ಬೆಂಗಳೂರು ನಗರ

ಬಾಪೂಜಿ ನಗರದಲ್ಲಿ ಡಿ.28ರಂದು ನಾಡದೊರೆ ಕೆಂಪೇಗೌಡ ಉತ್ಸವ

ಬೆಂಗಳೂರು, ಡಿ.26- ಕೆಂಪೇಗೌಡ ಯೂತ್ ಫೌಂಡೇಶನ್ ಟ್ರಸ್ಟ್ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಸಹಯೋಗದೊಂದಿಗೆ 13ನೇ ನೆನಪು ನಾಡದೊರೆ ಕೆಂಪೇಗೌಡ ಉತ್ಸವ ಹಾಗೂ ಅಂಬಿ ನೆನಪು ಕಾರ್ಯಕ್ರಮವನ್ನು [more]

ರಾಜ್ಯ

ಹೆಣ್ಣುಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ಕುರಿತು ಜಾಗೃತಿ ಮೂಡಿಸಲು ರಾಷ್ಟ್ರೀಯ ಗರೀಂ ಅಭಿಯಾನ

ಬೆಂಗಳೂರು, ಡಿ.26- ಹೆಣ್ಣುಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ಕುರಿತು ಜಾಗೃತಿ ಮೂಡಿಸಲು ರಾಷ್ಟ್ರೀಯ ಗರೀಂ ಅಭಿಯಾನ ಆರಂಭಿಸಿರುವುದಾಗಿ ಅಭಿಯಾನದ ಮುಖಂಡ ಆಸೀಫ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಈ [more]

ಬೆಳಗಾವಿ

ಇಂಥದ್ಧೇ ಖಾತೆ ಬೇಕು ಎಂದು ಬೇಡಿಕೆಯಿಟ್ಟಿಲ್ಲ, ಸಚಿವ ಸತೀಶ್ ಜಾರಕಿಹೊಳಿ

ಬೆಳಗಾವಿ, ಡಿ.26- ಖಾತೆ ನಿಗದಿ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ. ಇಂಥದ್ದೇ ಖಾತೆ ನೀಡಿ ಎಂಬ ಬಗ್ಗೆ ಡಿಮ್ಯಾಂಡ್ ಇಲ್ಲ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ. [more]

ರಾಜ್ಯ

ನೂತನ ಸಚಿವರಿಗೆ ಖಾತೆಗಳನ್ನು ಹಂಚಲಾಗಿದೆ ಎಂದು ಹೇಳಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್

ಬೆಂಗಳೂರು, ಡಿ.26- ಎಂಟು ಮಂದಿ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ ಎಂದು ಹೇಳುವ ಮೂಲಕ ಇತರೆ ಸಚಿವರ ಖಾತೆ ಬದಲಾವಣೆ ವದಂತಿಗಳನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ [more]

ರಾಜ್ಯ

ಯಾವುದೇ ಖಾತೆಗೆ ಬೇಡಿಕೆ ಇಟ್ಟಿಲ್ಲ, ನೂತನ ಸಚಿವರಾದ ರಹೀಂಖಾನ್ ಮತ್ತು ಎಂ.ಟಿ.ಬಿ.ನಾಗರಾಜ್

ಬೆಂಗಳೂರು, ಡಿ.26- ನಾವು ಯಾವುದೇ ಖಾತೆಗಾಗಿ ಬೇಡಿಕೆ ಇಟ್ಟಿಲ್ಲ. ಪಕ್ಷ ವಹಿಸುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತೇವೆ ಎಂದು ನೂತನ ಸಚಿವರಾದ ರಹೀಂಖಾನ್ ಮತ್ತು ಎಂ.ಟಿ.ಬಿ.ನಾಗರಾಜ್ ಹೇಳಿದ್ದಾರೆ. ನಗರಕ್ಕೆ [more]

ರಾಜ್ಯ

ಪಿ.ಟಿ.ಪರಮೇಶ್ವರ್ ನಾಯಕ್ ಅವರಿಗೆ ಬಳ್ಳಾರಿ ಜಿಲ್ಲೆಯ ಉಸ್ತುವಾರಿಯನ್ನು ವಹಿಸಿದರೆ ಪಕ್ಷದಲ್ಲಿ ಮುಂದುವರೆಯುವ ಬಗ್ಗೆ ಪರಿಶೀಲನೆ ಮಾಡಬೇಕಾಗುತ್ತದೆ ಎಂದು ಜೆಲ್ಲೆಯ ಕೆಲ ಶಾಸಕರ ಎಚ್ಚರಿಕೆ

ಬೆಂಗಳೂರು, ಡಿ.26- ಬಳ್ಳಾರಿ ಜಿಲ್ಲೆಯ ಉಸ್ತುವಾರಿಯನ್ನು ಪಿ.ಟಿ.ಪರಮೇಶ್ವರ್ ನಾಯಕ್ ಅವರಿಗೆ ವಹಿಸಿದರೆ ನಾವು ಪಕ್ಷದಲ್ಲಿ ಮುಂದುವರೆಯುವ ಬಗ್ಗೆ ಮರು ಪರಿಶೀಲನೆ ಮಾಡಬೇಕಾಗುತ್ತದೆ ಎಂದು ಬಳ್ಳಾರಿ ಜಿಲ್ಲೆಯ ಕೆಲ [more]

ರಾಜ್ಯ

ಹಿಂಗಾರು ಮಳೆ ವೈಪಲ್ಯ ಹಿನ್ನಲೆ ರಾಜ್ಯದ 156 ತಾಲ್ಲೂಕುಗಳನ್ನ ಬರಪೀಡಿತ ಪ್ರದೇಶ ಎಂದು ಘೋಷಿಸಲು ನಿಧಾರ

ಬೆಂಗಳೂರು, ಡಿ.26- ಹಿಂಗಾರು ಹಂಗಾಮಿನಲ್ಲಿ 61 ತಾಲ್ಲೂಕುಗಳು ಸಾಧಾರಣ ಬರ ಸಮಸ್ಯೆ ಎದುರಿಸುತ್ತಿದ್ದರೆ, 95 ತಾಲ್ಲೂಕುಗಳು ತೀವ್ರ ಬರದಿಂದ ನಲುಗವೆ. ಒಟ್ಟು 156 ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕಗಳೆಂದು [more]

ರಾಜ್ಯ

2022-23ರ ವೇಳೆಗೆ ಪೂರ್ಣಗೊಳ್ಳಲಿರುವ ಎತ್ತಿನ ಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆ, ಸಚಿವ ಡಿ.ಕೆ.ಶಿವಕುಮಾರ್

ಬೆಂಗಳೂರು, ಡಿ.25-ಎತ್ತಿನ ಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಕಾಮಗಾರಿಗಳನ್ನು 2022-23ರ ವೇಳೆಗೆ ಪೂರ್ಣಗೊಳಿಸಲು ಯೋಜಿಸಲಾಗಿದೆ. ಯೋಜನೆಯ ಮೊದಲನೆ ಹಂತದ ಲಿಫ್ಟ್ ಕಾಮಗಾರಿಗಳು ಪೂರ್ಣಗೊಳ್ಳುವ ಹಂತದಲ್ಲಿದ್ದು, 2019ರಲ್ಲಿ [more]

ಬೆಂಗಳೂರು

ಪೊಲೀಸರಿಂದ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ

ಬೆಂಗಳೂರು, ಡಿ.25-ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡುತ್ತಿದ್ದ ಅಂತಾರಾಜ್ಯ ಮೂವರು ಆರೋಪಿಗಳನ್ನು ತಿಲಕ್‍ನಗರ ಠಾಣೆ ಪೊಲೀಸರು ಬಂಧಿಸಿ 11 ಕೆಜಿ 200 ಗ್ರಾಂ ತೂಕದ ಮಾದಕ ವಸ್ತು [more]

ಬೆಂಗಳೂರು

ಕಾಂಗ್ರೇಸ್ಸಿಗೆ ಬಿಗಿಯಾದ ಅತೃಪ್ತರ ಕುಣಿಕೆ

ಬೆಂಗಳೂರು, ಡಿ.25-ಕಾಂಗ್ರೆಸ್‍ಗೆ ಅತೃಪ್ತರ ಕುಣಿಕೆ ಬಿಗಿಯಾಗತೊಡಗಿದೆ. ಒಂದೆರಡು ದಿನಗಳಲ್ಲಿ ಭಿನ್ನಮತ ಸಹಜವಾಗಿಯೇ ಬಗೆಹರಿಯುತ್ತದೆ ಎಂಬ ಕಾಂಗ್ರೆಸ್ ನಿಲುವು ಕೈಕೊಟ್ಟಂತಿದೆ. ದಿನೇ ದಿನೇ ಅತೃಪ್ತರ ಪಟ್ಟು ಬಿಗಿಯಾಗುತ್ತಿರುವುದು ಕಾಂಗ್ರೆಸ್ [more]

ರಾಜ್ಯ

ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿರುವ ಬಿಜೆಪಿ ಅಧ್ಯಕ್ಷ ಅವರ ಹೋಮ ಮತ್ತು ಯಜ್ಞ

ಬೆಂಗಳೂರು, ಡಿ.25-ವಿಧಾನಸಭೆ ಪ್ರತಿಪಕ್ಷದ ನಾಯಕ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಅತಿರುದ್ರ ಮಹಾಯಜ್ಞ, ಶತಚಂಡಿ ಹೋಮ ಮತ್ತು ಶಾಸ್ತ್ರ ಪ್ರೀತಿ ನಡೆಸಿರುವುದು ರಾಜಕೀಯ ವಲಯದಲ್ಲಿ [more]

ಕಾರ್ಯಕ್ರಮಗಳು

ಮಾಜಿ ಪ್ರಧಾನಿ ದಿ.ವಾಜಪೇಯಿ ಅವರ ಹುಟ್ಟುಹಬ್ಬದ ಪ್ರಯುಕ್ತ ಉಚಿತ ಆರೋಗ್ಯ ಶಿಬಿರ

ಬೆಂಗಳೂರು, ಡಿ.25-ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರು ಕಂಡಿದ್ದ ಕನಸುಗಳನ್ನು ನನಸು ಮಾಡುವತ್ತ ಪ್ರಧಾನಿ ನರೇಂದ್ರ ಮೋದಿ ಆಡಳಿತ ನಡೆಸುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ [more]

ಬೆಂಗಳೂರು ನಗರ

ಸಿಸಿಬಿ ಪೊಲೀಸರಿಂದ ಜೂಜಾಡುತ್ತಿದ್ದ 32 ಮಂದಿಯ ಬಂಧನ

ಬೆಂಗಳೂರು, ಡಿ.25-ಶೆಡ್‍ವೊಂದರಲ್ಲಿ ಹಣವನ್ನು ಪಣವಾಗಿ ಕಟ್ಟಿಕೊಂಡು ಜೂಜಾಡುತ್ತಿದ್ದ 32 ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿ 3.64 ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ. ಸುದ್ದ್ದುಗುಂಟೆಪಾಳ್ಯ ವ್ಯಾಪ್ತಿಯ ತಾವರೆಕೆರೆ, ಬಿಟಿಎಂ 1ನೇ [more]

ಬೆಂಗಳೂರು

ಸ್ಕೈವಾಕ್ ನಿರ್ಮಾಣ ಒಂದೇ ಸಂಸ್ತೆಗೆ ಹೊಣೆ ನೀಡಿರುವ ಬಿಬಿಎಂಪಿ ಕ್ರಮದ ಬಗ್ಗೆ ಅನುಮಾನ

ಬೆಂಗಳೂರು, ಡಿ.25- ನಗರದ ವಿವಿಧ ಪ್ರದೇಶಗಳಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸ್ಕೈ ವಾಕ್ ನಿರ್ಮಾಣದ ಹೊಣೆಯನ್ನು ಒಂದೇ ಸಂಸ್ಥೆಗೆ ನೀಡಿರುವ ಬಿಬಿಎಂಪಿಯ ಕ್ರಮ ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. [more]

ರಾಜ್ಯ

ಸಚಿವರು ಮತ್ತು ಅಧಿಕಾರಿಗಳ ಸಮನ್ವಯ ಕೊರತೆ ಹಿನ್ನಲೆ ಆರೋಗ್ಯ ಸಂಸ್ಥೆ ಮತ್ತು ವಿತರಕರಿಗೆ ಹಣ ಪಾವತಿ ಮಾಡಿಲ್ಲ

ಬೆಂಗಳೂರು, ಡಿ.25- ಸಚಿವರು ಮತ್ತು ಅಧಿಕಾರಿಗಳ ಸಮನ್ವಯ ಕೊರತೆಯಿಂದಾಗಿ ಆರೋಗ್ಯ ಸಂಸ್ಥೆಗಳಿಗೆ ಔಷಧಿ ಮತ್ತು ಉಪಕರಣಗಳನ್ನು ಖರೀದಿಸಿ ಸರಬರಾಜು ಮಾಡುವ ವಿತರಕರಿಗೆ (ಡಿಸ್ಟ್ರಿಬ್ಯೂಟರ್ಸ್) ಸಮಯಕ್ಕೆ ಸರಿಯಾಗಿ ಹಣ [more]

ಮತ್ತಷ್ಟು

ಕೇಂದ್ರ ಸಚಿವ ಪಿಯೂಷ್ ಗೋಯೆಲ್ ಅವರನ್ನು ಭೇಟಿ ಮಾಡಿದ ಕಾಂಗ್ರೇಸ್ ಶಾಸಕ ಆನಂದ್ ಸಿಂಗ್

ಬೆಂಗಳೂರು, ಡಿ.25- ಹಂಪಿಗೆ ಭೇಟಿ ನೀಡಿದ್ದ ಕೇಂದ್ರ ರೈಲ್ವೆ ಸಚಿವ ಪಿಯುಷ್ ಗೋಯಲ್ ಅವರನ್ನು ಕಾಂಗ್ರೆಸ್ ಶಾಸಕ ಆನಂದ್‍ಸಿಂಗ್ ಭೇಟಿ ಮಾಡಿ ಮಾತುಕತೆ ನಡೆಸಿರುವುದು ಹಲವು ಅನುಮಾನಗಳಿಗೆ [more]

ಬೆಂಗಳೂರು ನಗರ

ಬಿಲ್ ಪಾವತಿ ಮಾಡದ ಹಿನ್ನಲೆ ಬಿಬಿಎಂಪಿ ಆಯುಕ್ತರ ಕಾರು ಜಪ್ತಿ ಮಾಡುವಂತೆ ನ್ಯಾಯಾಲಯದ ಆದೇಶ

ಬೆಂಗಳೂರು, ಡಿ.25- ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡದ ಹಿನ್ನೆಲೆಯಲ್ಲಿ ಬಿಬಿಎಂಪಿ ಆಯುಕ್ತರ ಕಾರು ಜಪ್ತಿ ಮಾಡುವಂತೆ ಸಿಟಿ ಸಿವಿಲ್ ಕೋರ್ಟ್ ಆದೇಶ ನೀಡಿದೆ. ಕಸದ ಗುತ್ತಿಗೆ ಪಡೆದಿದ್ದ [more]

ರಾಜ್ಯ

ರಾಮಲಿಂಗಾರೆಡ್ಡಿ ಅವರಿಗೆ ಸಚಿವ ಸ್ಥಾನ ಕೊಡದಿದ್ದರೆ ಸಾಮೂಹಿಕ ರಾಜಿನಾಮೆ, ಬಿಬಿಎಂಪಿ ಸದಸ್ಯರ ಬೆದರಿಕೆ

ಬೆಂಗಳೂರು, ಡಿ.25- ರಾಮಲಿಂಗಾ ರೆಡ್ಡಿ ಅವರಿಗೆ ಸಚಿವ ಸ್ಥಾನ ನೀಡದಿದ್ದರೆ ಸಾಮೂಹಿಕ ರಾಜೀನಾಮೆ ನೀಡುವುದಾಗಿ ಬಿಟಿಎಂ ಬಡಾವಣೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‍ನ ಬಿಬಿಎಂಪಿ ಸದಸ್ಯರು ಬೆದರಿಕೆ ಹಾಕಿದ್ದಾರೆ. [more]

ರಾಜ್ಯ

ಪ್ರಸಾದ ಸೇವನೆಯಿಂದ ಮೃತಪಟ್ಟ ಮತ್ತು ತೊಂದರೆಗೆ ಒಳಗಾದ ಕುಟುಂಬಗಳ ಸದಸ್ಯರಿಗೆ ಸಾಂತ್ವನ ಹೇಳಿದ ಸಿ.ಎಂ.

ಬೆಂಗಳೂರು,ಡಿ.25-ನಿನ್ನೆ ಹತ್ಯೆಗೀಡಾದ ಜೆಡಿಎಸ್ ಮುಖಂಡ ಪ್ರಕಾಶ್ ಅವರ ಸ್ವಗ್ರಾಮ ಮದ್ದೂರು ತಾಲೂಕಿನ ತೊಪ್ಪನಹಳ್ಳಿ ಹಾಗೂ ವಿಷ ಪ್ರಸಾದ ಸೇವನೆಯಿಂದ ಭಕ್ತರು ಮೃತಪಟ್ಟಿರುವ ಮತ್ತು ತೊಂದರೆಗೀಡಾದ ಕುಟುಂಬಗಳ ಸದಸ್ಯರಿಗೆ [more]

ಬೆಂಗಳೂರು

ಅಕ್ರಮ ಮದ್ಯ ಮಾರಾಟಕ್ಕೆ ತಡೆಯೊಡ್ಡುವ ದಿಟ್ಟ ನಿರ್ಧಾರ ಕೈಗೊಳ್ಳಿ, ಸಿ.ಎಂ.ಗೆ ಒತ್ತಾಯ ಮಾಡಿದ ಎಸ್.ಪಿ.ಪಕ್ಷದ ಅಧ್ಯಕ್ಷ ಚಂದ್ರೇಗೌಡ

ಬೆಂಗಳೂರು,ಡಿ.25- ರಾಜ್ಯದಾದ್ಯಂತ ಅವ್ಯಾಹತವಾಗಿರುವ ಅಕ್ರಮ ಮದ್ಯ ಮಾರಾಟಕ್ಕೆ ತಡೆಯೊಡ್ಡುವ ದಿಟ್ಟ ನಿರ್ಧಾರ ಕೈಗೊಳ್ಳುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಸಮಾಜವಾದಿ ಪಕ್ಷದ ಬೆಂಗಳೂರು ನಗರ ಘಟಕದ ಅಧ್ಯಕ್ಷ ಚಂದ್ರೇಗೌಡ ಒತ್ತಾಯಿಸಿದ್ದಾರೆ. [more]

ಬೆಂಗಳೂರು

ಸಮ್ಮಿಶ್ರ ಸರ್ಕಾರದ ಸಂಪುಟ ವಿಸ್ತರಣೆಯಾಗಿ ನಾಲ್ಕು ದಿನ ಕಳೆದರೂ ಬಿಕ್ಕಟ್ಟು ಬಗೆ ಹರಿದಿಲ್ಲ

ಬೆಂಗಳೂರು,ಡಿ.25-ರಾಜ್ಯ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಸಂಪುಟ ವಿಸ್ತರಣೆಯಾಗಿ ನಾಲ್ಕು ದಿನವಾದರೂ ಖಾತೆ ಹಂಚಿಕೆ ಬಿಕ್ಕಟ್ಟು ಬಗೆ ಹರಿದಿಲ್ಲ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಂಪುಟಕ್ಕೆ ಶನಿವಾರ 8 ಮಂದಿ ನೂತನ [more]

ರಾಜ್ಯ

ಅಸಮಾಧಾನಗೊಂಡಿದ್ದ ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರ ಜೊತೆ ನಡೆಸಿದ ಮಾತುಕತೆ ಫಲ ನೀಡಿದೆ

ಬೆಂಗಳೂರು,ಡಿ.25- ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳದಿರುವ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿದ್ದ ಹಿರಿಯ ಶಾಸಕ ರಾಮಲಿಂಗಾರೆಡ್ಡಿಯವರ ಮನವೊಲಿಕೆ ಯತ್ನ ಫಲ ನೀಡಿದೆ. ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರೊಂದಿಗೆ ರಾಮಲಿಂಗಾರೆಡ್ಡಿಯವರು [more]

ಬೆಂಗಳೂರು

ಹಂತಕರನ್ನು ಶೂಟ್ ಮಾಡಿ ಎಂದು ಹೇಳಿರುವ ಸಿ.ಎಂ. ಕೂಡಲೇ ರಾಜ್ಯದ ಜನತೆ ಕ್ಷಮೆ ಕೇಳಬೇಕು, ಯಡಿಯೂರಪ್ಪ

ಬೆಂಗಳೂರು, ಡಿ.25- ಹಂತಕರನ್ನು ಶೂಟ್ ಮಾಡಿ ಎಂದು ಹೇಳಿದ್ದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕೂಡಲೇ ರಾಜ್ಯದ ಜನತೆಯ ಕ್ಷಮೆ ಕೇಳಬೇಕೆಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ಒತ್ತಾಯಿಸಿದ್ದಾರೆ. [more]

ಕಾರ್ಯಕ್ರಮಗಳು

ಡಿ. 27ರಿಂದ ಡಿ.29ರವರೆಗೆ ಕನ್ನಡ ರಣದೀರರ ಪಡೆ ವತಿಯಿಂದ 63ನೇ ರಾಜ್ಯೋತ್ಸವ

ಬೆಂಗಳೂರು, ಡಿ.25- ಕನ್ನಡ ರಣಧೀರರ ಪಡೆ ವತಿಯಿಂದ 63ನೇ ಕರ್ನಾಟಕ ರಾಜ್ಯೋತ್ಸವ ಹಾಗೂ 33ನೇ ವಾರ್ಷಿಕೋತ್ಸವ ಸಮಾರಂಭವನ್ನು ಇದೇ 27ರಿಂದ 29ರವರೆಗೆ ಇಂದಿರಾನಗರದ ದೊಪನಹಳ್ಳಿಯ ಮುತ್ಯಾಲಮ್ಮ ದೇವಿ [more]

ಬೆಂಗಳೂರು ನಗರ

ಮನೆ ಬೀಗ ಒಡೆದು ಆಭರಣ ಮತ್ತು ಹಣ ದೋಚಿದ ಕಳ್ಳರು

ಬೆಂಗಳೂರು, ಡಿ.25- ಮನೆಯೊಂದರ ಬೀಗ ಒಡೆದು ಒಳನುಗ್ಗಿದ ಚೋರರು 300 ಗ್ರಾಂ ಆಭರಣ, 17ಸಾವಿರ ಹಣ ಹಾಗೂ ವಿದೇಶಿ ಕರೆನ್ಸಿಯನ್ನು ಕಳ್ಳತನ ಮಾಡಿರುವ ಘಟನೆ ಸಂಜಯನಗರ ಪೊಲೀಸ್ [more]