ಅನಕ್ಷರಸ್ಥ ಸಮುದಾಯಗಳಲ್ಲಿ ಹುದುಗಿರುವ ಮಹಾಕಾವ್ಯ ಪರಂಪರೆಯನ್ನು ಜಗತ್ತಿನ ಗಮನಕ್ಕೆ ತರುವುದು ಇಂದಿನ ತುರ್ತು: ಡಾ.ಕೆ.ಆರ್.ದುರ್ಗಾದಾಸ್ ಅಭಿಪ್ರಾಯ
ಬೆಂಗಳೂರು, ಮೇ 2-ಅನಕ್ಷರಸ್ಥ ಸಮುದಾಯಗಳಲ್ಲಿ ಹುದುಗಿರುವ ಮಹಾಕಾವ್ಯ ಪರಂಪರೆಯನ್ನು ಜಗತ್ತಿನ ಗಮನಕ್ಕೆ ತರುವುದು ಇಂದಿನ ತುರ್ತು ಎಂದು ಕನ್ನಡ ಶಾಸ್ತ್ರೀಯ ಅತ್ಯುನ್ನತ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕರಾದ [more]




