ಬೆಂಗಳೂರು

2019ರ ರಾಷ್ಟ್ರೀಯ ಖಾದಿ ಉತ್ಸವಕ್ಕೆ ಚಾಲನೆ

ಬೆಂಗಳೂರು, ಜ.3- ರಾಜ್ಯದ ಖಾದಿ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಸೌಲಭ್ಯ ಕಲ್ಪಿಸಲಾಗುವುದು ಎಂದು ಸಣ್ಣ ಕೈಗಾರಿಕೆ ಸಚಿವ ಎಸ್.ಆರ್.ಶ್ರೀನಿವಾಸ್ ತಿಳಿಸಿದರು. ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ರಾಜ್ಯ ಖಾದಿ [more]

ಹಳೆ ಮೈಸೂರು

ಧಾರ್ಮಿಕ ವಿಚಾರಗಳನ್ನು ನ್ಯಾಯಾಲಯಕ್ಕೆ ಕೊಂಡೊಯ್ಯಬಾರದು ಎಂದು ಹೇಳಿದ ಸಾಹಿತಿ ಎಸ್.ಎಲ್.ಬೈರಪ್ಪ

ಮೈಸೂರು, ಜ.2- ಧಾರ್ಮಿಕ ಭಾವನೆಗಳ ಕುರಿತ ವಿಚಾರಗಳನ್ನು ನ್ಯಾಯಾಲಯಗಳಿಗೆ ಕೊಂಡೊಯ್ಯಬಾರದು ಎಂದು ಸಾಹಿತಿ ಎಸ್.ಎಲ್.ಬೈರಪ್ಪ ಅಭಿಪ್ರಾಯಪಟ್ಟಿದ್ದಾರೆ. ನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, [more]

ಬೆಂಗಳೂರು

ಜ.6ರಂದು ಚಿತ್ರಕಲಾ ಪರಿಷತ್ತಿನಲ್ಲಿ ನಡೆಯಲಿರುವ 16ನೇ ಚಿತ್ರಸಂತೆ

ಬೆಂಗಳೂರು,ಜ.2- ಕರ್ನಾಟಕ ಚಿತ್ರಕಲಾ ಪರಿಷತ್ತಿನ 16ನೇ ಚಿತ್ರಸಂತೆ ಜ.6ರಂದು ಕುಮಾರಕೃಪಾ ರಸ್ತೆ ಮತ್ತು ಚಿತ್ರಕಲಾ ಪರಿಷತ್ತಿನ ಆವರಣದಲ್ಲಿ ನಡೆಯಲಿದೆ ಎಂದು ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್.ಶಂಕರ್ ತಿಳಿಸಿದ್ದಾರೆ. [more]

ಬೆಂಗಳೂರು

ಸಾಹಸಸಿಂಹ ವಿಷ್ಣುವರ್ಧನ್ ಅವರ 9ನೇ ಪುಣ್ಯಸ್ಮರಣೆ ಅಂಗವಾಗಿ ನಡೆದ ನೇತ್ರದಾನ, ಆರೋಗ್ಯ ತಪಾಸಣೆ ಮತ್ತು ಅನ್ನದಾನ ಕಾರ್ಯಕ್ರಮಗಳು

ಬೆಂಗಳೂರು,ಡಿ.30-ಸಾಹಸಸಿಂಹ,ಕನ್ನಡ ಚಿತ್ರರಂಗದ ಮೇರು ನಟ ವಿಷ್ಣುವರ್ಧನ್ ಅವರ 9ನೇ ಪುಣ್ಯಸ್ಮರಣೆ ಕಾರ್ಯಕ್ರಮದ ಅಂಗವಾಗಿ ಕೆಂಗೇರಿಯ ಅಭಿಮಾನ್ ಸ್ಟೂಡಿಯೋದ ಸಮಾಧಿ ಸ್ಥಳದಲ್ಲಿ ಇಂದು ವಿಷ್ಣು ಅಭಿಮಾನಿಗಳು, ಬೆಂಬಲಿಗರಿಂದ ನೇತ್ರದಾನ, [more]

ಬೆಂಗಳೂರು

ಕನ್ನಡ ಚಿತ್ರಪ್ರೇಮಿಗಳ ಸಂಘಧ ವತಿಯಿಂದ ಜ.2ರಂದು ರವೀಂದ್ರ ಕಲಾಕ್ಷೇತ್ರದಲ್ಲಿ 49ನೇ ವರ್ಷದ ಪ್ರಶಸ್ತಿ ಪ್ರಧಾನ ಸಮಾರಂಭ

ಬೆಂಗಳೂರು,ಡಿ.30- ದೊಮ್ಮಲೂರು ಬಡಾವಣೆಯ ಕನ್ನಡ ಚಿತ್ರಪ್ರೇಮಿಗಳ ಸಂಘದ ವತಿಯಿಂದ ಜನವರಿ 2ರಂದು ಸಂಜೆ 6 ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ 49ನೇ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಲಾಗಿದೆ. [more]

ಬೆಂಗಳೂರು

ಡಾ.ರಾಜ್ ಕುಮಾರ್ ಅವರ ವ್ಯಕ್ತಿತ್ವ ಮಾತಿನ ರೂಪಕವನ್ನು ಮೀರಿದ್ದು, ಸಾಹಿತಿ ಬರಗೂರು ಚಂದ್ರಪ್ಪ

ಬೆಂಗಳೂರು,ಡಿ.30- ಡಾ.ರಾಜ್‍ಕುಮಾರ್ ಅವರ ವ್ಯಕ್ತಿತ್ವ ಮಾತಿನ ರೂಪಕವನ್ನು ಮೀರಿದ್ದಾಗಿದೆ. ಅವರು ನಟಿಸಿರುವ ಚಲನಚಿತ್ರಗಳ ಕುರಿತು ಸಮಗ್ರ ವಿಮರ್ಶೆಯಾಗಬೇಕಿದೆ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು. ಕಸಾಪದ ಕೃಷ್ಣರಾಜ [more]

ಬೆಂಗಳೂರು

ಡಾ.ಶಿವಮೊಗ್ಗ ಸುಬ್ಬಣ್ಣ ಸಜ್ಜನ ಮತ್ತು ಆದರ್ಶ ವ್ಯಕ್ತಿ, ಡಾ.ಚಂದ್ರಶೇಖರ ಕಂಬಾರ

ಬೆಂಗಳೂರು, ಡಿ.30- ಡಾ.ಶಿವಮೊಗ್ಗ ಸುಬ್ಬಣ್ಣ 120 ಫರ್ಸೆಂಟ್ ಸಜ್ಜನ ವ್ಯಕ್ತಿ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕøತರಾದ ಡಾ.ಚಂದ್ರಶೇಖರ ಕಂಬಾರ ಇಂದಿಲ್ಲಿ ತಿಳಿಸಿದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆ [more]

ಬೆಂಗಳೂರು

ಜ.2ರಿಂದ ಜ.31ರವರಗೆ ನಗರದಲ್ಲಿ ರಾಷ್ಟ್ರ ಮಟ್ಟದ ಖಾದಿ ಉತ್ಸವ

ಬೆಂಗಳೂರು, ಡಿ.29-ಕರ್ನಾಟಕ ರಾಜ್ಯ ಖಾದಿ ಗ್ರಾಮೋದ್ಯೋಗ ವತಿಯಿಂದ ರಾಷ್ಟ್ರಮಟ್ಟದ ಖಾದಿ ಉತ್ಸವವನ್ನು ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಜ.2 ರಿಂದ 31ರವರೆಗೆ ನಡೆಸಲು ಉದ್ದೇಶಿಸಲಾಗಿದೆ ಎಂದು ಸಣ್ಣ ಕೈಗಾರಿಕಾ [more]

ರಾಜಕೀಯ

ಜ.3ರಂದು ಸಾವಿತ್ರಿ ಬಾಯಿಪುಲೆ ಜನ್ಮ ಜಯಂತಿ ಪ್ರಯುಕ್ತ ಗಾಂಧಿಭವನದಲ್ಲಿ ವಿಚಾರ ಸಂಕಿರಣ

ಬೆಂಗಳೂರು, ಡಿ.29- ಸಾವಿತ್ರಿ ಬಾಯಿಫುಲೆ ಅವರ ಜನ್ಮ ದಿನಾಚರಣೆ ಪ್ರಯುಕ್ತ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜ.3ರಂದು ಗಾಂಧಿ ಭವನದಲ್ಲಿ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ. ಸುದ್ದಿಗೋಷ್ಠಿಯಲ್ಲಿ [more]

ಬೆಂಗಳೂರು

ಹಸಿವು ನೀಗಿಸುವ ಅನ್ನದ ವಾಹನಕ್ಕೆ ಚಾಲನೆ ನೀಡಲಿರುವ ಕರ್ನಾಟಕ ತುಂಗ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ

ಬೆಂಗಳೂರು, ಡಿ.28- ಕರ್ನಾಟಕ ತುಂಗ ರಕ್ಷಣಾ ವೇದಿಕೆ ವತಿಯಿಂದ ಇದೇ 30ರಂದು ಬೆಳಗ್ಗೆ 10 ಗಂಟೆಗೆ ಹಸಿವು ನೀಗಿಸುವ ಅನ್ನದ ವಾಹನಕ್ಕೆ ಯಲಹಂಕದ ಚಿಕ್ಕಬೆಟ್ಟಹಳ್ಳಿ ಬಸ್ ನಿಲ್ದಾಣದಲ್ಲಿ [more]

ರಾಜ್ಯ

ಗಾಯನ ಸಮಾಜದಲ್ಲಿ ನಾಳೆ ಡಾ.ಸಿ.ಅಶ್ವಥ್ ಸ್ಮರಣೆ ಹಿನ್ನಲೆ ವಿಶೇಷ ಕಾರ್ಯಕ್ರಮ

ಬೆಂಗಳೂರು, ಡಿ.28-ಮೀಟಿಂಗ್ ಮೈಂಡ್ಸ್ ಇನ್ಫೋಸಿಸ್ಟೆಮ್ಸ್ ನೇತೃತ್ವದಲ್ಲಿ ಸುಗಮ ಸಂಗೀತ ಗಾಯಕರಾದ ಪ್ರವೀಣ್-ಪ್ರದೀಪ್ ಸಾರಥ್ಯದಲ್ಲಿ ನಾಳೆ ಸಂಜೆ 6 ಗಂಟೆಗೆ ನಗರದ ಗಾಯನ ಸಮಾಜದಲ್ಲಿ ಡಾ.ಸಿ.ಅಶ್ವಥ್ ಸ್ಮರಣೆಯಲ್ಲಿ ಅವತರಿಸು [more]

ಕಾರ್ಯಕ್ರಮಗಳು

ಮಾಜಿ ಕೇಂದ್ರ ಸಚಿವ ದಿ.ಆನಂತ್ ಕುಮಾರ್ ಅವರನ್ನು ನೆನೆದು ಕಂಬನಿ ಮಿಡಿದ ಕಾರ್ಯಕರ್ತರು

ಡಿ.27- ನಗರದ ಅಭಿವೃದ್ಧಿಯಲ್ಲಿ ಅಪಾರ ಕಾಳಜಿ ಹೊಂದಿದ್ದ ಒಬ್ಬ ಅದ್ಭುತ ನಾಯಕ ಅನಂತ್‍ಕುಮಾರ್. ಅವರನ್ನು ಕಳೆದುಕೊಂಡಿರುವುದು ತುಂಬಲಾರದ ನಷ್ಟ ಎಂದು ಬಿಜೆಪಿ ಕಾರ್ಯಕರ್ತರು ಅಪಾರ ದುಃಖ ವ್ಯಕ್ತಪಡಿಸಿದರು. [more]

ಕಾರ್ಯಕ್ರಮಗಳು

ವಿಶ್ವ ಹವ್ಯಕ ಸಮ್ಮೇಳನದಲ್ಲಿ ಗಣ್ಯರು ಮತ್ತು ಹವ್ಯಕರು ಪಾಲ್ಗೊಳ್ಳದಂತೆ ಮನವಿ ಮಾಡಿದ ಅಖಿಲ ಹವ್ಯಕ ಒಕ್ಕೂಟ

ಬೆಂಗಳೂರು, ಡಿ.27- ಆರೋಪ ಎದುರಿಸುತ್ತಿರುವ ಶ್ರೀ ರಾಘವೇಶ್ವರ ಭಾರತಿ ಸ್ವಾಮಿಗಳ ಪರವಾಗಿರುವ ಶ್ರೀ ಅಖಿಲ ಭಾರತ ಹವ್ಯಕ ಮಹಾಸಭಾ ಇದೇ 28 ರಿಂದ ಅರಮನೆ ಮೈದಾನದಲ್ಲಿ ಆಯೋಜಿಸಿರುವ [more]

ಕಾರ್ಯಕ್ರಮಗಳು

ನಗರದಲ್ಲಿ ಡಿ.28ರಿಂದ ಡಿ.30ರವರೆಗೆ ವಿಶ್ವ ಹವ್ಯಕ ಸಮ್ಮೇಳನ

ಬೆಂಗಳೂರು, ಡಿ.27- ನಗರದ ಅರಮನೆ ಆವರಣದಲ್ಲಿ ಇದೇ 28 ರಿಂದ 30ರ ವರೆಗೆ ವಿಶ್ವ ಹವ್ಯಕ ಸಮ್ಮೇಳನ ನಡೆಯಲಿದೆ. ಪತ್ರಿಕಾಗೋಷ್ಠಿಯಲ್ಲಿ ಶ್ರೀ ಅಖಿಲ ಹವ್ಯಕ ಮಹಾಸಭಾ ಅಧ್ಯಕ್ಷ [more]

ಕಾರ್ಯಕ್ರಮಗಳು

ಡಿ.29ರಂದು ಪೂರ್ಣಚಂದ್ರ ಬಡಾವಣೆಯ ವಿನಾಯಕ ದೇವಾಲಯದ ಆವರಣದಲ್ಲಿ ವಿಶ್ವಮಾನವ ದಿನಾಚರಣೆ

ಬೆಂಗಳೂರು, ಡಿ.27- ಪೂರ್ಣಚಂದ್ರ ಬಡಾವಣೆಯ ಶ್ರೀ ವರಸಿದ್ಧಿ ವಿನಾಯಕ ದೇವಾಲಯ ಟ್ರಸ್ಟ್ ಮತ್ತು ಪೂರ್ಣಚಂದ್ರ ಫೌಂಡೇಷನ್ ವತಿಯಿಂದ ಇದೇ 29ರಂದು ಮಧ್ಯಾಹ್ನ 2.30ಕ್ಕೆ ದೇವಾಲಯದ ಆವರಣದಲ್ಲಿ ವಿಶ್ವಮಾನವ [more]

ಕಾರ್ಯಕ್ರಮಗಳು

ಡಿ.29ರಿಂದ ಸಜ್ಜನ್ ರಾವ್ ವೃತ್ತದಲ್ಲಿ ಶ್ರೀ ವಾಸವಿ ಕಾಂಡಿಮೆಂಟ್ಸ್ ವತಿಯಿಂದ ಅವರೆ ಮೇಳ ಆಯೋಜನೆ

ಬೆಂಗಳೂರು, ಡಿ.27- ಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ವಾಸವಿ ಕಾಂಡಿಮೆಂಟ್ಸ್ ವತಿಯಿಂದ ಅವರೆ ಬೇಳೆ ಮೇಳವನ್ನು ಇದೇ 29ರಂದು ಸಜ್ಜನ್‍ರಾವ್ ಸರ್ಕಲ್‍ನಲ್ಲಿ ಆಯೋಜಿಸಲಾಗಿದೆ. ಮಾಗಡಿ ರೈತರು [more]

ಬೆಂಗಳೂರು

ಡಿ.30ರಂದು ಬರಗೂರು ರಾಮಚಂದ್ರಪ್ಪ ಬರೆದಿರುವ ಜನಪದ ನಾಯಕ ಡಾ.ರಾಜ್ ಕುಮಾರ್ ಪುಸ್ತಕ ಲೋಕಾರ್ಪಣೆ

ಬೆಂಗಳೂರು,ಡಿ.26- ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪನವರು ಬರೆದಿರುವ ಜನಪದ ನಾಯಕ ಡಾ.ರಾಜ್‍ಕುಮಾರ್ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮವು ಇದೇ 30ರಂದು ಬೆಳಗ್ಗೆ 10.30ಕ್ಕೆ ಶ್ರೀಕೃಷ್ಣರಾಜ ಪರಿಷನ್ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಜನ ಪ್ರಕಾಶ [more]

ಬೆಂಗಳೂರು ನಗರ

ಬಾಪೂಜಿ ನಗರದಲ್ಲಿ ಡಿ.28ರಂದು ನಾಡದೊರೆ ಕೆಂಪೇಗೌಡ ಉತ್ಸವ

ಬೆಂಗಳೂರು, ಡಿ.26- ಕೆಂಪೇಗೌಡ ಯೂತ್ ಫೌಂಡೇಶನ್ ಟ್ರಸ್ಟ್ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಸಹಯೋಗದೊಂದಿಗೆ 13ನೇ ನೆನಪು ನಾಡದೊರೆ ಕೆಂಪೇಗೌಡ ಉತ್ಸವ ಹಾಗೂ ಅಂಬಿ ನೆನಪು ಕಾರ್ಯಕ್ರಮವನ್ನು [more]

ಕಾರ್ಯಕ್ರಮಗಳು

ಮಾಜಿ ಪ್ರಧಾನಿ ದಿ.ವಾಜಪೇಯಿ ಅವರ ಹುಟ್ಟುಹಬ್ಬದ ಪ್ರಯುಕ್ತ ಉಚಿತ ಆರೋಗ್ಯ ಶಿಬಿರ

ಬೆಂಗಳೂರು, ಡಿ.25-ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರು ಕಂಡಿದ್ದ ಕನಸುಗಳನ್ನು ನನಸು ಮಾಡುವತ್ತ ಪ್ರಧಾನಿ ನರೇಂದ್ರ ಮೋದಿ ಆಡಳಿತ ನಡೆಸುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ [more]

ಕಾರ್ಯಕ್ರಮಗಳು

ಡಿ. 27ರಿಂದ ಡಿ.29ರವರೆಗೆ ಕನ್ನಡ ರಣದೀರರ ಪಡೆ ವತಿಯಿಂದ 63ನೇ ರಾಜ್ಯೋತ್ಸವ

ಬೆಂಗಳೂರು, ಡಿ.25- ಕನ್ನಡ ರಣಧೀರರ ಪಡೆ ವತಿಯಿಂದ 63ನೇ ಕರ್ನಾಟಕ ರಾಜ್ಯೋತ್ಸವ ಹಾಗೂ 33ನೇ ವಾರ್ಷಿಕೋತ್ಸವ ಸಮಾರಂಭವನ್ನು ಇದೇ 27ರಿಂದ 29ರವರೆಗೆ ಇಂದಿರಾನಗರದ ದೊಪನಹಳ್ಳಿಯ ಮುತ್ಯಾಲಮ್ಮ ದೇವಿ [more]

ಬೆಂಗಳೂರು

ಕಣೆಣಿಗೆ ಹಬ್ಬವನ್ನು ನೀಡಿದ ವೈವಿಧ್ಯಮಯ ನೃತ್ಯಗಳು

ಬೆಂಗಳೂರು, ಡಿ.24-ಹೆಸರಿಗೆ ಅನ್ವರ್ಥಕವಾಗಿ ರಸಾನಂದ ನೃತ್ಯಶಾಲೆಯ ವಿದ್ಯಾರ್ಥಿಗಳು ಇತ್ತೀಚಿಗೆ ನಗರದ ಎ.ಡಿ.ಎ. ರಂಗಮಂದಿರದಲ್ಲಿ ನಡೆಸಿಕೊಟ್ಟ ವೈವಿಧ್ಯಮಯ ನೃತ್ಯ ಪ್ರಸ್ತುತಿಗಳು ಕಣ್ಣಿಗೆ ಹಬ್ಬವಾಗಿ ರಸಾನುಭವವನ್ನು ನೀಡಿದವು. ವಿದುಷಿ ಪೂರ್ಣಿಮಾ [more]

ಬೆಂಗಳೂರು

84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಜ್ಜಾಗುತ್ತಿರುವ ಧಾರವಾಡ

ಬೆಂಗಳೂರು,ಡಿ.23- 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನುಡಿ ಜಾತ್ರೆಗೆ ಸಾಧಕರ ನಾಡು ಧಾರವಾಡ ಸಜ್ಜಾಗುತ್ತಿದೆ. ಜನವರಿ 4,5 ಮತ್ತು 6 ಈ ಮೂರು ದಿನಗಳ [more]

ಬೆಂಗಳೂರು

ಜನರಲ್ಲಿ ಅರಿವು ಮೂಡಿಸಲು ಬೈಕ್ ರ್ಯಾಲಿ ನಡೆಸಿದ ಪೊಲೀಸರು

ಬೆಂಗಳೂರು, ಡಿ.23- ಅಪರಾಧ ಮಾಸಾಚರಣೆ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಇಂದು ಬೆಳಗ್ಗೆ ಜೆಸಿ ನಗರ ಉಪವಿಭಾಗ ಪೆÇಲೀಸರು ಬೈಕ್‍ರ್ಯಾಲಿ ಹಮ್ಮಿಕೊಂಡರು. ಬೈಕ್ ರ್ಯಾಲಿಗೆ ಡಿಸಿಪಿ ರವಿ [more]

ಬೆಂಗಳೂರು

ಜನವರಿ 4ರಿಂದ 6ವರೆಗೆ ಧಾರವಾಡದಲ್ಲಿ ನಡೆಯಲಿರುವ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ

ಬೆಂಗಳೂರು, ಡಿ.20-ಈ ಬಾರಿ ಧಾರವಾಡದಲ್ಲಿ ನಡೆಯುತ್ತಿರುವ 84ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆಗೈದವರನ್ನು ಗೌರವಿಸುವ ಪರಂಪರೆಯಂತೆ ನಟಿ ತಾರಾ ಅನುರಾಧ [more]

ಬೆಂಗಳೂರು

ಡಿ. 24ರಂದು ಸೇವಾಸಧನದಲ್ಲಿ ನೃತ್ಯೋಮ ಅಕಾಡೆಮಿ ನಾಟ್ಯ ಸಂಸ್ಥೆಯಿಂದ ವಾರ್ಷಿಕೋತ್ಸವ ಸಂಭ್ರಮ

ಬೆಂಗಳೂರು, ಡಿ.20-ಸಹಕಾರ ನಗರದಲ್ಲಿರುವ ನೃತ್ಯೋಮ ಅಕಾಡೆಮಿ ಆಫ್ ಪರ್ಫಾರ್ಮಿಂಗ್ ಆಟ್ರ್ಸ್ ನಾಟ್ಯಸಂಸ್ಥೆ ಇದೇ 24 ರಂದು ಸಂಜೆ 5.30ಕ್ಕೆಮಲ್ಲೇಶ್ವರದ ಸೇವಾಸದನದಲ್ಲಿ ವಾರ್ಷಿಕೋತ್ಸವ ಸಂಭ್ರಮ ಹಮ್ಮಿಕೊಂಡಿದೆ. ಸಂಸ್ಥೆಯ ನಿರ್ದೇಶಕಿ [more]