ಆರ್‍ಎಸ್‍ಎಸ್ ಚುನಾವಣೆಯಲ್ಲಿ ಭಾಗವಹಿಸುವುದಿಲ; ದೇಶ ಕಟ್ಟುವ ಕೆಲಸ ಮಾಡುತ್ತಿರುತ್ತದೆ: ವಿ.ನಾಗರಾಜ್
ಬೆಂಗಳೂರು, ಮಾ.15-ದೇಶದ ಸಂಸ್ಕøತಿ, ಸಂಸ್ಕಾರದ ರಕ್ಷಣೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕೆಲಸ ನಿರಂತರವಾಗಿರುತ್ತದೆ. ಆರ್‍ಎಸ್‍ಎಸ್ ಚುನಾವಣೆಯಲ್ಲಿ ಭಾಗವಹಿಸುವುದಿಲ್ಲ. ದೇಶ ಕಟ್ಟುವಲ್ಲಿ ತನ್ನ ಕೆಲಸವನ್ನು ತಾನು [more]