ಮನರಂಜನೆ

ಧೂಳೆಬ್ಬಿಸುತ್ತಿರುವ ಕೆಜಿಎಫ್ ಚಿತ್ರದ ಮೂಲಕ ಬಾಲಿವುಡ್‍ಗೆ ನಾಗೇಂದ್ರ ಪ್ರಸಾದ್ ಪಾದಾರ್ಪಣೆ!

ಸ್ಯಾಂಡಲ್ವುಡ್ ನ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರ ಸದ್ಯ ಭಾರತೀಯ ಚಿತ್ರರಂಗದಲ್ಲಿ ಭರ್ಜರಿ ನಿರೀಕ್ಷೆಗಳನ್ನು ಮೂಡಿಸಿದ್ದು ಇದೇ ಚಿತ್ರದ ಮೂಲಕ ಗೀತರಚನೆಕಾರ ವಿ ನಾಗೇಂದ್ರ [more]

ಮನರಂಜನೆ

ಟೀಕೆಗಳಿಗೆ ತಕ್ಕ ಉತ್ತರ: ಮತ್ತೆ ಕಟ್ಟು ಮಸ್ತಾದ ದೇಹ ಪ್ರದರ್ಶಿಸಿದ ಕಿಚ್ಚ ಸುದೀಪ್!

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಪೈಲ್ವಾನ್ ಚಿತ್ರಕ್ಕಾಗಿ ಸಖತ್ ವರ್ಕ್ ಔಟ್ ಮಾಡುತ್ತಿದ್ದು ದೇಹವನ್ನು ದಂಡಿಸಿ, ಹುರಿಗೊಳಿಸಿ ಸಿಕ್ಸ್ ಪ್ಯಾಕ್ ಮಾಡಿದ್ದಾರೆ. ಸುದೀಪ್ ಅವರು ಪೈಲ್ವಾನ್ [more]

ಬೆಂಗಳೂರು

ಇಂದು ಪಾರ್ವತಮ್ಮ ರಾಜ್ ಕುಮಾರ್ ಅವರ 79ನೇ ಜನ್ಮದಿನ

ಬೆಂಗಳೂರು, ಡಿ.6- ಇಂದು ಶ್ರೀಮತಿ ಪಾರ್ವತಮ್ಮ ರಾಜ್‍ಕುಮಾರ್ ಅವರ 79ನೆ ಜನ್ಮದಿನ. ಕಂಠೀರವ ಸ್ಟುಡಿಯೋ ಆವರಣದಲ್ಲಿರುವ ಪದ್ಮಭೂಷಣ ಡಾ.ರಾಜ್‍ಕುಮಾರ್ ಪುಣ್ಯಭೂಮಿಯ ಪಕ್ಕದಲ್ಲೇ ಪಾರ್ವತಮ್ಮನವರ ಸ್ಮಾರಕವನ್ನು ನಿರ್ಮಿಸಲಾಗಿದೆ.ಡಾ.ರಾಜ್‍ಕುಮಾರ್ ಕುಟುಂಬದ [more]

ರಾಷ್ಟ್ರೀಯ

ಸಲ್ಮಾನ್ ಖಾನ್ ಭಾರತದ ಅತ್ಯಂತ ಶ್ರೀಮಂತ ನಟ

ಮುಂಬೈ, ಡಿ.5- ಬಾಲಿವುಡ್ ಸೂಪರ್‍ಸ್ಟಾರ್ ಸಲ್ಮಾನ್‍ಖಾನ್ ಸತತ ಮೂರನೆ ಬಾರಿ ಭಾರತದ ಅತ್ಯಂತ ಶ್ರೀಮಂತ ನಟ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಫೋರ್ಬ್ಸ್ ಪ್ರಕಟಿಸಿರುವ ಭಾರತದ ನೂರು ಶ್ರೀಮಂತ [more]

ಮನರಂಜನೆ

ಹೆಣ್ಣುಮಗುವಿಗೆ ಜನ್ಮ ನೀಡಿದ ರಾಧಿಕಾ ಪಂಡಿತ್

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ರಾಧಿಕಾ ಪಂಡಿತ್ ಹ್ಜೆಣ್ನುಮಗುವಿಗೆ ಜನ್ಮ ನೀಡಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಬೆಳಗ್ಗೆ 6-10 [more]

ರಾಷ್ಟ್ರೀಯ

ತಮಿಳು ಚಿತ್ರರಂಗದ ಉದಯೋನ್ಮುಖ ನಟಿ ರಿಯಾಮಿಕಾ ಆತ್ಮಹತ್ಯೆ

ಚೆನ್ನೈ: ತಮಿಳು ಚಿತ್ರರಂಗದ ಉದಯೋನ್ಮುಖ ನಟಿ ರಿಯಾಮಿಕಾ(26) ನೇಣಿಗೆ ಶರಣಾಗಿರುವ ಘಟನೆ ಚೆನ್ನೈ ವಲಸರವಕ್ಕಮ್​ನಲ್ಲಿರುವ ಅವರ ನಿವಾಸದಲ್ಲಿ ನಡೆದಿದೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು [more]

ರಾಷ್ಟ್ರೀಯ

ಲೋಕಸಭೆ ಚುನಾವಣೆಯೊಂದಿಗೆ ಜಮ್ಮು-ಕಾಶ್ಮೀರ ವಿಧಾನಸಭೆ ಚುನಾವಣೆ ಸಾಧ್ಯತೆ

ನವದೆಹಲಿ: ಮುಬರಲಿರುವ ಲೋಕಸಭೆ ಚುನಾವಣೆಯೊಂದಿಗೆ ಜಮ್ಮು-ಕಾಶ್ಮೀರ ವಿಧಾನಸಭೆ ಚುನಾವಣೆಯನ್ನೂ ಚುನಾವಣಾ ಆಯೋಗ ನಡೆಸಲು ಚಿಂತನೆ ನಡೆಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಜಮ್ಮು-ಕಾಶ್ಮೀರ ವಿಧಾನಸಭೆಗೆ 2019ರ ಮೇ 21ರೊಳಗೆ [more]

ಮನರಂಜನೆ

ಅಮರ್ ಚಿತ್ರಕ್ಕಾಗಿ ಅಂಬರೀಷ್ ಸಿನಿಮಾದ ಪ್ರಸಿದ್ದ ಟೈಟಲ್ ಸಾಂಗ್ ಪುನರ್ ಚಿತ್ರೀಕರಣ!

ಬೆಂಗಳೂರು: ಅಭಿಷೇಕ್ ಅಭಿನಯದ ಅಮರ್ ಚಿತ್ಕಕ್ಕಾಗಿ ಅಂಬರೀಷ್ ನಟನೆಯ ಚಿತ್ರವೊಂದರ ಟೈಟಲ್ ಟ್ರ್ಯಾಕ್ ಅನ್ನು ಮತ್ತೆ ಪುನರ್ ಚಿತ್ರಿಸಲಾಗುತ್ತಿದೆ. ನಾಗಶೇಖರ್ ನಿರ್ದೇಶನದ ಅಮರ್ ಚಿತ್ರಕ್ಕಾಗಿ 1987 ರಲ್ಲಿ [more]

ಮನರಂಜನೆ

ಬೆಂಗಳೂರು: 2.0 ಚಿತ್ರ ಪ್ರದರ್ಶನಕ್ಕೆ ವಿರೋಧ: ವಾಟಾಳ್ ನೇತೃತ್ವದಲ್ಲಿ ಪ್ರತಿಭಟನೆ

ಬೆಂಗಳೂರು: ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಅಕ್ಷಯ್ ಕುಮಾರ್ ಅಭಿನಯದ ಬಹುನಿರೀಕ್ಷಿತ 2.0 ಚಿತ್ರ ವಿಶ್ವದಾದ್ಯಂತ ಇಂದು ಬಿಡುಗಡೆಯಾಗಿದ್ದು, ಭರ್ಜರಿ ಪ್ರದರ್ಶನ ಕಾಣುತ್ತಿದೆ.ಈ ನಡುವೆ ರಾಜ್ಯದಲ್ಲಿ ಈ [more]

ಬೆಂಗಳೂರು

ಅಂಬರೀಶ್ ರವರ ಗೌರವಾರ್ಥ ಚಿತ್ರೋದ್ಯಮದಿಂದ ಶುಕ್ರುವಾರ ಶ್ರದ್ಧಾಂಜಲಿ ಸಭೆ

ಬೆಂಗಳೂರು, ನ.28- ಮೊನ್ನೆ ನಿಧನರಾದ ರೆಬೆಲ್‍ಸ್ಟಾರ್ ಅಂಬರೀಶ್ ಅವರ ಗೌರವಾರ್ಥ ಕನ್ನಡ ಚಿತ್ರೋದ್ಯಮ ಇದೇ 30ರ ಶುಕ್ರವಾರದಂದು ಶ್ರದ್ಧಾಂಜಲಿ ಸಭೆ ಏರ್ಪಡಿಸಿದೆ. ವಸಂತನಗರ ಬಡಾವಣೆಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ [more]

ರಾಜ್ಯ

ಅಂಬಿ ನಿಂಗೆ ವಯಸ್ಸಾಯ್ತೊ ಚಿತ್ರವನ್ನು ಮರುಬಿಡುಗಡೆ ಮಾಡಿ ಬಂದ ಹಣವನ್ನು ಪಾಂಡವಪುರ ಬಸ್ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ನೀಡಲಾಗುವುದು : ನಿರ್ಮಾಪಕ ಜಾಕ್ ಮಂಜುನಾಥ್

ಬೆಂಗಳೂರು, ನ.27- ನಟ ಅಂಬರೀಶ್ ಅಭಿನಯದ ಕೊನೆಯ ಚಿತ್ರ ಅಂಬಿ ನಿಂಗೆ ವಯಸ್ಸಾಯ್ತೊ ಚಿತ್ರವನ್ನು ಮರುಬಿಡುಗಡೆ ಮಾಡಿ ಅದರಿಂದ ಬಂದ ಸಂಪೂರ್ಣ ಹಣವನ್ನು ಪಾಂಡವಪುರದಲ್ಲಿ ಬಸ್ ಅಪಘಾತದಲ್ಲಿ [more]

ರಾಜ್ಯ

ಅಂಬರೀಶ್ ಅವರ ಸಮಾಧಿ ದರ್ಶನಕ್ಕೆ ರಾಜ್ಯದ ವಿವಿಧೆಡೆಯಿಂದ ಜನರು ಇಂದೂ ಕೂಡ ಆಗಮಿಸಿದ್ದರು

ಬೆಂಗಳೂರು, ನ.27- ಅಂಬರೀಶ್ ಅವರ ಸಮಾಧಿ ದರ್ಶನಕ್ಕೆ ರಾಜ್ಯದ ವಿವಿಧೆಡೆಯಿಂದ ಇಂದೂ ಕೂಡ ಜನರು ಆಗಮಿಸಿದ್ದರು. ನಿನ್ನೆ ಅಂಬರೀಶ್ ಅವರ ಅಂತ್ಯಸಂಸ್ಕಾರ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿತು. [more]

ಬೆಂಗಳೂರು

ಅಂಬರೀಶ್ ನಿವಾಸದಲ್ಲೀಗ ನೀರವ ಮೌನ, ಯಜಮಾನನ್ನು ಕಳೆದುಕೊಂಡ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ

ಬೆಂಗಳೂರು, ನ.27-ಜೆ.ಪಿ.ನಗರದಲ್ಲಿರುವ ಅಂಬರೀಶ್ ನಿವಾಸದಲ್ಲೀಗ ನೀರವ ಮೌನ.ಮನೆಯ ಯಜಮಾನನ್ನು ಕಳೆದುಕೊಂಡ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ. ನಿನ್ನೆ ಇಡೀ ದಿನ ಅಂಬರೀಶ್ ಅವರ ಅಂತಿಮ ವಿಧಿವಿಧಾನಗಳನ್ನು ಮುಗಿಸಿ [more]

ಬೆಂಗಳೂರು

ಪರಭಾಷಾ ಚಿತ್ರಗಳ ಹಾವಳಿ ವಿರೋಧಿಸಿ ಇದೇ 29 ರಂದು ರಜನೀಕಾಂತ್ ಅವರ 2.0 ತಮಿಳು ಚಿತ್ರ ಪ್ರದರ್ಶನ ಖಂಡಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ವತಿಯಿಂದ ಪ್ರತಿಭಟನೆ

ಬೆಂಗಳೂರು, ನ.27-ಕರ್ನಾಟಕದಲ್ಲಿ ಕನ್ನಡ ಚಿತ್ರ ಪ್ರದರ್ಶನಕ್ಕೆ ಹೆಚ್ಚಿನ ಆದ್ಯತೆ ನೀಡುವಂತೆ ಆಗ್ರಹಿಸಿ ಹಾಗೂ ಪರಭಾಷಾ ಚಿತ್ರಗಳ ಹಾವಳಿ ವಿರೋಧಿಸಿ ಇದೇ 29 ರಂದು ರಜನೀಕಾಂತ್ ಅವರ 2.0 [more]

ಬೆಂಗಳೂರು

ಅಂಬರೀಶ್ ಅವರ ಅಂತ್ಯಸಂಸ್ಕಾರ ಹಾಗೂ ಮೆರವಣಿಗೆಯನ್ನು ಯಶಸ್ವಿಯಾಗಿ ನಡೆಸಲು ವ್ಯವಸ್ಥೆ ಮಾಡಿದ್ದ ರಾಜ್ಯ ಪೊಲೀಸರಿಗೆ ಸಿಮ್ ಮತ್ತು ಡಿಸಿಎಂರಿಂದ ಅಭಿನಂದನೆ

ಬೆಂಗಳೂರು, ನ.27- ಹಿರಿಯ ನಟ ಹಾಗೂ ಮಾಜಿ ಸಚಿವ ಅಂಬರೀಶ್ ಅವರ ಅಂತ್ಯಸಂಸ್ಕಾರ ಹಾಗೂ ಮೆರವಣಿಗೆಯನ್ನು ಸುಗಮ ಹಾಗೂ ಯಶಸ್ವಿಯಾಗಿ ನಡೆಸಲು ಎಲ್ಲಾ ವ್ಯವಸ್ಥೆ ಮಾಡಿದ್ದ ರಾಜ್ಯ [more]

ಬೆಂಗಳೂರು

ರೇಸ್‍ಕೋರ್ಸ್ ರಸ್ತೆಗೆ ನಟ ಅಂಬರೀಶ್ ಹೆಸರು ನಾಮಕರಣ ಮಾಡಬೇಕೆಂದು ವಾಣಿಜ್ಯ ಮಂಡಳಿ ಕಾರ್ಯದರ್ಶಿ ಬಾ.ಮಾ.ಹರೀಶ್ ಮನವಿ

ಬೆಂಗಳೂರು, ನ.27- ರೇಸ್‍ಕೋರ್ಸ್ ರಸ್ತೆಗೆ ನಟ ಅಂಬರೀಶ್ ಹೆಸರು ನಾಮಕರಣ ಮಾಡಬೇಕೆಂದು ಚಲನಚಿತ್ರ ವಾಣಿಜ್ಯ ಮಂಡಳಿಯ ಗೌರವ ಕಾರ್ಯದರ್ಶಿ ಬಾ.ಮಾ.ಹರೀಶ್ ಮನವಿ ಮಾಡಿದ್ದಾರೆ. ಮುಖ್ಯಮಂತ್ರಿ, ಎಚ್.ಡಿ.ಕುಮಾರಸ್ವಾಮಿ ಅವರಿಗೆ [more]

ಮನರಂಜನೆ

ವಿಶ್ವವಿಖ್ಯಾತ ಕರಾಟೆ ಪಟು ಮತ್ತು ಚಿತ್ರನಟ ಬ್ರೂಸ್ ಲೀ ಜನ್ಮದಿನ

ಚೀನಾ,ನ.27- ಬ್ರೂಸ್ ಲೀ-ಈ ಹೆಸರನ್ನು ಕೇಳಿದೊಡನೆ ಪ್ರಪಂಚದ ಕರಾಟೆ ಪಟುಗಳು ಪುಳಕಗೊಳ್ಳುತ್ತಾರೆ. ವಿಶ್ವವಿಖ್ಯಾತ ಕರಾಟೆ ಪಟು ಮತ್ತು ಚಿತ್ರನಟ ಬ್ರೂಸ್ ಲೀ ಬಹುಮುಖ ಪ್ರತಿಭೆಯ ತಾರೆ. ಇಂದು [more]

ರಾಜ್ಯ

ಅಂಬಿ ಅಂತಿಮ ದರ್ಶನಕ್ಕೆ ಬಾರದ ರಮ್ಯಾ ಅಸಲಿ ಕಾರಣ ಇಲ್ಲಿದೆ

ಮಂಡ್ಯ: ನಟ ಅಂಬರೀಶ್ ಅಂತಿಮ ದರ್ಶನಕ್ಕೆ ಬಾರದ ಮಾಜಿ ಸಂಸದೆ ರಮ್ಯಾ ವೀರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಆದ್ರೆ ರಮ್ಯಾ ಗೈರಾಗಲು ಅಸಲಿ ಕಾರಣವೊಂದು ಇದೀಗ ಪಬ್ಲಿಕ್ ಟಿವಿಗೆ [more]

ರಾಜ್ಯ

ಪಂಚಭೂತಗಳಲ್ಲಿ ಲೀನವಾದ ಅಂಬರೀಶ್

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ, ಮಾಜಿ ಸಚಿವ ಅಂಬರೀಶ್ ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿಸಲಾಯಿತು. ಕಂಠೀರವ ಸ್ಟುಡಿಯೋದಲ್ಲಿ ಒಕ್ಕಲಿಗ ಸಂಪ್ರದಾಯದಂತೆ, ಸಕಲ ಸರ್ಕಾರಿ [more]

ಲೇಖನಗಳು

ನಾ ಕಂಡಂತೆ ಅಂಬಿ ಅಣ್ಣ: ರೆಬಲ್ ಸ್ಟಾರ್ ಕುರಿತ ನೆನಪಿನ ಬುತ್ತಿ ಬಿಚ್ಚಿಟ್ಟ ಹಿರಿಯ ಪತ್ರಕರ್ತ ಲಿಂಗರಾಜು

ಮಂಡ್ಯ: ರೆಬೆಲ್ ಸ್ಟಾರ್ ಅಂಬರೀಶ್ ಇನ್ನು ನೆನಪು ಮಾತ್ರ. ಸ್ನೇಹಮಹಿ ಅಂಬರೀಷ್, ತಮ್ಮಲ್ಲಿನ ವಿಶೇಷ ಗುಣದಿಂದ ನಾಡಿನಾದ್ಯಂತವಲ್ಲದೆ, ಇಡೀ ರಾಷ್ಟಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ್ದರು. ಅಂತೆಯೇ ಪತ್ರಕರ್ತರ [more]

ರಾಜ್ಯ

ರೆಬೆಲ್ ಸ್ಟಾರ್ ಅಂಬಿ ಬರೆದ ಪತ್ರ…

ಬೆಂಗಳೂರು:ರೆಬೆಲ್ ಸ್ಟಾರ್ ಅಂಬರೀಶ್ ಎಂದೂ ಬತ್ತದ ಉತ್ಸಾಹದ ಚಿಲುಮೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಈಗ ಅಂಬಿ ನಿಂಗೆ ವಯಸ್ಸಾಯ್ತೋ ಎನ್ನುವ ವಿಶಿಷ್ಟ ಶಿರ್ಷಿಕೆಯ ಮೂಲಕ ತನಗೆ [more]

ಮನರಂಜನೆ

ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರದ ಶೂಟಿಂಗ್‍ನಲ್ಲಿ ಭಾಗವಹಿಸಿದ್ದ ಅಂಬಿ ಹಾಕಿದ ಖಡಕ್ ಆವಾಜ್ ಏನು…?

ಬೆಂಗಳೂರು,ನ.25–ರೆಬೆಲ್ ಸ್ಟಾರ್ ಎನ್ನುವ ಪಟ್ಟ ಹಿರಿಯ ನಟ ಅಂಬರೀಶ್‍ಗೆ ಸುಮ್ಮನೆ ಬಂದಿದ್ದಲ್ಲ. ಇಂದಿಗೂ ಅಂಬಿ ಒಂದು ಗುಟುರು ಹಾಕಿದ್ರೆ ಇಡೀ ವಾತಾವರಣ ಸೈಲೆಂಟ್ ಆಗುತ್ತೆ. ಅಂಬಿ ಇತ್ತೀಚೆಗಷ್ಟೇ [more]

ಮನರಂಜನೆ

ಅತಿ ವೇಗದ ಕಾರು ಚಾಲನೆ ಅಂಬರೀಶ್ ಗೆ ನೆಚ್ಚಿನ ಸಂಗತಿ

ಬೆಂಗಳೂರು, ನ.25-ಬಾರದ ಲೋಕಕ್ಕೆ ತೆರಳಿದ ಖ್ಯಾತ ಅಭಿನೇತ, ಪಕ್ಷಾತೀತ-ಜಾತ್ಯತೀತ ಕುಚುಕು ಗೆಳೆಯ ಅಂಬರೀಶ್ ವ್ಯಕ್ತಿತ್ವ ಅತ್ಯಂತ ವರ್ಣರಂಜಿತವಾದುದು. ಸವಾಲುಗಳನ್ನು ಸ್ವೀಕರಿಸಿ ಅದನ್ನು ಛಲದಿಂದ ಗೆಲ್ಲುವ ಸಾಹಸ ಮನೋಭಾವವೂ [more]

ರಾಜ್ಯ

ರೆಬೆಲ್ ಸ್ಟಾರ್ ನಿಧನ: ಶೋಕ ಸಾಗರದಲ್ಲಿ ಮುಳುಗಿದ ಸ್ಯಾಂಡಲ್‍ವುಡ್

ಬೆಂಗಳೂರು,ನ.25-ರೆಬೆಲ್ ಸ್ಟಾರ್ ಅಂಬರೀಶ್ ಅವರ ಪ್ರಾರ್ಥೀವ ಶರೀರದ ಅಂತ್ಯ ಸಂಸ್ಕಾರಕ್ಕೆ ಸ್ಯಾಂಡಲ್‍ವುಡ್ ಸೇರಿದಂತೆ ಇಡೀ ಚಿತ್ರರಂಗ ಹಾಗೂ ಅಭಿಮಾನಿಗಳ ದಂಡೇ ಆಗಮಿಸಿದೆ. ಪ್ರತಿನಿತ್ಯ ಕ್ರೀಡಾ ಚಟುವಟಿಕೆಗಳ ಮೂಲಕ [more]

ಮನರಂಜನೆ

ಕನ್ನಡ ಚಿತ್ರರಂಗದ ಹಿರಿಯನಟ, ಮಾಜಿ ಸಚಿವ, ರೆಬಲ್ ಸ್ಟಾರ್ ಅಂಬರೀಶ್ ಅವರ ಕೆಲವು ಭಾವಚಿತ್ರಗಳು

ಕನ್ನಡ ಚಿತ್ರರಂಗದ ಹಿರಿಯನಟ, ಮಾಜಿ ಸಚಿವ, ರೆಬಲ್ ಸ್ಟಾರ್ ಅಂಬರೀಶ್ ಇನ್ನು ನೆನಪು ಮಾತ್ರ. ಕಲಿಯುಗ ಕರ್ಣ, ಅನರ್ಘ್ಯ ರತ್ನ, ಅಂಬರೀಶ್ ಅವರ ಕೆಲವು ಅಪರೂಪದ ಭಾವಚಿತ್ರಗಳು [more]