ಹೈದರಾಬಾದ್ ಕರ್ನಾಟಕ

ಸಿಲಿಂಡರ್ ಸ್ಪೋಟದ ರಬಸಕ್ಕೆ ಹಾರಿಹೋದ ಮನೆಯ ಮೇಲ್ಛಾವಣಿ

ಕೊಪ್ಪಳ, ಮೇ 11- ಚಹಾ ಮಾಡುವ ವೇಳೆ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಮನೆಗೆ ಹಾನಿಯಾಗಿದ್ದು, ಮಹಿಳೆಯೋರ್ವಳು ಗಾಯಗೊಂಡಿರುವ ಘಟನೆ ಕೊಪ್ಪಳ ಜಿಲ್ಲೆಯ ಕುಕನೂರು ಪಟ್ಟಣದ ರಾಯರೆಡ್ಡಿ ಕಾಲೋನಿಯಲ್ಲಿ [more]

ಬೆಂಗಳೂರು

ಇಂಜನಿಯರಿಂಗ್ ವಿದ್ಯಾರ್ಥಿನಿ ಸಾವಿನ ಪ್ರಕರಣ-ಆತ್ಮಹತ್ಯೆಯೋ, ಕೊಲೆಯೋ ಎನ್ನುವುದಿನ್ನು ದೃಡಪಟ್ಟಿಲ್ಲ

ಬೆಂಗಳೂರು, ಮೇ 11- ರಾಜ್ಯವನ್ನು ತಲ್ಲಣಗೊಳಿಸಿದ್ದ ರಾಯಚೂರು ಇಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಪತ್ತಾರ್ ನಿಗೂಢ ಸಾವಿನ ಪ್ರಕರಣ ತನಿಖೆಯ ಹಾದಿಯಲ್ಲಿದ್ದು ಅದು ಕೊಲೆಯೋ, ಆತ್ಮಹತ್ಯೆಯೋ ಎನ್ನುವುದು ಇನ್ನು [more]

ಬೆಂಗಳೂರು

ಚಿಟ್ ಫಂಡ್ ಸಂಸ್ಥೆಯಿಂದ 47ಕೋಟಿ ಹಣ ವಂಚನೆ

ಬೆಂಗಳೂರು,ಮೇ 11-ಇಂದಿರಾನಗರದಲ್ಲಿರುವ ಚಿಟ್ ಫಂಡ್ ಸಂಸ್ಥೆಯಿಂದ 190ಕ್ಕೂ ಅಧಿಕ ಹೂಡಿಕೆದಾರರಿಗೆ ಬರೋಬ್ಬರಿ 47ಕೋಟಿ ಹಣ ವಂಚನೆಯಾಗಿದೆ ಎಂದು ಹೂಡಿಕೆದಾರ ಹಾಗೂ ವಂಚನೆಗೊಳಗಾದ ಹೆಚ್.ಶ್ರೀಬಿವಾಸ್ ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ [more]

ಚಿಕ್ಕಬಳ್ಳಾಪುರ

ಮರಕ್ಕೆ ಡಿಕ್ಕಿ ಹೊಡೆದ ಕಾರು-ಘಟನೆಯಲ್ಲಿ ಇಬ್ಬರ ಸಾವು

ಚಿಕ್ಕಬಳ್ಳಾಪುರ, ಮೇ 10- ವೇಗವಾಗಿ ಬರುತ್ತಿದ್ದ ಸ್ವಿಫ್ಟ್ ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟು ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರದ ರೈಲ್ವೆ ಗೇಟ್ [more]

ಬೆಂಗಳೂರು ಗ್ರಾಮಾಂತರ

ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಟಾಟಾಏಸ್-ಘಟನೆಯಲ್ಲಿ ಇಬ್ಬರ ಸಾವು

ಚಳ್ಳಕೆರೆ, ಮೇ 10- ನಿಂತಿದ್ದ ಲಾರಿಗೆ ಹಿಂದಿನಿಂದ ಬಂದ ಟಾಟಾಏಸ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟು, ನಾಲ್ವರು ಗಾಯಗೊಂಡಿರುವ ಘಟನೆ ಚಳ್ಳಕೆರೆ ಪೆÇಲೀಸ್ ಠಾಣೆ [more]

ಹಳೆ ಮೈಸೂರು

ಬಾಲಕಿ ಮೇಲೆ ದಾಳಿ ನಡೆಸಿದ ನಾಯಿಗಳು

ಮಂಡ್ಯ, ಮೇ 9- ಆಟವಾಡುತ್ತಿದ್ದ ಬಾಲಕಿ ಮೇಲೆ ನಾಯಿಗಳು ಎರಗಿ ಕಚ್ಚಿ ಗಾಯಗೊಳಿಸಿರುವ ಘಟನೆ ತಾಲ್ಲೂಕಿನ ರಾಗಿಮುದ್ದನಹಳ್ಳಿಯಲ್ಲಿ ನಡೆದಿದೆ. ಹರ್ಷಿತ (12) ನಾಯಿಗಳ ದಾಳಿಗೆ ಒಳಗಾಗಿ ಗಾಯಗೊಂಡ [more]

ತುಮಕೂರು

ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವೆಸಿದ್ದ ಆರೋಪಿಯ ಬಂಧನ

ಕುಣಿಗಲ್, ಮೇ 9- ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೊಬ್ಬಳನ್ನು ಅಪಹರಿಸಿ ಅತ್ಯಾಚಾರವೆಸಗಿದ್ದ ಆರೋಪಿಯನ್ನು ಹುಲಿಯೂರುದುರ್ಗ ಪೊಲೀಸರು ಬಂಧಿಸಿದ್ದಾರೆ. ಕೌಶಿಕ್ (26) ಬಂಧಿತ ಆರೋಪಿ. ಹುಲಿಯೂರುದುರ್ಗ ಹೋಬಳಿ ಮಾದಗೋನಹಳ್ಳಿ ಗ್ರಾಮದವನಾದ [more]

ಹಳೆ ಮೈಸೂರು

ಹಾವು ಕಚ್ಚಿ ಮಹಿಳೆಯೊಬ್ಬರ ಸಾವು

ಮಂಡ್ಯ, ಮೇ 8-ಗದ್ದೆಯಲ್ಲಿ ಭತ್ತಕ್ಕೆ ನೀರು ಹಾಯಿಸುವಾಗ ಹಾವು ಕಚ್ಚಿ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಪಾಂಡವಪುರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಲಕ್ಷ್ಮೀಸಾಗರ ಗ್ರಾಮದ ಸಾವಿತ್ರಮ್ಮ(50) ಮೃತ ದುರ್ದೈವಿ. [more]

ತುಮಕೂರು

ತಡೆಗೋಡೆಗೆ ಡಿಕ್ಕಿ ಹೊಡೆದ ಬೈಕ್-ಘಟನೆಯಲ್ಲಿ ಮೂವರು ಯುವಕರ ಸಾವು

ತುಮಕೂರು, ಮೇ 8- ಬೆಳ್ಳಂಬೆಳಗ್ಗೆ ಹೆದ್ದಾರಿಯ ತಡೆಗೋಡೆಗೆ ಬೈಕ್ ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಯುವಕರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿರುವ ಘಟನೆ ಕೋರಾ ಪೊಲೀಸ್ [more]

ಹಳೆ ಮೈಸೂರು

ಬೈಕ್‍ಗೆ ಬಸ್ ಡಿಕ್ಕಿ-ಘಟನೆಯಲ್ಲಿ ಬೈಕ್ ಸವಾರನ ಸಾವು

ನಾಗಮಂಗಲ, ಮೇ 7- ರಸ್ತೆ ದಾಟುತ್ತಿದ್ದ ಬೈಕ್ ಸವಾರನಿಗೆ ಕೆಎಸ್‍ಆರ್‍ಟಿಸಿ ಬಸ್ ಡಿಕ್ಕಿ ಹೊಡೆದು ಸವಾರ ಸ್ಥಳದಲ್ಲೇ ಸಾವನ್ನಪ್ಪಿ, ಒಬ್ಬರು ತೀವ್ರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರು-ಮಂಗಳೂರು ರಾಷ್ಟ್ರೀಯ [more]

ತುಮಕೂರು

ನಿಂತಿದ್ದ ಟ್ರ್ಯಾಕಟರ್‍ಗೆ ಬೈಕ್ ಡಿಕ್ಕಿ-ಘಟನೆಯಲ್ಲಿ ಹೆಡ್ ಕಾನ್ಸ್ಟೇಬಲ್ ಸಾವು

ಕುಣಿಗಲ್, ಮೇ 7- ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಟ್ರ್ಯಾಕ್ಟರ್‍ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಹೆಡ್ ಕಾನ್ಸ್ಟೇಬಲ್ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ [more]

ತುಮಕೂರು

ಖದೀಮರಿಂದ ಪ್ರಯಾಣಿಕರೊಬ್ಬರ ಹಣ ದರೋಡೆ

ತುಮಕೂರು,ಮೇ7-ಕಾಫಿಗೆಂದು ಬಸ್ ನಿಲ್ಲಿಸಿದ್ದ ಸಂದರ್ಭದಲ್ಲಿ ಪ್ರಯಾಣಿಕರೊಬ್ಬರ 27 ಲಕ್ಷ ಹಣವನ್ನು ಖದೀಮರು ದೋಚಿಕೊಂಡು ಪರಾರಿಯಾಗಿರುವ ಘಟನೆ ಕ್ಯಾತಸಂದ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ರಾಯಚೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ [more]

ಕೋಲಾರ

ರೈಲಿನಲ್ಲಿ ಬೆಂಕಿ-ಗಾಬರಿಯಾದ ಪ್ರಯಾಣಿಕರು

ಕೋಲಾರ, ಮೇ 7- ಬ್ರೇಕ್ ಜಾಮ್ ಆಗಿ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಬಂಗಾರಪೇಟೆ ರೈಲು ನಿಲ್ದಾಣದಲ್ಲಿ ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಹಮ್ ಸಫರ್ [more]

ಚಿಕ್ಕಬಳ್ಳಾಪುರ

ಮಕ್ಕಳ ಪ್ರೇಮ ಪ್ರಕರಣಗಳಿಂದ ನೊಂದ ಪೋಷಕರ ಆತ್ಮಹತ್ಯೆ

ಚಿಕ್ಕಬಳ್ಳಾಪುರ, ಮೇ 5-ಪ್ರೀತಿಗಾಗಿ ಪ್ರೇಮಿಗಳ ಆತ್ಮಹತ್ಯೆ ಹೆಚ್ಚು ಸುದ್ದಿಯಾಗುತ್ತಿತ್ತು, ಆದರೆ ಕಳೆದೆರಡು ದಿನಗಳಿಂದ ಪ್ರೇಮ ಪ್ರಕರಣಗಳಿಗೆ ಪೋಷಕರು ಬಲಿಯಾಗುತ್ತಿರುವುದು ಕೇಳಿ ಬರುತ್ತಿದೆ. ನಿನ್ನೆಯಿಂದೀಚೆಗೆ ಒಟ್ಟು ಮೂರು ಮಂದಿ [more]

ಹೈದರಾಬಾದ್ ಕರ್ನಾಟಕ

ಬೈಕ್‍ಗೆ ಟ್ರ್ಯಾಕ್ಟರ್ ಡಿಕ್ಕಿ-ಘಟನೆಯಲ್ಲಿ ತಾಯಿ ಮಗನ ಸಾವು

ಬಳ್ಳಾರಿ,ಮೇ 5- ಬೈಕ್‍ಗೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ತಾಯಿ ಮತ್ತು ಮಗ ಧಾರುಣವಾಗಿ ಮೃತಪಟ್ಟಿರುವ ಘಟನೆಯ ಇಂದು ಬೆಳಗ್ಗೆ ಕೂಡ್ಲಿಗಿ ತಾಲೂಕಿನ ಮೀನಕೆರೆ ಬಳಿ ನಡೆದಿದೆ. [more]

ಬೆಂಗಳೂರು

ಎರಡು ಅಂಗಡಿಗಳಲ್ಲಿ ಅಗ್ನಿ ಅವಘಡ-ಘಟನೆಯಲ್ಲಿ ಅಪಾರ ಪ್ರಮಾಣದ ಹಾನಿ

ಬೆಂಗಳೂರು, ಮೇ 5-ಎರಡು ಅಂಗಡಿಗಳಲ್ಲಿ ಅಗ್ನಿ ಅವಘಡ ಸಂಭವಿಸಿ ಅಪಾರ ಪ್ರಮಾಣದಲ್ಲಿ ನಷ್ಟವಾಗಿರುವ ಘಟನೆ ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹೆಸರುಘಟ್ಟ ಮುಖ್ಯರಸ್ತೆಯ ಎಂ.ಎಸ್.ಪಾಳ್ಯದಲ್ಲಿ ಈ [more]

ರಾಜ್ಯ

ನಿಶ್ಚಿತಾರ್ಥದ ಬಳಿಕ ಮಗಳು ಎಸ್ಕೇಪ್ – ಚಿಕ್ಕಬಳ್ಳಾಪುರದಲ್ಲಿ ತಂದೆ, ತಾಯಿ ಆತ್ಮಹತ್ಯೆ

ಚಿಕ್ಕಬಳ್ಳಾಪುರ: ಮದುವೆ ನಿಶ್ಚಯವಾಗಿದ್ದ ಮಗಳು ಪ್ರಿಯಕರನೊಂದಿಗೆ ಪರಾರಿಯಾಗಿದ್ದು, ಇದರಿಂದ ನೊಂದ ಯುವತಿಯ ಪೋಷಕರು ಆತ್ಮಹತ್ಯೆಗೆ ಶರಣಾದ ಘಟನೆ ಗೌರಿಬಿದನೂರು ತಾಲೂಕಿನ ಬೇವಿನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ 37 ವರ್ಷದ [more]

ಕೋಲಾರ

ಒಬ್ಬನ ಕೊಲೆಯಲ್ಲಿ ಅಂತ್ಯವಾದ ಸ್ನೇಹಿತರ ಜಗಳ

ಕೋಲಾರ, ಮೇ 4-ಕುಡಿದ ಅಮಲಿನಲ್ಲಿ ಇಬ್ಬರ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ತಾಲೂಕಿನ ಎಂ.ಮಲಾಂಡಹಳ್ಳಿಯಲ್ಲಿ ನಡೆದಿದೆ. ಗೋಪಾಲ(42) ಕೊಲೆಯಾದ ವ್ಯಕ್ತಿ. ಅಕ್ಕಪಕ್ಕದ ನಿವಾಸಿಗಳಾದ ನಾಗೇಶ್ [more]

ದಾವಣಗೆರೆ

ಡಿವೈಡರ್‍ಗೆ ಡಿಕ್ಕಿ ಹೊಡೆದ ಇನ್ನೋವಾ ಕಾರು-ಘಟನೆಯಲ್ಲಿ ದಂಪತಿಗಳ ಸಾವು

ದಾವಣಗೆರೆ, ಮೇ 4-ಡಿವೈಡರ್‍ಗೆ ಇನ್ನೋವಾ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ದಂಪತಿ ಮೃತಪಟ್ಟಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ನಡೆದಿದೆ. ಬೆಂಗಳೂರಿನ ಶಿವಪ್ರಕಾಶ್ (43), [more]

ತುಮಕೂರು

ದ್ವಿಚಕ್ರ ವಾಹನಕ್ಕೆ ಟಿಪ್ಪರ್ ಲಾರಿ ಡಿಕ್ಕಿ-ಘಟನೆಯಲ್ಲಿ ಬೈಕ್ ಸವಾರನ ಸಾವು

ತುಮಕೂರು, ಮೇ 4- ಟಿಪ್ಪರ್ ಲಾರಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿ ಹೆಂಡತಿ ಮಕ್ಕಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಹೊನ್ನವಳ್ಳಿ ಪೊಲೀಸ್ [more]

ಹಳೆ ಮೈಸೂರು

ಕಾಡಾನೆ ದಾಳಿಗೆ ಕೂಲಿ ಕಾರ್ಮಿಕನ ಬಲಿ

ಎಚ್.ಡಿ.ಕೋಟೆ, ಮೇ 4- ಕಾಡಾನೆ ದಾಳಿಗೆ ಸಿಲುಕಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಇಂದು ಬೆಳಿಗ್ಗೆ ಎಚ್.ಡಿ.ಕೋಟೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೂಲಿಕಾರ್ಮಿಕ ಹನುಮಂತರಾಯಪ್ಪ (50)ಮೃತ ದುರ್ದೈವಿ. ಮಾದಾಪುರ [more]

ಮುಂಬೈ ಕರ್ನಾಟಕ

ಕಂಟೇನರ್ ಲಾರಿಗಳ ಮುಖಾಮುಖಿ ಡಿಕ್ಕಿ-ಘಟನೆಯಲ್ಲಿ ಚಾಲಕರಿಬ್ಬರ ಸಜೀವ ದಹನ

ವಿಜಯಪುರ,ಮೇ 4-ಕಂಟೇನರ್ ಲಾರಿಗಳ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಚಾಲಕರಿಬ್ಬರು ಸಜೀವ ದಹನವಾಗಿರುವ ಧಾರುಣ ಘಟನೆ ವಿಜಯಪುರದ ಇಂಡಿ ತಾಲೂಕಿನ ಅಗಸನಾಳ ಗ್ರಾಮದ ಎನ್‍ಎಚ್ 13 ರಲ್ಲಿ ಘಟನೆ [more]

ರಾಜ್ಯ

ಖೋಟಾನೋಟು ತಯಾರಿಸುತ್ತದ್ದ ಫೋಟೊಗ್ರಾಪರ್ ಪೊಲೀಸರ ಬಲೆಗೆ

ಹಾಸನ, ಮೇ 4- ಟ್ಯಾಟೂ ಕಲಾವಿದನಾದ ಹಾಸನದ ಪೋಟೋಗ್ರಾಫರ್ ತನ್ನ ಪೋಟೋ ಸ್ಟುಡಿಯೋದಲ್ಲೇ ಖೋಟಾನೋಟು ತಯಾರಿಸುತ್ತಾ ಪೊಲೀಸರ ಬಲೆಗೆ ಬಿದ್ದಿರುವ ಆರೋಪಿ ಕಿರಣ್‍ಕುಮಾರ್ ಇದುವರೆಗೂ ಎಷ್ಟು ಖೋಟಾನೋಟುಗಳನ್ನು [more]

ಬೆಂಗಳೂರು

ಶೌಚಾಲಯದಲ್ಲಿ ಹೆಣ್ಣು ಶಿಶುವಿನ ಶವ ಪತ್ತೆ

ಬೆಂಗಳೂರು, ಮೇ 1- ಏನೂ ತಪ್ಪು ಮಾಡದ ಹೆಣ್ಣು ಶಿಶುವೊಂದು ಶೌಚಾಲಯದಲ್ಲಿ ಶವವಾಗಿ ಪತ್ತೆಯಾಗಿದೆ. ಆಗತಾನೆ ಜನಿಸಿದ ಹೆಣ್ಣು ಶಿಶುವನ್ನು ನಿರ್ದಯಿ ತಾಯಿ ಮೂರು ದಿನಗಳ ಹಿಂದೆ [more]

ಬೆಂಗಳೂರು

ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಕಾರು-ಘಟನೆಯಲ್ಲಿ ಕಾರು ಚಾಲಕನ ಸಾವು

ಬೆಂಗಳೂರು, ಮೇ 1- ಏರ್ಪೋರ್ಟ್ಗೆಗೆ ಹೋಗುತ್ತಿದ್ದ ಕಾರೊಂದು ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ನಂತರ ವಿದ್ಯುತ್ ಕಂಬಕ್ಕೆ ಅಪ್ಪಳಿಸಿದ ಪರಿಣಾಮ ಕಾರು ಚಾಲನೆ ಮಾಡುತ್ತಿದ್ದ [more]