ಗ್ರಾಮಕ್ಕೆ ನುಗ್ಗಿ ತೆಂಗಿನ ಮರವೇರಿದ ಚಿರತೆ
ಮಂಡ್ಯ, ಮಾ.7- ಆಹಾರ ಅರಸಿ ಗ್ರಾಮಕ್ಕೆ ನುಗ್ಗಿದ್ದ ಚಿರತೆಯೊಂದು 35 ಅಡಿ ಎತ್ತರದ ತೆಂಗಿನ ಮರವೇರಿ ಕುಳಿತ ಘಟನೆ ಕೆಆರ್ ಪೇಟೆ ತಾಲೂಕಿನ ಸೋಮನಾಥಪುರದಲ್ಲಿ ನಡೆದಿದೆ. ಯೋಗೇಶ್ [more]
ಮಂಡ್ಯ, ಮಾ.7- ಆಹಾರ ಅರಸಿ ಗ್ರಾಮಕ್ಕೆ ನುಗ್ಗಿದ್ದ ಚಿರತೆಯೊಂದು 35 ಅಡಿ ಎತ್ತರದ ತೆಂಗಿನ ಮರವೇರಿ ಕುಳಿತ ಘಟನೆ ಕೆಆರ್ ಪೇಟೆ ತಾಲೂಕಿನ ಸೋಮನಾಥಪುರದಲ್ಲಿ ನಡೆದಿದೆ. ಯೋಗೇಶ್ [more]
ಕೆಜಿಎಫ್, ಮಾ.7- ತೊಪ್ಪನಹಳ್ಳಿ ಕಾಡಿನ ಅಂಚಿನಲ್ಲಿರುವ ತೋಟದ ಮನೆಯಲ್ಲಿ ಭೀತಿಯನ್ನು ಉಂಟು ಮಾಡುತ್ತಿದ್ದ ಸುಮಾರು 11 ಅಡಿ ಉದ್ದದ ಹೆಬ್ಬಾವನ್ನು ಸ್ನೇಕ್ ರಾಜ ಸೆರೆ ಹಿಡಿದು ಅರಣ್ಯಕ್ಕೆ [more]
ಬೆಳಗಾವಿ, ಮಾ.7- ಬೇಟಿ ಪಡಾವೋ, ಬೇಟಿ ಬಚಾವೋ ಎಂಬ ಕಾಲದಲ್ಲೂ ಇಲ್ಲೊಬ್ಬ ಭೂಪ ಗಂಡು ಮಗು ಬೇಕು ಎಂದು ತನ್ನ ಎರಡು ಹೆಣ್ಣು ಮಕ್ಕಳನ್ನು ಮನೆಯಿಂದ ಹೊರ [more]
ಮಳವಳ್ಳಿ, ಮಾ.7- ಕಳೆದ 10 ದಿನಗಳ ಹಿಂದೆ ಮನೆಯಿಂದ ಕಾಣೆಯಾಗಿದ್ದ ವಕೀಲೆಯೊಬ್ಬರು ಕೊಲೆಗೀಡಾಗಿದ್ದು ಈಕೆಯ ಶವ ಕಬ್ಬಿನ ಗದ್ದೆಯೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ತಾಲ್ಲೂಕಿನ ಮಾದಹಳ್ಳಿಯ ಮಾದಲಾಂಬಿಕಾ [more]
ಶ್ರೀರಂಗಪಟ್ಟಣ, ಮಾ.7- ಮನೆಯೊಂದರಲ್ಲಿ ಸಿಲಿಂಡರ್ ಸ್ಫೋಟಗೊಂಡು ಮನೆ ಛಾವಣಿ ಬೆಂಕಿಗೆ ಆಹುತಿಯಾಗಿ ಬೆಲೆಬಾಳುವ ವಸ್ತುಗಳು ಸುಟ್ಟುಹೋಗಿರುವ ಘಟನೆ ಪಟ್ಟಣದ ರಂಗನಾಥ ನಗರದಲ್ಲಿ ನಡೆದಿದೆ.. ದಿ.ಹೊಂಬಯ್ಯ ಅವರ ಪತ್ನಿ [more]
ಕುಣಿಗಲ್, ಮಾ.7- ಚಲಿಸುತ್ತಿದ್ದ ಆಟೋಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಆಟೋದಲ್ಲಿದ್ದ ಒಂದೇ ಕುಟುಂಬದ ಮೂವರು ಸ್ಥಳದಲ್ಲಿ ಸಾವನ್ನಪ್ಪಿರುವ ಘಟನೆ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ [more]
ಕನಕಪುರ, ಮಾ.7- ಹೆಂಡತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂಬ ಸಂಶಯದಿಂದ ಸ್ನೇಹಿತನನ್ನೇ ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ಮೂವರು ಆರೋಪಿಗಳನ್ನು ಹಾರೋಹಳ್ಳಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಗಳೂರಿನ [more]
ಬೆಂಗಳೂರು, ಮಾ.6- ಇತಿಹಾಸ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ತಂಡ ಮೂವರು ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ. ವಿಶೇಷವೆಂದರೆ ಪತ್ರಕರ್ತೆ ಗೌರಿ ಲಂಕೇಶ್ ಕೊಲೆ ಪ್ರಕರಣದಲ್ಲಿ [more]
ಕೊಳ್ಳೇಗಾಲ, ಮಾ.3- ಬೈಕ್‍ಗೆ ಕೆಎಸ್‍ಆರ್‍ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೆ ಸಾವನ್ನಪ್ಪಿ ಹಿಂಬದಿ ಸವಾರ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಮಲೆಮಹದೇಶ್ವರ ಬೆಟ್ಟ ಪೋಲೀಸ್ ಠಾಣಾ [more]
ಟಿ.ನರಸೀಪುರ, ಮಾ.3- ಮನೆ ಗೋಡೆ ಕುಸಿದು ಬಿದ್ದ ಪರಿಣಾಮ ಬಾಲಕನೊಬ್ಬ ಮೃತಪಟ್ಟಿರುವ ಘಟನೆ ಇಂಡವಾಳು ಗ್ರಾಮದಲ್ಲಿ ಸಂಭವಿಸಿದೆ. ಇಂಡವಾಳು ಗ್ರಾಮದ ನಿವಾಸಿ ಲೋಕೇಶ್ ಎಂಬುವರ ದ್ವಿತೀಯ ಪುತ್ರ [more]
ಹಾಸನ, ಮಾ.3-ಅಮಾಯಕರು ಮೋಸ ಹೋಗುವುದು ಸಾಮಾನ್ಯ. ಆದರೆ, ಖತರ್ನಾಕ್ ಗ್ಯಾಂಗ್‍ವೊಂದು ವೈದ್ಯರ ಖಾತೆಗೆ ಕನ್ನ ಹಾಕಿ ನಕಲಿ ಎಟಿಎಂ ಕಾರ್ಡ್ ಬಳಸಿ ಎರಡು ಲಕ್ಷ ಗುಳುಂ ಮಾಡಿರುವ [more]
ನೆಲಮಂಗಲ, ಮಾ.3- ಅತಿವೇಗವಾಗಿ ಬಂದ ಕಾರೊಂದು ಅಶ್ವಥಕಟ್ಟೆ ಮೇಲೆ ಹರಿದ ಪರಿಣಾಮ ರೈತರೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮರಳುಕುಂಟೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗಿರಯ್ಯನಪಾಳ್ಯದಲ್ಲಿ ನಡೆದಿದೆ. ಕೃಷ್ಣಪ್ಪ [more]
ಮೈಸೂರು, ಮಾ.2-ಮದ್ಯಸೇವನೆಗೆ ಹಣ ಕೊಡದ ತಾಯಿ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದ ಆರೋಪಿಗೆ ಮೈಸೂರು ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ನಗರದ ಸುಣ್ಣದಕೇರಿ ನಿವಾಸಿ ಸುಂದರಂ [more]
ಬೆಂಗಳೂರು, ಮಾ.2- ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ನೈಜೀರಿಯಾ ಪ್ರಜೆಯೊಬ್ಬನನ್ನು ಸಿಸಿಬಿ ಪೋಲೀಸರು ಬಂಧಿಸಿ 3 ಲಕ್ಷ ರೂ. ಮೌಲ್ಯದ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ. ಜೋಸೆಫ್ ಬೆಂಜಮಿನ್ [more]
ಬೆಂಗಳೂರು, ಮಾ.2- ಕ್ಲಬ್‍ವೊಂದರ ಮೇಲೆ ದಾಳಿ ಮಾಡಿದ ಸಿಸಿಬಿ ಪೋಲೀಸರು 24 ಮಂದಿಯನ್ನು ಬಂಧಿಸಿ ಪಣಕ್ಕಿಟ್ಟಿದ್ದ 1 ಲಕ್ಷ ರೂ. ನಗದು ಹಾಗೂ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. [more]
ಜಮ್ಮು: ಜಮ್ಮು-ಕಾಶ್ಮೀರದಲ್ಲಿ ಮತ್ತೆ ಪಾಕ್ ಸೇನೆ ಉದ್ಧಟತನ ಮುಂದುವರೆಸಿದ್ದು, ಪಾಕ್ ಯೋಧರ ಅಪ್ರಚೋದಿತ ಗುಂಡಿನ ದಾಳಿಗೆ 9 ತಿಂಗಳ ಮಗು, 5 ವರ್ಷದ ಬಾಲಕ ಹಾಗೂ ಮಹಿಳೆ [more]
ದಾವಣಗೆರೆ, ಮಾ.1- ದೇವಸ್ಥಾನದ ಬೀಗ ಮುರಿದು ದುಷ್ಕರ್ಮಿಗಳು ನಂದಿ ವಿಗ್ರಹವನ್ನು ಕದ್ದೊಯ್ದಿರುವ ಘಟನೆ ಬಸವಪಟ್ಟಣದ ಚಿನ್ಮೂಲಾದ್ರಿ ಬೆಟ್ಟದ ದೇವಾಲಯದಲ್ಲಿ ನಡೆದಿದೆ. ನಾಲ್ಕೈದು ಜನರ ದುಷ್ಕರ್ಮಿಗಳ ತಂಡ ರಾತ್ರಿ [more]
ಬೆಂಗಳೂರು, ಮಾ.1- ಒಡಿಶಾದಿಂದ ಗಾಂಜಾ ತಂದು ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದ ಆರು ಮಂದಿ ಆರೋಪಿಗಳನ್ನು ನಂದಿನಿಲೇಔಟ್ ಠಾಣೆ ಪೆÇಲೀಸರು ಬಂಧಿಸಿ 11ಕೆಜಿ ತೂಕದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ನಂದಿನಿಲೇಔಟ್ [more]
ಬೆಂಗಳೂರು, ಮಾ.1- ಶಾಲೆಯಲ್ಲಿ ಪೋಷಕರ ಮೀಟಿಂಗ್ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ಮಹಿಳೆಯನ್ನು ಹಿಂಬಾಲಿಸಿ ಬಂದ ಸರಗಳ್ಳರು 40 ಗ್ರಾಂ ಸರ ಎಗರಿಸಿರುವ ಘಟನೆ ಸಂಪಿಗೆಹಳ್ಳಿ ಪೊಲೀಸ್ ಠಾಣೆ [more]
ಬೆಂಗಳೂರು, ಮಾ.1- ಪತಿ ಜತೆ ಬ್ಯಾಂಕ್‍ಗೆ ತೆರಳಿ ಲಾಕರ್‍ನಲ್ಲಿಟ್ಟಿದ್ದ ಒಂದು ಲಕ್ಷ ಬೆಲೆ ಬಾಳುವ ಬೆಳ್ಳಿ ವಸ್ತುಗಳನ್ನು ಬ್ಯಾಗನ್‍ನಲ್ಲಿಟ್ಟುಕೊಂಡು ಮನೆಗೆ ಹಿಂದಿರುಗುತ್ತಿದ್ದಾಗ ಇಬ್ಬರು ದರೋಡೆಕೋರರು ಹಿಂಬಾಲಿಸಿ ಬಂದು [more]
ಬೆಂಗಳೂರು, ಮಾ.1- ಗುಂಪೊoದು ಯುವಕನ ಮೇಲೆ ಲಾಂಗ್‍ನಿಂದ ಹಲ್ಲೆ ಮಾಡಿ ಪರಾರಿಯಾಗಿರುವ ಘಟನೆ ಶ್ರೀರಾಮಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಹಲ್ಲೆಯಿಂದ ಗಾಯಗೊಂಡಿರುವ ಚಂದ್ರಶೇಖರ್ ಖಾಸಗಿ ಆಸ್ಪತ್ರೆಯಲ್ಲಿ [more]
ಮಳವಳ್ಳಿ, ಮಾ.1-ಮರಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕಿರಗಾವಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮದ್ದೂರು ತಾಲೂಕಿನ ಗುಡಿಗೆರೆ ಗ್ರಾಮದ ನಿವಾಸಿ [more]
ಶಿವಮೊಗ್ಗ, ಮಾ.1-ಮಂಗನ ಕಾಯಿಲೆಯಿಂದ ಬಳಲುತ್ತಿದ್ದ ವೃದ್ಧರೊಬ್ಬರು ಇಂದು ಬೆಳಿಗ್ಗೆ ಸಾವನ್ನಪ್ಪಿದ್ದಾರೆ. ಸಾಗರ ತಾಲೂಕಿನ ಕುಳ್ಳಾರ್ ನಿವಾಸಿ ಪಾಶ್ರ್ವನಾಥ್ ಜೈನ್ (60) ಮೃತಪಟ್ಟ ವೃದ್ಧ. ಜೈನ್ ಅವರಿಗೆ ಮೊದಲು [more]
ಮೈಸೂರು, ಮಾ.1- ಬಂಡೀಪುರ ಅಭಯಾರಣ್ಯಕ್ಕೆ ಬೆಂಕಿಯಿಟ್ಟಿದ್ದ ಪ್ರಮುಖ ಆರೋಪಿಯನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಗುಂಡ್ಲುಪೇಟೆ ತಾಲ್ಲೂಕಿನ ಕಳ್ಳೀಪುರ ವಾಸಿ ಅರುಣ್‍ಕುಮಾರ್ ಬಂಧಿತ ಆರೋಪಿ. ಫೆ.22ರಂದು ರಾತ್ರಿ ಬಂಡೀಪುರ ಅರಣ್ಯಕ್ಕೆ [more]
ಶ್ರೀರಂಗಪಟ್ಟಣ, ಫೆ.28 – ಹಳೆ ದ್ವೇಷದ ಹಿನ್ನೆಲೆಯಲ್ಲಿ ಮದ್ಯಪಾನ ಮಾಡಿಸಿ ಮದ್ಯದ ಅಮಲಿನಲ್ಲಿದ್ದಾಗ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಪರಾರಿಯಾಗಿದ್ದ ಮೂವರು ಆರೋಪಿಗಳನ್ನು [more]
Copyright © 2018 | Varta Mitra. All Rights Reserved
ಉತ್ತಮ ಸುದ್ದಿ ವಿತರಣೆಗಾಗಿ ನಿಮ್ಮ ಜಿಲ್ಲೆ ಆಯ್ಕೆಮಾಡಿ