ಬೆಂಗಳೂರು

ಪದ್ಮನಾಭ ವಿಧಾನಸಭಾ ಕ್ಷೇತ್ರ-ಆರೋಗ್ಯ, ಪರಿಸರ ಮತ್ತು ಉತ್ತಮ ಸಂಚಾರಕ್ಕೆ ಆದ್ಯತೆ-ಶಾಸಕ ಆರ್.ಆಶೋಕ್

ಬೆಂಗಳೂರು, ಜೂ.18- ಇತ್ತೀಚೆಗೆ ನಗರ ಅನಾರೋಗ್ಯ ಪೀಡಿತವಾಗುವುತ್ತಿರುವುದರಿಂದ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿ ಆರೋಗ್ಯ, ಪರಿಸರ ಮತ್ತು ಉತ್ತಮ ಸಂಚಾರಕ್ಕೆ ಆದ್ಯತೆ ನೀಡಲಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ [more]

ಬೆಂಗಳೂರು

ರೈಲ್ವೆ ಕೆಳಸೇತುವೆಗಳಲ್ಲಿ ರೈಲು ಸಂಚರಿಸುವಾಗ ಮಲಿನ ನೀರು ಸೋರಿಕೆ-ಸೋರಿಕೆಯನ್ನ ತಡೆಗಟ್ಟಲು ರೈಲ್ವೆ ಅಧಿಕಾರಿಗಳಿಗೆ ಮನವಿ ಮಾಡಿದ ಮೇಯರ್

ಬೆಂಗಳೂರು, ಜೂ.18- ನಗರದಲ್ಲಿರುವ ಬಹುತೇಕ ರೈಲ್ವೆ ಕೆಳಸೇತುವೆಗಳಲ್ಲಿ ರೈಲು ಸಂಚಾರದ ಸಂದರ್ಭದಲ್ಲಿ ಮಲಿನ ನೀರು ಸೋರಿಕೆಯಾಗುತ್ತಿರುವುದನ್ನು ತಡೆಗಟ್ಟಲು ಕ್ರಮ ಕೈಗೊಳ್ಳಬೇಕೆಂದು ಮೇಯರ್ ಗಂಗಾಂಬಿಕೆ ಅವರು ರೈಲ್ವೆ ಅಧಿಕಾರಿಗಳಲ್ಲಿ [more]

ಬೆಂಗಳೂರು

ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಘೋಷಣೆ ಮಾಡಬೇಕು

ಬೆಂಗಳೂರು, ಜೂ. 18- ರಾಜ್ಯ ರಸ್ತೆ ಸಾರಿಗೆಯ ನಾಲ್ಕು ನಿಗಮಗಳನ್ನು ಸರ್ಕಾರದೊಂದಿಗೆ ವಿಲೀನಗೊಳಿಸಿ ನೌಕರರನ್ನು ಸರ್ಕಾರಿ ನೌಕರರೆಂದು ಘೋಷಣೆ ಮಾಡುವಂತೆ ಒತ್ತಾಯಿಸಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ [more]

ಬೆಂಗಳೂರು

ಪಕ್ಷೇತರ ಶಾಸಕರು ಸಂಪುಟಕ್ಕೆ ಸೇರ್ಪಡೆಗೊಳಿಸಿದ್ದರೂ-ಖಾತೆ ಹಂಚಿಕೆ ಮಾಡಿಲ್ಲ-ಅಸಮಾಧಾನ ವ್ಯಕ್ತಪಡಿಸಿದ ಎಚ್.ವಿಶ್ವನಾಥ್

ಬೆಂಗಳೂರು, ಜೂ. 18- ಪಕ್ಷೇತರ ಶಾಸಕರು ಸಚಿವ ಸಂಪುಟಕ್ಕೆ ಸೇರ್ಪಡೆ ಯಾಗಿ ಇಷ್ಟು ದಿನಗಳಾದರು ಖಾತೆ ಹಂಚಿಕೆ ಮಾಡಿಲ್ಲ, ಇಂತಹ ವಿಳಂಬ ಧೋರಣೆ ಅನುಸರಿಸಬಾರದು ಎಂದು ಜೆಡಿಎಸ್ [more]

ಬೆಂಗಳೂರು

ಎಂಎಸ್‍ಐಎಲ್‍ನಿಂದ ದಾಖಲೆ ವಹಿವಾಟು

ಬೆಂಗಳೂರು, ಜೂ. 18- ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್(ಎಂಎಸ್‍ಐಎಲ್) ಸಂಸ್ಥೆಯು ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುತ್ತಿದ್ದು, ಜನಸಾಮಾನ್ಯರ ವಿಶ್ವಾಸಗಳಿಸುವಲ್ಲಿ ಯಶಸ್ವಿಯಾಗಿದೆ. ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ [more]

ಬೆಂಗಳೂರು

ಅಂತರ್ಜಲ ವೃದ್ಧಿಗಾಗಿ ಚೆಕ್‍ಡ್ಯಾಂ, ಇಂಗು ಗುಂಡಿಗಳ ನಿರ್ಮಾಣ

ಬೆಂಗಳೂರು, ಜೂ.18- ಅಂತರ್ಜಲ ವೃದ್ಧಿಗಾಗಿ ಜಿಲ್ಲೆಯಾದ್ಯಂತ ಹೆಚ್ಚು ಚೆಕ್‍ಡ್ಯಾಂ ಮತ್ತು ಇಂಗು ಗುಂಡಿಗಳ ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳುವ ಮೂಲಕ ನೀರಿನ ಸಮಸ್ಯೆ ನೀಗಿಸಲು ಕ್ರಮ ಕೈಗೊಳ್ಳಬೇಕೆಂದು ವಸತಿ [more]

ಬೆಂಗಳೂರು

ಮುಂಗಾರಿನ ಆರಂಭದಲ್ಲೇ ಖಾಲಿಯಾಗುತ್ತಿರುವ ಜಲಾಶಯಗಳು

ಬೆಂಗಳೂರು, ಜೂ.18- ಮುಂಗಾರು ಮಳೆ ಕೊರತೆಯಿಂದಾಗಿ ರಾಜ್ಯದ ಪ್ರಮುಖ ಜಲಾಶಯಗಳು ಖಾಲಿಯಾಗತೊಡಗಿವೆ. ಸತತ ಬರದಿಂದ ಕಂಗೆಟ್ಟಿರುವ ರಾಜ್ಯದಲ್ಲಿ ಮುಂಗಾರು ಆರಂಭವೇ ವಿಳಂಬವಾಗಿದೆ ಅಲ್ಲದೆ ತೀವ್ರ ಮಳೆ ಕೊರತೆಯನ್ನು [more]

ಬೆಂಗಳೂರು

ಜೆಡಿಎಸ್‍ನಿಂದ ಜೂ.21ರಂದು ಚುನಾವಣೆಗೆ ಸ್ಪರ್ಧಿಸಿ ಸೋತಿರುವ ಅಭ್ಯರ್ಥಿಗಳ ಸಭೆ

ಬೆಂಗಳೂರು,ಜೂ.18- ಕಳೆದ ವಿಧಾನಸಭೆ ಸಾರ್ವತ್ರಿಕ ಚುನಾವಣೆ, 2018-19ರಲ್ಲಿ ನಡೆದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷದ ವತಿಯಿಂದ ಸ್ಪರ್ಧಿಸಿ ಸೋತಿರುವ ಅಭ್ಯರ್ಥಿಗಳ ಸಭೆಯನ್ನು ಜೆಡಿಎಸ್ ಜೂ.21ರಂದು ಅರಮನೆ [more]

ಬೆಂಗಳೂರು

ಮೇಯರ್ ಸ್ಥಾನಕ್ಕಾಗಿ ಹಿರಿಯ ನಾಲ್ವರಿಂದ ಬಿರುಸಿನ ಸ್ಪರ್ಧೆ

ಬೆಂಗಳೂರು,ಜೂ.18- ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಆಡಳಿತದ ಕೊನೆ ಮೇಯರ್ ಸ್ಥಾನಕ್ಕಾಗಿ ಹಿರಿಯನಾಲ್ವರು ಸದಸ್ಯರ ನಡುವೆ ಬಿರುಸಿನ ಸ್ಪರ್ಧೆ ಏರ್ಪಟ್ಟಿದೆ. ಹಾಲಿ ಮೇಯರ್ ಗಂಗಾಂಬಿಕೆ ಅವರ ಅವಧಿ ಸೆಪ್ಟೆಂಬರ್‍ಗೆ ಪೂರ್ಣಗೊಳ್ಳಲಿದ್ದು, [more]

ಬೆಂಗಳೂರು

ಅಧಿಕಾರಿಗಳಿಂದ ಪ್ಲಾಸ್ಟಿಕ್ ಅಂಗಡಿಗಳು ಮತ್ತು ಪಿಜಿಗಳ ಮೇಲೆ ದಿಢೀರ್ ದಾಳಿ

ಬೆಂಗಳೂರು, ಜೂ.18- ಬೊಮ್ಮನಹಳ್ಳಿ ವಲಯದಲ್ಲಿ ಬಿಬಿಎಂಪಿ ಅಧಿಕಾರಿಗಳು ಪ್ಲಾಸ್ಟಿಕ್ ಅಂಗಡಿಗಳು ಮತ್ತು ಪಿಜಿಗಳ ಮೇಲೆ ದಿಢೀರ್ ದಾಳಿ ನಡೆಸಿದರು. ಶಾಸಕ ಸತೀಶ್ ರೆಡ್ಡಿ ಹಾಗೂ ಬೊಮ್ಮನಹಳ್ಳಿ ಬಿಬಿಎಂಪಿ [more]

ಬೆಂಗಳೂರು

ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ವಿಶ್ವನಾಥ್ ಮುಂದುವರೆಯಬೇಕು-ವೈ.ಎಸ್.ವಿ.ದತ್ತ

ಬೆಂಗಳೂರು, ಜೂ.18- ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಶಾಸಕ ಎಚ್.ವಿಶ್ವನಾಥ್ ಅವರು ಮುಂದುವರೆಯುವುದು ಉತ್ತಮ ಎಂದು ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷ ವೈ.ಎಸ್.ವಿ.ದತ್ತ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು [more]

ಬೆಂಗಳೂರು

ಜಿಲ್ಲಾಧಿಕಾರಿಯಿಂದ ಸರ್ಕಾರಿ ಆಸ್ಪತ್ರೆ ಮತ್ತು ತಹಸೀಲ್ದಾರ್ ಕಚೇರಿಗೆ ದಿಡೀರ್ ಭೇಟಿ

ಬೆಂಗಳೂರು, ಜೂ.18-ಬೆಂಗಳೂರು ನಗರ ಜಿಲ್ಲಾಧಿಕಾರಿ ಇಂದು ಸರ್ಕಾರಿ ಆಸ್ಪತ್ರೆ ಮತ್ತು ತಹಸೀಲ್ದಾರ್ ಕಚೇರಿಗೆ ದಿಢೀರ್ ಭೇಟಿ ನೀಡಿದ ವೇಳೆ ಹಲವು ಅಧ್ವಾನಗಳು ಪತ್ತೆಯಾಗಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಅವಧಿ [more]

ಬೆಂಗಳೂರು

ಸಧ್ಯಕ್ಕೆ ಯಡಿಯೂರಪ್ಪನವರನ್ನೇ ಅಧ್ಯಕ್ಷರನ್ನಾಗಿ ಮುಂದುವರಿಸಲು ಹೈಕಮಾಂಡ್ ತಿರ್ಮಾನ

ಬೆಂಗಳೂರು, ಜೂ.18- ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಅಮಿತ್ ಷಾ ಮತ್ತೆ ಮುಂದುವರಿದಿರುವುದರಿಂದ ಕರ್ನಾಟಕದಲ್ಲೂ ಹಾಲಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರನ್ನೇ ಕೆಲ ತಿಂಗಳವರೆಗೂ ಮುಂದುವರಿಸಲು ಪಕ್ಷದ ಹೈಕಮಾಂಡ್ ತೀರ್ಮಾನಿಸಿದೆ. ಸದ್ಯಕ್ಕೆ [more]

ಬೆಂಗಳೂರು

ಐಎಂಎ ಮುಖ್ಯಸ್ಥ ಮನ್ಸೂರ್ ಖಾನ್ ದುಬೈನಲ್ಲಿ

ಬೆಂಗಳೂರು,ಜೂ.18- ಬಹುಕೋಟಿ ವಂಚನೆ ಪ್ರಕರಣದ ಆರೋಪಿ ಐಎಂಎ ಮುಖ್ಯಸ್ಥ ಮೊಹಮ್ಮದ್ ಮನ್ಸೂರ್ ಖಾನ್ ದುಬೈನಲ್ಲಿದ್ದಾನೆ ಎಂದು ತಿಳಿದುಬಂದಿದೆ. ಆತನನ್ನು ಅಲ್ಲಿಂದ ಬೆಂಗಳೂರು ನಗರಕ್ಕೆ ಕರೆತರಲು ಎಸ್‍ಐಟಿ ಎಲ್ಲಾ [more]

ಬೆಂಗಳೂರು

ಸಿಎಂ ಕುಮಾರಸ್ವಾಮಿ ಹೊಣೆಗೇಡಿತನದಿಂದ ಮಾತನಾಡುವುದು ಸರಿಯಿಲ್ಲ-ಮಾಜಿ ಸಿಎಂ ಯಡಿಯೂರಪ್ಪ

ಬೆಂಗಳೂರು, ಜೂ.18- ತಾವು ಸಿಎಂ ಆಗಿದ್ದಾಗ ಜಿಂದಾಲ್ ಕಂಪೆನಿಯಿಂದ 20 ಕೋಟಿ ಚೆಕ್ ಪಡೆಯಲಾಗಿತ್ತೆಂಬ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆಗೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿರುಗೇಟು [more]

ಬೆಂಗಳೂರು

ಬಿಜೆಪಿ ಮುಖಂಡರಿಂದ ಆರ್‍ಎಸ್‍ಎಸ್ ನಾಯಕರ ಜತೆ ಮಹತ್ವದ ಮಾತುಕತೆ

ಬೆಂಗಳೂರು, ಜೂ.18- ಪಕ್ಷದ ಚಟುವಟಿಕೆಗಳು, ಸಂಘಟನೆ, ಸದಸ್ಯತ್ವ ಅಭಿಯಾನ ಸೇರಿದಂತೆ ಕೆಲವು ಮಹತ್ವದ ವಿಷಯಗಳ ಬೆಳವಣಿಗೆಗಳ ಬಗ್ಗೆ ಆರ್‍ಎಸ್‍ಎಸ್ ನಾಯಕರ ಜತೆ ಬಿಜೆಪಿ ಮುಖಂಡರು ಮಹತ್ವದ ಮಾತುಕತೆ [more]

ಬೆಂಗಳೂರು

ಶಾಸಕರಿಗೆ ನಿಗಮ ಮಂಡಳಿಗಳಲ್ಲಿ ಅವಕಾಶ-ಮೈತ್ರಿ ಪಕ್ಷಗಳ ನಾಯಕರ ತಯಾರಿ

ಬೆಂಗಳೂರು, ಜೂ.18-ಚುನಾವಣೆಯಲ್ಲಿ ಹಗಲಿರುಳು ದುಡಿದು ಪಕ್ಷ ಅಧಿಕಾರಕ್ಕೆ ತರಲು ಶ್ರಮಿಸಿದ ಕಾರ್ಯಕರ್ತರನ್ನು ಕಡೆಗಣಿಸಿ ಶಾಸಕರಿಗಷ್ಟೆ ಮಣೆ ಹಾಕಲಾಗುತ್ತಿದೆ ಎಂಬ ಆರೋಪಗಳ ನಡುವೆಯೂ ಮತ್ತಷ್ಟು ಮಂದಿ ಶಾಸಕರಿಗೆ ನಿಗಮ [more]

ಬೆಂಗಳೂರು

ಕುತೂಹಲಕ್ಕೆ ಕಾರಣವಾದ ಅತೃಪ್ತ ಶಾಸಕರ ರಹಸ್ಯ ಸಭೆ

ಬೆಂಗಳೂರು, ಜೂ.18-ಮೊದಲ ಹಂತದಲ್ಲಿ 11 ಮಂದಿ, ಎರಡನೇ ಹಂತದಲ್ಲಿ 7 ಮಂದಿ ಆಡಳಿತ ಪಕ್ಷದ ಶಾಸಕರಿಂದ ರಾಜೀನಾಮೆ ಕೊಡಿಸಿ ಸಮ್ಮಿಶ್ರ ಸರ್ಕಾರಕ್ಕೆ ಖೆಡ್ಡ ತೋಡುವ ಕಾರ್ಯತಂತ್ರದ ಬಗ್ಗೆ [more]

ಬೆಂಗಳೂರು

ರಾಜ್ಯ ಕಾಂಗ್ರೇಸ್‍ನ ಪ್ರಮುಖ ನಾಯಕರ ದೆಹಲಿಯಾತ್ರೆ-ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ

ಬೆಂಗಳೂರು, ಜೂ.18-ರಾಜ್ಯದ ಪ್ರಮುಖ ಕಾಂಗ್ರೆಸ್ ನಾಯಕರು ಇದ್ದಕ್ಕಿದ್ದಂತೆ ದೆಹಲಿಯಾತ್ರೆ ಕೈಗೊಂಡಿದ್ದು, ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಾ.ಪರಮೇಶ್ವರ್, ಜಲಸಂಪನ್ಮೂಲ ಸಚಿವ [more]

ಬೆಂಗಳೂರು

ರೋಷನ್‍ಬೇಗ್ ವಿರುದ್ಧ ಕ್ರಮಕ್ಕೆ ಅಗ್ರಹ-ಹೈಕಮಾಂಡ್‍ಗೆ ವರದಿ ಸಲ್ಲಿಕೆ

ಬೆಂಗಳೂರು, ಜೂ.18-ಮಾಜಿ ಸಚಿವ ರೋಷನ್‍ಬೇಗ್ ವಿರುದ್ಧ ಕ್ರಮಕೈಗೊಳ್ಳುವಂತೆ ಕಾಂಗ್ರೆಸ್ ಹೈಕಮಾಂಡ್‍ಗೆ ವರದಿ ನೀಡಿರುವುದಾಗಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೋಷನ್‍ಬೇಗ್ [more]

ಬೆಂಗಳೂರು

ನಮಗೂ ಆಡಳಿತದಲ್ಲಿ ಅವಕಾಶ ಕೊಡಿ-ಕೆಳಹಂತದ ಕಾರ್ಯಕರ್ತರ ಒತ್ತಾಯ

ಬೆಂಗಳೂರು,ಜೂ.17-ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳುವುದು, ಶಾಸಕರಿಗೆ ಸಚಿವ ಸ್ಥಾನ ಕೊಡುವುದರಲ್ಲಿ ಸಮಯ ಕಳೆಯುತ್ತಿರುವ ನಾಯಕರ ವಿರುದ್ಧ ಅಸಮಾಧಾನಗೊಂಡಿರುವ ಕೆಳಹಂತದ ಕಾರ್ಯಕರ್ತರು ನಮಗೂ ಆಡಳಿತದಲ್ಲಿ ಅವಕಾಶ ಕೊಡಿ ಎಂದು ಒತ್ತಾಯಿಸಿದ್ದಾರೆ. [more]

ಬೆಂಗಳೂರು

ಸಂಘಟನೆಗೆ ಶಕ್ತಿ ತುಂಬಲು ಮುಂದಾದ ಕಾಂಗ್ರೇಸ್

ಬೆಂಗಳೂರು,ಜೂ.17-ಪಕ್ಷ ಸಂಘಟನೆಯಲ್ಲಿ ನಾಗಾಲೋಟದಲ್ಲಿ ಓಡುತ್ತಿರುವ ಬಿಜೆಪಿಗೆ ಸೆಡ್ಡು ಹೊಡೆಯಲು ಕಾಂಗ್ರೆಸ್ ಕೂಡ ಬಿರುಸಿನ ಚಟುವಟಿಕೆಗಳನ್ನು ಆರಂಭಿಸಿದ್ದು, ಬ್ಲಾಕ್ ಮಟ್ಟದಿಂದ ರಾಜ್ಯಮಟ್ಟದವರೆಗೆ ಪದಾಧಿಕಾರಿಗಳನ್ನು, ಸ್ಥಳೀಯ ಅಧ್ಯಕ್ಷರುಗಳನ್ನು ಬದಲಾವಣೆ ಮಾಡಿ [more]

ಬೆಂಗಳೂರು

ಐಎಂಎ ಪ್ರಕರಣ-ಯಾರೇ ಭಾಗಿಯಾಗಿದ್ದರೂ ಕ್ಷಮಿಸುವ ಪ್ರಶ್ನೆಯಿಲ್ಲ-ಗೃಹ ಸಚಿವ ಎಂ.ಬಿ.ಪಾಟೀಲ್

ಬೆಂಗಳೂರು, ಜೂ.17-ಐಎಂಎ ವಂಚನೆ ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ಕ್ಷಮಿಸುವ ಪ್ರಶ್ನೆ ಇಲ್ಲ, ಅವರು ಸಚಿವರಾಗಿರಲಿ ಅಥವಾ ಶಾಸಕರಾಗಿರಲಿ ಕಾನೂನು ರೀತಿ ಶಿಕ್ಷೆಯಾಗಲೇಬೇಕು ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ [more]

ಬೆಂಗಳೂರು

ನಗರ ನೂತನ ಪೊಲೀಸ್ ಆಯುಕ್ತರಾಗಿ ಅಲೋಕ್‍ಕುಮಾರ್

ಬೆಂಗಳೂರು, ಜೂ.17-ರೌಡಿಗಳಿಗೆ, ಸಮಾಜಘಾತುಕರಿಗೆ ಹಾಗೂ ಕ್ರಿಮಿನಲ್‍ಗಳಿಗೆ ಸಿಂಹಸ್ವಪ್ನ ಈ ಪೊಲೀಸ್ ಅಧಿಕಾರಿ ಅಲೋಕ್‍ಕುಮಾರ್. ಇವರು ಬೆಂಗಳೂರು ನಗರದ ದಕ್ಷಿಣ ವಿಭಾಗದ ಡಿಸಿಪಿಯಾಗಿ ನಗರದಲ್ಲಿ ಸೇವೆ ಆರಂಭಿಸಿ ಈಗ [more]

ಬೆಂಗಳೂರು

ಜಿಂದಾಲ್‍ಗೆ ಭೂಮಿ ಮಾರಾಟ-ಸರ್ಕಾರ ನಿರ್ಣಯವನ್ನು ಬದಲಾಯಿಸಬಾರದು-ಎಫ್‍ಕೆಸಿಸಿಐ

ಬೆಂಗಳೂರು, ಜೂ.17-ಬಳ್ಳಾರಿ ಜಿಲ್ಲೆಯಲ್ಲಿ 3600 ಎಕರೆ ಭೂಮಿಯನ್ನು ಜಿಂದಾಲ್ ಸಂಸ್ಥೆಗೆ ಮಾರಾಟ ಮಾಡುವ ನಿರ್ಣಯವನ್ನು ಸರ್ಕಾರ ಬದಲಾವಣೆ ಮಾಡಬಾರದು ಎಂದು ಎಫ್‍ಕೆಸಿಸಿಐ ಒತ್ತಾಯಿಸಿದೆ. ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಎಫ್‍ಕೆಸಿಸಿಐನ [more]