ಬೆಂಗಳೂರು

ರೌಡಿಗಳ ಪರೇಡ್ ನಡೆಸಿದ ಡಿಸಿಪಿ ಡಾ.ರೋಹಿಣಿ ಕಟೋಚ್ ಸಫಟ್

ಬೆಂಗಳೂರು, ಜೂ.26-ದಕ್ಷಿಣ ವಿಭಾಗದ ಸುಬ್ರಹ್ಮಣ್ಯಪುರ ಉಪವಿಭಾಗದಲ್ಲಿ ಡಿಸಿಪಿ ಡಾ.ರೋಹಿಣಿ ಕಟೋಚ್ ಸಫಟ್ ಅವರು ನಿನ್ನೆ ಸಂಜೆ ರೌಡಿ ಪರೇಡ್ ನಡೆಸಿ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾದರೆ ಕಠಿಣ ಕ್ರಮ [more]

ರಾಷ್ಟ್ರೀಯ

ಯಾವುದೇ ಕಾರಣಕ್ಕೂ ಪಕ್ಷದ ರಾಷ್ಟ್ರಾಧ್ಯಕ್ಷನಾಗಿ ಮುಂದುವರೆಯಲ್ಲ; ‘ನನ್ನ ನಿರ್ಧಾರಕ್ಕೆ ನಾನು ಬದ್ಧ’ ರಾಹುಲ್ ಸ್ಪಷ್ಟನೆ!

ನವದೆಹಲಿ; “ಪಕ್ಷದ ರಾಷ್ಟ್ರಾಧ್ಯಕ್ಷ ಹುದ್ದೆಗೆ ನಾನು ಬಹಳ ಯೋಚಿಸಿ ರಾಜೀನಾಮೆ ನೀಡಿದ್ದೇನೆ. ಈ ನನ್ನ ನಿರ್ಧಾರಕ್ಕೆ ನಾನು ಬದ್ಧನಾಗಿದ್ದು, ಯಾವುದೇ ಕಾರಣಕ್ಕೂ ಮತ್ತೆ ಈ ಸ್ಥಾನವನ್ನು ಅಲಂಕರಿಸುವ ಸಾಧ್ಯತೆಯೇ [more]

ರಾಜ್ಯ

ಸಂಸತ್ತಿನಲ್ಲಿ ಪ್ರಜ್ವಲ್ ರೇವಣ್ಣ​ ಮಾತಿಗೆ ದೇವೇಗೌಡರು ಫುಲ್​ ಖುಷ್​; ತಾತನಿಂದ ಮೊಮ್ಮಗನಿಗೆ ಟಿಪ್ಸ್​​

ಬೆಂಗಳೂರು : ಮಂಗಳವಾರ ಸಂಸತ್ ಅಧಿವೇಶನದಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಮಾತು ಕೇಳಿ ಜೆಡಿಎಸ್​ ಹಿರಿಯ ನಾಯಕ ಎಚ್​​ಡಿ ದೇವೇಗೌಡ ಸಖತ್​ ಖುಷಿಯಾಗಿದ್ದಾರೆ. ದೂರವಾಣಿ ಕರೆ ಮಾಡಿ ಮೊಮ್ಮಗನ [more]

ರಾಷ್ಟ್ರೀಯ

ಸದ್ಯದ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಬಿಡಲು ಸಾದ್ಯವಿಲ್ಲ

ನವದೆಹಲಿ, ಜೂ.25-ಬರ ಪರಿಸ್ಥಿತಿಯೊಂದಿಗೆ ಮುಂಗಾರು ಮಳೆ ವಿಳಂಬದಿಂದಾಗಿ ತೀವ್ರ ಜಲಸಂಕಷ್ಟ ಎದುರಾಗಿರುವ ಸಂದರ್ಭದಲ್ಲೇ ದೆಹಲಿಯಲ್ಲಿಂದು ನಡೆದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಗೆ(ಸಿಡಬ್ಲ್ಯುಎಂಎ) ರಾಜ್ಯ ಸರ್ಕಾರ ಕರ್ನಾಟಕದಲ್ಲಿನ [more]

ರಾಷ್ಟ್ರೀಯ

ತುರ್ತು ಪರಿಸ್ಥಿತಿ ದೇಶದ ಇತಿಹಾಸದಲ್ಲಿ ಒಂದು ಕರಾಳ ಅಧ್ಯಾಯ-ಪ್ರಧಾನಿ ಮೋದಿ

ನವದೆಹಲಿ,ಜೂ.25- ಆಗಿನ ಪ್ರಧಾನಮಂತ್ರಿ ಇಂದಿರಾಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಭಾರತದಲ್ಲಿ ಪ್ರಪ್ರಥಮ ಬಾರಿಗೆ ವಿಧಿಸಿದ್ದ ತುರ್ತು ಪರಿಸ್ಥಿತಿಯ ಕರಾಳ ಇತಿಹಾಸಕ್ಕೆ ಇಂದು 44 ವರ್ಷ. ಈ ಸಂದರ್ಭದಲ್ಲಿ [more]

ರಾಷ್ಟ್ರೀಯ

ಪ್ರಾಮಾಣಿಕತೆ ಮೆರೆದ ಟ್ಯಾಕ್ಸಿಚಾಲಕ

ಶ್ರೀನಗರ,ಜೂ.25- ಪ್ರಯಾಣಿಕರೊಬ್ಬರು ಮರೆತು ಟ್ಯಾಕ್ಸಿಯಲ್ಲೇ ಬಿಟ್ಟು ಹೋಗಿದ್ದ 10 ಲಕ್ಷ ನಗದುವುಳ್ಳ ಬ್ಯಾಗ್‍ನ್ನು ಅವರಿಗೆ ತಲುಪಿಸಿ ಕಾಶ್ಮೀರದ ಚಾಲಕನೊಬ್ಬ ಪ್ರಾಮಾಣಿಕತೆ ಮೆರೆದಿದ್ದಾರೆ. ಸೋಪಿಯಾನ್ ಜಿಲ್ಲೆಯ ನಿವಾಸಿ ತರಿಖ್ [more]

ರಾಷ್ಟ್ರೀಯ

ರಾಜ್ಯಸಭಾ ಸದಸ್ಯ ಮದಲ್ ಲಾಲ್ ಸೈನಿಯವರ ನಿಧನ ಹಿನ್ನಲೆ-ಬಿಜೆಪಿ ಸಂಸದೀಯ ಪಕ್ಷದ ಸಭೆ ರದ್ದು

ನವದೆಹಲಿ,ಜೂ.25- ಬಿಜೆಪಿ ರಾಜ್ಯಸಭಾ ಸದಸ್ಯ ಹಾಗೂ ಪಕ್ಷದ ರಾಜಸ್ಥಾನ ಘಟಕದ ಅಧ್ಯಕ್ಷ ಮದಲ್ ಲಾಲ್ ಸೈನಿ ಅವರ ನಿಧನದ ಹಿನ್ನೆಲೆಯಲ್ಲಿ ಇಂದು ನಡೆಯಬೇಕಿದ್ದ ಬಿಜೆಪಿ ಸಂಸದೀಯ ಪಕ್ಷದ [more]

ರಾಷ್ಟ್ರೀಯ

ನಾಳೆಯಿಂದ ಗೃಹ ಸಚಿವರ ಕಾಶ್ಮೀರ ಪ್ರವಾಸ

ನವದೆಹಲಿ,ಜೂ.25- ಗೃಹ ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ ಇದೇ ಮೊದಲ ಬಾರಿ ಅಮಿತ್ ಷಾ ನಾಳೆಯಿಂದ ಎರಡು ದಿನಗಳ ಕಾಲ ಕಾಶ್ಮೀರ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಮೊದಲು [more]

ರಾಷ್ಟ್ರೀಯ

ಸಾಮಾಜಿಕ ಜಾಲತಾಣಗಳ ಬಗ್ಗೆ ಅಧಿಕಾರಿಗಳು ಮತ್ತು ಸೈನಿಕರು ಎಚ್ಚರಿಕಯಿಂದರಬೇಕು

ನವದೆಹಲಿ , ಜೂ.25- ಸಾಮಾಜಿಕ ಜಾಲತಾಣಗಳ ಮೂಲಕ ವಿಶೇಷ ಭದ್ರತಾಪಡೆ ಅಧಿಕಾರಿಗಳು ಮತ್ತು ಸೈನಿಕರ ವಿರುದ್ಧ ಬೇಹುಗಾರಿಕೆ ನಡೆಸುತ್ತಿರುವುದರಿಂದ ಯೋಧರು ಎಚ್ಚರದಿಂದಿರಬೇಕೆಂದು ಸೂಚಿಸಲಾಗಿದೆ. ಭಾರತೀಯ ಸೇನಾ ಪಡೆಯ [more]

ರಾಷ್ಟ್ರೀಯ

ಬಾಂಬ್ ಸ್ಪೋಟದಲ್ಲಿ ಗಾಯಗೊಂಡ ಉಗ್ರ ಮಸೂದ್ ಅಜರ್

ನವದೆಹಲಿ/ರಾವಲ್ಪಿಂಡಿ , ಜೂ.25- ಭಾರತದ ಮೋಸ್ಟ್ ವಾಂಟೆಡ್ ಉಗ್ರ ಹಾಗೂ ಪಾಕಿಸ್ತಾನದ ಜೈಶ್-ಇ-ಮಹಮ್ಮದ್ ಉಗ್ರಗಾಮಿ ಸಂಘಟನೆಯ ಸಂಸ್ಥಾಪಕ, ಮುಂಬೈ ಮೇಲೆ ನಡೆದ ದಾಳಿಯ ರೂವಾರಿ ಮಸೂದ್ ಅಜರ್ [more]

ರಾಜ್ಯ

ಪಶ್ಚಿಮ ಬಂಗಾಳ / ಬೊಧ ಗಯ ಬಾಂಬ್‌ ಸ್ಫೋಟ ಪ್ರಕರಣ: ದೊಡ್ಡಬಳ್ಳಾಪುರದಲ್ಲಿ ಉಗ್ರನ ಬಂಧನ

ಪಶ್ಚಿಮ ಬಂಗಾಳ ಬಾಂಬ್‌ ಸ್ಫೋಟ ಪ್ರಕರಣ: ದೊಡ್ಡಬಳ್ಳಾಪುರದಲ್ಲಿ ಉಗ್ರನ ಬಂಧ: ಬೆಂಗಳೂರು: ಪಶ್ಚಿಮ ಬಂಗಾಳದ ಬುರ್ದ್ವಾನ್‌ನ ಖಗ್ರಾಗಡದಲ್ಲಿ 2014ರಲ್ಲಿ ಸಂಭವಿಸಿದ್ದ ಬಾಂಬ್‌ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿ [more]

ರಾಷ್ಟ್ರೀಯ

ಕರ್ನಾಟಕದ ವಾದವನ್ನು ಮಾನ್ಯ ಮಾಡಿದ ಸಿಡಬ್ಲ್ಯುಎಂಎ

ನವದೆಹಲಿ, ಜೂ.25-ಮುಂಗಾರು ಮಳೆ ಕೊರತೆಯಿಂದ ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ನೀರಿನ ತೀವ್ರ ಕೊರತೆ ಇರುವ ಹಿನ್ನೆಲೆಯಲ್ಲಿ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಾಗದು ಎಂಬ ಕರ್ನಾಟಕದ ವಾದವನ್ನು ಕಾವೇರಿ [more]

ರಾಷ್ಟ್ರೀಯ

ಕಮರಿಗೆ ಉರುಳಿದ ಬಸ್-ಘಟನೆಯಲ್ಲಿ ಆರು ಜನರ ಸಾವು

ಗವ್ರ್ಹಾ(ಜಾರ್ಖಂಡ್), ಜೂ.25-ಬಸ್ಸೊಂದು ಕಮರಿಗೆ ಉರುಳಿ ಆರು ಮಂದಿ ಮೃತಪಟ್ಟು, ಇತರ 43 ಮಂದಿ ತೀವ್ರ ಗಾಯಗೊಂಡ ಭೀಕರ ಘಟನೆ ಜಾರ್ಖಂಡ್‍ನ ಗವ್ರ್ಹಾ ಜಿಲ್ಲೆಯ ಅನುರಾಜ್ ಘಾಟಿ ಪ್ರದೇಶದಲ್ಲಿ [more]

ರಾಷ್ಟ್ರೀಯ

ಭಾರತೀಯ ಸೇನೆಯಲ್ಲಿ ಅಧಿಕಾರಿಗಳು ಸೇರಿದಂತೆ ಯೋಧರ ಕೊರತೆಯಿದೆ-ಸಚಿವ ರಾಜನಾಥ್ ಸಿಂಗ್

ನವದೆಹಲಿ, ಜೂ.25-ಭಾರತೀಯ ಭೂ ಸೇನೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಸಮಸ್ಯೆ ಜೊತೆಗೆ ಅಧಿಕ ಸಂಖ್ಯೆಯ ಸಿಬ್ಬಂದಿ ಕೊರತೆಯನ್ನೂ ಎದುರಿಸುತ್ತಿದೆ. ಭಾರತೀಯ ಸೇನೆಯಲ್ಲಿ ಪ್ರಸ್ತುತ 7,399 ಅಧಿಕಾರಿಗಳು, 38,235 ಯೋಧರ [more]

ರಾಷ್ಟ್ರೀಯ

ಕಳೆದ ಐದು ವರ್ಷಗಳಿಂದ ಸೂಪರ್ ಎಮೆರ್ಜೆನ್ಸಿ ಇದೆ-ಮಮತಾ ಬ್ಯಾನರ್ಜಿ

ನವದೆಹಲಿ, ಜೂ.25- ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀಕ್ಷ್ಣ ವಾಗ್ದಾಳಿ ಮುಂದುವರಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, 44 ವರ್ಷಗಳ ಹಿಂದೆ ದೇಶದಲ್ಲಿ ತುರ್ತು ಪರಿಸ್ಥಿತಿ [more]

ರಾಷ್ಟ್ರೀಯ

ಕರ್ನಾಟಕಕ್ಕೆ ಬಿಗ್ ರಿಲೀಫ್: ಮಳೆ ಬಂದರೆ ಮಾತ್ರ ತಮಿಳುನಾಡಿಗೆ ನೀರು; ಕಾವೇರಿ ಪ್ರಾಧಿಕಾರದ ಸಭೆಯಲ್ಲಿ ಮಹತ್ವದ ತೀರ್ಪು

ನವದೆಹಲಿ: ಇಂದು ದೆಹಲಿಯಲ್ಲಿ ನಡೆದಿರುವ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಮಹತ್ವದ ನಿರ್ಣಯ ತೆಗೆದುಕೊಳ್ಳಲಾಗಿದ್ದು, ಮಳೆ ಬಂದರೆ ಮಾತ್ರ ತಮಿಳುನಾಡಿಗೆ ನೀರು ಬಿಡುವಂತೆ ನಿರ್ಧಾರ ಕೈಗೊಳ್ಳಲಾಗಿದೆ. ಇಂದಿನ [more]

ರಾಷ್ಟ್ರೀಯ

ಗುಂಪೊಂದರಿಂದ ಭೀಕರವಾಗಿ ಥಳಿಸಿ ಮುಸ್ಲಿಂ ಯುವಕನ ಕೊಲೆ

ಜಾರ್ಖಂಡ್, ಜೂ.24- ಗುಂಪು ದೌರ್ಜನ್ಯದಿಂದ ಸಾವು-ನೋವು ಹೆಚ್ಚಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ ಸುಪ್ರೀಂ ಕೋರ್ಟ್ ಎಚ್ಚರಿಕೆ ನೀಡಿದ್ದರೂ, ಹತ್ಯೆ ಪ್ರಕರಣಗಳು ಮುಂದುವರೆದಿವೆ. ಕಳ್ಳತನದ ಶಂಕೆ ಮೇಲೆ ಮುಸ್ಲಿಂ ಯುವಕನೋರ್ವನಿಗೆ [more]

ರಾಷ್ಟ್ರೀಯ

ಪೊಲೀಸರು ಮತ್ತು ಯೋದರ ಮೇಲೆ ಹೆಚ್ಚಾಗುತ್ತಿರುವ ನಕ್ಸಲರ ದಾಳಿ

ರಾಯ್‍ಪುರ್, ಜೂ.24- ಛತ್ತೀಸ್‍ಗಢದಲ್ಲಿ ಪೊಲೀಸರು ಮತ್ತು ಯೋಧರನ್ನು ಗುರಿಯಾಗಿಸಿಕೊಂಡು ನಕ್ಸಲರು ನಡೆಸುತ್ತಿರುವ ದಾಳಿ ಮತ್ತಷ್ಟು ಹೆಚ್ಚಾಗಿದೆ. ನಕ್ಸಲರು, ಪೊಲೀಸ್ ಕುಟುಂಬ ಸದಸ್ಯರ ಎದುರೇ ಹತ್ಯೆ ಮಾಡಿರುವ ಘಟನೆ [more]

ರಾಷ್ಟ್ರೀಯ

ಕೇದಾರನಾಥ ಮಂದಿರಕ್ಕೆ ದಾಖಲೆ ಸಂಖ್ಯೆಯ ಯಾತ್ರಿಕರ ಭೇಟಿ

ಡೆಹ್ರಾಡೂನ್, ಜೂ.24- ಈ ವರ್ಷದ ಚಾರ್‍ಧಾಮ್(ನಾಲ್ಕು ಪವಿತ್ರಧಾಮಗಳ) ಯಾತ್ರೆ ಆರಂಭವಾಗಿ 45 ದಿನಗಳಲ್ಲಿ ಉತ್ತರಾಖಂಡದ ಕೇದಾರನಾಥ ಮಂದಿರಕ್ಕೆ ದಾಖಲೆ ಸಂಖ್ಯೆಯ 7 ಲಕ್ಷ ಯಾತ್ರಿಕರು ಭೇಟಿ ನೀಡಿದ್ದಾರೆ. [more]

ರಾಷ್ಟ್ರೀಯ

ದೇಶದ ವಿವಿಧೆಡೆ ಕುಡಿಯುವ ನೀರಿಗೆ ಹಾಹಾಕಾರ

ನವದೆಹಲಿ, ಜೂ. 24-ಕರ್ನಾಟಕ ಸೇರಿದಂತೆ ದೇಶದ ವಿವಿಧೆಡೆ ಕುಡಿಯುವ ನೀರಿಗೆ ಉದ್ಭವಿಸಿರುವ ಹಾಹಾಕಾರ ರಾಜ್ಯಸಭೆಯಲ್ಲಿಂದು ಪ್ರತಿಧ್ವನಿಸಿತು. ನದಿಗಳ ಅಂತರಸಂಪರ್ಕ, ಮಳೆ ನೀರು ಸಂಗ್ರಹ, ಅಂತರ್ಜಲ ಮಟ್ಟ ಸುಧಾರಣೆ [more]

ರಾಷ್ಟ್ರೀಯ

ಭವಿಷ್ಯದ ಎಲ್ಲಾ ಚುನಾವಣೆಗಳಲ್ಲೂ ಬಿಎಸ್‍ಪಿ ಏಕಾಂಗಿಯಾಗಿ ಸ್ಪರ್ಧೆ-ಬಿಎಸ್‍ಪಿ ಅಧ್ಯಕ್ಷೆ ಮಾಯಾವತಿ

ಲಕ್ನೋ, ಜೂ. 24- ಭವಿಷ್ಯದ ಎಲ್ಲ ಚುನಾವಣೆಗಳಲ್ಲೂ ಬಹುಜನ ಸಮಾಜ ಪಕ್ಷ(ಬಿಎಸ್‍ಪಿ) ತನ್ನ ಸ್ವಂತ ಬಲದ ಮೇಲೆ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಪಕ್ಷದ ಪರಮೋಚ್ಛ ನಾಯಕಿ ಮಾಯಾವತಿ [more]

ರಾಷ್ಟ್ರೀಯ

ಟಿಡಿಪಿ ವಿರುದ್ಧ ಮುಂದುವರೆದ ಆಂದ್ರ ಸಿಎಂನ ಸೇಡಿನ ರಾಜಕಾರಣ

ಜಯವಾಡ, ಜೂ.24- ಚಂದ್ರಬಾಬು ನಾಯ್ಡು ನೇತೃತ್ವದ ತೆಲಗುದೇಶಂ ಪಾರ್ಟಿ(ಟಿಡಿಪಿ) ವಿರುದ್ಧ ಸೇಡಿನ ರಾಜಕಾರಣವನ್ನು ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಮುಂದುವರೆಸಿದ್ದಾರೆ. ಟಿಡಿಪಿ ಸರ್ಕಾರದ ಅವಧಿಯಲ್ಲಿ ಅನಧಿಕೃತವಾಗಿ [more]

ರಾಷ್ಟ್ರೀಯ

ವಿದ್ಯುತ್ ವಾಹನಗಳ ಮೇಲಿನ ತೆರಿಗೆ ಇಳಿಸುವ ವಿಚಾರ-ಜಿಎಸ್‍ಟಿ ಮಂಡಳಿ ಪರಿಶೀಲಿಸಲಿದೆ

ನವದೆಹಲಿ, ಜೂ.24- ಪರಿಸರ ಸ್ನೇಹಿ ವಿದ್ಯುತ್ ವಾಹನಗಳ ಮೇಲಿನ ತೆರಿಗೆ ಇಳಿಸುವ ವಿಚಾರವನ್ನು ಸರಕು ಮತ್ತು ಸೇವೆಗಳ ತೆರಿಗೆ (ಜಿಎಸ್‍ಟಿ) ಮಂಡಳಿ ಪರಿಶೀಲಿಸಲಿದೆ ಎಂದು ಕೇಂದ್ರ ಸರ್ಕಾರ [more]

ರಾಷ್ಟ್ರೀಯ

ಮಕ್ಕಳ ಸಾವು : ಕೇಂದ್ರ,ಬಿಹಾರ,ಯುಪಿ ಸರ್ಕಾರಕ್ಕೆ ಸುಪ್ರೀಂ ನೊಟೀಸ್‌

ಹೊಸದಿಲ್ಲಿ: ಮಿದುಳು ಜ್ವರದಿಂದ 150ಕ್ಕೂ ಹೆಚ್ಚು ಮಕ್ಕಳು ಸಾವನ್ನಪ್ಪಿರುವ ಬಗ್ಗೆ ಸುಪ್ರೀಂ ಕೋರ್ಟ್‌ ಕಳವಳ ವ್ಯಕ್ತಪಡಿಸಿದ್ದು, ಕೇಂದ್ರ ಸರ್ಕಾರ, ಬಿಹಾರ ಮತ್ತು ಉತ್ತರಪ್ರದೇಶ ಸರ್ಕಾರಗಳಿಗೆ ನೊಟೀಸ್‌ ನೀಡಿದೆ. ಮಕ್ಕಳ [more]

ರಾಷ್ಟ್ರೀಯ

ಅಧಿಕಾರಾವಧಿ ಮುಗಿಯುವ ಮೊದಲೇ ಆರ್​ಬಿಐ ಡೆಪ್ಯುಟಿ ಗವರ್ನರ್ ಸ್ಥಾನಕ್ಕೆ ವಿರಳ್ ರಾಜೀನಾಮೆ

ನವದೆಹಲಿ:  ಆರ್​ಬಿಐನ ಡೆಪ್ಯುಟಿ ಗವರ್ನರ್  ವಿರಳ್ ಆಚಾರ್ಯ ತಮ್ಮ ಅಧಿಕಾರಾವಧಿ ಮುಗಿಯುವ ಮೊದಲೇ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಕಳೆದ 6 ತಿಂಗಳಲ್ಲಿ ಆರ್​ಬಿಐನ ಉನ್ನತ ಹುದ್ದೆಯ [more]