ಶೇ.10 ರಷ್ಟು ಕಾಮಗಾರಿ ನಡೆದಿಲ್ಲ:ಅಕಾರಿಗಳ ನಿರ್ಲಕ್ಷ್ಯಕ್ಕೆ ಸಚಿವ ಗರಂ ಮಂದಗತಿಯಲ್ಲಿ ಸ್ವಚ್ಛ ಭಾರತ ಕಾಮಗಾರಿ
ಬೆಂಗಳೂರು: ಸ್ವಚ್ಛ ಭಾರತ ಮಿಷನ್‍ನಲ್ಲಿ ಕೆಲಸ ತುಂಬ ನಿಧಾನ ಗತಿಯಲ್ಲಿದೆ. ಸಾಕಷ್ಟು ಅನುದಾನ ಇದ್ದರೂ ಈ ವಿಳಂಬ ಏಕೆ ? ತೀವ್ರಗತಿಯಲ್ಲಿ ಕೆಲಸ ಆಗಬೇಕು ಎಂದು ಅಕಾರಿಗಳಿಗೆ [more]
ಬೆಂಗಳೂರು: ಸ್ವಚ್ಛ ಭಾರತ ಮಿಷನ್‍ನಲ್ಲಿ ಕೆಲಸ ತುಂಬ ನಿಧಾನ ಗತಿಯಲ್ಲಿದೆ. ಸಾಕಷ್ಟು ಅನುದಾನ ಇದ್ದರೂ ಈ ವಿಳಂಬ ಏಕೆ ? ತೀವ್ರಗತಿಯಲ್ಲಿ ಕೆಲಸ ಆಗಬೇಕು ಎಂದು ಅಕಾರಿಗಳಿಗೆ [more]
ಲಕ್ಷ್ಮೇಶ್ವರ: ತಾಲೂಕಿನ ಶೆಟ್ಟಿಕೇರಿಯೂ ಇದೀಗ ಮತ್ತೊಂದು ಪಕ್ಷಿಧಾಮ ಆಗುವತ್ತ ದಾಪುಗಾಲು ಇಡುತ್ತಿದೆ. ವಿದೇಶಿ ಪಕ್ಷಿಗಳು ಕೆರೆಯಲ್ಲಿ ಬೀಡು ಬಿಡುತ್ತಿರುವುದೇ ಇದಕ್ಕೆ ಕಾರಣ. ಉತ್ತರ ಕರ್ನಾಟಕದ ಪ್ರಸಿದ್ಧ ಪಕ್ಷಿಧಾಮ [more]
ಬೆಂಗಳೂರು: ವಿಧಾನಪರಿಷತ್ತಿನಲ್ಲಿ ಇತ್ತೀಚೆಗೆ ನಡೆದ ಘಟನೆಯು ಸಂಸದೀಯ ವ್ಯವಸ್ಥೆಯನ್ನು ತಲ್ಲಣಗೊಳಿಸಿದ್ದು, ಇಂತಹ ದುರ್ಘಟನೆಗಳು ಮರುಕಳಿಸದಂತೆ ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿಪ್ರಾಯಪಟ್ಟರು. [more]
ಹೊಸದಿಲ್ಲಿ: ಕೃಷಿಯಲ್ಲಿ ಮಹತ್ವದ ಸುಧಾರಣೆ ತರುವ ಮೂರು ನೂತನ ಕಾಯ್ದೆಗಳನ್ನು ಹಿಂಪಡೆಯುವುದಿಲ್ಲ ಎಂದು ರೈತರಿಗೆ ಕೇಂದ್ರ ಸರ್ಕಾರ ಮನವರಿಕೆ ಮಾಡಿದ್ದು, ಸಂಧಾನ ಕುರಿತಂತೆ ಜನವರಿ 8ರಂದು ಮತ್ತೊಂದು [more]
ಹೊಸದಿಲ್ಲಿ: ಶೀಘ್ರದಲ್ಲಿಯೇ ವಿಶ್ವದ ಲಸಿಕೆ ಬೃಹತ್ ಕಾರ್ಯಕ್ರಮವನ್ನು ಭಾರತ ಆರಂಭಿಸಲಿದೆ ಎಂದ ಪ್ರಧಾನಿ ನರೇಂದ್ರ ಮೋದಿ, ಭಾರತೀಯ ವಿಜ್ಞಾನಿಗಳು ಎರಡು ಕೊರೋನಾ ನಿರೋಧಕ ಲಸಿಕೆಗಳನ್ನು ಯಶಸ್ವಿಯಾಗಿ ಅಭಿವೃದ್ಧಿ [more]
ಉಡುಪಿ: ಮಕರ ಸಂಕ್ರಾಂತಿಯಿಂದ ದೇಶದಾದ್ಯಂತ ಅಯೋಧ್ಯಾ ರಾಮ ಮಂದಿರ ನಿ ಸಮರ್ಪಣಾ ಅಭಿಯಾನ ಆರಂಭವಾಗಲಿದೆ. ಹಿಂದು ಸಮಾಜದ ಐಕ್ಯತೆಯ ದ್ಯೋತಕವಾಗಿರುವ ಈ ರಾಷ್ಟ್ರ ಮಂದಿರ ನಿರ್ಮಾಣದ ಕುರಿತು [more]
ಪಟನಾ: ಗಂಗಾ ಕಣಿವೆಯ ಪ್ರದೇಶದಲ್ಲಿನ ಪ್ರಥಮ ಬೆಟ್ಟದ ಬೌದ್ಧ ವಿಹಾರವು ಬಿಹಾರದ ಲಖಿಸರೈ ಜಿಲ್ಲೆಯ ಲಾಲ್ ಪಹರಿಯಲ್ಲಿ ಪತ್ತೆಯಾಗಿದೆ ಎಂದು ಅದರ ಉತ್ಖನನ ತಂಡದ ನಿರ್ದೇಶಕ ಅನಿಲ್ [more]
ಹೊಸದಿಲ್ಲಿ :ಮೊನ್ನೆಮೊನ್ನೆಯವರೆಗೂ ಆಲಿಬಾಬಾ ಮತ್ತು ಅದರ ಸಹಸಂಸ್ಥೆಯಾದ ಆಂಟ್ ಗ್ರೂಪ್ ಮತ ಹಾಗೂ ಅದರ ಸಹಸಂಸ್ಥಾಪಕ ಜ್ಯಾಕ್ ಮಾ ಅವರನ್ನು ತನ್ನ ಹೆಮ್ಮೆ ಎಂದು ಬಿಂಬಿಸಿಕೊಳ್ಳುತ್ತಿದ್ದ ಕಮ್ಯುನಿಸ್ಟ್ [more]
ಮೈಸೂರು: ಪ್ರಧಾನಿ ನರೇಂದ್ರಮೋದಿ ಅವರು ಶ್ರೀರಾಮನಲ್ಲ, ಶ್ರೀಕೃಷ್ಣ ಇದ್ದಹಾಗೆ. ಅವರು ಅಕಾರಕ್ಕೆ ಬಂದಾಗ ದೇಶದಲ್ಲಿರುವ ಕೆಲವು ಒಪಿನಿಯನ್ ಮೇಕರ್‍ಗಳು ಮೋದಿ ಬಗ್ಗೆ ಜನರಲ್ಲಿ ತಪ್ಪು ಕಲ್ಪನೆ ಮೂಡಿಸುವ [more]
ಬೆಂಗಳೂರು: ರಾಜ್ಯ ಬಿಜೆಪಿ ಕಾರ್ಯಕಾರಿಣಿ ಬೆನ್ನಲ್ಲೇ ಪಕ್ಷದ ಶಾಸಕರೊಂದಿಗೆ ಸಭೆ ನಡೆಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಿರ್ಧರಿಸಿದ್ದು, ಜ.4 ಮತ್ತು 5 ರಂದು ಬೆಂಗಳೂರಿನಲ್ಲಿ ಸಭೆ ಕರೆದಿದ್ದಾರೆ. [more]
ಶಿವಮೊಗ್ಗ: ಕೃಷಿಕರಿಗೆ ತೊಂದರೆಯಾಗುವ ಕಸ್ತೂರಿರಂಗನ್ ವರದಿ ಜಾರಿ ಬರಲು ಬಿಡುವುದಿಲ್ಲ. ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಿಸಿದರು. ನಗರದಲ್ಲಿ ಬಿಜೆಪಿ ರಾಜ್ಯ [more]
ಶಿವಮೊಗ್ಗ: ಮುಂಬರುವ ತಾಪಂ ಮತ್ತು ಜಿಪಂ ಚುನಾವಣೆಗೆ ಕಾರ್ಯಕರ್ತರಲ್ಲಿ ಉತ್ಸಾಹ ತುಂಬುವ ಸಲುವಾಗಿ ಬಿಜೆಪಿಯಿಂದ ಗ್ರಾಮ ಸೇವಕ ಸಮಾವೇಶ ಆಯೋಜಿಸಲು ನಿರ್ಧರಿಸಲಾಗಿದೆ. ನಗರದ ಪೆಸಿಟ್ ಇಂಜಿನಿಯರಿಂಗ್ ಕಾಲೇಜು [more]
ಶಿವಮೊಗ್ಗ: ರಾಜ್ಯ ಸಚಿವ ಸಂಪುಟ ವಿಸ್ತರಣೆ ಶೀಘ್ರವಾಗಿ ನಡೆಯಲಿದೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಭರವಸೆ ನೀಡಿದರು. ಇಲ್ಲಿನ ಪೆಸಿಟ್ ಕಾಲೇಜು ಸಭಾಂಗಣದಲ್ಲಿ ವಿಶೇಷ [more]
ಮುಂಬೈ: ಮಹಾರಾಷ್ಟ್ರ ಪೊಲೀಸ್ ಪಡೆಯನ್ನು ಆಧುನೀಕರಿಸಲು ಹಾಗೂ ನಗರ ಗಸ್ತುಗಳಲ್ಲಿ ಸಿಬ್ಬಂದಿ ದಕ್ಷೆತೆ ಹೆಚ್ಚಿಸಲು ರಾಜ್ಯ ಸರ್ಕಾರ , ಶನಿವಾರ ಮುಂಬೈ ಪೊಲೀಸರಿಗೆ ಗಸ್ತು ತಿರುಗಲು ವಿದ್ಯುತ್‍ಚಾಲಿತ [more]
ಹೊಸದಿಲ್ಲಿ: ರಾಷ್ಟ್ರದ ಇಂಧನ ಕ್ಷೇತ್ರದ ಮೈಲಿಗಲ್ಲಾಗಲಿರುವ ಕರ್ನಾಟದ ಮಂಗಳೂರು -ಕೇರಳದ ಕೊಚ್ಚಿ ನಡುವಿನ ನೈಸರ್ಗಿಕ ಅನಿಲ ಕೊಳವೆ ಮಾರ್ಗವನ್ನು ಜ.5ರಂದು ಬೆಳಗ್ಗೆ 11 ಗಂಟೆಗೆ ಪ್ರಧಾನಿ ನರೇಂದ್ರ [more]
ಅಮರಾವತಿ: ಆಂಧ್ರಪ್ರದೇಶದಲ್ಲಿ ಹಿಂದೂ ದೇವತೆಗಳ ವಿಗ್ರಹ ಹಾನಿಗೊಳಿಸುವ ದುಷ್ಕøತ್ಯ ಮುಂದುವರಿದಿದ್ದು, ಜಗನ್ ಮೋಹನ್ ರೆಡ್ಡಿ ಸರ್ಕಾರದ ವಿರುದ್ಧ ಜನಾಕ್ರೋಶ ವ್ಯಕ್ತವಾಗಿದೆ. ಈ ನಡುವೆ ವಿಜಯವಾಡದಲ್ಲಿರುವ ಸೀತಾ ದೇವಿಯ [more]
ಬೆಂಗಳೂರು: ಕರ್ನಾಟಕ ಸೇರಿದಂತೆ ದೇಶದ ರಾಜ್ಯಗಳಲ್ಲೂ ಕೊರೋನಾ ಲಸಿಕೆ ತಾಲೀಮು ಇಂದಿನಿಂದ ಆರಂಭವಾಗಲಿದ್ದು, ರಾಜ್ಯದಲ್ಲಿ ಐದು ಕೇಂದ್ರಗಳನ್ನು ಗುರುತಿಸಲಾಗಿದೆ. ಬೆಂಗಳೂರು, ಕಲಬುರಗಿ, ಮೈಸೂರು, ಬೆಳಗಾವಿ, ಶಿವಮೊಗ್ಗ ಜಿಲ್ಲೆಗಳಲ್ಲಿ [more]
ಬೆಂಗಳೂರು: ರಾಜ್ಯಾದ್ಯಂತ ಶುಕ್ರವಾರದಿಂದ ಶಾಲೆ-ಕಾಲೇಜುಗಳು ಆರಂಭವಾಗಿದ್ದು ,ಕೊರೋನಾ ಆತಂಕದಲ್ಲಿಯೇ ವಿದ್ಯಾರ್ಥಿಗಳು ಶೈಕ್ಷಣಿಕ ವರ್ಷದ ಮೊದಲ ತರಗತಿಗೆ ಹಾಜರಾಗಿ ಖುಷಿಪಟ್ಟರು. ಹೆಚ್ಚಿನ ಶಾಲೆ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗಿಂತ ಶಿಕ್ಷಕರ ಉಪಸ್ಥಿತಿ ಅಕವಿತ್ತು. [more]
ಕಲಬುರಗಿ: ರಾಜ್ಯ ಸರ್ಕಾರ ಕೊರೋನಾ ಸಂದರ್ಭದಲ್ಲಿ ಸಾಕಷ್ಟು ತೊಂದರೆಗಳನ್ನು ಅನುಭವಿಸಿದರೂ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಲಿಲ್ಲ. ವಿಷಮ ಪರಿಸ್ಥಿತಿಯಲ್ಲೂ ಸರ್ಕಾರ ಚೆನ್ನಾಗಿ ಕಾರ್ಯನಿರ್ವಹಿಸಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ [more]
ಬೆಂಗಳೂರು: ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‍ನ ಯೋಜನೆಯಂತೆ ರಾಜ್ಯದಲ್ಲಿ ಹಮ್ಮಿಕೊಂಡಿರುವ ರಾಮ ಮಂದಿರ ನಿರ್ಮಾಣ ನಿ ಸಮರ್ಪಣಾ ಅಭಿಯಾನಕ್ಕೆ ಸಮಿತಿ ರಚಿಸಲಾಗಿದೆ. ಸಮಿತಿಯ ಮುಖ್ಯಸ್ಥರಾಗಿ ಚಾಮರಾಜನಗರ [more]
ಹೊಸದಿಲ್ಲಿ: ಚೀನಾಗೆ ಸೇರಿದ ಸಮುದ್ರ ಪ್ರದೇಶದಲ್ಲಿ ಎರಡು ಹಡಗುಗಳಲ್ಲಿ ಸಿಲುಕಿರುವ 39 ಭಾರತೀಯ ನಾವಿಕರ ತುರ್ತು, ಪ್ರಾಯೋಗಿಕ ಮತ್ತು ಸಮಯಾನುಸಾರ ರಕ್ಷಣೆಗಾಗಿ ಭಾರತ ಶುಕ್ರವಾರ ಮನವಿ ಮಾಡಿದೆ. [more]
ಹೊಸದಿಲ್ಲಿ: 2022ರ ವೇಳೆಗೆ ಎಲ್ಲರಿಗೂ ಸೂರು ಕಲ್ಪಿಸುವ ಭರವಸೆಗೆ ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದ ಪ್ರಧಾನಿ ನರೇಂದ್ರ ಮೋದಿ ಅವರು, ಲೈಟ್ ಹೌಸ್ ಯೋಜನೆಯಲ್ಲಿ ಬಡವರಿಗೆ ಕೈಗೆಟುಕುವ [more]
ಹೊಸದಿಲ್ಲಿ: ದೇಶಾದ್ಯಂತ ಹಲವು ಶೈಕ್ಷಣಿಕ ಸಂಸ್ಥೆಗಳ 850ಕ್ಕೂ ಹೆಚ್ಚು ಬೋಧಕ ವರ್ಗವು 3 ಹೊಸ ಕೃಷಿ ಕಾಯ್ದೆಗಳ ಪರವಾಗಿ ಬೆಂಬಲ ವ್ಯಕ್ತಪಡಿಸಿ ಸಹಿ ಅಭಿಯಾನ ನಡೆಸಿವೆ. ಈ [more]
ಹೊಸದಿಲ್ಲಿ: ದೇಶ ಪ್ರೇಮ ಎಂಬುದು ನಿಜವಾದ ಹಿಂದೂಗಳ ಲಕ್ಷಣ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ.ಮೋಹನ್ ಭಾಗವತ್ ಹೇಳಿದ್ದಾರೆ. ಜೆ.ಕೆ.ಬಜಾಜ್ ಹಾಗೂ ಎಂ.ಡಿ.ಶ್ರೀನಿವಾಸ್ ರಚಿಸಿರುವ, ಮೇಕಿಂಗ್ [more]
ಬೆಂಗಳೂರು: ಬರೋಬ್ಬರಿ ಒಂಬತ್ತು ತಿಂಗಳ ಬಳಿಕ ಶುಕ್ರವಾರ(ಜ.1)ರಿಂದ ಎಸ್‍ಎಸ್‍ಎಲ್‍ಸಿ ಮತ್ತು ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಶಾಲಾ-ಕಾಲೇಜು ಆರಂಭವಾಗುತ್ತಿದ್ದು, ವಿದ್ಯಾರ್ಥಿಗಳು ಮತ್ತು ಶಿಕ್ಷಕರಲ್ಲಿ ಸಂಭ್ರಮ ಕಳೆಗಟ್ಟಿದೆ. ಈಗಾಗಲೇ ಮಕ್ಕಳನ್ನು [more]
Copyright © 2018 | Varta Mitra. All Rights Reserved
ಉತ್ತಮ ಸುದ್ದಿ ವಿತರಣೆಗಾಗಿ ನಿಮ್ಮ ಜಿಲ್ಲೆ ಆಯ್ಕೆಮಾಡಿ