ಬೆಂಗಳೂರು

ಟಿಡಿಆರ್ ಹಗರಣದ ಬೆನ್ನು ಬಿದ್ದಿರುವ ಎಸಿಬಿ ಪೊಲೀಸರು

ಬೆಂಗಳೂರು, ಮೇ 31- ಬಿಬಿಎಂಪಿ ಬೊಕ್ಕಸಕ್ಕೆ ಕೋಟ್ಯಂತರ ರೂ. ನಷ್ಟ ಉಂಟು ಮಾಡಿರುವ ಟಿಡಿಆರ್ ಹಗರಣದ ಬೆನ್ನು ಬಿದ್ದಿರುವ ಎಸಿಬಿ ಪೊಲೀಸರು ಮಂತ್ರಿ ಸಂಸ್ಥೆಯವರು ಮಾಡಿರುವ ಮತ್ತೊಂದು [more]

ಬೆಂಗಳೂರು

ಸ್ಥಳೀಯ ಸಂಸ್ಥೆ ಚುನಾವಣೆ-ಕಾಂಗ್ರೇಸ್ ಸ್ಪಷ್ಟ ಮುನ್ನಡೆ

ಬೆಂಗಳೂರು, ಮೇ 31- ಆಡಳಿತ ಮತ್ತು ಪ್ರತಿಪಕ್ಷಗಳ ನಡುವಿನ ಮಹಾಸಮರವೆಂದೇ ಹೇಳಲಾಗಿದ್ದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಮುನ್ನಡೆ ಸಾಧಿಸಿದ್ದು, ಬಿಜೆಪಿ ಹಾಗೂ ಜೆಡಿಎಸ್‍ಗೆ ಹಿನ್ನಡೆಯಾಗಿದೆ. [more]

ಬೆಂಗಳೂರು

ಕಸ ವಿಂಗಡಣೆಯಲ್ಲಿ ಆಧುನಿಕತೆ ಅನಿವಾರ್ಯ-ಡಿಸಿಎಂ ಡಾ.ಜಿ.ಪರಮೇಶ್ವರ್

ಬೆಂಗಳೂರು, ಮೇ 31- ನಗರದಲ್ಲಿ ಐದು ಸಾವಿರ ಮೆಟ್ರಿಕ್‍ಟನ್ ಕಸ ಉತ್ಪತ್ತಿಯಾಗುತ್ತಿದೆ. ಕಸದಿಂದ ವಿದ್ಯುತ್ ಉತ್ಪಾದನೆ, ಗೊಬ್ಬರ ತಯಾರಿಕೆ ಸೇರಿದಂತೆ ಹಲವಾರು ಯೋಜನೆಗಳನ್ನು ಕೈಗೆತ್ತಿಕೊಂಡಿದ್ದೇವೆ ಎಂದು ಉಪ [more]

ಬೆಂಗಳೂರು

ತರಾತುರಿಯಲ್ಲಿ ಯಾವುದೇ ನಿರ್ಧಾರ ಬೇಡ-ಮುಖ್ಯಮಂತ್ರಿಗೆ ಕಾಂಗ್ರೇಸ್ ನಾಯಕರ ಸಲಹೆ

ಬೆಂಗಳೂರು, ಮೇ 31-ಆಪರೇಷನ್ ಕಮಲದ ವಿಚಾರ ಬೂದಿ ಮುಚ್ಚಿದ ಕೆಂಡದಂತಿದ್ದರೂ ರಾಜ್ಯದ ಮೈತ್ರಿ ಸರ್ಕಾರದ ಸಂಪುಟ ವಿಸ್ತರಣೆ ಅಥವಾ ಸಂಪುಟ ಪುನಾರಚನೆ ವಿಳಂಬವಾಗುವ ಸಾಧ್ಯತೆಗಳಿವೆ. ಸದ್ಯಕ್ಕೆ ಜೆಡಿಎಸ್-ಕಾಂಗ್ರೆಸ್ [more]

ರಾಷ್ಟ್ರೀಯ

ಪ್ರಧಾನಿ ಮೋದಿ ಟಿವಿಯಲ್ಲಿ ಬರುತ್ತಿದ್ದಂತೆ ಸಂತೋಷದಿಂದ ಚಪ್ಪಾಳೆ ತಟ್ಟಿದ ಅವರ ತಾಯಿ

ಅಹಮದಾಬಾದ್, ಮೇ 31- ದೇಶಕ್ಕೆ ಪ್ರಧಾನಿಯಾದರೂ ಹೆತ್ತತಾಯಿಗೆ ಮುದ್ದಿನ ಮಗ. ರಾಷ್ಟ್ರಪತಿ ಭವನದಲ್ಲಿ ನಿನ್ನೆ ಪುತ್ರನ ಪ್ರಮಾಣವಚನ ಸ್ವೀಕಾರ ಸಮಾರಂಭವನ್ನು ಟಿವಿಯಲ್ಲಿ ವೀಕ್ಷಿಸುತ್ತಿದ್ದ ನರೇಂದ್ರ ಮೋದಿ ಅವರ [more]

ಅಂತರರಾಷ್ಟ್ರೀಯ

ಅಮೆರಿಕಾಕ್ಕೆ ನುಂಗಲಾರದ ತುತ್ತಾದ ಭಾರತ-ರಷ್ಯಾ ರಕ್ಷಣಾ ಮೈತ್ರಿ

ವಾಷಿಂಗ್ಟನ್, ಮೇ 31-ಭಾರತ ತನ್ನ ಪರಮಾಪ್ತ ಮಿತ್ರರಾಷ್ಟ್ರ ರಷ್ಯಾ ಜೊತೆ ರಕ್ಷಣಾ ಮೈತ್ರಿ ಹೊಂದುತ್ತಿರುವುದು ಅಮೆರಿಕಾಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ರಷ್ಯಾದಿಂದ ಎಸ್-5000 ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು [more]

ರಾಷ್ಟ್ರೀಯ

ದೇಶದಲ್ಲಿ ಈ ವರ್ಷ ಮುಂಗಾರಿನಲ್ಲಿ ಸಾಮಾನ್ಯ ಮಳೆ

ನವದೆಹಲಿ, ಮೇ 31-ದೇಶದಲ್ಲಿ ಈ ಬಾರಿ ವರ್ಷ ಋತುವಿನ ನೈರುತ್ಯ ಮುಂಗಾರಿನಲ್ಲಿ ಸಾಮಾನ್ಯ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ. ಜೂನ್‍ನಿಂದ ಸೆಪ್ಟೆಂಬರ್‍ವರೆಗೆ ದೇಶದಲ್ಲಿ [more]

ಅಂತರರಾಷ್ಟ್ರೀಯ

ಜೆಯುಡಿ ಸಂಘಟನೆಯ ಮೂವರು ಸದಸ್ಯರನ್ನು ಬಂದಿಸಿದ ಪೊಲೀಸರು

ಲಾಹೋರ್, ಮೇ 31-ಮುಂಬೈ ಭಯೋತ್ಪಾದನೆ ದಾಳಿಯ ಕುತಂತ್ರಿ ಹಫೀಜ್ ಸಯೀದ್ ನೇತೃತ್ವದ ಜಮಾತ್-ಉದ್-ದವಾ (ಜೆಯುಡಿ) ಉಗ್ರಗಾಮಿ ಸಂಘಟನೆಯ ಮೂವರು ಸದಸ್ಯರನ್ನು ಪಾಕಿಸ್ತಾನ ಪೊಲೀಸರು ಪಂಜಾಬ್ ಪ್ರಾಂತ್ಯದಲ್ಲಿ ಬಂಧಿಸಿದ್ದಾರೆ. [more]

ರಾಷ್ಟ್ರೀಯ

ಇಂದು ಸಂಜೆ ಎನ್‍ಡಿಎ ಸರ್ಕಾರದ ಪ್ರಪ್ರಥಮ ಸಚಿವ ಸಂಪುಟ ಸಭೆ

ನವದೆಹಲಿ, ಮೇ 31-ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ನೂತನ ಎನ್‍ಡಿಎ ಸರ್ಕಾರದ ಪ್ರಪ್ರಥಮ ಸಚಿವ ಸಂಪುಟ ಸಭೆ ಇಂದು ಸಂಜೆ ರಾಜಧಾನಿಯ ಸಂಸತ್ ಭವನದಲ್ಲಿ ನಡೆಯಲಿದೆ. ಮೋದಿ [more]

ರಾಷ್ಟ್ರೀಯ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಕಾರ್ಯಕರ್ತನ ಕೊಲೆ

ಬುದ್ರ್ವಾನ್, ಮೇ 31-ಲೋಕಸಭಾ ಚುನಾವಣೆಯ ಎಲ್ಲ ಏಳು ಹಂತಗಳ ಪ್ರಚಾರ ಮತ್ತು ಮತದಾನ ಸಂದರ್ಭಗಳಲ್ಲೂ ವ್ಯಾಪಕ ಹಿಂಸಾಚಾರ ಮತ್ತು ಗಲಭೆಗೆ ಕಾರಣವಾಗಿದ್ದ ಪಶ್ಚಿಮ ಬಂಗಾಳದಲ್ಲಿ ಫಲಿತಾಂಶ ನಂತರವೂ [more]

ರಾಷ್ಟ್ರೀಯ

ಎರಡನೇ ಬಾರಿಗೆ ಶಪಥಗ್ರಹಣ ಮಾಡಿದ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರ

ನವದೆಹಲಿ, ಮೇ 31-ಪ್ರಧಾನಿ ನರೇಂಧ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರ ನಿನ್ನೆ ಎರಡನೇ ಬಾರಿಗೆ ಶಪಥಗ್ರಹಣ ಮಾಡಿದ ವೈಭವೋಪೇತ ಕಾರ್ಯಕ್ರಮವನ್ನು ದೇಶ-ವಿದೇಶಗಳ ಗಣ್ಯಾತಿಗಣ್ಯರು ಮತ್ತು ವಿವಿಧ ಕ್ಷೇತ್ರಗಳ [more]

ಅಂತರರಾಷ್ಟ್ರೀಯ

ಯುಎನ್‍ ನ ಬಹು ಮೌಲ್ಯಯುತ ಪಾಲುದಾರ ಭಾರತ-ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಂಟೋನಿಯೋ ಗುಟೆರ್ರಸ್

ವಿಶ್ವಸಂಸ್ಥೆ, ಮೇ 31-ಭಾರತವು ಸಂಯುಕ್ತ ರಾಷ್ಟ್ರಗಳ(ಯುಎನ್) ಬಹು ಮೌಲ್ಯಯತ ಪಾಲುದಾರ ಎಂದು ಬಣ್ಣಿಸಿರುವ ವಿಶ್ವಸಂಸ್ಥೆ ಮಹಾ ಪ್ರಧಾನ ಕಾರ್ಯದರ್ಶಿ ಅಂಟೋನಿಯೋ ಗುಟೆರ್ರೆಸ್, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ [more]

ಅಂತರರಾಷ್ಟ್ರೀಯ

ಆತ್ಮಾಹುತಿ ಕಾರ್ ಬಾಂಬ್ ಸ್ಪೋಟಕ್ಕೆ 9 ಮಂದಿ ಬಲಿ

ಕಾಬೂಲ್, ಮೇ 31-ಹಿಂಸಾಚಾರ ಪೀಡಿತ ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಮತ್ತು ಇಸ್ಲಾಮಿಕ್ ಸ್ಟೇಟ್ ಉಗ್ರರ ಅಟ್ಟಹಾಸ ಮುಂದುವರಿದಿದೆ. ರಾಜಧಾನಿ ಕಾಬೂಲ್ ಸಮೀಪ ಇಂದು ಬೆಳಗ್ಗೆ ಆತ್ಮಾಹುತಿ ಕಾರ್ ಬಾಂಬ್ [more]

ರಾಷ್ಟ್ರೀಯ

ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನ ಲಂಚ ಪ್ರಕರಣ-ಪ್ರಕರಣದ ತನಿಖೆಗೆ ನಾಲ್ಕು ತಿಂಗಳ ಅವಧಿ ವಿಸ್ತರಿಸಿದ ಹೈಕೋರ್ಟ್

ನವದೆಹಲಿ, ಮೇ 31-ಕೇಂದ್ರೀಯ ತನಿಖಾ ದಳದ ಮಾಜಿ ವಿಶೇಷ ನಿರ್ದೇಶಕ ರಾಕೇಶ್ ಆಸ್ತಾನ ವಿರುದ್ಧದ ಲಂಚ ಪ್ರಕರಣದ ತನಿಖೆಯನ್ನು ಪೂರ್ಣಗೊಳಿಸಲು ಸಿಬಿಐಗೆ ದೆಹಲಿ ಹೈಕೋರ್ಟ್ ಇನ್ನೂ ನಾಲ್ಕು [more]

ರಾಷ್ಟ್ರೀಯ

ಸಚಿವರುಗಳಿಗೆ ಖಾತೆಯನ್ನು ಹಂಚಿದ ಪ್ರಧಾನಿ

ನವದೆಹಲಿ,ಮೇ 31- ನಿನ್ನೆಯಷ್ಟೇ ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ತಮ್ಮ ಸಂಪುಟದ ಸಹೋದ್ಯೋಗಿಗಳಿಗೆ ಖಾತೆಗಳನ್ನು ಹಂಚಿದ್ದಾರೆ. ಅಚ್ಚರಿ ಎಂಬಂತೆ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ [more]

ಬೆಂಗಳೂರು

ನಗರದಲ್ಲಿ ತಾಂಡವವಾಡುತ್ತಿರುವ ನೀರು, ಕಸ ಮತ್ತು ವಿದ್ಯುತ್ ಸಮಸ್ಯೆ

ಬೆಂಗಳೂರು, ಮೇ 30- ನಗರದಲ್ಲಿ ಕುಡಿಯುವ ನೀರು, ವಿದ್ಯುತ್, ಕಸದ ಸಮಸ್ಯೆ ತಾಂಡವವಾಡುತ್ತಿದೆ. ಆದರೆ, ಪಾಲಿಕೆ ಸಭೆಯನ್ನು ಆಡಳಿತ-ಪ್ರತಿಪಕ್ಷದ ಸದಸ್ಯರು ಸ್ವಹಿತಕ್ಕಾಗಿ ಬಲಿಕೊಟ್ಟರು. ಬೆಳಗ್ಗೆ ಸಭೆ ಪ್ರಾರಂಭವಾದಾಗಿನಿಂದ [more]

ಬೆಂಗಳೂರು

ಹೈಕಮಾಂಡ್ ನಿರ್ಧಾರಕ್ಕೆ ಎಲ್ಲಾ ಸಚಿವರು ಬದ್ದರಾಗಿರಬೇಕು

ಬೆಂಗಳೂರು, ಮೇ 30- ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಕುರಿತು ಹೈಕಮಾಂಡ್ ಯಾವುದೇ ನಿರ್ಧಾರ ತೆಗೆದುಕೊಂಡರೂ ಎಲ್ಲ ಸಚಿವರೂ ಅದಕ್ಕೆ ಬದ್ಧರಾಗಿರಬೇಕೆಂದು ಕಾಂಗ್ರೆಸ್ ಸೂಚನೆ ನೀಡಿದೆ. ಉಪಮುಖ್ಯಮಂತ್ರಿ [more]

ಬೆಂಗಳೂರು

ಬಿಬಿಎಂಪಿಯ ಉಪಚುನಾವಣೆ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ನಾಳೆ

ಬೆಂಗಳೂರು, ಮೇ 30- ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 2 ವಾರ್ಡ್‍ಗಳು ಸೇರಿದಂತೆ 8 ನಗರಸಭೆಯ, 33 ಪುರಸಭೆಯ, 22 ಪಟ್ಟಣ ಪಂಚಾಯ್ತಿಗಳ ಒಟ್ಟು 63ನಗರ ಸ್ಥಳೀಯ [more]

ಬೆಂಗಳೂರು

ಮೋದಿ ಪ್ರಮಾಣವಚನಕ್ಕೆ ಕ್ಷಣಗಣನೆ ಆರಂಭ

ನವದೆಹಲಿ, ಮೇ 30-ಲೋಕಸಭಾ ಚುನಾವಣೆಯಲ್ಲಿ ಹತ್ತು-ಹಲವು ದಾಖಲೆಗಳೊಂದಿಗೆ ಪ್ರಚಂಡ ಜಯ ದುಂದುಭಿ ಮೊಳಗಿಸಿದ ನರೇಂದ್ರ ಮೋದಿ ಇಂದು ವಿಶ್ವದ ಅತ್ಯಂತ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಎರಡನೇ ಭಾರಿ [more]

ಬೆಂಗಳೂರು

ಸರ್ಕಾರ ಬೀಳಸಿ, ರಾಷ್ಟ್ರಪತಿ ಆಳ್ವಿಕೆ ಹೇರುವುದು ಡೇಂಜರ್

ಬೆಂಗಳೂರು, ಮೇ 30- ಕುಮಾರಸ್ವಾಮಿ ನೇತೃತ್ವದ ಸರ್ಕಾರವನ್ನು ಉರುಳಿಸಿ ತುರ್ತಾಗಿ ಅಧಿಕಾರ ಹಿಡಿಯಲು ಗ್ರೀನ್ ಸಿಗ್ನಲ್ ನೀಡಬೇಕು.ಇಲ್ಲದಿದ್ದರೆ ಪರಿಸ್ಥಿತಿ ನಮಗೇ ಉಲ್ಟಾ ಹೊಡೆಯಬಹುದು ಎಂದು ರಾಜ್ಯ ಬಿಜೆಪಿಯ [more]

ಬೆಂಗಳೂರು

ಭಾರತದಲ್ಲೂ ಯಶಸ್ವಿಯಾದ ನಾಜಿಗಳ ಗೋಬೆಲ್ಸ್ ನೀತಿ-ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಮೇ 30- ನಾಜಿಗಳ ಕಾಲದ ಜರ್ಮನಿಯಲ್ಲಿ ಯಶಸ್ವಿಯಾಗಿದ್ದ ಗೋಬೆಲ್ಸ್ ನೀತಿ ಭಾರತದಲ್ಲೂ ಯಶಸ್ವಿಯಾಗಿದ್ದು ಈ ಹಿನ್ನೆಲೆಯಲ್ಲಿ ಸೈದ್ಧಾಂತಿಕ ರಾಜಕಾರಣ ಮಾಡುವುದು ಕಷ್ಟ ಎಂದು ಆಪ್ತರ ಬಳಿ [more]

ಬೆಂಗಳೂರು

ಸಂಪುಟ ಪುನಾರಚನೆ ಕುರಿತು ಡಿಸಿಎಂ ಪರಮೇಶ್ವರ್ ಮನೆಯಲ್ಲಿ ನಡೆದ ಸಭೆ

ಬೆಂಗಳೂರು, ಮೇ 30- ಶಾಸಕಾಂಗ ಪಕ್ಷದ ಸಭೆಯಲ್ಲಿ ಕೇಳಿ ಬಂದ ಸಮಸ್ಯೆಗಳು ಹಾಗೂ ಸಂಪುಟ ಪುನಾರಚನೆ ಕುರಿತಂತೆ ಚರ್ಚಿಸಲು ಉಪಮುಖ್ಯಮಂತ್ರಿ ಪರಮೇಶ್ವರ್ ಅವರ ಮನೆಯಲ್ಲಿ ನಡೆದ ಸಭೆಯಲ್ಲಿ [more]

ಬೆಂಗಳೂರು

ಜಿಂದಾಲ್‍ಗೆ ಕಡಿಮೆ ದರದಲ್ಲಿ ಜಮೀನನ್ನು ನೀಡುತ್ತಿರುವುದು ಸರಿಯಿಲ್ಲ-ಎಚ್.ಕೆ.ಪಾಟೀಲ್

ಬೆಂಗಳೂರು, ಮೇ 30- ಜಿಂದಾಲ್ ಕಂಪೆನಿಗೆ ಜಮೀನು ನೀಡುವ ವಿಚಾರದಲ್ಲಿ ಮುಖ್ಯಮಂತ್ರಿಗಳು ಕಾನೂನು ಇಲಾಖೆ ನೀಡಿರುವ ವರದಿಯನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ವಹಿಸುವಂತೆ ಮಾಜಿ ಸಚಿವ [more]

ಬೆಂಗಳೂರು

ಎನ್‍ಡಿಎ ಸರ್ಕಾರದಲ್ಲಿ ರಾಜ್ಯಕ್ಕೆ ಬಂಪರ್ ಕೊಡುಗೆ

ಬೆಂಗಳೂರು, ಮೇ 30- ಕೇಂದ್ರದಲ್ಲಿ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದಿರುವ ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರದಲ್ಲಿ ಕರ್ನಾಟಕಕ್ಕೆ ಬಂಪರ್ ಕೊಡುಗೆ ದಕ್ಕಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ [more]

ಬೆಂಗಳೂರು

ಬರಗಾಲದಲ್ಲೇ ಜನತೆಯ ಮೇಲೆ ಬರೆಯೆಳೆದ ವಿದ್ಯುತ್ ದರ ಏರಿಕೆ

ಬೆಂಗಳೂರು, ಮೇ 30- ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ರಾಜ್ಯ ಸರ್ಕಾರ ಪ್ರತಿ ಯೂನಿಟ್‍ಗೆ 33 ಪೈಸೆ ವಿದ್ಯುತ್ ದರ ಏರಿಕೆ ಮಾಡುವ ಮೂಲಕ ಬರಗಾಲದಲ್ಲೇ [more]