ರಾಷ್ಟ್ರೀಯ

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ರಂಜನ್ ಗೊಗೋಯ್ ಪ್ರಮಾಣ ವಚನ

ನವದೆಹಲಿ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಜಸ್ಟಿಸ್ ರಂಜನ್ ಗೊಗೋಯ್ ಅವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಬೆಳಗ್ಗೆ ರಾಷ್ಟ್ರಪತಿ ಭವನದಲ್ಲಿ ರಂಜನ್ ಗೊಗೋಯ್ ಅವರು ಪ್ರಮಾಣ ವಚನ [more]

ರಾಷ್ಟ್ರೀಯ

ಸಂಸದರ ವೇತನಕ್ಕೆ ಕೇಂದ್ರ ಸರ್ಕಾರ ಖರ್ಚು ಮಾಡಿದ ಹಣ ಎಷ್ಟು ಗೊತ್ತಾ?!

ಇಂದೋರ್​ : ನಮ್ಮ ದೇಶದ ಲೋಕಸಭಾ ಮತ್ತು ರಾಜ್ಯಸಭಾ ಸದಸ್ಯರ ವೇತನಕ್ಕಾಗಿ ಕೇಂದ್ರ ಸರ್ಕಾರ ಖರ್ಚು ಮಾಡುವ ಹಣ ಎಷ್ಟು ಅಂತ ನಿಮಗೆ ಗೊತ್ತಾ? ಆ ಮೊತ್ತವನ್ನು ನೋಡಿದರೆ [more]

ರಾಷ್ಟ್ರೀಯ

ಸುಪ್ರೀಂ ಕೋರ್ಟ್​ನ ಮುಖ್ಯ ನ್ಯಾಯಮೂರ್ತಿಯಾಗಿ ರಂಜನ್‌ ಗೊಗೊಯ್

ನವದೆಹಲಿ: ಹಿರಿಯ ನ್ಯಾಯಮೂರ್ತಿ ರಂಜನ್‌ ಗೊಗೊಯ್ ಅವರು ಸುಪ್ರೀಂ ಕೋರ್ಟ್‌ನ 46ನೇ ಮುಖ್ಯ ನ್ಯಾಯಮೂರ್ತಿಯಾಗಿ (ಸಿಜೆಐ) ಇಂದು ಅಧಿಕಾರ ವಹಿಸಿಕೊಂಡರು. ಮುಖ್ಯ ನ್ಯಾಯಮೂರ್ತಿಯಾಗಿದ್ದ ದೀಪಕ್‌ ಮಿಶ್ರಾ ಅಕ್ಟೋಬರ್ [more]

ರಾಷ್ಟ್ರೀಯ

ಕಿಸಾನ್ ಕ್ರಾಂತಿ ಪ್ರತಿಭಟನೆಗೆ ಮಣಿದ ಕೇಂದ್ರ: 7 ಬೇಡಿಕೆ ಈಡೇರಿಸಲು ಸಮ್ಮತಿ

ನವದೆಹಲಿ: ಸಾಲಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಭಾರತೀಯ ಕಿಸಾನ್​ ಯೂನಿಯನ್​ ನೇತೃತ್ವದಲ್ಲಿ ರೈತರು ಹಮ್ಮಿಕೊಂಡಿರುವ ಕಿಸಾನ್​ ಕ್ರಾಂತಿ ಪಾದಯಾತ್ರೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದ ಹಿನ್ನಲೆಯಲ್ಲಿ [more]

ರಾಷ್ಟ್ರೀಯ

ಭುಗಿಲೆದ್ದ ಕಿಸಾನ್ ಕ್ರಾಂತಿ: ಕೇಂದ್ರದ ವಿರುದ್ಧ ರೈತರ ಆಕ್ರೋಶ

ನವದೆಹಲಿ: ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ತಿರುಗಿಬಿದ್ದಿರುವ ರೈತರು, ಕೇಂದ್ರ ಸರ್ಕಾರ ನ್ನಮ್ಮ ಸಮಸ್ಯೆ ಬಗೆಹರಿಸದಿದ್ದರೆ ನಾವೇನು ಪಾಕಿಸ್ತಾನ, ಬಾಂಗ್ಲಾದೇಶದ ಸಹಾಯ ಕೇಳಬೇಕೆ ಎಂದು [more]

ರಾಷ್ಟ್ರೀಯ

ಕಿಸಾನ್ ಕ್ರಾಂತಿ: ಪ್ರತಿಭಟನಾ ನಿರತ ರೈತರ ಮೇಲೆ ಜಲಫಿರಂಗಿ ದಾಳಿ

ನವದೆಹಲಿ: ಸಾಲಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರು ಹಮ್ಮಿಕೊಂಡಿದ್ದ ಕಿಸಾನ್ ಕ್ರಾಂತಿ ಪಾದಯಾತ್ರೆಯನ್ನು ಪೊಲೀಸರು ತಡೆದಿದ್ದು, ರೈತರನ್ನು ಚದುರಿಸಲು ಜಲಫಿರಂಗಿ ಹಾಗೂ ಅಶ್ರುವಾಯು ಪ್ರಯೋಗ [more]

ರಾಷ್ಟ್ರೀಯ

150ನೇ ಗಾಂಧಿ ಜಯಂತಿ: ರಾಜ್’ಘಾಟ್’ನಲ್ಲಿ ರಾಷ್ಟ್ರಪಿತರಿಗೆ ಪುಷ್ಪ ನಮನ ಸಲ್ಲಿಸಿದ ಪ್ರಧಾನಿ ಮೋದಿ

ನವದೆಹಲಿ: ರಾಷ್ಟ್ರಪಿತ ಮಹಾತ್ಮಾ ಗಾಂಧೀಯವರ 150ನೇ ವರ್ಷಾಚರಣೆಯನ್ನು ದೇಶದಾದ್ಯಂತ ಆಚರಿಸಲಾಗುತ್ತಿದ್ದು, ಈ ಹಿನ್ನಲೆಯಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಾಜಧಾನಿ ದೆಹಲಿಯ ರಾಜ್’ಘಾಟ್’ಗೆ ಭೇಟಿ [more]

ರಾಷ್ಟ್ರೀಯ

ಮೈಸೂರಿನ ಗೀತಾ ಗೋಪಿನಾಥ್ ಈಗ ಐಎಂಎಫ್ ನೂತನ ಮುಖ್ಯ ಆರ್ಥಿಕ ತಜ್ಞೆ

ನವದೆಹಲಿ: ಮೈಸೂರು ಮೂಲದ ಹಾರ್ವರ್ಡ್ ಯೂನಿವರ್ಸಿಟಿ ಪ್ರಾಧ್ಯಾಪಕ ಗೀತಾ ಗೋಪಿನಾಥ್ ಅನ್ನು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್)ನ ಮುಖ್ಯ ಅರ್ಥಶಾಸ್ತ್ರಜ್ಞರನ್ನಾಗಿ ನೇಮಕ ಮಾಡಲಾಗಿದೆ ಎಂದು ಅಂತರಾಷ್ಟ್ರೀಯ ಸಂಸ್ಥೆ ಟ್ವೀಟ್ ಮಾಡಿದೆ. [more]

ರಾಷ್ಟ್ರೀಯ

ರಾಮ ಮಂದಿರಕ್ಕಾಗಿ ಉಪವಾಸ ಸತ್ಯಾಗ್ರಹ ಅರಂಭಿಸಿದ ಸ್ವಾಮೀಜಿಗಳು

ಅಯೋಧ್ಯೆ: ರಾಮ ಮಂದಿರ ನಿರ್ಮಿಸುವಂತೆ ಒತ್ತಾಯಿಸಿ ಹಿಂದೂ ಸ್ವಾಮೀಜಿಗಳ ಗುಂಪೊಂದು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದೆ. ಅಕ್ಟೋಬರ್ 29 ರಿಂದ ಸುಪ್ರೀಂಕೋರ್ಟ್ ನಲ್ಲಿ ರಾಮ ಜನ್ಮ ಭೂಮಿ- [more]

ರಾಷ್ಟ್ರೀಯ

ಕಾರ್ಯದರ್ಶಿ ಹುದ್ದೆಯಿಂದ ಪ್ರಿಯಾ ದತ್ ವಜಾಗೊಳಿಸಿದ ಎಐಸಿಸಿ

ನವದೆಹಲಿ: ಮಾಜಿ ಸಂಸದೆ, ಕಾಂಗ್ರೆಸ್ ನಾಯಕಿ ಪ್ರಿಯಾ ದತ್ ಅವರನ್ನು ಎಐಸಿಸಿ ಕಾರ್ಯದರ್ಶಿ ಸ್ಥಾನದಿಂದ ವಜಾ ಮಾಡಲಾಗಿದೆ. ಈ ಕುರಿತು ಸ್ವತ; ಪ್ರಿಯಾ ದತ್ ಟ್ವಿಟರ್ ನಲ್ಲಿ [more]

ರಾಷ್ಟ್ರೀಯ

ಪಾಕ್ ಪ್ರಧಾನಿ ಇಮ್ರಾನ್ ಖಾನ್ ಒಬ್ಬ ಚಪರಾಸಿ ಎಂದ ಸುಬ್ರಮಣಿಯನ್ ಸ್ವಾಮಿ

ಅಗರ್ತಲಾ: ಪಾಕ್ ಪ್ರಧಾನಿ ಇಮ್ರಾನ್ ಖಾನ್ ಒಬ್ಬ ಚಪರಾಸಿ. ಅವರದ್ದು ಕೇವಲ ಜವಾನನ ಕೆಲಸ ಎಂದು ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ವ್ಯಂಗ್ಯವಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ವಾಮಿ, [more]

ರಾಷ್ಟ್ರೀಯ

ಪಿ ಎನ್ ಬಿ ವಂಚನೆ ಪ್ರಕರಣ: 5 ದೇಶಗಳಲ್ಲಿನ ನೀರವ್ ಮೋದಿ ಆಸ್ತಿ ಜಪ್ತಿ ಮಾಡಿದ ಇಡಿ

ನವದೆಹಲಿ: ಪಿ ಎನ್ ಬಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ಉದ್ಯಮಿ ನೀರವ್​ ಮೋದಿ ಅವರಿಗೆ ಸಂಬಂಧಿಸಿದ 637 ಕೋಟಿ ರೂ. ಮೌಲ್ಯದ ಆಸ್ತಿಯನ್ನು [more]

ರಾಜ್ಯ

ಬೌದ್ದ ಧರ್ಮಗುರು ದಲೈಲಾಮಾ ಹತ್ಯೆಗೆ ಸ್ಕೆಚ್​​: ಬೆಂಗಳೂರಿನಲ್ಲಿಯೇ ಸಂಚು ರೂಪಿಸಿದ್ದ ಉಗ್ರರು..!

ಬೆಂಗಳೂರು: ಜಗತ್ತಿನ ಮಹಾನ್​​​ ನಾಯಕ, ಬೌದ್ಧ ಧರ್ಮದ ಗುರು ದಲೈಲಾಮಾ ಹತ್ಯೆಗೆ ಉಗ್ರರು ಸಂಚು ರೂಪಿಸಿದ್ದರು ಎನ್ನಲಾಗಿದೆ. ಜೆಎಂಬಿ ಎಂಬ ಸಂಘಟನೆಯ ಉಗ್ರರು ಬೆಂಗಳೂರಿನಲ್ಲಿಯೇ ಸ್ಕೆಚ್​​ ಹಾಕಿದ್ದರು ಎಂಬ [more]

ರಾಷ್ಟ್ರೀಯ

ದಲೈಲಾಮಾ ಹತ್ಯೆಗೆ ಸಂಚು: ಬಂಧಿತ ಉಗ್ರನಿಂದ ಸ್ಫೋಟಕ ಮಾಹಿತಿ ಬಹಿರಂಗ

ಬೆಂಗಳೂರು: ಬೌದ್ಧ ಧರ್ಮಗುರು ದಲೈಲಾಮಾ ಹತ್ಯೆಗೆ ಜೆಎಂಬಿ (ಜಮಾತ್-ಉಲ್-ಮುಜಾಹಿದೀನ್ ಬಾಂಗ್ಲಾದೇಶ) ಸಂಘಟನೆಯ ಉಗ್ರರು ಸಂಚು ರೂಪಿಸಿದ್ದರು ಎಂಬ ಸ್ಫೋಟಕ ಮಾಹಿತಿ ಬಹಿರಂಗಗೊಂಡಿದೆ. ದಲೈಲಾಮಾರನ್ನ ಬಾಂಬ್​ ಸ್ಫೋಟಿಸಿ ಹತ್ಯೆ [more]

ರಾಷ್ಟ್ರೀಯ

ನಿಮ್ಮ ಪಾಕೆಟ್ ಮೇಲೆ ಪರಿಣಾಮ ಬೀರಲಿವೆ ಇಂದಿನಿಂದ ಜಾರಿಯಾಗಿರುವ ಈ ನಿಯಮಗಳು

ನವದೆಹಲಿ: ಸರ್ಕಾರಿ ನಿರ್ಧಾರಗಳು ಮತ್ತು ಮಾರುಕಟ್ಟೆ ಬದಲಾವಣೆಗಳು ಅಕ್ಟೋಬರ್ 1 ರಿಂದ ಜನಸಾಮಾನ್ಯರ ಪಾಕೆಟ್ಸ್ ಮೇಲೆ ಪ್ರಭಾವ ಬೀರುತ್ತವೆ. ಕೆಲವೊಂದು ಜೇಬಿಗೆ ಕತ್ತರಿ ಹಾಕಿದರೆ, ಕೆಲವು ಸ್ವಲ್ಪ ಮಟ್ಟಿನ [more]

ರಾಷ್ಟ್ರೀಯ

ಭಾರತದ ವಾಯುನೆಲೆಯನ್ನು ಪ್ರವೇಶಿಸಿಲ್ಲ.. ಹೆಲಿಕಾಪ್ಟರ್​ ಹಾರಾಟಕ್ಕೆ ಪಾಕ್​ ಸ್ಪಷ್ಟೀಕರಣ

ನವದೆಹಲಿ: ಭಾನುವಾರದ ಮಧ್ಯಾಹ್ನ 12.30ರ ಸುಮಾರಿಗೆ ಪಾಕಿಸ್ತಾನಕ್ಕೆ ಸೇರಿದ ಹೆಲಿಕಾಪ್ಟರ್​ ಒಂದು ಗಡಿ ನಿಯಂತ್ರಣಕ್ಕೆ ರೇಖೆ ದಾಟಿ ಬಂದು ನಿಯಮ ಉಲ್ಲಂಘಿಸಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಪಾಕಿಸ್ತಾನ [more]

ರಾಷ್ಟ್ರೀಯ

ಕರ್ನಾಟಕ ಜೀವ ರಕ್ಷಕರ ಕಾನೂನು ರಕ್ಷಣಾ ಮಸೂದೆಗೆ ರಾಷ್ಟ್ರಪತಿ ಅಂಕಿತ

ನವದೆಹಲಿ: ಕರ್ನಾಟಕ ಜೀವ ರಕ್ಷಕರ ಕಾನೂನು ರಕ್ಷಣಾ ಮಸೂದೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಂಕಿತ ಹಾಕಿದ್ದಾರೆ. ಈ ಮೂಲಕ ರಾಜ್ಯದಲ್ಲಿ ರಸ್ತೆ ಅಪಘಾತಕ್ಕೀಡಾದ ಗಾಯಾಳುಗಳನ್ನು ರಕ್ಷಿಸುವ ಜೀವರಕ್ಷಕರಿಗೆ [more]

ರಾಷ್ಟ್ರೀಯ

ಪ್ರಧಾನಿ ಮೋದಿ ಮನ್ ಕೀ ಬಾತ್

ನವದೆಹಲಿ: ನಮಗೆ ಶಾಂತಿ ಮುಖ್ಯ. ಆದರೆ ಶಾಂತಿಗಾಗಿ ಆತ್ಮ ಗೌರವ ಹಾಗೂ ಸಾರ್ವಭೌಮತ್ವವನ್ನು ಬಲಿಕೊಡಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಜನಪ್ರಿಯ ಮನ್ ಕಿ [more]

ರಾಷ್ಟ್ರೀಯ

ಜಮ್ಮುವಿನ ಶೋಪಿಯಾನ್ ಜಿಲ್ಲೆಯಲ್ಲಿ ಉಗ್ರರ ದಾಳಿ; ಪೊಲೀಸ್ ಅಧಿಕಾರಿ ಹುತಾತ್ಮ

ಶ್ರೀನಗರ: ಜಮ್ಮು-ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಪೊಲೀಸ್ ಠಾಣೆ ಮೇಲೆ ಉಗ್ರಗಾಮಿಗಳು ಭಾನುವಾರ ಬೆಳಗ್ಗೆ ನಡೆಸಿದ ದಾಳಿಯಲ್ಲಿ  ತೀವ್ರ ಗಾಯಗೊಂಡ ಪೊಲೀಸ್ ಅಧಿಕಾರಿಯೊಬ್ಬರು ಹುತಾತ್ಮರಾಗಿದ್ದಾರೆ. ಇಂದು ಮುಂಜಾನೆ ದಕ್ಷಿಣ ಕಾಶ್ಮೀರದಲ್ಲಿ [more]

ರಾಷ್ಟ್ರೀಯ

ಹೊಸ ಮುಖವಾಡದಲ್ಲಿ ಹಳೆಯ ಪಾಕಿಸ್ತಾನ: ವಿಶ್ವಸಂಸ್ಥೆ ಭಾರತದ ರಾಯಭಾರಿ ಈನಂ ಗಂಭೀರ್ ಲೇವಡಿ

ವಿಶ್ವಸಂಸ್ಥೆ: ಪಾಕಿಸ್ತಾನದ ಚುನಾವಣೆ ಬಳಿಕ ನಾವು ನವ ಪಾಕಿಸ್ತಾನ ಎಂಬ ಪದ ಕೇಳುತ್ತಿದ್ದೇವೆ. ಆದರೆ ಇದು ನವ ಪಾಕಿಸ್ತಾನ ಅಲ್ಲ. ಬದಲಿಗೆ ಹೊಸ ಮುಖವಾಡದ ಹಳೆಯ ಪಾಕಿಸ್ತಾನ ಎಂದು [more]

ರಾಷ್ಟ್ರೀಯ

ಉಗ್ರರು ವಿಧ್ವಂಸಕ ಕೃತ್ಯ ನಡೆಸುತ್ತಿದ್ದರೆ ಭಾರತ ಕೈಕಟ್ಟಿ ಕೂರದು: ರಕ್ಷಣಾ ಸಚಿವೆ

ನವದೆಹಲಿ: ಅಂತರಾಷ್ಟ್ರೀಯ ಗಡಿಯಲ್ಲಿ ಉಗ್ರರು ವಿನಾಶಕಾರಿ ಚಟುವಟಿಕೆಗಳನ್ನು ನಡೆಸುತ್ತಿದ್ದರೆ, ಭಾರತ ಎಂದಿಗೂ ಸುಮ್ಮನೆ ಕೂರುವುದಿಲ್ಲ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಗುಡುಗಿದ್ದಾರೆ. ಸರ್ಜಿಕಲ್ ಸ್ಟ್ರೈಕ್ ಗೆ [more]

ರಾಷ್ಟ್ರೀಯ

ಆ್ಯಪಲ್ ಉದ್ಯೋಗಿ ಮೇಲೆ ಪೊಲೀಸ್ ಫೈರ್: ಆಕಸ್ಮಿಕ ಘಟನೆ: ಸಿಎಂ ಆದಿತ್ಯನಾಥ್

ಲಖನೌ: ಆ್ಯಪಲ್ ಉದ್ಯೋಗಿ ವಿವೇಕ್ ತಿವಾರಿ ಮೇಲೆ ನಡೆದ ಪೊಲೀಸರ ಗುಂಡಿನ ದಾಳಿ ಎನ್ ಕೌಂಟರ್ ಅಲ್ಲ. ಇದೊಂದು ಆಕಸ್ಮಿಕ ಘಟನೆಯಾಗಿದೆ ಎಂದು ಉತ್ತರ ಪ್ರದೇಶ ಸಿಎಂ [more]

No Picture
ರಾಷ್ಟ್ರೀಯ

ಕಾರು ನಿಲ್ಲಿಸದ ಆಪಲ್ ಕಂಪನಿ ಉದ್ಯೋಗಿಗೆ ಗುಂಡಿಟ್ಟ ಪೊಲೀಸ್ ಪೇದೆ: ಉದ್ಯೋಗಿ ಸಾವು

ಲಖನೌ: ಕಾರು ನಿಲ್ಲಿಸಲಿಲ್ಲ ಎಂಬ ಕಾರಣಕ್ಕೆ ಪೊಲೀಸ್ ಪೇದೆಯೊಬ್ಬ ಹಾರಿಸಿದ್ ಗುಂಡು ಆಪಲ್ ಕಂಪನಿ ಉದ್ಯೋಗಿಯನ್ನೇ ಬಲಿತೆಗೆದುಕೊಂಡ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಪೊಲೀಸರ ಈನ ದೇಶಾದ್ಯಂತ [more]

ರಾಷ್ಟ್ರೀಯ

ಡೆಂಗ್ಯೂ-ಮಲೇರಿಯಾವಲ್ಲದೆ, ಮತ್ತೊಂದು ಮಾರಣಾಂತಿಕ ರೋಗಕ್ಕೆ ದೆಹಲಿಯಲ್ಲಿ 24 ಬಲಿ!

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಡೆಂಗ್ಯೂ, ಮಲೇರಿಯಾದಿಂದಾಗಿ ಈಗಾಗಲೇ ಭೀತಿ ತಲೆದೋರಿತ್ತು. ಈ ಮಧ್ಯೆ ಅಪಾಯಕಾರಿ ಕಾಯಿಲೆಯೊಂದು ಸಂಭವಿಸಿದ್ದು, ಇದೊಂದು ಮಾರಣಾಂತಿಕ ಕಾಯಿಲೆ ಎಂದು ಈಗಾಗಲೇ ಸಾಬೀತಾಗಿದೆ. ಕೆಲವೇ [more]