ಮೋದಿ ಜತೆ ಸಂವಾದ: ರೈತ ಚಂದ್ರಪ್ಪ ಆಯ್ಕೆ
ಕೋಲಾರ: ಕೇಂದ್ರ ಸರ್ಕಾರದ ಕಿಸಾನ್ ಸಮ್ಮಾನ್ ಯೋಜನೆಯ ಫಲಾನುಭವಿಯಾದ ಜಿಲ್ಲೆಯ ರೈತರೊಬ್ಬರಿಗೆ ಯೋಜನೆಯ ಅನುಷ್ಟಾನ,ಪ್ರಯೋಜನದ ಕುರಿತು ಪ್ರಧಾನಿ ಮೋದಿಯವರೊಂದಿಗೆ ನೇರವಾಗಿ ವೀಡಿಯೋ ಸಂವಾದ ನಡೆಸುವ ಸದಾವಕಾಶ ಸಿಕ್ಕಿದೆ. [more]
ಕೋಲಾರ: ಕೇಂದ್ರ ಸರ್ಕಾರದ ಕಿಸಾನ್ ಸಮ್ಮಾನ್ ಯೋಜನೆಯ ಫಲಾನುಭವಿಯಾದ ಜಿಲ್ಲೆಯ ರೈತರೊಬ್ಬರಿಗೆ ಯೋಜನೆಯ ಅನುಷ್ಟಾನ,ಪ್ರಯೋಜನದ ಕುರಿತು ಪ್ರಧಾನಿ ಮೋದಿಯವರೊಂದಿಗೆ ನೇರವಾಗಿ ವೀಡಿಯೋ ಸಂವಾದ ನಡೆಸುವ ಸದಾವಕಾಶ ಸಿಕ್ಕಿದೆ. [more]
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಗುರಿಯಂತೆ ಪ್ರಾಥಮಿಕ ಆರೋಗ್ಯ ಕೇಂದ್ರ(ಪಿಎಚ್‍ಸಿ)ಗಳನ್ನು ಮೇಲ್ದರ್ಜೆಗೇರಿಸುವ ಮೂಲಕ ಮಾದರಿಯ ಆರೋಗ್ಯ ಸೇವೆ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಸಾರ್ವಜನಿಕ ಆರೋಗ್ಯ [more]
ಹೊಸದಿಲ್ಲಿ: ದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಸಿ ಪ್ರಾಯೋಜಕತ್ವ ಗಲಭೆ ಸೃಷ್ಟಿಸಿದ್ದ ನಿಷೇತ ಪಾಪುಲರ್ ಫ್ರಂಟ್‍ಆಫ್ ಇಂಡಿಯಾ (ಪಿಎಫ್‍ಐ)ಹಾಗೂ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್‍ಐ)ಸಂಘಟನೆಗಳ [more]
ಶಾಂತಿನಿಕೇತನ್(ಪ. ಬಂಗಾಳ): ಭಾರತ ಮತ್ತು ಜಗತ್ತನ್ನೇ ಸ್ವಾವಲಂಬಿಯಾಗಿಸುವ ಆತ್ಮನಿರ್ಭರ ಭಾರತವು ಗುರುದೇವ ರವೀಂದ್ರನಾಥ ಠಾಗೂರರ ದೂರದೃಷ್ಟಿಯ ಪರಿಕಲ್ಪನೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಶಾಂತಿನಿಕೇತನ್‍ನಲ್ಲಿನ ವಿಶ್ವ [more]
ಶ್ರೀನಗರ :ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನ ಹಿಂಪಡೆದ ಬಳಿಕ ನಡೆದ ಮೊದಲ ಸ್ಥಳೀಯ ಚುನಾವಣೆಯಲ್ಲಿ ಜನರು ಭಾರತ ಸರಕಾರ ವಿರುದ್ಧದ ಎಲ್ಲ ಅಪಪ್ರಚಾರಗಳ ಹೊರತಾಗಿಯೂ ಅತ್ಯುತ್ಸಾಹದಿಂದ ಭಾಗಹಿಸಿದರು.ಇದೀಗ [more]
ಬೆಂಗಳೂರು:ಐರೋಪ್ಯ ರಾಷ್ಟ್ರಗಳಿಂದ ರೂಪಾಂತರಿತ ಕೊರೋನಾ ಅಪ್ಪಳಿಸುವ ಅಪಾಯ ಇರುವ ಹಿನ್ನೆಲೆಯಲ್ಲಿ ಡಿ.24ರಿಂದ ಜ.2ರವರೆಗೆ ಪ್ರತಿ ದಿನ ರಾತ್ರಿ 11 ರಿಂದ ಮುಂಜಾನೆ 5 ಗಂಟೆವರೆಗೆ ಕಫ್ರ್ಯೂ ಜಾರಿಗೊಳಿಸಲು [more]
ಬೆಂಗಳೂರು: ವಿಶ್ವಸಂಸ್ಥೆ ನೀಡಿರುವ ಸುಸ್ಥಿರ ಅಭಿವೃದ್ಧಿಯ 17 ಗುರಿಗಳ ಸಾಧನೆಯಲ್ಲಿ ಕರ್ನಾಟಕವು ದೇಶದಲ್ಲಿ 6 ನೇ ಸ್ಥಾನದಲ್ಲಿದ್ದು, ಇನ್ನಷ್ಟು ಮೇಲ್ಮಟ್ಟಕ್ಕೆ ಏರಿಸುವಂತೆ ಅಕಾರಿಗಳಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ [more]
ಚಿಕ್ಕಮಗಳೂರು: ಬಿಜೆಪಿಯೊಂದಿಗೆ ಜೆಡಿಎಸ್ ವಿಲೀನಗೊಳ್ಳುತ್ತದೆ ಎನ್ನುವ ಯಾವುದೇ ಪ್ರಸ್ತಾವನೆ ನಮ್ಮ ಪಕ್ಷದ ಮುಂದೆ ಬಂದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು. ಈ ಚರ್ಚೆ [more]
ಮಂಗಳೂರು: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನದ ಅಂಗವಾಗಿ ಡಿ.25ರಂದು ರಾಜ್ಯಾದ್ಯಂತ `ಅಟಲ್ ಜೀ ಸ್ಮರಣೆ ಮತ್ತು ಕಿಸಾನ್ ಸಮ್ಮಾನ್ ದಿನಾಚರಣೆ’ಯನ್ನು ಹಮ್ಮಿಕೊಳ್ಳಲಾಗಿದೆ [more]
ಹೊಸದಿಲ್ಲಿ: ಕೇಂದ್ರ ಸರ್ಕಾರದ ನೂತನ ಮೂರು ಕೃಷಿ ಕಾಯ್ದೆಗಳ ವಿರೋಸಿ ರೈತರ ಪ್ರತಿಭಟನೆ ಮುಂದುವರಿದಿರುವ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ಅವರು ಡಿಸೆಂಬರ್ 25ರಂದು 6 ರಾಜ್ಯಗಳ [more]
ಲಂಡನ್: ಜರ್ಮನಿ ಮೂಲದ ಬಯೋಎನ್‍ಟೆಕ್ ಸಂಸ್ಥೆಯ ನಂತರ ಬ್ರಿಟನ್ ಮೂಲದ ಆ್ಯಸ್ಟ್ರಜೆನೆಕಾ ಸಂಸ್ಥೆಯು ತನ್ನ ಲಸಿಕೆ ಕೊರೋನಾ ವೈರಾಣುವಿನ ನೂತನ ರೂಪಾಂತರ ನಿಗ್ರಹಿಸಲು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿದೆ ಎಂದು [more]
ಶ್ರೀನಗರ: 370ನೇ ವಿ ರದ್ದು ಬಳಿಕ ಮೊದಲ ಬಾರಿಗೆ ನಡೆದ ಜಮ್ಮು ಕಾಶ್ಮೀರ ಜಿಲ್ಲಾ ಅಭಿವೃದ್ಧಿ ಮಂಡಳಿ (ಡಿಡಿಸಿ) ಚುನಾವಣೆಯ ಅಂತಿಮ ಫಲಿತಾಂಶ ಪ್ರಕಟವಾಗಿದ್ದು, 75 ಕ್ಷೇತ್ರಗಳಲ್ಲಿ [more]
ಬೆಂಗಳೂರು: ರಾಜ್ಯದಲ್ಲಿ ಗ್ರಾಮ ಪಂಚಾಯಿತಿಯ ಮೊದಲ ಹಂತದ ಚುನಾವಣೆ ಮಂಗಳವಾರ ನಡೆಯಲಿದ್ದು, ಬೆಳಗ್ಗೆ 7ರಿಂದ ಸಂಜೆ 5ರವರೆಗೆ ಮತದಾನಕ್ಕೆ ಅವಕಾಶವಿದೆ. ರಾಜ್ಯದ 113 ತಾಲೂಕುಗಳ 43,238 ಸ್ಥಾನಗಳಿಗೆ [more]
ಮಡಿಕೇರಿ: ಕೊಡವರು ಗೋಮಾಂಸ ತಿನ್ನುತ್ತಾರೆಂದು ಹೇಳಿಕೆ ನೀಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಪಶ್ಚಿಮಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಸಮಿತಿ [more]
ಮಂಗಳೂರು: ಕರ್ನಾಟಕ ಯಕ್ಷಗಾನ ಅಕಾಡೆಮಿ ಕೊಡ ಮಾಡುವ 2020ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ಹಿರಿಯ ಯಕ್ಷಗಾನ ಅರ್ಥಧಾರಿ ಹಾಗೂ ಪ್ರಸಂಗ ಕರ್ತೃಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕು ದರೇಮನೆ [more]
ಹೊಸದಿಲ್ಲಿ: ಬೆಳವಣಿಗೆ ಎಂದಿಗೂ ಮಾನವ ಕೇಂದ್ರಿತ ವಿಧಾನ ಅನುಸರಿಸಬೇಕಿದ್ದು, ಜಾಗತಿಕ ಬೆಳವಣಿಗೆ ಕುರಿತಾದ ಚರ್ಚೆ ಕೆಲವರ ಮಧ್ಯೆ ನಡೆಯಲು ಸಾಧ್ಯವಿಲ್ಲ. ವಿಶ್ವದ ಪ್ರಗತಿಗೆ ಹಲವು ರಾಷ್ಟ್ರಗಳು ಒಟ್ಟಾಗಿ [more]
ಹೊಸದಿಲ್ಲಿ: ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳ ವಿರುದ್ಧ ರೈತರ ಪ್ರತಿಭಟನೆ ಮುಂದುವರಿದಾಗ, ದೇಶದ ಬಹುತೇಕರು ಕಾಯ್ದೆಗೆ ಬೆಂಬಲ ಸೂಚಿಸಿದ್ದು, ಕಾಯ್ದೆಗಳನ್ನು ರದ್ದುಗೊಳಿಸಬೇಕೆಂಬ ಬೇಡಿಕೆಯನ್ನು ರೈತರು ಹಿಂಪಡೆಯಬೇಕು [more]
ಬೀಜಿಂಗ್:ಪೂರ್ವಲಡಾಖ್‍ನಲ್ಲಿ ಭಾರತ-ಚೀನಾ ನಡುವೆ ಸೃಷ್ಟಿಯಾಗಿರುವ ಗಡಿವಿವಾದದ ರೂವಾರಿ ಎನ್ನಲಾಗುವ, ಪೀಪಲ್ಸ್ ಲಿಬರೇಷನ್ ಆರ್ಮಿಯ ಪಶ್ಚಿಮವಿಭಾಗದ ಕಮಾಂಡರ್ ಜನರಲ್ ಜಾಹೋ ಜೋಂಗಿಯನ್ನು ಚೀನಾ ಅಧ್ಯಕ್ಷ, ಕ್ಸಿ-ಜಿನ್‍ಪಿಂಗ್‍ಉಚ್ಚಾಟಿಸಿದ್ದಾರೆ. ಪಿಎಲ್‍ಎಪಶ್ಚಿಮ ವಿಭಾಗವು [more]
ಲಂಡನ್:ಬ್ರಿಟನ್‍ನಲ್ಲಿ ಮತ್ತೆ ಭಾರೀ ಪ್ರಮಾಣದಲ್ಲಿ ಕೊರೋನಾ ಸೋಂಕು ಹೊಸ ಸ್ವರೂಪದಲ್ಲಿ ಆತಂಕಕಾರಿ ರೀತಿಯಲ್ಲಿ ಹರಡಲಾರಂಭಿಸಿದ್ದು, ಪರಿಸ್ಥಿತಿ ಕೈಮೀರಿದೆ ಎಂಬುದಾಗಿ ಬ್ರಿಟನ್ ಸರಕಾರವೇ ಕೈಚೆಲ್ಲಿದೆ.ಇದೀಗ ಪರಿಸ್ಥಿತಿಯನ್ನು ನಿಯಂತ್ರಿಸಲು ಕ್ರಿಸ್‍ಮಸ್ [more]
ವಾಷಿಂಗ್ಟನ್: ಪಿಎನ್‍ಬಿ ಬ್ಯಾಂಕ್ ಹಗರಣ ಸಂಬಂಧ ಸದ್ಯ ಲಂಡನ್ ಜೈಲಿನಲ್ಲಿರುವ ದೇಶಭಷ್ಟ್ರ ಆರ್ಥಿಕ ಅಪರಾ ನೀರವ್ ಮೋದಿ ಸಹೋದರ ನೆಹಾಲ್ ಮೋದಿ ವಿರುದ್ಧ ಅಮೆರಿಕ ಕೋರ್ಟ್‍ನಲ್ಲಿ ವಜ್ರ [more]
ಕೋಲ್ಕತ್ತ: ಮುಂಬರುವ ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಗೆ ರಣಕಹಳೆ ಮೊಳಗಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಂಗಾಳದಲ್ಲಿ ಶೀಘ್ರವೇ ದೀದಿ ಕೋಟೆ ಛಿದ್ರವಾಗಲಿದ್ದು, ಕಮಲ ಅರಳುವುದು [more]
ಹೊಸದಿಲ್ಲಿ : ಆರು ವಾರಗಳೊಳಗಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)198 ವಾರ್ಡ್‍ಗಳಿಗೆ ಚುನಾವಣೆ ಘೋಷಿಸುವಂತೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಶುಕ್ರವಾರ ಸುಪ್ರೀಂ ಕೋರ್ಟ್ ತಡೆಯಾಜ್ಞೆ [more]
ಭೋಪಾಲ್: ಕೇಂದ್ರ ಸರ್ಕಾರಕ್ಕೆ ರೈತರ ಒಳಿತೇ ಮುಖ್ಯವಾಗಿದ್ದು, ನೂತನ ಕೃಷಿ ತಿದ್ದುಪಡಿ ಕಾಯ್ದೆಗಳಿಗೆ ಸಂಬಂಸಿದಂತೆ ರೈತರಿಗೆ ಏನೇ ಸಮಸ್ಯೆಯಿದ್ದರೂ ತಲೆಬಾಗಿ ಆಲಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ [more]
ಹೊಸದಿಲ್ಲಿ: ಹೆದ್ದಾರಿಗಳಲ್ಲಿ ಪ್ರಯಾಣಿಸುವವರಿಗೆ ಸಿಹಿ ಸುದ್ದಿ ಇದು. ಹೆದ್ದಾರಿಗಳಲ್ಲಿ ಎದುರಾಗುವ ಟೋಲ್‍ಗಳಲ್ಲಿ ವಾಹನದಟ್ಟಣೆಯ ಅವಯಲ್ಲಂತೂ ಗಂಟೆಗಟ್ಟಲೇ ಕಾಲ ಕಾದು, ಕಿರಿಕಿರಿ ಎದುರಿಸುವ ಸಂದರ್ಭಗಳು ಸದ್ಯವೇ ಮಾಯವಾಗಲಿವೆ. ಮುಂದಿನ [more]
ತಿರುವನಂತಪುರಂ: ಕೇರಳದಲ್ಲಿ ಡಿ.8,10,14ರಂದು ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಹಲವು ರಾಜಕೀಯ ತಿರುವುಗಳು ಗೋಚರಿಸಿವೆ.ಈ ಬಾರಿ ಬಿಜೆಪಿ ಪ್ರಬಲ ಶಕ್ತಿಯಾಗುವುದನ್ನು ಹೇಗಾದರೂ ಮಾಡಿ ತಡೆಯಬೇಕೆಂದು ಸಿಪಿಎಂ ನೇತೃತ್ವದ [more]
Copyright © 2018 | Varta Mitra. All Rights Reserved
ಉತ್ತಮ ಸುದ್ದಿ ವಿತರಣೆಗಾಗಿ ನಿಮ್ಮ ಜಿಲ್ಲೆ ಆಯ್ಕೆಮಾಡಿ