ಮತ್ತಷ್ಟು

ಮೇಘಾಲಯದಲ್ಲಿ ಇತರರು ಮೇಲುಗೈ

ಶಿಲ್ಲಾಂಗ್‌: ಮೇಘಾಲಯದಲ್ಲಿ ಕಾಂಗ್ರೆಸ್‌ ವಿರುದ್ಧ ಆಡಳಿತ ವಿರೋಧಿ ಅಲೆ ಸ್ಪಷ್ಟವಾಗಿ ಗೋಚರಿಸಿದ್ದು, ಇತರೆಯರದ್ದೇ ಮೇಲುಗೈ ಆಗಿದೆ. ಆದರೆ ಆಡಳಿತರೂಢ ಕಾಂಗ್ರೆಸ್‌ 23 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು 2ನೇ ಬಾರಿಗೆ [more]

ರಾಷ್ಟ್ರೀಯ

13 ವರ್ಷದ ಬಾಲಕಿ ಮೇಲೆ 76 ವರ್ಷದ ವೃದ್ಧನಿಂದ ನಿರಂತರ ಅತ್ಯಾಚಾರ: ಆರೋಪಿ ಬಂಧನ

ಹೈದರಾಬಾದ್‌:ಮಾ-3: 76 ವರ್ಷದ ವೃದ್ಧನೊಬ್ಬ 13 ವರ್ಷದ ಬಾಲಕಿಗೆ ಚಾಕಲೇಟ್‌, ತಿಂಡಿಯ ಆಸೆ ತೋರಿಸಿ ನಿರಂತರವಾಗಿ ಅತ್ಯಾಚಾರ ಎಸಗಿರುವ ಹೇಯ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ಆರೋಪಿ [more]

ರಾಷ್ಟ್ರೀಯ

ತ್ರಿಪುರಾದಲ್ಲಿ ಬಜೆಪಿ ಸರ್ಕಾರ

ನವದೆಹಲಿ: ಕಾಂಗ್ರೆಸ್ ಮುಕ್ತ ಭಾರತ ಮಾಡಲು ಹೊರಟಿರುವ ಬಿಜೆಪಿ ಈಗ ತ್ರಿಪುರಾದಲ್ಲಿ ಎಡಪಕ್ಷವನ್ನು ಸೋಲಿಸಿ ಸರ್ಕಾರದ ರಚಿಸುವ ಸಮೀಪ ಬಂದಿದೆ. 2013ರ ಚುನಾವಣೆಯಲ್ಲಿ ಒಂದು ಸ್ಥಾನವನ್ನು ಗೆಲ್ಲದ ಬಿಜೆಪಿ [more]

ರಾಜ್ಯ

ರೋಹಿಣಿ ಸಿಂಧೂರಿ ಸೇರಿದಂತೆ ಹಲವು ಐಎಎಸ್‌ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು:ಮಾ-3: ರಾಜ್ಯ ಸರ್ಕಾರ ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸೇರಿದಂತೆ ಹಲವು ಐಎಎಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಚುನಾವಣೆ ಆಯೋಗದ ಒಪ್ಪಿಗೆ ಪಡೆದು ರೋಹಿಣಿಯವರನ್ನು [more]

ರಾಷ್ಟ್ರೀಯ

ಈಶಾನ್ಯ ರಾಜ್ಯಗಳ ಚುನಾವಣಾ ಫಲಿತಾಂಶ: ತ್ರಿಪುರಾ, ನಾಗಾಲ್ಯಾಂಡ್ ನಲ್ಲಿ ಬಿಜೆಪಿ, ಮೆಘಾಲಯದಲ್ಲಿ ಕಾಂಗ್ರೆಸ್ ಮುನ್ನಡೆ

ಅಗರ್ತಲಾ/ಕೊಹಿಮಾ:ಮಾ-3: ಈಶಾನ್ಯ ರಾಜ್ಯಗಳಾದ ತ್ರಿಪುರಾ,ಮೆಘಾಲಯ ಹಾಗೂ ನಾಗಾಲ್ಯಾಂಡ್ ವಿಧಾನಸಭೆಗೆ ನಡೆದ ಚುನಾವಣೆಯ ಮತಎಣಿಕೆ ಕಾರ್ಯ ನಡೆಯುತ್ತಿದ್ದು, ತ್ರಿಪುರಾ ಹಾಗೂ ನಾಗಾಲ್ಯಾಂಡ್ ನಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದರೆ ಮೆಘಾಲಯದಲ್ಲಿ [more]

ಬೆಂಗಳೂರು

ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್‌ ನಲಪಾಡ್ ಜಾಮೀನು ಅರ್ಜಿ ವಜಾ

ಬೆಂಗಳೂರು:ಮಾ-2: ಉದ್ಯಮಿ ಪುತ್ರನ ಹಲ್ಲೆ ಪ್ರಕರಣದ ಆರೋಪಿ ಮೊಹಮ್ಮದ್ ನಲಪಾಡ್ ಸೇರಿದಂತೆ ಆರು ಆರೋಪಿಗಳ ಜಾಮೀನು ಅರ್ಜಿ ತಿರಸ್ಕøತಗೊಂಡಿದ್ದು, ಮಾ.7 ರವರೆಗೆ ಅಷ್ಟೂ ಮಂದಿಗೆ ಜೈಲೇ ಗತಿಯಾಗಿದೆ. [more]

ರಾಜ್ಯ

ಹೆಣ್ಣುಮಕ್ಕಳನ್ನು ಹೊತ್ತೊಯ್ದು ಅತ್ಯಾಚಾರ: ಪಾವಗಡದಲ್ಲಿ ನಡೆಯುತ್ತಿದೆ ಹೀನಕೃತ್ಯ

ಪಾವಗಡ:ಮಾ-2: ಮಹಿಳೆಯರನ್ನು ಹೊತ್ತೊಯ್ದು ಅತ್ಯಾಚರ ನಡೆಸಿ ವಾರದ ಬಳಿಕ ಕರೆತಂದು ಬಿಡುತ್ತಿರುವ ಹೀನ ಕೃತ್ಯ ಪಾವಗಡದಲ್ಲಿ ನಡೆಯುತ್ತಿದೆ ಎಂದು ತಿಳಿದುಬಂದಿದೆ. ಈ ಕುರಿತು ಕಿರಾತಕರಿಂದ ತಪ್ಪಿಸಿಕೊಂಡು ಬಚಾವ್ [more]

ರಾಜ್ಯ

ಹೋಳಿ ಹಬ್ಬದ ಸಂಭ್ರಮ: ದೇಶದ ಜನತೆಗೆ ರಾಷ್ಟ್ರಪತಿ ಪ್ರಧಾನಿ ಶುಭಾಷಯ

ನವದೆಹಲಿ:ಮಾ-2: ಬಣ್ಣದ ಹಬ್ಬ ಹೋಳಿಯನ್ನು ದೇಶದಾದ್ಯಂತ ಸಂಭ್ರಮ-ಸಡಗರದಿಂದ ಆಚರಿಸಲಾಗುತ್ತಿದ್ದು, ಈ ಹಿನ್ನಲೆಯಲ್ಲಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶದ ಜನತೆಗೆ ಶುಭಾಶಯಗಳನ್ನು [more]

ರಾಷ್ಟ್ರೀಯ

ಛತ್ತೀಸ್ ಗಢದಲ್ಲಿ 12 ನಕ್ಸಲರ ಎನ್ ಕೌಂಟರ್

ಬಿಜಾಪುರ್,ಮಾ.2 ಛತ್ತೀಸ್ ಘಡದಲ್ಲಿ ಕನಿಷ್ಠ 12 ನಕ್ಸಲರನ್ನು ಎನ್ ಕೌಂಟರ್ ಮಾಡಲಾಗಿದೆ. ಭದ್ರತಾ ಸಿಬ್ಬಂದಿ ನಡೆಸಿದ ಎನ್ ಕೌಂಟರ್ ನಲ್ಲಿ ಮಾವೋವಾದಿ ನಾಯಕ ರರಿಭೂಷಣ್ ಕೂಡ ಸಾವನ್ನಪ್ಪಿರುವುದಾಗಿ [more]

ರಾಷ್ಟ್ರೀಯ

ನೀರವ್ ಮೋದಿ ಅಮೆರಿಕಾದಲ್ಲೇ ಇದ್ದಾರೆ ಎಂದು ಖಚಿತಪಡಿಸಲು ಸಾಧ್ಯವಿಲ್ಲ: ಅಮೆರಿಕಾ ಅಧಿಕಾರಿಗಳ ಹೇಳಿಕೆ

ವಾಷಿಂಗ್ಟನ್:ಮಾ-2: ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಆರೋಪ ಎದುರಿಸುತ್ತಿರುವ ಉದ್ಯಮಿ ನೀರವ್ ಮೋದಿ ಅಮೆರಿಕದಲ್ಲೇ ಇದ್ದಾನೆ ಎಂದು ಖಚಿತ ಪಡಿಸಲು ಸಾಧ್ಯವಿಲ್ಲ ಎಂದು ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ. [more]

ರಾಷ್ಟ್ರೀಯ

ಮಹತ್ವದ ಮಸೂದೆಗೆ ಅಸ್ತು:  ಆರ್ಥಿಕ ಅಪರಾಧಿಗಳ ಅಂಕುಶಕ್ಕೆ ಅಸ್ತ್ರ

ನವದೆಹಲಿ: ಸುಸ್ತಿದಾರ ಆಸ್ತಿ ಜಪ್ತಿ ಮಾಡುವುದಕ್ಕೆ ಅನುವು ಮಾಡಿಕೊಡುವ ದೇಶ ತೊರೆದ ಅಥವಾ ಪರಾರಿಯಾದ ಆರ್ಥಿಕ ಅಪರಾಧಿಗಳ ಮಸೂದೆ- 2018ಕ್ಕೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ. ಪಂಜಾಬ್ [more]

ರಾಷ್ಟ್ರೀಯ

ಕೇಂದ್ರ ಸರ್ಕಾರ ನೀಡಿರುವ ಆಮಂತ್ರಣವನ್ನು ತಿರಸ್ಕರಿಸಿದ ಖರ್ಗೆ

ನವದೆಹಲಿ,ಮಾ.1-ದೇಶದಲ್ಲಿ ತಾಂಡವವಾಡುತ್ತಿರುವ ಬ್ರಹ್ಮಾಂಡ ಭ್ರಷ್ಟಾಚಾರ ನಿಗ್ರಹಿಸುವ ನಿಟ್ಟಿನಲ್ಲಿ ಲೋಕಪಾಲ್ ನೇಮಕ ಕುರಿತು ಇಂದು ರಾಜಧಾನಿ ದೆಹಲಿಯಲ್ಲಿ ಮಹತ್ವದ ಸಭೆ ಏರ್ಪಾಟ್ಟಿದ್ದು , ಆರಂಭದಲ್ಲೇ ವಿಘ್ನಗಳು ಎದುರಾಗಿವೆ. ಲೋಕಪಾಲ್ [more]

ರಾಷ್ಟ್ರೀಯ

ಭಯೋತ್ಪಾದನೆ ನಿಗ್ರಹಕ್ಕಾಗಿ ನಡೆಯುತ್ತಿರುವ ಹೋರಾಟವು ಯಾವುದೇ ಧರ್ಮದ ವಿರುದ್ಧ ಅಲ್ಲ – ಪ್ರಧಾನಿ ನರೇಂದ್ರ ಮೋದಿ

ನವದೆಹಲಿ, ಮಾ.1- ಭಯೋತ್ಪಾದನೆ ನಿಗ್ರಹಕ್ಕಾಗಿ ನಡೆಯುತ್ತಿರುವ ಹೋರಾಟವು ಯಾವುದೇ ಧರ್ಮದ ವಿರುದ್ಧ ಅಲ್ಲ. ಆದರೆ, ಯುವಜನಾಂಗದ ಮನಸ್ಥಿತಿಯನ್ನು ತಪ್ಪುದಾರಿಗೆ ಎಳೆಯುತ್ತಿರುವ ವ್ಯವಸ್ಥೆ ವಿರುದ್ಧದ ಸಮರ ಇದಾಗಿದೆ ಎಂದು [more]

ಅಂತರರಾಷ್ಟ್ರೀಯ

ರಾಷ್ಟ್ರಪಿತ ಮಹಾತ್ಮಗಾಂಧೀಜಿ ಪತ್ರ 50 ಸಾವಿರ ಡಾಲರ್‍ಗಳಿಗೆ ಮಾರಾಟವಾಗಿದೆ

ವಾಷಿಂಗ್ಟನ್, ಮಾ.1-ರಾಷ್ಟ್ರಪಿತ ಮಹಾತ್ಮಗಾಂಧೀಜಿ ಅವರು ಶಾಂತಿದೂತ ಯೇಸುಕ್ರಿಸ್ತ ಅಸ್ಥಿತ್ವದ ಸ್ವರೂಪ ಕುರಿತು ಬರೆದಿದ್ದ ಪತ್ರವೊಂದು 50 ಸಾವಿರ ಡಾಲರ್‍ಗಳಿಗೆ (ಸುಮಾರು 33.50ಲಕ್ಷ ರೂ.ಗಳು) ಮಾರಾಟವಾಗಿದೆ. ಸಬರಮತಿ ಆಶ್ರಮದಲ್ಲಿ [more]

ರಾಷ್ಟ್ರೀಯ

400ಕ್ಕೂ ಹೆಚ್ಚು ಪಾಕಿಸ್ತಾನಿ ಉಗ್ರರನ್ನು ಬೇಟೆಯಾಡಲು ಯೋಧರ ಕಾರ್ಯಾಚರಣೆ

ಜಮ್ಮು, ಮಾ.1-ಕಾಶ್ಮೀರ ಗಡಿಯೊಳಗೆ ನುಸುಳಲು 400ಕ್ಕೂ ಹೆಚ್ಚು ಪಾಕಿಸ್ತಾನಿ ಭಯೋತ್ಪಾದಕರು ಸಜ್ಜಾಗಿದ್ದಾರೆ ಎಂಬ ಗುಪ್ತಚರ ವರದಿಗಳ ಬೆನ್ನಲ್ಲೇ ಉಗ್ರಗಾಮಿಯೊಬ್ಬ ಯೋಧರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಹತನಾಗಿದ್ದಾನೆ. ಮತ್ತಷ್ಟು [more]

ಅಂತರರಾಷ್ಟ್ರೀಯ

ಭಾರತ ಭಯೋತ್ಪಾದನೆ ನಿಗ್ರಹ ಪಾಲುದಾರ – ಅಮೆರಿಕ

ವಾಷಿಂಗ್ಟನ್, ಮಾ.1-ಭಾರತವನ್ನು ಮೌಲ್ಯಯುತ ಹಾಗೂ ನಿಕಟ ಭಯೋತ್ಪಾದನೆ ನಿಗ್ರಹ ಪಾಲುದಾರ ಎಂದು ಬಣ್ಣಿಸಿರುವ ಅಮೆರಿಕ, ಈ ಪಿಡುಗು ನಿವಾರಣೆಗೆ ಉಭಯ ದೇಶಗಳ ದ್ವಿಪಕ್ಷೀಯ ಸಹಕಾರದಿಂದ ಉಜ್ವಲ ಭವಿಷ್ಯವಿದೆ [more]

ಅಂತರರಾಷ್ಟ್ರೀಯ

ಅಮೆರಿಕದಲ್ಲಿ ರಾಜೀನಾಮೆ ಪ್ರಹಸನ

ವಾಷಿಂಗ್ಟನ್, ಮಾ.1-ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸರ್ಕಾರದಲ್ಲಿ ಉನ್ನತ ಹುದ್ದೆಯಲ್ಲಿರುವವರ ರಾಜೀನಾಮೆ ಪ್ರಹಸನ ಮುಂದುವರಿದಿದೆ. ಶ್ವೇತಭವನದ ಮಾಹಿತಿ ನಿರ್ದೇಶಕಿ ಹಾಗೂ ಟ್ರಂಪ್ ಪರಮಾಪ್ತೆ ಹೋಪ್ ಹಿಕ್ಸ್ ತಮ್ಮ [more]

ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಸಂಯುಕ್ತ ಅರಬ್ ಗಣರಾಜ್ಯಕ್ಕೆ(ಯುಎಇ) ಭೇಟಿ

ನವದೆಹಲಿ/ಅಬುಧಾಬಿ, ಮಾ.1-ಪ್ರಧಾನಿ ನರೇಂದ್ರ ಮೋದಿ ಅವರು ಸಂಯುಕ್ತ ಅರಬ್ ಗಣರಾಜ್ಯಕ್ಕೆ(ಯುಎಇ) ಭೇಟಿ ನೀಡಿದ ಎರಡು ವಾರಗಳ ಬಳಿಕ ಮಹತ್ವದ ಬೆಳವಣಿಗೆಯೊಂದರಲ್ಲಿ ಬಂಧಿತರಾದ ಭಾರತೀಯ ಮೂಲದ ಐವರು ಇಸ್ಲಾಮಿಕ್ [more]

ರಾಷ್ಟ್ರೀಯ

ಕಾರ್ತಿ ಚಿದಂಬರಂ 5 ದಿನಗಳ ಕಾಲ ಸಿಬಿಐ ವಶಕ್ಕೆ

ನವದೆಹಲಿ:ಮಾ-1:ಐಎನ್‌ಎಕ್ಸ್‌ ಮೀಡಿಯಾ ಅಕ್ರಮ ವಹಿವಾಟಿಗೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಕಾರ್ತಿ ಚಿದಂಬರಂ ಅವರನ್ನು ಐದು ದಿನಗಳ ಕಾಲ ಸಿಬಿಐ ವಶಕ್ಕೆ ಒಪ್ಪಿಸಲಾಗಿದೆ. ದೆಹಲಿಯ ಪಟಿಯಾಲ ಹೌಸ್‌ನಲ್ಲಿರುವ ಸಿಬಿಐ ವಿಶೇಷ [more]

ರಾಷ್ಟ್ರೀಯ

ಹಿರಿಯ ಐಎಎಸ್ ಅಧಿಕಾರಿ ಪ್ರದೀಪ್ ಕಸ್ನಿ ನಿವೃತ್ತಿ

ನವದೆಹಲಿ, ಮಾ.1-ನಿಷ್ಠೆ, ದಕ್ಷತೆ, ಪ್ರಾಮಾಣಿಕತೆಗೆ ಹೆಸರಾಗಿದ್ದ ಹಿರಿಯ ಐಎಎಸ್ ಅಧಿಕಾರಿ ಪ್ರದೀಪ್ ಕಸ್ನಿ 34 ವರ್ಷಗಳ ಸೇವೆ ನಂತರ ನಿವೃತ್ತರಾಗಿದ್ದಾರೆ. ತಮ್ಮ ಸೇವಾವಧಿಯಲ್ಲಿ 71 ಬಾರಿ ವರ್ಗಾವಣೆಯಾಗಿದ್ದ [more]

ವಾಣಿಜ್ಯ

ಪ್ರತಿಷ್ಠಿತ ವಾಣಿಜ್ಯೋದ್ಯಮ ಸಂಸ್ಥೆಗಳಿಂದಲೇ ಬ್ಯಾಂಕುಗಳಿಗೆ ಭಾರೀ ಪ್ರಮಾಣದ ವಂಚನೆ

ನವದೆಹಲಿ/ಬೆಂಗಳೂರು, ಮಾ.1-ದೇಶದ ಪ್ರತಿಷ್ಠಿತ ವಾಣಿಜ್ಯೋದ್ಯಮ ಸಂಸ್ಥೆಗಳಿಂದಲೇ ಬ್ಯಾಂಕುಗಳಿಗೆ ಭಾರೀ ಪ್ರಮಾಣದ ವಂಚನೆ ಮತ್ತು ಅವ್ಯವಹಾರಗಳು ಬೆಳಕಿಗೆ ಬರುತ್ತಿರುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಭಾರತೀಯ ರಿಸರ್ವ್ ಬ್ಯಾಂಕ್(ಆರ್‍ಬಿಐ) ಅಕ್ರಮಗಳಿಗೆ [more]

ರಾಷ್ಟ್ರೀಯ

ಭಾರತೀಯ ಸೇನೆ ಬಲಿಷ್ಟ ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ

ನವದೆಹಲಿ, ಮಾ.1- ಭಾರತೀಯ ಸೇನೆಯನ್ನು ಮತ್ತಷ್ಟ ಬಲಿಷ್ಟ ಪಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಬರೊಬ್ಬರಿ 41 ಸಾವಿರ ಲೈಟ್ ಮಷಿನ್ ಗನ್ ಗಳನ್ನು [more]

ಹಾಸನ

ಓವೈಸಿ ಪಕ್ಷದ ಜತೆ ಜೆಡಿಎಸ್ ಮೈತ್ರಿ ಬಗ್ಗೆ ಇನ್ನೂ ನಿರ್ಧರಿಸಿಲ್ಲ: ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ

ಹಾಸನ:ಮಾ-1: ಓವೈಸಿಯವರ ಎಐಎಂಐಎಂ ಪಕ್ಷದ ಜೊತೆ ಜೆಡಿಎಸ್ ಚುನಾವಣಾ ಪೂರ್ವ ಮೈತ್ರಿ ವಿಚಾರದ ಬಗ್ಗೆ ಯಾವುದೇ ‌ಖಚಿತ ಅಭಿಪ್ರಾಯಕ್ಕೆ ಬಂದಿಲ್ಲ, ಬಿಎಸ್ಪಿ, ಸಿಪಿಐಎಂ,ಎನ್ಸಿಪಿ ಜೊತೆ ಈಗಾಗಲೇ ಹೊಂದಾಣಿಕೆ [more]

ರಾಜ್ಯ

ನಲಪಾಡ್ ರೀತಿಯ ಅಪರಾಧಗಳಿಗೆ ಕಡಿವಾಣ ಬೀಳಲಿ: ಬಿಎನ್‍ಎಸ್ ರೆಡಿ ್ಡ – ಬೆಂಗಳೂರಿನ ನಾಗರಿಕರು ಇಂತಹ ಅಪರಾಧ ಕೃತ್ಯಗಳ ವಿರುದ್ಧ ಧ್ವನಿ ಎತ್ತುವ ಸಮಯ ಬಂದಿದೆ – ಅಪರಾಧ ಕೃತ್ಯಗಳ ವಿರುದ್ಧದ ಹೋರಾಟಕ್ಕೆ “ಭಯಮುಕ್ತ ಬೆಂಗಳೂರು’’ ಅಭಿಯಾನಕ್ಕೆ ಚಾಲನೆ

– ಬೆಂಗಳೂರಿನ ನಾಗರಿಕರು ಇಂತಹ ಅಪರಾಧ ಕೃತ್ಯಗಳ ವಿರುದ್ಧ ಧ್ವನಿ ಎತ್ತುವ ಸಮಯ ಬಂದಿದೆ – ಅಪರಾಧ ಕೃತ್ಯಗಳ ವಿರುದ್ಧದ ಹೋರಾಟಕ್ಕೆ “ಭಯಮುಕ್ತ ಬೆಂಗಳೂರು’’ ಅಭಿಯಾನಕ್ಕೆ ಚಾಲನೆ [more]

ಬೆಳಗಾವಿ

ಕನ್ನಡಿಗರಿಗೆ ಒಲಿದ ಬೆಳಗಾವಿ ಮಹಾನಗರ ಪಾಲಿಕೆ: ಕಾಂಗ್ರೆಸ್ ನ ಬಸಪ್ಪ ಚಿಕ್ಕಲದಿನ್ನಿ ಮೇಯರ್ ಆಗಿ ಅವಿರೋಧ ಆಯ್ಕೆ

ಬೆಳಗಾವಿ:ಮಾ-1: ಬೆಳಗಾವಿ ಮಹಾನಗರ ಪಾಲಿಕೆ ಮತ್ತೆ ಕನ್ನಡಿಗರ ವಶವಾಗಿದೆ. ಪರಿಶಿಷ್ಠ ಜಾತಿಗೆ ಮೀಸಲಾದ ಮೇಯರ್‌ ಹುದ್ದೆಗೆ ಕನ್ನಡಿಗ ಕಾಂಗ್ರೆಸ್‌ ಸದಸ್ಯ ಬಸಪ್ಪ ಚಿಕ್ಕಲದಿನ್ನಿ ಅವರನ್ನು ಅವಿರೋಧವಾಗಿ ಆಯ್ಕೆಮಾಡಲಾಗಿದೆ. [more]