ರಾಷ್ಟ್ರೀಯ

ಮುಂದುವರಿದ ತ್ರಿವಳಿ ತಲಾಕ್

ಮುಝಫರ್‍ನಗರ್, ಆ.8-ಮುಸ್ಲಿಂ ಮಹಿಳೆಯರಿಗೆ ವೈವಾಹಿಕ ಬದುಕಿನಲ್ಲಿ ರಕ್ಷಣೆ ನೀಡುವ ತ್ರಿವಳಿ ತಲಾಖ್ ನಿಷೇಧ ಅಧಿನಿಯಮವನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದ್ದರೂ ಸ್ಥಳದಲ್ಲೇ ವಿವಾಹ ವಿಚ್ಛೇದನ ನೀಡುವ ಪದ್ಧತಿ ಮುಂದುವರೆದಿದೆ. [more]

ರಾಷ್ಟ್ರೀಯ

ಕೇಂದ್ರ ಸರ್ಕಾರ 370ನೇ ವಿಧಿ ರದ್ದುಗೊಳಿಸಿದ ಹಿನ್ನಲೆ-ಸರ್ಕಾರದ ಕ್ರಮದ ವಿರುದ್ಧ ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಕೆ

ನವದಹೆಲಿ, ಆ.8-ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಭಾರತೀಯ ಸಂವಿಧಾನದ 370ನೇ ವಿಧಿ ರದ್ದುಗೊಳಿಸಿದ ನಂತರ ಅಲ್ಲಿ ನಿರ್ಬಂಧಗಳು ಮತ್ತು ಇತರೆ ಕಠಿಣ ಕ್ರಮಗಳನ್ನು ಕೇಂದ್ರ [more]

ರಾಷ್ಟ್ರೀಯ

ರಾಮಜನ್ಮ ಭೂಮಿ-ಬಾಬರಿ ಮಸೀದಿ ಭೂ ವಿವಾದ ಪ್ರಕರಣ-ಮೂರನೇ ದಿನವೂ ಮುಂದುವರಿದ ವಿಚಾರಣೆ

ನವದೆಹಲಿ, ಆ.8- ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಜನ್ಮ ಭೂಮಿ-ಬಾಬರಿ ಮಸೀದಿ ಭೂ ವಿವಾದ ಪ್ರಕರಣದ ವಿಚಾರಣೆಯನ್ನು ಸುಪ್ರೀಂಕೋರ್ಟ್ ಮೂರನೆ ದಿನವಾದ ಇಂದು ಕೂಡ ಮುಂದುವರಿಸಿದೆ. ಮುಖ್ಯ ನ್ಯಾಯಮೂರ್ತಿ [more]

ರಾಷ್ಟ್ರೀಯ

ನೆರವಿಗೆ ದಾವಿಸಿದ್ದ ದೋಣಿ ಮುಳುಗಿ 9 ಮಂದಿ ಜಲಸಮಾಧಿ

ಸಾಂಗ್ಲಿ, ಆ.8- ಮಹಾರಾಷ್ಟ್ರದ ವಿವಿಧ ಜಿಲ್ಲೆಗಳಲ್ಲಿ ಜಲಪ್ರಳಯದಿಂದ ಸಾವು-ನೋವು ಸಂಭವಿಸಿರುವಾಗಲೇ ಸಾಂಗ್ಲಿ ಜಿಲ್ಲೆಯ ಪ್ರವಾಹದಲ್ಲಿ ಸಿಲುಕಿದ್ದ ಸಂತ್ರಸ್ತರ ನೆರವಿಗೆ ದಾವಿಸಿದ್ದ ದೋಣಿಯೊಂದು ಮುಳುಗಿ 9 ಮಂದಿ ಜಲಸಮಾಧಿಯಾಗಿರುವ [more]

ರಾಷ್ಟ್ರೀಯ

ಮಹಾಮಳೆಯ ಆರ್ಭಟಕ್ಕೆ ಜನಜೀವನ ಆಯೋಮಯ

ಮುಂಬೈ/ನಾಸಿಕ್, ಆ.4- ದೇಶದ ವಾಣಿಜ್ಯ ರಾಜಧಾನಿ ಮುಂಬೈ, ಪಾಲ್ಭರ್. ನಾಸಿಕ್ ಸೇರಿದಂತೆ ವಿವಿಧೆಡೆ ಮುಂದುವರಿದ ಮಹಾಮಳೆಯ ಆರ್ಭಟಕ್ಕೆ ಜನಜೀವನ ಆಯೋಮಯವಾಗಿದೆ. ವಾಹನಗಳು ಮತ್ತು ರೈಲು ಸಂಚಾರ ಸ್ಥಗಿತಗೊಂಡಿದ್ದು [more]

ಅಂತರರಾಷ್ಟ್ರೀಯ

ಅಮೆರಿಕಾದಲ್ಲಿ ಅಭಿವೃದ್ಧಿಗೊಳಿಸಲಾಗಿರುವ ಎಲೆಕ್ಟ್ರಿಕ್ ಏರ್‍ಕ್ರಾಪ್ಟ್

ಟೆಕ್ಸಾಸ್,ಆ.4- ಸ್ಕೂಟರ್, ಕಾರು ಮತ್ತು ಬಸ್ಸುಗಳು ವಿದ್ಯುತ್‍ಮಯವಾಗುತ್ತಿವೆ. ಹಾಗೆಯೇ ಪರಿಸರ ಸ್ನೇಹಿ ವಿದ್ಯುತ್ ವಾಹನಗಳು ಜನಪ್ರಿಯವಾಗುತ್ತಿವೆ. ಇದೇ ವೇಳೆ ವಿದ್ಯುತ್‍ನಿಂದ ಚಲಿಸುವ ಪುಟ್ಟ ವಿಮಾನವೊಂದನ್ನು ಅಮೆರಿಕದಲ್ಲಿ ಅಭಿವೃದ್ದಿಗೊಳಿಸಲಾಗಿದೆ. [more]

ಅಂತರರಾಷ್ಟ್ರೀಯ

ಇಂಗ್ಲೆಂಡ್‍ನಲ್ಲಿ ಗೋಚರಿಸಿದ ಬೃಹತ್ ಗಾತ್ರದ ಜೆಲ್ಲಿ ಫಿಶ್

ಲಂಡನ್,ಆ.4- ಅಗಾಧ ಜಲರಾಶಿಯ ಸಮುದ್ರ ಒಡಲು ವಿಸ್ಮಯಗಳ ಕಡಲು. ಸಾಗರಗಳಲ್ಲಿ ಅನೇಕಾನೇಕ ಅಪರೂಪದ ಮತ್ಸ್ಯ ಸಂಕುಲಗಳಿವೆ. ಇದಕ್ಕೆ ಪುರಾವೆ ಎಂಬಂತೆ ಇಂಗ್ಲೆಂಡ್‍ನಲ್ಲಿ ಬೃಹತ್ ಗಾತ್ರದ ಜೆಲ್ಲಿ ಫಿಶ್ [more]

ರಾಷ್ಟ್ರೀಯ

ದೇಶದ ವಿವಿಧೆಡೆ ಕುಂಭದ್ರೋಣ ಮಳೆ-ಜನಜೀವನ ಅಸ್ತವ್ಯಸ್ತ

ಮುಂಬೈ/ವಡೋದರಾ/ಜೈಪುರ, ಆ. 3- ದೇಶದ ವಿವಿಧೆಡೆ ಕುಂಭದ್ರೋಣ ಮಳೆಯಿಂದಾಗಿ ಸಾವು-ನೋವು ಸಂಭವಿಸಿದ್ದು, ಅಪಾರ ಪ್ರಮಾಣದ ಹಾನಿಯಾಗಿದೆ. ವರುಣನ ಆರ್ಭಟದಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಮಹಾರಾಷ್ಟ್ರ, ಗುಜರಾತ, ರಾಜಸ್ತಾನ ಮತ್ತು [more]

ರಾಷ್ಟ್ರೀಯ

ಭಾರತದಲ್ಲಿ ರಾಜಾಶ್ರಯ ಕೋರಿದ್ದ ಮಾಲ್ಡೀವ್ಸ್‍ನ ಮಾಜಿ ಉಪಾಧ್ಯಕ್ಷ ಗಫುರ್-ಸೂಕ್ತ ದಾಖಲೆಯಿಲ್ಲದ ಕಾರಣ ಬಂದ ನೌಕೆಯಲ್ಲೇ ವಾಪಸ್

ಟ್ಯುಟಿಕೋರಿನ್(ತ.ನಾಡು), ಆ. 3– ಅತಂತ್ರ ಪರಿಸ್ಥಿತಿಗೆ ಸಿಲುಕಿ ಭಾರತದಲ್ಲಿ ರಾಜಾಶ್ರಯ ಕೋರಿದ್ದ ದ್ವೀಪ ರಾಷ್ಟ್ರ ಮಾಲ್ಡೀವ್ಸ್‍ನ ಮಾಜಿ ಉಪಾಧ್ಯಕ್ಷ ಅಹಮ್ಮದ್ ಅದೀಬ್ ಅಬ್ದುಲ್ ಗಫುರ್ ಅವರನ್ನು ಕರಾವಳಿ [more]

ರಾಷ್ಟ್ರೀಯ

ಅಪಘಾತದಲ್ಲಿ ರಾಷ್ಟ್ರಶೌರ್ಯ ಪ್ರಶಸ್ತಿ ಪಡೆದಿದ್ದ ಬಾಲಕ ಮತ್ತು ಸಹೋದರನ ಸಾವು

ಕೇಂದ್ರಪಾದ/ ಭುವನೇಶ್ವರ, ಆ.3– ತನ್ನ ಮಾವನನ್ನು ಮೊಸಳೆಯಿಂದ ರಕ್ಷಿಸಿ ರಾಷ್ಟ್ರ ಶೌರ್ಯ ಪ್ರಶಸ್ತಿ ಪಡೆದ ಬಾಲಕ ಮತ್ತು ಆತನ ಸಹೋದರ ನಿನ್ನೆ ರಾತ್ರಿ ಭೀಕರ ಅಪಘಾತದಲ್ಲಿ ಮೃತಪಟ್ಟ [more]

ರಾಷ್ಟ್ರೀಯ

ಮುಂದುವರೆದ ಉಗ್ರರ ನಿಗ್ರಹ ಕಾರ್ಯಾಚರಣೆ

ಶ್ರೀನಗರ, ಆ.3– ಕಣಿವೆ ರಾಜ್ಯ ಕಾಶ್ಮೀರದಲ್ಲಿ ಉಗ್ರರ ನಿಗ್ರಹ ಕಾರ್ಯಾಚರಣೆ ಮುಂದುವರಿದಿದೆ. ನಿನ್ನೆಯಷ್ಟೇ ಜಮ್ಮು-ಕಾಶ್ಮೀರ ಶೋಪಿಯಾನ್‍ನಲ್ಲಿ ಭಯೋತ್ಪಾದಕನೊಬ್ಬನ ಹೆಡೆಮುರಿ ಕಟ್ಟಿದ್ದ ಭಾರತೀಯ ಯೋಧರು ಇಂದು ಸಪೊರ್‍ನಲ್ಲಿ ಮತ್ತೊಬ್ಬ [more]

ರಾಷ್ಟ್ರೀಯ

ಕುಟುಂಬದ ಐವರನ್ನು ಕೊಂದು ನಂತರ ಆತ್ಮಹತ್ಯೆಗೆ ಶರಣಾದ ವ್ಯಕ್ತಿ

ಮೋಗಾ (ಪಂಜಾಬ್) , ಆ.3 – ವ್ಯಕ್ತಿಯೊಬ್ಬ ತನ್ನ ಕುಟುಂಬದ ಐವರನ್ನು ಕೊಂದು ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಪಂಜಾಬ್‍ನ ಮೋಗಾ ಜಿಲ್ಲೆಯಲ್ಲಿ ನಡೆದಿದೆ. [more]

ರಾಷ್ಟ್ರೀಯ

ಯೋಧರು ಮತ್ತು ನಕ್ಸಲರ ನಡುವೆ ಗುಂಡಿನ ಚಕಮಕಿ-ಘಟನೆಯಲ್ಲಿ ಏಳು ನಕ್ಸಲರ ಹತ್ಯೆ

ರಾಯ್ಪುರ,ಆ.3– ಛತ್ತೀಸ್‍ಗಢದಲ್ಲಿ ಭಾರೀ ವಿಧ್ವಂಸಕ ಕೃತ್ಯಕ್ಕೆ ವ್ಯವಸ್ಥಿತ ಸಂಚು ರೂಪಿಸಿದ್ದ ಏಳು ನಕ್ಸಲರು ಇಂದು ಮುಂಜಾನೆ ಯೋಧರೊಂದಿಗೆ ನಡೆದ ಭೀಕರ ಗುಂಡಿನ ಚಕಮಕಿಯಲ್ಲಿ ಹತರಾಗಿದ್ದಾರೆ. ಮಾವೋವಾದಿ ಹಿಂಸಾಚಾರ [more]

ರಾಷ್ಟ್ರೀಯ

ಆ. 6ರಿಂದ ಪ್ರತಿನಿತ್ಯ ಅಯೋಧ್ಯ ವಿವಾದ ಕುರಿತು ವಿಚಾರಣೆ

ನವದೆಹಲಿ, ಆ.2- ಉತ್ತರಪ್ರದೇಶದ ಅಯೋಧ್ಯೆಯಲ್ಲಿನ ರಾಮಜನ್ಮ ಭೂಮಿ-ಬಾಬರಿ ಮಸೀದಿ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಫ್.ಸಿ.ಎ.ಖಲ್ಫವುಲ್ಲಾ ನೇತೃತ್ವದ ಮಧ್ಯಸ್ಥಿಕೆ ಸಂಧಾನ ಸಮಿತಿಯ ಪ್ರಕ್ರಿಯೆ [more]

ಮನರಂಜನೆ

ಪ್ರೀತಿಗೆ ವಯಸ್ಸು ಮತ್ತು ಅಂತಸ್ತುಗಳ ಭೇದ-ಭಾವವಿಲ್ಲ

ಮುಂಬೈ, ಆ.2– ಲವ್ ಈಸ್ ಬ್ಲೈಂಡ್ ಈ ಪ್ರಸಿದ್ಧ ಆಂಗ್ಲ ಗಾದೆ ಮಾತು ಎಷ್ಟೋ ಸಂದರ್ಭಗಳಲ್ಲಿ ನಿಜವಾಗಿದೆ. ಪ್ರೀತಿಗೆ ವಯಸ್ಸು ಮತ್ತು ಅಂತಸ್ತುಗಳ ಭೇದ-ಭಾವ ಇಲ್ಲ. ಮಾಜಿ [more]

ರಾಷ್ಟ್ರೀಯ

ರಾಜ್ಯಸಭೆಯಲ್ಲಿ ಅಂಗೀಕಾರಗೊಂಡ ಉಗ್ರ ನಿಗ್ರಹ ತಿದ್ದುಪಡಿ ವಿಧೇಯಕ

ನವದೆಹಲಿ, ಆ.2– ಭಾರೀ ಚರ್ಚೆಯಿಂದ ಕುತೂಹಲ ಕೆರಳಿಸಿದ್ದ ಉಗ್ರ ನಿಗ್ರಹ ತಿದ್ದುಪಡಿ ವಿಧೇಯಕ ಇಂದು ರಾಜ್ಯಸಭೆಯಲ್ಲಿ ಅಂಗೀಕಾರಗೊಂಡಿದೆ. ಪರ-ವಿರೋಧ ಅಭಿಪ್ರಾಯಗಳ ಚರ್ಚೆ ನಡುವೆ ಈ ವಿಧೇಯಕವನ್ನು ಮತಕ್ಕೆ [more]

ರಾಷ್ಟ್ರೀಯ

ಸಂಸದ ಅಜಂಖಾನ್ ವಿರುದ್ಧ ಇಸಿಐಆರ್ ದಾಖಲಿಸಿದ ಇಡಿ

ಲಖನೌ, ಆ.2– ವಿವಾದತ್ಮಕ ಮತ್ತು ಆಕ್ಷೇಪಾರ್ಹ ಹೇಳಿಕೆಗಳ ಮೂಲಕ ಬಿಜೆಪಿ ಸಂಸದರ ಕೆಂಗಣ್ಣಿಗೆ ಗುರಿಯಾಗಿದ್ದ ಸಮಾಜವಾದಿ ಪಕ್ಷ ಮುಖಂಡ ಮತ್ತು ಸಂಸದ ಅಜಂಖಾನ್ ವಿರುದ್ಧ ಅಕ್ರಮ ಭೂ [more]

ರಾಷ್ಟ್ರೀಯ

ಕಣೆವೆ ರಾಜ ಕಾಶ್ಮೀರಕ್ಕೇ ಮತ್ತೆ 25000 ಯೋಧರ ರವಾನೆ

ಶ್ರೀನಗರ, ಆ.2– ಕಣಿವೆ ರಾಜ್ಯ ಕಾಶ್ಮೀರದಲ್ಲಿ ಕೇಂದ್ರ ಸರ್ಕಾರ ಮತ್ತೆ 25,000 ಯೋಧರನ್ನು ಕಾನೂನು ಮತ್ತು ಸುವ್ಯವಸ್ಥೇ ಕಾಪಾಡಲು ನಿಯೋಜಿಸಿದೆ. ಮೇಲ್ನೋಟಕ್ಕೆ ಇದು ಭದ್ರತಾ ಕ್ರಮಗಳಂತೆ ಕಂಡು [more]

ರಾಷ್ಟ್ರೀಯ

ಭಾರೀ ವಿಧ್ವಂಸಕ ದಾಳಿಗೆ ಸಜ್ಜಾಗಿರುವ ಪಾಕಿಸ್ತಾನದ ಜೈಷ್-ಎ-ಮಹಮದ್ (ಜೆಇಎ)

ಶ್ರೀನಗರ, ಆ.2– ಭಾರತೀಯ ಸೇನಾ ಪಡೆಗಳ ಮೇಲೆ ಸೇಡು ತೀರಿಸಿಕೊಳ್ಳಲು ಹವಣಿಸುತ್ತಿರುವ ಪಾಕಿಸ್ತಾನದ ಜೈಷ್-ಎ-ಮಹಮದ್ (ಜೆಇಎ) ಭಯೋತ್ಪಾದನೆ ಸಂಘಟನೆಯಿಂದ ಕಣಿವೆ ರಾಜ್ಯ ಕಾಶ್ಮೀರದಲ್ಲಿ ಮತ್ತೆ ಆತಂಕ ಎದುರಾಗಿದೆ. [more]

ರಾಷ್ಟ್ರೀಯ

ಪತ್ರಕರ್ತ ರವೀಶ್‍ಕುಮಾರ್‍ರವರಿಗೆ ಪ್ರತಿಷ್ಠಿತ ರಾಮೊನ್ ಮ್ಯಾಗ್ಸೆಸೆ ಪ್ರಶಸ್ತಿ

ಮನಿಲ್ಲಾ, ಆ.2– ಭಾರತದ ಹಿರಿಯ ಪತ್ರಕರ್ತ ರವೀಶ್‍ಕುಮಾರ್ ಅವರಿಗೆ ಪ್ರತಿಷ್ಠಿತ ರಾಮೊನ್ ಮ್ಯಾಗ್ಸೆಸೆ ಪ್ರಶಸ್ತಿ ಘೋಷಿಸಲಾಗಿದೆ. ಏಷಿಯಾದ ನೋಬೆಲ್ ಪ್ರಶಸ್ತಿ ಎಂದೇ ಪರಿಗಣಿತವಾಗಿರುವ ಈ ಪ್ರತಿಷ್ಠಿತ ಪ್ರಶಸ್ತಿಯನ್ನು [more]

ರಾಷ್ಟ್ರೀಯ

ಕಾಶ್ಮೀರ ವಿವಾದ ಇತ್ಯರ್ಥಕ್ಕೆ ಮೂರನೇ ರಾಷ್ಟ್ರದ ಅಗತ್ಯವಿಲ್ಲ-ವಿದೇಶಾಂಗ ಸಚಿವ ಎಸ್.ಜೈಶಂಕರ್

ಬ್ಯಾಂಕಾಕ್, ಆ.2– ಕಾಶ್ಮೀರ ವಿವಾದವನ್ನು ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಚರ್ಚೆ ಮೂಲಕ ಮಾತ್ರ ಬಗೆಹರಿಸಿಕೊಳ್ಳಲು ಸಾಧ್ಯ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಸ್ಪಷ್ಟಪಡಿಸಿದ್ದಾರೆ. ಈ ಸ್ಪಷ್ಟೋಕ್ತಿ ಮೂಲಕ [more]

ರಾಷ್ಟ್ರೀಯ

ಅಪರಾಧ ಪ್ರಕರಣಗಳಲ್ಲಿ ತನಿಖಾ ಸಂಸ್ಥೆಗಳಿಗೆ ಸಹಕಾರ-ಧ್ವನಿ ಮಾದರಿಗಳನ್ನು ನೀಡಬೇಕು-ಸುಪ್ರೀಂಕೋರ್ಟ್

ನವದೆಹಲಿ,ಆ.2– ಮಹತ್ವದ ತೀರ್ಪೂನ್ದರಲ್ಲಿ ಸುಪ್ರೀಂಕೋರ್ಟ್ ಕ್ರಿಮಿನಲ್ ಪ್ರಕರಣಗಳಲ್ಲಿ ತನಿಖಾ ಸಂಸ್ಥೆಗಳಿಗೆ ಸಹಕರಿಸಲು ಆರೋಪಿಗಳ ಧ್ವನಿ ಮಾದರಿ(ವಾಯ್ಸ್ ಸ್ಯಾಂಪಲ್) ನೀಡಲು ಆದೇಶಿಸುವ ಅಧಿಕಾರ ನ್ಯಾಯಾಂಗ ದಂಡಾಧಿಕಾರಿ(ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್-ಜೆಎಂ)ಗಳಿಗೆ ಇದೆ [more]

ರಾಷ್ಟ್ರೀಯ

ದೇಶದ ಇತಿಹಾಸದಲ್ಲೇ ಗರಿಷ್ಟ ಪ್ರಮಾಣದಲ್ಲಿ ಹರಿದುಬಂದ ಎಫ್‍ಡಿಐ

ನವದೆಹಲಿ, ಆ.1– ಕಳೆದ ವಿತ್ತೀಯ ವರ್ಷದಲ್ಲಿ ಭಾರತ ದೇಶದ ಇತಿಹಾಸದಲ್ಲೇ ಗರಿಷ್ಠ ಪ್ರಮಾಣದ ವಿದೇಶಿ ನೇರ ಹೂಡಿಕೆ (ಎಫ್‍ಡಿಐ)ಯನ್ನು ಆಕರ್ಷಿಸಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. [more]

ರಾಷ್ಟ್ರೀಯ

ಉತ್ತರ ಕೊರಿಯಾದಿಂದ ಕ್ಷಿಪಣಿಗಳ ಉಡಾವಣೆ ಪರೀಕ್ಷೆ ಹಿನ್ನಲೆ- ಯುಎನ್‍ಎಸ್‍ಸಿ ಸಭೆಯಲ್ಲಿ ಮುಂದಿನ ನಿರ್ಧಾರ

ಸಿಲೋನ್/ ವಿಶ್ವಸಂಸ್ಥೆ, ಆ.1– ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ ನಿಷೇಧಕ್ಕೂ ಜಗ್ಗದ ಹಠಮಾರಿ ಉತ್ತರ ಕೊರಿಯಾ ವಾರದಲ್ಲಿ ಎರಡು ಬಾರಿ ಮಾರಕ ಕ್ಷಿಪಣಿಗಳ ಉಡಾವಣೆ ಪರೀಕ್ಷೆ ನಡೆಸಿ [more]

ರಾಷ್ಟ್ರೀಯ

ಏರ್‍ಸೇಲ್ ಮ್ಯಾಕ್ಸಿಸ್ ಲಂಚ ಹಗರಣ-ಪಿ.ಚಿದಂಬರಂ ಮತ್ತು ಪುತ್ರನ ಮಧ್ಯಂತರ ರಕ್ಷಣಾ ಅವಧಿಯ ವಿಸ್ತರಣೆ

ನವದೆಹಲಿ, ಆ.1-ಏರ್‍ಸೇಲ್ ಮ್ಯಾಕ್ಸಿಸ್ ಲಂಚ ಹಗರಣದಲ್ಲಿ ಆರೋಪಿಗಳಾಗಿರುವ ಕೇಂದ್ರ ಮಾಜಿ ಸಚಿವ ಪಿ.ಚಿದಂಬರಂ ಮತ್ತು ಅವರ ಪುತ್ರ ಉದ್ಯಮಿ ಕಾರ್ತಿ ಚಿದಂಬರಂ ಅವರ ಮಧ್ಯಂತರ ರಕ್ಷಣಾ ಅವಧಿಯನ್ನು [more]