ಕ್ರೀಡೆ

ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ ಯುವರಾಜ್ ಸಿಂಗ್: ನೋವಿನಿಂದಲೇ ಕ್ರಿಕೆಟ್ಗೆ ವಿದಾಯ ಹೇಳಿದ ಸಿಕ್ಸರ್ ಕಿಂಗ್

ಟೀಂ ಇಂಡಿಯಾದ ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಕೊನೆಗೂ ತಮ್ಮ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದಾರೆ. ಸುದೀರ್ಘ 19 ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ ಯುವಿ [more]

ಕ್ರೀಡೆ

ಟೀಂ ಇಂಡಿಯಾದ ಗೆಲುವಿಗೆ ಬೌಲರ್ಸ್ಗಳೇ ಕಾರಣ :ಮತ್ತೊಮ್ಮೆ ಮ್ಯಾಚ್ ವಿನ್ನರ್ಸ್ ಆದ ಟೀಂ ಇಂಡಿಯಾ ಬೌಲರ್ಸ್

ನಿನ್ನೆ ಟೀಂ ಇಂಡಿಯಾ ಕಾಂಗರೂಗಳ ವಿರುದ್ಧ ಭರ್ಜರಿ ಗೆಲುವು ದಾಖಲಿಸಲು ಕಾರಣವಾಗಿದ್ದು ಟೀಂ ಇಂಡಿಯಾ ಬೌಲರರ್ಸ್ಗಳು . ರನ್ ಹೊಳೆ ಹರಿಯುವ ಬ್ಯಾಟ್ಸ್ಮನ್ಗಳಿಗೆ ನೆರವಾಗುವ ಒವೆಲ್ ಅಂಗಳದಲ್ಲಿ [more]

ಕ್ರೀಡೆ

ಒವೆಲ್ ಅಂಗಳದಲ್ಲಿ ರನ್ ಶಿಖರ ಕಟ್ಟಿದ ಧವನ್ ; ಧವನ್ ಡೆಡ್ಲಿ ಬ್ಯಾಟಿಂಗ್ಗೆ ಕಾಂಗರೂಗಳು ಧೂಳಿಪಟ

ಟೀಂ ಇಂಡಿಯಾದ ಡ್ಯಾಶಿಂಗ್ ಓಪನರ್ ಶಿಖರ್ ಧವನ್ ತಮ್ಮ ತಾಕತ್ತೆನೆಂಬುದನ್ನ ಪ್ರೂವ್ ಮಾಡಿದ್ದಾರೆ. ಕಾಂಗರೂಗಳ ವಿರುದ್ಧದ ಎರಡನೇ ವಿಶ್ವಯುದ್ದದ್ದಲ್ಲಿ ಧವನ್ ಜಬರ್ಧಸ್ತ್ ಬ್ಯಾಟಿಂಗ್ ಮಾಡಿ ಕೊನೆಗೂ ತಮ್ಮ [more]

ಕ್ರೀಡೆ

ಕಾಂಗರೂಗಳನ್ನ ಬೇಟೆಯಾಡಿದ ಕೊಹ್ಲಿ ಸೈನ್ಯ ಜಯಭೇರಿ ಧವನ್ ಸೆಂಚೂರಿ ಕಾಂಗರೂಗಳಿಗೆ ಕಿರಿಕಿರಿ..!

ಕೊಹ್ಲಿ ಸೈನ್ಯ ವಿಶ್ವ ಯುದ್ದದ್ದ ಕಾಂಗರೂಗಳನ್ನ ಭರ್ಜರಿಯಾಗಿ ಬೇಟೆಯಾಡಿದೆ. ಮೊದಲ ಪಂದ್ಯದಲ್ಲಿ ಹರಿಣಗಳನ್ನ ಬೇಟೆಯಾಡಿದ್ದ ಟೀಂ ಇಂಡಿಯಾ ಸತತ ಎರಡನೇ ಗೆಲುವು ದಾಖಲಿಸಿ ಕಾಂಗರೂಗಳ ಗೆಲುವಿನ ಓಟಕ್ಕೆ [more]

ಕ್ರೀಡೆ

ಭಾರತ ಆಸ್ಟ್ರೇಲಿಯಾ ವಿಶ್ವಕಪ್ ಇತಿಹಾಸ : ಮಹಾಸಂಗ್ರಾಮದಲ್ಲಿ ಆಸಿಸ್ನದ್ದೆ ದರ್ಬಾರ್

ವಿಶ್ವಕಪ್ನಲ್ಲಿ ಟೀಂ ಇಂಡಿಯಾ ಮತ್ತು ಆಸ್ಟ್ರೇಲಿಯಾ ತಂಡಗಳು ಮದಗಜಗಳಂತೆ ರಣಾಂಗಣದಲ್ಲಿ ಹೋರಾಡಿವೆ. ವಿಶ್ವಕಪ್‍ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ಟಾಪ್ ಐದು ರೋಚಕ ಕದನಗಳ್ಯಾವು ಅನ್ನೋದನ್ನ ನೋಡೋಣ [more]

ಕ್ರೀಡೆ

ಒವೆಲ್ ಅಂಗಳದಲ್ಲಿ ಇಂದು ಇಂಡೋ-ಆಸಿಸ್ ಫೈಟ್..! ಬದ್ಧ ವೈರಿಗಳ ನಡುವೆ ಹೈವೋಲ್ಟೇಜ್ ಮ್ಯಾಚ್..!

ಇಡೀ ಕ್ರಿಕೆಟ್ ಜಗತ್ತೆ ಕಾತರದಿಂದ ಎದುರು ನೋಡುತ್ತಿರೋ ಇಂಡೋ -ಆಸಿಸ್ ಫೈಟ್ಗೆ ಕೌಂಟ್ ಡೌನ್ ಶುರುವಾಗಿದೆ. ವಿಶ್ವ ಕ್ರಿಕೆಟ್ನಲ್ಲಿ ಬಲಿಷ್ಠ ತಂಡಗಳಾಗಿ ಗುರುತಿಸಿಕೊಂಡಿರುವ ಟೀಂ ಇಂಡಿಯಾ ಮತ್ತು [more]

ಕ್ರೀಡೆ

ಇಂದು ವಿಶ್ವಕಪ್ನಲ್ಲಿ : ಇಂಗ್ಲೆಂಡ್ಗೆ ಬಾಂಗ್ಲಾ ಟೈಗರ್ಸ್ ಚಾಲೆಂಜ್:ಕಿವೀಸ್ ವಿರುದ್ಧ ಕ್ರಿಕೆಟ್ ಶಿಶು ಅಫ್ಘಾನ್ ಸೆಣಸು

ವಿಶ್ವಕಪ್ ಟೂರ್ನಿಯ ಇಂದಿನ ಪಂದ್ಯದಲ್ಲಿ ನಾಲ್ಕು ತಂಡಗಳು ಗೆಲುವಿಗಾಗಿ ಹೋರಾಟ ನಡೆಸುತ್ತಿವೆ. ಇಂದಿನ ಮೊದಲ ಪಂದ್ಯದಲ್ಲಿ ಅತಿಥೇಯ ಇಂಗ್ಲೆಂಡ್- ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗ್ತಿದ್ರೆ. 2ನೇ ಪಂದ್ಯದಲ್ಲಿ ಕ್ರಿಕೆಟ್ [more]

ಕ್ರೀಡೆ

ಕಾಂಗರೂಗಳನ್ನ ಬೇಟೆಗೆ ಸಜ್ಜಾಗ್ತಿದೆ ಕೊಹ್ಲಿ ಸೈನ್ಯ : ಫಿಂಚ್ ಪಡೆಯನ್ನ ಪಂಕ್ಚರ್ ಮಾಡುತ್ತಾ ಬ್ಲೂ ಬಾಯ್ಸ್

ವಿರಾಟ್ ನೇತೃತ್ವದ ಟೀಂ ಇಂಡಿಯಾ ಈಗ ಫುಲ್ ಜೋಶ್ನಲ್ಲಿದೆ. ಮೊನ್ನೆ ಸೌಥಾಂಪ್ಟನ್ ಅಂಗಳದಲ್ಲಿ ಹರಿಣಗಳನ್ನ ಭರ್ಜರಿಯಾಗಿ ಬೇಟೆಯಾಡಿದ್ದ ಕೊಹ್ಲಿ ಸೈನ್ಯ ಇದೀಗ ಕಾಂಗರೂಗಳನ್ನ ಬೇಟೆಯಾಡಲು ಸಜ್ಜಾಗುತ್ತಿದೆ. ಮೊದಲ [more]

ಕ್ರೀಡೆ

ಮಹೇಂದ್ರನ ಬೆಂಬಲಕ್ಕೆ ನಿಂತ ಭಾರತ: ಐಸಿಸಿಗೆ ಅಭಿಮಾನಿಗಳಿಂದ ಮಂಗಳಾರತಿ

ಎಂ.ಎಸ್.ಧೋನಿ, ವಿಕೆಟ್ ಹಿಂದೆ ಟೀಮ್ ಇಂಡಿಯಾದ ತೆಡೆಗೋಡೆಯಾಗಿ ನಿಲ್ಲುವ ಕಾವಲುಗಾರ.. ತಂಡ ಸಂಕಷ್ಟದಲ್ಲಿದ್ದಾಗ ನೆರವಿಗೆ ಬರೋ ಆಪದ್ಬಾಂಧವ. ಜೊತೆಗೆ ತಂಡವನ್ನ ಗೆಲುವಿನ ದಡ ಸೇರಿಸೋ ನಾವಿಕ.. ಹೀಗೆ [more]

ಕ್ರೀಡೆ

ಸ್ಟಾರ್ಕ್ ಮಿಂಚು, ಕೌಲ್ಟರ್ ಕೌಂಟರ್ ಅಟ್ಯಾಕ್ ಆಸಿಸ್‍ಗೆ ರೋಚಕ ಗೆಲುವು

ನಾಟಿಂಗ್ಯಾಮ್‍ನಲ್ಲಿ ವಿಶ್ವಕಪ್ ಪಂದ್ಯದಲ್ಲಿ ಹಾಲಿಚಾಂಪಿಯನ್ ಆಸ್ಟ್ರೇಲಿಯಾ ವೆಸ್ಟ್‍ಇಂಡೀಸ್ ವಿರುದ್ಧ ರೋಚಕ 15 ರನ್‍ಗಳ ಗೆಲುವು ದಾಖಲಿಸಿದೆ. ಟಾಸ್ ಗೆದ್ದ ವೆಸ್ಟ್‍ಇಂಡೀಸ್ ಫೀಲ್ಡಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ [more]

ಕ್ರೀಡೆ

ಧೋನಿಯ ಗ್ಲೌಸ್ನಲ್ಲಿರುವ ಸೇನೆಯ ಚಿಹ್ನೆಯನ್ನ ತೆಗೆದು ಹಾಕಿ: ಬಿಸಿಸಿಐಗೆ ಐಸಿಸಿ ಸೂಚನೆ

ಟೀಂ ಇಂಡಿಯಾದ ಮಿಸ್ಟರ್ ಕೂಲ್ ಧೋನಿಯ ಗ್ಲೌಸ್‍ನಿಂದ ಸೇನೆಯ ಚಿಹ್ನೆಯನ್ನ ತೆಗೆದು ಹಾಕುವಂತೆ ಐಸಿಸಿ ಬಿಸಿಸಿಯ ಸೂಚಿಸಿದೆ. ಮೊನ್ನೆ ಸೌಥಾಂಪ್ಟನ್‍ನಲ್ಲಿ ದ.ಆಫ್ರಿಕಾ ವಿರುದ್ಧದ ಮೊದಲ ಪಂದ್ಯದಲ್ಲಿ ಎಂಎಸ್. [more]

ಕ್ರೀಡೆ

ಹರಿಣಗಳನ್ನ ಭರ್ಜರಿ ಬೇಟೆಯಾಡಿದ ಕೊಹ್ಲಿ ಸೈನ್ಯ ಶುಭಾರಂಭ

2019ರ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಶುಭಾರಂಭ ಮಾಡಿದೆ. ಸೌತ್ಆಫ್ರಿಕಾ ವಿರುದ್ಧದ ಮೊದಲ ಪಂದ್ಯದಲ್ಲಿ ಬೌಲಿಂಗ್ ಹಾಗೂ ಬ್ಯಾಟಿಂಗ್‌ನಲ್ಲಿ ಮಿಂಚಿದ ಟೀಂ ಇಂಡಿಯಾ ಇನ್ನೂ15 ಎಸೆತ ಬಾಕಿ [more]

ಕ್ರೀಡೆ

ಸಿಂಹಳೀಯರ ಘರ್ಜನೆಗೆ ಅಫ್ಘಾನ್ ಸೈಲೆಂಟ್

ಅದ್ಬುತ ಬೌಲಿಂಗ್ ದಾಳಿ ನಡೆಸಿದ ಮಿಂಚಿದ ಅಫ್ಘಾನಿಸ್ತಾನ ತಂಡ ಬ್ಯಾಟಿಂಗ್‌ನಲ್ಲಿ ಎಡವಿದ ಕಾರಣ ಸೋಲಿಗೆ ಶರಣಾಗಿದೆ. ವಿಶ್ವಕಪ್ ಲೀಗ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು 201 ರನ್‌ಗೆ ಆಲೌಟ್ [more]

ಕ್ರೀಡೆ

ವಿಶ್ವ ಯುದ್ದದಲ್ಲಿ ಪೇಸರ್ಸ್ಗಳ ದರ್ಬಾರ್: ಮೊದಲು ಬ್ಯಾಟಿಂಗ್ ಮಾಡಿದ ತಂಡಗಳಿಗೆ ಕಾದಿತ್ತು ಶಾಕ್

ಆಂಗ್ಲರ ನಾಡಲ್ಲಿ ನಡೆಯುತ್ತಿರುವ ವಿಶ್ವಕಪ್ ಮಹಾ ಸಂಗ್ರಾಮ ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಿದೆ. ಟೂರ್ನಿಯ ಆರಂಭದ ಐದು ಪಂದ್ಯಗಳಲ್ಲಿ ಪೇಸರ್ಸ್ಗಳು ದರ್ಬಾರ್ ನಡೆಸಿದ್ರು. ಈ ಎಲ್ಲ ಪಂದ್ಯಗಳಲ್ಲಿ ಏಷ್ಯಾ [more]

ಕ್ರೀಡೆ

ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಶುಭಾರಂಭ

ಬ್ರಿಸ್ಟೋಲ್: ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತನ್ನ ಘನತೆಗೆ ತಕ್ಕಂತೆ ಪ್ರದರ್ಶನ ತೋರಿದ್ದು, ಆಫ್ಘಾನಿಸ್ತಾನ ವಿರುದ್ಧ 7 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ ಫಿಂಚ್ ಬಳಗ [more]

ಕ್ರೀಡೆ

ಮ್ಯಾಟ್ ಹೆನ್ರಿ, ಫರ್ಗ್ಯೂಸನ್ ದಾಳಿಗೆ ಲಂಕಾ ವಿಲ ವಿಲ: ಸಿಂಹಳೀಯರ ಕಿವಿ ಹಿಂಡಿದ ಕಿವೀಸ್ ಪೇಸರ್ಸ್

ಕೇನ್ ವಿಲಿಯಮ್ಸನ್ ನೇತೃತ್ವದ ನ್ಯೂಜಿಲೆಂಡ್ ತಂಡ ತನ್ನ ಮೊದಲ ಪಂದ್ಯದಲ್ಲಿ ಲಂಕಾ ಕಿವಿ ಹಿಂಡಿ ಸುಲಭ ಗೆಲುವು ಸಾಧಿಸಿ ಶುಭಾರಂಭ ಮಾಡಿದೆ. ಹಾಗಾದ್ರೆ ಬನ್ನಿ ನಿನ್ನೆ ಸೋಫಿಯಾ [more]

ಕ್ರೀಡೆ

ಟೀಮ್ ಇಂಡಿಯಾ ಗೊಂದಲಕ್ಕೆ ಸಿಕ್ತು ಪರಿಹಾರ..!:ನಾಲ್ಕನೇ ಕ್ರಮಾಂಕಕ್ಕೆ ಕೆ.ಎಲ್.ರಾಹುಲ್ ಫಿಕ್ಸ್..!

ಕೊನೆಗೂ ಟೀಂ ಇಂಡಿಯಾ ನಿಟ್ಟುಸಿರು ಬಿಟ್ಟಿದೆ. ವಿಶ್ವಕಪ್ ಮಹಾ ಸಮರಕ್ಕೂ ಮುನ್ನ ಮೊನ್ನೆ ಬಾಂಗ್ಲಾ ವಿರುದ್ಧ ಅಭ್ಯಾಸ ಪಂದ್ಯದಲ್ಲಿ ಭರ್ಜರಿ ಜಯ ಗಳಿಸುವ ಮೂಲಕ ನಿಟ್ಟಿಸಿರು ಬಿಟ್ಟಿತ್ತು. [more]

ಕ್ರೀಡೆ

ಸಿಂಹಳೀಯರ ಕಿವಿ ಹಿಂಡುತ್ತಾ ಕಿವೀಸ್

12ನೇ ವಿಶ್ವಕಪ್ ಮಹಾಸಮರದಲ್ಲಿ ಇಂದು ನಾಲ್ಕು ತಂಡಗಳು ಮುಖಾಮುಖಿಯಾಗುತ್ತಿವೆ. ಕಾರ್ಡಿಯಫ್ನ ಸೊಫಿಯಾ ಗಾರ್ಡನ್ಸ್ ಅಂಗಳದಲ್ಲಿ ಬ್ಲ್ಯಾಕ್ ಹಾರ್ಸ್ ಖ್ಯಾತಿಯ ನ್ಯೂಜಿಲೆಂಡ್-ಶ್ರೀಲಂಕಾ ತಂಡಗಳು ಕಾದಾಟ ನಡೆಸಲಿವೆ. ವಿಶ್ವಕಪ್ ಶುಭಾರಂಭದ [more]

ಕ್ರೀಡೆ

ವಿಶ್ವಕಪ್ನಲ್ಲಿ ಆಲ್ರೌಂಡರ್ಗಳ ದರ್ಬಾರ್ :ಮಹಾ ಸಂಗ್ರಾಮದಲ್ಲಿ ಅಲ್ಲ್ರೌಂಡರ್ಗಳೇ ಮ್ಯಾಚ್ ವಿನ್ನರ್ಸ್

ಇಡೀ ಕ್ರಿಕೆಟ್ ಜಗತ್ತೆ ಕಾತರದಿಂದ ಕಾಯುತ್ತಿದ್ದ ವಿಶ್ವಕಪ್ ಟೂರ್ನಿಗೆ ಅದ್ದೂರಿ ಚಾಲನೆ ಸಿಕ್ಕಿದೆ. ಆಂಗ್ಲರ ನಾಡಲ್ಲಿ ನಡೆಯುತ್ತಿರುವ ಈ ಬಾರಿಯ ವಿಶ್ವಕಪ್ ಆಲ್ರೌಂಡ ರ್ಗಳ ವಿಶ್ವಕಪ್ ಅಂದ್ರೆ [more]

ಕ್ರೀಡೆ

ಕೆರೆಬಿಯನ್ನರ ಎದುರು ಕೆರಳದ ಪಾಕ್‍ಗೆ ಹೀನಾಯ ಸೋಲು..!

ವಿಶ್ವಕಪ್ನ ಮಹಾ ಯುದ್ದದ ಎರಡನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ ಪಾಕಿಸ್ತಾನ ವಿರುದ್ಧ ಭರ್ಜರಿ ಸುಲಭ ಗೆಲುವು ದಾಖಲಿಸಿದೆ. ಹಾಗಾದ್ರೆ ಬನ್ನಿ ಪಾಕ್ ವಿಂಡೀಸ್ ಕದನ ಹೇಗಿತ್ತು [more]

ಕ್ರೀಡೆ

ವಿಶ್ವಕಪ್ ಉದ್ಘಾಟನಾ ಪಂದ್ಯದಲ್ಲಿ ನಡೆದಿದೆ ಅಚ್ಚರಿ ಘಟನೆ

ಲಂಡನ್: ಆತಿಥೇಯ ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಉದ್ಘಾಟನಾ ಪಂದ್ಯದಲ್ಲಿ ಅಚ್ಚರಿಯ ಘಟನೆ ಒಂದು ನಡೆದಿದೆ. ಓವೆಲ್ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ [more]

ಕ್ರೀಡೆ

ವಿಶ್ವಕಪ್ ಮಹಾಸಂಗ್ರಾಮದಲ್ಲಿ ಇಂದು ಪಾಕ್- ವಿಂಡೀಸ್ ಕಾದಾಟ

ವಿಶ್ವಕಪ್ ಮಹಾಸಂಗ್ರಾಮದ ಎರಡನೇ ಪಂದ್ಯದಲ್ಲಿ ಇಂದು ಸರ್ಫಾರಾಜ್ ನೇತೃತ್ವದ ಪಾಕಿಸ್ತಾನ ತಂಡ ವೆಸ್ಟ್ ಇಂಡೀಸ್ ತಂಡವನ್ನ ಎದುರಿಸಲಿದೆ. ವಿಶ್ವ ಕ್ರಿಕೆಟ್‍ನಲ್ಲಿ ಬಲಿಷ್ಠ ತಂಡಗಳಾಗಿ ಗುರುತಿಸಿಕೊಂಡಿರುವ ವೆಸ್ಟ್ ಇಂಡೀಸ್ [more]

ಕ್ರೀಡೆ

ಆತಿಥೇಯ ಇಂಗ್ಲೆಂಡ್ ಶುಭಾರಂಭ: ಹರಿಣಗಳನ್ನ ಬೇಟೆಯಾಡಿದ ಆಂಗ್ಲರು

ಲಂಡನ್: ಬೆನ್‍ಸ್ಟೋಕ್ಸ್ ಅವರ ಆಲ್‍ರೌಂಡ್ ಆಟದ ನೆರವಿನಿಂದ ಆತಿಥೇಯ ಇಂಗ್ಲೆಂಡ್ ತಂಡ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ 104 ರನ್‍ಗಳ ಭರ್ಜರಿ ಗೆಲುವು ದಾಖಲಿಸುವ ಮೂಲಕ ವಿಶ್ವಕಪ್‍ನಲ್ಲಿ [more]

ಕ್ರೀಡೆ

ಮಹಾ ಯುದ್ದಕ್ಕೆ ಸಜ್ಜಾಗಿವೆ ಬಲಿಷ್ಠ ತಂಡಗಳು: ವಿಶ್ವಕಪ್ನಲ್ಲಿ ಸೆಮಿಫೈನಲ್ಗೆ ಹೋಗುವ ತಂಡಗಳು ಯಾವುದು ?

ಇಡೀ ಜಗತ್ತೆ ಕಾತರದಿಂದ ಕಾಯುತ್ತಿರುವ ವಿಶ್ವಕಪ್ಗೆ ಇನ್ನು ಒಂದು ದಿನ ಬಾಕಿ ಇದೆ. ಈ ಬಾರಿ ವಿಶ್ವಕಪ್ ಯಾರು ಗೆಲ್ತಾರೆ ಅನ್ನೋದನ್ನ ಹೇಳೋದು ಕಷ್ಟ ಆದ್ರೆ ಸೆಮಿಫೈನಲ್ಗೆ [more]

ಕ್ರೀಡೆ

ವಿಶ್ವ ಯುದ್ದ ಗೆಲ್ಲುವ ಕನಸಿನಲ್ಲಿ ಕ್ಯಾಪ್ಟನ್ ಕೊಹ್ಲಿ: ಸವಾಲು ಮೆಟ್ಟಿನಿಂತು ವಿಶ್ವವನ್ನೆ ಆಳ್ತಾರಾ ವಿರಾಟ್ ?

ವಿರಾಟ್ ಕೊಹ್ಲಿ ಟೀಂ ಇಂಡಿಯಾದ ರನ್ ಮಷೀನ್. ವಿಶ್ವದ ಎಲ್ಲ ಮೈದಾನಗಳಲ್ಲೂ ರನ್ ಮಳೆಯನ್ನ ಹರಿಸಿ ದಿಗ್ಗಜರ ದಾಖಲೆಗಳನ್ನೆ ಪೀಸ್ ಪೀಸ್ ಮಾಡಿ ಇಡೀ ವಿಶ್ವ ಕ್ರಿಕೆಟ್ಟೆ [more]