ರಾಜ್ಯ

ದಿಡೀರ್ 11 ಮಂದಿ ಶಾಸಕರ ರಾಜೀನಾಮೆ-ಸ್ಪೀಕರ್ ಕಾರ್ಯದರ್ಶಿ, ರಾಜಭವನಕ್ಕೆ ಭೇಟಿ

ಬೆಂಗಳೂರು,ಜು.06-ಅನಿರೀಕ್ಷಿತ ಬೆಳವಣಿಗೆಯಲ್ಲಿ ಮೈತ್ರಿ ಸರ್ಕಾರ ಪತನವಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಅದಕ್ಕೆ ಪೂರಕವಾಗಿ 11 ಮಂದಿ ಶಾಸಕರು ದಿಡೀರನೆ ಸ್ಪೀಕರ್ ಕಚೇರಿಗೆ ಬಂದು ಅವರ ಕಾರ್ಯದರ್ಶಿಗೆ ಪತ್ರ [more]

ರಾಜ್ಯ

ಶ್ಯಾಮಪ್ರಸಾದ ಮುಖರ್ಜಿ ಯವರ ಜನ್ಮ ದಿನಾಚರಣೆ

ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಡಾ. ಶ್ಯಾಮಪ್ರಸಾದ ಮುಖರ್ಜಿ ಯವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಪ್ರ. ಕಾರ್ಯದರ್ಶಿ ಶ್ರೀ [more]

ರಾಷ್ಟ್ರೀಯ

ಸಿಹಿ-ಕಹಿ ಸಮ್ಮಿಶ್ರಣದ ಬಜೆಟ್

ನವದೆಹಲಿ,ಜು.5-ಜನಸಾಮಾನ್ಯರಿಗೆ ಹೊರೆಯಾಗದಂತೆ ತೆರಿಗೆಗಳನ್ನು ವಿಧಿಸದೆ, ಡೀಸೆಲ್-ಪೆಟ್ರೋಲ್ ಮೇಲಿನ ಸೆಸ್ ದರ ಹೆಚ್ಚಿಸಿ, ಐದು ಲಕ್ಷದವರೆಗಿನ ಆದಾಯಕ್ಕೆ ತೆರಿಗೆ ವಿನಾಯ್ತಿ ನೀಡಿ, ಉದ್ದಿಮೆದಾರರಿಗೆ ಭರಪೂರ ಕೊಡುಗೆಗಳನ್ನು ನೀಡಿ, ಚಿನ್ನದ [more]

ರಾಷ್ಟ್ರೀಯ

ಎನ್‍ಡಿಎ-2 ನೇತೃತ್ವದ ಮೊದಲ ಬಜೆಟ್‍ನ ಮುಖ್ಯಾಂಶಗಳು

* ದೇಶದ ಪ್ರಥಮ ಮಹಿಳಾ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದ ಪೂರ್ಣ ಪ್ರಮಾಣದ ಬಜೆಟ್ ಮಂಡನೆ * ಬಜೆಟ್ ಸೂಟ್‍ಕೇಸ್ ಸಂಸ್ಕøತಿಗೆ ತಿಲಾಂಜಲಿ * ಸಂಪ್ರದಾಯ [more]

ರಾಷ್ಟ್ರೀಯ

ದಶಕದ ದೂರದೃಷ್ಟಿ ಚಿಂತನೆ

ದಶಕದ ದೂರದೃಷ್ಟಿ ಚಿಂತನೆ:ನಮ್ಮ ಆರ್ಥಿಕತೆ 2014ರಲ್ಲಿ 1.85 ಟ್ರಿಲಿಯನ್ ಡಾಲರ್‍ನಷ್ಟಿತ್ತು. ಮುಂದಿನ ಐದು ವರ್ಷಗಳಲ್ಲಿ 2.7 ಟ್ರಿಲಿಯನ್ ಡಾಲರ್‍ನಷ್ಟಾಗಿದೆ, ಸಧ್ಯದಲ್ಲಿ ಐದು ಟ್ರಿಲಿಯನ್ ಡಾಲರ್ ಗುರಿ ಸಾಧನೆಗೆ [more]

ರಾಜ್ಯ

ಸುರೇಶ್ ಕುಮಾರ್ಗೆ ಶರಣಾದ ಕೆಪಿಎಸ್‌ ಸಿ – ಜುಲೈ 29 ರಿಂದ ಸಂದರ್ಶನ_ಲಿಖಿತದಲ್ಲಿ ಸ್ಪಷ್ಟನೆ

ಕೆ.ಎ.ಸ್.ಅಭ್ಯರ್ಥಿಗಳ ಸಂದರ್ಶನದ ದಿನಾಂಕವನ್ನು ಪ್ರಕಟಿಸ ಬೇಕೆಂದು ಆಗ್ರಹಿಸಿ ಇಂದು ಬೆಳಿಗ್ಗೆ 8.00 ಗಂಟೆಯಿಂದ ನಾನು ಕೆ ಪಿ ಎಸ್ ಸಿ ಎದುರು #ಉಪವಾಸ_ಸತ್ಯಾಗ್ರಹ ಪ್ರಾರಂಭಿಸಿದೆ. *ನಾನು ಪ್ರತಿಭಟನೆ [more]

ರಾಜ್ಯ

ಚಿಂತಾಮಣಿ : ಅಪಘಾತದಲ್ಲಿ 12 ಮಂದಿ ದಾರುಣವಾಗಿ ಸಾವು

ಚಿಕ್ಕಬಳ್ಳಾಪುರ : ಚಿಂತಾಮಣಿಯ ಮುರುಗಮಲ್ಲ ಎಂಬಲ್ಲಿ ಖಾಸಗಿ ಬಸ್‌ ಮತ್ತು ಟಾಟಾ ಏಸ್‌ ನಡುವೆ ಬುಧವಾರ ಮಧ್ಯಾಹ್ನ ಸಂಭವಿಸಿದ ಭೀಕರ ಅಪಘಾತದಲ್ಲಿ 12 ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ. [more]

ರಾಷ್ಟ್ರೀಯ

ಹಾರಾಟದ ಅಭ್ಯಾಸದಲ್ಲಿ ತೊಡಗಿದ್ದ ವಿಮಾನದಿಂದ ಕಳಚಿಬಿದ್ದ ಇಂಧನ ಟ್ಯಾಂಕ್

ಕೊಯಮತ್ತೂರು,ಜು.2- ಭಾರತೀಯ ವಾಯುಪಡೆಗೆ ತೇಜಸ್ ಫೈಟರ್‍ಜೆಟ್‍ನಿಂದ 1200 ಲೀಟರ್ ಇಂಧನ ಸಾಮಥ್ರ್ಯದ ಫ್ಯೂಯಲ್ ಟ್ಯಾಂಕ್ ಇಂದು ಮುಂಜಾನೆ ಇಲ್ಲಿನ ಕೃಷಿ ಭೂಮಿಯೊಂದರ ಮೇಲೆ ಕಳಚಿಬಿದ್ದು ಕೆಲಕಾಲ ಆತಂಕದ [more]

ರಾಷ್ಟ್ರೀಯ

ಕಾನೂನಿನ ಮುಂದೆ ಯಾರು ದೊಡ್ಡವರಲ್ಲ, ಎಲ್ಲರೂ ಸಮಾನರು-ಪ್ರಧಾನಿ ಮೋದಿ

ನವದೆಹಲಿ, ಜು.2- ದರ್ಪ, ದವಲತ್ತು, ಉದ್ಧಟತನ ಮತ್ತು ದುರ್ನಡತೆಯನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಜನಪ್ರತಿನಿಧಿಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ಬಿಜೆಪಿ [more]

ರಾಷ್ಟ್ರೀಯ

ಮುಚ್ಚಲ್ಪಟ್ಟಿರುವ ರಸಗೊಬ್ಬರ ಘಟಕಗಳನ್ನು ಪುನಶ್ಚೇತನಗೊಳಿಸಲಾಗುವುದು-ಕೇಂದ್ರ ಸಚಿವ ಸದಾನಂದಗೌಡ

ನವದೆಹಲಿ,ಜು.2-ಮುಚ್ಚಲ್ಪಟ್ಟ ಐದು ರಸಗೊಬ್ಬರ ಘಟಕಗಳನ್ನು 37,971 ಕೋಟಿ ರೂ. ವೆಚ್ಚದಲ್ಲಿ ಪುನಶ್ಚೇತನಗೊಳಿಸಲಾಗುವುದು ಎಂದು ಕೇಂದ್ರ ರಸಗೊಬ್ಬರ ಮತ್ತು ರಾಸಾಯನಿಕ ಖಾತೆ ಸಚಿವ ಡಿ.ವಿ.ಸದಾನಂದಗೌಡ ಹೇಳಿದ್ದಾರೆ. ಲೋಕಸಭೆಯಲ್ಲಿಂದು ಪ್ರಶ್ನೋತ್ತರ [more]

ರಾಷ್ಟ್ರೀಯ

ಉಗ್ರಗಾಮಿಗಳಿಗೆ ಹರಿದು ಹೋಗುತ್ತಿರುವ ಹಣ-ಕಡಿವಾಣ ಹಾಕಲು ಭದ್ರತಾ ಸಂಸ್ಥೆಗಳಿಂದ ನೀಲಿನಕ್ಷೆ ತಯಾರಿ

ನವದೆಹಲಿ,ಜು.2- ಜೈಷ್-ಇ-ಮೊಹಮ್ಮದ್, ಲಷ್ಕರ್ ಇ ತೋಯ್ಬಾ , ಹಿಜ್ಬುಲ್ ಮುಜಾಹಿದ್ದೀನ್‍ನಂತಹ ಪ್ರಮುಖ ಉಗ್ರಗಾಮಿ ಸಂಘಟನೆಗಳ ಚಟುವಟಿಕೆಗಳನ್ನು ಹತ್ತಿಕ್ಕದ ನಂತರವೂ ಉಗ್ರಗಾಮಿಗಳಿಗೆ ಹಣ ಹರಿದುಹೋಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು [more]

ರಾಜ್ಯ

ಲೋಕಸಭೆಯಲ್ಲಿ ಪ್ರಥಮ ಭಾರಿಗೆ ಮಾತನಾಡಿದ ಸಂಸದೆ ಸುಮಲತಾ

ನವದೆಹಲಿ,ಜು.2- ಲೋಕಸಭೆಯಲ್ಲಿಂದು ಪ್ರಥಮ ಬಾರಿಗೆ ಮಾತನಾಡಿದ ಮಂಡ್ಯ ಸಂಸದೆ ಮತ್ತು ಅಭಿನೇತ್ರಿ ಸುಮಲತಾ ತಮ್ಮ ಕ್ಷೇತ್ರದ ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಮುಖ್ಯವಾಗಿ ಪ್ರಸ್ತಾಪಿಸಿದರು. ಪ್ರಶ್ನೋತ್ತರ ಕಲಾಪದಲ್ಲಿ ಕನ್ನಡದಲ್ಲೇ [more]

ರಾಷ್ಟ್ರೀಯ

ಆರ್ಥಿಕ ಅಪರಾಧ ಮತ್ತು ವಂಚಕ ಸಂಸ್ಥೆಗಳು-ಈ ಸಂಸ್ಥೆಗಳ ವಿರುದ್ಧ ಛಾಟಿ ಬೀಸುತಿರುವ ಇಡಿ

ನವದೆಹಲಿ, ಜು.2-ಆರ್ಥಿಕ ಅಪರಾಧಗಳ ಮತ್ತು ವಂಚಕ ಸಂಸ್ಥೆಗಳ ವಿರುದ್ಧ ಬಲವಾದ ಛಾಟಿ ಬೀಸುತ್ತಿರುವ ಜಾರಿ ನಿರ್ದೇಶನಾಲಯ(ಎನ್‍ಪೋರ್ಸ್‍ಮೆಂಟ್ ಡೈರೆಕ್ಟೋರೇಟ್-ಇಡಿ) ಉತ್ತರ ಪ್ರದೇಶದ ಸಿಂಭೋಲಿ ಸಕ್ಕರೆ ಕಾರ್ಖಾನೆಯ 110 ಕೋಟಿ [more]

ರಾಷ್ಟ್ರೀಯ

ವರುಣನ ಆರ್ಭಟಕ್ಕೆ ಸೃಷ್ಟಿಯಾದ ಜಲಪ್ರಳಯ-ವಿವಿಧೆಡೆ ಭಾರೀ ಮಳೆಗೆ 36 ಮಂದಿ ಸಾವು

ಮುಂಬೈ/ಮಲಾಡ್/ಪುಣೆ, ಜು.2-ಮಹಾರಾಷ್ಟ್ರದಲ್ಲಿ ವರುಣನ ಆರ್ಭಟದಿಂದ ಜಲಪ್ರಳಯ ಸೃಷ್ಟಿಯಾಗಿದ್ದು, ವಿವಿಧೆಡೆ ಭಾರೀ ಮಳೆಗೆ 36ಕ್ಕೂ ಹೆಚ್ಚು ಮಂದಿ ಮೃತಪಟ್ಟು ಅನೇಕರು ಗಾಯಗೊಂಡಿದ್ದಾರೆ. ಮುಂಬೈ, ಥಾಣೆ, ಮಲಾಡ್ ಮತ್ತು ಪುಣೆ [more]

ರಾಜ್ಯ

ಕೇರಳಕ್ಕೆ ಸ್ಫೋಟಕ-ಎನ್‌ಐಎ ಬಲವಾದ ಅನುಮಾನ

ಬೆಂಗಳೂರು [ಜೂ.28 ] : ರಾಜಧಾನಿ ಬೆಂಗಳೂರಿನ ಹೊರವಲಯದ ದೊಡ್ಡಬಳ್ಳಾಪುರದ ಮಸೀದಿಯಲ್ಲಿ ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‌ಐಎ) ಸಿಕ್ಕಿಬಿದ್ದ ಶಂಕಿತ ಜಮಾತ್‌-ಉಲ್‌-ಮುಜಾಹಿದೀನ್‌-ಬಾಂಗ್ಲಾದೇಶ್‌ (ಜೆಎಂಬಿ) ಉಗ್ರ ಹಬೀಬುರ್‌ ರೆಹಮಾನ್‌ [more]

ವಾಟ್ಸಪ್ಪ್ ವಿಡಿಯೋಗಳು

ಉಜಳಂಬ ಗ್ರಾಮದಲ್ಲಿ ರಾತ್ರಿ 9.15ರವರೆಗೆ ಅಹವಾಲು ಆಲಿಸಿದ ಮುಖ್ಯಮಂತ್ರಿ – ಸುದ್ದಿಗೋಷ್ಠಿಯ ಸಾರಾಂಶ

ಮುಖ್ಯಮಂತ್ರಿ ಅವರ ಜನತಾ ದರ್ಶನ: ವಿಕಲಚೇತನರಿಗೆ ವಿಶೇಷ ವ್ಯವಸ್ಥೆ ಉಜಳಂಬ ಗ್ರಾಮದಲ್ಲಿ ಮಾ.೨೭ರಂದು ಮಾನ್ಯ ಮುಖ್ಯಮಂತ್ರಿ ಅವರ ಜನತಾ ದರ್ಶನ ಕಾರ್ಯಕ್ರಮದಲ್ಲಿ ಜಿಲ್ಲೆಯ ನಾನಾ ಗ್ರಾಮಗಳಿಂದ ಜನರು [more]

ರಾಜ್ಯ

ಜಲಧಾರೆ ಯೋಜನೆ ಮೂಲಕ ರಾಯಚೂರು ಜಿಲ್ಲೆಗೆ ಕುಡಿಯುವ ನೀರು: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ

ರಾಯಚೂರು: ಜಲಧಾರೆ ಯೋಜನೆಯ ಮೂಲಕ ಸಮಗ್ರ ರಾಯಚೂರು ಜಿಲ್ಲೆಗೆ ಕುಡಿಯುವ ನೀರು ಒದಗಿಸುವ ಪ್ರಸ್ತಾವನೆ ಸರಕಾರದ ಮುಂದಿದ್ದು ಅದನ್ನು ಶೀಘ್ರ ಅನುಮೋದನೆ ನೀಡುವುದರ ಮೂಲಕ ಇಡೀ ಜಿಲ್ಲೆಗೆ [more]

ರಾಜ್ಯ

ಮುಖ್ಯ ಮಂತ್ರಿ ವಾಸ್ತವ್ಯ ವಿವರಣೆ

ಜಲಧಾರೆ ಮೂಲಕ ಸಮಗ್ರ ರಾಯಚೂರು ಜಿಲ್ಲೆಗೆ ಕುಡಿಯುವ ನೀರು: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರಾಯಚೂರು, ಜೂ.26: ಜಲಧಾರೆ ಯೋಜನೆಯ ಮೂಲಕ ಸಮಗ್ರ ರಾಯಚೂರು ಜಿಲ್ಲೆಗೆ ಕುಡಿಯುವ ನೀರು ಒದಗಿಸುವ [more]

ರಾಜ್ಯ

ಪಶ್ಚಿಮ ಬಂಗಾಳ / ಬೊಧ ಗಯ ಬಾಂಬ್‌ ಸ್ಫೋಟ ಪ್ರಕರಣ: ದೊಡ್ಡಬಳ್ಳಾಪುರದಲ್ಲಿ ಉಗ್ರನ ಬಂಧನ

ಪಶ್ಚಿಮ ಬಂಗಾಳ ಬಾಂಬ್‌ ಸ್ಫೋಟ ಪ್ರಕರಣ: ದೊಡ್ಡಬಳ್ಳಾಪುರದಲ್ಲಿ ಉಗ್ರನ ಬಂಧ: ಬೆಂಗಳೂರು: ಪಶ್ಚಿಮ ಬಂಗಾಳದ ಬುರ್ದ್ವಾನ್‌ನ ಖಗ್ರಾಗಡದಲ್ಲಿ 2014ರಲ್ಲಿ ಸಂಭವಿಸಿದ್ದ ಬಾಂಬ್‌ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿ [more]

ರಾಷ್ಟ್ರೀಯ

ಕಾಶ್ಮೀರದಲ್ಲಿ ಭದ್ರತಾ ಪಡೆಗಳಿಂದ ನಾಲ್ವರು ಉಗ್ರರ ಹತ್ಯೆ

ಶ್ರೀನಗರ, ಜೂ.23-ಕಣಿವೆ ರಾಜ್ಯ ಕಾಶ್ಮೀರದಲ್ಲಿ ಭಾರೀ ವಿಧ್ವಂಸಕಕೃತ್ಯ ಎಸಗಲು ಸಜ್ಜಾಗಿದ್ದ ಭಯೋತ್ಪಾದಕರ ಕುತಂತ್ರವೊಂದನ್ನು ವಿಫಲಗೊಳಿಸಿರುವ ಸೇನಾ ಪಡೆಗಳು ನಾಲ್ವರು ಉಗ್ರಗಾಮಿಗಳನ್ನು ಹೊಡೆದುರುಳಿಸಿದ್ಧಾರೆ. ಅಲ್ಲದೇ ಭಾರೀ ಪ್ರಮಾಣದ ಶಸ್ತಾಸ್ತ್ರಗಳು, [more]

ರಾಷ್ಟ್ರೀಯ

ಪಿಎನ್‍ಬಿ ಹಗರಣ ಪ್ರಕರಣದ ಆರೋಪಿ ಮೆಹುಲ್‍ಚೋಕ್ಸಿ-ಭಾರತಕ್ಕೆಕರೆತರಲು ತಜ್ಞ ವೈದ್ಯರೊಂದಿಗೆ ಏರ್‍ಅಂಬ್ಯುಲೆನ್ಸ್

ನವದೆಹಲಿ, ಜೂ.23- ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್‍ಬಿ)ಗೆ 13,000ಕೋಟಿ ರೂ.ಗಳ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಟಿಗುವಾದಲ್ಲಿ ತಲೆಮರೆಸಿಕೊಂಡಿರುವ ವಜ್ರೋದ್ಯಮಿ ಮೆಹುಲ್‍ಚೋಕ್ಸಿಯನ್ನು ಭಾರತಕ್ಕೆ ಕರೆತರಲು ತಜ್ಞ ವೈದ್ಯರೊಂದಿಗೆ ಏರ್ ಆಂಬುಲೆನ್ಸ್ [more]

ರಾಷ್ಟ್ರೀಯ

ಲೋಕಸಭಾಧ್ಯಕ್ಷರ ಹುದ್ದೆಗೆ ಬಿಜೆಪಿ ಸಂಸದ ಓಂ ಬಿರ್ಲಾ

ನವದೆಹಲಿ, ಜೂ.18-ಬಿಜೆಪಿ ಸಂಸದ ಓಂ ಬಿರ್ಲಾ ಲೋಕಸಭಾಧ್ಯಕ್ಷರ ಹುದ್ದೆಗೆ ಎನ್‍ಡಿಎಯಿಂದ ನಾಮ ನಿರ್ದೇಶನವಾಗುವ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳು ತಿಳಿಸಿವೆ. ರಾಜಸ್ತಾನದ ಕೋಟಾ-ಬಂಡಿ ಲೋಕಸಭಾ ಕ್ಷೇತ್ರದ [more]

ರಾಷ್ಟ್ರೀಯ

ನೃತ್ಯ ಕಾರ್ಯಕ್ರಮ, ರಿಯಾಲಿಟಿ ಶೋಗಳು-ಸಭ್ಯತೆಯ ಎಲ್ಲೆ ಮೀರುತ್ತಿರುವ ಮಕ್ಕಳ ನೃತ್ಯಗಳು-ಕೇಂದ್ರ ಸರ್ಕಾರದಿಂದ ಟಿವಿ ಚಾನೆಲ್‍ಗಳಿಗೆ ನೋಟೀಸ್ ಜಾರಿ

ನವದೆಹಲಿ, ಜೂ. 18- ದೇಶದ ವಿವಿಧ ಟೆಲಿವಿಷನ್ ಚಾನೆಲ್‍ಗಳಲ್ಲಿ ಪ್ರಸಾರವಾಗುತ್ತಿರುವ ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿ ಮಕ್ಕಳ ನೃತ್ಯಗಳು ಅಸಭ್ಯ, ಅಶ್ಲೀಲ ಮತ್ತು ಆಕ್ಷೇಪಾರ್ಹವಾಗಿರಬಾರದು ಎಂದು ಕೇಂದ್ರ ವಾರ್ತಾ [more]