ಕ್ರೀಡೆ

ಭಾರತದ ಭರವಸೆಯ ಶೂಟರ್ ಗಗನ್ ನಾರಂಗ್ 50 ಮೀಟರ್ ರೈಫಲ್ ಶೂಟಿಂಗ್‍ನಲ್ಲಿ ಏಳನೇ ಸ್ಥಾನಕ್ಕೆ:

ಬ್ರಿಸ್ಬೆನ್,ಏ.10-ಆಸ್ಟ್ರೇಲಿಯಾದ ಬ್ರಿಸ್ಟೆನ್‍ನಲ್ಲಿ ನಡೆಯುತ್ತಿರುವ 21ನೇ ಕಾಮನ್‍ವೆಲ್ತ್ ಕ್ರೀಡಾಕೂಟದ 6ನೇ ದಿನವಾದ ಇಂದು ಭಾರತದ ಪುರುಷ ಶೂಟರ್‍ಗಳು ನಿರಾಶೆ ಮೂಡಿಸಿದ್ದಾರೆ. ಭಾರತದ ಭರವಸೆಯ ಶೂಟರ್ ಗಗನ್ ನಾರಂಗ್ 50 [more]

ರಾಷ್ಟ್ರೀಯ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಏ.12ರಂದು ಮಾರ್ಗದರ್ಶಿ ಉಪಗ್ರಹ ಉಡಾವಣೆ:

ನವದೆಹಲಿ, ಏ.10- ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಏ.12ರಂದು ಮಾರ್ಗದರ್ಶಿ(ಪಥಸೂಚಕ) ಉಪಗ್ರಹ (ನ್ಯಾವಿಗೇಷನ್ ಸ್ಯಾಟಲೈಟ್) ಉಡಾವಣೆಗೆ ಸಜ್ಜಾಗಿದೆ. ಏ.12ರ ಗುರುವಾರ ಮಾರ್ಗದರ್ಶಿ ಉಪಗ್ರಹ ಐಆರ್‍ಎನ್‍ಎಸ್‍ಎಸ್-2 ಉಪಗ್ರಹ ಶ್ರೀಹರಿಕೋಟಾದಿಂದ [more]

ಅಂತರರಾಷ್ಟ್ರೀಯ

ಮಲೇಷ್ಯಾದಲ್ಲಿ ಮೇ 9ರಂದು ರಾಷ್ಟ್ರೀಯ ಚುನಾವಣೆ :

ಕೌಲಾಲಂಪೂರ್, ಏ.10-ಮಲೇಷ್ಯಾದಲ್ಲಿ ಮೇ 9ರಂದು ರಾಷ್ಟ್ರೀಯ ಚುನಾವಣೆ ನಡೆಯಲಿದ್ದು, ಹಗರಣಗಳ ಸುಳಿಗೆ ಸಿಲುಕಿರುವ ಪ್ರಧಾನಮಂತರಿ ನಜೀಬ್ ರಜಾಜ್ ನೇತೃತ್ವದ ಸಮ್ಮಿಶ್ರ ಸರ್ಕಾರಕ್ಕೆ ದೊಡ್ಡ ಸವಾಲು ಎದುರಾಗಿದೆ. ಈ [more]

ಕ್ರೀಡೆ

ಹಾಕಿ ಪಂದ್ಯದಲ್ಲಿ ಭಾರತ ಮಲೇಷ್ಯಾ ವಿರುದ್ಧ 2-1 ಗೋಲುಗಳಿಂದ ಗೆಲುವು ಸಾಧಿಸಿ ಸೆಮಿಫೈನಲ್ ತಲುಪಿದೆ:

ಗೋಲ್ಡ್‍ಕೋಸ್ಟ್, ಏ.10-ಕಾಮನ್‍ವೆಲ್ತ್ ಕ್ರೀಡಾಕೂಟದ ಆರನೇ ದಿನ ಪುರುಷರ ವಿಭಾಗದ ಹಾಕಿ ಪಂದ್ಯದಲ್ಲಿ ಭಾರತ ಮಲೇಷ್ಯಾ ವಿರುದ್ಧ 2-1 ಗೋಲುಗಳಿಂದ ಗೆಲುವು ಸಾಧಿಸಿ ಸೆಮಿಫೈನಲ್ ತಲುಪಿದೆ. ತೀವ್ರ ಪೈಪೆÇೀಟಿಯ [more]

ಕ್ರೀಡೆ

ಭಾರತದ ಮಹಮದ್ ಅಸನ್ 400 ಮೀಟರ್ ಓಟ ಸ್ಪರ್ಧೆಯ ಫೈನಲ್ ಪ್ರವೇಶ:

ಗೋಲ್ಡ್ ಕೋಸ್ಟ್, ಏ.10-ಆಸ್ಟ್ರೇಲಿಯಾದ ಗೋಲ್ಸ್ ಕೋಸ್ಟ್‍ನಲ್ಲಿ ನಡೆಯುತ್ತಿರುವ 21ನೇ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಭಾರತೀಯ ಪಟುಗಳು ಅಥ್ಲೆಟಿಕ್ಸ್‍ನಲ್ಲೂ ಗಮನಾರ್ಹ ಸಾಧನೆ ಮಾಡುತ್ತಿದ್ದಾರೆ. ಅಚ್ಚರಿ ಫಲಿತಾಂಶದಲ್ಲಿ ಭಾರತದ ಮಹಮದ್ ಅಸನ್ [more]

ರಾಷ್ಟ್ರೀಯ

ಬಿಜೆಪಿ ಶಾಸಕ ಕುಲ್‍ದೀಪ್ ಸಿಂಗ್ ಅತ್ಯಾಚಾರ ಪ್ರಕರಣ : ವಿಶೇಷ ತನಿಖಾ ತಂಡ (ಎಸ್‍ಐಟಿ)ದಿಂದ ತನಿಖೆ

ಉನ್ನಾವೋ, ಏ.10- ದೇಶಾದ್ಯಂತ ಚರ್ಚೆಗೆ ಕಾರಣವಾಗಿರುವ ಬಿಜೆಪಿ ಶಾಸಕ ಕುಲ್‍ದೀಪ್ ಸಿಂಗ್ ಅತ್ಯಾಚಾರ ಪ್ರಕರಣ ಹಾಗೂ ಸಂತ್ರಸ್ತೆ ತಂದೆಯ ಕಸ್ಟಡಿ ಸಾವು ಘಟನೆಗಳ ಬಗ್ಗೆ ವಿಶೇಷ ತನಿಖಾ [more]

ರಾಷ್ಟ್ರೀಯ

ಜಾತಿ ಆಧಾರಿತ ಮೀಸಲಾತಿ ವಿರೋಧಿಸಿ, ಭಾರತ್ ಬಂದ್‍ಗೆ ಇಂದು ಮಿಶ್ರ ಪ್ರತಿಕ್ರಿಯೆ:

ನವದೆಹಲಿ, ಏ.10- ಜಾತಿ ಆಧಾರಿತ ಮೀಸಲಾತಿ ವಿರೋಧಿಸಿ ವಿವಿಧ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್‍ಗೆ ಇಂದು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಂದ್ ಸಂದರ್ಭದಲ್ಲಿ ಯಾವುದೇ ಅಹಿತಕರ [more]

ಹೈದರಾಬಾದ್ ಕರ್ನಾಟಕ

ರಾಜ್ಯ ಸರ್ಕಾರ ಆಡಳಿತ ಯಂತ್ರದ ಜತೆಗೆ ಚುನಾವಣಾ ಆಯೋಗವನ್ನೇ ದುರುಪಯೋಗ ಮಾಡಿಕೊಳ್ಳುತ್ತಿದೆ – ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ

ಬಳ್ಳಾರಿ, ಏ.12- ರಾಜ್ಯ ಸರ್ಕಾರ ಆಡಳಿತ ಯಂತ್ರದ ಜತೆಗೆ ಚುನಾವಣಾ ಆಯೋಗವನ್ನೇ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸರ್ಕಾರಿ [more]

ಮಧ್ಯ ಕರ್ನಾಟಕ

ಚುನಾವಣೆಯ ಕಾವು ಏರತೊಡಗಿದೆ, ಕೆಲವರು ಪಕ್ಷದ ಟಿಕೆಟ್‍ಗಾಗಿ ಪರದಾಡುತ್ತಿದ್ದರೆ, ಮತ್ತೆ ಕೆಲವರು ಪಕ್ಷದ ಟಿಕೆಟ್ ಪಡೆದು ಮತದಾರರ ಒಲವು ಪಡೆಯುವುದಕ್ಕಾಗಿ ಮನೆ ಮನೆಗೆ ಅಲೆಯುತ್ತಿದ್ದಾರೆ:

ಚಿತ್ರದುರ್ಗ, ಏ. 12- ಜಿಲ್ಲೆಯಲ್ಲಿ ಚುನಾವಣೆಯ ಕಾವು ಏರತೊಡಗಿದೆ, ಕೆಲವರು ಪಕ್ಷದ ಟಿಕೆಟ್‍ಗಾಗಿ ಪರದಾಡುತ್ತಿದ್ದರೆ, ಮತ್ತೆ ಕೆಲವರು ಪಕ್ಷದ ಟಿಕೆಟ್ ಪಡೆದು ಮತದಾರರ ಒಲವು ಪಡೆಯುವುದಕ್ಕಾಗಿ ಮನೆ [more]

ಹಳೆ ಮೈಸೂರು

ವೃದ್ಧೆಯ ಮೇಲೆ ದಾಳಿ ಮಾಡಿ, ಹಲ್ಲೆ ನಡೆಸಿ ಮಾಂಗಲ್ಯ ಸರ ಕಿತ್ತು ಪರಾರಿ:

ಚನ್ನಪಟ್ಟಣ, ಏ.12- ರೈಲಿನಿಂದ ಇಳಿದು ಮನೆ ಕಡೆ ಹೊರಟಿದ್ದ ವೃದ್ಧೆಯ ಮೇಲೆ ಹಿಂಬದಿಯಿಂದ ದಾಳಿ ಮಾಡಿದ ಕಳ್ಳ ಹಲ್ಲೆ ನಡೆಸಿ ಆಕೆಯ ಕೊರಳಲ್ಲಿದ್ದ ಮಾಂಗಲ್ಯ ಸರ ಕಿತ್ತು [more]

ಹಳೆ ಮೈಸೂರು

ಜನತಾ ಮತ್ತು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ನಡುವೆ ನೇರ ಹಣಾಹಣಿ ಇದೆ – ಬಿ.ವೈ.ವಿಜಯೇಂದ್ರ

ನಂಜನಗೂಡು, ಏ.12- ವರುಣಾ ಕ್ಷೇತ್ರದ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಮತ್ತು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ನಡುವೆ ನೇರ ಹಣಾಹಣಿ ಇದೆ ಎಂದು ಬಿ.ವೈ.ವಿಜಯೇಂದ್ರ ತಿಳಿಸಿದರು. ತಾಲ್ಲೂಕಿನ [more]

ಹಾಸನ

ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಎತ್ತೊಂದು ಸ್ಥಳದಲ್ಲೆ ಸಾವು:

ಬೇಲೂರು, ಏ.12- ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಎತ್ತೊಂದು ಸ್ಥಳದಲ್ಲೆ ಸಾವನ್ನಪಿರುವ ಘಟನೆ ತಾಲೂಕಿನ ಕೋರಲಗದ್ದೆ ಗ್ರಾಮದಲ್ಲಿ ನಡೆದಿದೆ. ತಾಲೂಕಿನ ಅರೇಹಳ್ಳಿ ಹೋಬಳಿಯ ಕೋರಲ ಗದ್ದೆ [more]

ಹಳೆ ಮೈಸೂರು

ಅಶೋಕ್‍ಖೇಣಿ ವಿರುದ್ಧ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಾಹಿಂ:

ಮಂಡ್ಯ, ಏ.12- ವಿಧಾನಸಭೆ ಚುನಾವಣೆಯಲ್ಲಿ ಬೀದರ್ ವಿಧಾನಸಭಾ ಕ್ಷೇತ್ರದಿಂದ ಅಶೋಕ್‍ಖೇಣಿ ವಿರುದ್ಧ ಸ್ಪರ್ಧಿಸುವುದಾಗಿ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಾಹಿಂ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಎಂಐಸಿ ಯೋಜನೆಯಡಿ ರೈತರನ್ನು ವಂಚಿಸಿರುವ [more]

ಹಳೆ ಮೈಸೂರು

ಲಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತ:

ಹುಣಸೂರು, ಏ.12- ಲಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಪಿರಿಯಾಪಟ್ಟಣ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೈಸೂರಿನ ವಿಜಯನಗರ ಬಡಾವಣೆಯ [more]

ಕೋಲಾರ

ಹಣ ವಸೂಲಿ ಮಾಡುತ್ತಿದ್ದರೆಂಬ ಆರೋಪದ ಮೇಲೆ ಮೂವರು ಪೆÇಲೀಸರ ಅಮಾನತು :

ಕೋಲಾರ, ಏ.12-ಚುನಾವಣೆ ಹಿನ್ನೆಲೆಯಲ್ಲಿ ನಿರ್ಮಿಸಲಾಗಿರುವ ಚೆಕ್‍ಪೆÇೀಸ್ಟ್ ಬಳಿ ಹಣ ವಸೂಲಿ ಮಾಡುತ್ತಿದ್ದರೆಂಬ ಆರೋಪದ ಮೇಲೆ ಮೂವರು ಪೆÇಲೀಸರನ್ನು ಅಮಾನತು ಮಾಡಿ ಕೆಜಿಎಫ್ ಎಸ್‍ಪಿ ಲೋಕೇಶ್ ಕುಮಾರ್ ಆದೇಶಿಸಿದ್ದಾರೆ. [more]

ತುಮಕೂರು

ಬಿಜೆಪಿಯ ಮುಖಂಡರ ಸಾಮೂಹಿಕ ರಾಜೀನಾಮೆ !

ತುಮಕೂರು, ಏ.12- ಇಪ್ಪತ್ತು ವರ್ಷಗಳ ಕಾಲ ಶಾಸಕರು ಮತ್ತು ಸಚಿವರಾಗಿ ಕೆಲಸ ಮಾಡಿದ ಸೊಗಡು ಶಿವಣ್ಣ ಸೇರಿದಂತೆ ಬಿಜೆಪಿಯ ಪದಾಧಿಕಾರಿಗಳನ್ನು ಜಿಲ್ಲಾಧ್ಯಕ್ಷರು ಕಡೆಗಣಿಸುತ್ತಿದ್ದಾರೆ ಎಂದು ಆರೋಪಿಸಿರುವ ಮುಖಂಡರು [more]

ರಾಷ್ಟ್ರೀಯ

ಸುಪ್ರೀಂಕೋರ್ಟ್‍ನ ಅತ್ಯಂತ ಹಿರಿಯ ನ್ಯಾಯಾಧೀಶರಾದ ನ್ಯಾಯಮೂರ್ತಿ ಜೆ. ಚಲಮೇಶ್ವರ್ ಮತ್ತೊಮ್ಮೆ ತೀವ್ರ ಅಸಮಾಧಾನ:

ನವದೆಹಲಿ, ಏ.12-ಸರ್ವೋಚ್ಚ ನ್ಯಾಯಾಲಯದ ಕಾರ್ಯವ್ಯವಹಾರಗಳ ಬಗ್ಗೆ ಸುಪ್ರೀಂಕೋರ್ಟ್‍ನ ಅತ್ಯಂತ ಹಿರಿಯ ನ್ಯಾಯಾಧೀಶರಾದ ನ್ಯಾಯಮೂರ್ತಿ ಜೆ. ಚಲಮೇಶ್ವರ್ ಇಂದು ಮತ್ತೊಮ್ಮೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರಕರಣಗಳ ಮಂಜೂರಾತಿ ಕುರಿತು [more]

ರಾಷ್ಟ್ರೀಯ

ರಾಜಸ್ತಾನದಲ್ಲಿ ಭಾರೀ ಮಳೆಯಿಂದಾಗಿ ಐವರು ಮಕ್ಕಳೂ ಸೇರಿದಂತೆ ಕನಿಷ್ಠ 12 ಮಂದಿ ಮೃತ:

ಜೈಪುರ್, ಏ.12- ರಾಜಸ್ತಾನದಲ್ಲಿ ಭಾರೀ ಮಳೆಯಿಂದಾಗಿ ಐವರು ಮಕ್ಕಳೂ ಸೇರಿದಂತೆ ಕನಿಷ್ಠ 12 ಮಂದಿ ಮೃತಪಟ್ಟು, ಅನೇಕರು ಗಾಯಗೊಂಡಿದ್ದಾರೆ. ಮರುಭೂಮಿ ರಾಜ್ಯದ ದೋಲ್ಪುರದಲ್ಲಿ ಏಳು ಮಂದಿ ಹಾಗೂ [more]

ರಾಷ್ಟ್ರೀಯ

ದಾಳಿ ವೇಳೆ ಮೂರನೇ ಮಹಡಿಯಿಂದ ಕೆಳಗೆ ಬಿದ್ದ ಇಬ್ಬರು ಲೈಂಗಿಕ ಕಾರ್ಯಕರ್ತರು ಮೃತ:

ಮುಂಬೈ, ಏ.12- ವೇಶ್ಯಾವಾಟಿಕೆ ನಡೆಯುತ್ತಿದ್ದ ಕಟ್ಟಡದ ಮೇಲೆ ಪೆÇಲೀಸರು ನಡೆಸಿದ ದಾಳಿ ವೇಳೆ ಮೂರನೇ ಮಹಡಿಯಿಂದ ಕೆಳಗೆ ಬಿದ್ದ ಇಬ್ಬರು ಲೈಂಗಿಕ ಕಾರ್ಯಕರ್ತರು ಮೃತಪಟ್ಟ ಘಟನೆ ದಕ್ಷಿಣ [more]

ರಾಷ್ಟ್ರೀಯ

ಸಾಮೂಹಿಕ ಅತ್ಯಾಚಾರ ಪ್ರಕರಣದ ಸಂಬಂಧ ಬಿಜೆಪಿ ಶಾಸಕ ಕುಲ್‍ದೀಪ್ ಸಿಂಗ್ ಸೆಂಗರ್ ವಿರುದ್ಧ ಎಫ್‍ಐಆರ್:

ಲಕ್ನೋ, ಏ.12-ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯಲ್ಲಿ 17 ವರ್ಷದ ಹುಡುಗಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಸಂಬಂಧ ಬಿಜೆಪಿ ಶಾಸಕ ಕುಲ್‍ದೀಪ್ ಸಿಂಗ್ ಸೆಂಗರ್ ವಿರುದ್ಧ [more]

ರಾಷ್ಟ್ರೀಯ

ಕುಖ್ಯಾತ ಸರಗಳ್ಳ ಪ್ರದೀಪ್ ಬ್ಯಾನರ್ಜಿ ಬಂಧನ:

ಥಾಣೆ, ಏ.12-ಥಾಣೆ, ಪಲ್ಘರ್ ಮತ್ತು ಮುಂಬೈಗಳಲ್ಲಿ ಮಹಿಳೆಯರನ್ನು ಬೆಚ್ಚಿ ಬೀಳಿಸಿದ್ದ 50ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಬೇಕಾಗಿದ್ದ ಕುಖ್ಯಾತ ಸರಗಳ್ಳನನ್ನು ಬಂಧಿಸಿರುವ ಪೆÇಲೀಸರು ಲಕ್ಷಾಂತರ ರೂ.ಗಳ ಮೌಲ್ಯದ ಚಿನ್ನಾಭರಣಗಳು [more]

ಅಂತರರಾಷ್ಟ್ರೀಯ

ಹಿಂಸಾಚಾರ ಪೀಡಿತ ಆಫ್ಘಾನಿಸ್ತಾನದಲ್ಲಿ ಕ್ರೂರ ತಾಲಿಬಾನ್ ಉಗ್ರರ ಅಟ್ಟಹಾಸ :

ಕಾಬೂಲ್, ಏ.12-ಹಿಂಸಾಚಾರ ಪೀಡಿತ ಆಫ್ಘಾನಿಸ್ತಾನದಲ್ಲಿ ಕ್ರೂರ ತಾಲಿಬಾನ್ ಉಗ್ರರ ಅಟ್ಟಹಾಸ ಹಾಗೂ ಅವರನ್ನು ಸದೆ ಬಡಿಯುವ ಕಾರ್ಯ ಮುಂದುವರಿದೆ. ನಿನ್ನೆ ಮಧ್ಯರಾತ್ರಿ ಖುಜಾ ಒಮರಿ ಜಿಲ್ಲೆಯಲ್ಲಿ ಸರ್ಕಾರಿ [more]

ಹಳೆ ಮೈಸೂರು

ಕ್ರಿಕೆಟ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಮೂವರ ವಶ:

ಮೈಸೂರು, ಏ.11-ಕ್ರಿಕೆಟ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಮೂವರನ್ನು ನಗರದ ಸಿಸಿಬಿ ಮತ್ತು ಹೆಬ್ಬಾಳ ಠಾಣೆ ಪೆÇಲೀಸರು ಬಂಧಿಸಿ 40 ಲಕ್ಷ ನಗದನ್ನು ವಶಪಡಿಸಿಕೊಂಡಿದ್ದಾರೆ. ನಗರದ ಹೆಬ್ಬಾಳ ಬಡಾವಣೆ [more]

ಚಿಕ್ಕಬಳ್ಳಾಪುರ

ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ 101ಲೀಟರ್ ಮದ್ಯ ಮತ್ತು 13 ಲೀಟರ್ ಬೀಯರ್ ಜಫ್ತಿ :

ಚಿಕ್ಕಬಳ್ಳಾಪುರ , ಏ.11- ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ 101ಲೀಟರ್ ಮದ್ಯ ಮತ್ತು 13 ಲೀಟರ್ ಬೀಯರ್ ಜಫ್ತಿ ಮಾಡಲಾಗಿದೆ. ಅಕ್ರಮವಾಗಿ ಮದ್ಯ ದಾಸ್ತಾನು ಇಟ್ಟಿದ್ದ ಕೌಶಿಕ್‍ನನ್ನು ಬಂಧಿಸಿರುವ [more]

ಶಿವಮೊಗ್ಗಾ

ಚುನಾವಣೆ ಹತ್ತಿರವಾಗುತ್ತಿದ್ದಂತೆ ಕಾಂಚಾಣದ ಕುಣಿತ ಜೋರಾಗಿದೆ:

ಶಿವಮೊಗ್ಗ, ಏ.11- ಚುನಾವಣೆ ಹತ್ತಿರವಾಗುತ್ತಿದ್ದಂತೆ ಕಾಂಚಾಣದ ಕುಣಿತ ಜೋರಾಗಿದೆ. ರಾಜ್ಯಾದ್ಯಂತ ಚುನಾವಣಾ ಆಯೋಗ ಹಾಗೂ ಪೆÇಲೀಸರು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಚೆಕ್‍ಪೆÇೀಸ್ಟ್‍ಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದರೂ ಕೆಲವೆಡೆ ರಾಜಾರೋಷವಾಗಿ [more]