ಅಂತರರಾಷ್ಟ್ರೀಯ

ಅಣ್ವಸ್ತ್ರಗಳನ್ನು ನಾಶಪಡಿಸಲು ಉತ್ತರ ಕೊರಿಯ ಮನಸು ಮಾಡಿದೆ- ಟ್ರಂಪ್

ವಾಷಿಂಗ್ಟನ್,ಜು.2- ತನ್ನ ಬಳಿ ಇರುವ ಅಣ್ವಸ್ತ್ರಗಳನ್ನು ನಾಶಪಡಿಸಲು ಉತ್ತರ ಕೊರಿಯ ಮನಸು ಮಾಡಿದೆ. ಈ ಬಗ್ಗೆ ಯಾವುದೇ ಅನುಮಾನ ಬೇಡ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ [more]

ರಾಷ್ಟ್ರೀಯ

ಬಹುಪತ್ನಿತ್ವ ಮತ್ತು ನಿಖಾ ನಿಷೇಧಿಸುವ ಅರ್ಜಿಯನ್ನು ವಿಚಾರಣೆ: ಸುಪ್ರೀಂಕೋರ್ಟ್

ನವದೆಹಲಿ,ಜು.2- ಮುಸ್ಲಿಂ ಧರ್ಮದಲ್ಲಿ ಆಚರಣೆಯಲ್ಲಿರುವ ಬಹುಪತ್ನಿತ್ವ ಮತ್ತು ನಿಖಾ ಹಲಾಲ ನಿಷೇಧಿಸುವ ಕುರಿತು ತುರ್ತು ಅರ್ಜಿಯನ್ನು ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಸೂಚಿಸಿದೆ. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾದ ದೀಪಕ್ [more]

ರಾಷ್ಟ್ರೀಯ

ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಮೊದಲ ಸಭೆ

ನವದೆಹಲಿ,ಜು.2-ಕಾವೇರಿ ನದಿ ನೀರು ಹಂಚಿಕೆ ಕುರಿತಂತೆ ರಚನೆಯಾಗಿರುವ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಮೊದಲ ಸಭೆ ಇಂದು ನಡೆಯಿತು. ನವದೆಹಲಿಯ ಜಲ ಆಯೋಗದ ಕೇಂದ್ರ ಕಚೇರಿಯಲ್ಲಿ [more]

ಚಿಕ್ಕಬಳ್ಳಾಪುರ

ಕಡ್ಡಿಪುಡಿ ವ್ಯಾಪಾರಿಯ ಕೊಲೆ

ಚಿಕ್ಕಬಳ್ಳಾಪುರ, ಜು.2-ಕಡ್ಡಿಪುಡಿ ವ್ಯಾಪಾರಿಯನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಹಗ್ಗದಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿರುವ ಘಟನೆ ಮಂಚೇನಹಳ್ಳಿ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೂಲತಃ ಆಂಧ್ರಪ್ರದೇಶದ ಅನಂತಪುರ ಜಿಲ್ಲೆ [more]

ಹಳೆ ಮೈಸೂರು

ಆಮಿಷವೊಡ್ಡಿ ಮಹಿಳೆಗೆ ಮೋಸ!

ಮೈಸೂರು, ಜು.2-ಕಡಿಮೆ ಬೆಲೆಗೆ ಮನೆ ಕೊಡಿಸುವುದಾಗಿ ಮಹಿಳೆಯರಿಗೆ ಆಮಿಷವೊಡ್ಡಿದ ಖದೀಮರು ಪೆÇಲೀಸರಿಗೆ ಮಂಜೂರಾಗಿದ್ದ ಕ್ವಾಟ್ರರ್ಸ್‍ಗಳನ್ನು ತೋರಿಸಿ ಯಮಾರಿಸಿರುವುದು ಬೆಳಕಿಗೆ ಬಂದಿದೆ. ವಿಜಯನಗರ ವ್ಯಾಪ್ತಿಯ ಕೂಟಗಳ್ಳಿಯಲ್ಲಿ ಪೆÇಲೀಸರಿಗಾಗಿ ಕ್ವಾಟ್ರರ್ಸ್‍ಗಳನ್ನು [more]

ತುಮಕೂರು

ಆಕಸ್ಮಿಕ ಬೆಂಕಿಗೆ ಮನೆ ಭಸ್ಮ

ಕುಣಿಗಲ್, ಜು.2-ಆಕಸ್ಮಿಕ ಬೆಂಕಿಯಿಂದಾಗಿ ಮನೆ ಸಂಪೂರ್ಣ ಹೊಗೆಯಿಂದ ತುಂಬಿಕೊಂಡು ಮನೆಯ ವಸ್ತುಗಳು ಸಂಪೂರ್ಣ ಸುಟ್ಟು ಹೋಗಿರುವ ಘಟನೆ ಪಟ್ಟಣ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನವಚೇತನ ಅಂಧರ [more]

ತುಮಕೂರು

ರಾತ್ರಿ ಪಾಳಯದ ವೈದ್ಯರಿಲ್ಲದ ಕಾರಣ ರೋಗಿ ಸಾವು!

ದಾಬಸ್‍ಪೇಟೆ, ಜು.2- ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ರಾತ್ರಿ ಪಾಳಯದ ವೈದ್ಯರಿಲ್ಲದ ಕಾರಣ ಚಿಕಿತ್ಸೆ ದೊರೆಯದೆ ರೋಗಿಯೊಬ್ಬರು ಸಾವನ್ನಪ್ಪಿರುವ ಘಟನೆ ಕಳೆದ ರಾತ್ರಿ ನಡೆದಿದೆ. ಹೋಬಳಿಯ ಮಾದೇನಹಳ್ಳಿ ಗ್ರಾಮದ [more]

ಮಧ್ಯ ಕರ್ನಾಟಕ

ಭೀಕರ ರಸ್ತೆ ಅಪಘಾತದಲ್ಲಿ ಮೂವರ ಸಾವು

ಚಿತ್ರದುರ್ಗ, ಜು.2- ಕಂಟೈನರ್ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿ, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಷ್ಟ್ರೀಯ ಹೆದ್ದಾರಿಯ ಮಾಡನಾಯಕನಹಳ್ಳಿ [more]

ಮಧ್ಯ ಕರ್ನಾಟಕ

ಕೆಎಸ್‍ಆರ್‍ಟಿಸಿ ಬಸ್ ಡಿಕ್ಕಿ, ಒಬ್ಬನ ಸಾವು

ಚಿತ್ರದುರ್ಗ, ಜು.2- ಪಾದಚಾರಿಯೊಬ್ಬರಿಗೆ ಕೆಎಸ್‍ಆರ್‍ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಳ್ಳಕೆರೆ ತಾಲ್ಲೂಕಿನ ಕಮ್ಮತ್ಮರಿಕುಂಟೆ ಬಳಿ ಇಂದು ಬೆಳಗ್ಗೆ ನಡೆದಿದೆ. ರಾಮಪ್ಪ (57) [more]

ಹಳೆ ಮೈಸೂರು

ಗಂಧದ ಮರಗಳನ್ನು ಕದ್ದ ಕಳ್ಳರು

ಮೈಸೂರು, ಜು.2- ಕುಕ್ಕರಹಳ್ಳಿ ಕೆರೆ ಸಮೀಪದ ಅರಣ್ಯ ಪ್ರದೇಶದಲ್ಲಿ ಶ್ರೀಗಂಧ ಚೋರರು ಗಂಧದ ಮರಗಳನ್ನು ಕದ್ದೊಯ್ದಿರುವ ಘಟನೆ ಜಯಲಕ್ಷ್ಮಿಪುರಂ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ತಡರಾತ್ರಿ ಅರಣ್ಯ ಪ್ರದೇಶದೊಳಗೆ [more]

ಹಳೆ ಮೈಸೂರು

ಸಚಿವ ಸಾ.ರಾ.ಮಹೇಶ್‍ರವರನ್ನು ತರಾಟೆ ತೆಗೆದುಕೊಂಡ ರೈತರು

ಚನ್ನಪಟ್ಟಣ, ಜು.2- ಇಂದು ಬೆಳಗ್ಗೆ ಕೆಎಸ್‍ಐಸಿ ಕಾರ್ಖಾನೆ ಮತ್ತು ರೇಷ್ಮೆ ಗೂಡಿನ ಮಾರುಕಟ್ಟೆಗೆ ಸಚಿವ ಸಾ.ರಾ.ಮಹೇಶ್ ಅವರು ಆಗಮಿಸುತ್ತಿದ್ದಂತೆ ರೈತರು ಆವೇಶಗೊಂಡು ಸಚಿವರನ್ನು ತರಾಟೆಗೆ ತೆಗೆದುಕೊಂಡರು. ನಮ್ಮ [more]

ಹಳೆ ಮೈಸೂರು

ಪ್ರತ್ಯೇಕ ಪದವಿ ಕನ್ನಡ ಅಧ್ಯಯನ ಮಂಡಳಿ ಸ್ಥಾಪಿಸಲು ಒತ್ತಾಯಿಸಿ ಪ್ರತಿಭಟನೆ

ಮೈಸೂರು, ಜು.2- ಪ್ರತ್ಯೇಕ ಪದವಿ ಕನ್ನಡ ಅಧ್ಯಯನ ಮಂಡಳಿ, ಪಠ್ಯ ಕ್ರಮದ ವಿಚಾರ ಮತ್ತು ಬಿಎ, ಬಿಕಾಂ ಮತ್ತಿತರ ಪದವಿ ಕೋರ್ಸ್‍ಗಳಿಗೆ ಬೇರೆ ಬೇರೆ ಪಠ್ಯ ಕ್ರಮವನ್ನು [more]

ಕ್ರೀಡೆ

ರೊನಾಲ್ಡೋ ಅವರ ಫಿಫಾ ವಿಶ್ವಕಪ್ ಗೆಲ್ಲುವ ಕನಸು ಭಗ್ನ

ಸೋಚಯ್, ಜು.1- ಫುಟ್ಬಾಲ್ ಲೋಕದ ದಿಗ್ಗಜರಾದ ಲಿಯೋನ್ ಮೆಸ್ಸಿ ಹಾಗೂ ಕ್ರಿಸ್ಟಿಯಾನೋ ರೊನಾಲ್ಡೋ ಅವರ ಫಿಫಾ ವಿಶ್ವಕಪ್ ಗೆಲ್ಲುವ ಕನಸು ಒಂದೇ ದಿನದಲ್ಲಿ ನುಚ್ಚು ನೂರಾಗಿದೆ. ಫ್ರಾನ್ಸ್ [more]

ರಾಷ್ಟ್ರೀಯ

ಲೋಕಸಭಾ ಚುನಾವಣೆ ಹಿನ್ನೆಲೆ: ಭತ್ತದ ಬೆಲೆ ಹೆಚ್ಚಳ?

ನವದೆಹಲಿ, ಜು.1-ಮುಂಬರುವ ಲೋಕಸಭಾ ಚುನಾವಣೆ ಮೇಲೆ ಕಣ್ಣಿಟ್ಟಿರುವ ಕೇಂದ್ರ ಸರ್ಕಾರ ಸಂಕಷ್ಟದಲ್ಲಿರುವ ರೈತರ ಕಣ್ಣೊರೆಸಲು ಮುಂದಾಗಿದ್ದು, ಶೀಘ್ರದಲ್ಲೇ ಭತ್ತಕ್ಕೆ ನಿಗದಿಪಡಿಸಿರುವ ಕನಿಷ್ಟ ಬೆಂಬಲ ಬೆಲೆಯನ್ನು ಹೆಚ್ಚಿಸುವ ಸಾಧ್ಯತೆ [more]

ರಾಷ್ಟ್ರೀಯ

ನಿಂದನೆಗೆ ಗುರಿಯಾದ ಯುವಕನಿಂದ ಮೂರು ಕೊಲೆ!

ನಾಸಿಕ್, ಜು.1- ನಿಷ್ಪ್ರಯೋಜಕ ಎಂದು ನಿಂದಿಸಿದ್ದರಿಂದ ತಾಳ್ಮೆ ಕಳೆದುಕೊಂಡ ಯುವಕನೊಬ್ಬ ತಮ್ಮ ಸಂಬಂಧಿಕರ ಕುಟುಂಬದ ನಾಲ್ಕು ವರ್ಷದ ಮಗು ಸೇರಿದಂತೆ ಮೂವರನ್ನು ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ [more]

ಅಂತರರಾಷ್ಟ್ರೀಯ

ಮಕ್ಕಳ ಕಳ್ಳ ಸಾಗಾಣಿಕೆ ವಿರುದ್ಧ ಹೋರಾಟಕ್ಕೆ, ಇಂಗ್ಲೀಷ್ ಕಾಲುವೆ ಈಜುವ ಮಹಿಳೆ!

ಲಂಡನ್, ಜು.1- ಮಕ್ಕಳ ಕಳ್ಳ ಸಾಗಾಣಿಕೆ ವಿರುದ್ಧ ಹೋರಾಟ ನಡೆಸುತ್ತಿರುವ ಭಾರತ ಮೂಲದ ಬ್ರಿಟನ್‍ನ ಮಹಿಳಾ ಉದ್ಯಮಿಯೊಬ್ಬರು ನಿಧಿ ಸಂಗ್ರಹಿಸುವ ನಿಟ್ಟಿನಲ್ಲಿ ದೊಡ್ಡ ಸಾಹಸಕ್ಕೆ ಕೈ ಹಾಕಿದ್ದಾರೆ. [more]

ರಾಷ್ಟ್ರೀಯ

ಅಮರನಾಥ ಯಾತ್ರೆ ಇಂದಿನಿಂದ ಪುನರಾರಂಭ

ಜಮ್ಮು , ಜು.1- ಪ್ರತಿಕೂಲ ವಾತಾವರಣದಿಂದ ನಿರ್ಬಂಧ ವಿಧಿಸಲಾಗಿದ್ದ ಅಮರನಾಥ ಯಾತ್ರೆ ಇಂದಿನಿಂದ ಪುನರಾರಂಭಗೊಂಡಿದೆ. ಯಾತ್ರೆ ಆರಂಭಗೊಂಡ ಹಿನ್ನೆಲೆಯಲ್ಲಿ ಕಾಶ್ಮೀರದ ಶಿಬಿರಗಳಲ್ಲಿ ಬೀಡು ಬಿಟ್ಟಿದ್ದ 6,877ಕ್ಕೂ ಹೆಚ್ಚು [more]

ಅಂತರರಾಷ್ಟ್ರೀಯ

ಅಮೆರಿಕದ ವಲಸೆ ನೀತಿ ವಿರೋಧಿಸಿ ಬೃಹತ್ ಪ್ರತಿಭಟನೆ

ವಾಷಿಂಗ್ಟನ್, ಜು.1- ಅಕ್ರಮ ವಲಸಿಗರನ್ನು ಪತ್ತೆ ಹಚ್ಚಿ ತಾಯಿ ಮತ್ತು ಮಕ್ಕಳನ್ನು ಬೇರ್ಪಡಿಸುವ ಅಮೆರಿಕದ ವಲಸೆ ನೀತಿ ವಿರೋಧಿಸಿ ಇಂದು ಭಾರತೀಯರು ಸೇರಿದಂತೆ ಇಂದು ಸಾವಿರಾರು ಮಂದಿ [more]

ರಾಷ್ಟ್ರೀಯ

ಜಿಎಸ್‍ಟಿ ದೋಷಪೂರಿತವಾಗಿದೆ – ಟಿ.ಚಿದಂಬರಂ

ನವದೆಹಲಿ,ಜು.1- ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಜಿಎಸ್‍ಟಿ ದೋಷಪೂರಿತವಾಗಿದೆ ಎಂದು ಮಾಜಿ ಹಣಕಾಸು ಸಚಿವ ಟಿ.ಚಿದಂಬರಂ ಅಭಿಪ್ರಾಯಪಟ್ಟಿದ್ದಾರೆ. ಜಿಎಸ್‍ಟಿ ಜಾರಿಗೆ ಒಂದು ವರ್ಷ ಸಂದಿರುವ ಸಂದರ್ಭದಲ್ಲಿ ಸುದ್ದಿ [more]

ರಾಷ್ಟ್ರೀಯ

ಅಗ್ನಿ-5 ಖಂಡಾಂತರ ಕ್ಷಿಪಣಿ ಪ್ರಯೋಗಾರ್ಥ ಪರೀಕ್ಷೆಗೆ ಸಿದ್ಧ

ನವದೆಹಲಿ,ಜು.1-ಕ್ಷಣ ಮಾತ್ರದಲ್ಲಿ ಇಡೀ ಚೀನಾವನ್ನು ನಾಶಪಡಿಸುವ ಸಾಮಥ್ರ್ಯ ಹೊಂದಿರುವ ಅಗ್ನಿ-5 ಖಂಡಾಂತರ ಕ್ಷಿಪಣಿ ಪ್ರಯೋಗಾರ್ಥ ಪರೀಕ್ಷೆ ಸಿದ್ಧವಾಗಿದ್ದು, ಶೀಘ್ರದಲ್ಲೇ ಸೇನಾ ಬತ್ತಳಿಕೆಗೆ ಸೇರ್ಪಡೆಯಾಗಲಿದೆ. ಅಣ್ವಸ್ತ್ರಗಳನ್ನು ಐದು ಸಾವಿರ [more]

ರಾಷ್ಟ್ರೀಯ

2025ರ ವೇಳೆಗೆ ದೇಶದ ಜಿಡಿಪಿ ಡಾಲರ್‍ನ್ನು ಮೀರಿಸಲಿದೆ! – ರಾಷ್ಟ್ರಪತಿ

ನವದೆಹಲಿ,ಜು.1- ಮುಂದಿನ 2025ರ ವೇಳೆಗೆ ದೇಶದ ಜಿಡಿಪಿ, ಅಮೆರಿಕದ ಐದು ಟ್ರಿಲಿಯನ್ ಡಾಲರ್‍ನ್ನು ಮೀರಿಸಲಿದೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭವಿಷ್ಯ ನುಡಿದಿದ್ದಾರೆ. ಚಾಟರ್ಡ್ ಅಕೌಂಟ್‍ಗಳ ಸಂಘದ [more]

ರಾಷ್ಟ್ರೀಯ

ಪಾನ್‍ಕಾರ್ಡ್‍ಗೆ ಆಧಾರ್ ಜೋಡಿಸುವ ಅವಧಿಯನ್ನು 2019ರ ಮಾರ್ಚ್‍ವರೆಗೆ ವಿಸ್ತರಣೆ

ನವದೆಹಲಿ,ಜು.1-ಪಾನ್‍ಕಾರ್ಡ್‍ಗೆ ಆಧಾರ್ ಜೋಡಿಸುವ ಅವಧಿಯನ್ನು 2019ರ ಮಾರ್ಚ್‍ವರೆಗೆ ವಿಸ್ತರಿಸಲಾಗಿದೆ. ಆದಾಯ ತೆರಿಗೆ ಇಲಾಖೆಯ ನೀತಿ ನಿಯಮ ಜಾರಿ ಸಮಿತಿ ಕಳೆದ ಮಧ್ಯರಾತ್ರಿ ಮಹತ್ವದ ಸಭೆ ನಡೆಸಿ ಪಾನ್‍ಕಾರ್ಡ್-ಆಧಾರ್ [more]

ರಾಷ್ಟ್ರೀಯ

ಪ್ರಾಮಾಣಿಕವಾಗಿ ವ್ಯಾಪಾರ-ವಹಿವಾಟು ನಡೆಸಲು ಜಿಎಸ್‍ಟಿ ಸಾಧನವಾಗಿದೆ – ಮೋದಿ

ನವದೆಹಲಿ, ಜು.1- ಸರಳತೆ ಮತ್ತು ಪಾರದರ್ಶಕತೆಯಿಂದ ಅಭಿವೃದ್ಧಿ ಹೊಂದಲು ಹಾಗೂ ನಾಗರಿಕರು ಪ್ರಾಮಾಣಿಕವಾಗಿ ವ್ಯಾಪಾರ-ವಹಿವಾಟು ನಡೆಸಲು ಜಿಎಸ್‍ಟಿ ಸಾಧನವಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ. ದೇಶದಲ್ಲಿ [more]

ಹಳೆ ಮೈಸೂರು

ಮೈಸೂರು ಅರಮನೆಯಲ್ಲಿ ಭದ್ರತಾ ಲೋಪ

ಮೈಸೂರು, ಜು.1- ಭದ್ರತೆ ವಿಚಾರದಲ್ಲಿ ಮೈಸೂರು ಅರಮನೆ ಮತ್ತೊಮ್ಮೆ ಸುದ್ದಿಯಾಗಿದೆ. ಅರಮನೆಯ ಭದ್ರತಾ ಎಸಿಪಿ ಅವರ ಕುರ್ಚಿಯಲ್ಲಿ ಕೇರಳದ ಸ್ವಾಮೀಜಿಯೊಬ್ಬರು ಕುಳಿತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ [more]

ತುಮಕೂರು

ಸಂಚಾರಿ ನಿಯಮ ಉಲ್ಲಂಘಿಸಿ, ಅಪ್ರಾಪ್ತರ ವಾಹನ ಚಾಲನೆ

ತುಮಕೂರು, ಜು.1- ಅಪ್ರಾಪ್ತ ಬಾಲಕ-ಬಾಲಕಿಯರು ಸಂಚಾರಿ ನಿಯಮ ಉಲ್ಲಂಘಿಸಿ ವಾಹನಗಳನ್ನು ಚಾಲನೆ ಮಾಡುವುದು ಕಂಡು ಬರುತ್ತಿದ್ದು , ಇದನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಜಿಲ್ಲಾ ಪೆÇಲೀಸರು ತಿಳಿಸಿದ್ದಾರೆ. [more]