ರಾಷ್ಟ್ರೀಯ

ಭಾರತೀಯ ಯೋಧರ ಮೇಲೆ ಉಗ್ರರ ದಾಳಿಯನ್ನು ತೀವ್ರವಾಗಿ ಖಂಡಿಸಿದ ಅಮೆರಿಕಾ

ವಾಷಿಂಗ್ಟನ್,ಫೆ.15-ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ಭಾರತೀಯ ಯೋಧರ ಮೇಲೆ ನಡೆದಿರುವ ಪೈಶಾಚಿಕ ಕೃತ್ಯವನ್ನು ತೀವ್ರವಾಗಿ ಖಂಡಿಸಿರುವ ಅಮೆರಿಕ, ಉಗ್ರರಿಗೆ ನೀಡುತ್ತಿರುವ ಬೆಂಬಲವನ್ನು ನಿಲ್ಲಿಸದಿದ್ದರೆ ಪಾಕಿಸ್ತಾನ ಭಾರೀ ಪರಿಣಾಮ ಎದುರಿಸಬೇಕಾಗುತ್ತದೆ ಎಂದು [more]

ರಾಷ್ಟ್ರೀಯ

ಸಿಆರ್‍ಪಿಎಫ್ ಮೇಲೆ ಉಗ್ರರ ದಾಳಿ: ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ

ನವದೆಹಲಿ,ಫೆ.15-ಪಾಕಿಸ್ತಾನದ ಜೈಷ್-ಎ-ಮೊಹಮ್ಮದ್ ಆತ್ಮಾಹುತಿ ದಳದ ಉಗ್ರರು ನಡೆಸಿದ ಬಾಂಬ್ ದಾಳಿಯಲ್ಲಿ 37 ಮಂದಿ ಭಾರತೀಯ ಯೋಧರು ಹುತಾತ್ಮರಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಯೋತ್ಪಾದನಾ ನಿಗ್ರಹದ ದಳದ ಕಮಾಂಡೋ ಪಡೆ [more]

ರಾಷ್ಟ್ರೀಯ

ಶೀಘ್ರದಲ್ಲೇ ಪಾಕಿಸ್ತಾನ ದೊಡ್ಡ ಬೆಲೆ ತೆರಬೇಕಾಗುತ್ತದೆ: ಪ್ರಧಾನ ಮಂತ್ರಿ ಮೋದಿ

ನವದೆಹಲಿ, ಫೆ.15. -ತಾಯ್ನಾಡಿಗಾಗಿ ಹುತಾತ್ಮರಾದ ವೀರ ಯೋಧರ ಸಾವು ವ್ಯರ್ಥವಾಗಲು ಬಿಡುವುದಿಲ್ಲ. ನಮ್ಮ ನೆರೆಯ ರಾಷ್ಟ್ರದಿಂದ ಶಾಂತಿ ಬಯಸುವುದೇ ತಪ್ಪು ಎಂಬುದು ಮನವರಿಕೆಯಾಗಿದೆ. ಉಗ್ರರಿಗೆ ನೆರವು ನೀಡಿ [more]

ಅಂತರರಾಷ್ಟ್ರೀಯ

ನೈಜೀರಿಯಾದಲ್ಲಿ ಭಯೋತ್ಪಾದಕರ ದಾಳಿಗೆ ನಾಲ್ವರ ಸಾವು

ನೈಜೀರಿಯಾ,ಫೆ.14-ನೈಜೀರಿಯಾದ ಬೋರ್ನೊ ರಾಜ್ಯದ ಗವರ್ನರ್ ಕಾಶಿಮ್ ಶೆಟ್ಟಿಮಾ ಅವರು ಪ್ರಯಾಣಿಸುತ್ತಿದ್ದ ಬೆಂಗಾವಲಿನ ವಾಹನದ ಮೇಲೆ ಬೊಕೊ ಹರಮ್‍ನ ಉಗ್ರರು ದಾಳಿ ನಡೆಸಿದರು. ಈ ದಾಳಿಯಲ್ಲಿ ನಾಲ್ವರು ಮೃತಪಟ್ಟರು [more]

ಅಂತರರಾಷ್ಟ್ರೀಯ

ಇರಾನ್‍ನಲ್ಲಿ ಅತ್ನಾಹುತಿ ದಾಳಿಗೆ 27 ಕ್ರಾಂತಿಕಾರಿ ಸಿಬ್ಬಂದಿಗಳ ಸಾವು

ಇರಾನ್,ಫೆ.14- ಇರಾನ್ ಆಗ್ನೇಯ ಭಾಗದಲ್ಲಿ ಅತ್ಮಾಹುತಿ ದಾಳಿ ಸಂಭವಿಸಿದ್ದರಿಂದ ಕನಿಷ್ಟ 27 ಕ್ರಾಂತಿಕಾರಿ ಸಿಬ್ಬಂದಿಗಳು ಮೃತಪಟ್ಟರು. ಮತ್ತು ಈ ದಾಳಿಯಲ್ಲಿ ಇತರೆ 13 ಜನರು ಗಾಯಗೊಂಡರು. ಸಿಬ್ಬಂದಿಗಳನ್ನು [more]

ರಾಷ್ಟ್ರೀಯ

ಸುಪ್ರೀಂಕೋರ್ಟ್ ತೀರ್ಪಿಗೆ ಅಸಮಾಧಾನ ವ್ಯಕ್ತಪಡಿಸಿದ ಎಎಪಿ

ನವದೆಹಲಿ, ಫೆ.14- ರಾಷ್ಟ್ರದ ರಾಜಧಾನಿ ಪ್ರದೇಶ(ಎನ್‍ಸಿಟಿಪಿ) ದೆಹಲಿಯಲ್ಲಿ ಸೇವೆಗಳನ್ನು ಒದಗಿಸುವ ವಿಷಯದಲ್ಲಿ ರಾಜ್ಯ ಸರಕಾರ ಅಥವಾ ಕೇಂದ್ರ (ಲೆಫ್ಟಿಂನೆಟ್ ಜನರಲ್) ಇವೆರಡರಲ್ಲಿ ಯಾವುದು ಹೆಚ್ಚು ಅಧಿಕಾರ ಹೊಂದಿದೆ [more]

ರಾಷ್ಟ್ರೀಯ

ಪ್ರತಿಕೂಲ ಹವಾಮಾನದಿಂದಾಗಿ ವಿಮಾನ ನಿಲ್ದಾಣದಲ್ಲಿ ಒಂದು ತಾಸು ಕಳೆದ ಪ್ರಧಾನಿ

ಡೆಹ್ರಾಡೂನ್, ಫೆ.14-ಪ್ರತಿಕೂಲ ಹವಾಮಾನದಿಂದ ಪ್ರಧಾನಿ ನರೇಂದ್ರ ಮೋದಿ ಉತ್ತರಾಖಂಡದ ಡೆಹ್ರಾಡೂನ್‍ನ ಜಾಲಿ ಗ್ರಾಂಟ್ ವಿಮಾನ ನಿಲ್ದಾಣದಲ್ಲಿ 1ತಾಸು ಕಳೆಯಬೇಕಾಯಿತು. ಉತ್ತರಾಖಂಡದ ರುದ್ರಾಪುರದಲ್ಲಿ ಇಂದು ಹಲವು ಅಧಿಕೃತ ಕಾರ್ಯಕ್ರಮಗಳಿಗೆ [more]

ರಾಷ್ಟ್ರೀಯ

ಮಹಾನ್ ದಳದ ಜೊತೆ ಕಾಂಗ್ರೇಸ್ ಮೈತ್ರಿ: ಪ್ರಿಯಾಂಕ ಗಾಂಧಿ

ಲಕ್ನೋ, ಫೆ. 14-ಉತ್ತರ ಪ್ರದೇಶದಲ್ಲಿ ಕೇಶವ್ ದೇವ್ ಮೌರ್ಯ ನೇತೃತ್ವದ ಹಿಂದುಳಿದ ವರ್ಗ ಪ್ರಾಬಲ್ಯವಿರುವ ಮಹಾನ್ ದಳ ಜೊತೆ ಕಾಂಗ್ರೆಸ್ ಪಕ್ಷ ಮೈತ್ರಿ ಮಾಡಿಕೊಳ್ಳಲಿದೆ ಎಂದು ಪೂರ್ವ [more]

ರಾಷ್ಟ್ರೀಯ

ಆಸ್ಪತ್ರೆಯಲ್ಲಿ ಜನಿಸುವ ಶಿಶುಗಳ ಜಾತಕವನ್ನು ಅಲ್ಲೇ ಪಡೆದುಕೊಳ್ಳಬಹುದು

ಜೈಪುರ,ಫೆ.14- ಆಸ್ಪತ್ರೆಯಲ್ಲೇ ಅವರ ಜಾತಕ ನೀಡುವ ವ್ಯವಸ್ಥೆ ಜಾರಿಗೆ ತರಲು ರಾಜಸ್ಥಾನ ಸರ್ಕಾರ ಮುಂದಾಗಿದೆ. ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗುವ ಗರ್ಭಿಣಿ ಪ್ರಸವದ ಬಳಿಕ ಮನೆಗೆ ತೆರಳುವ ಸಂದರ್ಭದಲ್ಲಿ [more]

ರಾಷ್ಟ್ರೀಯ

ಬ್ಯಾಂಕುಗಳಿಗೆ ಸಾಲ ವಾಪಸ್ ಕೊಡಲು ಸಿದ್ಧನಿದ್ಧೇನೆ: ವಿಜಯ್ ಮಲ್ಯ

ನವದೆಹಲಿ,ಫೆ.14- ಪಡೆದಿರುವ ಸಾಲದ ಮೊತ್ತವನ್ನು ಬ್ಯಾಂಕ್‍ಗಳಿಗೆ ವಾಪಸ್ ಕೊಡಲು ಸಿದ್ಧನಿದ್ದೇನೆ. ಆದರೆ, ಪ್ರಧಾನಿ ಮೋದಿ ಬ್ಯಾಂಕ್‍ಗಳಿಗೆ ಯಾವುದೇ ಸೂಚನೆ ನೀಡಿಲ್ಲ ಎಂದು ಮದ್ಯದ ದೊರೆ ವಿಜಯ್ ಮಲ್ಯ [more]

ರಾಷ್ಟ್ರೀಯ

ಲೆಪ್ಟಿನೆಂಟ್ ಗವರ್ನರ್ ಕಿರಣ್‍ಬೇಡಿ ಸಂವಿಧಾನ ವಿರೋಧಿ ಧೋರಣೆ: ರಾಜಭವನದ ಮುಂದೆ ಮುಖ್ಯಮಂತ್ರಿ ವಿ.ನಾರಾಯಣಸ್ವಾಮಿಯವರಿಂದ ಆಹೋರಾತ್ರಿ ಧರಣಿ

ಪುದುಚೇರಿ, ಫೆ.14- ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಅವರ ಸಂವಿಧಾನ ವಿರೋಧಿ ಧೋರಣೆ ಮತ್ತು ಸರಕಾರದ ವ್ಯವಹಾರಗಳಲ್ಲಿ ಅನಗತ್ಯ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪಿಸಿ ಮುಖ್ಯಮಂತ್ರಿ [more]

ರಾಷ್ಟ್ರೀಯ

ರಾಜಸ್ತಾನದಲ್ಲಿ ಫೆ.19ರಂದು ಐಎಎಫ್‍ನ ವಾಯುಶಕ್ತಿ-2019 ಪ್ರದರ್ಶನ

ಪೋಕ್ರಾನ್, ಫೆ.14- ರಾಜಸ್ತಾನದ ಪೋಕ್ರಾನ್ನಲ್ಲಿ ಫೆ.16ರಂದು ನಡೆಯುವ ಭಾರತೀಯ ವಾಯುಪಡೆ (ಐಎಎಫ್)ಯ ವಾಯುಶಕ್ತಿ-2019ರಲ್ಲಿ ಧೇಶದ ಯುದ್ದ ನೌಕೆಗಳ ಶಕ್ತಿ-ಸಾಮಥ್ರ್ಯ ಪ್ರದರ್ಶನಕ್ಕೆ ವೇದಿಕೆ ಸಜ್ಜಾಗಿದೆ. ಈ ಶೋನಲ್ಲಿ ಐಎಎಫ್ [more]

ರಾಷ್ಟ್ರೀಯ

ಕಲಾಶ್ನಿಕೋವ್ ಬಂದೂಕಗಳ ತಯಾರಿಕೆಗೆ ಕೆಂದ್ರದಿಂದ ಹಸಿರು ನಿಶಾನೆ

ನವದೆಹಲಿ/ಅಮೇಥಿ, ಫೆ.14-ಭಾರತೀಯ ಸೇನಾ ಪಡೆಗಾಗಿ 7.47 ಲಕ್ಷ ಕಲಾಶ್ನಿಕೋವ್(ಅತ್ಯಾಧುನಿಕ ಎಕೆ-47) ರೈಫಲ್‍ಗಳನ್ನು ಹೊಂದುವ ಪ್ರಸ್ತಾವನೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರ ಸಮ್ಮತಿ ನೀಡಿದೆ. ಕೇಂದ್ರ [more]

ಮನರಂಜನೆ

ಇಂದು ಎವರ್ಗ್ರೀನ್ ನಟಿ ಮಧುಬಾಲಾ ಅವರ 86ನೇ ಜನ್ಮ ದಿನೋತ್ಸವ

ನವದೆಹಲಿ, ಫೆ.14- ಬಾಲಿವುಡ್‍ನ ಎವರ್ ಗ್ರೀನ್ ನಾಯಕ ನಟಿ, ಅನಾರ್ಕಲಿ ಖ್ಯಾತಿಯ ಮಧುಬಾಲಾ ಅವರ 86ನೆ ಜನ್ಮ ದಿನಕ್ಕೆ ಖ್ಯಾತ ಸರ್ಚ್ ಎಂಜಿನ್ ಗೂಗಲ್ ವಿಶೇಷ ಉಡುಗೊರೆ [more]

ರಾಷ್ಟ್ರೀಯ

ಪ್ರಧಾನಿ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ರಾಹುಲ್ ಗಾಂಧಿ

ಅಜ್ಮೀರ್(ರಾಜಸ್ತಾನ), ಫೆ.14-ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರದ ಮೇಲೆ ವಾಗ್ದಾಳಿ ಮುಂದುವರಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ರೈತರ ಸಾಲ ಮನ್ನಾ ಬಗ್ಗೆ ಮೋದಿ ಅವರು [more]

ರಾಷ್ಟ್ರೀಯ

ಪ್ರತಿಪಕ್ಷಗಳ ಪ್ರತಿಭಟನೆ ಹಿನ್ನಲೆ ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಕೆಲಕಾಲ ಕಲಾಪ ಮುಂದೂಡಿಕೆ

ನವದೆಹಲಿ, ಫೆ.13- ಸಂಸತ್‍ನ ಬಜೆಟ್ ಅಧಿವೇಶನದಲ್ಲಿ ಪ್ರತಿಪಕ್ಷಗಳು ವಿವಿಧ ವಿಷಯಗಳನ್ನು ಮುಂದಿಟ್ಟುಕೊಂಡು ನಡೆಸುತ್ತಿರುವ ಧರಣಿ, ಪ್ರತಿಭಟನೆ ಇಂದೂ ಸಹ ಮುಂದುವರಿಯಿತು. ಇದರಿಂದ ಲೋಕಸಭೆ ಮತ್ತು ರಾಜ್ಯಸಭೆ ಕಲಾಪಗಳನ್ನು [more]

ರಾಷ್ಟ್ರೀಯ

ರಾಷ್ಟ್ರ ರಾಜಧಾನಿ ದೆಹಲಿಯ ಕೊಳಗೇರಿಯಲ್ಲಿ ಬೆಂಕಿ ಅವಘಡ

ನವದೆಹಲಿ, ಫೆ.13- ರಾಜಧಾನಿ ದೆಹಲಿಯಲ್ಲಿ ನಿನ್ನೆ ನಸುಕಿನಲ್ಲಿ ಹೋಟೆಲ್ ಕಟ್ಟಡವೊಂದರಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ 17ಮಂದಿ ಮೃತಪಟ್ಟ ದುರಂತದ ಬೆನ್ನಲ್ಲೇ ಮತ್ತೊಂದು ಅಗ್ನಿ ಆಕಸ್ಮಿಕ ಮರುಕಳಿಸಿದೆ. ಪಶ್ಚಿಮಪುರಿ [more]

ರಾಷ್ಟ್ರೀಯ

ಪಕ್ಷದ ಸಂಘಟನೆಯತ್ತ ಗಮನ ಹರಿಸುತ್ತಿದ್ದೇನೆ: ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ

ಲಕ್ನೋ, ಫೆ.13-ಈಗ ಬೇರೆ ಸಂಗತಿಗಳ ಬಗ್ಗೆ ಚಿಂತಿಸುತ್ತಿಲ್ಲ ಬದಲಿಗೆ ಪಕ್ಷದ ಸಂಘಟನೆಯತ್ತ ಗಮನಹರಿಸುತ್ತಿದ್ದೇನೆ ಎಂದು ಎಐಸಿಸಿ ನೂತನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ. ಉತ್ತರಪ್ರದೇಶದ [more]

ರಾಷ್ಟ್ರೀಯ

ಪದೇ ಪದೇ ಮುಂದೂಡಲ್ಪಟ್ಟ ಕಲಾಪಗಳು

ನವದೆಹಲಿ, ಫೆ.13- ಸಂಸತ್ ಬಜೆಟ್ ಅಧಿವೇಶನಕ್ಕಾಗಿ ಜನವೆರಿ 31ರಿಂದ ಆರಂಭವಾದ ಸಂಸತ್ತಿನ ಲೋಕಸಭೆ ಮತ್ತು ರಾಜ್ಯಸಭೆ ಕಲಾಪಗಳನ್ನು ಇಂದು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಬಜೆಟ್ ಅಧಿವೇಶನದಲ್ಲಿ ಫೆಬ್ರುವರಿ 1ರಂದು [more]

ರಾಷ್ಟ್ರೀಯ

ರಫೇಲ್ ವ್ಯವಹಾರದ ಬಗ್ಗೆ ಸಂಸತ್‍ನಲ್ಲಿ ವರದಿ ಮಂಡಿಸಿದ ಸಿಎಜಿ: ಪ್ರತಿಪಕ್ಷಗಳಿಗೆ ಮುಖಭಂಗವಾದ ಸಿಎಜಿ ವರದಿಯ ಅಂಶಗಳು

ನವದೆಹಲಿ, ಫೆ.13-ಫ್ರಾನ್ಸ್‍ನಿಂದ 58ಸಾವಿರ ಕೋಟಿ ರೂ. ವೆಚ್ಚದಲ್ಲಿ 36ರಫೇಲ್ ಯುದ್ಧ ವಿಮಾನಗಳ ಖರೀದಿ ಒಪ್ಪಂದದಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂದು ಪ್ರತಿನಿತ್ಯ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು [more]

ರಾಷ್ಟ್ರೀಯ

ಸಿಬಿಐನಿಂದ ಕೋಲ್ಕತ್ತಾ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ವಿಚಾರಣೆ

ಶಿಲ್ಲಾಂಗ್,ಫೆ.13-ಶಾರದಾ ಚಿಟ್‍ಫಂಡ್ ಮತ್ತು ರೋಸ್ ವಾಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲ್ಕತ್ತಾ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಅವರನ್ನು ಕೇಂದ್ರೀಯ ತನಿಖಾ ದಳ(ಸಿಬಿಐ) 5ನೇ ದಿನವಾದ ಇಂದು ಕೂಡ [more]

ರಾಷ್ಟ್ರೀಯ

ಪ್ರಯಾಗ್ ರಾಜ್‍ಗೆ ಭೇಟಿ ನೀಡಿದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾತ್

ಪ್ರಯಾಗ್‍ರಾಜ್, ಫೆ.13- ಮಹಾಕುಂಭಮೇಳ ನಡೆಯುತ್ತಿರುವ ಉತ್ತರ ಪ್ರದೇಶದ ಪ್ರಯಾಗ್ ರಾಜ್‍ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಜತೆ ಭೇಟಿ ನೀಡಿದ್ದಾರೆ. [more]

ರಾಷ್ಟ್ರೀಯ

ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಸೋನಿಯಾಗಾಂಧಿ

ನವದೆಹಲಿ, ಫೆ.13- ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಸುಳ್ಳು, ಬಡಾಯಿ ಮತ್ತು ಬೆದರಿಕೆ ಕೇಂದ್ರ ಸರ್ಕಾರದ ತತ್ತ್ವ-ಸಿದ್ಧಾಂತಗಳಾಗಿವೆ [more]

ರಾಷ್ಟ್ರೀಯ

ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣ: ಮುಂಬೈ ಹೈಕೋರ್ಟ್ ತೀರ್ಪನ್ನು ತಳ್ಳಿಹಾಕಿದ ಸುಪ್ರೀಂಕೋರ್ಟ್

ನವದೆಹಲಿ, ಫೆ.13- ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣದಲ್ಲಿ ಮುಂಬೈ ಹೈಕೋರ್ಟ್ ತೀರ್ಪನ್ನು ತಳ್ಳಿ ಹಾಕಿದ ಸುಪ್ರೀಂ ಕೋರ್ಟ್‍ಐವರು ಕಾರ್ಯಕರ್ತರಿಗೆ ಜಾಮೀನು ನೀಡಲು ನಿರಾಕರಿಸಿದೆ. ಸುರೇಂದ್ರ ಗಡ್ಲಿಂಗ್, ಸುದೀರ [more]

ರಾಷ್ಟ್ರೀಯ

ದೆಹಲಿಯ ಕರೋಲ್ ಭಾಗ್‍ನಲ್ಲಿರುವ ಹೋಟೆಲ್‍ವೊಂದರಲ್ಲಿ ಅಗ್ನಿ ದುರಂತ: ಘಟನೆಯಲ್ಲಿ 17 ಜನರ ಸಾವು

ನವದೆಹಲಿ, ಫೆ.12- ರಾಜಧಾನಿ ದೆಹಲಿಯ ಕರೋಲ್ ಭಾಗ್‍ನಲ್ಲಿರುವ ಹೋಟೆಲ್ ಅರ್ಪಿತ್ ಪ್ಯಾಲೇಸ್‍ನಲ್ಲಿ ಇಂದು ನಸುಕಿನ ಜಾವ ಅಗ್ನಿ ದುರಂತ ಸಂಭವಿಸಿದ್ದು, ಈ ದುರ್ಘಟನೆಯಲ್ಲಿ 17 ಮಂದಿ ಮೃತಪಟ್ಟಿದ್ದಾರೆ. [more]