ರಾಷ್ಟ್ರೀಯ

ಹೂಡಿಕೆ ಹೆಸರಲ್ಲಿ ಪ್ರಾಬಲ್ಯ ಸಾಸುವ ಸಂಚು ಎಂದು ಸೂಚನೆ ನೀಡಿದ್ದ ಭಾರತ ಶ್ರೀಲಂಕಾ ಬಂದರು ಹತ್ತಿರ ಚೀನಾ ಕಾರ್ಖಾನೆ

ಕೊಲೊಂಬೊ: ನೂತನ ಮೂಲಸೌಕರ್ಯ ಯೋಜನೆಗಳ ಹೆಸರಿನಲ್ಲಿ ಶ್ರೀಲಂಕಾ ಮೇಲೆ ಚೀನಾ ಹಿಡಿತ ಸಾಸಲು ಯತ್ನಿಸುತ್ತಿದೆ ಎಂದು ಭಾರತ ಮುನ್ಸೂಚನೆ ನೀಡಿದ್ದ ಬೆನ್ನಲ್ಲೇ, ಶ್ರೀಲಂಕಾ ಪ್ರಮುಖ ಬಂದರಿನ ಹತ್ತಿರ [more]

ರಾಷ್ಟ್ರೀಯ

ನೂತನ ಸಂಸತ್ ಭವನಕ್ಕೆ ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ ರಾಷ್ಟ್ರದ ಹಿತಾಸಕ್ತಿಯೇ ಸರ್ವೋಚ್ಛ, ಸಂಸದರು ಜನರ ಉತ್ತರದಾಯಿತ್ವ :

ಹೊಸದಿಲ್ಲಿ: ರಾಷ್ಟ್ರದ ಹಿತಾಸಕ್ತಿಯೇ ಸರ್ವೋಚ್ಛವಾದುದು. ಸಂಸದರು ಜನರ ಉತ್ತರದಾಯಿತ್ವ ಹೊಂದಿರುತ್ತಾರೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ನೂತನ ಸಂಸತ್ ಭವನಕ್ಕೆ ಅವರು ಗುರುವಾರ ಶಂಕುಸ್ಥಾಪನೆ ನೆರವೇರಿಸಿದರು. [more]

ರಾಷ್ಟ್ರೀಯ

ಪ. ಬಂಗಾಳದಲ್ಲಿ ನಡ್ಡಾ ಬೆಂಗಾವಲಿನ ಮೇಲೆ ದಾಳಿ

ಕೋಲ್ಕತ್ತ: ಪಶ್ಚಿಮ ಬಂಗಾಳದ ಡೈಮಂಡ್ ಬಂದರಿನಲ್ಲಿ ಗುರುವಾರ ಪ್ರತಿಭಟನಾಕಾರರು ನಡೆಸಿದ ಕಲ್ಲು ತೂರಾಟಕ್ಕೆ ಕೈಲಾಶ್ ವಿಜಯವರ್ಗೀಯ ಸೇರಿದಂತೆ ಬಿಜೆಪಿಯ ಹಲವು ನಾಯಕರು ಗಾಯಗೊಂಡಿದ್ದಾರೆ. ಅಲ್ಲದೆ, ಬಿಜೆಪಿ ಅಧ್ಯಕ್ಷ [more]

ರಾಷ್ಟ್ರೀಯ

ಶ್ರೀಕೃಷ್ಣಜನ್ಮಭೂಮಿ ಅರ್ಜಿ ವಿಚಾರಣೆ ಜ.7ಕ್ಕೆ

ಮಥುರಾ: ಶ್ರೀಕೃಷ್ಣಜನ್ಮಭೂಮಿಯಲ್ಲಿರುವ ಮಸೀದಿ ತೆರವುಗೊಳಿಸಿ, ಇಡೀ 13.37 ಎಕರೆ ಭೂಮಿಯ ಮಾಲೀಕತ್ವ ವಹಿಸಬೇಕು ಎಂದು ಕೋರಿ ಸಲ್ಲಿಕೆಯಾಗಿರುವ ಸಿವಿಲ್ ಅರ್ಜಿ ವಿಚಾರಣೆಯನ್ನು ಜನವರಿ 7ರಂದು ನಡೆಸುವುದಾಗಿ ಮಥುರಾ [more]

ರಾಷ್ಟ್ರೀಯ

ವಿತರಣಾ ವ್ಯವಸ್ಥೆಯಲ್ಲಿ ಕರ್ನಾಟಕದ್ದೂ ಇದೆ ಪಾಲು ಒಂದು ಪಡಿತರ, ಒಂಬತ್ತು ರಾಜ್ಯ ಸಾಧನೆ

ಹೊಸದಿಲ್ಲಿ: ಕರ್ನಾಟಕ ಸೇರಿ ಒಂಬತ್ತು ರಾಜ್ಯಗಳು ತಮ್ಮ ರಾಜ್ಯದ ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಸಂಪೂರ್ಣ ಸುಧಾರಣೆ ತಂದಿದ್ದು, ಒಂದು ರಾಷ್ಟ್ರ ಒಂದು ಪಡಿತರ ಚೀಟಿ ಯೋಜನೆಯನ್ನು ಯಶಸ್ವಿಯಾಗಿ [more]

ರಾಷ್ಟ್ರೀಯ

ಕುತುಬ್ ಮಿನಾರ್ ಕೆಳಗಿರುವ ಮಂದಿರ ಪುನಃ ಸಾಪಿಸಲು ಅರ್ಜಿ

ಹೊಸದಿಲ್ಲಿ:  ಕುತುಬ್ ಮಿನಾರ್ ಕೆಳಗೆ ಹಿಂದೂ, ಜೈನ ದೇವಾಲಯಗಳಿದ್ದು, ಅವುಗಳನ್ನು ಪುನಃ ಸ್ಥಾಪಿಸುವ ಹಾಗೂ ಅಲ್ಲಿ ಪ್ರಾರ್ಥನೆ ಸಲ್ಲಿಸುವ ಹಕ್ಕನ್ನು ಒದಗಿಸಬೇಕೆಂದು ಕೋರಿ ದಿಲ್ಲಿ ಕೋರ್ಟ್‍ನಲ್ಲಿ ಅರ್ಜಿ [more]

ರಾಷ್ಟ್ರೀಯ

ಪ್ರಧಾನಿ ಮೋದಿ ಅವರಿಂದ ನೆರವೇರಿಕೆ | 200 ಗಣ್ಯರು ಭಾಗಿ ಸಂಸತ್ ಭವನಕ್ಕೆ ಇಂದು ಶಂಕುಸ್ಥಾಪನೆ

ಹೊಸದಿಲ್ಲಿ: ದೇಶದ ಬಹುನಿರೀಕ್ಷಿತ ಸಂಸತ್ ಭವನದ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಸ್ವಾತಂತ್ರ್ಯಾನಂತರ ಇದೇ ಮೊದಲ ಬಾರಿಗೆ ಜನತೆಯ ಸಂಸತ್ ನಿರ್ಮಾಣ ಮಾಡುವ [more]

ರಾಷ್ಟ್ರೀಯ

ಲಸಿಕೆ ಸಂಗ್ರಹಕ್ಕೆ 29 ಸಾವಿರ ಶೀತಲೀಕರಣ ಘಟಕ

ಹೊಸದಿಲ್ಲಿ: ದೇಶದಲ್ಲಿ ಒಟ್ಟು 9 ಲಸಿಕೆ ಪೈಕಿ 6 ಲಸಿಕೆಗಳು ಬಹುತೇಕ ಅಂತಿಮ ಹಂತದ ವೈದ್ಯಕೀಯ ಪ್ರಯೋಗದಲ್ಲಿ ಇರುವಾಗ, ಭಾರತ ಲಸಿಕೆ ಸಂಗ್ರಹಿಸಲು ಅಗತ್ಯ ಶೈತ್ಯಾಗಾರ ವ್ಯವಸ್ಥೆ [more]

ರಾಷ್ಟ್ರೀಯ

ಬಂಧನ, ಸೆರೆಗೆ ಚೀನಾದಿಂದ ಆಧುನಿಕ ತಂತ್ರಜ್ಞಾನ ಬಳಕೆ ಕ್ಸಿನ್‍ಜಿಯಾಂಗ್‍ನಲ್ಲಿ ಬಂತ ಉಯಿಘರ್ ಮುಸ್ಲಿಂರ ಪಟ್ಟಿ ಸೋರಿಕೆ

ಬೀಜಿಂಗ್: ಮುಸ್ಲಿಂರನ್ನು ಕ್ರೂರವಾಗಿ ಮತ್ತು ಗುಲಾಮರಂತೆ ಚೀನಾ ನಡೆಸಿಕೊಳ್ಳುತ್ತದೆ ಎಂಬ ಮಾತು ವಿಶ್ವವ್ಯಾಪಕವಾಗಿರುವ ನಡುವೆ, ಚೀನಾ ಸರ್ಕಾರ ತಯಾರಿಸಿರುವ ಕ್ಸಿನ್‍ಜಿಯಾಂಗ್ ಪ್ರಾಂತ್ಯದಲ್ಲಿ ಬಂತ ಉಯಿಘರ್ ಮುಸ್ಲಿಂರ ಪಟ್ಟಿ [more]

ರಾಷ್ಟ್ರೀಯ

ಪದೇಪದೆ ಬೇರೆ ರಾಷ್ಟ್ರಗಳತ್ತ ಬೆರಳು ತೋರಿಸುತ್ತಿರುವ ಚೀನಾ ಕೊರೋನಾ ಮೂಲ ಆಸ್ಟ್ರೇಲಿಯಾವಂತೆ !ಪದೇಪದೆ ಬೇರೆ ರಾಷ್ಟ್ರಗಳತ್ತ ಬೆರಳು ತೋರಿಸುತ್ತಿರುವ ಚೀನಾ ಕೊರೋನಾ ಮೂಲ ಆಸ್ಟ್ರೇಲಿಯಾವಂತೆ !

ಹೊಸದಿಲ್ಲಿ: ಇಡೀ ಜಗತ್ತನ್ನೇ ಸಂಕಷ್ಟಕ್ಕೆ ದೂಡಿದ ಕೊರೋನಾದ ಮೂಲ ತನ್ನದೇ ನೆಲವಾಗಿದ್ದರೂ, ಅಮೆರಿಕ ಮತ್ತು ಭಾರತದಿಂದಲೇ ಸಾಂಕ್ರಾಮಿಕ ಜನ್ಮ ಪಡೆದಿತೆಂದು ಇತ್ತೀಚೆಗಷ್ಟೇ ಆರೋಪಿಸಿದ್ದ ಚೀನಾ, ಇದೀಗ ರೋಗ [more]

ರಾಷ್ಟ್ರೀಯ

ರಾಜಸ್ತಾನ ಪಂ.ಚುನಾವಣೆ:ಬಿಜೆಪಿಗೆ ಗೆಲುವು, ಆಳುವ ಕಾಂಗ್ರೆಸ್‍ಗೆ ಹಿನ್ನಡೆ

ಜೈಪುರ:ರಾಜಸ್ತಾನದಲ್ಲಿ ನ.23,27,ಡಿ.1 ಮತ್ತು 5ರಂದು ನಾಲ್ಕು ಹಂತಗಳಲ್ಲಿ ನಡೆದ ಪಂಚಾಯತ್ ಸಮಿತಿ , ಜಿಲ್ಲಾ ಪರಿಷತ್ ಚುನಾವಣೆಗಳಲ್ಲಿ ಪ್ರತಿಪಕ್ಷ ಬಿಜೆಪಿ ಜಯಭೇರಿ ಬಾರಿಸಿದ್ದು, ಆಳುವ ಕಾಂಗ್ರೆಸಿಗೆ ಭಾರೀ [more]

ರಾಷ್ಟ್ರೀಯ

ಕೃಷಿ ಕಾಯ್ದೆ ಬಗ್ಗೆ ಯುಪಿಎ ಸರಕಾರದ ಸಮಿತಿಯೇ ಶಿಫಾರಸು ಮಾಡಿತ್ತು !

ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಸರಕಾರ ಈಗ ತಂದಿರುವ ಮೂರು ನೂತನ ಕೃಷಿ ಮಸೂದೆಗಳಲ್ಲಿ ಸೇರಿಸಿರುವ ಕೃಷಿ ಸುಧಾರಣಾ ಕ್ರಮಗಳನ್ನು ಯುಪಿಎ ಸರ್ಕಾರವಿದ್ದಾಗ 2010ರಲ್ಲಿ ಭೂಪೀಂದರ್ [more]

ರಾಷ್ಟ್ರೀಯ

2021ರ ಮೊದಲ ತ್ರೈಮಾಸಿಕದಲ್ಲಿ ಚೇತರಿಕೆಯ ಸ್ಪಷ್ಟ ಸೂಚನೆ ಹೆಚ್ಚಿನ ಉದ್ಯೋಗ ಸೃಷ್ಟಿ :ಉದ್ಯಮರಂಗ

ಹೊಸದಿಲ್ಲಿ :ಭಾರತೀಯ ಉದ್ಯಮರಂಗ ಚೇತರಿಕೆಯ ಆರೋಗ್ಯಪೂರ್ಣ ಸಂಕೇತವನ್ನು ಪ್ರದರ್ಶಿಸಿದ್ದು, 2021ರ ಮೊದಲ ಮೂರು ತಿಂಗಳಲ್ಲಿ ಹೆಚ್ಚಿನ ಕೆಲಸಗಾರರನ್ನು ಸೇರ್ಪಡೆಗೊಳಿಸುವ ಬಗ್ಗೆ ಉದ್ಯಮರಂಗ ಚಿಂತನೆ ನಡೆಸುತ್ತಿರುವುದು ಇದಕ್ಕೆ ಸ್ಪಷ್ಟ [more]

ರಾಷ್ಟ್ರೀಯ

ಕೃಷಿ ಸಚಿವನಾಗಿದ್ದಾಗ ರಾಜ್ಯಗಳಿಗೆ ಬರೆದ ಪತ್ರ:ಶರದ್ ಪವಾರ್ ಈಗ ಪೇಚಿಗೆ

ಹೊಸದಿಲ್ಲಿ:ತಾನು ಕೇಂದ್ರ ಕೃಷಿ ಸಚಿವನಾಗಿದ್ದಾಗ ಕೃಷಿ ಉತ್ಪಾದನಾ ಮಾರುಕಟ್ಟೆ ಸಮಿತಿ (ಎಪಿಎಂಸಿ)ಕಾಯ್ದೆಗೆ ತಿದ್ದುಪಡಿ ತಂದು ಸುಧಾರಣಾ ಕಾಯ್ದೆಯೊಂದನ್ನು ರೂಪಿಸುವಂತೆ ವಿವಿಧ ರಾಜ್ಯ ಮುಖ್ಯಮಂತ್ರಿಗಳಿಗೆ ಬರೆದ ಪತ್ರವೊಂದು ಎನ್‍ಸಿಪಿ [more]

ರಾಷ್ಟ್ರೀಯ

ಪಂಜಾಬ್ ರೈತರ 6ನೇ ಬೇಡಿಕೆ ಗೊತ್ತೇ?

ಹೊಸದಿಲ್ಲಿ:ರೈತ ಪ್ರತಿಭಟನೆಯಲ್ಲಿ ಖಲಿಸ್ತಾನಿ ಉಗ್ರರು ನುಸುಳಿದ್ದಾರೆ ಎಂಬ ವರದಿಯಿಂದ ಪೇಚಿಗೆ ಸಿಲುಕಿರುವ ಪಂಜಾಬ್ ರೈತ ಗುಂಪುಗಳು , ಪ್ರತಿಭಟನೆಯಲ್ಲಿ ತಾವು ಕರೆದೊಯ್ದಿರುವ ವೃದ್ಧರು, ಮಹಿಳೆಯರಿಂದ ಇದಕ್ಕೆ ವಿರುದ್ಧವಾಗಿ [more]

ರಾಷ್ಟ್ರೀಯ

ಬಂಗಾಳಕೊಲ್ಲಿಯ ಭಾಸನ್ ಛಾರ್‍ಗೆ ರೋಹಿಂಗ್ಯಾಗಳ ಸ್ಥಳಾಂತರ

ಹೊಸದಿಲ್ಲಿ: ಬಾಂಗ್ಲಾ ದೇಶವು ಕಾಕ್ಸ ಬಾಜಾರ್ ಕ್ಯಾಂಪ್‍ಗಳಲ್ಲಿ ಮಿತಿಮೀರಿರುವ ರೊಹಿಂಗ್ಯಾ ನಿರಾಶ್ರಿತರನ್ನು ಕರಾವಳಿಗೆ ಹತ್ತಿರವಿರುವ ಭಾಸಾನ್ ಛಾರ್ ತಾಣಕ್ಕೆ ಕಳುಹಿಸಲು ಆರಂಭಿಸಿದೆ. ಛಾರ್ ಎಂದರೆ ಬಂಗಾಳಿ ಭಾಷೆಯಲ್ಲಿ [more]

ರಾಷ್ಟ್ರೀಯ

ಶತಮಾನದ ಹಳೆಯ ಕೆಲ ಕಾನೂನುಗಳು ಈಗ ಹೊರೆ: ಪ್ರಧಾನಿ ಮೋದಿ ದೇಶದ ಅಭಿವೃದ್ಧಿಗೆ ಸುಧಾರಣೆಗಳು ಅತ್ಯಗತ್ಯ

ಹೊಸದಿಲ್ಲಿ: ಶತಮಾನದ ಹಿಂದಿನ ಕೆಲ ಕಾನೂನುಗಳು ಈಗ ಹೊರೆಯಾಗಿ ಪರಿಣಮಿಸಿದ್ದು, ಈ ಹಿನ್ನೆಲೆಯಲ್ಲಿ ದೇಶದ ಅಭಿವೃದ್ಧಿಗಾಗಿ ಸುಧಾರಣೆಗಳು ಅತ್ಯಗತ್ಯವಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಸ್ಪಷ್ಟವಾಗಿ [more]

ರಾಷ್ಟ್ರೀಯ

ಮೊದಲ ದಿನ ಪ್ರಶ್ನೋತ್ತರ ಕಲಾಪ, ಅಲ್ಪಕಲಾವ ಚರ್ಚೆ ಕಾಂಗ್ರೆಸ್ ನೆರೆ ಪ್ರಶ್ನೆಗಳಿಗೆ ಸರ್ಕಾರದ ಸೂಕ್ತ ಉತ್ತರ

ವಿಧಾನಮಂಡಲ: ಚಳಿಗಾಲದ ಅವೇಶನಕ್ಕೆ ಸೋಮವಾರ ಚಾಲನೆ ಸಿಕ್ಕಿದ್ದು, ಇತ್ತೀಚೆಗೆ ನಿಧನರಾದ ಗಣ್ಯರಿಗೆ ಉಭಯ ಸದನಗಳಲ್ಲಿಯೂ ಮೊದಲ ದಿನ ಸಂತಾಪ ಸೂಚಿಸಲಾಯಿತು. ಬಳಿಕ ಸಮಾವೇಶಗೊಂಡ ಸದನದಲ್ಲಿ ಪ್ರಶ್ನೋತ್ತರ ಕಲಾಪ, [more]

ರಾಷ್ಟ್ರೀಯ

ಇಂದು ಬೆಳಗ್ಗೆ 11ರಿಂದ 4 ತಾಸು ಮಾತ್ರ ಶಾಂತಿಯುತ ಬಂದ್ ಜನರಿಗಿಲ್ಲ ತೊಂದರೆ

ಹೊಸದಿಲ್ಲಿ: ದೇಶಾದ್ಯಂತ ಮಂಗಳವಾರ ಶಾಂತಿಯುತ ಭಾರತ ಬಂದ್‍ಗೆ ಕರೆ ನೀಡಿದ್ದು, ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಳಗ್ಗೆ 11ರಿಂದ ಮಧ್ಯಾಹ್ನ 3ಗಂಟೆಯವರೆಗೆ ಮಾತ್ರ ಬಂದ್ ನಡೆಸುವುದಾಗಿ ಭಾರತೀಯ [more]

ರಾಷ್ಟ್ರೀಯ

ಈ ಬಾರಿ ರಾಜ್ಯಮಟ್ಟದ ವಸ್ತುಪ್ರದರ್ಶನವಿಲ್ಲ: ಡಾ. ಹೆಗ್ಗಡೆ ಶ್ರೀಕ್ಷೇತ್ರದಲ್ಲಿ ಲಕ್ಷದೀ ಪೊತ್ಸವ

ಬೆಳ್ತಂಗಡಿ: ಕೊರೋನಾ ಕಾರಣದಿಂದ ಕ್ಷೇತ್ರದಲ್ಲಿ ನಡೆಯುವ ಲಕ್ಷದೀಪೆಬೆಳ್ತಂಗಡಿ: ಕೊರೋನಾ ಕಾರಣದಿಂದ ಕ್ಷೇತ್ರದಲ್ಲಿ ನಡೆಯುವ ಲಕ್ಷದೀಪೊತ್ಸವದ ಸಂದರ್ಭದಲ್ಲಿ ಸರಕಾರದ ಎಲ್ಲಾ ನಿಯಮಾವಳಿಯನ್ನು ಪಾಲಿಸಲಾಗುವುದು. ರಾಜ್ಯ ಮಟ್ಟದ ವಸ್ತು ಪ್ರದರ್ಶನ [more]

ರಾಷ್ಟ್ರೀಯ

ಡಾ.ಬಿ.ಆರ್ ಅಂಬೇಡ್ಕರ್ ಕನಸು ನನಸಾಗಿಸಲು ಸರ್ಕಾರ ಬದ್ಧ : ಮೋದಿ

ಹೊಸದಿಲ್ಲಿ : ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಾಷ್ಟ್ರಾಭಿವೃದ್ಧಿಗಾಗಿ ಕಂಡ ಕನಸುಗಳನ್ನು ನನಸಾಗಿಸಲು ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. [more]

ರಾಷ್ಟ್ರೀಯ

ಬಲವಂತದ ಮತಾಂತರ: 10ವರ್ಷ ಸಜೆ 1ಲಕ್ಷ ರೂ.ದಂಡ : ಚೌಹಾಣ್

ಭೋಪಾಲ್:ಲವ್ ಜಿಹಾದ್ ಕಡಿವಾಣಕ್ಕೆ ಉತ್ತರಪ್ರದೇಶ ಸರ್ಕಾರ ಸುಗ್ರೀವಾಜ್ಞೆ ಜಾರಿಗೊಳಿಸಿರುವ ಬೆನ್ನಲ್ಲೆ,ಮಧ್ಯಪ್ರದೇಶದಲ್ಲೂ ಬಲವಂತ ಮತಾಂತರ ವಿರುದ್ಧದ ರಚಿಸಲಾಗಿರು ವ ಕರಡು ಸರ್ಕಾರಕ್ಕೆ ಸಲ್ಲಿಕೆಯಾಗಿದ್ದು,ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಈ [more]

ರಾಷ್ಟ್ರೀಯ

ಪೌರತ್ವ ನೀಡುವ ಪ್ರಕ್ರಿಯೆ ಆರಂಭ ಜನವರಿಯಿಂದ ಸಿಎಎ ಅನ್ವಯ

ಕೋಲ್ಕತ್ತ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಅನ್ವಯ 2021ರ ಜನವರಿಯಿಂದ ಪಾಕಿಸ್ಥಾನ, ಅಫ್ಘಾನಿಸ್ಥಾನ, ಬಾಂಗ್ಲಾದೇಶದ ನಿರಾಶ್ರಿತರಿಗೆ ಭಾರತದ ಪೌರತ್ವ ನೀಡುವ ಪ್ರಕ್ರಿಯೆಯನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ [more]

ರಾಷ್ಟ್ರೀಯ

ಟಿಬೆಟ್‍ಗೆ ಬೇರೆ ರಾಷ್ಟ್ರದ ನಾಯಕರಿಗೆ ಪ್ರವೇಶ ಸಿಗಬೇಕು ಎಂದು ಒತ್ತಾಯ ಚೀನಾ ವಿರುದ್ಧ ಕಾನೂನಿಗೆ ಅಮೆರಿಕ ಕರೆ

ವಾಷಿಂಗ್ಟನ್: ಟಿಬೆಟ್‍ಗೆ ಬೇರೆ ಯಾವ ರಾಷ್ಟ್ರದ ನಾಯಕರಿಗೂ ಪ್ರವೇಶ ನೀಡದೇ, ಟಿಬೆಟ್ ಕಾಯ್ದೆ ಅನ್ವಯ ಹಲವಾರು ವರ್ಷಗಳಿಂದ ಸರ್ವಾಕಾರ ಮರೆಯುತ್ತಿರುವ ಚೀನಾ ವಿರುದ್ಧ ಕಾನೂನು ತರುವಂತೆ ಅಮೆರಿಕ [more]

ರಾಷ್ಟ್ರೀಯ

ಕೋವಿಡ್ ಪರೀಕ್ಷಾ ಶುಲ್ಕ 400 ದಾಟದಿರಲಿ: ಸುಪ್ರೀಂಗೆ ಅರ್ಜಿ

ಹೊಸದಿಲ್ಲಿ : ಕೋವಿಡ್ ಪರೀಕ್ಷೆ ನೆಪದಲ್ಲಿ ವಸೂಲ್ಮಾಡಿರುವ ಅಪಾರ ದುಡ್ಡನ್ನು ರೋಗಿಗಳಿಗೆ ತಕ್ಷಣ ಮರಳಿಸುವಂತೆ ದೇಶಾದ್ಯಂತದ ಎಲ್ಲಾ ಸರಕಾರಿ,ಖಾಸಗಿ ಆಸ್ಪತ್ರೆಗಳು ಮತ್ತು ಪ್ರಯೋಗಾಲಯಗಳಿಗೆ ನಿರ್ದೇಶವೀಯುವಂತೆ ಕೋರುವ ಅರ್ಜಿಯೊಂದನ್ನು [more]