ಬೆಂಗಳೂರು

ಮುಕ್ತವಾಗಿ ಮರಳು ಸಿಗದಿದ್ದರೆ ಜನರು ದಂಗೆ ಏಳಬೇಕೆಂದು ಕರೆ ನೀಡಿದ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ

ಬೆಂಗಳೂರು, ನ.22- ಆಶ್ರಯ ಮನೆ, ಶೌಚಾಲಯ, ಸಮುದಾಯ ಭವನ, ಕಟ್ಟಡ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿಗಳನ್ನು ನಡೆಸಲು ಸಾರ್ವಜನಿಕರಿಗೆ ಮುಕ್ತವಾಗಿ ಮರಳು ಸಿಗದಿದ್ದರೆ ಜನರು ದಂಗೆ ಏಳಬೇಕೆಂದು [more]

ಬೆಂಗಳೂರು

ಬೀದಿ ಬದಿ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಅವಕಾಶ ಕೊಡಿ ಮುಖ್ಯಮಂತ್ರಿ ಕುಮಾರಸ್ವಾಮಿ

ಬೆಂಗಳೂರು, ನ.22- ಬೀದಿ ಬದಿ ವ್ಯಾಪಾರಿಗಳಿಗೆ ಪೋಲೀಸರು ಮತ್ತು ಅಧಿಕಾರಿಗಳು ಗದಾಪ್ರಹಾರ ಮಾಡಿ ಎತ್ತಂಗಡಿ ಮಾಡದೆ ಅವರಿಗೆ ವ್ಯಾಪಾರ ಮಾಡಲು ಅವಕಾಶ ಮಾಡಿಕೊಡಿ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ [more]

ಬೆಂಗಳೂರು

ಬೀದಿ ಬದಿ ಮತ್ತು ಸಣ್ಣ ವ್ಯಾಪಾರಿಗಳಿಗೆ ಶೂನ್ಯ ಬಡ್ಡಿ ದರದಲ್ಲಿ ಕಿರು ಸಾಲ

ಬೆಂಗಳೂರು, ನ.21-ಬೀದಿ ಬದಿ ಹಾಗೂ ಸಣ್ಣ ವ್ಯಾಪಾರಿಗಳಿಗೆ ಶೂನ್ಯ ಬಡ್ಡಿ ದರದಲ್ಲಿ ಕಿರು ಸಾಲ ನೀಡುವ ರಾಜ್ಯ ಸರ್ಕಾರದ ಮಹತ್ವದ ಬಡವರ ಬಂಧು ಯೋಜನೆಗೆ ನಾಳೆ ಚಾಲನೆ [more]

ಬೆಂಗಳೂರು

ಕಬ್ಬು ಬೆಳೆಗಾರರ ಸಮಸ್ಯೆ ಬೇಗ ಬಗೆಹರಿಸುವಂತೆ ಮುಖ್ಯಮಂತ್ರಿಗೆ ಮಾಜಿ ಪ್ರಧಾನಿ ಸಲಹೆ

ಬೆಂಗಳೂರು, ನ.21-ಕಬ್ಬು ಬೆಳೆಗಾರರ ಸಮಸ್ಯೆಯನ್ನು ಸರ್ಕಾರ ಶೀಘ್ರವಾಗಿ ಬಗೆಹರಿಸುವಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರಿಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸಲಹೆ ಮಾಡಿದ್ದಾರೆ. ವಿಧಾನಸೌಧದಲ್ಲಿ ರೈತ ಮುಖಂಡರೊಂದಿಗೆ ಸಭೆ ನಡೆಸಿದ ನಂತರ [more]

ಬೆಂಗಳೂರು

ಜಮಖಂಡಿ ಉಪಚುನಾವಣೆಯಲ್ಲಿ ಕಾನೂನು ಉಲ್ಲಂಘನೆ, ಪಕ್ಷೇತರ ಅಭ್ಯರ್ಥಿ ಆರೋಪ

ಬೆಂಗಳೂರು, ನ.21-ವಿಧಾನಸಭಾ ಉಪಚುನಾವಣೆ ವೇಳೆ ಜಮಖಂಡಿ ಕ್ಷೇತ್ರದಲ್ಲಿ ಕಾನೂನು ಉಲ್ಲಂಘನೆ ಮಾಡಲಾಗಿದೆ ಎಂದು ಪಕ್ಷೇತರ ಅಭ್ಯರ್ಥಿ ರವಿ ಶಿವಪ್ಪ ಪಡಸಲಗಿ ಆರೋಪಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು [more]

ಬೆಂಗಳೂರು

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಹಿನ್ನಲೆ ಇಂದು ಮತ್ತು ನಾಳೆ ಕೆಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಂಭವ

ಬೆಂಗಳೂರು, ನ.21-ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಪರಿಣಾಮ ರಾಜ್ಯದಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿದ್ದು, ಇಂದು ರಾತ್ರಿ ಹಾಗೂ ನಾಳೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ [more]

ಬೆಂಗಳೂರು

ಮತ್ತೇ ಸದ್ದು ಮಾಡಿದ ಬೆಳಗಾವಿಯ ರಾಜಕಾರಣ

ಬೆಂಗಳೂರು, ನ.21-ಬೆಳಗಾವಿ ರಾಜಕಾರಣ ಮತ್ತೆ ಸದ್ದು ಮಾಡತೊಡಗಿದೆ. ಜಿಲ್ಲೆಯ ವಿಚಾರಕ್ಕೆ ಮತ್ತೆ ಎಂಟ್ರಿಯಾದ ಸಚಿವ ಡಿ.ಕೆ.ಶಿವಕುಮಾರ್ ಅವರ ನಡೆಗೆ ಜಾರಕಿ ಹೊಳಿ ಬ್ರದರ್ಸ್ ತೀವ್ರ ಅಸಮಾಧಾನಗೊಂಡಿದ್ದಾರೆ. ನಿನ್ನೆ [more]

ಬೆಂಗಳೂರು

ಪ್ರಧಾನಿ ನರೇಂದ್ರ ಮೋದಿ ಚೌಕಿಧಾರ ಎಂದು ಹೇಳುವ ಮೂಲಕ ಅವರೇ ದೊಡ್ಡ ಮೋಸಗಾರರಾಗಿದ್ದಾರೆ : ದಿನೇಶ್ ಗುಂಡುರಾವ್

ಬೆಂಗಳೂರು, ನ.21-ಪ್ರಧಾನಿ ನರೇಂದ್ರ ಮೋದಿ ಚೌಕಿಧಾರ ಎಂದು ಹೇಳುವ ಮೂಲಕ ಅವರೇ ದೊಡ್ಡ ಮೋಸಗಾರರಾಗಿದ್ದಾರೆ. ದೇಶಕ್ಕೆ ಮೋದಿ ಕೊಡುಗೆ ಏನು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ [more]

ಬೆಂಗಳೂರು

ಬೆಂಗಳೂರು ಮೆಟ್ರೋ ರೈಲು ನಿಗಮದಿಂದ ಮೂರನೇ ಆರು ಬೋಗಿಗಳ ರೈಲು ಸೇವೆಗೆ ನಾಳೆ ಚಾಲನೆ

ಬೆಂಗಳೂರು, ನ.21- ಬೆಂಗಳೂರು ಮೆಟ್ರೋ ರೈಲು ನಿಗಮದಿಂದ ಮೂರನೇ ಆರು ಬೋಗಿಗಳ ರೈಲು ಸೇವೆಗೆ ನಾಳೆ ಚಾಲನೆ ದೊರೆಯಲಿದೆ. ಮೆಟ್ರೋ ರೈಲಿಗೆ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ [more]

ಬೆಂಗಳೂರು

ರೈತರ ಸಮಸ್ಯೆ ಬಗೆ ಹರಿಸುವಲ್ಲಿ ರಾಜ್ಯ ಸರ್ಕಾರ ವಿಫಲ, ಇದರ ವಿರುದ್ಧ ಪ್ರತಿಭಟನೆ ನಡೆಸಿದ ಬಿಜೆಪಿ

ಬೆಂಗಳೂರು, ನ.21- ಕಬ್ಬು ಬೆಳೆಗಾರರ ಬಾಕಿ ಪಾವತಿ ಸೇರಿದಂತೆ ರೈತರ ವಿವಿಧ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ರಾಜ್ಯದ ಸಮ್ಮಿಶ್ರ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಇಂದು ರಾಜ್ಯಾದ್ಯಂತ ಬಿಜೆಪಿ [more]

ಬೆಂಗಳೂರು

ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎ.ಎಂ.ಫಾರುಕ್ ನಿಧನ

ಬೆಂಗಳೂರು, ನ.21-ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎ.ಎಂ.ಫಾರುಕ್ ಅವರು ನಿಧನರಾಗಿದ್ದಾರೆ. ಇವರ ಮೃತದೇಹವನ್ನು ಹೆಬ್ಬಾಳ ಫ್ಲೈ ಓವರ್ ಬಳಿ ಇರುವ ನಾರಾಯಣ ಗ್ರಾಮದ ಕ್ವಾಟ್ರರ್ಸ್ ನಂ.1ರಲ್ಲಿ ಇಡಲಾಗಿದೆ. ಅಂತಿಮ [more]

ಬೆಂಗಳೂರು

ಸಾಲ ಹಿಂದಿರುಗಿಸಲು ಸಾಧ್ಯವಾಗದೆ ಆತ್ಮಹತ್ಯೆ ಮಾಡಿಕೊಂಡ ಆಟೋ ಚಾಲಕ

ಬೆಂಗಳೂರು, ನ.2- ಪಡೆದ ಸಾಲ ಹಿಂದಿರುಗಿಸಲು ಸಾಧ್ಯವಾಗದೆ ಮನನೊಂದ ಆಟೋ ಚಾಲಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೆಜಿ ಹಳ್ಳಿ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬಿಟಿಎಂ ಲೇಔಟ್‍ನ [more]

ಬೆಂಗಳೂರು

ಉಪಮೇಯರ್ ಸ್ಥಾನಕ್ಕೆ ಡಿ. 7ರಂದು ಚುನಾವಣೆ ನಡೆಯುವ ಸಾಧ್ಯತೆ

ಬೆಂಗಳೂರು, ನ.21- ಪಾಲಿಕೆಯ 12 ಸ್ಥಾಯಿ ಸಮಿತಿಗಳ ತಲಾ 11 ಸದಸ್ಯರ ಆಯ್ಕೆಗೆ ಹಾಗೂ ರಮಿಳಾ ಉಮಾಶಂಕರ್ ಅವರ ನಿಧನದಿಂದ ತೆರವಾಗಿರುವ ಉಪಮೇಯರ್ ಸ್ಥಾನಕ್ಕೆ ಡಿಸೆಂಬರ್ 7ರಂದು [more]

ಬೆಂಗಳೂರು

ವಿಧಾನ ಪರಿಷತ್ ಸದಸ್ಯರ ವಿರುದ್ಧ ಎಫ್ಐಅರ್, ಹೋರಾಟಕ್ಕೆ ಸಂದ ಜಯ ಬಿಬಿಎಂಪಿ ಪ್ರತಿಪಕ್ಷ ನಾಯಕ ಪದ್ಮನಾಭ ರೆಡ್ಡಿ

ಬೆಂಗಳೂರು, ನ.21- ಟಿಎ, ಡಿಎ ವಂಚನೆ ಪ್ರಕರಣದಲ್ಲಿ ಏಳು ಮಂದಿ ವಿಧಾನ ಪರಿಷತ್ ಸದಸ್ಯರು ಹಾಗೂ ಒಬ್ಬ ಮಾಜಿ ಸದಸ್ಯರ ವಿರುದ್ಧ ವಿಧಾನಸೌಧ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಲು [more]

ಬೆಂಗಳೂರು

ಯಡಿಯೂರಪ್ಪರವರನ್ನೇ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಮುಂದುವರಿಸಲು ವರಿಷ್ಟರ ತೀರ್ಮಾನ

ಬೆಂಗಳೂರು,ನ.21- ಮೂರು ಲೋಕಸಭೆ, ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ತೀವ್ರ ಹಿನ್ನಡೆ ಅನುಭವಿಸಿರುವ ಕಾರಣ ಮುಂದಿನ ಲೋಕಸಭಾ ಚುನಾವಣೆಗೆ ಯಾವುದೇ ರೀತಿಯ ಪ್ರಯೋಗಕ್ಕೆ ಕೈ ಹಾಕದೆ ಬಿ.ಎಸ್.ಯಡಿಯೂರಪ್ಪನವರನ್ನು [more]

ಬೆಂಗಳೂರು

ಮೆಡಿಕಲ್ ಸ್ಟೋರ್ನಲ್ಲಿ ಬೆಂಕಿ, ಅಪಾರ ಪ್ರಮಾಣದ ಔಷಧಿಗಳು ಬೆಂಕಿಗೆ ಆಹುತಿ

ಬೆಂಗಳೂರು,ನ.21- ಮೆಡಿಕಲ್ ಸ್ಟೋರ್‍ವೊಂದರಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಅಪಾರ ಪ್ರಮಾಣದ ಔಷಧಿಗಳು ಸುಟ್ಟಹೋಗಿರುವ ಘಟನೆ ಮಹದೇವಪುರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಬೆಳಗಿನ ಜಾವ ನಡೆದಿದೆ. ಎ.ನಾರಾಯಣಪುರದ [more]

ಬೆಂಗಳೂರು

ಮಾಜಿ ಸಚಿವ ಸೋಮಶೇಖರ್ ಅವರ ತಾಯಿ ಮತ್ತು ನಾಡಗೌಡರವರ ಪತ್ನಿಯವರ ನಿಧನಕ್ಕೆ ಸಂತಾಪ ಸೂಚಿಸಿದ ಯಡಿಯೂರಪ್ಪ

ಬೆಂಗಳೂರು,ನ.21-ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಬಿ.ಸೋಮಶೇಖರ್ ಅವರ ತಾಯಿ ಸಣ್ಣಮ್ಮ ಹಾಗೂ ಹಿರಿಯ ರಾಜಕಾರಣಿ ಪಿ.ಎಂ.ನಾಡಗೌಡ ಅವರ ಪತ್ನಿ ಕಾಶಿಬಾಯಿ ನಾಡಗೌಡ ಅವರ ನಿಧನಕ್ಕೆ [more]

ಬೆಂಗಳೂರು

ಆಂಬಿಡೆಂಟ್ ಕಂಪನಿಯ ಆಸ್ತಿ ಜಪ್ತಿ ಮಾಡಲಿರುವ ರಾಜ್ಯ ಸರ್ಕಾರ

ಬೆಂಗಳೂರು,ನ.21- ಸಾರ್ವಜನಿಕರಿಗೆ ವಂಚಿಸಿರುವ ಹೂಡಿಕೆ ಸಂಸ್ಥೆಯಾದ ಆಂಬಿಡೆಂಟ್ ಕಂಪನಿಯ ಆಸ್ತಿ ಜಪ್ತಿ ಮಾಡಿ ಹೂಡಿಕೆದಾರರ ಹಣ ಹಿಂದಿರುಗಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಕುರಿತು ಸಾರ್ವಜನಿಕ ಪ್ರಕಟಣೆ [more]

ಬೆಂಗಳೂರು

ಶಾಲಾ ಸಂಘದ ಶಿಕ್ಷಕರ ಕಚೇರಿಯಲ್ಲಿ ಸರ್ಕಾರಿ ಶಾಲೆಗಳ ಸಬಲೀಕರಣ ಕುರಿತು ಸಮಾಲೋಚನೆ

ಬೆಂಗಳೂರು,ನ.21- ಕರ್ನಾಟಕ ರಾಜ್ಯ ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ವತಿಯಿಂದ ನಾಳೆ ಗಾಂಧಿನಗರದಲ್ಲಿರುವ ರಾಜ್ಯಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಚೇರಿಯಲ್ಲಿ ಸರ್ಕಾರಿ ಶಾಲೆಗಳ ಸಬಲೀಕರಣ [more]

ಬೆಂಗಳೂರು

ಇಂದು ಸಂಜೆ ಬೆಂಗಳೂರಿನಲ್ಲಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರ ಆರತಕ್ಷತೆ

ಬೆಂಗಳೂರು, ನ.21- ಇಟಲಿಯ ನಯನ ಮನೋಹರ ಲೇಕ್‍ಕೋಮೋ ದ್ವೀಪದಲ್ಲಿ ನ.14ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಾಲಿವುಡ್ ಸೂಪರ್ ಸ್ಟಾರ್‍ಗಳಾದ ದೀಪಿಕಾ ಪಡುಕೋಣೆ ಮತ್ತು ರಣವೀರ್‍ಸಿಂಗ್ ಅವರ ಅದ್ಧೂರಿ [more]

ಬೆಂಗಳೂರು

ನಗರದ ಕೆಲವು ಉಪವಿಭಾಗಗಳಲ್ಲಿ ನಾಳೆ ನೀರಿನ ಅದಾಲತ್ ನಡೆಸಲಿರುವ ಜಲಮಂಡಳಿ

ಬೆಂಗಳೂರು, ನ.21- ಜಲಮಂಡಲಿಯ ಸಕಾನಿಅ(ಕೇಂದ್ರ-3) ಮತ್ತು ಸಕಾನಿಅ(ಈಶಾನ್ಯ-3) ಉಪವಿಭಾಗಗಳಲ್ಲಿ ನಾಳೆ ಬೆಳಗ್ಗೆ 9.30ರಿಂದ 11ರವರೆಗೆ ನೀರಿನ ಬಿಲ್ಲು, ನೀರು ಮತ್ತು ಒಳಚರಂಡಿ ಸಂಪರ್ಕ ಕಲ್ಪಿಸುವಲ್ಲಿನ ವಿಳಂಬ, ಗೃಹ [more]

ಮನರಂಜನೆ

ಡಿಸೆಂಬರ್ 13ರಂದು ಮದುವೆಯಾಗಲಿರುವ ನಟ ದಿಗಂತ್ ಮತ್ತು ನಟಿ ಐಂದ್ರಿತಾ ರೇ

ಬೆಂಗಳೂರು, ನ.21- ಸ್ಯಾಂಡಲ್‍ವುಡ್‍ನ ದೂದ್‍ಪೇಡಾ ದಿಗಂತ್ ಮತ್ತು ಇಂದ್ರಕನ್ಯೆ ಐಂದ್ರಿತಾ ರೇ ಮದುವೆ ಡಿಸೆಂಬರ್ 13ರಂದು ಉದ್ಯಾನನಗರಿ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ನಂಬಲಾರ್ಹ ಮೂಲಗಳು ತಿಳಿಸಿವೆ. ಇದರೊಂದಿಗೆ [more]

ಬೆಂಗಳೂರು

ಹಬ್ಬಗಳಲ್ಲಿ ದುಂದು ವೆಚ್ಚ ಮಾಡುವ ಬದಲು ಬಡವರಿಗೆ ಸಹಾಯ ಮಾಡುವ ಕೆಲಸ ಮಾಡಲು ಜಯಕರ್ನಾಟಕದ ಸಲಹೆ

ಬೆಂಗಳೂರು, ನ.21- ಹಬ್ಬಗಳಲ್ಲಿ ದುಂದು ವೆಚ್ಚ ಮಾಡದೆ ಬಡವರಿಗೆ ಸಹಾಯ ಮಾಡುವ ಕೆಲಸಗಳನ್ನು ಮಾಡುವಂತೆ ಜಯಕರ್ನಾಟಕ ದಲಿತ ಮತ್ತು ಅಲ್ಪಸಂಖ್ಯಾತರ ಸಮಿತಿ ರಾಜ್ಯ ಮಹಿಳಾ ಅಧ್ಯಕ್ಷೆ ರತ್ನಮ್ಮ [more]

ಬೆಂಗಳೂರು

ಓರಾಯನ್ ಮಾಲ್ನಲ್ಲಿ ಟಾರಿಯನ್ ಸಂಸ್ಥೆ ವತಿಯಿಂದ ಸಂಗೀತ ಉತ್ಸವ

ಬೆಂಗಳೂರು, ನ.21- ಟಾರಿಯನ್ ಸಂಸ್ಥೆ ವತಿಯಿಂದ ವಿಶಿಷ್ಟ ಸಂಗೀತ ಉತ್ಸವ ಎಂಫೆಸ್ಟ್ ಕಾರ್ಯಕ್ರಮವನ್ನು ಜ.18ರಿಂದ ಮೂರು ದಿನಗಳ ಕಾಲ ಓರಾಯನ್ ಮಾಲ್‍ನ ಲೇಕ್‍ಸೈಡ್‍ನಲ್ಲಿ ಆಯೋಜಿಸಲಾಗಿದೆ ಎಂದು ಸಂಸ್ಥೆಯ [more]

ವಾಣಿಜ್ಯ

ಕಾಸಿಯಾಗೆ ಭೇಟಿ ನೀಡಲಿರುವ ಜೆಕ್ ಗಣರಾಜ್ಯದ ನಿಯೋಗ

ಬೆಂಗಳೂರು, ನ.21-ಜೆಕ್ ಗಣರಾಜ್ಯದ ಕೈಗಾರಿಕಾ ಸಚಿವಾಲಯದ ರಿಚರ್ಡ್ ಹ್ಲಾವಟಿ ನೇತೃತ್ವದ ವಾಣಿಜ್ಯೋದ್ಯಮಿಗಳ ನಿಯೋಗವೊಂದು ನ.26ರಂದು ಕರ್ನಾಟಕ ರಾಜ್ಯ ಕೈಗಾರಿಕೆಗಳ ಸಂಘ-ಕಾಸಿಯಾಗೆ ಭೇಟಿ ನೀಡಲಿದೆ. ಜಂಟಿ ಪಾಲುದಾರಿಕೆ, ತಂತ್ರಜ್ಞಾನ [more]