ರಾಷ್ಟ್ರೀಯ

ಸ್ವಾತಂತ್ರ್ಯ ದಿನಕ್ಕೆ ಪ್ರಧಾನಿ ಮೋದಿ ಕೊಡುಗೆ: ದೇಶದ ಜನತೆಗೆ ಆರೋಗ್ಯ ಕೊಡುಗೆ ‘ಆಯುಷ್ಮಾನ್ ಭಾರತ್’ ಘೋಷಣೆ ಸಾಧ್ಯತೆ

ನವದೆಹಲಿ: ನಾಳೆ ರಾಷ್ಟ್ರ ರಾಜಧಾನಿ ದೆಹಲಿಯ ಕೆಂಪುಕೋಟೆಯ ಮೇಲೆ ರಾಷ್ಟ್ರಧ್ವಜಾರೋಹಣ ನೆರವೇರಿಸಿ ದೇಶವನ್ನುದ್ದೇಶಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಮ್ಮ ಈ ಅವಧಿಯ ಕೊನೆಯ ಭಾಷಣ ಮಾಡಲಿದ್ದಾರೆ. ಈ ವೇಳೆ [more]

ಕ್ರೈಮ್

ಮಾಜಿ ಲವರ್​ ಜತೆ ಸೇರಿ ಪತಿ ಹತ್ಯೆಗೈದ ಮಾಡೆಲ್​… ಈ ಮಸಲತ್ತಿನ ಹಿಂದಿದೆ ಭಯಾನಕ ಸತ್ಯ

ಆಸ್ಟ್ರೇಲಿಯಾ: ಮಾಡೆಲ್​ವೋರ್ವಳು ತನ್ನ ಮಾಜಿ ಲವರ್​ ಜತೆ ಸೇರಿ ಗಂಡನನ್ನೇ ಹತ್ಯೆ ಮಾಡಿರುವ ಘಟನೆ ಸಿಡ್ನಿಯಲ್ಲಿ ನಡೆದಿದೆ. 40 ವರ್ಷ ವಯಸ್ಸಿನ ಮಾಡೆಲ್​ ರಾಕ್ವೆಲ್​ ಹಚಿಸನ್ ತನ್ನ [more]

ರಾಜ್ಯ

ಗದಗ್​ನಲ್ಲಿ ಅಪರೂಪದ ಸಿರೆನೊಮೆಲಿಯಾ ಮಗು ಜನನ: ಕೆಲವೇ ಗಂಟೆಯಲ್ಲಿಯೇ ಸಾವು

ಗದಗ: ಪ್ರಪಂಚದಲ್ಲಿಯೇ ಅಪರೂಪ ಎನಿಸಿದ ಮಗುವೊಂದು ಜಿಲ್ಲೆಯ ರೋಣ ತಾಲೂಕಿನ ಬೆಳವಣಿಕಿ ಗ್ರಾಮದಲ್ಲಿ ಸೋಮವಾರ ತಡರಾತ್ರಿ ಜನಿಸಿದೆ. ವೈಜ್ಞಾನಿಕವಾಗಿ ಈ ಮಗುವನ್ನು ಸಿರೆನೊಮೆಲಿಯಾ ಎಂದು ಹೇಳಲಾಗುತ್ತದೆ. ಎರಡು [more]

ರಾಜ್ಯ

ಕರ್ನಾಟಕ ಸೇರಿ ದೇಶದ ಹಲವೆಡೆ ಮುಂದುವರಿದ ಮಳೆ: ಕರಾವಳಿ, ಮಲೆನಾಡು ಭಾಗದಲ್ಲಿ ಶಾಲಾ, ಕಾಲೇಜುಗಳಿಗೆ ರಜೆ

ಬೆಂಗಳೂರು: ಕರ್ನಾಟಕ ಸೇರಿ ದೇಶದ ಹಲವೆಡೆ ವರುಣ ತಂದ ಅವಾಂತರ ಅಷ್ಟಿಷ್ಟಲ್ಲ. ಕಂಡು ಕೇಳರಿಯದ ಮಳೆಗೆ ಕೇರಳ ಅಕ್ಷರಶಃ ನಲುಗಿ ಹೋಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಉತ್ತರ ಭಾರತದಲ್ಲೂ ಮೇಘಸ್ಫೋಟ [more]

ರಾಜ್ಯ

ಬೆಂಗ್ಳೂರಿನ ಹೈಕೋರ್ಟ್ ಬಳಿಯೇ ಕಿಕಿ ಡ್ಯಾನ್ಸ್: ಯುವತಿಯ ಮೋಜು ಮಸ್ತಿ

ಬೆಂಗಳೂರು: ದಿನದಿಂದಕ್ಕೆ ಹೆಚ್ಚಾಗುತ್ತಿದ್ದ ಅಪಾಯಕಾರಿ ಕಿಕಿ ಡ್ಯಾನ್ಸ್ ಚಾಲೆಂಜ್ ನನ್ನು ಪೊಲೀಸರು ತಡೆಯಲು ಮುಂದಾಗಿದ್ದಾರೆ. ಆದರೆ ಈ ಮಧ್ಯೆ ಯುವತಿಯೊಬ್ಬಳು ನಗರದ ಹೈಕೋರ್ಟ್ ಬಳಿಯೇ ಡ್ಯಾನ್ಸ್ ಮಾಡಿದ್ದಾಳೆ. ಹೈಕೋರ್ಟ್ [more]

ರಾಜ್ಯ

ಏರ್ ಶೋ ಲಕ್ನೋಗೆ ಶಿಫ್ಟ್ ಆಗಲ್ಲ: ಬಿಎಸ್ ಯಡಿಯೂರಪ್ಪ

ಗದಗ: ಬೆಂಗಳೂರಿನ ಯಲಹಂಕದಲ್ಲಿ ನಡೆಯುತ್ತಿದ್ದ ಏರ್ ಶೋ ಲಕ್ನೋಗೆ ಸ್ಥಳಾಂತರವಾಗುವುದಿಲ್ಲವೆಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ವಿರೋಧ ಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ. ಏರ್ ಶೋ ಸ್ಥಳಾಂತರ [more]

ರಾಷ್ಟ್ರೀಯ

ಅಪ್ರಾಪ್ತರ ಅತ್ಯಾಚಾರಕ್ಕೆ ಗಲ್ಲು ಶಿಕ್ಷೆ: ರಾಷ್ಟ್ರಪತಿ ಅಸ್ತು

ಹೊಸದಿಲ್ಲಿ: 12 ವರ್ಷದೊಳಗಿನ ಮಕ್ಕಳ ಮೇಲೆ ಅತ್ಯಾಚಾರ ಮಾಡಿ ಶಿಕ್ಷೆಗೊಳಗಾದವರಿಗೆ ಮರಣದಂಡನೆಯೂ ಸೇರಿದಂತೆ ಕಠಿಣ ಶಿಕ್ಷೆ ವಿಧಿಸಲು ಅವಕಾಶ ನೀಡುವ ಕ್ರಿಮಿನಲ್‌ ಕಾನೂನು(ತಿದ್ದುಪಡಿ) ಕಾಯಿದೆ 2018ಕ್ಕೆರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ [more]

ರಾಷ್ಟ್ರೀಯ

ಲೋಕಸಭಾ ಮಾಜಿ ಸ್ಪೀಕರ್ ಸೋಮನಾಥ ಚಟರ್ಜಿ ವಿಧಿವಶ

ಕೋಲ್ಕತ್ತಾ: ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಲೋಕಸಭಾ ಸ್ಪೀಕರ್ ಸೋಮನಾಥ ಚಟರ್ಜಿ ಚಿಕಿತ್ಸೆ ಫಲಕಾರಿಯಾಗದೇ ತಮ್ಮ 89 ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಚಟರ್ಜಿ ಕಿಡ್ನಿ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ [more]

ರಾಜ್ಯ

ಪ್ರಜ್ವಲ್ ರೇವಣ್ಣ ಹಾಸನದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧೆ ನಿಶ್ಚಿತ

ಹಾಸನ: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಸ್ಪರ್ಧಿಸುವುದು ನಿಶ್ಚಿತವಾಗಿದೆ. ಹರದನಹಳ್ಳಿಯಲ್ಲಿ ಈಶ್ವರ ದೇವಾಲಯಕ್ಕೆ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಎಚ್‍ಡಿಡಿ ಮಾತನಾಡಿದ್ದಾರೆ. [more]

ರಾಷ್ಟ್ರೀಯ

ಭಾರಿ ಮಳೆಗೆ ಕೇರಳ ತತ್ತರ: ಯೋಧರ 24X7 ಕಾರ್ಯಾಚರಣೆಗೆ ಮೆಚ್ಚುಗೆ

ಕೇರಳ: ಯಮರೂಪಿ ಮಳೆಗೆ ತತ್ತರಿಸಿರುವ ಕೇರಳಿಗರ ರಕ್ಷಣೆಗೆ ರಾಷ್ಟ್ರೀಯ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ತಂಡಗಳು, ಭಾರತೀಯ ಸೇನೆಯನ್ನೊಳಗೊಂಡ 40 ಸಂಯೋಜಿತ ತಂಡಗಳು ಹಗಲಿರುಳೆನ್ನದೆ ಶ್ರಮಿಸುತ್ತಿವೆ. ರಕ್ಷಣಾ [more]

ಅಂತರರಾಷ್ಟ್ರೀಯ

ನಾಸಾದಿಂದ ಸೂರ್ಯ ಶಿಕಾರಿ: ಸೋಲಾರ್ ಪ್ರೋಬ್ ನೌಕೆ ಉಡಾವಣೆ ಯಶಸ್ವಿ

ವಾಷಿಂಗ್ಟನ್: ಸೂರ್ಯನ ಮೇಲ್ಮೈ ಪ್ರದೇಶದ ಅಧ್ಯಯನಕ್ಕಾಗಿ ಅಮೆರಿಕದ ನಾಸಾ ರೂಪಿಸಿದ `ಪಾರ್ಕರ್ ಸೋಲಾರ್ ಪ್ರೋಬ್’ ನೌಕೆಯ ಉಡಾವಣೆ ಯಶಸ್ವಿಯಾಗಿದೆ. ಫ್ಲೋರಿಡಾದ ಕೇಪ್ ಕೆನವರಾಲ್‍ನಿಂದ ಭಾರತೀಯ ಕಾಲಮಾನ ಮಧ್ಯಾಹ್ನ 1 ಗಂಟೆ [more]

ರಾಜ್ಯ

ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ಸೈಲೈಂಟಾಗಿ ಮೈತ್ರಿ ಆಗಿದ್ದವು: ಎಚ್. ವಿಶ್ವನಾಥ್

ಮೈಸೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಒಳಗೊಳಗೆ ಮೈತ್ರಿ ಮಾಡಿಕೊಂಡಿದ್ದವು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ಆರೋಪಿಸಿದ್ದಾರೆ. ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, [more]

ರಾಷ್ಟ್ರೀಯ

ವಿಶ್ವದ  ಶ್ರೀಮಂತ ಕ್ರೀಡಾ  ಸಂಸ್ಥೆ  ಬಿಸಿಸಿಐ   ಸಾರಥಿ ಆಗ್ತಾರಾ ಗಂಗೂಲಿ  ? 

ಹೊಸದಿಲ್ಲಿ: ಕಮಿಟಿಯ ಶಿಫಾರಸ್ಸು ಪರಿಶೀಲನೆ ಇತ್ತೀಚೆಗಷ್ಟೇ ಸುಪ್ರೀಂ ಕೋರ್ಟ್​ ತನ್ನ ನಿರ್ಧಾರಗಳನ್ನ ತಿಳಿಸಿದೆ. ಸಮಿತಿಯ ಶಿಫಾರಸ್ಸಿನಲ್ಲಿ ಕೆಲ ಕಠಿಣ ನಿಯಮಗಳನ್ನ ಸಡಿಲಗೊಳಿಸಿದ್ದು, ಬಿಸಿಸಿಐ ಅಧಿಕಾರಿಗಳಿಗೆ ಖುಷಿ ತಂದಿದೆ. [more]

ಕ್ರೀಡೆ

ತಂಡಕ್ಕೆ ಆಟಗಾರ  ಬೇಕಿದ್ದರೆ ಮೊದಲ ಆಯ್ಕೆ ವಿರಾಟ್ ಕೊಹ್ಲಿ: ಕ್ಲೈವ್  ಲಾಯ್ಡ್ 

ಕಿಂಗ್ಸ್ ಟನ್ :  ನನ್ನ ತಂಡಕ್ಕೆ ವಿಶ್ವದ ಯಾವುದಾದರೂ ಓರ್ವ ಆಟಗಾರರನ್ನು ಸೇರಿಸಿಕೊಳ್ಳುವದಾದರೆ ನನ್ನ ಮೊದಲ ಆಯ್ಕೆ ಖಂಡಿತವಾಗಿಯೂ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಎಂದು [more]

ಕ್ರೀಡೆ

ಟೀಂ ಇಂಡಿಯಾ  ನೆರವಿಗೆ ಹಿಟ್ ಮ್ಯಾನ್  ರೋಹಿತ್ ಶರ್ಮಾ 

ಮುಂಬೈ:  ಟೀಂ ಇಂಡಿಯಾ  ಮೊದಲ  ಇನ್ನಿಂಗ್ಸ್​ನಲ್ಲಿ  ಆಂಗ್ಲರ ವಿರುದ್ಧ  ಕೇವಲ 107 ರನ್​ ಗಳಿಸಿ  ಆಲೌಟ್  ಆಯಿತು.  ಇಂಗ್ಲೆಂಡ್​ನ ಟಫ್​​ ಪಿಚ್​​ಗಳಲ್ಲಿ ಕಠಿಣ ಸವಾಲನ್ನ ಎದುರಿಸ್ತಿರುವ ಟೀಮ್​ [more]

ಕ್ರೀಡೆ

ಅತಿ  ಹೆಚ್ಚು ಬಾರಿ  ರನೌಟಾಗಿ  ಅಪಖ್ಯಾತಿಗೆ ಗುರಿಯಾದ  ಚೇತೇಶ್ವರ ಪೂಜಾರ 

ಲಂಡನ್ :  ಟೀಂ ಇಂಡಿಯಾದ  ಟೆಸ್ಟ್ ಸ್ಪೆಶಲಿಸ್ಟ್  ಚೇತೇಶ್ವರ  ಪೂಜಾರ ನಿನ್ನೆ   ಆಂಗ್ಲರ ವಿರುದ್ಧ  ಮೊದಲ  ಇನ್ನಿಂಗ್ಸ್ ನಲ್ಲಿ   ರನೌಟ್​ ಆಗುವ ಮೂಲಕ  ಟೆಸ್ಟ್ ನಲ್ಲಿ   ಅತಿ  [more]

ಕ್ರೀಡೆ

ಲಾರ್ಡ್ಸ್ ಅಂಗಳದಲ್ಲಿ  ಗ್ರೌಂಡ್ಸ್​ ಮನ್ ಆದ  ಅರ್ಜುನ್ ತೆಂಡೂಲ್ಕರ್

ಲಂಡನ್ :  ಕ್ರಿಕೆಟ್  ಕಾಶಿ  ಲಾರ್ಡ್ಸ್ ಅಂಗಳದಲ್ಲಿ  ನಡೆಯುತ್ತಿರುವ  ಟೀಂ ಇಂಡಿಯಾ  ಮತ್ತು   ಇಂಗ್ಲೆಂಡ್ ನಡುವಿನ  ಎರಡನೇ  ಟೆಸ್ಟ್  ಪಂದ್ಯದಲ್ಲಿ  ಸವ್ಯ ಸಚಿನ್​  ತೆಂಡೂಲ್ಕರ್  ಅವರ ಪುತ್ರ  [more]

ರಾಜ್ಯ

8 ಹೊಸ ಕಾರುಗಳ ಖರೀದಿಗೆ ಆರ್ಥಿಕ ಇಲಾಖೆ ಒಪ್ಪಿಗೆ; ಸುಮಾರು 1 ಕೋಟಿ ರೂ. ವೆಚ್ಚ!

ಬೆಂಗಳೂರು: ಹೊಸ ಕಾರುಗಳನ್ನು ಕೊಟ್ಟರೆ ಅಧಿಕಾರಿಗಳು ಚುರುಕಾಗಿ ಓಡಾಡಲಿದ್ದಾರೆ. ಜೊತೆಗೆ ಅಬಕಾರಿ ಇಲಾಖೆ ಆದಾಯ ಹೆಚ್ಚಾಗಬೇಕಾದರೆ ಹೊಸ ಕಾರು ಬೇಕು ಎಂದು 8 ಹೊಸ ಕಾರುಗಳ ಖರೀದಿಗೆ ಆರ್ಥಿಕ [more]

ರಾಜ್ಯ

ವಿಮೆ ಇಲ್ಲದೆ ವಾಹನ ಓಡಿಸಬೇಡಿ: ಅಪಘಾತವಾದರೆ ವಾಹನ ಮಾಲೀಕರೇ ಪರಿಹಾರ ನೀಡಬೇಕು

ಬೆಂಗಳೂರು: ವಿಮೆ ಮಾಡಿಸದ ವಾಹನ ಅಪಘಾತವಾದಾಗ ಸಂತ್ರಸ್ತರಿಗೆ ಸೂಕ್ತ ಪರಿಹಾರವನ್ನು ವಾಹನದ ಮಾಲೀಕರೇ ಭರಿಸಬೇಕು ಎಂದು ರಾಜ್ಯ ಸರಕಾರ ಆ.9ರಂದು ಸುತ್ತೋಲೆ ಹೊರಡಿಸಿದೆ. ಮೋಟಾರು ವಾಹನ ಕಾಯಿದೆ 1988ರ ಕಲಂ [more]

ರಾಜ್ಯ

ಶೂನ್ಯ ಬಂಡವಾಳ ಕೃಷಿ ಪದ್ಧತಿ ಜಾರಿಗೆ ಚಿಂತನೆ: ಎಚ್‌ಡಿಕೆ

ಮೈಸೂರು: ಆಂಧ್ರಪ್ರದೇಶದಲ್ಲಿ ಆಗಿರುವಂತೆ ಅಜೀಂ ಪ್ರೇಮ್ ಜಿ ವಿಶ್ವವಿದ್ಯಾನಿಲಯದ ಸಲಹೆ ಮೇರೆಗೆ ಇಸ್ರೇಲ್ ಮಾದರಿಯ ಶೂನ್ಯ ಬಂಡವಾಳ ಕೃಷಿ ಪದ್ಧತಿಯನ್ನು ರಾಜ್ಯದಲ್ಲಿ ಜಾರಿಗೆ ತರಲು ಚಿಂತಿಸಲಾಗುತ್ತಿದೆ. ಯಾವುದೇ ರೈತರು [more]

ರಾಜ್ಯ

ನಾಟಿ ಬಳಿಕ ರೈತರೊಂದಿಗೆ ಮುದ್ದೆ ಊಟ; ಸಿಎಂಗಾಗಿ ಸಿದ್ಧವಾಗಿದೆ ಮೆನ್ಯೂ!

ಮಂಡ್ಯ: ಸಿಎಂ ಹೆಚ್​.ಡಿ.ಕುಮಾರಸ್ವಾಮಿ ಇಂದು ರೈತನಾಗಿ ಮಂಡ್ಯದ ಸೀತಾಪುರದಲ್ಲಿ ಭತ್ತದ ನಾಟಿ ಮಾಡಲಿದ್ದಾರೆ. ಅದಕ್ಕಾಗಿ ಸಿಎಂಗಾಗಿ ಗ್ರಾಮದಲ್ಲಿ ಎಲ್ಲ ಸಿದ್ಧತೆಯಾಗಿದೆ. ಸಿಎಂ ಜೊತೆ ರೈತರು, ಶಾಸಕರು, ಸಚಿವರು [more]

ರಾಜ್ಯ

ಕರ್ನಾಟಕಕ್ಕೆ ಪ್ರವಾಹ ಭೀತಿ; ಕೇಂದ್ರ ಹವಾಮಾನ ಇಲಾಖೆಯಿಂದ ಎಚ್ಚರಿಕೆಯ ಸಂದೇಶ

ಬೆಂಗಳೂರು: ನೆರೆಯ ಕೇರಳ ರಾಜ್ಯದಲ್ಲಿ ಭಾರೀ ಮಳೆಯಾಗುತ್ತಿದ್ದು, ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಇತ್ತ ಕರ್ನಾಟಕದಲ್ಲಿಯೂ ಪ್ರವಾಹ ಭೀತಿ ಉಂಟಾಗುವ ಸಾಧ್ಯತೆಗಳಿವೆ ಎಂದು ಎಚ್ಚರಿಕೆ ಸಂದೇಶವನ್ನು ಕೇಂದ್ರ ಹವಾಮಾನ ಇಲಾಖೆ [more]

ರಾಜ್ಯ

ಬಿಜೆಪಿ ರಾಜ್ಯ ನಾಯಕರಿಗೆ ಅಮಿತ್ ಶಾ ಕೊಟ್ಟ ಡೆಡ್ ಲೈನ್ ಏನು? ನವೆಂಬರ್ ಒಳಗೆ ಉರುಳುತ್ತಾ ದೋಸ್ತಿ ಸರ್ಕಾರ..?

ಬೆಂಗಳೂರು: ರಾಜ್ಯದಲ್ಲಿ ವಿಧಾನಸಭೆ ಚುನಾವಣೆಯ ಬಳಿಕ ಕರ್ನಾಟಕ ರಾಜಕೀಯ ಹಲವು ಬದಲಾಣೆಗಳನ್ನು ಕಂಡಿದೆ. ಚುನಾವಣೆಯಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದ್ರೂ, ಅಧಿಕಾರ ಹಿಡಿಯುವಲ್ಲಿ ವಿಫಲವಾಯಿತು. ಕಾಂಗ್ರೆಸ್ [more]

ರಾಜ್ಯ

ಎಚ್‍ಡಿ  ಕುಮಾರಸ್ವಾಮಿ ಪ್ರಮಾಣವಚನಕ್ಕೆ ದುಬಾರಿ ವೆಚ್ಚ; ರಾಜ್ಯ ಸರ್ಕಾರಕ್ಕೆ ಲೆಕ್ಕ ಕೇಳಿದ್ರು ಆಂಧ್ರ ಸಿಎಂ

ಬೆಂಗಳೂರು: ಎಚ್‍ಡಿ ಕುಮಾರಸ್ವಾಮಿ ಅವರ ಪ್ರಮಾಣವಚನ ಸಮಾರಂಭದ ದುಬಾರಿ ವೆಚ್ಚ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಲೆಕ್ಕ ಕೇಳಿದ್ದಾರೆ. ದುಬಾರಿ ವೆಚ್ಚದ ಬಿಲ್ [more]

ರಾಜ್ಯ

ಸಹಕಾರಿ ಬ್ಯಾಂಕ್ ಗಳ ರೈತರ ಸಾಲಮನ್ನಾಗೆ ಸಚಿವ ಸಂಪುಟ ಅಸ್ತು

ಬೆಂಗಳೂರು: 2018ರ ಜುಲೈ 10ರ ವರೆಗೆ ರೈತರು ಸಹಕಾರಿ ಬ್ಯಾಂಕ್ ಗಳಲ್ಲಿ ಪಡೆದ ಸಾಲಮನ್ನಾ ಮಾಡಲು ಗುರುವಾರ ರಾಜ್ಯ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಸಚಿವ ಸಂಪುಟ [more]