ಅಂತರರಾಷ್ಟ್ರೀಯ

ಉಪ ರಾಷ್ಟ್ರಪತಿ ಡಾ.ಎಂ.ವೆಂಕಯ್ಯ ನಾಯ್ಡು ಪೆರು ಪ್ರವಾಸ:

ಲಿಮಾ, ಮೇ 12-ಪೆರು ಪ್ರವಾಸದಲ್ಲಿರುವ ಉಪ ರಾಷ್ಟ್ರಪತಿ ಡಾ.ಎಂ.ವೆಂಕಯ್ಯ ನಾಯ್ಡು, ಆ ದೇಶದ ಉನ್ನತ ನಾಯಕರೊಂದಿಗೆ ವ್ಯಾಪಕ ಸಮಾಲೋಚನೆ ನಡೆಸಿದ್ದಾರೆ. ಉಭಯ ದೇಶಗಳ ರಾಜತಾಂತ್ರಿಕ ಬಾಂಧವ್ಯಗಳಿಗೆ 55 [more]

ಅಂತರರಾಷ್ಟ್ರೀಯ

ನೇಪಾಳದ ಜನಕ್‍ಪುರ್ ಮತ್ತು ಆಯೋಧ್ಯೆ ನಡುವೆ ನೇರ ಬಸ್ ಸಂಚಾರ ಸೇವೆಗೆ ವಿಧ್ಯುಕ್ತ ಚಾಲನೆ:

ಜನಕ್‍ಪುರ್, ಮೇ 11-ಹಿಂದುಗಳ ಪವಿತ್ರ ನಗರಗಳಾದ ನೇಪಾಳದ ಜನಕ್‍ಪುರ್ ಮತ್ತು ಆಯೋಧ್ಯೆ ನಡುವೆ ನೇರ ಬಸ್ ಸಂಚಾರ ಸೇವೆಗೆ ಇಂದು ವಿಧ್ಯುಕ್ತ ಚಾಲನೆ ದೊರೆತಿದೆ. ನೇಪಾಳಿ ಪ್ರಧಾನಮಂತ್ರಿ [more]

ಅಂತರರಾಷ್ಟ್ರೀಯ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೊರಿಯಾ ದ್ವೀಪಕಲ್ಪದಲ್ಲಿ ಸಂಪೂರ್ಣ ಅಣ್ವಸ್ತ್ರ ನಿಶ್ಯಸ್ತ್ರೀಕರಣಕ್ಕೆ ಒತ್ತಾಯ:

ವಾಷಿಂಗ್ಟನ್, ಮೇ 11-ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಜೂನ್ 12ರಂದು ಸಿಂಗಪುರ್‍ನಲ್ಲಿ ನಡೆಯುವ ಐತಿಹಾಸಿಕ ಭೇಟಿ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೊರಿಯಾ [more]

ಅಂತರರಾಷ್ಟ್ರೀಯ

ಉತ್ತರ ಕೊರಿಯಾದ ಕಾರಾಗೃಹದಿಂದ ಮೂವರು ಅಮೆರಿಕನ್ನರನ್ನು ಬಿಡುಗಡೆ ಮಾಡಲು ಹಣ: ಆರೋಪಗಳನ್ನು ತಳ್ಳಿ ಹಾಕಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್, ಮೇ 11-ಉತ್ತರ ಕೊರಿಯಾದ ಕಾರಾಗೃಹದಿಂದ ಮೂವರು ಅಮೆರಿಕನ್ನರನ್ನು ಬಿಡುಗಡೆ ಮಾಡಲು ಹಣ ನೀಡಲಾಗಿದೆ ಎಂಬ ಆರೋಪಗಳನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಳ್ಳಿ ಹಾಕಿದ್ದಾರೆ. ಇಂಡಿಯಾನಾದ [more]

ಅಂತರರಾಷ್ಟ್ರೀಯ

ಪ್ರಧಾನಿ ನರೇಂದ್ರ ಮೋದಿ ಹಿಮಾಲಯ ರಾಷ್ಟ್ರ ನೇಪಾಳದಲ್ಲಿ ಎರಡು ದಿನಗಳ ಪ್ರವಾಸ:

ಜಾನಕ್‍ಪುರ್, ಮೇ 11-ಪ್ರಧಾನಿ ನರೇಂದ್ರ ಮೋದಿ ಹಿಮಾಲಯ ರಾಷ್ಟ್ರ ನೇಪಾಳದಲ್ಲಿ ಎರಡು ದಿನಗಳ ಪ್ರವಾಸ ಆರಂಭಿಸಿದ್ದಾರೆ. ನೆರೆಹೊರೆ ದೇಶಗಳ ಜೊತೆ ಉತ್ತಮ ಬಾಂಧವ್ಯ ಬಲವರ್ಧನೆಯಲ್ಲಿ ಮೋದಿ ಅವರ [more]

ರಾಷ್ಟ್ರೀಯ

ಮ್ಯಾನ್ಮಾರ್ ಗೆ ತೆರಳಿದ ಸುಷ್ಮಾ ಸ್ವರಾಜ್: ಉನ್ನತ ನಾಯಕರೊಂದಿಗೆ ಪ್ರಮುಖ ದ್ವಿಪಕ್ಷೀಯ ಮಾತುಕತೆ

ನೇ ಪೀ ತಾವ್‌ : ಮೇ-11: ವಿದೇಶಾಂಗ ಸಚಿವೆ ಸುಶ್ಮಾ ಸ್ವರಾಜ್‌ ಅವರು ಎರಡು ದಿನಗಳ ಭೇಟಿ ಹಿನ್ನಲೆಯಲ್ಲಿ ಮ್ಯಾನ್ಮಾರ್‌ಗೆ ತೆರಳಿದ್ದಾರೆ. ಈ ಭೇಟಿಯಲ್ಲಿ ಸಚಿವೆ ಸುಶ್ಮಾ [more]

ವಾಣಿಜ್ಯ

ಡೊನಾಲ್ಡ್ ಟ್ರಂಪ್-ಕಿಮ್ ಜಾಂಗ್ ಉನ್ ಭೇಟಿಗೆ ಮುಹೂರ್ತ ಫಿಕ್ಸ್

ವಾಷಿಂಗ್ಟನ್‌: ಮೇ-11: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಹಾಗೂ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ನಡುವಿನ ಐತಿಹಾಸಿಕ ಭೇಟಿಗೆ ಮುಹೂರ್ತ ಫಿಕ್ಸ್ ಆಗಿದೆ. ಇದೇ [more]

ಅಂತರರಾಷ್ಟ್ರೀಯ

ಪಾಕಿಸ್ತಾನದ ಪರಮಾಣು ವಿಜ್ಞಾನಿಗಳು ಮತ್ತು ಭಯೋತ್ಪಾದಕರ ನಡುವೆ ಗಾಢ ನಂಟು:

ವಾಷಿಂಗ್ಟನ್, ಮೇ 10-ಪಾಕಿಸ್ತಾನದ ಪರಮಾಣು ವಿಜ್ಞಾನಿಗಳು ಮತ್ತು ಭಯೋತ್ಪಾದಕರ ನಡುವೆ ಗಾಢ ನಂಟು ಬೆಳೆದಿರುವ ಬಗ್ಗೆ ಅಮೆರಿಕ ತೀವ್ರ ಆತಂಕ ವ್ಯಕ್ತಪಡಿಸಿದೆ. ಈ ಬೆಳವಣೆಗೆ ಬಗ್ಗೆ ಅಮೆರಿಕ [more]

ಅಂತರರಾಷ್ಟ್ರೀಯ

ಕಾಂಗೋ ಗಣರಾಜ್ಯದಲ್ಲಿ ಮತ್ತೆ ಮಾರಕ ಎಬೋಲಾ: 17 ಮಂದಿ ಮೃತ

ಕಿನ್‍ಶಾಸ, ಮೇ 10-ಕಾಂಗೋ ಗಣರಾಜ್ಯದಲ್ಲಿ ಮತ್ತೆ ಮಾರಕ ಎಬೋಲಾ ರೋಗ ಉಲ್ಬಣಗೊಂಡಿದ್ದು, 17 ಮಂದಿ ಮೃತಪಟ್ಟಿದ್ದಾರೆ. ಇನ್ನೂ ಹಲವರಿಗೆ ರೋಗ ಸೋಂಕು ತಗುಲಿದ್ದು, ಸಾವಿನ ಸಂಖ್ಯೆ ಮತ್ತಷ್ಟು [more]

ಅಂತರರಾಷ್ಟ್ರೀಯ

ಇರಾನ್ ಪರಮಾಣು ಒಪ್ಪಂದ: ವಿಶ್ವಸಂಸ್ಥೆ ಹಾಗೂ ಅನೇಕ ಮಿತ್ರ ರಾಷ್ಟ್ರಗಳು ತೀವ್ರ ಕಳವಳ

ವಾಷಿಂಗ್ಟನ್, ಮೇ 9-ಅಮರಿಕದ ಹಿಂದಿನ ಅಧ್ಯಕ್ಷ ಬರಾಕ್ ಒಬಾಮ ಸಹಿ ಹಾಕಿದ್ದ ಇರಾನ್ ಪರಮಾಣು ಒಪ್ಪಂದವನ್ನು ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರದ್ದುಗೊಳಿಸಿರುವ ಕ್ರಮಕ್ಕೆ ವಿಶ್ವಸಂಸ್ಥೆ ಹಾಗೂ [more]

ಅಂತರರಾಷ್ಟ್ರೀಯ

ಅಕ್ರಮ ಬಂಧನದಲ್ಲಿರುವ ಭಾರತದ ಏಳು ಎಂಜಿನಿಯರ್‍ಗಳ ಸುರಕ್ಷತೆಗಾಗಿ ಸರ್ವ ಪ್ರಯತ್ನ:

ಕಾಬೂಲ್, ಮೇ 9-ಆಫ್ಘಾನಿಸ್ತಾನದ ಪುಲ್-ಎ-ಖುಮ್ರಿಯಲ್ಲಿ ಬಂದೂಕುದಾರಿಗಳಿಂದ ಅಪಹರಣಕ್ಕೆ ಒಳಗಾಗಿ ಅಕ್ರಮ ಬಂಧನದಲ್ಲಿರುವ ಭಾರತದ ಏಳು ಎಂಜಿನಿಯರ್‍ಗಳ ಸುರಕ್ಷತೆಗಾಗಿ ಸರ್ವ ಪ್ರಯತ್ನಗಳು ಮುಂದುವರಿದಿವೆ. ಭಾನುವಾರ ಅಪಹೃತರಾದ ಏಳು ಭಾರತೀಯರು [more]

ಅಂತರರಾಷ್ಟ್ರೀಯ

ಕಾನೂನು ಸಮರದಲ್ಲಿ ಭಾರತೀಯ ಬ್ಯಾಂಕ್ ಗಳಿಗೆ ಜಯ: ದೇಶಭ್ರಷ್ಟ ಆರ್ಥಿಕ ಅಪರಾಧಿ ಮಲ್ಯಗೆ ಹಿನ್ನಡೆ

ಲಂಡನ್,ಮೇ 9 ಬ್ಯಾಂಕ್ ಗಳಿಗೆ ಸಾವಿರಾರೂ ಕೋಟಿ ರೂ. ಸಾಲ ವಾಪಸ್ ನೀಡಲಾಗದೇ ಸುಸ್ತೀದಾರರಾಗಿರುವ ಮದ್ಯ ಉದ್ಯಮಿ ವಿಜಯ್ ಮಲ್ಯಗೆ ಭಾರಿ ಹಿನ್ನಡೆಯುಂಟಾಗಿದ್ದು, ಬ್ರಿಟನ್ ನಲ್ಲಿರುವ ಮಲ್ಯ [more]

ಅಂತರರಾಷ್ಟ್ರೀಯ

ಗಾಯಕ ಅದ್ನಾನ್ ಸಾಮಿಗೆ ಅವಮಾನ:

ಕುವೈತ್,ಮೇ7- ಅಂತಾರಾಷ್ಟ್ರೀಯ ಖ್ಯಾತಿಯ ಗಾಯಕ ಅದ್ನಾನ್ ಸಾಮಿ ಮತ್ತು ಆತನ ಸಿಬ್ಬಂದಿಯನ್ನು ಕುವೈತ್ ವಿಮಾನ ನಿಲ್ದಾಣದಲ್ಲಿ ಭಾರತೀಯ ನಾಯಿಗಳು ಎಂದು ನಿಂದಿಸಲಾಗಿದೆ. ಕುವೈತ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಲಸೆ [more]

ಅಂತರರಾಷ್ಟ್ರೀಯ

ಹವಾಯಿ ಬೃಹತ್ ದ್ವೀಪದಲ್ಲಿ ಭೂಕಂಪದ ಆತಂಕದೊಂದಿಗೆ ಜ್ವಾಲಾಮುಖಿ ಆಸ್ಪೋಟನೆ

ಲಾಸ್ ಏಂಜೆಲಿಸ್, ಮೇ 5-ಹವಾಯಿ ಬೃಹತ್ ದ್ವೀಪದಲ್ಲಿ ಭೂಕಂಪದ ಆತಂಕದೊಂದಿಗೆ ಜ್ವಾಲಾಮುಖಿ ಆಸ್ಪೋಟನೆ ಭೀತಿಯಿಂದ ಜನರು ಹೆದರಿ ಕಂಗಾಲಾಗಿದ್ದಾರೆ. ದ್ವೀಪದಲ್ಲಿ ಇಂದು ಮುಂಜಾನೆ ಭಾರೀ ಭೂಕಂಪ ಸಂಭವಿಸಿದೆ. [more]

ಅಂತರರಾಷ್ಟ್ರೀಯ

ಇಸ್ಲಾಮಿಕ್ ಸ್ಟೇಟ್ (ಐಎಸ್) ಭಯೋತ್ಪಾದಕರ ಹಿಂಸಾಚಾರ ಮತ್ತು ಸಂಘರ್ಷದಿಂದ ಯೆಮನ್‍ನಲ್ಲಿ ನರಕ

ಏಡನ್, ಮೇ 4-ಇಸ್ಲಾಮಿಕ್ ಸ್ಟೇಟ್ (ಐಎಸ್) ಭಯೋತ್ಪಾದಕರ ಹಿಂಸಾಚಾರ ಮತ್ತು ಸಂಘರ್ಷದಿಂದ ಯೆಮನ್‍ನಲ್ಲಿ ನರಕ ಸದೃಶ ಪರಿಸ್ಥಿತಿ ಮುಂದುವರಿದಿದೆ. ಸುಮಾರು 29 ಲಕ್ಷ ಮಹಿಳೆಯರು ಮತ್ತು ಮಕ್ಕಳು [more]

ಅಂತರರಾಷ್ಟ್ರೀಯ

ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ:

ವಿಶ್ವಸಂಸ್ಥೆ, ಮೇ 3-ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಪಾಕಿಸ್ತಾನದ ಚಕಾರಕ್ಕೆ ಭಾರತ ತಿರುಗೇಟು ನೀಡಿದ ಪ್ರಸಂಗ ವಿಶ್ವಸಂಸ್ಥೆಯ ಮಾಹಿತಿ ಸಭೆಯಲ್ಲಿ ನಡೆದಿದೆ. ಸಂಯುಕ್ತ ರಾಷ್ಟ್ರಗಳ (ಯುಎನ್) [more]

ರಾಷ್ಟ್ರೀಯ

ಪ್ರಧಾನಿ ಮೋದಿಯವರ ಉಜ್ವಲಾ ಯೋಜನೆಗೆ ವಿಶ್ವ ಆರೋಗ್ಯ ಸಂಸ್ಥೆಯ ವರದಿಯಲ್ಲಿ ಭಾರೀ ಮೆಚ್ಚುಗೆ

ನವದೆಹಲಿ:ಮೇ-೩: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಉಜ್ವಲಾ ಯೋಜನೆಗೆ ವಿಶ್ವ ಆರೋಗ್ಯ ಸಂಸ್ಥೆಯ ವರದಿಯಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ವಾಯುಮಾಲಿನ್ಯ ತಡೆಗಟ್ಟಲು ಕೈಗೊಂಡ [more]

ಅಂತರರಾಷ್ಟ್ರೀಯ

ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ನಡುವೆ ಕಳೆದ ವಾರ ನಡೆದ ಶೃಂಗಸಭೆ ಫಲ:

ಬೀಜಿಂಗ್, ಮೇ 2-ವುಹಾನ್‍ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ನಡುವೆ ಕಳೆದ ವಾರ ನಡೆದ ಶೃಂಗಸಭೆ ಫಲ ನೀಡಲು ಆರಂಭಿಸಿದೆ. ಭಾರತ [more]

ಅಂತರರಾಷ್ಟ್ರೀಯ

ಕ್ಷಿಪಣಿ ದಾಳಿಯೊಂದರಲ್ಲಿ ಸರ್ಕಾರದ ಪರ ಕಾರ್ಯನಿರ್ವಹಿಸುತ್ತಿದ್ದ 26 ಬಾಡಿಗೆ ಯೋಧರು ಹತ:

ಭೆರುತ್, ಮೇ 1-ಇಸ್ಲಾಮಿಕ್ ಸ್ಟೇಟ್ (ಐಎಸ್) ಭಯೋತ್ಪಾದಕರ ಹಿಂಸೆಯಿಂದ ಜರ್ಜರಿತವಾದ ಉತ್ತರ ಸಿರಿಯಾದಲ್ಲಿ ನಡೆದ ಕ್ಷಿಪಣಿ ದಾಳಿಯೊಂದರಲ್ಲಿ ಸರ್ಕಾರದ ಪರ ಕಾರ್ಯನಿರ್ವಹಿಸುತ್ತಿದ್ದ 26 ಬಾಡಿಗೆ ಯೋಧರು ಹತರಾಗಿ, [more]

ಅಂತರರಾಷ್ಟ್ರೀಯ

ಗಗನಯಾತ್ರಿ ಕಲ್ಪನಾ ಚಾವ್ಲಾ ಅಮೆರಿಕದ ಹೀರೊ – ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್, ಮೇ 1-ಭಾರತೀಯ ಮೂಲದ ಖ್ಯಾತ ಖಗೋಳ ವಿಜ್ಞಾನಿ ಮತ್ತು ಗಗನಯಾತ್ರಿ ಕಲ್ಪನಾ ಚಾವ್ಲಾ ಅವರನ್ನು ಅಮೆರಿಕದ ಹೀರೊ ಎಂದು ಡೊನಾಲ್ಡ್ ಟ್ರಂಪ್ ಬಣ್ಣಿಸಿದ್ದಾರೆ. ಬಾಹ್ಯಾಕಾಶ ಕಾರ್ಯಕ್ರಮಕ್ಕಾಗಿ [more]

ಅಂತರರಾಷ್ಟ್ರೀಯ

ನ್ಯೂಯಾರ್ಕ್‍ನಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ ಭಾರತೀಯ ಮೂಲದ ಮೂವರು ಮೃತ:

ನ್ಯೂಯಾರ್ಕ್, ಮೇ 1-ಅಮೆರಿಕದ ನ್ಯೂಯಾರ್ಕ್‍ನಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ ಭಾರತೀಯ ಮೂಲದ ಮೂವರು ಮೃತಪಟ್ಟಿದ್ದಾರೆ. ಭಾನುವಾರ ಸಂಭವಿಸಿದ ಈ ದುರಂತದಲ್ಲಿ ಭಾರತೀಯ ಮೂಲದ ಮಹಿಳೆ ಹರ್ಲಿನ್ ಮಾಗೋ, [more]

ಅಂತರರಾಷ್ಟ್ರೀಯ

ಮುಂಬೈನ 26/11ರ ದಾಳಿಯ ಭಯೋತ್ಪಾದಕರನ್ನು ಕಾನೂನು ಕಟಕಟೆಗೆ ಕರೆತರುವ ಭಾರತದ ಪ್ರಯತ್ನಕ್ಕೆ ದೊಡ್ಡ ಹಿನ್ನಡೆ:

ಇಸ್ಲಾಮಾಬಾದ್, ಏ.30-ಮುಂಬೈನ 26/11ರ ದಾಳಿಯ ಭಯೋತ್ಪಾದಕರನ್ನು ಕಾನೂನು ಕಟಕಟೆಗೆ ಕರೆತರುವ ಭಾರತದ ಪ್ರಯತ್ನಕ್ಕೆ ದೊಡ್ಡ ಹಿನ್ನಡೆಯಾಗಿದೆ. ಒಂಭತ್ತು ವರ್ಷಗಳಿಂದ ಈ ಪ್ರಕರಣದಲ್ಲಿ ನಿಷ್ಪಕ್ಷಪಾತ ಮತ್ತು ನ್ಯಾಯಯುತ ವಿಚಾರಣೆ [more]

ಅಂತರರಾಷ್ಟ್ರೀಯ

ಕಾಬೂಲ್‍ನಲ್ಲಿ ಬಾಂಬ್ ಸ್ಫೋಟ: ಎಂಟು ಮಂದಿ ಮೃತ

ಕಾಬೂಲ್, ಏ.30-ಹಿಂಸಾಚಾರ ಮತ್ತು ಉಗ್ರರ ಹಾವಳಿಯಿಂದ ನಲುಗುತ್ತಿರುವ ಆಫ್ಘಾನಿಸ್ತಾನ ರಾಜಧಾನಿ ಕಾಬೂಲ್‍ನಲ್ಲಿ ಬಾಂಬ್ ಸ್ಫೋಟ ಪ್ರಕರಣಗಳು ಮುಂದುವರಿದಿವೆ. ಕಾಬೂಲ್ ಮಧ್ಯ ಭಾಗದಲ್ಲಿ ಇಂದು ಬೆಳಗ್ಗೆ ಸಂಭವಿಸಿದ ಎರಡು [more]

ಕ್ರೈಮ್

ಕಾಬೂಲ್ ನಲ್ಲಿ ಅವಳಿ ಆತ್ಮಾಹುತಿ ಬಾಂಬ್ ದಾಳಿ: ನಾಲ್ವರು ಪತ್ರಕರ್ತರು ಸೇರಿ 25 ಜನ ದುರ್ಮರಣ

ಕಾಬೂಲ್‌:ಏ-೩೦: ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್‌ನಲ್ಲಿ ಉಗ್ರರು ಅಟ್ಟಹಾಸ ಮರೆದಿದ್ದು, ಅವಳಿ ಆತ್ಮಾಹುತಿ ಬಾಂಬ್‌ ದಾಳಿ ನಡೆಸಿದ್ದರು. ಸ್ಫೋಟದಲ್ಲಿ ನಾಲ್ವರು ಪತ್ರಕರ್ತರು ಸೇರಿ 25 ಮಂದಿ ಬಲಿಯಾಗಿದ್ದಾರೆ. ಇಂದು [more]

ಅಂತರರಾಷ್ಟ್ರೀಯ

ಜಲ ವಿದ್ಯುತ್ ಯೋಜನೆ ಕಚೇರಿಯಲ್ಲಿ ಬಾಂಬ್ ಸ್ಫೋಟ:

ಕಠ್ಮಂಡು, ಏ.29- ಪ್ರಧಾನಿ ನರೇಂದ್ರಮೋದಿ ಅವರಿಂದ ಉದ್ಘಾಟನೆಗೂ ಮುನ್ನವೇ ನೇಪಾಳದ ಪೂರ್ವಭಾಗದ ಜಲ ವಿದ್ಯುತ್ ಯೋಜನೆ ಕಚೇರಿಯಲ್ಲಿ ಇಂದು ಬಾಂಬ್ ಸ್ಫೋಟ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಸಾವು-ನೋವು [more]