ಈ ಬಾರಿ ರಾಜ್ಯಮಟ್ಟದ ವಸ್ತುಪ್ರದರ್ಶನವಿಲ್ಲ: ಡಾ. ಹೆಗ್ಗಡೆ ಶ್ರೀಕ್ಷೇತ್ರದಲ್ಲಿ ಲಕ್ಷದೀ ಪೊತ್ಸವ

ಬೆಳ್ತಂಗಡಿ: ಕೊರೋನಾ ಕಾರಣದಿಂದ ಕ್ಷೇತ್ರದಲ್ಲಿ ನಡೆಯುವ ಲಕ್ಷದೀಪೆಬೆಳ್ತಂಗಡಿ: ಕೊರೋನಾ ಕಾರಣದಿಂದ ಕ್ಷೇತ್ರದಲ್ಲಿ ನಡೆಯುವ ಲಕ್ಷದೀಪೊತ್ಸವದ ಸಂದರ್ಭದಲ್ಲಿ ಸರಕಾರದ ಎಲ್ಲಾ ನಿಯಮಾವಳಿಯನ್ನು ಪಾಲಿಸಲಾಗುವುದು. ರಾಜ್ಯ ಮಟ್ಟದ ವಸ್ತು ಪ್ರದರ್ಶನ ಈ ಬಾರಿ ಇರುವುದಿಲ್ಲ. ಸರ್ವಧರ್ಮ ಮತ್ತು ಸಾಹಿತ್ಯ ಸಮ್ಮೇಳವನ್ನು ಅಂತರ್ಜಾಲದ ಮೂಲಕ ವೀಕ್ಷಿಸಲು ಏರ್ಪಾಡು ಮಾಡಿಕೊಂಡಿದ್ದೇವೆ ಎಂದು ಧರ್ಮಸ್ಥಳ ಧರ್ಮಾಕಾರಿ ಡಾ.ವೀರೇಂದ್ರ ಹೆಗ್ಗಡೆ ತಿಳಿಸಿದ್ದಾರೆ.
ಭಕ್ತರ ನಿರೀಕ್ಷೆಯಂತೆ ಆಯೋಜನೆ:
ಧರ್ಮಸ್ಥಳ ಕ್ಷೇತ್ರದಲ್ಲಿ ವಾರ್ಷಿಕವಾಗಿ ನಡೆಯುವ ಲಕ್ಷದೀಪೆತ್ಸವ ಸೇವೆಯೆಂದರೆ ಬಹು ನಿರೀಕ್ಷಿತವಾಗಿರುವ ಉತ್ಸವ. ನಮ್ಮ ಕ್ಷೇತ್ರದ ಭಕ್ತರು ಬಹಳ ನಿರೀಕ್ಷೆ ಮಾಡುವ ಎರಡು ಕಾರ್ಯಕ್ರಮ ಒಂದು ಲಕ್ಷದೀಪೊತ್ಸವ, ಇನ್ನೊಂದು ಶಿವರಾತ್ರಿ. ಹಾಗಾಗಿ ಡಿ.10ರಿಂದ ಕಾರ್ತಿಕ ಮಾಸದ ಕೊನೆಯ ಐದು ದಿನಗಳಲ್ಲಿ ಈ ಕಾರ್ಯಕ್ರಮ ನಡೆಯುತ್ತದೆಂದರು.
ಸ್ವಾಮಿದರ್ಶನಕ್ಕೆ ಆಗಮಿಸುವ ಭಕ್ತರು:
ಅದರಲ್ಲಿ ವಿಶೇಷವಾಗಿ ಶ್ರೀ ಮಂಜುನಾಥ ಸ್ವಾಮಿಯ ವಿಹಾರ ಎಂದು ನಾವು ಹೇಳುತ್ತೇವೆ. ದೇವರು ದೇವಸ್ಥಾನದ ಹೊರಗೆ ಬಂದು ರಾಜಬೀದಿಯಲ್ಲಿ ಭಕ್ತರಿಗೆ ದರ್ಶನ ಕೊಡುತ್ತಾ, ಹೊಸಕಟ್ಟೆ, ಲಲಿತ್ಯೋದ್ಯಾನ, ಕೆರೆಕಟ್ಟೆ, ಕಂಚಿಮಾರುಕಟ್ಟೆ, ಗೌರಿಮಾರುಕಟ್ಟೆ ವಿಹಾರ ನಡೆಯಲಿದೆ. ಜನರು ಸ್ವಾಮಿಯ ದರ್ಶನಕ್ಕಾಗಿ ಇಲ್ಲಿಗೆ ಆಗಮಿಸುತ್ತಾರೆ. ರಾಜಬೀದಿಯಲ್ಲಿ ದೇವರ ಉತ್ಸವಗಳ ಮೆರವಣಿಗೆ ನಡೆಯುತ್ತದೆ ಮತ್ತು ರಥೋತ್ಸವ ನಡೆಯುತ್ತದೆ. ಹಾಗಾಗಿ ಬಹಳ ವಿಶೇಷವಾಗಿ ಜನ ಲಕ್ಷದೀಪೊತ್ಸವವನ್ನು ನಿರೀಕ್ಷೆ ಮಾಡುತ್ತಾರೆಂದರು.
ಸರಳ ಸಮ್ಮೇಳನ:
ಪ್ರಸ್ತುತ ಇಲ್ಲಿ ಈ ವರ್ಷವಂತೂ ಕೊರೋನಾ ಕಾರಣದಿಂದ ಸರಕಾರದ ಎಲ್ಲಾ ಆದೇಶಗಳನ್ನು ನಾವು ಪಾಲಿಸುತ್ತಿದ್ದೇವೆ. ಮುಖ್ಯವಾಗಿ ಜನ ಸೇರಿಸಬಾರದು ನಿಯಮವಿದೆ. ಆದ್ದರಿಂದ ರಾಜ್ಯಮಟ್ಟದ ವಸ್ತಪ್ರದರ್ಶನ ಈ ಬಾರಿ ಇರುವುದಿಲ್ಲ. ಆದರೆ ಸಾಹಿತ್ಯ ಸಮ್ಮೇಳನ ಮತ್ತು ಸರ್ವಧರ್ಮ ಸಮ್ಮೇಳನ ಸರಳವಾಗಿ ನಡೆಯುತ್ತದಾದರೂ, ಅದನ್ನೂ ಆನ್‍ಲೈನ್ ಮೂಲಕ ಹಾಗೂ ವಾಹಿನಿಗಳ ಮೂಲಕ ನೇರ ಪ್ರಸಾರ ಮಾಡಲಾಗುವುದೆಂದಿದ್ದಾರೆ.ತ್ಸವದ ಸಂದರ್ಭದಲ್ಲಿ ಸರಕಾರದ ಎಲ್ಲಾ ನಿಯಮಾವಳಿಯನ್ನು ಪಾಲಿಸಲಾಗುವುದು. ರಾಜ್ಯ ಮಟ್ಟದ ವಸ್ತು ಪ್ರದರ್ಶನ ಈ ಬಾರಿ ಇರುವುದಿಲ್ಲ. ಸರ್ವಧರ್ಮ ಮತ್ತು ಸಾಹಿತ್ಯ ಸಮ್ಮೇಳವನ್ನು ಅಂತರ್ಜಾಲದ ಮೂಲಕ ವೀಕ್ಷಿಸಲು ಏರ್ಪಾಡು ಮಾಡಿಕೊಂಡಿದ್ದೇವೆ ಎಂದು ಧರ್ಮಸ್ಥಳ ಧರ್ಮಾಕಾರಿ ಡಾ.ವೀರೇಂದ್ರ ಹೆಗ್ಗಡೆ ತಿಳಿಸಿದ್ದಾರೆ.
ಭಕ್ತರ ನಿರೀಕ್ಷೆಯಂತೆ ಆಯೋಜನೆ:
ಧರ್ಮಸ್ಥಳ ಕ್ಷೇತ್ರದಲ್ಲಿ ವಾರ್ಷಿಕವಾಗಿ ನಡೆಯುವ ಲಕ್ಷದೀಪೊತ್ಸವ ಸೇವೆಯೆಂದರೆ ಬಹು ನಿರೀಕ್ಷಿತವಾಗಿರುವ ಉತ್ಸವ. ನಮ್ಮ ಕ್ಷೇತ್ರದ ಭಕ್ತರು ಬಹಳ ನಿರೀಕ್ಷೆ ಮಾಡುವ ಎರಡು ಕಾರ್ಯಕ್ರಮ ಒಂದು ಲಕ್ಷದೀಪೊತ್ಸವ, ಇನ್ನೊಂದು ಶಿವರಾತ್ರಿ. ಹಾಗಾಗಿ ಡಿ.10ರಿಂದ ಕಾರ್ತಿಕ ಮಾಸದ ಕೊನೆಯ ಐದು ದಿನಗಳಲ್ಲಿ ಈ ಕಾರ್ಯಕ್ರಮ ನಡೆಯುತ್ತದೆಂದರು.
ಸ್ವಾಮಿದರ್ಶನಕ್ಕೆ ಆಗಮಿಸುವ ಭಕ್ತರು:
ಅದರಲ್ಲಿ ವಿಶೇಷವಾಗಿ ಶ್ರೀ ಮಂಜುನಾಥ ಸ್ವಾಮಿಯ ವಿಹಾರ ಎಂದು ನಾವು ಹೇಳುತ್ತೇವೆ. ದೇವರು ದೇವಸ್ಥಾನದ ಹೊರಗೆ ಬಂದು ರಾಜಬೀದಿಯಲ್ಲಿ ಭಕ್ತರಿಗೆ ದರ್ಶನ ಕೊಡುತ್ತಾ, ಹೊಸಕಟ್ಟೆ, ಲಲಿತ್ಯೋದ್ಯಾನ, ಕೆರೆಕಟ್ಟೆ, ಕಂಚಿಮಾರುಕಟ್ಟೆ, ಗೌರಿಮಾರುಕಟ್ಟೆ ವಿಹಾರ ನಡೆಯಲಿದೆ. ಜನರು ಸ್ವಾಮಿಯ ದರ್ಶನಕ್ಕಾಗಿ ಇಲ್ಲಿಗೆ ಆಗಮಿಸುತ್ತಾರೆ. ರಾಜಬೀದಿಯಲ್ಲಿ ದೇವರ ಉತ್ಸವಗಳ ಮೆರವಣಿಗೆ ನಡೆಯುತ್ತದೆ ಮತ್ತು ರಥೋತ್ಸವ ನಡೆಯುತ್ತದೆ. ಹಾಗಾಗಿ ಬಹಳ ವಿಶೇಷವಾಗಿ ಜನ ಲಕ್ಷದೀಪೊತ್ಸವವನ್ನು ನಿರೀಕ್ಷೆ ಮಾಡುತ್ತಾರೆಂದರು.
ಸರಳ ಸಮ್ಮೇಳನ:
ಪ್ರಸ್ತುತ ಇಲ್ಲಿ ಈ ವರ್ಷವಂತೂ ಕೊರೋನಾ ಕಾರಣದಿಂದ ಸರಕಾರದ ಎಲ್ಲಾ ಆದೇಶಗಳನ್ನು ನಾವು ಪಾಲಿಸುತ್ತಿದ್ದೇವೆ. ಮುಖ್ಯವಾಗಿ ಜನ ಸೇರಿಸಬಾರದು ನಿಯಮವಿದೆ. ಆದ್ದರಿಂದ ರಾಜ್ಯಮಟ್ಟದ ವಸ್ತಪ್ರದರ್ಶನ ಈ ಬಾರಿ ಇರುವುದಿಲ್ಲ. ಆದರೆ ಸಾಹಿತ್ಯ ಸಮ್ಮೇಳನ ಮತ್ತು ಸರ್ವಧರ್ಮ ಸಮ್ಮೇಳನ ಸರಳವಾಗಿ ನಡೆಯುತ್ತದಾದರೂ, ಅದನ್ನೂ ಆನ್‍ಲೈನ್ ಮೂಲಕ ಹಾಗೂ ವಾಹಿನಿಗಳ ಮೂಲಕ ನೇರ ಪ್ರಸಾರ ಮಾಡಲಾಗುವುದೆಂದಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ