ರಾಷ್ಟ್ರೀಯ

ಮಧ್ಯಪ್ರದೇಶ ಚುನಾವಣೆ: ಶೂ ಪಾಲೀಶ್ ಮಾಡಿ ಮತಯಾಚಿಸಿದ ಅಭ್ಯರ್ಥಿ

ಭೋಪಾಲ್: ಮಧ್ಯಪ್ರದೇಶ ವಿಧಾನಸಭೆ ಚುನಾವಣೆ ಕಣ ರಂಗೇರಿದ್ದು, ರಾಜಕೀಯ ಪಕ್ಷಗಳು ಒಂದೆಡೆ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದರೆ, ಇನ್ನೊಂದೆಡೆ ಮತದಾರರ ಓಲೈಕೆಗಾಗಿ ಅಭ್ಯರ್ಥಿಗಳು ನಾನಾ ರೀತಿಯ ಕಸರತ್ತು ನಡೆಸುತ್ತಿದ್ದಾರೆ. [more]

ರಾಷ್ಟ್ರೀಯ

ಕರ್ತಾರ್ ಪುರ ಕಾರಿಡಾರ್ ಯೋಜನೆ: ಪಾಕ್ ಆಹ್ವಾನ ತಿರಸ್ಕರಿಸಿದ ಸುಷ್ಮಾ ಸ್ವರಾಜ್

ನವದೆಹಲಿ: ಕರ್ತಾರ್​ಪುರ್​ ಕಾರಿಡಾರ್​ ಯೋಜನೆಯ ಶಿಲಾನ್ಯಾಸದ ಕಾರ್ಯಕ್ರಮ ನ.28ರಂದು ಪಾಕಿಸ್ತಾನದಲ್ಲಿ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಪಾಕ್ ನೀಡಿದ ಆಹ್ವಾನವನ್ನು [more]

ದಿನದ ವಿಶೇಷ ಸುದ್ದಿಗಳು

26/11ರ ಮುಂಬೈ ದಾಳಿಗೆ ಹತ್ತು ವರ್ಷ: ಕರಾಳ ನೆನಪು

ಮುಂಬೈ: 26/11ರ ಮುಂಬೈ ದಾಳಿಗೆ ಬರೋಬ್ಬರಿ 10 ವರ್ಷ. ಲಷ್ಕರ್ ಇ ತೊಯ್ಬಾ ಉಗ್ರರ ದಾಳಿಗೆ ನಲುಗಿ ಹೋಗಿದ್ದ ವಾಣಿಜ್ಯ ನಗರಿಯ ಆ ಕರಾಳ ದಿನಗಳು ಇಂದಿಗೂ [more]

ರಾಷ್ಟ್ರೀಯ

ಯಾವುದೇ ಪರಿಸ್ಥಿತಿ ಎದುರಿಸಲು ಭಾರತ ಸರ್ವಸನ್ನದ್ಧವಾಗಿದೆ: ನೌಕಾಪಡೆ ಮುಖ್ಯಸ್ಥ ಸುನಿಲ್ ಲಂಬಾ

ನವದೆಹಲಿ: 2008ರ ಉಗ್ರರ ದಾಳಿ ಬಳಿಕ ಭಾರತ ಯಾವುದೇ ಪರಿಸ್ಥಿತಿ ಎದುರಿಸಲು ಸರ್ವಸನ್ನದ್ಧವಾಗಿದೆ ಎಂದು ನೌಕಾಪಡೆ ಮುಖ್ಯಸ್ಥ ಸುನಿಲ್ ಲಂಬಾ ಹೇಳಿದ್ದಾರೆ. 26/11ರ ಉಗ್ರರ ದಾಳಿ ನಡೆದ [more]

ರಾಷ್ಟ್ರೀಯ

ಮುಂಬೈ ದಾಳಿ ವೇಳೆ ರಕ್ಷಣೆಗೆ ನಿಂತಿದ್ದ ನಾಲ್ಕು ನಾಯಿಗಳ ಹಿಂದಿದೆ ರೋಚಕ ಕಥೆ!

ಮುಂಬೈ: ಮುಂಬೈ ಭಯೋತ್ಪಾದನಾ ದಾಳಿಯ ಕಹಿ ನೆನಪಿಗೆ ಇಂದಿಗೆ 10 ವರ್ಷ. ಈ ದಾಳಿಯಲ್ಲಿ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ನೂರಾರು ಜನ ತೀವ್ರವಾಗಿ ಗಾಯಗೊಂಡು, ಶಾಶ್ವತವಾಗಿ ಅಂಗವಿಕಲರಾಗಿದ್ದಾರೆ. ಈ [more]

ರಾಷ್ಟ್ರೀಯ

ಮುಂಬೈ ದಾಳಿಯಲ್ಲಿ ಭಾಗಿಯಾಗಿದ್ದವರ ಬಗ್ಗೆ ಮಾಹಿತಿ ನೀಡಿದವರಿಗೆ 35 ಕೋಟಿ ರೂ. ಬಹುಮಾನ ನೀಡುವುದಾಗಿ ಅಮೆರಿಕ ಘೋಷಿಸಿದೆ

ವಾಷಿಂಗ್ಟನ್​: ಮುಂಬೈ ತಾಜ್​ ಹೋಟೆಲ್​ ಮೇಲೆ ನಡೆದ ಉಗ್ರರ ದಾಳಿಗೆ ಇಂದಿಗೆ ಹತ್ತು ವರ್ಷ. ದಾಳಿ ನಡೆದ ಕರಾಳ ದಿನವಾದ ಇಂದು ಅಮೆರಿಕ ಕಾರ್ಯದರ್ಶಿ ಮೈಕ್​ ಪೊಂಪೆಯೊ ಅವರು [more]

ರಾಷ್ಟ್ರೀಯ

ಅಖಂಡ ರಾಮಜನ್ಮಭೂಮಿಯಲ್ಲಿ ಮಂದಿರ ನಿರ್ಮಾನವಾಗಬೇಕು: ಧರ್ಮಸಭೆಯಲ್ಲಿ ಒತ್ತಾಯ

ಅಯೋಧ್ಯಾ: ಐತಿಹಾಸಿಕ ನಗರ ಅಯೋಧ್ಯೆಯಲ್ಲಿ ಭಾನುವಾರ ನಡೆದ ಧರ್ಮಸಂಸದ್​ನಲ್ಲಿ ರಾಮಮಂದಿರ ನಿರ್ಮಾಣದ ಕಹಳೆ ಮೊಳಗಿದ್ದು, ರಾಮ ಜನ್ಮಭೂಮಿಯನ್ನು ಅಖಂಡವಾಗಿ ಹಿಂದುಗಳಿಗೆ ನೀಡುವಂತೆ ವಿಶ್ವ ಹಿಂದು ಪರಿಷತ್ ಆಗ್ರಹಿಸಿದೆ. [more]

ರಾಷ್ಟ್ರೀಯ

ಅಯೋಧ್ಯೆ ವಿಚಾರದಲ್ಲಿ ಹಿಂದುಗಳಿಗೆ ಅನ್ಯಾಯ: ಮೋಹನ್‌ ಭಾಗ್ವತ್

ನಾಗಪುರ: ಅಯೋಧ್ಯೆ ಶ್ರೀರಾಮ ಜನ್ಮಭೂಮಿಯಲ್ಲಿ ಮಂದಿರ ಇತ್ತೆಂಬುದು ಸಾಬೀತಾಗಿದೆ.ಇಷ್ಟಾಗಿಯೂ ಸರ್ವೋಚ್ಚ ನ್ಯಾಯಾಲಯ ಈ ಪ್ರಕರಣ ಇತ್ಯರ್ಥಕ್ಕೆ ಆದ್ಯತೆ ನೀಡದಿರುವುದು ಖೇದದ ಸಂಗತಿ. ನ್ಯಾಯ ವಿಳಂಬ ಎಂದರೆ ನ್ಯಾಯ [more]

ರಾಷ್ಟ್ರೀಯ

ನಮ್ಮ ತಾಳ್ಮೆ ಪರೀಕ್ಷಿಸಬೇಡಿ: ವಿಹೆಚ್ ಪಿ ಎಚ್ಚರಿಕೆ

ಅಯೋಧ್ಯೆ: ನಮ್ಮ ತಾಳ್ಮೆಯನ್ನು ಪರೀಕ್ಷಿಸಬೇಡಿ. ಬಲವಂತವಾಗಿ ರಾಮಜನ್ಮ ಭೂಮಿಯನ್ನು ಕಬಳಿಸಲಾಗಿದ್ದು, ಕಬಳಿಸಿದ ಜಾಗದಲ್ಲಿ ನಮಾಜ್ ಮಾಡಲು ನಾವು ಯಾವಕಾರಣಕ್ಕೂ ಬಿಡುವುದಿಲ್ಲ. ಅಯೋಧ್ಯೆ ಹಿಂದೂಗಳ ಕ್ಷೇತ್ರವಾಗಿದೆ ಎಂದು ವಿಎಚ್‍ಪಿ [more]

ರಾಷ್ಟ್ರೀಯ

ಅಯೋಧ್ಯಾ ಧರ್ಮಸಭೆ; ಬಿಗಿ ಪೊಲೀಸ್ ಭದ್ರತೆ

ಅಯೋಧ್ಯಾ: ರಾಮಮಂದಿರ ನಿರ್ಮಾಣಕ್ಕೆ ಒತ್ತಾಯಿಸಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ವಿಶ್ವ ಹಿಂದು ಪರಿಷತ್‌ನಿಂದ ಅಯೋಧ್ಯೆಯಲ್ಲಿ ಧರ್ಮ ಸಂಸದ್‌ ಆಯೋಜಿಸಲಾಗಿರುವ ಹಿನ್ನಲೆಯಲ್ಲಿ ಲಕ್ಷಾಂತರ ಜನರು, ಸಾಧು-ಸಂತರು [more]

ರಾಷ್ಟ್ರೀಯ

ಅಯೋಧ್ಯೆಯಲ್ಲಿ 221 ಮೀಟರ್ ಎತ್ತರದ ರಾಮನ ಪ್ರತಿಮೆ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್

ಅಯೋಧ್ಯೆ: ಅಯೋಧ್ಯೆಯಲ್ಲಿ 221 ಮೀಟರ್ ಎತ್ತರದ ರಾಮನ ಪ್ರತಿಮೆ ನಿರ್ಮಾಣಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗ್ರೀನ್ ಸಿಗ್ನಲ್ ನೀಡಿದ್ದಾರೆ. ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ [more]

ರಾಷ್ಟ್ರೀಯ

ಬಿಜೆಪಿ ನಾಯಕರು ಹಿಂದೂ ಭಾವನೆಗಳೊಂದಿಗೆ ಆಟವಾಡಬಾರದು: ರಾಮ ಮಂದಿರ ವಿಚಾರವನ್ನು ಚುನಾವಣೆ ಪ್ರಚಾರಕ್ಕೆ ಬಳಸಿಕೊಳ್ಳಬಾರದು: ಉದ್ಧವ್ ಠಾಕ್ರೆ

ಅಯೋಧ್ಯೆ: ಬಿಜೆಪಿ ನಾಯಕರು ಹಿಂದೂಗಳ ಭಾವನೆಗಳೊಂದಿಗೆ ಆಟವಾಡುತ್ತಿದ್ದಾರೆ. ಕೇಂದ್ರದ ಈ ನಡೆ ಸರಿಯಲ್ಲ ಎಂದಿರುವ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ, ರಾಮ ಮಂದಿರ ವಿವಾದ ಸುಪ್ರೀಂ ಕೋರ್ಟ್ [more]

ರಾಷ್ಟ್ರೀಯ

ಹಿರಿಯ ನಟ, ಮಾಜಿ ಸಚಿವ ಅಂಬರೀಶ್ ನಿಧನಕ್ಕೆ ರಾಹುಲ್ ಗಾಂಧಿ ಸಂತಾಪ

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ, ರೆಬೆಲ್ ಸ್ಟಾರ್, ಮಾಜಿ ಸಚಿವ ಅಂಬರೀಶ್ ನಿಧನಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ತೀವ್ರ ಸಂತಾಪ ಸೂಚಿಸಿದ್ದಾರೆ. ಕರ್ನಾಟಕದ ಸುಪುತ್ರನಾಗಿದ್ದ [more]

ರಾಷ್ಟ್ರೀಯ

ಜಮ್ಮು-ಕಾಶ್ಮೀರ:ಶೋಪಿಯಾನ್ ನಲ್ಲಿ 6 ಉಗ್ರರ ಹತ್ಯೆಗೈದ ಭದ್ರತಾಪಡೆ

ಶ್ರೀನಗರ: ಜಮ್ಮು-ಕಾಶ್ಮೀರದ ಶೋಪಿಯಾನ್ ಜಿಲ್ಲೆ ಬಳಿ ಇಂದು ನಡೆದ ಎನ್ ಕೌಂಟರ್ ನಲ್ಲಿ ಆರು ಉಗ್ರರನ್ನು ಹೊಡೆದುರುಳಿಸುವಲ್ಲಿ ಭದ್ರತಾ ಪಡೆಗಳು ಯಶಸ್ವಿಯಾಗಿವೆ. ಶೋಪಿಯಾನ್ ಜಿಲ್ಲೆಯ ಕರ್ಪಾನ್ ಬಾಟಗುಂಡಾ [more]

ರಾಷ್ಟ್ರೀಯ

ಮಂಡ್ಯದಲ್ಲಿ ಬಸ್ ದುರಂತ: ಮಡಿದವರಿಗೆ ಗಣ್ಯರ ಕಂಬನಿ

ದೆಹಲಿ/ಬೆಂಗಳೂರು, ನ.24- ವಿಸಿ ನಾಲೆ ಬಸ್ ದುರಂತದಲ್ಲಿ ಮೃತಟ್ಟವರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ದೇವೆಗೌಡ ಮತ್ತು ಎಐಸಿಸಿ ಅಧ್ಯಕ್ಷ ರಾಹುಲ್ [more]

ರಾಷ್ಟ್ರೀಯ

ಮಹಿಳಾ ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌: 6ನೇ ಬಾರಿ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡ ಭಾರತದ ಮೇರಿ ಕೋಮ್

ನವದೆಹಲಿ: ಮಹಿಳೆಯರ ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನ 48 ಕೆ.ಜಿ ವಿಭಾಗದ ಫೈನಲ್ ಹಣಾಹಣಿಯಲ್ಲಿ ಉಕ್ರೇನ್‌ನ ಹನಾ ಒಕೋಟಾ ಅವರ ವಿರುದ್ಧ ಭಾರತದ ಮೇರಿ ಕೋಮ್‌ ಜಯ ಸಾಧಿಸಿದ್ದಾರೆ. [more]

ರಾಷ್ಟ್ರೀಯ

ಕಾಂಗ್ರೆಸ್ ನಾಯಕರಿಗೆ ವಿಷಯಗಳು ಸಿಗುತ್ತಿಲ್ಲ ಹಾಗಾಗಿ ತಮ್ಮ ತಾಯಿಯನ್ನು ಟೀಕಿಸುತ್ತಿವೆ: ಪ್ರಧಾನಿ ಮೋದಿ

ಭೋಪಾಲ್: ಕಾಂಗ್ರೆಸ್ ಗೆ ನನ್ನ ವಿರುದ್ಧ ಮಾತನಾಡಲು ವಿಷಯಗಳೇ ಸಿಗುತ್ತಿಲ್ಲ. ಅದಕ್ಕಾಗಿ ಈಗ ನನ್ನ ತಾಯಿ ಟೀಕಿಸುತ್ತಿದ್ದಾರೆ. ಇದು ಕಾಂಗ್ರೆಸ್ ನಾಯಕರ ಅಸಹಾಯಕತೆಯನ್ನು ತೋರಿಸುತ್ತದೆ ಎಂದು ಪ್ರಧಾನಿ [more]

ರಾಷ್ಟ್ರೀಯ

ರಾಮ ಮಂದಿರ ನಿರ್ಮಾಣಕ್ಕೆ ಸುಗ್ರೀವಾಜ್ನೆ ಅಗತ್ಯವಿಲ್ಲ; ಮಂದಿರ ನಿರ್ಮಾಣ ಬಿಜೆಪಿ ಪ್ರಮುಖ ಆದ್ಯತೆ: ಅಮಿತ್ ಶಾ

ನವದೆಹಲಿ: ಅಯೋಧ್ಯೆ ರಾಮ ಮಂದಿರ ಕುರಿತಾದ ವಿಚಾರ ಸಧ್ಯ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ಹಂತದಲ್ಲಿರುವುದರಿಂದ ರಾಮ ಮಂದಿರ ನಿರ್ಮಾಣ ಕುರಿತು ಸುಗ್ರೀವಾಜ್ನೆ ಹೊರಡಿಸುವ ಅಗತ್ಯವಿಲ್ಲ. ಆದರೆ [more]

ರಾಷ್ಟ್ರೀಯ

ಜಾಮಾ ಮಸೀದಿಯಲ್ಲಿ ವಿಗ್ರಹಗಳು ಪತ್ತೆಯಾಗದಿದ್ದರೆ ನನ್ನನ್ನು ಗಲ್ಲಿಗೇರಿಸಿ: ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್

ನವದೆಹಲಿ: ಜಮಾ ಮಸೀದಿ ಇರುವ ಪ್ರದೇಶದಲ್ಲಿ ವಿಗ್ರಹಗಳಿವೆ, ಮಸೀದಿಯ ಮೆಟ್ಟಿಲುಗಳಿರುವ ಪ್ರದೇಶದ ಕೆಳಗೆ ವಿಗ್ರಹಗಳು ಪತ್ತೆಯಾಗದೇ ಇದ್ದಲ್ಲಿ ನನ್ನನ್ನು ಗಲ್ಲಿಗೇರಿಸಿ ಎಂದು ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ [more]

ರಾಷ್ಟ್ರೀಯ

ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಎರಡು ದಿನ ಮಹಿಳೆಯರಿಗೆ ಅವಕಾಶ ನೀಡಲು ಮುಂದಾದ ಕೇರಳ ಸರ್ಕಾರ

ತಿರುವನಂತಪುರಂ: ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ವಿಶೇಷವಾಗಿ ಮಹಿಳೆಯರಿಗೆ ಮಾತ್ರ ಎರಡು ದಿನ ಅವಕಾಶ ನೀಡಲು ಕೇರಳ ಸರ್ಕಾರ ಮುಂದಾಗಿದ್ದು, ಈ ನಿಟ್ಟಿನಲ್ಲಿ ಕೇರಳ ಹೈಕೋರ್ಟ್ ಗೆ [more]

ರಾಷ್ಟ್ರೀಯ

ಶಾಲಾ ಮಕ್ಕಳ ಹೊರೆ ಇಳಿಸಿದ ಕೇಂದ್ರ ಸರ್ಕಾರ: ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದಿಂದ ಮಾರ್ಗದರ್ಶಿ ಸೂತ್ರ

ನವದೆಹಲಿ: ಶಾಲಾ ಮಕ್ಕಳ ಪುಸ್ತಕದ ಹೊರೆಯನ್ನು ಇಳಿಸಿರುವ ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಹೊಸ ಮಾರ್ಗದರ್ಶಿ ಸೂತ್ರವನ್ನು ಜಾರಿಗೆ ತಂದಿದೆ. ಮಕ್ಕಳ ಪಠ್ಯ-ಪುಸ್ತಕಗಳ ಹೊರೆ, ಹೋಮ್ ವರ್ಕ್ [more]

ರಾಷ್ಟ್ರೀಯ

ಮಾಜಿ ವಿಶೇಷ ಪೊಲೀಸ್ ಅಧಿಕಾರಿಯನ್ನು ಅಪಹರಿಸಿ ಹತ್ಯೆಗೈದ ಉಗ್ರರು

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ ಮುಂದುವರೆದಿದ್ದು, ಶೋಪಿಯಾನ್ ಜಿಲ್ಲೆಯಲ್ಲಿ ಮಾಜಿ ವಿಶೇಷ ಪೊಲೀಸ್ ಅಧಿಕಾರಿಯನ್ನು ಅಪಹರಣ ಮಾಡಿರುವ ಉಗ್ರರು ಗುಂಡಿಟ್ಟು ಹತ್ಯೆ [more]

ರಾಷ್ಟ್ರೀಯ

ರಾಮಮಂದಿರ ನಿರ್ಮಾಣ: ಅಯೋಧ್ಯೆಯತ್ತ ಶಿವಸೇನೆ-ವಿಎಚ್​​ಪಿ ಕಾರ್ಯಕರ್ತರು, ನಿಷೇಧಾಜ್ಞೆ ಜಾರಿ

ನವದೆಹಲಿ: ಲೋಕಸಭಾ ಚುನಾವಣೆಗೆ ಮುನ್ನವೇ ರಾಮಮಂದಿರ ನಿರ್ಮಾಣಕ್ಕೆ ಒತ್ತಾಯಿಸಿ ಕೇಂದ್ರ ಸರ್ಕಾರದ ವಿರುದ್ಧ ನಾಳೆ ಶಿವಸೇನೆ ನೇತೃತ್ವದಲ್ಲಿ ಧರ್ಮಸಭೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಶಿವಸೇನೆ ಸೇರಿದಂತೆ ವಿಶ್ವ ಹಿಂದೂ [more]

ರಾಷ್ಟ್ರೀಯ

ಜಮ್ಮು-ಕಾಶ್ಮೀರ: ಮಾಜಿ ವಿಶೇಷ ಪೊಲೀಸ್ ಅಧಿಕಾರಿ ಅಪಹರಿಸಿ ಹತ್ಯೆಗೈದ ಉಗ್ರರು

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಮಾಜಿ ವಿಶೇಷ ಪೊಲೀಸ್ ಅಧಿಕಾರಿಯನ್ನು ಅಪಹರಣ ಮಾಡಿದ ಕೆಲವೇ ಗಂಟೆಗಳಲ್ಲಿ ಅವರನ್ನು ಹತ್ಯೆ ಮಾಡಿದ್ದಾರೆ. ಅಧಿಕಾರಿ ಅಪಹರಣಕ್ಕೊಳಗಾದ ಕೆಲ ಗಂಟೆಗಳ [more]

ರಾಜ್ಯ

ಇದೆ ನವೆಂಬರ್‌​​ ತಿಂಗಳಿನಲ್ಲಿ ಪೆಟ್ರೋಲ್​​-ಡೀಸೆಲ್​​ ಬೆಲೆ 4 ರೂನಷ್ಟು ಇಳಿಕೆ!

ಬೆಂಗಳೂರು: ಇತ್ತೀಚೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಇಳಿಕೆಯಾಗುತ್ತಿದೆ ಎನ್ನಲಾಗುತ್ತಿದೆ. ಈ ಕಾರದಿಂದಲೇ ಮತ್ತೆ ಪೆಟ್ರೋಲ್‌ ದರ ನಿನ್ನೆ(ಶುಕ್ರವಾರ) ಲೀಟರ್‌ಗೆ 40 ಪೈಸೆ ಕಡಿಮೆಯಾಗಿದ್ದು, ಇದೀಗ ರೂ.76.17ಕ್ಕೆ [more]