ಭಾರತಕ್ಕೆ ಇನ್ನಷ್ಟು ತೊಂದರೆ ಒಡ್ಡಲು ಕಮ್ಯುನಿಸ್ಟ್ ರಾಷ್ಟ್ರ ಕುತಂತ್ರ ಭಯೋತ್ಪಾದನೆ ಸಾರಲು ಚೀನಾಗೆ ಪಾಕ್ ಸಾಧನ
ಬೀಜಿಂಗ್: ಕಳೆದ ಐದಾರು ತಿಂಗಳಿಂದ ಭಾರತದೊಂದಿಗೆ ಗಡಿ ಬಿಕ್ಕಟ್ಟು ಸೃಷ್ಟಿಸಿಕೊಂಡಿರುವ ಚೀನಾವು, ಭಾರತಕ್ಕೆ ಇನ್ನಷ್ಟು ತೊಂದರೆ ಒಡ್ಡಲು ಪಾಕಿಸ್ಥಾನವನ್ನು ಭಯೋತ್ಪಾದನಾ ಸಾಧನವಾಗಿ ಬಳಸಿಕೊಳ್ಳುತ್ತಿದೆ ಎಂದು ಅಮೆರಿಕ ಸಾರ್ವಜನಿಕ [more]