ಬೆಂಗಳೂರು

ಪೊಲೀಸರಿಂದ ಕ್ಲಬ್‍ಗಳ ಮೇಲೆ ದಾಳಿ 47 ಮಂದಿಯ ಬಂದನ

ಬೆಂಗಳೂರು, ಮಾ.9- ಎರಡು ಕ್ಲಬ್‍ಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿ 47 ಮಂದಿಯನ್ನು ಬಂಧಿಸಿ 1.90 ಲಕ್ಷ ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ. ಆರ್‍ಎಂಸಿ ಯಾರ್ಡ್ ಠಾಣೆ [more]

ಬೆಂಗಳೂರು

ರುದ್ರಭೂಮಿಯಲ್ಲಿ ಕಲ್ಲು ಎತ್ತಿಹಾಕಿ ವ್ಯಕ್ತಿಯೊಬ್ಬರ ಕೊಲೆ

ಬೆಂಗಳೂರು, ಮಾ.9-ಹಿಂದೂ ರುದ್ರಭೂಮಿಯಲ್ಲಿ ವ್ಯಕ್ತಿಯೊಬ್ಬರ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ಘಟನೆ ಎಚ್‍ಎಸ್‍ಆರ್ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಹಾಸನ ಮೂಲದ ಮಂಜುನಾಥ [more]

ಬೆಂಗಳೂರು

ಮನೆಯ ಕಿಟಕಿ ಗ್ರಿಲ್ ಮುರಿದು ಚಿನ್ನಾಭರಣ ದೋಚಿದ ಕಳ್ಳರು

ಬೆಂಗಳೂರು,ಮಾ.9- ಮನೆಯೊಂದರ ಕಿಟಕಿ ಗ್ರಿಲ್ ಮುರಿದು ಒಳಗೆ ನುಗ್ಗಿದ ಚೋರರು ಚಿನ್ನಾಭರಣ ಕಳ್ಳತನ ಮಾಡಿರುವ ಘಟನೆ ಕೋರಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕೋರಮಂಗಲ 8ನೆ ಬ್ಲಾಕ್‍ನಲ್ಲಿ [more]

ಬೆಂಗಳೂರು

ಲಕ್ಷ್ಮಣ್ ಕೊಲೆ ಪ್ರಕರಣ-ಕುಖ್ಯಾತ ರೌಡಿಯನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು

ಬೆಂಗಳೂರು, ಮಾ.9- ಲಕ್ಷ್ಮಣ್ ಕೊಲೆ ಪ್ರಕರಣ ಸಂಬಂಧ ಉತ್ತರ ವಿಭಾಗದ ಪೊಲೀಸರು ಕುಖ್ಯಾತ ರೌಡಿಯೊಬ್ಬನನ್ನು ವಶಕ್ಕೆ ತೆಗೆದುಕೊಂಡು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಲಕ್ಷ್ಮಣ್ ಕೊಲೆಯ ನಂತರ ಬೇರೆ [more]

ಹಳೆ ಮೈಸೂರು

ಮೊಬೈಲ್ ಟವರ್‍ಗಳಲ್ಲಿ ಬ್ಯಾಟರಿ ಕಳ್ಳತನ-ಪೊಲೀಸರಿಂದ ಮೂವರ ಬಂಧನ

ಮೈಸೂರು,ಮಾ.9- ಮೊಬೈಲ್ ಟವರ್‍ಗಳಲ್ಲಿ ಬ್ಯಾಟರಿ ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಜಿಪಿಎಸ್ ನೆರವಿನಿಂದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಗರದ ಸೈಯದ್ ಜಾಫರ್, ಸೈಯದ್ ಅಬು, ಖಾಜಾ [more]

ಹಳೆ ಮೈಸೂರು

ಮೊಬೈಲ್ ಕಳ್ಳತನ ಮಾಡುತ್ತಿದ್ದ ಕಳ್ಳನ ಬಂದನ

ಮೈಸೂರು,ಮಾ.9- ಮೊಬೈಲ್ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಲಕ್ಷ್ಮಿಪುರಂ ಠಾಣೆ ಪೊಲೀಸರು ಬಂಧಿಸಿ 1ಲಕ್ಷ ರೂ. ಮೌಲ್ಯದ 6ಮೊಬೈಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಹುಣಸೂರು ತಾಲೂಕು ಗುರುಪುರದ ಕಾಂತರಾಜು(35) ಬಂಧಿತ. ಆರೋಪಿ. [more]

ಹಳೆ ಮೈಸೂರು

ಕ್ಷುಲ್ಲಕ ವಿಚಾರಕ್ಕಾಗಿ ಜಗಳ : ಮಾಜಿ ಯೋಧನ ಕೊಲೆ

ಕನಕಪುರ, ಮಾ.9- ಜೂಜಾಡುತ್ತಿದ್ದ ಗುಂಪಿನ ಜತೆ ಕ್ಷುಲ್ಲಕ ವಿಚಾರಕ್ಕಾಗಿ ಜಗಳ ನಡೆದು, ವಿಕೋಪಕ್ಕೆ ತಿರುಗಿದಾಗ ಮಾರಕಾಸ್ತ್ರಗಳಿಂದ ಮಾಜಿ ಯೋಧನನನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ಗ್ರಾಮಾಂತರ ಪೊಲೀಸ್ [more]

ಧಾರವಾಡ

ಕುಟುಂಬ ರಾಜಕಾರಣದ ಬಗ್ಗೆ ಮಾತನಾಡದಿರುವುದೇ ಸರಿ : ಸಚಿವ ಆರ್.ವಿ.ದೇಶಪಾಂಡೆ

ಹುಬ್ಬಳ್ಳಿ, ಮಾ.9- ಕುಟುಂಬ ರಾಜಕಾರಣದ ಕುರಿತು ಮಾತನಾಡುವುದನ್ನು ಕಡಿಮೆ ಮಾಡುವುದೇ ಉತ್ತಮ ಎಂದು ಸಚಿವ ಆರ್.ವಿ.ದೇಶಪಾಂಡೆ ಅಭಿಪ್ರಾಯಪಟ್ಟಿದ್ದಾರೆ. ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದು ರಾಜಕೀಯ, ಯಾವುದು [more]

ಹಳೆ ಮೈಸೂರು

ವಕೀಲೆಯನ್ನು ಕೊಲೆ ಮಾಡಿದ್ದ ಆರೋಪಿಯ ಬಂಧನ

ಮಳವಳ್ಳಿ,ಮಾ.9-ಸಾಲವಾಗಿ ಪಡೆದುಕೊಂಡಿದ್ದ ಹಣ ಹಿಂದಿರುಗಿಸದೆ ಕಿರಿಕಿರಿ ಉಂಟು ಮಾಡುತ್ತಿದ್ದ ವಕೀಲೆಯನ್ನು ಕೊಲೆ ಮಾಡಿ ಆಕೆ ಮೈಮೇಲ್ದಿ ಚಿನ್ನಾಭರಣವನ್ನು ತೆಗೆದುಕೊಂಡು ಶವವನ್ನು ಕಬ್ಬಿನ ಗದ್ದೆಗೆ ಬಿಸಾಡಿ ಪರಾರಿಯಾಗಿದ್ದ ಆರೋಪಿಯನ್ನು [more]

ಬೆಂಗಳೂರು

ನಿಯಂತ್ರಣ ತಪ್ಪಿ ಮಲಗಿದ್ದ ಎಳನೀರು ವ್ಯಾಪಾರಿ ಮೇಲೆ ಹರಿದ ವಾಹನ-ಸ್ಥಳದಲ್ಲೇ ಮೃತಪಟ್ಟ ಎಳನೀರು ವ್ಯಾಪಾರಿ

ಬೆಂಗಳೂರು, ಮಾ.8-ವಾಟರ್‍ಟ್ಯಾಂಕರ್ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಫುಟ್‍ಪಾತ್‍ಗೆ ನುಗ್ಗಿ ಮಲಗಿದ್ದ ಎಳನೀರು ವ್ಯಾಪಾರಿ ಮೇಲೆ ಹರಿದ ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹಳೇ ಏರ್ಪೋರ್ಟ್ [more]

ಬೆಂಗಳೂರು

ಗ್ಯಾಸ್ ಸಿಲಿಂಡರ್ ಸೋರಿಕೆ-ಬಾಲಕನ ಸಾವು

ಬೆಂಗಳೂರು, ಮಾ.8- ಮನೆಯಲ್ಲಿ ಅಡುಗೆ ಗ್ಯಾಸ್ ಸಿಲಿಂಡರ್ ಸೋರಿಕೆಯಿಂದಾಗಿ ಉಸಿರುಗಟ್ಟಿ ಬಾಲಕ ಮೃತಪಟ್ಟಿದ್ದು, ಮತ್ತೊಬ್ಬ ಬಾಲಕನ ಸ್ಥಿತಿ ಗಂಭೀರವಾಗಿರುವ ಘಟನೆ ಎಚ್‍ಎಎಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. [more]

ಬೆಂಗಳೂರು

ಸರಗಳ್ಳರಿಂದ ಮಹಿಳೆಯರ ಸರ ಅಪಹರಣ

ಬೆಂಗಳೂರು, ಮಾ.8- ಮನೆ ಮುಂದೆ ಮಹಿಳೆ ನೀರು ಹಾಕುತ್ತಿದ್ದಾಗ ಇಬ್ಬರು ಸರಗಳ್ಳರು ಬೈಕ್‍ನಲ್ಲಿ ಬಂದು 50 ಗ್ರಾಂ ಸರ ಎಗರಿಸಿರುವ ಘಟನೆ ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ [more]

ಬೆಂಗಳೂರು

ಸಿಸಿಬಿ ಪೊಲೀಸರಿಂದ ಕ್ಲಬ್ ಮೇಲೆ ದಾಳಿ-25 ಮಂದಿಯ ಬಂಧನ

ಬೆಂಗಳೂರು, ಮಾ.8- ಕ್ಲಬ್‍ವೊಂದರ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿ ಜೂಜಾಟದಲ್ಲಿ ಪಣಕ್ಕಿಟ್ಟಿದ್ದ 1.12 ಲಕ್ಷ ರೂ. ಹಣವನ್ನು ವಶಪಡಿಸಿಕೊಂಡಿದ್ದಾರೆ. ಬಸವೇಶ್ವರನಗರ ಠಾಣೆ ವ್ಯಾಪ್ತಿಯ 3ನೆ ಬ್ಲಾಕ್, [more]

ಬೆಂಗಳೂರು

ರೌಡಿ ಲಕ್ಷ್ಮಣನ ಕೊಲೆ-ಪೊಲೀಸರಿಂದ ಕಾರ್ಯಾಚರಣೆ

ಬೆಂಗಳೂರು, ಮಾ.8- ರೌಡಿ ಲಕ್ಷ್ಮಣನನ್ನು ಕೊಲೆ ಮಾಡಿ ಪರಾರಿಯಾಗಿರುವ ಆರೋಪಿಗಳ ಬಗ್ಗೆ ಉತ್ತರ ವಿಭಾಗದ ಪೊಲೀಸರಿಗೆ ಸುಳಿವು ಲಭಿಸಿದೆ. ಹೆಣ್ಣಿನ ವಿಚಾರದಲ್ಲಿ ಈತನ ಕೊಲೆ ನಡೆದಿರಬಹುದೆಂದು ಪೊಲೀಸರು [more]

ತುಮಕೂರು

ಅಕ್ರಮವಾಗಿ ಮರಳು ತುಂಬುತ್ತಿದ್ದನ್ನು ಪ್ರಶ್ನಿಸಿದ ಮಹಿಳೆಯ ಮೆಲೆ ಹಲ್ಲೆ

ಕುಣಿಗಲ್, ಮಾ.8- ಜಮೀನಿನಲ್ಲಿ ಅಕ್ರಮವಾಗಿ ಮರಳು ತುಂಬುತ್ತಿದ್ದ ವೇಳೆ ಅದನ್ನು ಪ್ರಶ್ನಿಸಿದ ಜಮೀನಿನ ಮಾಲೀಕರಾದ ಮಹಿಳೆಯರ ಮೇಲೆ ಹಲ್ಲೆ ಮಾಡಿರುವ ಘಟನೆ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ [more]

ತುಮಕೂರು

ದುಷ್ಕರ್ಮಿಗಳಿಂದ ಆಟೋಚಾಲಕನ ಕೊಲೆ

ತುಮಕೂರು, ಮಾ.8- ಹಾಡಹಗಲೇ ನಡುರಸ್ತೆಯಲ್ಲಿ ಭೀಕರವಾಗಿ ಆಟೋಚಾಲಕನನ್ನು ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ವಿಶೇಷ ಪೊಲೀಸ್ ತಂಡ ಬಂಧಿಸಿದೆ. ರಾಜೀವ್‍ಗಾಂಧಿ ನಗರದ ಫಯಾಜ್‍ಪಾಷ ಹಾಗೂ ಇರ್ಫಾನ್ [more]

ಚಿಕ್ಕಮಗಳೂರು

ನಾಗಗೊಂಡನಹಳ್ಳಿ ಗ್ರಾಮದಲ್ಲಿ ಹುಲ್ಲಿನ ಬಣವೆಗಳಿಗೆ ನಿರಂತರ ಬೆಂಕಿ-ಗ್ರಾಮಸ್ಥರ ಆತಂಕ

ಕಡೂರು, ಮಾ.8- ತಾಲ್ಲೂಕಿನ ನಾಗಗೊಂಡನಹಳ್ಳಿ ಗ್ರಾಮದಲ್ಲಿ ನಿರಂತರವಾಗಿ ಹುಲ್ಲಿನ ಬಣವೆಗಳಿಗೆ ರಾತ್ರೋರಾತ್ರಿ ಬೆಂಕಿ ಬಿದ್ದು ಸುಟ್ಟು ಭಸ್ಮವಾಗುತ್ತಿರುವುದರಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಕಳೆದ ಫೆ.25ರಂದು ರಾತ್ರಿ ನಾಗಗೊಂಡನಹಳ್ಳಿಯ ರೈತ [more]

ಬೆಂಗಳೂರು

ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ಮೂವರ ಬಂಧನ

ಬೆಂಗಳೂರು, ಮಾ.7- ನಗರದ ವಿವಿಧ ಕಡೆಗಳಲ್ಲಿ ರಾತ್ರಿ ಮತ್ತು ಹಗಲು ವೇಳೆ ದುಬಾರಿ ಬೆಲೆ ಬಾಳುವ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಮೂವರು ಅಂತಾರಾಜ್ಯ ಕಳ್ಳರನ್ನು ವಿವಿ [more]

ಬೆಂಗಳೂರು

ಇಬ್ಬರು ಸರಗಳ್ಳರನ್ನು ಬಂಧಿಸಿದ ಪೊಲೀಸರು

ಬೆಂಗಳೂರು, ಮಾ.7- ನಗರದ ವಿವಿಧ ಕಡೆ ಬೈಕ್‍ಗಳಲ್ಲಿ ಸುತ್ತಾಡುತ್ತ ಒಂಟಿಯಾಗಿ ಓಡಾಡುವ ಮಹಿಳೆಯರಿಗೆ ಚಾಕು ತೋರಿಸಿ ಬೆದರಿಸಿ ಅವರ ಸರಗಳನ್ನು ಎಗರಿಸುತ್ತಿದ್ದ ತಮಿಳುನಾಡು ರಾಜ್ಯದ ಇಬ್ಬರು ಸರಗಳ್ಳರನ್ನು [more]

ಬೆಂಗಳೂರು

ಪತಿ ಹತ್ಯೆ ಸಂಬಂಧ ಪತ್ನಿ ಮತ್ತು ಸ್ನೇಹಿತನ ಬಂಧನ

ಬೆಂಗಳೂರು, ಮಾ.7- ನಿಗೂಢವಾಗಿದ್ದ ಕೊಲೆ ರಹಸ್ಯವನ್ನು ಭೇದಿಸಿರುವ ದೊಡ್ಡಬಳ್ಳಾಪುರ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಕಳೆದ ಫೆ.26ರಂದು ಉಜ್ಜನಿ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಕೊಲೆಯಾಗಿದ್ದ ಉಮೇಶ್ ಎಂಬುವವರ ಹತ್ಯೆ [more]

ಬೆಂಗಳೂರು

ದ್ವಿಚಕ್ರ ವಾಹನಕ್ಕೆ ಕ್ಯಾಂಟರ್ ಡಿಕ್ಕಿ-ಘಟನೆಯಲ್ಲಿ ಬಾಲಕಿಯ ಸಾವು

ಬೆಂಗಳೂರು, ಮಾ.7- ಶಾಲೆಯಿಂದ ಇಬ್ಬರು ಮಕ್ಕಳನ್ನು ಸ್ಕೂಟರ್‍ನಲ್ಲಿ ತಾಯಿ ಕರೆದುಯೊತ್ತಿದ್ದಾಗ ಹಿಂದಿನಿಂದ ಬಂದ ಕ್ಯಾಂಟರ್ ಡಿಕ್ಕಿ ಹೊಡೆದ ಪರಿಣಾಮ ಮಗಳು ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ಮಲ್ಲೇಶ್ವರ [more]

ಬೆಂಗಳೂರು

ದುಷ್ಕರ್ಮಿಗಳಿಂದ ರೌಡಿಯ ಭೀಕರ ಕೊಲೆ

ಬೆಂಗಳೂರು, ಮಾ.7- ಕುಖ್ಯಾತ ರೌಡಿ ಲಕ್ಷ್ಮಣ್ (40)ನನ್ನು ನಡುರಸ್ತೆಯಲ್ಲೇ ದುಷ್ಕರ್ಮಿಗಳು ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿರುವ ಘಟನೆ ಇಂದು ಮಧ್ಯಾಹ್ನ ಮಹಾಲಕ್ಷ್ಮಿಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. [more]

ತುಮಕೂರು

ಪೊಲೀಸರಿಂದ ಅಕ್ರಮವಾಗಿ ಜಮೀನಿನಲ್ಲಿ ಶೇಖರಣೆ ಮಾಡಿದ್ದ ಮರಳು ವಶ

ಕೊರಟಗೆರೆ, ಮಾ.7-ಅಕ್ರಮವಾಗಿ ಜಮೀನಿನಲ್ಲಿ ದಾಸ್ತಾನು ಮಾಡಲಾಗಿದ್ದ ಅಡ್ಡೆ ಮೇಲೆ ಪಿಎಸ್‍ಐ ಮಂಜುನಾಥ ನೇತೃತ್ವದ ಪೊಲೀಸರ ತಂಡ ದಾಳಿ ಮಾಡಿ 3 ಟ್ರಾಕ್ಟರ್, ಒಂದು ಜೆಸಿಬಿ ವಶಪಡಿಸಿಕೊಂಡಿದೆ. ಖಾಸಗಿ [more]

ಹಾಸನ

ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ-ಸ್ಥಳದಲ್ಲೇ ಸಾವನ್ನಪ್ಪಿದ ಬೈಕ್ ಸವಾರ

ಬೇಲೂರು, ಮಾ.7- ಚಾಲಕನ ನಿಯಂತ್ರಣ ತಪ್ಪಿ ಬೈಕ್ ವಿದ್ಯುತ್ ಕಂಬಕ್ಕೆ ಗುದ್ದಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೆ ಮೃತಪಟ್ಟು, ಮತ್ತೊಬ್ಬರ ಸ್ಥಿತಿ ಚಿಂತಾಜನಕವಾಗಿರುವ ಘಟನೆ ಅರೇಹಳ್ಳಿ ಪೊಲೀಸ್ [more]

ತುಮಕೂರು

ದುಷ್ಕರ್ಮಿಗಳಿಂದ ರೌಡಿಯ ಬರ್ಬರ ಕೊಲೆ

ತುಮಕೂರು, ಮಾ.7- ಬೈಕ್‍ನಲ್ಲಿ ಹೋಗುತ್ತಿದ್ದ ರೌಡಿ ಶೀಟರ್‍ನನ್ನು ಹಿಂಬಾಲಿಸಿಕೊಂಡು ಬಂದು ಅಡ್ಡಗಟ್ಟಿದ ಗುಂಪೋoದು ಮನಬಂದಂತೆ ಚಾಕುವಿನಿಂದ ಇರಿದು ನಡುರಸ್ತೆಯಲ್ಲೇ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ತಿಲಕ್‍ಪಾರ್ಕ್ ಪೊಲೀಸ್ [more]