ರಾಷ್ಟ್ರೀಯ

ಜಿಲ್ಲೆಯ ರೈಲ್ವೆ ಇಲಾಖೆಯ ವಿವಿಧ ಬೇಡಿಕೆ ಹಿನ್ನಲೆ- ಸಂಸದ ಬಸವರಾಜ್‍ರವರಿಂದ ರೈಲ್ವೆ ಸಚಿವರಿಗೆ ಮನವಿ

ನವದೆಹಲಿ, ಜೂ.29-ಜಿಲ್ಲೆಯ ವಿವಿಧ ಕಡೆ ರೈಲ್ವೆ ಇಲಾಖೆಗೆ ಸಂಬಂಧಿಸಿದಂತೆ ಹಲವು ಬೇಡಿಕೆಗಳ ಈಡೇರಿಕೆಗಾಗಿ ಸಂಸದರಾದ ಜಿ.ಎಸ್.ಬಸವರಾಜ್ ಅವರು ರಾಜ್ಯ ಹಾಗೂ ಕೇಂದ್ರ ರೈಲ್ವೆ ಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ. [more]

ಅಂತರರಾಷ್ಟ್ರೀಯ

ಪ್ಯಾರಿಸ್ ಒಪ್ಪಂದಕ್ಕೆ ಭಾರತ ಸೇರಿದಂತೆ 19 ರಾಷ್ಟ್ರಗಳ ಬೆಂಬಲ

ಒಸಾಕಾ, ಜೂ.29- ಆತಂಕಕಾರಿ ಮಟ್ಟದಲ್ಲಿ ಬದಲಾಗುತ್ತಿರುವ ಹವಾಮಾನ ಪರಿಸ್ಥಿತಿ ನಿಭಾಯಿಸಲು ಅವಕಾಶ ನೀಡುವ ಮಹತ್ವದ ಪ್ಯಾರಿಸ್ ಒಪ್ಪಂದಕ್ಕೆ ಜಿ-20 ಸದಸ್ಯ ರಾಷ್ಟ್ರಗಳಲ್ಲಿ ಭಾರತ ಸೇರಿದಂತೆ 19 ದೇಶಗಳು [more]

ರಾಷ್ಟ್ರೀಯ

ವಿಶ್ವಕಪ್ ಹಣಾಹಣಿ-ನಾಳೆ ಇಂಗ್ಲೇಂಡ್ ವಿರುದ್ಧ ಆಡಲಿರುವ ಭಾರತ

ಬರ್ಮಿಂಗ್‍ಹ್ಯಾಮ್, ಜೂ.29- ವಿಶ್ವಕಪ್ ಕ್ರಿಕೆಟ್‍ನಲ್ಲಿ ಗೆಲುವಿನ ನಾಗಾಲೋಟದೊಂದಿಗೆ ಅಜೇಯವಾಗಿರುವ ಭಾರತ ನಾಳೆ ಆತಿಥೇಯ ಇಂಗ್ಲೆಂಡ್ ವಿರುದ್ಧ ಮತ್ತೊಂದು ಹೈ ವೋಲ್ಟೇಜ್ ಪಂದ್ಯಕ್ಕೆ ಸಜ್ಜಾಗಿದೆ. ಇಂಗ್ಲೆಂಡ್ ತಂಡಕ್ಕೆ ನಾಕೌಟ್ [more]

ರಾಷ್ಟ್ರೀಯ

ಭಾರೀ ಮಳೆಯಿಂದಾಗಿ ಬಹು ಅಂತಸ್ತುಗಳ ವಸತಿ ಕಟ್ಟಡ ಕುಸಿತ-ಘಟನೆಯಲ್ಲಿ 19 ಜನರ ಸಾವು

ಪುಣೆ, ಜೂ.29- ಧಾರಾಕಾರ ಮಳೆಯಿಂದಾಗಿ ಬಹುಅಂತಸ್ತುಗಳ ವಸತಿ ಕಟ್ಟಡವೊಂದರ ಕಾಂಪೌಂಡ್ ಗೋಡೆ ಕುಸಿದು ಹತ್ತೊಂಭತ್ತು ಮಂದಿ ಮೃತಪಟ್ಟಿರುವ ದಾರುಣ ಘಟನೆ ಪುಣೆಯಲ್ಲಿ ನಡೆದಿದೆ. ಇಂದು ಮುಂಜಾನೆ ನಡೆದ [more]

ರಾಷ್ಟ್ರೀಯ

ಭಾರತ ಭೂ ಸೇನೆಯು ಆಗಾದ ಶಕ್ತಿ ಸಾಮಥ್ರ್ಯ ಹೊಂದಿದೆ

ನಾಸಿಕ್, ಜೂ. 29- ಯೋಧರು ಮತ್ತು ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಕೊರತೆಯ ನಡುವೆಯು ಭಾರತ ಭೂ ಸೇನೆಯ ಅಗಾಧ ಶಕ್ತಿ ಸಾಮಥ್ರ್ಯ ಅನಾವರಣಗೊಂಡಿದ್ದು, ವೈರಿರಾಷ್ಟ್ರಗಳು ಆತಂಕಗೊಳ್ಳುವಂತಾಗಿದೆ. ಮಹಾರಾಷ್ಟ್ರದ ನಾಸಿಕ್ [more]

ರಾಷ್ಟ್ರೀಯ

ಥಾಣೆಯಲ್ಲಿ ಐಎಂಎ ಮಾದರಿಯಲ್ಲಿಯೇ ಇನ್ನೊಂದು ಪ್ರಕರಣ-ಆಭರಣ ಮಳಿಗೆಯ ಮಾಲೀಕನ ಬಂಧನ

ಥಾಣೆ, ಜೂ. 29- ಬೆಂಗಳೂರಿನಲ್ಲಿ ಸಹಸ್ರಾರು ಜನರಿಗೆ ಕೋಟ್ಯಂತರ ರೂ.ಗಳನ್ನು ವಂಚಿಸಿ ದೇಶಾದ್ಯಂತ ಸುದ್ದಿಯಾಗಿರುವ ಮಹಮ್ಮದ್ ಮನ್ಸೂರ್ ಖಾನ್ ಒಡೆತನದ ಐಎಂಎ ಮಹಾಮೋಸದ ಮಾದರಿಯಲ್ಲಿಯೇ ಇನ್ನೊಂದು ಪ್ರಕರಣ [more]

ರಾಷ್ಟ್ರೀಯ

ಸರ್ಕಾರ ಕ್ರಿಮಿನಲ್‍ಗಳಿಗೆ ಶರಣಾಗಿದೆಯೇ?

ನವದೆಹಲಿ, ಜೂ. 29- ಉತ್ತರ ಪ್ರದೇಶದಲ್ಲಿ ಕ್ರಿಮಿನಲ್‍ಗಳು ಮುಕ್ತರಾಗಿ ಓಡಾಡುತ್ತ ಇಷ್ಟ ಬಂದ ರೀತಿ ದುಂಡಾವರ್ತಿ ಅನುಸರಿಸುತ್ತಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾದ್ರಾ [more]

ಅಂತರರಾಷ್ಟ್ರೀಯ

ಇಂಡೋನೇಷ್ಯಾ ಅಧ್ಯಕ್ಷರ ಜೊತೆ ಮಾತುಕತೆ ನಡೆಸಿದೆ ಪ್ರಧಾನಿ ಮೋದಿ

ಒಸಾಕಾ(ಜಪಾನ್), ಜೂ.29-ಪ್ರಧಾನಿ ನರೇಂದ್ರ ಮೋದಿ ಜಿ-20 ಶೃಂಗಸಭೆಯ ಸಂದರ್ಭದಲ್ಲಿ ಇಂಡೋನೆಷಾ ಅಧ್ಯಕ್ಷ ಜೊಕೊ ವಿಡೊಡೊ ಮತ್ತು ಬ್ರೆಜಿಲ್ ರಾಷ್ಟ್ರಾಧ್ಯಕ್ಷ ಜಾಯಿಲ್ ಬೊಲ್ಸೊನಾರೋ ಅವರೊಂದಿಗೆ ದ್ವಿಪಕ್ಷೀಯ ಬಾಂಧವ್ಯ ಬಲವರ್ಧನೆ [more]

ರಾಷ್ಟ್ರೀಯ

ಚಂದ್ರಬಾಬು ನಾಯ್ಡು ಬಂಗಲೆ ಮೇಲೆ ಎಪಿಸಿಆರ್‍ಡಿಎ ಕಣ್ಣು

ಅಮರಾವತಿ, ಜೂ. 28- ಮುಖ್ಯಮಂತ್ರಿಯಾಗಿದ್ದ ತೆಲುಗುದೇಶಂ ಪಕ್ಷದ ನಾಯಕ ಎನ್.ಚಂದ್ರಬಾಬು ನಾಯ್ಡು ಅಧಿಕಾರಾವಧಿಯಲ್ಲಿ ನಿರ್ಮಾಣವಾಗಿದ್ದ ಅನಧಿಕೃತ ಕಟ್ಟಡಗಳ ವಿರುದ್ಧ ಸಮರ ಸಾರಿರುವ ಆಂಧ್ರಪ್ರದೇಶ ಸಿಎಂ ಜಗನ್ ಮೋಹನ್ [more]

ರಾಷ್ಟ್ರೀಯ

ಜಮ್ಮು-ಕಾಶ್ಮೀರದಲ್ಲಿ ಮುಂದುವರೆದ ರಾಷ್ಟ್ರಪತಿ ಆಡಳಿತ

ನವದೆಹಲಿ, ಜೂ. 28- ಜಮ್ಮು ಕಾಶ್ಮೀರದಲ್ಲಿ ಇನ್ನೂ 6 ತಿಂಗಳ ಕಾಲ ರಾಷ್ಟ್ರಪತಿ ಆಡಳಿತ ಮುಂದುವರೆಸಬೇಕೆಂದು ಕೋರಿ ಗೃಹ ಸಚಿವ ಅಮಿತ್ ಶಾ ಲೋಕಸಭೆಯಲ್ಲಿಂದು ಶಾಸನ ಬದ್ಧ [more]

ಅಂತರರಾಷ್ಟ್ರೀಯ

ಯಶಸ್ವಿಯಾದ ಪ್ರಧಾನಿ ಮೋದಿ ಮತ್ತು ಅಮೆರಿಕಾ ಅಧ್ಯಕ್ಷರ ನಡುವಿನ ಮಾತುಕತೆ

ಒಸಾಕಾ, ಜೂ. 28-ಉದಯರವಿ ನಾಡು ಜಪಾನಿನ ಒಸಾಕಾದಲ್ಲಿನ ಜಿ-20 ಶೃಂಗಸಭೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡೆಸಿದ ಮಾತುಕತೆ ಅತ್ಯಂತ [more]

ರಾಷ್ಟ್ರೀಯ

ಒಂದೇ ರಾಷ್ಟ್ರ, ಒಂದೇ ಪಡಿತರ ಚೀಟಿ

ನವದೆಹಲಿ, ಜೂ. 28- ದೇಶದ ಯಾವೊಬ್ಬ ಬಡ ಜನತೆ ಹಸಿವಿನಿಂದ ಬಳಲಬಾರದೆಂಬ ಕಾರಣಕ್ಕಾಗಿ ಕೇಂದ್ರ ಸರ್ಕಾರ ಇನ್ನು ಮುಂದೆ ದೇಶದ ಯಾವುದೇ ಭಾಗದಲ್ಲೂ ಪಡಿತರ ಆಹಾರ ಧಾನ್ಯಗಳನ್ನು [more]

ಅಂತರರಾಷ್ಟ್ರೀಯ

ಭಯೋತ್ಪಾದನೆಯು ಮನುಕುಲ ಮತ್ತು ಮಾನವೀಯತೆಗೆ ದೊಡ್ಡ ಆತಂಕ

ಒಸಾಕಾ, ಜೂ.28-ಭಯೋತ್ಪಾದನೆಯು ಮನುಕುಲ ಮತ್ತು ಮಾನವೀಯತೆಗೆ ದೊಡ್ಡ ಆತಂಕ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಈ ಪಿಡುಗು ಮುಗ್ಧರನ್ನು ಬಲಿ ತೆಗೆದುಕೊಳ್ಳುವ ಜೊತೆಗೆ [more]

ಅಂತರರಾಷ್ಟ್ರೀಯ

ಜಪಾನ್‍ನ ಒಸಾಕದಲ್ಲಿ ಇಂದಿನಿಂದ ಆರಂಭವಾದ ಜಿ-20 ಶೃಂಗಸಭೆ

ಒಸಾಕಾ, ಜೂ.28- ಅಮೆರಿಕ ಮತ್ತು ಚೀನಾ ನಡುವಣ ವಾಣಿಜ್ಯ ಸಮರ ಮತ್ತು ಇರಾನ್ ಉದ್ವಿಗ್ನತೆ, ವಾತಾವರಣ ಬದಲಾವಣೆ, ಭಯೋತ್ಪಾದನೆ ಮೊದಲಾದ ಆತಂಕಗಳ ನಡುವೆ ಜಪಾನ್‍ನ ಒಸಾಕಾದಲ್ಲಿ ಇಂದಿನಿಂದ [more]

ರಾಷ್ಟ್ರೀಯ

ಕಳೆದ ಮೂರು ವರ್ಷಗಳಲ್ಲಿ ಐಎಎಫ್‍ನ 27 ವಿಮಾನಗಳು ಪತನ

ನವದೆಹಲಿ, ಜೂ.28- ಕಳೆದ ಮೂರು ವರ್ಷಗಳಲ್ಲಿ(2016ರಿಂದ) 15 ಫೈಟರ್ ಜೆಟ್‍ಗಳು ಮತ್ತು ಹೆಲಿಕಾಪ್ಟರ್‍ಗಳೂ ಸೇರಿದಂತೆ ಭಾರತೀಯ ವಾಯು ಪಡೆಯ(ಐಎಎಫ್) ಒಟ್ಟು 27 ವಿಮಾನಗಳು ಪತನಗೊಂಡಿವೆ ಎಂದು ಕೇಂದ್ರ [more]

ಬೆಂಗಳೂರು

ಜು.7ರಂದು ಮಾದಿಗರ ಆತ್ಮ ಗೌರವ ಜಾತ್ರೆ

ಬೆಂಗಳೂರು, ಜೂ.27- ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿ ವತಿಯಿಂದ 25ನೆ ವಾರ್ಷಿಕೋತ್ಸವ ಹಾಗೂ ಮಾದಿಗರ ಆತ್ಮ ಗೌರವ ಜಾತ್ರೆ ಕಾರ್ಯವನ್ನು ಜು.7ರಂದು ಆಂಧ್ರಪ್ರದೇಶದ ಚಲೋ [more]

ಬೆಂಗಳೂರು

ಮುಂದುವರೆಸಿದ ರೌಡಿಗಳ ಪರೇಡ್

ಬೆಂಗಳೂರು, ಜೂ.27-ದಕ್ಷಿಣ ವಿಭಾಗದ ಡಿಸಿಪಿ ಡಾ.ರೋಹಿಣಿ ಕಟೋಚ್ ಸಫಟ್ ಅವರು ರೌಡಿ ಪರೇಡ್ ಮುಂದುವರಿಸಿದ್ದು, ಇಂದೂ ಸಹ ನ್ಯಾಷನಲ್ ಕಾಲೇಜು ಮೈದಾನದಲ್ಲಿ ವಿವಿ ಪುರಂ ಉಪವಿಭಾಗದ ರೌಡಿ [more]

ಬೆಂಗಳೂರು

ಜನಪ್ರತಿನಿಧಿಗಳು ಮತ್ತು ಕಮೀಷನರ್ ನಡುವಿನ ಜಂಗೀಕುಸ್ತಿ-ವಿವಾದಕ್ಕೆ ದಾರಿ ಮಾಡಿಕೊಟ್ಟ ಗುತ್ತಿಗೆ ನೀಡುವ ವಿಚಾರ

ಬೆಂಗಳೂರು, ಜೂ.27- ಕಸ ವಿಲೇವಾರಿ ಗುತ್ತಿಗೆ ನೀಡುವ ವಿಚಾರದಲ್ಲಿ ಬಿಬಿಎಂಪಿ ಸದಸ್ಯರು ಹಾಗೂ ಕಮಿಷನರ್ ನಡುವೆ ಜಂಗೀ ಕುಸ್ತಿ ಆರಂಭವಾಗಿದೆ. ಹಸಿ ಮತ್ತು ಕಸ ವಿಲೇವಾರಿಗೆ ಪ್ರತ್ಯೇಕ [more]

ಬೆಂಗಳೂರು

ಭಾರೀ ಕುತೂಹಲ ಕೆರಳಿಸಿರುವ ಉಪ ಮೇಯರ್‍ರವರ ನಡೆ

ಬೆಂಗಳೂರು, ಜೂ.27- ನಾಳೆ ನಡೆಯುವ ಪಾಲಿಕೆ ಸಭೆಯಲ್ಲಿ ಮೇಯರ್ ಪಕ್ಕದ ಆಸನದಲ್ಲಿ ಉಪ ಮೇಯರ್ ಭದ್ರೇಗೌಡ ಕುಳಿತು ಕೊಳ್ಳುವರೇ ಇಲ್ಲವೇ ಎಂಬುದು ಭಾರೀ ಕುತೂಹಲ ಕೆರಳಿಸಿದೆ. ಇತ್ತೀಚೆಗೆ [more]

ಬೆಂಗಳೂರು

ಐಎಂಎ ವಂಚನೆ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿದ ಎಸ್‍ಐಟಿ

ಬೆಂಗಳೂರು, ಜೂ.27- ಬಹು ಕೋಟಿ ವಂಚನೆ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಎಸ್‍ಐಟಿ ಇಂದೂ ಸಹ ಶೋಧ ಮುಂದುವರೆಸಿದ್ದು ಐಎಂಎ ಕಂಪೆನಿಗೆ ಸೇರಿದ ಫ್ರಂಟ್ ಲೈನ್ ಫಾರ್ಮಸಿ ಮತ್ತು [more]

ಬೆಂಗಳೂರು

ಕುತೂಹಲ ಕೆರಳಿಸಿರುವ ಜೆಡಿಎಸ್ ರಾಜ್ಯಾಧ್ಯಕ್ಷರ ನೇಮಕ

ಬೆಂಗಳೂರು,ಜೂ.27- ಇನ್ನು ಒಂದು ವಾರದಲ್ಲಿ ಜೆಡಿಎಸ್ ನೂತನ ರಾಜ್ಯಾಧ್ಯಕ್ಷ ನೇಮಕವಾಗುವ ಸಾಧ್ಯತೆಗಳಿವೆ. ರಾಜೀನಾಮೆ ವಾಪಸ್ ಪಡೆಯುವಂತೆ ಪಕ್ಷದ ವರಿಷ್ಠರು ನಡೆಸಿದ ಯಾವ ಪ್ರಯತ್ನಗಳು ಫಲ ನೀಡದ ಹಿನ್ನೆಲೆಯಲ್ಲಿ [more]

ಬೆಂಗಳೂರು

ಮಾಜಿ ಸಿಎಂ ಸಿದ್ದರಾಮಯ್ಯನವರಿಂದ ಅಹಿಂದ ಸಂಘಟನೆ-ನಮಗೆ ಯಾವುದೇ ಮಾಹಿತಿಯಿಲ್ಲ-ಡಿಸಿಎಂ ಡಾ.ಜಿ.ಪರಮೇಶ್ವರ್

ಬೆಂಗಳೂರು,ಜೂ.27- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಹಿಂದ ಸಂಘಟನೆ ಮಾಡುವ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ಒಂದು ವೇಳೆ ಈ ವಿಷಯವಾಗಿ ಚರ್ಚೆ ಮಾಡಿದರೆ ನಾವು ನಮ್ಮ [more]

ಬೆಂಗಳೂರು

ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ನಾಲ್ಕು ನಿಗಮಗಳನ್ನು ಒಂದೇಮಾಡಿ

ಬೆಂಗಳೂರು,ಜೂ.27-ವಿದ್ಯಾರ್ಥಿಗಳ ರಿಯಾಯ್ತಿ ಬಸ್‍ಪಾಸ್‍ಗೆ ಸರ್ಕಾರದಿಂದ ಬಿಡಗುಡೆಯಾಗಬೇಕಿರುವ 2500 ಕೋಟಿ ರೂ.ಗಳ ಬಾಕಿ ಹಣವನ್ನು ತಕ್ಷಣ ಬಿಡುಗಡೆ ಮಾಡಬೇಕು. ರಾಜ್ಯಾದ್ಯಂತ ಇರುವ 4 ಸಾರಿಗೆ ನಿಗಮಗಳನ್ನು ವಿಲೀನ ಮಾಡಿ [more]

ಬೆಂಗಳೂರು

ಶಾಸಕ ಭೀಮಾನಾಯಕ್‍ರವರಿಗೆ ಕೆಪಿಸಿಸಿಯಿಂದ ಷೋಕಾಸ್ ನೋಟಿಸ್

ಬೆಂಗಳೂರು,ಜೂ.27-ಈಗಾಗಲೇ ಶಾಸಕ ರೋಷನ್ ಬೇಗ್ ಅವರನ್ನು ಅಮಾನತುಗೊಳಿಸಿರುವ ಕಾಂಗ್ರೆಸ್, ಮತ್ತೊಬ್ಬ ಶಾಸಕರಿಗೆ ನೋಟಿಸ್ ನೀಡಿದ್ದು, ಶಿಸ್ತು ಉಲ್ಲಂಘನೆಯ ವಿರುದ್ಧ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದೆ. ಅಗರಿಬೊಮ್ಮನಹಳ್ಳಿಯ ಶಾಸಕ [more]

ಬೆಂಗಳೂರು

ಗೂಂಡಾ ಎಂಬ ಹೇಳಿಕೆಯನ್ನು ಸಿಎಂ ವಾಪಾಸ್ ಪಡೆಯಬೇಕು-ಶಾಸಕ ರೇಣುಕಾಚಾರ್ಯ

ಬೆಂಗಳೂರು,ಜೂ.27-ನಮ್ಮ ಶಾಸಕರನ್ನು ಗೂಂಡಾ ಎಂದು ಕರೆದಿರುವ ಹೇಳಿಕೆಯನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಾಪಸ್ ಪಡೆಯಬೇಕೆಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಇಂದಿಲ್ಲಿ ಆಗ್ರಹಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರ ಕ್ಷೇತ್ರಗಳಿಗೆ ಅನುದಾನ [more]