ಮತ್ತಷ್ಟು

ಸುಮೇರು ಯಿಂದ “ಫಿಲ್ಟರ್ ಕಾಫಿ ಸ್ಟ್ರಾಂಗ್ ಡಿಕಾಕ್ಷನ್”

ಸುಮೇರು ಇದೇ ಮೊದಲ ಬಾರಿಗೆ 2x ಸ್ಟ್ರಾಂಗ್ ಫಿಲ್ಟರ್ ಕಾಫಿ ಡಿಕಾಕ್ಷನ್ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಕ್ಲಾಸಿಕ್ ರುಚಿಯನ್ನು ಸೆರೆಹಿಡಿದ, ಕೂರ್ಗ್ ಮತ್ತು ಚಿಕ್ಕಮಂಗಳೂರಿನ ಅತ್ಯುತ್ತಮ ಮೂಲ [more]

ಬೆಂಗಳೂರು

ಫಲಿತಾಂಶ ಪ್ರಕಟಗೊಂಡ ನಂತರ ಪಕ್ಷದ ಚಟುವಟಿಕೆಗಳನ್ನು ತೀವ್ರಗೊಳಿಸಲು ಜೆಡಿಎಸ್ ತೀರ್ಮಾನ

ಬೆಂಗಳೂರು, ಡಿ.5- ರಾಜ್ಯ ವಿಧಾನಸಭೆ ಉಪಚುನಾವಣೆ ಫಲಿತಾಂಶ ಪ್ರಕಟಗೊಂಡ ನಂತರ ಪಕ್ಷದ ಚಟುವಟಿಕೆಗಳನ್ನು ತೀವ್ರಗೊಳಿಸಲು ಜೆಡಿಎಸ್ ತೀರ್ಮಾನಿಸಿದೆ. ಉಪಚುನಾವಣೆ ಪ್ರಚಾರದಲ್ಲಿ ಪಕ್ಷದ ಅಭ್ಯರ್ಥಿಗಳ ಪರವಾಗಿ ವರಿಷ್ಠರು, ನಾಯಕರು, [more]

ಬೆಂಗಳೂರು

ಮತ್ತೆ ಆಪರೇಷನ್ ಕಮಲದ ಸುದ್ದಿ ಸದ್ದು

ಬೆಂಗಳೂರು,ಡಿ.5- ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಮತದಾನ ನಡೆಯುತ್ತಿರುವ ಸಂದರ್ಭದಲ್ಲೇ ಮತ್ತೆ ಆಪರೇಷನ್ ಕಮಲದ ಸುದ್ದಿ ಸದ್ದು ಮಾಡಿದೆ. ಕಾಂಗ್ರೆಸ್-ಜೆಡಿಎಸ್‍ನಲ್ಲಿ ಅಸಮಾಧಾನಗೊಂಡಿರುವ ಹಲವು ಶಾಸಕರು ಬಿಜೆಪಿಯತ್ತ [more]

ಬೆಂಗಳೂರು

ಆಪರೇಷನ್ ಕಮಲ-ಬಿಬಿಎಂಪಿ ಮಟ್ಟಕ್ಕೂ ಇಳಿದ ಬಿಜೆಪಿ- ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್

ಬೆಂಗಳೂರು, ಡಿ.5- ಶಾಸಕರನ್ನು ಸೆಳೆಯಲು ಆಪರೇಷನ್ ಕಮಲ ನಡೆಸಿದ್ದ ಬಿಜೆಪಿ ಈಗ ಬಿಬಿಎಂಪಿ ಮಟ್ಟಕ್ಕೂ ಇಳಿದು ಕಾಂಗ್ರೆಸ್ ಸದಸ್ಯರನ್ನು ಸೆಳೆಯುವ ವಿಫಲ ಯತ್ನ ನಡೆಸಿದೆ ಎಂದು ಕೆಪಿಸಿಸಿ [more]

ಬೆಂಗಳೂರು

ಆಯುಷ್ಮಾನ್ ಆರೋಗ್ಯ ವಿಮೆಯ ಕಾರ್ಡ್ ಯೋಜನೆ- ಯಾವ ಆಸ್ಪತ್ರೆಗಳು ಸ್ವೀಕರಿಸುತ್ತಿಲ್ಲ-ಬಿಜೆಪಿಯಿಂದ ಅಗ್ಗದ ಪ್ರಚಾರ-ಶಾಸಕ ಎನ್.ಎ.ಹ್ಯಾರಿಸ್

ಬೆಂಗಳೂರು, ಡಿ.5- ಆಯುಷ್ಮಾನ್ ಆರೋಗ್ಯ ವಿಮೆಯ ಕಾರ್ಡ್‍ಗಳನ್ನು ಯಾವ ಆಸ್ಪತ್ರೆಗಳು ಸ್ವೀಕರಿಸುತ್ತಿಲ್ಲ. ಬಿಜೆಪಿ ಈ ಯೋಜನೆಯಲ್ಲಿ ಅಗ್ಗದ ಪ್ರಚಾರ ಪಡೆಯುತ್ತಿದೆ ಎಂದು ಕಾಂಗ್ರೆಸ್ ಶಾಸಕ ಎನ್.ಎ.ಹ್ಯಾರಿಸ್ ಆಕ್ರೋಶ [more]

ಬೆಂಗಳೂರು

ಉಪ ಚುನಾವಣೆ-ಶಿವಾಜಿನಗರದ ಲೆಕ್ಕಾಚಾರವೇ ವಿಭಿನ್ನ

ಬೆಂಗಳೂರು, ಡಿ.5- ಉಪ ಚುನಾವಣೆ ನಡೆದ 15 ವಿಧಾನಸಭೆ ಕ್ಷೇತ್ರಗಳ ಪೈಕಿ ಶಿವಾಜಿನಗರದ ಲೆಕ್ಕಾಚಾರವೇ ವಿಭಿನ್ನವಾಗಿದೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಹೋದ 11ಮಂದಿಯ ಪೈಕಿ 9 [more]

ಮತ್ತಷ್ಟು

ಟಿವಿಗಳಲ್ಲಿ ಬರುವ ಭವಿಷ್ಯವನ್ನು ನಂಬಬೇಡಿ-ಪವಾಡ ಭಂಜಕ ಹುಲಿಕಾಲ್ ನಟರಾಜ್

ಬೆಂಗಳೂರು, ಡಿ.4- ಮನುಷ್ಯನ ಬದುಕು ಸಂಖ್ಯಾಶಾಸ್ತ್ರ, ಗಿಳಿಶಾಸ್ತ್ರ ಅಥವಾ ಕವಡೆ ಶಾಸ್ತ್ರಗಳನ್ನು ಅವಲಂಬಿಸಿರುವುದಿಲ್ಲ. ಟಿವಿಗಳಲ್ಲಿ ಬರುವ ಭವಿಷ್ಯವನ್ನು ನಂಬಬೇಡಿ. ಯಶಸ್ಸಿಗೆ ಅಡ್ಡದಾರಿಗಳಿಲ್ಲ. ಕಠಿಣ ಪರಿಶ್ರಮ ಅತ್ಯಗತ್ಯ ಎಂದು [more]

ಮತ್ತಷ್ಟು

ನಿರುದ್ಯೋಗಿ ಯುವಕ-ಯುವತಿಯರಿಗೆ ಉಚಿತ ಕಂಪ್ಯೂಟರ್ ತರಬೇತಿ ಶಿಕ್ಷಣ

ಬೆಂಗಳೂರು, ಡಿ.4-ಕೆನರಾ ಬ್ಯಾಂಕ್ ಸಂಸ್ಥೆಯು ನಿರುದ್ಯೋಗಿ ಯುವಕ-ಯುವತಿಯರಿಗೆ ಕಂಪ್ಯೂಟರ್ ಆಫೀಸ್ ಅಡ್ಮಿನಿಸ್ಟ್ರೇಷನ್ ಹಾಗೂ ಹಾರ್ಡವೇರ್ ಮತ್ತು ನೆಟ್‍ವರ್ಕ್ ಅಡ್ಮಿನಿಸ್ಟ್ರೇಷನ್‍ನಲ್ಲಿ ಮೂರು ತಿಂಗಳ ಉಚಿತ ಕಂಪ್ಯೂಟರ್ ತರಬೇತಿ ಶಿಕ್ಷಣವನ್ನು [more]

ರಾಜ್ಯ

ಹೈದರಾಬಾದ್‍ನ ಪ್ರಿಯಾಂಕಾರೆಡ್ಡಿ ಪ್ರಕರಣ- ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗೆ ಮುನ್ನೆಚ್ಚರಿಕೆ ಕ್ರಮ

ಬೆಂಗಳೂರು, ಡಿ.4-ಹೈದರಾಬಾದ್‍ನ ಪ್ರಿಯಾಂಕಾರೆಡ್ಡಿ ಪ್ರಕರಣದ ನಂತರ ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗೆ ಮುನ್ನೆಚ್ಚರಿಕೆ ವಹಿಸಿರುವ ನಗರದ ಪೋಲೀಸ್ ಹಿರಿಯ ಅಧಿಕಾರಿಗಳು, ಗಸ್ತು ಪಡೆಯ ಸಿಬ್ಬಂದಿಗಳ ಜೊತೆ ಸಮಾಲೋಚನೆ [more]

ಬೆಂಗಳೂರು

ಕೇವಲ ಕಾಂಗ್ರೆಸ್ ನಾಯಕರ ಮನೆ ಮೇಲಷ್ಟೆ ದಾಳಿ- ಕೆಪಿಸಿಸಿ ಆಕ್ರೋಶ

ಬೆಂಗಳೂರು, ಡಿ.4-ಉಪಚುನಾವಣೆಯಲ್ಲಿ ಸೋಲುವ ಭೀತಿಯಿಂದಾಗಿ ವಿಚಲಿತವಾಗಿರುವ ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿ ಮನೆ ಮೇಲೆ ಐಟಿ ದಾಳಿ ಮಾಡಿಸಿದೆ ಎಂದು ಕೆಪಿಸಿಸಿ ಆಕ್ರೋಶ ವ್ಯಕ್ತಪಡಿಸಿದೆ. ಈ ಬಗ್ಗೆ ಟ್ವೀಟರ್‍ನಲ್ಲಿ [more]

ಬೆಂಗಳೂರು

ಈರುಳ್ಳಿ ಬೆಲೆ ಏರಿಕೆ- ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿರ್ಲಕ್ಷ್ಯವೇ ಕಾರಣ- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು, ಡಿ.4-ಅಧಿಕಾರದಲ್ಲಿರುವವರ ಅಸಾಮಥ್ರ್ಯದಿಂದಾಗಿ ಈರುಳ್ಳಿ ಬೆಲೆ ಏರಿಕೆಯಾಗಿದ್ದು, ಜನರು ಕಣ್ಣೀರು ಸುರಿಸುವಂತಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಈರುಳ್ಳಿ [more]

ಮತ್ತಷ್ಟು

ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಹಗರಣ-ಬಂಧಿತ ಕ್ರಿಕೆಟಿಗರ ಜೊತೆ ಚಲನಚಿತ್ರರಂಗದ ಕೆಲ ನಟ-ನಟಿಯರ ಸಂಪರ್ಕ

ಬೆಂಗಳೂರು, ಡಿ.4- ಕರ್ನಾಟಕ ಪ್ರೀಮಿಯರ್ ಲೀಗ್(ಕೆಪಿಎಲ್)ನ ಮ್ಯಾಚ್ ಫಿಕ್ಸಿಂಗ್ ಹಗರಣದಲ್ಲಿ ಬಂಧಿತರಾಗಿರುವ ಕ್ರಿಕೆಟಿಗರ ಜೊತೆ ಚಲನಚಿತ್ರರಂಗದ ಕೆಲ ನಟ-ನಟಿಯರು ಸಂಪರ್ಕ ದಲ್ಲಿರುವುದು ಕಂಡುಬಂದಿದ್ದು, ಅವರನ್ನೂ ವಿಚಾರಣೆಗೊಳಪಡಿಸಲು ಸಿಸಿಬಿ [more]

ವಾಣಿಜ್ಯ

400+ ವಿದೇಶಿ ಪ್ರತಿನಿಧಿಗಳು ಬೆಂಗಳೂರಿನಲ್ಲಿ ಸೇವೆಗಳ ಜಾಗತಿಕ ಪ್ರದರ್ಶನ 2019 ಕ್ಕೆ ಅನುಗ್ರಹಿಸಿದ್ದಾರೆ

ಬೆಂಗಳೂರು, 26 ನವೆಂಬರ್: ಬೆಂಗಳೂರು ಅರಮನೆಯಲ್ಲಿ ಸೇವೆಗಳ ಕುರಿತ 3 ದಿನಗಳ ಜಾಗತಿಕ ಪ್ರದರ್ಶನಕ್ಕೆ ಇಂದು ಬೆಂಗಳೂರು ತೆರೆದುಕೊಂಡಿತು. ಈ ಶೃಂಗಸಭೆಯು ಸೇವಾ ಉದ್ಯಮವನ್ನು ಉತ್ತೇಜಿಸುವುದರ ಮೇಲೆ [more]

ರಾಷ್ಟ್ರೀಯ

ಒಂದು ತಿಂಗಳ ಬಳಿಕ ಅಚ್ಚರಿ ರಾಜಕೀಯ ಬೆಳವಣಿಗೆ-ಬಿಜೆಪಿ ಮತ್ತು ಎನ್‍ಸಿಪಿ ಮೈತ್ರಿ ಸರ್ಕಾರ ರಚನೆ-ಇಬ್ಭಾಗವಾಗುವತ್ತ ಸಾಗಿದ ಎನ್‍ಸಿಪಿ

ಮುಂಬೈ, ನ.23- ಹೈವೋಲ್ಟೇಜ್ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟವಾದ ಒಂದು ತಿಂಗಳ ಬಳಿಕ ಅಚ್ಚರಿ ರಾಜಕೀಯ ಬೆಳವಣಿಗೆಯೊಂದರಲ್ಲಿ ಭಾರತೀಯ ಜನತಾಪಕ್ಷ (ಬಿಜೆಪಿ) ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ [more]

ರಾಷ್ಟ್ರೀಯ

ಅಜಿತ್ ಪವಾರ್ ವಿರುದ್ದ ಶಿಸ್ತುಕ್ರಮ- ಎನ್‍ಸಿಪಿ ಮುಖ್ಯಸ್ಥ ಶರದ್ ಪವಾರ್

ಮುಂಬೈ,ನ.23- ಬಿಜೆಪಿಯೇತರ ಸರ್ಕಾರ ರಚನೆ ಸ್ಪಷ್ಟರೂಪ ಪಡೆಯುತ್ತಿದ್ದಾಗಲೇ ಈ ಮೈತ್ರಿ ಕೂಟಕ್ಕೆ ಕೈ ಕೊಟ್ಟು ಬಿಜೆಪಿ ಜೊತೆ ಸೇರಿ ಉಪಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿರುವ ಎನ್‍ಸಿಪಿ ಪ್ರಭಾವಿ ನಾಯಕ [more]

ಅಂತರರಾಷ್ಟ್ರೀಯ

ಮಾರಕ ಏಡ್ಸ್ ರೋಗ- ಮೊದಲ ಬಾರಿಗೆ ಹೊಸ ಉಪ-ವಿಧದ ಎಚ್‍ಐವಿ-1 ಎಂಬ ವೈರಾಣು ಪತ್ತೆ

ಅಬೋಟ್ ಪಾರ್ಕ್, ನ.23-ಶತಮಾನದ ಮಹಾಮಾರಿ ಎಂದೇ ಪರಿಗಣಿಸಲ್ಪಟ್ಟಿರುವ ಮಾರಕ ಏಡ್ಸ್ ರೋಗಕ್ಕೆ ಹೊಸ ಚಿಕಿತ್ಸಾ ವಿಧಾನಗಳ ಅಧ್ಯಯನ ಮತ್ತು ಸಂಶೋಧನೆಗಳು ಮುಂದುವರಿದಿವೆ. ಅಂತೆಯೇ ಏಡ್ಸ್‍ಗೆ ಕಾರಣವಾಗುವ ಹ್ಯುಮನ್ [more]

ರಾಜ್ಯ

ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಉಪಚುನಾವಣಾ ಪ್ರಚಾರದ ಅಬ್ಬರ

ಬೆಂಗಳೂರು, ನ.23-ರಾಜ್ಯದ ಹದಿನೈದು ಕ್ಷೇತ್ರಗಳ ಉಪಚುನಾವಣಾ ಪ್ರಚಾರದ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜಿದ್ದಾಜಿದ್ದಿಗೆ ಬಿದ್ದಿರುವ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪಕ್ಷಗಳ ನಾಯಕರು ಮತದಾರರ ಮನವೊಲಿಕೆಗೆ ಹರಸಾಹಸ [more]

ಬೆಂಗಳೂರು

ಮುಂಬೈ ರಾಜಕಾರಣ ದೆಹಲಿಯ ಮಾಲಿನ್ಯಕ್ಕಿಂತಲೂ ಹೆಚ್ಚು ಹೊಲಸಾಗಿದೆ- ಮಾಜಿ ಸಚಿವ ಕೃಷ್ಣಭೆರೇಗೌಡ

ಬೆಂಗಳೂರು, ನ.23-ಮಹಾರಾಷ್ಟ್ರದಲ್ಲಿನ ಕ್ಷಿಪ್ರ ರಾಜಕೀಯ ಬೆಳವಣಿಗೆಗಳ ಬಗ್ಗೆ ಕರ್ನಾಟಕ ಕಾಂಗ್ರೆಸ್ ಕೂಡ ಸಿಡಿಮಿಡಿ ವ್ಯಕ್ತಪಡಿಸಿದೆ. ಕೆಪಿಸಿಸಿಯ ಅಧಿಕೃತ ಟ್ವೀಟರ್ ಖಾತೆಯಿಂದ ಆರಂಭಗೊಂಡು ಪಕ್ಷದ ಹಲವಾರು ನಾಯಕರು ಮಹಾರಾಷ್ಟ್ರ [more]

ಬೆಂಗಳೂರು

ಬಿಜೆಪಿ ಅಭ್ಯರ್ಥಿ ಕೆ.ಗೋಪಾಲಯ್ಯನವರಿಗೆ ಕ್ಷೇತ್ರದ ಮತದಾರರು ಬುದ್ಧಿ ಕಲಿಸಬೇಕು-ವಿಪಕ್ಷ ನಾಯಕ ಸಿದ್ದರಾಮಯ್ಯ

ಬೆಂಗಳೂರು, ನ.23- ಸುಪ್ರೀಂ ಕೋರ್ಟ್‍ನಿಂದಲೂ ಅನರ್ಹ ಶಾಸಕ ಎಂದು ಛೀಮಾರಿ ಹಾಕಿಸಿಕೊಂಡಿರುವ ಬಿಜೆಪಿ ಅಭ್ಯರ್ಥಿ ಕೆ.ಗೋಪಾಲಯ್ಯ ಅವರಿಗೆ ಈ ಬಾರಿ ಮಹಾಲಕ್ಷ್ಮಿ ಬಡಾವಣೆ ಕ್ಷೇತ್ರದ ಮತದಾರರು ಬುದ್ಧಿ [more]

ಬೆಂಗಳೂರು

ಬಿಜೆಪಿ-ಎನ್‍ಸಿಪಿ ಸಮ್ಮಿಶ್ರ ಸರ್ಕಾರವನ್ನು ದೇವರೇ ಕಾಪಾಡಬೇಕು- ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು, ನ.23- ಮಹಾರಾಷ್ಟ್ರದಲ್ಲಿ ರಚನೆಯಾಗಿರುವ ಬಿಜೆಪಿ-ಎನ್‍ಸಿಪಿ ಸಮ್ಮಿಶ್ರ ಸರ್ಕಾರವನ್ನು ದೇವರೇ ಕಾಪಾಡಬೇಕೆಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಷ್ಟು ದಿನ ಎನ್‍ಸಿಪಿ-ಶಿವಸೇನೆ ಸರ್ಕಾರ [more]

ಬೆಂಗಳೂರು

ಇಂದು ಪ್ರಚಾರಕ್ಕೆ ಧುಮುಕಿದ ಬಿಜೆಪಿಯ ಪ್ರಮುಖರು

ಬೆಂಗಳೂರು,ನ.23- ಶತಾಯ ಗತಾಯ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಎಲ್ಲ ಸ್ಥಾನಗಳನ್ನು ಗೆಲ್ಲಲೇಬೇಕೆಂದು ಪಟ್ಟು ಹಿಡಿದಿರುವ ಆಡಳಿತಾರೂಢ ಬಿಜೆಪಿಯ ಪ್ರಮುಖರು ಇಂದು ಪ್ರಚಾರಕ್ಕೆ ಧುಮುಕುವ ಮೂಲಕ ವಿದ್ಯುಕ್ತವಾಗಿ [more]

ರಾಜ್ಯ

ಬೆಂಗಳೂರಿನಿಂದ ವಿರಾಜಪೇಟೆ ಮತ್ತು ಮಡಿಕೇರಿ ಮಾರ್ಗ- ಐರಾವತ ಕ್ಲಬ್‍ಕ್ಲಾಸ್ ಬಸ್ ಸೇವೆ ಪ್ರಾರಂಭ

ಬೆಂಗಳೂರು,ನ.23-ಬೆಂಗಳೂರಿನಿಂದ ವಿರಾಜಪೇಟೆ ಮತ್ತು ಮಡಿಕೇರಿ ಮಾರ್ಗಗಳಲ್ಲಿ ಕೆಎಸ್‍ಆರ್‍ಟಿಸಿಯು ಐರಾವತ ಕ್ಲಬ್‍ಕ್ಲಾಸ್ ಬಸ್ ಸೇವೆಯನ್ನು ಪ್ರಾರಂಭಿಸಿದೆ. ಬೆಂಗಳೂರು ಕೇಂದ್ರೀಯ ವಿಭಾಗದಿಂದ ನಿನ್ನೆಯಿಂದಲೇ ಐರಾವತ ಕ್ಲಬ್ ಕ್ಲಾಸ್ ಬಸ್ ಸೇವೆ [more]

ಬೆಂಗಳೂರು

ಉಪಚುನಾವಣೆಗೂ, ರಾಜ್ಯಸಭೆ ಚುನಾವಣೆಗೂ ಅವಿನಾಭಾವ ಸಂಬಂಧ ಸೃಷ್ಠಿ

ಬೆಂಗಳೂರು, ನ.23- ಮುಂದಿನ ತಿಂಗಳ 5ರಂದು ನಡೆಯುವ 15 ಕ್ಷೇತ್ರಗಳ ವಿಧಾನಸಭೆ ಉಪ ಚುನಾವಣೆ ಕೇವಲ ರಾಜ್ಯ ಸರ್ಕಾರದ ಭವಿಷ್ಯವನ್ನು ಮಾತ್ರ ನಿರ್ಧರಿಸುವುದಿಲ್ಲ. ರಾಜ್ಯಸಭೆಯ ಒಂದು ಸ್ಥಾನಕ್ಕೆ [more]

ಬೆಂಗಳೂರು

ಸಿದ್ದರಾಮಯ್ಯನವರಲ್ಲಿ ಎಂದೂ ಕೂಡ ಸಮಾಜವಾದವನ್ನು ಕಂಡಿಲ್ಲ- ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ

ಬೆಂಗಳೂರು,ನ.23- ಸಮಾಜವಾದಿ ಹಿನ್ನೆಲೆಯಿಂದ ಬಂದವನು ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ ಲಕ್ಷಾಂತರ ಬೆಲೆ ಬಾಳುವ ವಾಚ್ ಕಟ್ಟಿಕೊಂಡು ಐಷರಾಮಿ ಜೀವನ ನಡೆಸುತ್ತಾರೆ. ಇವರು ಯಾವ ಸೀಮೆ ಸಮಾಜವಾದಿ ಎಂದು [more]

ಬೆಂಗಳೂರು

ಬಿಜೆಪಿ ಪರವೂ ಇಲ್ಲ-ಕಾಂಗ್ರೆಸ್ ಪರವೂ ಇಲ್ಲ-ನಾಡಿನ ಜನರ ಪರ- ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು, ನ.23- ಜೆಡಿಎಸ್ ರಾಜ್ಯದ ಜನರ ಅಭಿವೃದ್ಧಿಯ ಪರವಾಗಿದೆಯೇ ಹೊರತು ಯಾವುದೇ ಪಕ್ಷದ ಪರವಾಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ತಿಳಿಸಿದರು. ಆದಿಚುಂಚನಗಿರಿ ವಿಜಯನಗರ ಶಾಖಾಮಠದಲ್ಲಿ [more]