ರಾಜ್ಯ

ಕೊಪ್ಪಳದ ಗವೀಮಠಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಅಮಿತ್ ಶಾ ಭೇಟಿ

ಕೊಪ್ಪಳ : ಏ-೨೭; ಕೊಪ್ಪಳದ ಗವಿಮಠಕ್ಕೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಇಂದು ಭೇಟಿ ನೀಡಿ, ಗವಿಸಿದ್ದೇಶ್ವರನ ದರ್ಶನ ಪಡೆದರು. ಮಠಕ್ಕೆ ಆಗಮಿಸಿದ ಅಮಿತ್ ಶಾ ಅವರನ್ನು [more]

ರಾಜ್ಯ

ಕಾಂಗ್ರೆಸ್‌ನದ್ದು ವಿಷನ್, ಮಿಷನ್ ಇಲ್ಲದ ಕಮಿಷನ್ ಪ್ರಣಾಳಿಕೆ: ಸಂಬೀತ್ ಪಾತ್ರ ವಂಗ್ಯ

ಉಡುಪಿ :ಏ-27: ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಇಂದು ಬಿಡುಗಡೆ ಮಾಡಿರುವ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯು ವಿಷನ್, ಮಿಷನ್ ಇಲ್ಲದ ಕಮಿಷನ್ ಪ್ರಣಾಳಿಕೆ ಎಂದು ಬಿಜೆಪಿ [more]

ರಾಜ್ಯ

ಸ್ವಚ್ಛ, ದಕ್ಷ ಹಾಗು ಪ್ರಾಮಾಣಿಕ ಆಡಳಿತ ನೀಡಲು ಬಿಜೆಪಿ ಬದ್ಧವಾಗಿದೆ: ಬಿಎಸ್ ಯಡಿಯೂರಪ್ಪ

ಹಾಸನ:ಏ-27: ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ರಾಜ್ಯದ ಜನತೆ ಮುಂದಿನ 5 ವರ್ಷಗಳು ನೆಮ್ಮದಿಯ ಬದುಕನ್ನು ಸಾಗಿಸುವಂತಾಗಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತೇನೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ [more]

ರಾಷ್ಟ್ರೀಯ

ದಟ್ಟ ಅರಣ್ಯದಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಭೀಕರ ಗುಂಡಿನ ಚಕಮಕಿಯಲ್ಲಿ ಏಳು ನಕ್ಸಲರು ಹತ:

ಬಿಜಾಪುರ, ಏ.27-ನಕ್ಸಲ್ ಪೀಡಿತ ಛತ್ತೀಸ್‍ಗಢದ ಬಿಜಾಪುರ ಜಿಲ್ಲೆಯಲ್ಲಿ ಮಾವೋವಾದಿ ನಿಗ್ರಹ ಕಾರ್ಯಾಚರಣೆ ಮತ್ತಷ್ಟು ಬಿರುಸಾಗಿದೆ. ದಟ್ಟ ಅರಣ್ಯದಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಭೀಕರ ಗುಂಡಿನ ಚಕಮಕಿಯಲ್ಲಿ ಏಳು [more]

ರಾಷ್ಟ್ರೀಯ

ದೇಶೀಯ ನಿರ್ಮಿತ ತೇಜಸ್ ಭವಿಷ್ಯದ ಫೈಟರ್ ಜೆಟ್:

ನವದೆಹಲಿ, ಏ.27-ಪಾಕಿಸ್ತಾನದ ಜೆಎಫ್-17 ಪ್ರಸ್ತುತ ಯುದ್ಧ ವಿಮಾನವಾದರೆ, ಭಾರತದ ದೇಶೀಯ ನಿರ್ಮಿತ ತೇಜಸ್ ಭವಿಷ್ಯದ ಫೈಟರ್ ಜೆಟ್ ಆಗಿದೆ ಎಂದು ವಾಯು ಪಡೆ(ಐಎಎಫ್) ಮುಖ್ಯಸ್ಥ ಏರ್ ಚೀಫ್ [more]

ರಾಷ್ಟ್ರೀಯ

ದೇಶದಲ್ಲಿ ಪ್ರತಿ ದಿನ 18 ವರ್ಷಗಳ ಕೆಳಗಿನ ಕನಿಷ್ಠ 29 ಮಕ್ಕಳು ರಸ್ತೆ ಅಪಘಾತಗಳಲ್ಲಿ ಮೃತ!

ನವದೆಹಲಿ, ಏ.27-ದೇಶದಲ್ಲಿ ಪ್ರತಿ ದಿನ 18 ವರ್ಷಗಳ ಕೆಳಗಿನ ಕನಿಷ್ಠ 29 ಮಕ್ಕಳು ರಸ್ತೆ ಅಪಘಾತಗಳಲ್ಲಿ ಸಾವಿಗೀಡಾಗುತ್ತಿದ್ದು, ಅವರಲ್ಲಿ ಬಹುತೇಕ ಶಾಲಾ ವಿದ್ಯಾರ್ಥಿಗಳಾಗಿದ್ದಾರೆ ಎಂಬುದು ಸರ್ಕಾರಿ ಅಂಕಿ-ಅಂಶ [more]

ರಾಷ್ಟ್ರೀಯ

ಹಿರಿಯ ವಕೀಲೆ ಮಲ್ಹೋತ್ರಾ ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ

ನವದೆಹಲಿ, ಏ.27-ಹಿರಿಯ ವಕೀಲೆ ಇಂದೂ ಮಲ್ಹೋತ್ರಾ ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ಇಂದು ಬೆಳಗ್ಗೆ ಪ್ರಮಾಣ ವಚನ ಸ್ವೀಕರಿಸಿದರು. ಇದರೊಂದಿಗೆ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ನೇರ ನೇಮಕಗೊಂಡ ಪ್ರಥಮ ಮಹಿಳಾ [more]

ರಾಷ್ಟ್ರೀಯ

ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳು ಕಾಯ್ದೆ: ಮೇ 3ರಂದು ವಿಚಾರಣೆ

ನವದೆಹಲಿ, ಏ.27-ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳು(ದೌರ್ಜನ್ಯಗಳ ತಡೆ) ಕಾಯ್ದೆ (ಎಸ್‍ಸಿ/ಎಸ್‍ಟಿ ಕಾಯ್ದೆ) ಕುರಿತು ವಿವಾದ ಸೃಷ್ಟಿಯಾಗಿರುವ ಹಿನ್ನೆ¯ಯಲ್ಲಿ ತನ್ನ ತೀರ್ಪನ್ನು ಪರಾಮರ್ಶಿಸುವಂತೆ ಕೋರಿ ಕೇಂದ್ರ ಸರ್ಕಾರ [more]

ರಾಷ್ಟ್ರೀಯ

ಅವಧಿಗೆ ಮುನ್ನ ಬಿಡುಗಡೆ ಕೋರಿ ನಳಿನಿ ಸಲ್ಲಿಸಿದ್ದ ಅರ್ಜಿ ವಜಾ:

ಚೆನ್ನೈ, ಏ.27-ಅವಧಿಗೆ ಮುನ್ನವೇ ತನ್ನನ್ನು ಬಿಡುಗಡೆ ಮಾಡುವಂತೆ ಕೋರಿ ಮಾಜಿ ಪ್ರಧಾನಮಂತ್ರಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿಗಳಲ್ಲಿ ಒಬ್ಬಳಾದ ನಳಿನಿ ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ [more]

ರಾಷ್ಟ್ರೀಯ

ವಿಧಾನಸಭಾ ಚುನಾವಣೆ: ಕಾಂಗ್ರೆಸ್ ನಿಂದ ಪ್ರಣಾಳಿಕೆ ಬಿಡುಗಡೆ

ಮಂಗಳೂರು:ಏ-27: ರಾಜ್ಯ ವಿಧಾನಸಭಾ ಚುನಾವಣಾ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಮತದಾರರನ್ನು ಸೆಳೆಯಲು ಇಂದು ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆಮಾಡಿದೆ. ಮಂಗಳೂರುನ ಟಿಎಂಎಪೈ ಹಾಲ್‌ನಲ್ಲಿ ಚುನಾವಣಾ [more]

ರಾಷ್ಟ್ರೀಯ

ಬಾಲಿವುಡ್ ಮಾಜಿ ತಾರೆ ಮಮತಾ ಕುಲಕರ್ಣಿಗೆ ಸೇರಿದ 20 ಕೋಟಿ ರೂ.ಗಳ ಮೌಲ್ಯದ ಆಸ್ತಿ-ಪಾಸ್ತಿಗಳನ್ನು ಮುಟ್ಟುಗೋಲು:

ಥಾಣೆ, ಏ.26-ಬಹು ಕೋಟಿ ರೂ.ಗಳ ಮಾದಕ ವಸ್ತು ಕಳ್ಳಸಾಗಣೆ ಜಾಲದ ಪ್ರಮುಖ ಆರೋಪಿ ಮತ್ತು ಬಾಲಿವುಡ್ ಮಾಜಿ ತಾರೆ ಮಮತಾ ಕುಲಕರ್ಣಿಗೆ ಸೇರಿದ 20 ಕೋಟಿ ರೂ.ಗಳ [more]

ರಾಷ್ಟ್ರೀಯ

ಪ್ರಧಾನಿ ನರೇಂದ್ರ ಮೋದಿ ಅವರು ಇಂದು ರಾಜ್ಯದ ಮೂವರು ಶಾಸಕರ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತುಕತೆ:

ನವದೆಹಲಿ,ಏ.26- ಪ್ರಧಾನಿ ನರೇಂದ್ರ ಮೋದಿ ಅವರು ಇಂದು ರಾಜ್ಯದ ಮೂವರು ಶಾಸಕರ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಿದರು. ರಾಜಾಜಿನಗರದ ಶಾಸಕ ಎಸ್.ಸುರೇಶ್‍ಕುಮಾರ್, ನಿಪ್ಪಾಣಿಯ ಶಶಿಕಲಾ [more]

ರಾಷ್ಟ್ರೀಯ

ನಾನು ಕನ್ನಡಿಗ! – ಪ್ರಧಾನಿ ನರೇಂದ್ರ ಮೋದಿ

ನವದೆಹಲಿ,ಏ.26-ನಾನು ಕನ್ನಡಿಗ. ಕರ್ನಾಟಕದಲ್ಲಿ ನಾನೊಬ್ಬ ಬಿಜೆಪಿ ಕಾರ್ಯಕರ್ತ ಎಂದು ಹೇಳಿಕೊಳ್ಳಲು ಹೆಮ್ಮೆಯಿದೆ. ನಿನ್ನೆಯಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ [more]

ರಾಷ್ಟ್ರೀಯ

ಜಾತಿ-ಧರ್ಮಗಳ ನಡುವೆ ವಿಷ ಬೀಜ ಬಿತ್ತುತ್ತಿರುವ ಕಾಂಗ್ರೆಸ್ ಪಕ್ಷವನ್ನು ಕರ್ನಾಟಕದಿಂದ ಮುಕ್ತಗೊಳಿಸಿ – ಪ್ರಧಾನಿ ನರೇಂದ್ರ ಮೋದಿ

ನವದೆಹಲಿ,ಏ.26-ಜಾತಿ-ಧರ್ಮಗಳ ನಡುವೆ ವಿಷ ಬೀಜ ಬಿತ್ತುತ್ತಿರುವ ಕಾಂಗ್ರೆಸ್ ಪಕ್ಷವನ್ನು ಕರ್ನಾಟಕದಿಂದ ಮುಕ್ತಗೊಳಿಸಿ ಅಭಿವೃದ್ದಿಪರವಾದ ಬಿಜೆಪಿಯನ್ನು ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ತರಬೇಕೆಂದು ಪ್ರಧಾನಿ ನರೇಂದ್ರ ಮೋದಿ ಕನ್ನಡಿಗರಿಗೆ ಮನವಿ [more]

ರಾಷ್ಟ್ರೀಯ

ಕಾಶ್ಮೀರದ ಕಾಂಗ್ರೆಸ್ ನಾಯಕ ಗುಲಾಂ ನಬಿ ಪಟೇಲ್ ಹತ್ಯೆ:

ಶ್ರೀನಗರ, ಏ.26-ಕಾಶ್ಮೀರದ ಕಾಂಗ್ರೆಸ್ ನಾಯಕ ಗುಲಾಂ ನಬಿ ಪಟೇಲ್ ಅವರನ್ನು ಭಯೋತ್ಪಾದಕರು ನಿನ್ನೆ ಗುಂಡಿಟ್ಟು ಕೊಂದಿದ್ದಾರೆ. ಪುಲ್ಮಾಮದ ರಾಜ್‍ಪೆÇೀರಾದಲ್ಲಿ ನಡೆದಿರುವ ಉಗ್ರರ ದಾಳಿಯಿಂದ ರಾಜಕೀಯ ಮುಖಂಡರು ಆತಂಕಗೊಂಡಿದ್ದಾರೆ. [more]

ರಾಷ್ಟ್ರೀಯ

ಮಧ್ಯಪ್ರದೇಶದ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಮಾಜಿ ಸಚಿವ ಕಮಲ್‍ನಾಥ್ ನೇಮಕ:

ನವದೆಹಲಿ, ಏ.26-ಮಧ್ಯಪ್ರದೇಶದ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಹಿರಿಯ ಮುಖಂಡ ಹಾಗೂ ಕೇಂದ್ರದ ಮಾಜಿ ಸಚಿವ ಕಮಲ್‍ನಾಥ್ ನೇಮಕಗೊಂಡಿದ್ದು, ಇಂದು ಅಧಿಕೃತ ಘೋಷಣೆಯಾಗಲಿದೆ. ರಾಜ್ಯ ಘಟಕದ ಅಧ್ಯಕ್ಷರಾಗಲು ಯುವ [more]

ರಾಷ್ಟ್ರೀಯ

ಅಧಿಕಾರಕ್ಕಾಗಿ ಬದ್ಧ ವೈರಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಮೈತ್ರಿ !

ಐಜ್ವಾಲ್. ಏ.26-ಈಶಾನ್ಯ ಭಾರತದ ಮಿಜೋರಾಂ ರಾಜ್ಯ ಸ್ಥಳೀಯ ಮಂಡಳಿಯೊಂದರ ಅಧಿಕಾರಕ್ಕಾಗಿ ಬದ್ಧ ವೈರಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಮೈತ್ರಿ ಏರ್ಪಟ್ಟಿರುವುದು ರಾಜಕೀಯ ವಲಯವನ್ನು ನಿಬ್ಬೆರಗಾಗಿಸಿದೆ. ಕಡು [more]

ರಾಷ್ಟ್ರೀಯ

ಮಹಾನಗರಗಳಲ್ಲಿ ಸಂಚಾರ ಒತ್ತಡದ ವೇಳೆ ವಾಹನಗಳ ದಟ್ಟಣೆಯಿಂದ ವರ್ಷಕ್ಕೆ 1.47 ಲಕ್ಷ ಕೋಟಿ ರೂ. ಆರ್ಥಿಕ ವ್ಯಯ!

ನವದೆಹಲಿ, ಏ.26-ದೆಹಲಿ, ಮುಂಬೈ, ಬೆಂಗಳೂರು ಮತ್ತು ಕೋಲ್ಕತಾ ಮಹಾನಗರಗಳಲ್ಲಿ ಸಂಚಾರ ಒತ್ತಡದ ವೇಳೆ ವಾಹನಗಳ ದಟ್ಟಣೆಯಿಂದ ವರ್ಷಕ್ಕೆ 1.47 ಲಕ್ಷ ಕೋಟಿ ರೂ. ಆರ್ಥಿಕ ವ್ಯಯವಾಗುತ್ತಿದೆ. ರಾಜಧಾನಿ, [more]

ರಾಷ್ಟ್ರೀಯ

ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು 26 ಮಂದಿ ತೀವ್ರ ಗಾಯ:

ಲೂಧಿಯಾನ, ಏ.26-ಪಂಜಾಬ್‍ನ ಲೂಧಿಯಾನದ ಗಿಯಾಸ್‍ಪುರ ಪ್ರದೇಶದ ಕಾರ್ಮಿಕರ ಕಾಲೋನಿಯಲ್ಲಿ ಇಂದು ಬೆಳಗ್ಗೆ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು 26 ಮಂದಿ ತೀವ್ರ ಗಾಯಗೊಂಡಿದ್ದಾರೆ. ಇವರಲ್ಲಿ ಐವರ ಸ್ಥಿತಿ ಶೋಚನೀಯವಾಗಿದೆ. [more]

ರಾಷ್ಟ್ರೀಯ

ಈಶಾನ್ಯ ರಾಜ್ಯ ಅಸ್ಸಾಂನಲ್ಲಿ ಏಳು ಸಚಿವರು ಮಂತ್ರಿ ಮಂಡಲಕ್ಕೆ ಸೇರ್ಪಡೆ:

ಗುವಾಹತಿ, ಏ.26-ಈಶಾನ್ಯ ರಾಜ್ಯ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಇಂದು ಏಳು ಹೊಸ ಸಚಿವರನ್ನು ಸೇರ್ಪಡೆ ಮಾಡಿಕೊಳ್ಳುವ ಮೂಲಕ ತಮ್ಮ ಮಂತ್ರಿ ಮಂಡಲ ವಿಸ್ತರಿಸಿದರು. ಎನ್‍ಡಿಎ ಸರ್ಕಾರ [more]

ರಾಷ್ಟ್ರೀಯ

ಕತುವಾ ಗ್ಯಾಂಗ್‍ರೇಪ್ ಮತ್ತು ಕೊಲೆ ಪ್ರಕರಣ: ನ್ಯಾಯಸಮ್ಮತ ವಿಚಾರಣೆ ನಡೆಯುವ ಬಗ್ಗೆ ಸುಪ್ರೀಂಕೋರ್ಟ್ ಅನುಮಾನ

ನವದೆಹಲಿ, ಏ.26-ದೇಶಾದ್ಯಂತ ವ್ಯಾಪಕ ಆಕ್ರೋಶ ಮತ್ತು ಪ್ರತಿಭಟನೆಗೆ ಕಾರಣವಾದ ಕಾಶ್ಮೀರದ ಕತುವಾ ಗ್ಯಾಂಗ್‍ರೇಪ್ ಮತ್ತು ಕೊಲೆ ಪ್ರಕರಣದಲ್ಲಿ ನ್ಯಾಯಸಮ್ಮತ ವಿಚಾರಣೆ ನಡೆಯುವ ಬಗ್ಗೆ ಸುಪ್ರೀಂಕೋರ್ಟ್ ಇಂದು ಅನುಮಾನ [more]

ರಾಷ್ಟ್ರೀಯ

ವಿಧಾನಸಭಾ ಚುನಾವಣೆ: ಬಿಜೆಪಿ ನಾಯಕರು ಮತ್ತು ಅಭ್ಯರ್ಥಿಗಳೊಂದಿಗೆ ನಮೋ ಆ್ಯಪ್‌ ಮೂಲಕ ಪ್ರಧಾನಿ ಸಂವಾದ

ನವದೆಹಲಿ:ಏ-೨೬: ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ ರಾಜಕೀಯ ಪಕ್ಷಗಳು ಪೈಪೋಟಿಗೆ ಬಿದ್ದಂತೆ ಮತದಾರರನ್ನು ಸೆಳೆಯಲು ತಂತ್ರ ರೂಪಿಸುತ್ತಿವೆ. ಈ ನಿಟ್ಟಿನಲ್ಲಿ ಚುನಾವಣೆಗೆ ವಿಭಿನ್ನ ರೀತಿಯಲ್ಲಿ ಪ್ರಚಾರ [more]

ರಾಜ್ಯ

ರೆಡ್ಡಿ ಸಹೋದರರು ಮತ್ತು ಬಿಜೆಪಿ ವಿರುದ್ಧ ರಾಹುಲ್ ಟ್ವೀಟ್ ಸಮರ: ಗಣಿ ಲೂಟಿ ಮಾಡಿದ್ದ ರೆಡ್ಡಿ ಬ್ರದರ್ಸ್ ನ್ನು ಕಾಂಗ್ರೆಸ್ ಸರ್ಕಾರ ಕಟಕಟೆಗೆ ತಂದು ನಿಲ್ಲಿಸಿತ್ತು, ಆದರೆ ಮೋದಿ ಸರ್ಕಾರ ಅವರನ್ನು ವಿಧಾನಸಭೆಗೆ ತರುವ ಪ್ರಯತ್ನ ಮಾಡುತ್ತಿದೆ

ನವದೆಹಲಿ:ಏ-೨೬: ರೆಡ್ಡಿ ಸಹೋದರರು ಮತ್ತು ಬಿಜೆಪಿ ವಿರುದ್ಧ ಕಿಡಿ ಕಾರಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ರೆಡ್ಡಿ ಸಹೋದರರು ಮತ್ತು ಬಿಎಸ್ ಯಡಿಯೂರಪ್ಪ ಗಣಿ ಸಂಪತ್ತನ್ನು ಲೂಟಿ [more]

ರಾಷ್ಟ್ರೀಯ

ಪ್ರಾಣದ ಹಂಗು ತೊರೆದು ರೈಲಿನಿಂದ ಜಿಗಿದು ಅತ್ಯಾಚಾರಕ್ಕೊಳಗಾಗುತ್ತಿದ್ದ ಮಹಿಳೆಯನ್ನು ರಕ್ಷಿಸಿದ ಪೊಲೀಸ್ ಪೇದೆ

ಚೆನ್ನೈ:ಏ-26: ಪೊಲೀಸ್ ಪೇದೆಯೊಬ್ಬರು ಪ್ರಾಣದ ಹಂಗು ತೊರೆದು ಚಲಿಸುತ್ತಿದ್ದ ರೈಲಿನಿಂದ ಹೊರಗೆ ಹಾರಿ, ಅತ್ಯಾಚಾರದಿಂದ ಮಹಿಳೆಯನ್ನು ರಕ್ಷಿಸಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಮೂಲಗಳ ಪ್ರಕಾರ ಚೆನ್ನೈನ ಪಾರ್ಕ್ [more]

ರಾಷ್ಟ್ರೀಯ

ಶಾಲಾ ವಾಹನಕ್ಕೆ ರೈಲು ಡಿಕ್ಕಿ: ಉತ್ತರ ಪ್ರದೇಶದಲ್ಲಿ 13 ಮಕ್ಕಳು ದಾರುಣ ಸಾವು

ಲಖನೌ:ಏ-೨೬: ಉತ್ತರ ಪ್ರದೇಶದಲ್ಲಿ ಶಾಲಾವಾಹನಕ್ಕೆ ರೈಲು ಢಿಕ್ಕಿಯಾದ ಪರಿಣಾಮ 13 ಮಕ್ಕಳು ಧಾರುಣವಾಗಿ ಸಾವನ್ನಪ್ಪಿದ್ದಾರೆ. ಉತ್ತರ ಪ್ರದೇಶದ ಖುಷಿನಗರ ಪಟ್ಟಣದ ಸಮೀಪದ ದೂಧಿ ಎಂಬಲ್ಲಿ ಗುರುವಾರ ಬೆಳಗ್ಗೆ [more]