ರಾಷ್ಟ್ರೀಯ

ಗೋ ಹಂತಕರನ್ನು ನಿರ್ದಾಕ್ಷಿಣ್ಯವಾಗಿ ಬಂಧಿಸಿ: ಸಿಎಂ ಯೋಗಿ ಸೂಚನೆ

ಲಖನೌ: ಅಕ್ರಮ ಕಸಾಯಿಖಾನೆ ವಿರುದ್ಧ ನಡೆದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿ ಇನ್ಸ್​ಪೆಕ್ಟರ್​ವೋರ್ವರನ್ನು ಬಲಿಪಡೆದ ಹಿನ್ನೆಲೆಯಲ್ಲಿ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರು ಈ ಬಗ್ಗೆ ದೃಢ ನಿರ್ಧಾರಕ್ಕೆ [more]

ರಾಷ್ಟ್ರೀಯ

7ನೇ ವೇತನ ಆಯೋಗ: ನಿವೃತ್ತಿ ವಯಸ್ಸು ಇಳಿಕೆ, ಲಕ್ಷಾಂತರ ಉದ್ಯೋಗಿಗಳಿಗೆ ಶಾಕ್!

ಲಕ್ನೋ: ಉತ್ತರ ಪ್ರದೇಶ ರಾಜ್ಯ ಉದ್ಯೋಗಿಗಳು, ಏಳನೇ ವೇತನ ಆಯೋಗದ ಶಿಫಾರಸಿನ ಅನುಷ್ಠಾನಕ್ಕೆ ಕಾಯುತ್ತಿರುವಾಗಲೇ ಪ್ರಮುಖ ಹಿನ್ನಡೆ ಅನುಭವಿಸಿದ್ದಾರೆ. ವಾಸ್ತವವಾಗಿ, 2001 ರ ನೌಕರರ ನಿವೃತ್ತಿ ವಯಸ್ಸಿನ ವಿಸ್ತರಣೆಯ [more]

ರಾಷ್ಟ್ರೀಯ

ಎಲ್‌ಪಿಜಿ ಸಿಲಿಂಡರ್‌ಗಳ ಸಬ್ಸಿಡಿಯಲ್ಲಿ ಯಾವುದೇ ಬದಲಾವಣೆಯಿಲ್ಲ

ನವದೆಹಲಿ: ದೇಶಯ ಎಲ್‌ಪಿಜಿ ಸಿಲಿಂಡರ್‌ನಲ್ಲಿ ನೇರವಾಗಿ ಬ್ಯಾಂಕ್ ಖಾತೆಗೆ ನೀಡುವ ಸಬ್ಸಿಡಿಯನ್ನು ಬದಲಿಸುವ ಯಾವುದೇ ಪ್ರಸ್ತಾಪವಿಲ್ಲ ಎಂದು ಸರ್ಕಾರ ಹೇಳಿದೆ. ಇದನ್ನು ಸ್ಪಷ್ಟಪಡಿಸಿರುವ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ [more]

ರಾಷ್ಟ್ರೀಯ

ಪಾನ್ ಕಾರ್ಡ್: ಇಂದಿನಿಂದ ಜಾರಿಯಾಗಲಿದೆ ಹೊಸ ನಿಯಮ

ನವದೆಹಲಿ: ಆದಾಯ ತೆರಿಗೆ ನಿಯಮಗಳಲ್ಲಿ ತಿದ್ದುಪಡಿ ಮಾಡಿ ಕೇಂದ್ರ ತೆರಿಗೆ ಮಂಡಳಿ (ಸಿಬಿಡಿಟಿ) ಹೊರಡಿಸಿರುವ ಅಧಿಸೂಚನೆಯ ಹೊಸ ನಿಯಮ ಇಂದಿನಿಂದ ಜಾರಿಗೆ ಬರಲಿದೆ. ಹೌದು, ಆದಾಯ ತೆರಿಗೆ ನಿಯಮಗಳಲ್ಲಿ [more]

ರಾಷ್ಟ್ರೀಯ

ಯಡಿಯೂರಪ್ಪಗೆ ಬಿಗ್ ರಿಲೀಫ್; 5 ಪ್ರಕರಣಗಳನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್

ನವದೆಹಲಿ: ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿರುದ್ಧದ ಐದು ಪ್ರಕರಣಗಳನ್ನು ವಜಾಗೊಳಿಸಿ ಸುಪ್ರೀಂ ಕೋರ್ಟ್ ಮಂಗಳವಾರ ಆದೇಶ ನೀಡಿದೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಅಕ್ರಮ ಡಿನೋಟಿಫಿಕೇಷನ್ ಮಾಡಿದ್ದಾರೆಂದು [more]

ರಾಜ್ಯ

ಭಾರತದ ಅತಿ ಭಾರದ ಜಿಸ್ಯಾಟ್- 11 ಉಪಗ್ರಹ ಯಶಸ್ವಿ ಉಡಾವಣೆ

ಬೆಂಗಳೂರು: ಭಾರತದ ಅತಿ ತೂಕದ ಮತ್ತು ಅತ್ಯಂತ ಸುಧಾರಿತ ಸಂವಹನ ಉಪಗ್ರಹ ಜಿಸ್ಯಾಟ್-11  ಬುಧವಾರ ನಸುಕಿನ ಜಾವ ಫ್ರೆಂಚ್ ನ ಗಯಾನಾದ ಉಡ್ಡಯನ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆಗೊಂಡಿದೆ. ಏರಿಯೆನ್ [more]

ರಾಷ್ಟ್ರೀಯ

ಬ್ಯಾಂಕ್​ಗಳ ಸಾಲ ತೀರಿಸಲು ಸಿದ್ಧನಿದ್ದೇನೆ, ಪ್ಲೀಸ್​ ತೆಗೆದುಕೊಳ್ಳಿ!; ಟ್ವಿಟ್ಟರ್​ನಲ್ಲಿ ಮನವಿ ಮಾಡಿದ ‘ಮದ್ಯದ ದೊರೆ’ ಮಲ್ಯ

ನವದೆಹಲಿ: ವಿವಿಐಪಿ ಚಾಪರ್ ಹಗರಣದಲ್ಲಿ ಕಿಕ್ ಬ್ಯಾಕ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ದುಬೈ ಮೂಲದ ಕ್ರಿಶ್ಚಿಯನ್ ಜೇಮ್ಸ್ ಮೈಕೆಲ್ ಅವರನ್ನು ಭಾರತಕ್ಕೆ ಹಸ್ತಾಂತರಿಸಲು ನಿನ್ನೆ ಯುಎಇ ಒಪ್ಪಿಗೆ ನೀಡಿದೆ. ಸಾರ್ವಜನಿಕ ವಲಯದ [more]

ರಾಜ್ಯ

ಹುಲಿ ಸೆರೆಗೆ ಬಂದ ಆನೆಯೇ ನಾಪತ್ತೆ!; ಹುಲಿ ಬಿಟ್ಟು ಸಾಕಾನೆಗಾಗಿ ಹುಡುಕಾಟ ಆರಂಭಿಸಿದ ಸಿಬ್ಬಂದಿ

ಎಚ್​.ಡಿ.ಕೋಟೆ: ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲೂಕಿನ ಅಂತರಸಂತೆ ಬಳಿ ಪ್ರತ್ಯಕ್ಷಗೊಂಡ ಹುಲಿ ಸೆರೆ ಕಾರ್ಯಾಚರಣೆಗೆ ತೆರಳಿದ್ದ ಆನೆಯೇ ನಾಪತ್ತೆಯಾಗಿರುವ ಘಟನೆ ನಡೆದಿದೆ. ಇತ್ತೀಚೆಗೆ ಎರಡು ದಿನಗಳಿಂದ ಕಾಣಿಸಿಕೊಂಡ ಹುಲಿ [more]

ಬೆಂಗಳೂರು

ಇಂದು ಬಿಬಿಎಂಪಿ ಉಪಮೇಯರ್​, ಸ್ಥಾಯಿಸಮಿತಿ ಸದಸ್ಯರ ಚುನಾವಣೆ; ಜೆಡಿಎಸ್​ನ ಭದ್ರೇಗೌಡ ನಾಮಪತ್ರ ಸಲ್ಲಿಕೆ

ಬೆಂಗಳೂರು: ಬಿಬಿಎಂಪಿಯಲ್ಲಿ ಇಂದು ಉಪಮೇಯರ್ ಮತ್ತು ಸ್ಥಾಯಿಸಮಿತಿ ಸದಸ್ಯರ ಸ್ಥಾನದ ಚುನಾವಣೆ ನಡೆಯಲಿದ್ದು, ಜೆಡಿಎಸ್​ನ ಉಪಮೇಯರ್​ ಅಭ್ಯರ್ಥಿ ಭದ್ರೇಗೌಡ ಚುನಾವಣಾಧಿಕಾರಿ ರಂದೀಪ್ ಡಿ. ಅವರಿಗೆ ನಾಮಪತ್ರ ಸಲ್ಲಿಸಿದ್ದಾರೆ. ಪ್ರತಿ ವರ್ಷದಂತೆ [more]

ರಾಜ್ಯ

ದುನಿಯಾ ವಿಜಿಗೆ ಮತ್ತೆ ಸಂಕಷ್ಟ; ಆರೋಪ ಸಾಬೀತಾದ್ರೆ 7 ವರ್ಷ ಜೈಲು

ಬೆಂಗಳೂರು: ಮೊದಲ ಪತ್ನಿ ಇರುವಾಗಲೇ ಎರಡನೇ ಮದುವೆಯಾದ ದುನಿಯಾ ವಿಜಿಗೆ ಈಗ ಸಂಕಷ್ಟ ಎದುರಾಗಿದೆ. ಕಾನೂನಿನ ಪ್ರಕಾರ ಮೊದಲ ಪತ್ನಿ ಬದುಕಿರುವಾಗಲೇ 2ನೇ ಮದುವೆ ಆಗುವಂತಿಲ್ಲ, ಅಲ್ಲದೇ ಎರಡನೇ [more]

ರಾಜ್ಯ

ಅಂಬರೀಶ್ 11ನೇ ದಿನದ ಪುಣ್ಯತಿಥಿ; ಕಂಠೀರವ ಸ್ಟುಡಿಯೋದಲ್ಲಿ ಜಮಾಯಿಸಿದ ಜನರು, ಅಭಿಮಾನಿಗಳಿಂದ ಕೇಶಮುಂಡನ

ಬೆಂಗಳೂರು: ಇಂದು ‘ರೆಬೆಲ್​ ಸ್ಟಾರ್’​ ಅಂಬರೀಶ್​ ಅವರ 11ನೇ ದಿನದ ಪುಣ್ಯತಿಥಿ. ಈ ಹಿನ್ನೆಲೆಯಲ್ಲಿ ಕಂಠೀರವ ಸ್ಟುಡಿಯೋದಲ್ಲಿರುವ ಅಂಬಿ ಸಮಾಧಿಗೆ ಅವರ ಪುತ್ರ ಅಭಿಷೇಕ್​ ಹಾಗೂ ಸುಮಲತಾ ಪೂಜೆ [more]

ರಾಜ್ಯ

ಆಪರೇಷನ್ ಕಮಲಕ್ಕೆ ಪ್ರತ್ಯುತ್ತರ: 6 ಮಂದಿಯ ಸುತ್ತ `ಗುಪ್ತ’ ಬೇಹುಗಾರಿಕೆ

ಬೆಂಗಳೂರು: ಆಪರೇಷನ್ ಕಮಲಕ್ಕೆ ಪ್ರತ್ಯುತ್ತರ ನೀಡಲು ಸಮ್ಮಿಶ್ರ ಸರ್ಕಾರ ಸಜ್ಜಾಗಿದ್ದು, ಡಿಸೆಂಬರ್ ಟಾರ್ಗೆಟ್ ಫೇಲ್ಯೂರ್ ಮಾಡಲು ಮಹಾಪ್ಲಾನ್ ರೂಪಿಸಲಾಗಿದ್ದು, 6 ಮಂದಿಯ ಸುತ್ತ ಗುಪ್ತಚರ ಇಲಾಖೆ ಬೇಹುಗಾರಿಕೆ ನಡೆಸುತ್ತಿದೆ [more]

ರಾಷ್ಟ್ರೀಯ

ಕೊಡಂಗಲ್​​ನಲ್ಲಿ ಕೆಸಿಆರ್ ಸಭೆಗೂ ಮುನ್ನ ತೆಲಂಗಾಣ ಕಾಂಗ್ರೆಸ್​ ನಾಯಕ ರೇವಂತ್ ರೆಡ್ಡಿ ಬಂಧಿಸಿದ ಪೊಲೀಸರು

ಹೈದರಾಬಾದ್​: ಮುಖ್ಯಮಂತ್ರಿ ಹಾಗೂ ಟಿಆರ್​ಎಸ್​ ಮುಖ್ಯಸ್ಥ ಕೆ.ಚಂದ್ರಶೇಖರ್​ ರಾವ್​ ಅವರ ಕೊಡಂಗಲ್​ ಕ್ಷೇತ್ರದ ಕೊಸ್ಗಿ ಸ್ಥಳದಲ್ಲಿ ನಡೆಸಲಿರುವ ಪ್ರಚಾರ ಸಮಾವೇಶಕ್ಕೆ ಅಡ್ಡಿಪಡಿಸುವುದಾಗಿ ಬೆದರಿಕೆ ಹಾಕಿದ್ದ ತೆಲಂಗಾಣ ಕಾಂಗ್ರೆಸ್​ ನಾಯಕ ಹಾಗೂ [more]

ರಾಜ್ಯ

ಮುಂದೆ ಶಾಸಕರನ್ನು ಕರೆದೊಯ್ಯುವ ಉದ್ದೇಶದಿಂದ ರೆಸಾರ್ಟ್ ಗೆ ಭೇಟಿ: ಸತೀಶ್ ಜಾರಕಿಹೊಳಿ

ಬೆಳಗಾವಿ: ಸಮ್ಮಿಶ್ರ ಸರ್ಕಾರವನ್ನು ಕೆಡವಲು ಬಿಜೆಪಿ ಆಪರೇಷನ್ ಕಮಲ ನಡೆಸುತ್ತಿದೆ ಎನ್ನುವ ಸುದ್ದಿಯ ಬೆನ್ನಲ್ಲೇ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಸತೀಶ್ ಜಾರಕಿಹೊಳಿ ಅವರು, ಬೆಳಗಾವಿ ರೆಸಾರ್ಟ್ ಗೆ ಭೇಟಿ [more]

ರಾಷ್ಟ್ರೀಯ

ಚುನಾವಣೆಯಲ್ಲಿ ಕಪ್ಪುಹಣದ ಬಳಕೆ ಮೇಲೆ ನೋಟು ನಿಷೇಧ ಯಾವುದೇ ಪ್ರಭಾವ ಬೀರಿಲ್ಲ: ಮಾಜಿ ಸಿಇಸಿ ಒಪಿ ರಾವತ್

ನವದೆಹಲಿ: ಚುನಾವಣೆಯಲ್ಲಿ ಹಣದ ದುರ್ಬಳಕೆ ಮೇಲೆ ನೋಟು ನಿಷೇಧ ಪರಿಣಾಮ ಬಿರಿಲ್ಲ ಎಂದು ಮಾಜಿ ಮುಖ್ಯ ಚುನಾವಣಾ ಆಯುಕ್ತ ಒ.ಪಿ ರಾವತ್ ಸೋಮವಾರ ಹೇಳಿದ್ದಾರೆ. ನೋಟು ನಿಷೇಧದ ನಂತರ [more]

ರಾಷ್ಟ್ರೀಯ

ಬಿಜೆಪಿ ಗೆಲ್ಲಿಸಿದ್ರೆ ಹೈದರಾಬಾದ್ ಗೆ ಭಾಗ್ಯನಗರ ಎಂದು ಮರುನಾಮಕರಣ: ಯೋಗಿ ಆದಿತ್ಯನಾಥ್

ಹೈದರಾಬಾದ್: ತೆಲಂಗಾ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಿ ಗೆಲ್ಲಿಸಿದರೆ, ಹೈದರಾಬಾದ್ ಹೆಸರನ್ನು ಭಾಗ್ಯನಗರ ಎಂದು ಮರುನಾಮಕರಣ ಮಾಡಲಾಗುವುದು ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ತೆಲಂಗಾಣ [more]

ರಾಷ್ಟ್ರೀಯ

ದ್ವಿತೀಯ ಪರೀಕ್ಷಾರ್ಥ ಸಂಚಾರದಲ್ಲಿ ಇತಿಹಾಸ ಸೃಷ್ಟಿಸಿದ T-18 ಟ್ರೈನ್

ನವದೆಹಲಿ: ದೇಶದ ಆಧುನಿಕ ಇಂಜಿನ್ ಲೆಸ್ ಟ್ರೈನ್ T-18 ತನ್ನ ಸ್ಪೀಡ್ ಗೆ ಸಂಬಂಧಿಸಿದಂತೆ ಭಾನುವಾರ ಹೊಸ ದಾಖಲೆ ನಿರ್ಮಿಸಿದೆ. ತನ್ನ ಮೊದಲ ಪರೀಕ್ಷಾರ್ಥ ಸಂಚಾರದಲ್ಲಿ  160 ಕಿಮೀ [more]

ರಾಷ್ಟ್ರೀಯ

ಅಂತಿಮ ಹಂತದ ಕಸರತ್ತು; ರಾಜಸ್ಥಾನದಲ್ಲಿ ಮೋದಿ, ತೆಲಂಗಾಣದಲ್ಲಿ ರಾಹುಲ್​ ಗಾಂಧಿ ಭರ್ಜರಿ ಪ್ರಚಾರ

ನವದೆಹಲಿ:  ಲಕಸಭಾ ಚುನಾವಣೆಯ ದಿಕ್ಸೂಚಿಯಾಗಲಿರುವ ರಾಜಸ್ಥಾನ ಹಾಗೂ ತೆಲಂಗಾಣದಲ್ಲಿ ಚುನಾವಣಾ ಕಾವು ಜೋರಾಗಿದೆ. ತೆಲಂಗಾಣದಲ್ಲಿ ಮೊದಲ ಬಾರಿ ಸರ್ಕಾರ ರಚಿಸಬೇಕು ಹಾಗೂ ರಾಜಸ್ಥಾನದಲ್ಲಿ ತಮ್ಮ ವಿಜಯ ಯಾತ್ರೆ ಮುಂದುವರೆಯಲು [more]

ರಾಜ್ಯ

ಮೇಕೆದಾಟು ಯೋಜನೆಗೆ ಸಮ್ಮತಿ ಇಲ್ಲ; ನೀರಿನ ವಿಚಾರದಲ್ಲಿ ಮುಂದುವರಿದ ತಮಿಳುನಾಡು ತಕರಾರು

ನವದೆಹಲಿ: ನೀರಿನ ವಿಚಾರದಲ್ಲಿ ಕರ್ನಾಟಕದೊಂದಿಗಿನ ತಮಿಳುನಾಡು ತಕರಾರು ಮುಂದುವರೆದಿದೆ. ಸೋಮವಾರ ನಡೆದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಾಮಾನ್ಯ ಸಭೆಯಲ್ಲೂ ತಮಿಳುನಾಡು ಮೇಕೆದಾಟು ಯೋಜನೆಗೆ ಅನುಮತಿ ನೀಡಿರುವುದನ್ನು ಖಂಡಿಸಿ, [more]

ರಾಜ್ಯ

ಆಪರೇಷನ್ ಕಮಲ; ಶ್ರೀರಾಮುಲು ಆಪ್ತನ ಹೆಸರಲ್ಲಿ 25 ಕೋಟಿಗೆ ಕೈ ಶಾಸಕರ ಖರೀದಿ ಚರ್ಚೆ, ಫೋನ್ ಸಂಭಾಷಣೆ ವೈರಲ್

ಬೆಂಗಳೂರು: ಆಪರೇಷನ್ ಕಮಲ ವಿಚಾರ ಮತ್ತೆ ಸದ್ದು ಮಾಡಿದೆ. ಬಿಜೆಪಿ ಮುಖಂಡ ಶ್ರೀರಾಮುಲು ಆಪ್ತ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬ, ಉದ್ಯಮಿಯೊಂದಿಗೆ ಆಪರೇಷನ್ ಕಮಲ ಬಗ್ಗೆ ಚರ್ಚೆ ನಡೆಸಿದ್ದು, ಬಿಜೆಪಿ [more]

ರಾಷ್ಟ್ರೀಯ

ಮೋದಿ ಹಾದಿಯಲ್ಲಿ ಕ್ಸಿ: ಚೀನಾಗಾಗಿ ಮೋದಿ ಮಾದರಿಯಲ್ಲಿ ಯೋಜನೆ ಘೋಷಣೆ

ಬೀಜಿಂಗ್: ಚೀನಾ ಅಧ್ಯಕ್ಷ ಕ್ಸೀ ಜಿನ್ ಪಿಂಗ್ ಪ್ರಧಾನಿ ನರೇಂದ್ರ ಮೋದಿ ಹಾದಿಯಲ್ಲಿ ನಡೆದಿದ್ದು, ಪ್ರಧಾನಿ ಮೋದಿ ಘೋಷಿಸಿರುವ ಮಾದರಿಯ ಯೋಜನೆಯನ್ನೇ ಚೀನಾದಲ್ಲೂ ಘೋಷಣೆ ಮಾಡಿದ್ದಾರೆ. ಪ್ರಮುಖವಾಗಿ ಗ್ರಾಮೀಣ [more]

ರಾಷ್ಟ್ರೀಯ

ಜಿ20 ಶೃಂಗಸಭೆ: ದೇಶಭ್ರಷ್ಠ ಆರ್ಥಿಕ ಅಪರಾಧಿಗಳನ್ನು ಮಟ್ಟಹಾಕಲು ಭಾರತದಿಂದ 9 ಅಂಶಗಳ ಕಾರ್ಯಸೂಚಿ

ಬ್ಯೂನಸ್ ಎರೆಸ್: ದೇಶಭ್ರಷ್ಟ ಆರ್ಥಿಕ ಅಪರಾಧಿಗಳನ್ನು ಪರಿಣಾಮಕಾರಿಯಾಗಿ ಮಟ್ಟಹಾಕಲು ಬಲವಾದ ಮತ್ತು ಸಕ್ರಿಯ ಸಹಕಾರಕ್ಕೆ ಜಿ 20 ಸದಸ್ಯ ರಾಷ್ಟ್ರಗಳಿಗೆ ಕರೆ ನೀಡಿರುವ ಭಾರತ, 9 ಅಂಶಗಳ ಕಾರ್ಯಸೂಚಿ [more]

ರಾಜ್ಯ

ರಾಮಮಂದಿರ ನಿರ್ಮಾಣಕ್ಕೆ ವಿವಿಧೆಡೆ ನಾಳೆ ಜನಾಗ್ರಹ ಸಭೆ

ಬೆಂಗಳೂರು: ಅಯೋಧ್ಯೆ ಶ್ರೀರಾಮ ಜನ್ಮಭೂಮಿಯಲ್ಲಿ ಭವ್ಯ ರಾಮಮಂದಿರ ನಿರ್ಮಾಣಕ್ಕಾಗಿ ವಿಶ್ವ ಹಿಂದೂ ಪರಿಷತ್‌ ಬೆಂಗಳೂರು, ಹುಬ್ಬಳ್ಳಿ, ಮಂಗಳೂರಿನಲ್ಲಿ ಭಾನುವಾರ ಜನಾಗ್ರಹ ಸಭೆ ಹಮ್ಮಿಕೊಂಡಿದೆ. ಭಕ್ತರು,ಬೆಂಬಲಿಗರು ಸಭೆಯಲ್ಲಿ ಪಾಲ್ಗೊಳ್ಳಲಿದ್ದು,ಸುಮಾರು 1ಲಕ್ಷ [more]

ಅಂತರರಾಷ್ಟ್ರೀಯ

ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್​ ಎಚ್​ ಡಬ್ಲ್ಯೂ ಬುಶ್​ ನಿಧನ

ವಾಷಿಂಗ್ಟನ್​: ರಷ್ಯಾ ಮತ್ತು ಅಮೆರಿಕ ಮನಡುವಿನ  ಶೀತಲ ಸಮರದ ಅಂತ್ಯಕ್ಕೆ  ಪ್ರಯತ್ನ ಮಾಡಿದ, ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್​ ಎಚ್​.ಡಬ್ಲ್ಯೂ ಬುಶ್​ (94) ಸಾವನ್ನಪ್ಪಿದ್ದಾರೆ. ಬುಶ್​ ಮಗ [more]

ಮತ್ತಷ್ಟು

ಲೋಕಸಭೆ ಚುನಾವಣೆ: ಉತ್ತರಪ್ರದೇಶದಲ್ಲಿ ಎಸ್​​ಪಿ-ಬಿಎಸ್​ಪಿ ಮಹಾಮೈತ್ರಿ, ಕಾಂಗ್ರೆಸ್​​ ಕನಸು ನುಚ್ಚುನೂರು!

ನವದೆಹಲಿ: ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ದೇಶಾದ್ಯಂತ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ವಿರುದ್ಧ ಮಹಾಮೈತ್ರಿ ಕೂಗೂ ತುಸು ಹೆಚ್ಚಾಗಿಯೇ ಪ್ರತಿಧ್ವನಿಸುತ್ತಿದೆ. ಮುಂದಿನ ಬಾರಿಯೂ ಕೇಂದ್ರದಲ್ಲಿ ಆಡಳಿತರೂಢ ಬಿಜೆಪಿ  [more]