಾಹಕ ನಿರ್ದೇಶಕ [more]

ರಾಷ್ಟ್ರೀಯ

ನ.16ರಿಂದ ಶಬರಿಮಲೆ ಮಂಡಲ, ಮಕರಜ್ಯೋತಿ ಉತ್ಸವ ಆರಂಭ

ಶಬರಿಮಲೆ: ಶಬರಿಮಲೆಯಲ್ಲಿ ಈ ಬಾರಿಯ ಮಂಡಲ, ಮಕರಜ್ಯೋತಿ ಉತ್ಸವ ಋತು ನ.16ರಂದು ಆರಂಭಗೊಳ್ಳಲಿದೆ. ಕೋವಿಡ್ ಹರಡುವಿಕೆ ಹಿನ್ನೆಲೆಯಲ್ಲಿ ಸೀಮಿತ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ. ಇದರಂತೆ ವಾರದಲ್ಲಿ ಮೊದಲ [more]

ರಾಷ್ಟ್ರೀಯ

ಡ್ರಗ್ಸ್ ದಂಧೆಕೋರನ ಜತೆ ಅಕ್ರಮ ಹಣಕಾಸು ವಹಿವಾಟು: ಕೊಡಿಯೇರಿ ಪುತ್ರ ಇ.ಡಿ. ಬಲೆಗೆ

ತಿರುವನಂತಪುರ: ಬೆಂಗಳೂರಿನಲ್ಲಿ ಡ್ರಗ್ಸ್ ದಂಧೆ ನಡೆಸುತ್ತಿದ್ದ ಆರೋಪದಲ್ಲಿ ಎನ್‍ಸಿಬಿ ಬಲೆಗೆ ಬಿದ್ದಿರುವ ಆಪಾದಿತನೋರ್ವನ ಜತೆ ಹಣಕಾಸು ವಹಿವಾಟು ಹೊಂದಿದ್ದ ಆಪಾದನೆ ಮೇಲೆ, ಕೇರಳ ಸಿಪಿಎಂ ಕಾರ್ಯದರ್ಶಿ ಕೊಡಿಯೇರಿ [more]

ರಾಜ್ಯ

ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಲಾಕ್‍ಡೌನಿಂದ ನಾಲ್ಕೂ ಸಾರಿಗೆ ನಿಗಮಗಳಿಗೆ ಹಾನಿ

ಸವದತ್ತಿ: ಸಾರಿಗೆ ಸಂಸ್ಥೆ ಎಷ್ಟೇ ಸಂಕಷ್ಟದಲ್ಲಿದ್ದರೂ ಸಹಿತ ಸಾರ್ವಜನಿಕರಿಗೆ ಉತ್ತಮ ಸಾರಿಗೆ ವ್ಯವಸ್ಥೆಯನ್ನು ನೀಡುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದು, ಕೋವಿಡ್-19ರ ಹಿನ್ನೆಲೆಯಲ್ಲಿ ಆಗಿರುವಂತ ಲಾಕ್‍ಡೌನ್ ಸಮಯದಿಂದ ಇಲ್ಲಿಯವರೆಗೆ ರಾಜ್ಯದಲ್ಲಿನ [more]

ರಾಷ್ಟ್ರೀಯ

ದೇಶದ ಭದ್ರತೆಗೆ ಧಕ್ಕೆ ಬಂದರೆ, ಯಾವುದೇ ರಾಜಿಯಿಲ್ಲ: ದೋವಲ್ ವಿದೇಶಿ ನೆಲದಲ್ಲೂ ನಿಂತು ಶತ್ರುಗಳ ಸಂಹರಿಸುವ ಶಕ್ತಿ

ಹೊಸದಿಲ್ಲಿ: ದೇಶದ ಭದ್ರತೆಗೆ ಧಕ್ಕೆ ಬಂದರೆ ಭಾರತ ತನ್ನ ನೆಲದಿಂದ ಮಾತ್ರವಲ್ಲದೇ, ವಿದೇಶಿ ನೆಲದಲ್ಲೂ ನಿಂತು ವೈರಿಗಳನ್ನು ಹೊಡೆದುರುಳಿಸಲಿದೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ [more]

ರಾಷ್ಟ್ರೀಯ

ಚು.ಆಯೋಗದ ಮೂವರು ಮಾಜಿ ಆಯುಕ್ತರ ಅಭಿಪ್ರಾಯ ಉಚಿತ ಲಸಿಕೆ ಭರವಸೆ ಕಾನೂನು ಬದ್ಧವಾಗಿ ತಪ್ಪಲ್ಲ

ಹೊಸದಿಲ್ಲಿ: ಬಿಹಾರ ವಿಧಾನಸಭಾ ಚುನಾವಣೆಗಾಗಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಉಚಿತ ಕೊರೋನಾ ಲಸಿಕೆಯ ಭರವಸೆ ನೀಡಿರುವುದು ಕಾನೂನು ಬದ್ಧವಾಗಿ ತಪ್ಪಾಗಲಾರದು ಎಂದು ಚುನಾವಣಾ ಆಯೋಗದ ಮೂವರು ಮಾಜಿ [more]

ಬೆಂಗಳೂರು

ಪದವಿ ಸೇರಿ ವೃತ್ತಿಪರ ಕೋರ್ಸ್ ತರಗತಿ ಆರಂಭಕ್ಕೆ ಸರ್ಕಾರ ಅಸ್ತು ನ.17ರಿಂದ ಕಾಲೇಜು

ಬೆಂಗಳೂರು: ಉನ್ನತ ಶಿಕ್ಷಣಕ್ಕೆ ಸಂಬಂಸಿದ ಕೋರ್ಸ್‍ಗಳಿಗೆ ನ.17ರಿಂದ ತರಗತಿಗಳನ್ನು ಆರಂಭಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು , ತರಗತಿಗಳಿಗೆ ಭೌತಿಕವಾಗಿ ಹಾಜರಾಗುವ ಅಥವಾ ಆನ್‍ಲೈನ್ ಮೂಲಕ ಹಾಜರಾಗುವ ಆಯ್ಕೆಯನ್ನು [more]

ರಾಷ್ಟ್ರೀಯ

ಸೈಕಲ್ ಮಾರಾಟದಲ್ಲಿ ಶೇ.250ರಷ್ಟು ಏರಿಕೆ | ಆರೋಗ್ಯಕ್ಕೂ ಇದೇ ಅಸ್ತ್ರ ಸೈಕ್ಲಿಂಗ್ ಮೇಲಿನ ಆಸಕ್ತಿಗೆ ಮೂಲೆ ಸೇರಿದ ಬೈಕ್ !

ಹೊಸದಿಲ್ಲಿ: ಕೋವಿಡ್-19 ನಿಯಂತ್ರಣದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅತ್ಯಂತಹ ಮಹತ್ವವಾಗಿದ್ದು, ಅನೇಕ ಮಂದಿ ಸೈಕ್ಲಿಂಗ್‍ನತ್ತ ಒಲವು ತೋರಿರುವುದರಿಂದ ಸೈಕಲ್‍ಗಳಿಗೀಗ ಬೇಡಿಕೆ ಹೆಚ್ಚಿದೆ. ಮಾತ್ರವಲ್ಲದೆ, ಸೈಕಲ್‍ಗಳ ಮಾರಾಟದಲ್ಲಿ ಹಿಂದೆಂದಿಗಿಂತ [more]

ರಾಷ್ಟ್ರೀಯ

ಎರಡು ತಿಂಗಳ ಬಳಿಕ ಇದೇ ಮೊದಲ ಬಾರಿಗೆ ದಾಖಲೆಯ ಕುಸಿತ | ಪ್ರಸ್ತುತ ಸಕ್ರಿಯ ಸೋಂಕಿತರ ಪ್ರಮಾಣ 8.96% ದೇಶದಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆ 7 ಲಕ್ಷಕ್ಕಿಂತ ಕಡಿಮೆ

ಹೊಸದಿಲ್ಲಿ :ಕೊರೋನಾ ವಿರುದ್ಧದ ಹೋರಾಟದಲ್ಲಿ ಭಾರತ ಮುಂಚೂಣಿಲ್ಲಿದ್ದು, ಚೇತರಿಕೆ ಪ್ರಮಾಣ ಹೆಚ್ಚುತ್ತಿರುವುದರ ಜತೆಗೆ ಸಕ್ರಿಯ ಸೋಂಕು ಪ್ರಕರಣಗಳಲ್ಲಿಯೂ ಗಣಿನೀಯ ಇಳಿಕೆ ದಾಖಲಿಸಿದೆ. ಇದೇ ಮೊದಲ ಬಾರಿಗೆ ಎರಡು [more]

ಬೆಂಗಳೂರು

* 136 ಗ್ರಾಮಗಳ 43,158 ಜನರ ಸ್ಥಳಾಂತರ * ಪ್ರವಾಹಕ್ಕೆ ಸಿಲುಕಿದ್ದ 5,016 ಜನರ ರಕ್ಷಣೆ * 233 ಕಾಳಜಿ ಕೇಂದ್ರದಲ್ಲಿ 38,676 ಜನರಿಗೆ ಆಶ್ರಯ * ಹಾನಿಗೊಳಗಾದ 13,533 ಮನೆಗಳಿಗೆ ಮೊದಲ ಕಂತಿನ ಪರಿಹಾರ 35.48 ಕೋಟಿ ರೂ. ಬಿಡುಗಡೆ * 16,075 ಕುಟುಂಬಗಳ ಪೈಕಿ 12,113 ಕುಟುಂಬಗಳಿಗೆ ಗೃಹೋಪಯೋಗಿ ವಸ್ತುಗಳ ಖರೀದಿಗಾಗಿ ತಲಾ 10 ಸಾವಿರ ರೂ. ಪಾವತಿ * 2020ರ ಮುಂಗಾರು ಅವಯಲ್ಲಿ 25 ಜಿಲ್ಲೆಗಳಲ್ಲಿ 173 ತಾಲೂಕುಗಳಲ್ಲಿ ಪ್ರವಾಹ ಪರಿಸ್ಥಿತಿ * ರಾಜ್ಯದಲ್ಲಿ ವಾಡಿಕೆಗಿಂತ ಶೇ.245 ರಷ್ಟು ಹೆಚ್ಚು ಮಳೆ, ಉ.ಒಳನಾಡಿನಲ್ಲಿ ಶೇ.331 ರಷ್ಟು ಹೆಚ್ಚು, ಕರಾವಳಿಯಲ್ಲಿ ಶೇ.435 ರಷ್ಟು ಹೆಚ್ಚು ಮಳೆ

ಬೆಂಗಳೂರು: ಮುಂಗಾರು ಅವಯಲ್ಲಿ ಅತಿವೃಷ್ಟಿಯಿಂದಾಗಿರುವ ನಷ್ಟದ ಕುರಿತು ಈಗಾಗಲೇ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿದ್ದು, ಸೂಕ್ತ ಪ್ರಸ್ತಾವನೆಗಳೊಂದಿಗೆ ನೆರವು ಕೇಳಲು ರಾಜ್ಯ ಸರ್ಕಾರ ನಿರ್ಣಯ ಕೈಗೊಂಡಿದೆ. ಗುರುವಾರ [more]

ರಾಜ್ಯ

ಭೀಮೆ, ಕೃಷ್ಣಾದಲ್ಲಿ ಏರಿಳಿತ

ಯಾದಗಿರಿ: ಕಳೆದ ಒಂದು ವಾರದಿಂದ ಜಿಲ್ಲೆಯ ಜನರಲ್ಲಿ ಆತಂಕ ಹುಟ್ಟಿಸಿದ ಭೀಮಾ ನದಿ ಪ್ರವಾಹದಲ್ಲಿ ಇಳಿಮುಖ ಕಂಡು ಬಂದರೆ, ಕೃಷ್ಣಾ ನದಿಯಲ್ಲಿ ಮಾತ್ರ ಏರಿಳಿತ ಕಂಡುಬರುತ್ತಿದೆ. ಗುರುವಾರ [more]