
ಮಡಿಟರೇನಿಯನ್ ಸಾಗರದಲ್ಲಿ ಅಕ್ರಮ ವಲಸಿಗರ ದುರಂತ: 47 ಮೃತದೇಹಗಳು ಪತ್ತೆ
ಟ್ಯುನೇಶಿಯಾ,ಜೂ.4- ಮಡಿಟರೇನಿಯನ್ ಸಾಗರದಲ್ಲಿ ಅಕ್ರಮ ವಲಸಿಗರ ದುರಂತ ಸಾವುಗಳು ಮುಂದುವರೆದಿದೆ ಸಾಗರ ದಾಟುವ ವೇಳೆ ಟ್ಯುನೇಶಿಯಾ ಮತ್ತು ಟಕಿನ ಜಲ ಪ್ರದೇಶದಲ್ಲಿ 50ಕ್ಕೂ ಹೆಚ್ಚು ವಲಸಿಗರು ಜಲ [more]
ಟ್ಯುನೇಶಿಯಾ,ಜೂ.4- ಮಡಿಟರೇನಿಯನ್ ಸಾಗರದಲ್ಲಿ ಅಕ್ರಮ ವಲಸಿಗರ ದುರಂತ ಸಾವುಗಳು ಮುಂದುವರೆದಿದೆ ಸಾಗರ ದಾಟುವ ವೇಳೆ ಟ್ಯುನೇಶಿಯಾ ಮತ್ತು ಟಕಿನ ಜಲ ಪ್ರದೇಶದಲ್ಲಿ 50ಕ್ಕೂ ಹೆಚ್ಚು ವಲಸಿಗರು ಜಲ [more]
ಮುಂಬೈ, ಜೂ.4- ಒಟಿಪಿ ನಂಬರ್ ಪಡೆದು ನಿಮ್ಮ ಖಾತೆಗೆ ಕನ್ನ ಹಾಕುವವರಿದ್ದರೆ, ನಿಮ್ಮ ಬ್ಯಾಂಕ್‍ನ ಖಾತೆಯ ನಂಬರ್ ಅಥವಾ ಒಟಿಪಿ ನಂಬರ್ ಅನ್ನು ನಮ್ಮ ಬ್ಯಾಂಕ್ ಕೇಳುವುದಿಲ್ಲ, [more]
ನವದೆಹಲಿ, ಜೂ.4- ಅನರ್ಹಗೊಂಡ ಸುಮಾರು 73,000 ಕಂಪನಿಗಳು ನೋಟು ಅಮಾನ್ಯೀಕರಣದ ನಂತರ 24,000 ಕೋಟಿ ರೂ.ಗಳನ್ನು ಬ್ಯಾಂಕ್ ಖಾತೆಗಳಲ್ಲಿ ಠೇವಣಿ ಇಟ್ಟಿವೆ ಎಂಬ ಸಂಗತಿಯನ್ನು ಸರ್ಕಾರಿ ಅಂಕಿ-ಅಂಶಗಳು [more]
ನವದೆಹಲಿ, ಜೂ. 4- ಭಾರೀ ವಿವಾದಕ್ಕೆ ಕಾರಣವಾಗಿರುವ ಮಧ್ಯಪ್ರದೇಶದ 60 ಲಕ್ಷ ನಕಲಿ ಮತದಾರರ ಪಟ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗ ತನಿಖೆಗೆ ಆದೇಶಿಸಿದೆ. ಕಾಂಗ್ರೆಸ್ [more]
ನವದೆಹಲಿ,ಜೂ.4-ದುರ್ಬಲ ಜೀವನ ಸುಧಾರಿಸಲು ಹಾಗೂ ಆ ಜನಾಂಗದ ಉನ್ನತ ಶಿಕ್ಷಣ ಮಟ್ಟವನ್ನು ಹೆಚ್ಚಿಸಲು ಪರಿವರ್ತಕರಾಗಿ ಕಾರ್ಯ ನಿರ್ವಹಿಸಬೇಕೆಂದು ವಿವಿಧ ರಾಜ್ಯಗಳ ರಾಜ್ಯಪಾಲರಿಗೆ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಕರೆ [more]
ವಾಷಿಂಗ್ಟನ್, ಜೂ. 4-ಭಾರತ ಮತ್ತು ಅಮೆರಿಕ ನಡುವಣ ಸದೃಢ ದ್ವಿಪಕ್ಷೀಯ ಮಹತ್ವದ ಪಾಲುದಾರಿಕೆ ಮತ್ತು ಸಹಭಾಗಿತ್ವವನ್ನು ಮುಂದುವರಿಸಲು ಉಭಯ ದೇಶಗಳು ನಿರ್ಧರಿಸಿವೆ. ಈ ಬೆಳವಣಿಗೆಯಿಂದ ಎರಡೂ ರಾಷ್ಟ್ರಗಳ [more]
ಕೋಲ್ಕತಾ, ಜೂ. 4-ಜೇಡ ಕಡಿತದಿಂದ ಪಶ್ಚಿಮ ಬಂಗಾಳದ ಜನರು ಆತಂಕಕ್ಕೆ ಒಳಗಾಗಿದ್ದು, ರಾಜ್ಯಾದ್ಯಂತ ಈ ಜೇಡಗಳ ಮಾರಣಹೋಮವಾಗುತ್ತಿದೆ. ಜೇಡ ಕಡಿತದಿಂದ ಒಬ್ಬ ಮೃತಪಟ್ಟು, ಅನೇಕರು ಅಸ್ವಸ್ಥರಾಗಿದ್ದಾರೆ. ಟರಾಂಟ್ಯುಲಾ [more]
ಗ್ವಾಟೆಮಾಲಾ ಸಿಟಿ, ಜೂ. 4-ಮಧ್ಯ ಅಮೆರಿಕದ ಗ್ವಾಟೆಮಾಲಾದಲ್ಲಿ ಜ್ವಾಲಾಮುಖಿ ರೌದ್ರಾವತಾರದಿಂದ ಮೂವರು ಮಕ್ಕಳೂ ಸೇರಿದಂತೆ 26 ಮಂದಿ ಮೃತಪಟ್ಟು, ನೂರಾರು ಮಂದಿ ಗಾಯಗೊಂಡಿದ್ದಾರೆ. ಅತ್ಯಂತ ಸಕ್ರಿಯ ಅಗ್ನಿಪರ್ವತಗಳಲ್ಲಿ [more]
ದಹೇಜ್, ಜೂ.4-ದೇಶದ ಇಂಧನ ಅಗತ್ಯಗಳನ್ನು ಪೂರೈಸಲು ಭಾರತ ಇದೇ ಮೊದಲ ಬಾರಿಗೆ ರಷ್ಯಾದಿಂದ ದ್ರವೀಕೃತ ನೈಸರ್ಗಿಕ ಅನಿಲ (ಎಲ್‍ಎನ್‍ಜಿ) ಆಮದು ಪ್ರಕ್ರಿಯೆಗೆ ಚಾಲನೆ ನೀಡಿದೆ. ರಷ್ಯಾದ ಪ್ರಥಮ [more]
ಚಂಡಿಗಢ, ಜೂ. 4-ಮಹಿಳಾ ಸರ್ಕಾರಿ ಉದ್ಯೋಗಿಗಳು ಹೆರಿಗೆ (ಮೆಟೆರ್ನಿಟಿ) ರಜೆ ಪಡೆದು ಶಿಶುವಿನ ಪಾಲನೆ-ಪೆÇೀಷಣೆ ಮಾಡುತ್ತಾರೆ. ಆದರೆ ನವಜಾತ ಶಿಶುವಿನ ಆರೈಕೆಗೆ ನೆರವಾಗಲು ಎಲ್ಲ ಪುರುಷ ಸರ್ಕಾರಿ [more]
ನವದೆಹಲಿ, ಜೂ.4-ಹಣ ವಂಚನೆ ಮತ್ತು ದುರ್ಬಳಕೆ ಪ್ರಕರಣದ ಸಂಬಂಧ ಗುಜರಾತ್ ಮೂಲದ ಸ್ಟರ್ಲಿಂಗ್ ಬಯೋಟೆಕ್ ಅಂಡ್ ಸಂದೇಸರ ಸಮೂಹ ಸಂಸ್ಥೆಗಳಿಗೆ ಸೇರಿದ 4,700 ಕೋಟಿ ರೂ.ಗಳ ಆಸ್ತಿಯನ್ನು [more]
ನವದೆಹಲಿ, ಜೂ.4-ಕೇಂದ್ರ ಪ್ರೌಢ ಶಿಕ್ಷಣ ಪರೀP್ಷÁ ಮಂಡಳಿ(ಸಿಬಿಎಸ್‍ಇ) ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜುಗಳ ಪ್ರವೇಶಕ್ಕಾಗಿ ನಡೆಸಿದ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್) ಫಲಿತಾಂಶ [more]
ಶ್ರೀನಗರ, ಜೂ. 4-ಕಾಶ್ಮೀರ ಕಣಿವೆಯಲ್ಲಿ ಉಗ್ರರ ಅಟ್ಟಹಾಸ ಮುಂದುವರೆದಿದೆ. ಶೋಪಿಯಾನ್ ಜಿಲ್ಲೆಯ ಜನ ದಟ್ಟಣೆ ಮಾರುಕಟ್ಟೆ ಪ್ರದೇಶದಲ್ಲಿ ಭಯೋತ್ಪಾದಕರು ನಡೆಸಿದ ಗ್ರೆನೇಡ್ ದಾಳಿಯಲ್ಲಿ ಪೆÇಲೀಸರೂ ಸೇರಿದಂತೆ 18 [more]
ಮೈಸೂರು, ಮೇ 30- ಕೊಠಡಿಯೊಂದರಲ್ಲಿ ಜುಜಾಡುತ್ತಿದ್ದ ಹತ್ತು ಮಂದಿಯನ್ನು ನಗರದ ಸಿಸಿಬಿ ಪೆÇಲೀಸರು ಬಂಧಿಸಿ 83ಸಾವಿರ ರೂಗಳನ್ನು ವಶಪಡಿಸಿಕೊಂಡಿದ್ದಾರೆ. ಗೋಕುಲಂನ ಮೂರನೇ ಹಂತದಲ್ಲಿರುವ ದೇವುರೆಸೆಡನ್ಸಿಯ ಕೊಠಡಿಯೊಂದರಲ್ಲಿ ಜುಜಾಟ [more]
ಮೈಸೂರು,ಮೇ.31 ಹಿರಿಯ ಪತ್ರಕರ್ತ, ಮೈಸೂರು ಪತ್ರಿಕೆ ಸಂಪಾದಕರಾದ ಟಿ.ವೆಂಕಟರಾಮ್ ಅವರು ನಿಧನರಾಗಿದ್ದಾರೆ. ಅವರಿಗೆ 94 ವರ್ಷ ವಯಸ್ಸಾಗಿತು.್ತ ನಗರದ ವಿದ್ಯಾರಣ್ಯಪುರಂ ನಲ್ಲಿರುವ ಸ್ವಗೃಹದಲ್ಲಿ ವೆಂಕಟರಾಮ್ ಅವರು ನಿನ್ನೆ [more]
ಕೋಲಾರ, ಮೇ 31- ಎಸ್‍ಬಿಐ ಬ್ಯಾಂಕ್‍ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಯಾವುದೇ ಅನಾಹುತ ಸಂಭವಿಸಿಲ್ಲ. ನಿನ್ನೆ ಸಂಜೆ ಮಿಂಚು-ಗುಡುಗು ಸಹಿತ ಮಳೆ ಸುರಿದಿದ್ದು, ಈ ವೇಳೆ ಬೂದಿಕೋಟೆಯಲ್ಲಿ [more]
ಚಿತ್ರದುರ್ಗ, ಮೇ 31- ಸಿಡಿಮದ್ದು ಕಡಿದು ಕರಡಿಯೊಂದು ಸಾವನ್ನಪ್ಪಿರುವ ಘಟನೆ ಮಾವಿನಕಟ್ಟೆ ಗ್ರಾಮದ ಬಳಿ ನಡೆದಿದೆ. ಕಾಡುಪ್ರಾಣಿಗಳ ಬೇಟೆಗೆ ಇಡಲಾಗಿದ್ದ ಸಿಡಿಮದ್ದನ್ನು ಆಹಾರವನ್ನರಸಿಕೊಂಡು ಬಂದ ಕರಡಿ ಕಡಿದಿದ್ದು, [more]
ಹಾಸನ, ಮೇ 31- ಮನೆಯವರ ವಿರೋಧದ ನಡುವೆ ಪ್ರೀತಿಸಿದ ಯುವಕನೊಂದಿಗೆ ಮದುವೆಯಾಗಿದ್ದ ತಂಗಿ ಇದೀಗ ತಂದೆಯ ಆಸ್ತಿಯಲ್ಲಿ ಪಾಲು ಬೇಕೆಂದು ಕೋರ್ಟ್ ಮೆಟ್ಟಿಲೇರಿದ್ದರಿಂದ ಕೋಪಗೊಂಡ ಅಣ್ಣ ಆಕೆಯ [more]
ಮೈಸೂರು, ಮೇ 31-ಜಿಲ್ಲೆಯಾದ್ಯಂತ ಕಳೆದ ಒಂದು ವಾರದಿಂದ ಸುರಿದ ಮಳೆಯಿಂದ ನದಿಗಳಲ್ಲಿ ನೀರು ಹರಿದು ಬರುತ್ತಿದೆ. ಇತ್ತ ಬರಡಾಗುವತ್ತ ಸಾಗಿದ್ದ ಸುಪ್ರಸಿದ್ದ ಕೆಆರ್‍ಎಸ್ ಜಲಾಶಯದಲ್ಲಿ ಇಂದು 74.40 [more]
ಕೋಲಾರ,ಮೇ 31- ಶಾರ್ಟ್ ಸಕ್ರ್ಯೂಟ್‍ನಿಂದಾಗಿ ಮೆಡಿಕಲ್‍ಶಾಪ್‍ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಲಕ್ಷಾಂತರ ರೂ. ನಷ್ಟವಾಗಿರುವ ಘಟನೆ ಟೌನ್ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ನಿನ್ನೆ ಸಂಜೆ ಗುಡುಗು-ಮಿಂಚು ಸಹಿತ [more]
ವಿಜಯಪುರ, ಮೇ 31-ತಡರಾತ್ರಿ ಮನೆಗೆ ನುಗ್ಗಿದ ದುಷ್ಕರ್ಮಿಗಳು ಮಹಿಳೆಯನ್ನು ಹತ್ಯೆಗೈದಿರುವ ಘಟನೆ ಸಿಂದಗಿ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ರೋಷನಬಿ ಕಡಾಕಡಿ(35) ಕೊಲೆಯಾದ ಮಹಿಳೆ. ಗೋಲಿಬಾರ ಮಡ್ಡಿ [more]
ಕಲ್ಲಿಕೋಟೆ, ಮೇ 31- ದೇಶಾದ್ಯಂತ ಆತಂಕ ಉಂಟುಮಾಡಿರುವ ನಿಫಾ ವೈರಾಣು ಸೋಂಕು (ಬಾವಲಿ ಜ್ವರ) ಇನ್ನಿಬ್ಬರನ್ನು ಬಲಿ ತೆಗೆದುಕೊಂಡಿದ್ದು, ಕೇರಳ ರಾಜ್ಯದಲ್ಲಿ ಸತ್ತವರ ಸಂಖ್ಯೆ 15ಕ್ಕೆ ಏರಿದೆ. [more]
ನವದೆಹಲಿ, ಮೇ 31-ಕಳೆದ 16 ದಿನಗಳಿಂದ (ಮೇ 14ರಿಂದ) ಏರುಮುಖದಲ್ಲೇ ಸಾಗುತ್ತಿದ್ದ ಪೆಟ್ರೋಲ್ ಮತ್ತು ಡೀಸೆಲ್ ದರಗಳ ನಾಗಲೋಟಕ್ಕೆ ಎರಡನೇ ದಿನವೂ ಬೇಕ್ ಬಿದ್ದಿದೆ. ಆದರೆ ಹೆಚ್ಚಿನ [more]
ಮುಂಬೈ, ಮೇ 31-ಮಹಾರಾಷ್ಟ್ರ ಕೃಷಿ ಸಚಿವ ಹಾಗೂ ಬಿಜೆಪಿ ಹಿರಿಯ ನಾಯಕ ಪಾಂಡುರಂಗ ಫುಂಡ್ಕರ್ (67) ವಿಧಿವಶರಾಗಿದ್ದಾರೆ. ಕೆಲಕಾಲ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ [more]
ನವದೆಹಲಿ, ಮೇ 31-ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್‍ಬಿ)ಗೆ 14,356 ಕೋಟಿ ರೂ.ಗಳ (2.1 ಶತಕೋಟಿ ಡಾಲರ್) ವಂಚನೆ ಪ್ರಕರಣದಲ್ಲಿ ಅಕ್ರಮ ವಹಿವಾಟು ಕುರಿತು ತನಿಖೆಯನ್ನು ಜಾರಿ ನಿರ್ದೇಶನಾಲಯ (ಇಡಿ) [more]
Copyright © 2018 | Varta Mitra. All Rights Reserved
ಉತ್ತಮ ಸುದ್ದಿ ವಿತರಣೆಗಾಗಿ ನಿಮ್ಮ ಜಿಲ್ಲೆ ಆಯ್ಕೆಮಾಡಿ