ಬೆಂಗಳೂರು

ಕಾರು ಮೋಟಾರ್ ಬೈಕ್‍ಗೆ ಡಿಕ್ಕಿ ಸವಾರ ಸಾವು

ಬೆಂಗಳೂರು,ಮಾ.31-ಕಾರು ಮೋಟಾರ್ ಬೈಕ್‍ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟಿರುವ ಘಟನೆ ಯಶವಂತಪುರ ಸಂಚಾರಿ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ರಾಜರಾಜೇಶ್ವರಿನಗರದ ಲಗ್ಗೆರೆ ನಿವಾಸಿ ವೇದಕುಮಾರ್(24) ಮೃತಪಟ್ಟ [more]

ಬೆಂಗಳೂರು

ಆರ್.ಟಿ.ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಮನೆ ಒಂದರಲ್ಲಿ ಅಂದರ್-ಬಾಹರ್ ಜೂಜಾಟ 80,200 ರೂ. ನಗದು ವಶ

ಬೆಂಗಳೂರು, ಮಾ.31-ಆರ್.ಟಿ.ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಮನೆ ಒಂದರಲ್ಲಿ ಅಂದರ್-ಬಾಹರ್ ಜೂಜಾಟದ ಅಡ್ಡೆಯೊಂದರ ಮೇಲೆ ದಾಳಿ ನಡೆಸಿದ ಸಿಸಿಬಿ ಪೆÇಲೀಸರು ಐವರನ್ನು ಬಂಧಿಸಿ 80,200 ರೂ. ನಗದು [more]

ಬೆಂಗಳೂರು

ಪೊಲೀಸರು ವಿವಿಧ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಆರೋಪಿಗಳನ್ನು ಬಂಧಿಸಿ 1.69ಕೋಟಿ ರೂ.ಗೂ ಹೆಚ್ಚು ಮೌಲ್ಯದ ದ್ವಿಚಕ್ರವಾಹನಗಳು, ನಾಲ್ಕು ಚಕ್ರದ ವಾಹನಗಳು, ಮೊಬೈಲ್, ಲ್ಯಾಪ್‍ಟಾಪ್, ಚಿನ್ನಾಭರಣ ಹಾಗೂ ಹಣವನ್ನು ವಶಪಡಿಸಿಕೊಂಡಿದ್ದಾರೆ

ಬೆಂಗಳೂರು, ಮಾ.31- ವೈಟ್‍ಫೀಲ್ಡ್ ವಿಭಾಗದ ಪೊಲೀಸರು ವಿವಿಧ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಆರೋಪಿಗಳನ್ನು ಬಂಧಿಸಿ 1.69ಕೋಟಿ ರೂ.ಗೂ ಹೆಚ್ಚು ಮೌಲ್ಯದ ದ್ವಿಚಕ್ರವಾಹನಗಳು, ನಾಲ್ಕು ಚಕ್ರದ ವಾಹನಗಳು, ಮೊಬೈಲ್, ಲ್ಯಾಪ್‍ಟಾಪ್, [more]

ಬೆಂಗಳೂರು

ಅಂದರ್-ಬಾಹರ್ ಜೂಜಾಟದ ಅಡ್ಡೆಯೊಂದರ ಮೇಲೆ ದಾಳಿ

ಬೆಂಗಳೂರು, ಮಾ.31-ಆರ್.ಟಿ.ನಗರ ಪೆÇಲೀಸ್ ಠಾಣೆ ವ್ಯಾಪ್ತಿಯ ಮನೆ ಒಂದರಲ್ಲಿ ಅಂದರ್-ಬಾಹರ್ ಜೂಜಾಟದ ಅಡ್ಡೆಯೊಂದರ ಮೇಲೆ ದಾಳಿ ನಡೆಸಿದ ಸಿಸಿಬಿ ಪೆÇಲೀಸರು ಐವರನ್ನು ಬಂಧಿಸಿ 80,200 ರೂ. ನಗದು [more]

ಬೆಂಗಳೂರು

1.69ಕೋಟಿ ರೂ.ಗೂ ಹೆಚ್ಚು ಮೌಲ್ಯದ ದ್ವಿಚಕ್ರವಾಹನಗಳು, ನಾಲ್ಕು ಚಕ್ರದ ವಾಹನಗಳು, ಮೊಬೈಲ್, ಲ್ಯಾಪ್‍ಟಾಪ್, ಚಿನ್ನಾಭರಣ ಹಾಗೂ ಹಣವನ್ನು ವಶ

ಬೆಂಗಳೂರು, ಮಾ.31- ವೈಟ್‍ಫೀಲ್ಡ್ ವಿಭಾಗದ ಪೆÇಲೀಸರು ವಿವಿಧ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಆರೋಪಿಗಳನ್ನು ಬಂಧಿಸಿ 1.69ಕೋಟಿ ರೂ.ಗೂ ಹೆಚ್ಚು ಮೌಲ್ಯದ ದ್ವಿಚಕ್ರವಾಹನಗಳು, ನಾಲ್ಕು ಚಕ್ರದ ವಾಹನಗಳು, ಮೊಬೈಲ್, ಲ್ಯಾಪ್‍ಟಾಪ್, [more]

ತುಮಕೂರು

ಚಿರತೆಗಳು ಆಗಿಂದಾಗ್ಗೆ ಕಾಣಿಸಿಕೊಳ್ಳುತ್ತಿದ್ದು ಜನರಲ್ಲಿ ಆತಂಕ ಮೂಡಿಸುತ್ತಿವೆ

ಕುಣಿಗಲ್, ಮಾ.30-ತಾಲೂಕಿನಲ್ಲಿ ಚಿರತೆಗಳು ಆಗಿಂದಾಗ್ಗೆ ಕಾಣಿಸಿಕೊಳ್ಳುತ್ತಿದ್ದು ಜನರಲ್ಲಿ ಆತಂಕ ಮೂಡಿಸುತ್ತಿವೆ. ಈ ನಡುವೆ ಇಂದು ಚಿರತೆಯೊಂದನ್ನು ಸೆರೆಹಿಡಿಯಲಾಗಿದ್ದು, ಮತ್ತೊಂದು ಮೃತಪಟ್ಟ ಚಿರತೆ ಪತ್ತೆಯಾಗಿದೆ. ತಾಲೂಕಿನ ಕೊತ್ತಗೆರೆ ಹೋಬಳಿ [more]

ಕ್ರೈಮ್

ಬೈಸಿಕಲ್‍ಗೆ ವಾಹನ ಡಿಕ್ಕಿ ಯುವಕ ಸಾವು:

ಬೆಂಗಳೂರು, ಮಾ.30- ಬೈಸಿಕಲ್‍ಗೆ ಯಾವುದೋ ವಾಹನ ಡಿಕ್ಕಿ ಹೊಡೆದ ಪರಿಣಾಮ ಯುವಕ ಮೃತಪಟ್ಟಿರುವ ಘಟನೆ ಅಶೋಕನಗರ ಸಂಚಾರಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೂಲತಃ ಪಶ್ವಿಮ ಬಂಗಾಳದವನಾದ ಸುಮಿತ್(25) [more]

ತುಮಕೂರು

ಚಿರತೆ ಹಾವಳಿಯಿಂದ ಕಂಗಾಲಾಗಿದ್ದ ತಾಲೂಕಿನ ಜನತೆ ಇದೀಗ ವೈರಲ್ ಆಗಿರುವ ಹುಲಿ ರಸ್ತೆ ದಾಟುವ ಫೋಟೋದಿಂದ ಮತ್ತಷ್ಟು ಭಯಭೀತರಾಗಿದ್ದಾರೆ.

ತುಮಕೂರು, ಮಾ.30-ಚಿರತೆ ಹಾವಳಿಯಿಂದ ಕಂಗಾಲಾಗಿದ್ದ ತಾಲೂಕಿನ ಜನತೆ ಇದೀಗ ವೈರಲ್ ಆಗಿರುವ ಹುಲಿ ರಸ್ತೆ ದಾಟುವ ಫೋಟೋದಿಂದ ಮತ್ತಷ್ಟು ಭಯಭೀತರಾಗಿದ್ದಾರೆ. ಮಧುಗಿರಿ-ಪಾವಗಡ ರಸ್ತೆಯ ಸೂಜಿನಹಳ್ಳಿ ಬಳಿ ರಸ್ತೆ [more]

ಕ್ರೈಮ್

ಹುಡುಗಿಯ ವಿಚಾರವಾಗಿ ಜಗಳ, ಚಾಕುವಿನಿಂದ ಇರಿತ:

ಬೆಂಗಳೂರು, ಮಾ.30- ಹುಡುಗಿಯ ವಿಚಾರವಾಗಿ ಜಗಳ ನಡೆದು ಯುವಕನೊಬ್ಬನಿಗೆ ಚಾಕುವಿನಿಂದ ಇರಿದು ಗಾಯಗೊಳಿಸಿರುವ ಘಟನೆ ಚಂದ್ರಾಲೇಔಟ್ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮಂಜುನಾಥ್ (18) ಗಾಯಗೊಂಡಿರುವ ಯುವಕ. [more]

ಹಳೆ ಮೈಸೂರು

ಕೌಟುಂಬಿಕ ಕಲಹದಿಂದ ಮನನೊಂದು ತಾಯಿ ತನ್ನ ಇಬ್ಬರು ಮಕ್ಕಳಿಗೆ ನೇಣು ಬಿಗಿದು, ತಾನೂ ಆತ್ಮಹತ್ಯೆ

ಮಳ್ಳವಳ್ಳಿ, ಮಾ.30- ಕೌಟುಂಬಿಕ ಕಲಹದಿಂದ ಮನನೊಂದು ತಾಯಿ ತನ್ನ ಇಬ್ಬರು ಮಕ್ಕಳಿಗೆ ನೇಣು ಬಿಗಿದು, ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗ್ರಾಮಾಂತರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. [more]

ಕ್ರೈಮ್

ಶತ್ರುಗಳ ಎದೆ ಸೀಳಬೇಕಾದ ಯೋಧರು ಕ್ಷುಲ್ಲಕ ಕಾರಣಕ್ಕೆ ಸಹೋದ್ಯೋಗಿಯನ್ನು ಇರಿದು ಕೊಲೆ:

ಬೆಂಗಳೂರು, ಮಾ.30- ಶತ್ರುಗಳ ಎದೆ ಸೀಳಬೇಕಾದ ಯೋಧರು ಕ್ಷುಲ್ಲಕ ಕಾರಣಕ್ಕೆ ಸೇನಾ ನೆಲೆಯಲ್ಲಿ ತಮ್ಮ ಸಹೋದ್ಯೋಗಿ ಸೈನಿಕನನ್ನು ಇರಿದು ಕೊಂದು ಶವವನ್ನು ಸುಟ್ಟು ಹಾಕಿರುವ ನಿರ್ದಯಿ ಘಟನೆ [more]

ರಾಷ್ಟ್ರೀಯ

ರೈಲಿನಲ್ಲಿ ದರೋಡೆಕೋರರು, ಚಿನ್ನಾಭರಣ ಲೂಟಿಮಾಡಿ ಪರಾರಿ:

ನವದೆಹಲಿ, ಮಾ.30- ನಾಲ್ವರು ಶಸ್ತ್ರಸಜ್ಜಿತ ದರೋಡೆಕೋರರು ಅಂಬಾಲಾಗೆ ತೆರಳುತ್ತಿದ್ದ ರೈಲಿನ ಪ್ರಯಾಣಿಕರ ಮೇಲೆ ಹಲ್ಲೆ ನಡೆಸಿ ಹಣ, ಚಿನ್ನಾಭರಣ ಮತ್ತು ಮೊಬೈಲ್ ಫೆÇೀನ್‍ಗಳನ್ನು ಲೂಟಿ ಮಾಡಿ ಪರಾರಿಯಾಗಿರುವ [more]

ಕ್ರೈಮ್

13 ವರ್ಷದ ಮಗಳ ಮೇಲೆ ಕಣ್ಣಾಕಿದ್ದ ಪ್ರಿಯತಮನ ಕೊಲೆ:

ಬೆಂಗಳೂರು, ಮಾ.29- ತನ್ನ ಜೀವನ ಹಾಳು ಮಾಡಿದ್ದೇ ಅಲ್ಲದೆ ತನ್ನ 13 ವರ್ಷದ ಮಗಳ ಮೇಲೆ ಕಣ್ಣಾಕಿದ್ದ ಪ್ರಿಯತಮನನ್ನು ಪ್ರಿಯತಮೆಯೇ ಭೀಕರವಾಗಿ ಕೊಲೆ ಮಾಡಿರುವ ಘಟನೆ ಪೀಣ್ಯ [more]

ಬೆಂಗಳೂರು

ಎಟಿಎಂಗೆ ಹಣ ತುಂಬುವ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ನೌಕರನೊಬ್ಬ ಆತ್ಮಹತ್ಯೆ:

ಬೆಂಗಳೂರು, ಮಾ.29-ಎಟಿಎಂಗೆ ಹಣ ತುಂಬುವ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ನೌಕರನೊಬ್ಬ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಾಮಾಕ್ಷಿಪಾಳ್ಯ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೂಲತಃ [more]

ಕ್ರೈಮ್

ಮೊಬೈಲ್ ಕಸಿದು ಪರಾರಿ:

ಬೆಂಗಳೂರು, ಮಾ.29-ವ್ಯಕ್ತಿಯೊಬ್ಬರು ಅಪಾರ್ಟ್‍ಮೆಂಟ್ ಗೇಟ್ ಬಳಿ ಮೊಬೈಲ್‍ನಲ್ಲಿ ಮಾತನಾಡುತ್ತಾ ನಿಂತಿದ್ದಾಗ, ದರೋಡೆಕೋರನೊಬ್ಬ ಅವರ ಕೈಯಿಂದ ಭಾರೀ ಬೆಲೆಯ ಮೊಬೈಲ್ ಕಸಿದು ಪರಾರಿಯಾಗಿರುವ ಘಟನೆ ಸಿದ್ದಾಪುರ ಪೆÇಲೀಸ್ ಠಾಣಾ [more]

ಬೆಂಗಳೂರು

ಪ್ರಿಯತಮನನ್ನು ಪ್ರಿಯತಮೆಯೇ ಭೀಕರವಾಗಿ ಕೊಲೆ ಮಾಡಿರುವ ಘಟನೆ ಪೀಣ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ

ಬೆಂಗಳೂರು, ಮಾ.29- ತನ್ನ ಜೀವನ ಹಾಳು ಮಾಡಿದ್ದೇ ಅಲ್ಲದೆ ತನ್ನ 13 ವರ್ಷದ ಮಗಳ ಮೇಲೆ ಕಣ್ಣಾಕಿದ್ದ ಪ್ರಿಯತಮನನ್ನು ಪ್ರಿಯತಮೆಯೇ ಭೀಕರವಾಗಿ ಕೊಲೆ ಮಾಡಿರುವ ಘಟನೆ ಪೀಣ್ಯ [more]

ಕ್ರೈಮ್

ಆಸ್ಟ್ರೇಲಿಯಾದಲ್ಲಿ ನಕಲಿ ಪತ್ರಕರ್ತರ ಬಂಧನ

ಮೆಲ್ಬೊರ್ನ್, ಮಾ.29-ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಕಾಮನ್‍ವೆಲ್ತ್ ಗೇಮ್ಸ್‍ಗಾಗಿ ನಕಲಿ ಪತ್ರಕರ್ತರನ್ನು ಕಳ್ಳಸಾಗಣೆ ಮಾಡುವ ಜಾಲವೊಂದನ್ನು ಪೆÇಲೀಸರು ಪತ್ತೆ ಮಾಡಿದ್ದಾರೆ. ಈ ಸಂಬಂಧ ಆಸ್ಟ್ರೇಲಿಯಾದ ಭಾರತೀಯ ಪತ್ರಕರ್ತ ಸೇರಿದಂತೆ ಒಂಭತ್ತು [more]

ಕ್ರೈಮ್

ಬ್ಯೂಟಿ ಪಾರ್ಲರ್ ಗೆ ನುಗ್ಗಿ ಹಣಕ್ಕಾಗಿ ಬೆದರಿಕೆ

ಬೆಂಗಳೂರು, ಮಾ.28- ಬ್ಯೂಟಿ ಪಾರ್ಲರ್ ಒಂದಕ್ಕೆ ನುಗ್ಗಿ ಹಣಕ್ಕಾಗಿ ಬೆದರಿಕೆ ಹಾಕಿದ ಆರೋಪದ ಮೇಲೆ ಇಬ್ಬರು ಕಾನ್‍ಸ್ಟೇಬಲ್‍ಗಳನ್ನು ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹೆಣ್ಣೂರು ಠಾಣೆಯ ಕಾನ್‍ಸ್ಟೇಬಲ್‍ಗಳಾದ [more]

ಕ್ರೈಮ್

ರೌಡಿ ಶೀಟರ್‍ನನ್ನು ಹಿಡಿಯಲು ಹೋದ ಪೆÇಲೀಸರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ:

ಬೆಂಗಳೂರು, ಮಾ.28- ಅಪರಾಧ ಚಟುವಟಿಕೆಗಳಲ್ಲಿ ತೊಡಗಿ ತಲೆಮರೆಸಿಕೊಂಡಿದ್ದ ರೌಡಿ ಶೀಟರ್‍ನನ್ನು ಹಿಡಿಯಲು ಹೋದ ಪೆÇಲೀಸರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗುವಾಗ ಇನ್ಸ್‍ಪೆಕ್ಟರ್ ಗಾಳಿಯಲ್ಲಿ ಗುಂಡು ಹಾರಿಸಿರುವ [more]

ಕ್ರೈಮ್

ಮನೆ ಕೆಲಸ ಮಾಡುವ ಸೋಗಿನಲ್ಲಿ ಮಾಲೀಕರ ಮನೆಗಳಲ್ಲಿ ಕಳ್ಳತನ:

ಬೆಂಗಳೂರು, ಮಾ.28- ಮನೆ ಕೆಲಸ ಮಾಡುವ ಸೋಗಿನಲ್ಲಿ ಮಾಲೀಕರ ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಮನೆ ಕೆಲಸದಾಕೆಯನ್ನು ಸಂಜಯನಗರ ಠಾಣೆ ಪೆÇಲೀಸರು ಬಂಧಿಸಿ 4.80 ಲಕ್ಷ ರೂ. ಮೌಲ್ಯದ [more]

ಕ್ರೈಮ್

ಅನಿವಾಸಿ ಭಾರತೀಯರೊಬ್ಬರಿಗೆ 12 ಕೋಟಿ ರೂ. ವಂಚನೆ:

ಬೆಂಗಳೂರು, ಮಾ.28- ಅನಿವಾಸಿ ಭಾರತೀಯರೊಬ್ಬರಿಗೆ 12 ಕೋಟಿ ರೂ. ವಂಚಿಸಿರುವ ಆರೋಪದ ಮೇಲೆ ರಿಯಲ್ ಎಸ್ಟೇಟ್ ಏಜೆಂಟ್ ಒಬ್ಬರನ್ನು ಸಿಸಿಬಿ ಪೆÇಲೀಸರು ಬಂಧಿಸಿದ್ದಾರೆ. ಮಲ್ಲೇಶ್ವರಂನ 15ನೆ ಅಡ್ಡರಸ್ತೆ [more]

ಕ್ರೈಮ್

ದುಷ್ಕರ್ಮಿಗಳಿಂದ ಇರಿತಕ್ಕೊಳಗಾದ ಯುವಕ ಸಾವು:

ಬೆಂಗಳೂರು, ಮಾ.28- ದುಷ್ಕರ್ಮಿಗಳಿಂದ ಇರಿತಕ್ಕೊಳಗಾಗಿ ಗಂಭೀರ ಗಾಯಗೊಂಡಿದ್ದ ಪಶ್ಚಿಮ ಬಂಗಾಳ ಮೂಲದ ಯುವಕ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ಘಟನೆ ಕಾಟನ್‍ಪೇಟೆ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೂಲತಃ [more]

ರಾಷ್ಟ್ರೀಯ

ಪಾನಮತ್ತ ವಿದ್ಯಾರ್ಥಿಯ ಪೌರುಷ:

ಅಮರಾವತಿ, ಮಾ.28-ಪಾನಮತ್ತ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ತನ್ನ ಕಾರನ್ನು ತಡೆಯಲು ಬಂದ ಪೆÇಲೀಸರ ಮೇಲೆ ಕಾರು ಹತ್ತಿಸಿ ಪೌರುಷ ತೋರಿಸಿದ್ಧಾನೆ. ಈ ಘಟನೆಯಲ್ಲಿ ಹಲವು ಪೆÇಲೀಸರಿಗೆ ಗಾಯಗಳಾಗಿವೆ. ಆಂಧ್ರಪ್ರದೇಶದ [more]

ರಾಷ್ಟ್ರೀಯ

2,500 ಕೋಟಿ ರೂ.ಗಳ ತೆರಿಗೆ ವಂಚನೆ: ಸಿಟಿಎಸ್ ಸಂಸ್ಥೆಯ ಬ್ಯಾಂಕ್ ಖಾತೆಗಳ ಮುಟ್ಟುಗೋಲು

ಚೆನ್ನೈ, ಮಾ.28-ಪ್ರತಿಷ್ಠಿತ ಕಂಪನಿಗಳ ತೆರಿಗೆ ವಂಚನೆ ಪ್ರಕರಣಗಳು ಒಂದೊಂದಾಗಿ ಬಯಲಾಗುತ್ತಿದೆ. 2,500 ಕೋಟಿ ರೂ.ಗಳ ತೆರಿಗೆ ವಂಚನೆ ಹಿನ್ನೆಲೆಯಲ್ಲಿ ಕಾಗ್ನಿಜಾಂಟ್ ಟೆಕ್ನೋಲಾಜಿಸ್ ಸೆಲ್ಯೂಷನ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ [more]

ಬೆಂಗಳೂರು

ರಾಜಧಾನಿ ಬೆಂಗಳೂರಿನಲ್ಲಿ ರೌಡಿ ಶೀಟರ್ ನಿರ್ಮಲ್ ಕಾಲಿಗೆ ಗುಂಡು ಹಾರಿಸಿದ ಪೊಲೀಸರು.

ಬೆಂಗಳೂರು:ಮಾ-28: ರಾಜಧಾನಿ ಬೆಂಗಳೂರಿನಲ್ಲಿ ಮತ್ತೆಗುಂಡಿನ ದಾಳಿ ನಡೆದಿದೆ. ರೌಡಿ ಶೀಟರ್ ಗಳ ವಿರುದ್ಗ ಕಾರ್ಯಾಚರಣೆ ನಡೆಸಿರುವ ಪೊಲೀಸರು ಕುಖ್ಯಾತ ರೌಡಿ ಶೀಟರ್ ನಿರ್ಮಲ್ ಕಾಲಿಗೆ ಗುಂಡು ಹಾರಿಸಿದ್ದಾರೆ. [more]