ರಾಷ್ಟ್ರೀಯ

ಬಿಜೆಪಿ ನಾಯಕರು ಧಾರ್ಮಿಕ ಭಯೋತ್ಪಾದನೆ ನಡೆಸುತ್ತಿದ್ದಾರೆ: ಮಮತಾ ಬ್ಯಾನರ್ಜಿ ಆರೋಪ

ಕೋಲ್ಕತ್ತಾ;ಜು-೨೨: ದೇಶದಲ್ಲಿ ಬಿಜೆಪಿ ತಾಲಿಬಾನ್ ಹಿಂದೂ ಧರ್ಮ ಮತ್ತು ತಾಲಿಬಾನ್ ಕೋಮುವಾದವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. ರಾಜಸ್ತಾನದ ಅಲ್ವರ್ [more]

ರಾಜ್ಯ

ಅನುಮಾನ ಇಮ್ಮಡಿಗೊಳಿಸಿದೆ ಶಿರೂರು ಮೂಲಮಠದಲ್ಲಿ ಸಿಕ್ಕ ಬಾಟಲ್

ಉಡುಪಿ:ಜು-22: ಶೀರೂರು ಶ್ರೀ ನಿಗೂಢ ಸಾವಿನ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಈ ಸಂಬಂಧ ಮಹಿಳೆಯೊಬ್ಬರ ವಿಚಾರಣೆ ನಡೆಸುತ್ತಿರುವಾಗಲೇ ಮೂಲ ಮಠದಲ್ಲಿ ಬಾಟಲಿಯೊಂದು ಸಿಕ್ಕಿರುವುದು ಇನ್ನಷ್ಟು ಅನುಮಾನಗಳನ್ನು ಹುಟ್ಟುಹಾಕಿದೆ. [more]

ರಾಷ್ಟ್ರೀಯ

ರಾಷ್ಟ್ರಪತಿ ಆಳ್ವಿಕೆ ಜಾರೊಯಾದ ಬಳಿಕ ಜಮ್ಮು-ಕಾಶ್ಮೀರದಲ್ಲಿ ತಗ್ಗಿದ ಉಗ್ರರ ದಾಳಿ

ನವದೆಹಲಿ:ಜು-22: ಕಣಿವೆ ರಾಜ್ಯ ಜಮ್ಮು -ಕಾಶ್ಮೀರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಂಡ ನಂತರ ಉಗ್ರರ ಹಿಂಸಾಚಾರ ಪ್ರಕರಣಗಳು ಕಡಿಮೆಯಾಗಿವೆ ಆದರೆ, ಕಲ್ಲು ತೂರಾಟದಂತಹ ಘಟನೆಗಳು ಹೆಚ್ಚಾಗಿವೆ ಎಂದು ಕೇಂದ್ರ [more]

ರಾಷ್ಟ್ರೀಯ

ಅಭಿಮಾನಿಗಳಿಗೆ ಪ್ರಧಾನಿ ಮೋದಿ ಉತ್ತರವೇನು..?

ನವದೆಹಲಿ:ಜು-೨೨: ಸಂಸತ್ ಮುಂಗಾರು ಅಧಿವೇಶನದಲ್ಲಿ ಕಾರ್ಯನಿರತರಾಗಿದ್ದ ಪ್ರಧಾನಿ ಮೋದಿ ಇಂದು ಕೊಂಚ ನಿರಾಳರಾಗಿದ್ದರು. ಟ್ವೀಟರ್ ನಲ್ಲಿ ಅವರ ಅಭಿಮಾನಿಗಳು ಮಾಡಿದ ಟ್ವೀಟ್ ಗಳಿಗೆ ಪ್ರತಿಕ್ರಿಯಿಸಿದ್ದಾರೆ. ಮುಂಬೈ ಮೂಲದ [more]

ರಾಷ್ಟ್ರೀಯ

100 ಉತ್ಪನ್ನಗಳ ಮೇಲೆ ಜಿಎಸ್ ಟಿ ಇಳಿಕೆ; ಯಾವ್ಯಾವುದಕ್ಕೆ ಎಷ್ಟೆಷ್ಟು? ಇಲ್ಲಿದೆ ಮಾಹಿತಿ

ಹೊಸದಿಲ್ಲಿ: ಮುಂದಿನ ವರ್ಷದ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ದೇಶದ ಮಧ್ಯಮವರ್ಗದ ಜನರನ್ನು ಓಲೈಸಲು ಮುಂದಾಗಿರುವ ಎನ್ ಡಿಎ ನೇತೃತ್ವದ ಕೇಂದ್ರ ಸರ್ಕಾರ 100ಕ್ಕೂ ಅಧಿಕ ಉತ್ಪನ್ನಗಳ ಮೇಲಿನ [more]

ರಾಷ್ಟ್ರೀಯ

ಕಾಶ್ಮೀರದಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಕಾಳಗ: ಮೂವರು ಉಗ್ರರ

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಇಂದು ಬೆಳ್ಳಂಬೆಳಗ್ಗೆ ಗುಂಡಿನ ಕಾಳಗ ಶುರುವಾಗಿದೆ. ಎನ್ಕೌಂಟರ್ನಲ್ಲಿ ಮೂವರು ಭಯೋತ್ಪಾದಕರನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ. ಕುಲ್ಗಾಮ್ ಜಿಲ್ಲೆಯಲ್ಲಿ ಪೊಲೀಸ್ ಪೇದೆಯೊಬ್ಬರನ್ನು ಅಪಹರಿಸಿ ಹತ್ಯೆಗೈದ ಬೆನ್ನಲ್ಲೆ [more]

No Picture
ರಾಷ್ಟ್ರೀಯ

ಸಾಧು-ಸಂತರ ಸೋಗಿನಲ್ಲಿ ವಂಚನೆ

ಹಿಸ್ಸಾರ್, ಜು.21-ಸಾಧು-ಸಂತರ ಸೋಗಿನಲ್ಲಿ ಜನರನ್ನು ವಂಚಿಸುವ ಮತ್ತು ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಳ್ಳುವ ನಕಲಿ ಸನ್ಯಾಸಿಗಳ ಅಪರಾಧ ಪ್ರಕರಣಗಳು ವರದಿಯಾಗುತ್ತಲೇ ಇವೆ. ಇದೀಗ 120ಕ್ಕೂ ಹೆಚ್ಚು ಮಹಿಳೆಯರ ಮೇಲೆ [more]

ರಾಷ್ಟ್ರೀಯ

ಎಚ್ಚರಿಕೆ ನಡುವೆಯೂ ಹತ್ಯೆ ಪ್ರಕರಣಗಳು ಮುಂದುವರೆದಿವೆ

ಜೈಪುರ್, ಜು.21-ಸುಪ್ರೀಂ ಕೋರ್ಟ್ ಮತ್ತು ಕೇಂದ್ರ ಸರ್ಕಾರದ ಎಚ್ಚರಿಕೆ ನಡುವೆಯೂ ದೇಶದಲ್ಲಿ ಉದ್ರಿಕ್ತ ಗುಂಪಿನ ಹತ್ಯೆ ಪ್ರಕರಣಗಳು ಮುಂದುವರಿದಿದೆ. ಗೋವುಗಳನ್ನು ಕಳ್ಳಸಾಗಣೆ ಮಾಡಲಾಗುತ್ತಿದೆ ಎಂಬ ಶಂಕೆಯಿಂದ ಜನರ [more]

No Picture
ರಾಷ್ಟ್ರೀಯ

750 ಕೆಜಿ ಸಂಸ್ಕರಿತ ಸಮುದ್ರ ಸೌತೆ ವಶ

ರಾಮೇಶ್ವರಂ, ಜು.21-ದ್ವೀಪ ರಾಷ್ಟ್ರ ಶ್ರೀಲಂಕಾಗೆ ಕಳ್ಳ ಸಾಗಣೆಯಾಗುತ್ತಿದ್ದ 80 ಲಕ್ಷ ರೂ. ಮೌಲ್ಯದ 750 ಕೆಜಿ ಸಂಸ್ಕರಿತ ಸಮುದ್ರ ಸೌತೆ(ಸೀ ಕುಕುಂಬರ್)ಗಳನ್ನು ತಮಿಳುನಾಡಿನ ಮಂಡಪಂ ಕರಾವಳಿ ಪ್ರದೇಶದಲ್ಲಿ [more]

ರಾಷ್ಟ್ರೀಯ

ಅಮರನಾಥ ಯಾತ್ರೆ: ಶೆಲ್ ಪತ್ತೆ

ಶ್ರೀನಗರ, ಜು.21-ಅಮರನಾಥ ಯಾತ್ರೆ ಮಾರ್ಗದಲ್ಲಿ ಸ್ಫೋಟಗೊಳ್ಳದ ಶೆಲ್ ಒಂದು ಪತ್ತೆಯಾಗಿ ಕೆಲಕಾಲ ಭಾರೀ ಆತಂಕಕ್ಕೆ ಕಾರಣವಾಗಿತ್ತು. ಅಮರನಾಥ ಯಾತ್ರಿಕರ ಭದ್ರತೆಗಾಗಿ ನಿಯೋಜನೆಗೊಂಡಿದ್ದ ಯೋಧರು ನಂತರ ಈ ಸ್ಫೋಟಕವನ್ನು [more]

ರಾಷ್ಟ್ರೀಯ

ಮಕ್ಕಳ ಅಕ್ರಮ ದತ್ತು ನೀಡಿಕೆ ಪ್ರಕರಣ: ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ

ನವದೆಹಲಿ, ಜು.21-ಮಕ್ಕಳ ಅಕ್ರಮ ದತ್ತು ನೀಡಿಕೆ ಹಾಗೂ ಕಳ್ಳಸಾಗಣೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ, ಮಿಷನರಿ ಆಫ್ ಚಾರಿಟಿ(ಎಂಒಸಿ) ನಡೆಸುತ್ತಿರುವ ಎಲ್ಲ ಅನಾಥಾಶ್ರಮಗಳು ಮತ್ತು ಬಾಲಾಶ್ರಮಗಳ [more]

ರಾಷ್ಟ್ರೀಯ

ಸ್ಫೋಟಕಗಳಿದ್ದ ಪಾಲಿಥಿನ್ ಚೀಲ ಎಸೆದ ಕೋತಿಗಳು

ಕಾನ್ಪುರ, ಜು.21- ಮಂಗಗಳು ಕೀಟಲೆಗಳಿಗೆ ಹೆಸರುವಾಸಿ. ಆದರೆ, ಈ ಕೀಟಲೆ ಬುದ್ಧಿಯಿಂದ ಹಲವು ಬಾರಿ ಮನುಷ್ಯರು ತೊಂದರೆಗೆ ಒಳಗಾಗುವ ಪ್ರಸಂಗಗಳು ಸಾಕಷ್ಟಿವೆ. ಇಂತಹ ಘಟನೆಯೊಂದು ಉತ್ತರ ಪ್ರದೇಶದಲ್ಲಿ [more]

ರಾಜ್ಯ

ಪಕ್ಷದ ನಾಯಕರಲ್ಲಿ ಸಮನ್ವಯತೆ ಇರಬೇಕು: ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್

ಬೆಂಗಳೂರು, ಜು.21-ಪಕ್ಷದ ನಾಯಕರಲ್ಲಿ ಸಮನ್ವಯತೆ ಇರಬೇಕು. ನಮ್ಮಲ್ಲಿ ಸಮನ್ವಯತೆ ಇಲ್ಲದಿದ್ದರೆ ಯಾವ ಸಮನ್ವಯ ಸಮಿತಿ ಇದ್ದರೇನು ಪ್ರಯೋಜನ ಎಂದು ಇಂದಿಲ್ಲಿ ಹೇಳಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ [more]

ರಾಷ್ಟ್ರೀಯ

ರಾಹುಲ್ ಗೆ ಪ್ರಧಾನಮಂತ್ರಿಗಳ ಕುರ್ಚಿ ಬಿಟ್ಟರೆ ಬೇರೇನೂ ಕಾಣುತ್ತಿಲ್ಲ: ಮೋದಿ ವ್ಯಂಗ್ಯ

ಶಹಜಾನ್ ಪುರ:ಜು-21: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರಿಗೆ ಪ್ರಧಾನಿ ಖುರ್ಚಿ ಬಿಟ್ಟರೆ ಬೇರೇನೂ ಕಾಣುತ್ತಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ. ಉತ್ತರಪ್ರದೇಶದ ಶಹಜಾನ್ ಪುರದಲ್ಲಿ [more]

ರಾಷ್ಟ್ರೀಯ

ರಾಹುಲ್ ಗಾಂಧಿ ಭಾಷಣಕ್ಕೆ ಶಿವಸೇನೆ ಮೆಚ್ಚುಗೆ

ನವದೆಹಲಿ:ಜು-೨೧: ಅವಿಶ್ವಾಸ ನಿರ್ಣಯ ಮಂಡನೆ ಚರ್ಚೆ ವೇಳೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಮಾಡಿದ್ದ ಭಾಷಣಕ್ಕೆ ಶಿವಸೇನೆ ಮೆಚ್ಚುಗೆ ವ್ಯಕ್ತಪಡಿಸಿದೆ. ಈ [more]

ರಾಜ್ಯ

ಜನರಿಗೆ ಬೇಕಾಗಿರುವುದು ಕಾಮ್ ಕೀ ಬಾತ್. ಮನ್ ಕೀ ಬಾತ್ ಅಲ್ಲ: ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು:ಜು-೨೧:ಪ್ರಧಾನಿ ನರೇಂದ್ರ ಮೋದಿ ಅವರಂಥ ನಾಟಕಕಾರನನ್ನು ನಾನು ನೋಡಿಯೇ ಇಲ್ಲ. ಮಾತುಗಳಿಂದ ಜನರನ್ನು ಹೆಚ್ಚು ದಿನ ಮರಳು ಮಾಡಲು ಸಾಧ್ಯವಿಲ್ಲ. ಜನರಿಗೆ ಬೇಕಾಗಿರುವುದು ಕಾಮ್ ಕೀ ಬಾತ್. [more]

ರಾಷ್ಟ್ರೀಯ

ಸೇನಾ ವಿಮಾನ ಅಪಘಾತಕ್ಕೀಡಾಗಿ 50 ವರ್ಷಗಳ ಬಳಿಕ ಪತ್ತೆಯಾಯ್ತು ಯೋಧನ ಮೃತದೇಹ

ಉತ್ತರಕಾಶಿ:ಜು-೨೧: ಯುದ್ಧ ವಿಮಾನವೊಂದು ಪತನಗೊಂಡು ಬರೋಬ್ಬರಿ 50 ವರ್ಷಗಳು ಕಳೆದ ನಂತರ ಈಗ ವಿಮಾನದಲ್ಲಿದ್ದ ಯೋಧನ ಮೃತದೇಹ ಪತ್ತೆಯಾಗಿದೆ. ಐಎಎಫ್ ನ ಸೇನಾ ವಿಮಾನ 1968ರಲ್ಲಿ ಅಪಘಾತಕ್ಕೀಡಾಗಿತ್ತು. [more]

ರಾಷ್ಟ್ರೀಯ

ಬುದ್ದುಗೆ ಅಪ್ಪಿಕೊಳ್ಳಲು ಪ್ರಧಾನಿ ಮೋದಿ ಅವಕಾಶ ನೀಡಬಾರದಿತ್ತು

ನವದೆಹಲಿ:ಜು-೨೧: ಪ್ರಧಾನಿ ನರೇಂದ್ರ ಮೋದಿಯವರು ಅಪ್ಪಿಕೊಳ್ಳಲು ‘ಬುದ್ದು’ಗೆ ಅವಕಾಶ ನೀಡಬಾರದಿತ್ತು ಎಂದು ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ. ಅವಿಶ್ವಾಸ ನಿರ್ಣಯ ಮಂಡನೆ ಕುರಿತಂತೆ ಲೋಕಸಭೆಯಲ್ಲಿ [more]

ದಿನದ ವಿಶೇಷ ಸುದ್ದಿಗಳು

ನರಗುಂದ ರೈತ ಬಂಡಾಯಕ್ಕೆ 38 ವರ್ಷ

ಗದಗ:ಜು-21: ನರಗುಂದ ಬಂಡಾಯಕ್ಕೀಗ 38 ವರ್ಷ. ಹೋರಾದಲ್ಲಿ ಪ್ರಾಣತೆತ್ತ ರೈತರಿಗೆ ಶ್ರದ್ದಾಂಜಲಿ ಸಲ್ಲಿಸೋ ಸಮಯ. ಬಂಡಾಯದ ನೆಲದಲ್ಲಿ ಕಳೆದ ಮೂರು ವರ್ಷಗಳಿಂದ ಪ್ರಾರಂಭವಾದ ನಿರಂತರ ಹೋರಾಟ. ಎರಡು [more]

ರಾಷ್ಟ್ರೀಯ

ಕಚ್ಛಾ ತೈಲ ದರ ಕುಸಿತ, ಶೀಘ್ರ ಪೆಟ್ರೋಲ್-ಡೀಸೆಲ್ ದರ ಇಳಿಕೆಯಾಗುವ ಸಾಧ್ಯತೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತೀ ಬ್ಯಾರೆಲ್ ಕಚ್ಛಾ ತೈಲ ದರದಲ್ಲಿ 7 ಡಾಲರ್ ಇಳಿಕೆ

ನವದೆಹಲಿ: ಗಗನಕ್ಕೇರಿದ್ದ ತೈಲದರ ಇಳಿಕೆಯಾಗುವ ಮುನ್ಸೂಚನೆ ನೀಡಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾತೈಲದರದಲ್ಲಿ ಇಳಿಕೆ ಕಂಡುಬಂದಿದೆ. ಪೆಟ್ರೋಲ್‌ ಮತ್ತು ಡೀಸೆಲ್‌ ದರದಲ್ಲಿ ಗಣನೀಯ ಇಳಿಕೆಯಾಗುವ ಸಾಧ್ಯತೆ ಇದ್ದು, ಅಂತಾರಾಷ್ಟ್ರೀಯ [more]

ರಾಷ್ಟ್ರೀಯ

2019 ಲೋಕಸಭಾ ಚುನಾವಣೆಯ ಬಲ ಪ್ರದರ್ಶನಕ್ಕೆ ವೇದಿಕೆಯಾದ ‘ಅವಿಶ್ವಾಸ ನಿರ್ಣಯ’

ನವದೆಹಲಿ; ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್’ಡಿಎ ಸರ್ಕಾರದ ವಿರುದ್ಧ ಪ್ರತಿಪಕ್ಷಗಳ ಪಾಳೆಯ ಮಂಡಿಸಿದ್ದ ಅವಿಶ್ವಾಸ ನಿರ್ಣಯ 2019ರ ಲೋಕಸಭಾ ಚುನಾವಣೆಯ ಬಲ ಪ್ರದರ್ಶನಕ್ಕೆ ವೇದಿಕೆ ಎಂಬಂತೆ [more]

ರಾಷ್ಟ್ರೀಯ

ಸಂಸತ್ತಿನಲ್ಲಿ ರಾಹುಲ್ ಭಾಷಣ ಕೇಳಿ ಗಹಗಹಿಸಿ ನಕ್ಕ ಪ್ರಧಾನಿ ಮೋದಿ

ನವದೆಹಲಿ; ಅವಿಶ್ವಾಸ ಗೊತ್ತುವಳಿ ಕುರಿತಂತೆ ಲೋಕಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಭಾಷಣ ಮಾಡುತ್ತಿದ್ದ ವೇಳೆ, ಅವರ ಮಾತುಗಳನ್ನು ಕೇಳಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಗಹಗಹಿಸಿ ನಕ್ಕ [more]

ರಾಷ್ಟ್ರೀಯ

ಮೋದಿಯನ್ನು ತೊಲಗಿಸಲು ಇಷ್ಟೆಲ್ಲಾ ಮಾಡಬೇಕಾ? ವಿಪಕ್ಷಗಳ ಬೆವರಿಳಿಸಿದ ಪ್ರಧಾನಿ ಮೋದಿ

ನವದೆಹಲಿ: ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರದ ವಿರುದ್ಧ ವಿಪಕ್ಷಗಳ ಅವಿಶ್ವಾಸ ಮಂಡನೆಗೆ ಪ್ರಧಾನಿ ನರೇಂದ್ರ ಮೋದಿ ತೀವ್ರ ತಿರುಗೇಟು ನೀಡಿದ್ದಾರೆ. ಲೋಕಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ [more]

ರಾಷ್ಟ್ರೀಯ

ಕಾಂಗ್ರೆಸ್‌ಗೆ ಮುಖಭಂಗ, ವಿಪಕ್ಷಗಳ ಅವಿಶ್ವಾಸ ವಿರುದ್ಧ ಗೆದ್ದ ಪ್ರಧಾನಿ ಮೋದಿ!

ನವದೆಹಲಿ: ಕಾಂಗ್ರೆಸ್ ನೇತೃತ್ವದ ಯುಪಿಎಗೆ ತೀವ್ರ ಮುಖಭಂಗವಾಗಿದ್ದು ವಿಪಕ್ಷಗಳ ಅವಿಶ್ವಾಸ ನಿರ್ಣಯ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರದ ಭರ್ಜರಿ ಗೆಲುವು ಸಾಧಿಸಿದೆ. ಲೋಕಸಭೆಯಲ್ಲಿ ಅವಿಶ್ವಾಸ [more]

ರಾಷ್ಟ್ರೀಯ

‘ನೀವು ನಾಮ್ ​ದಾರ್​, ನಾನು ಕಾಮ್ ​ದಾರ್, ಹಾಗಾಗಿ ಕಣ್ಣಲ್ಲಿ ಕಣ್ಣಿಟ್ಟು ನೋಡುವುದಿಲ್ಲ: ಪ್ರಧಾನಿ ಮೋದಿ ಅವಿಶ್ವಾಸ ನಿರ್ಣಯ ವೇಳೆ ರಾಹುಲ್ ಗಾಂಧಿ ಟೀಕೆಗೆ ತಿರುಗೇಟು ನೀಡಿದ ಪ್ರಧಾನಿ ಮೋದಿ

ನವದೆಹಲಿ: ರಾಹುಲ್ ಗಾಂಧಿ ಅವರ ಕಣ್ಣಲ್ಲಿ ಕಣ್ಣಿಟ್ಟು ನಾನು ನೋಡಿಲ್ಲ. ಅದಕ್ಕಿಂತಲೂ ಮುಖ್ಯವಾದ ಕೆಲಸ ನನಗೆದೆ. ನೀವು ನಾಮ್​ದಾರ್​, ನಾನು ಕಾಮ್​ದಾರ್ ಎಂದು ಪ್ರಧಾನಿ ಮೋದಿ ಕಾಂಗ್ರೆಸ್ [more]