ಮಡಿಟರೇನಿಯನ್ ಸಾಗರದಲ್ಲಿ ಅಕ್ರಮ ವಲಸಿಗರ ದುರಂತ: 47 ಮೃತದೇಹಗಳು ಪತ್ತೆ

GRAPHIC CONTENT The bodies of illegal immigrant lie on the shore of al-Qarbole, some 60 kilometres east of Tripoli on August 25, 2014 after a boat carrying 200 illegal immigrants from sub-Sahara Africa sunk off the Libyan capital two days earlier. Libya, which is mired in unrest and political chaos, has been a launchpad for illegal migrants seeking a better life in Europe but who turn to people smugglers to get them across the Mediterranean. AFP PHOTO / MAHMUD TURKIA

ಟ್ಯುನೇಶಿಯಾ,ಜೂ.4- ಮಡಿಟರೇನಿಯನ್ ಸಾಗರದಲ್ಲಿ ಅಕ್ರಮ ವಲಸಿಗರ ದುರಂತ ಸಾವುಗಳು ಮುಂದುವರೆದಿದೆ ಸಾಗರ ದಾಟುವ ವೇಳೆ ಟ್ಯುನೇಶಿಯಾ ಮತ್ತು ಟಕಿನ ಜಲ ಪ್ರದೇಶದಲ್ಲಿ 50ಕ್ಕೂ ಹೆಚ್ಚು ವಲಸಿಗರು ಜಲ ಸಮಾಧಿಯಾಗಿದ್ದಾರೆ.
ಎಸ್‍ಪ್ಯಾಕ್ಸ್ ನಗರದ ಬಳಿ ದಕ್ಷಿಣ ಕಡಲ ದಂಡೆಯಲ್ಲಿ 47 ಮೃತದೇಹಗಳು ಪತ್ತೆಯಾಗಿವೆ, ಸಮುದ್ರದಿಂದ 68 ಮಂದಿಯನ್ನು ರಕ್ಷಿಸಲಾಗಿದೆ ಎಂದು ಕರಾವಳಿ ರಕ್ಷಣಾ ಪಡೆ ಅಧಿಕಾರಿಗಳು ತಿಳಿಸಿದ್ದಾರೆ.
ಅತ್ಯಂತ ಕಳಪೆ ಮತ್ತು ಸುರಕ್ಷಿತವಲ್ಲದ ನೌಕೆಗಳಲ್ಲಿ ಮಡಿಟರೇನಿಯನ್ ಸಾಗರ ಮಾರ್ಗವಾಗಿ ಹೊರ ದೇಶಗಳಿಗೆ ಪಲಾಯನ ಮಾಡುವ ಅಕ್ರಮ ವಲಸಿಗರು ನೀರು ಪಾಲಾಗುತ್ತಿರುವ ದುರ್ಘಟನೆಗಳು ಮುಂದುವರೆದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ