ರಾಷ್ಟ್ರೀಯ

ಸಕ್ರಿಯ ಸೋಂಕಿತರ ಸಂಖ್ಯೆ 2.8 ಲಕ್ಷಕ್ಕೆ ಇಳಿಕೆ

ಹೊಸದಿಲ್ಲಿ:ದೇಶದಲ್ಲಿ ಸೋಂಕಿನಿಂದ ಚೇತರಿಕೆಹೊಂದುತ್ತಿರುವವರ ಸಂಖ್ಯೆಹೆಚ್ಚಳ ಪ್ರಕ್ರಿಯೆ ಮುಂದುವರಿದಿದ್ದು,ಶುಕ್ರವಾರದ ವೇಳೆಗೆ ಒಟ್ಟು ಸಕ್ರಿಯಸೋಂಕಿತರ ಸಂಖ್ಯೆ 2.81 ಲಕ್ಷಕ್ಕೆ ಇಳಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ದೈನಂದಿನ ಸೋಂಕುಪ್ರಕರಣಗಳಲ್ಲಿ [more]

ರಾಷ್ಟ್ರೀಯ

ಅರುಣಾಚಲ: 6 ಜೆಡಿಯು, ಪಿಪಿಎ ಶಾಸಕ ಬಿಜೆಪಿಗೆ

ಇಟಾನಗರ: ಅರುಣಾಚಲಪ್ರದೇಶದಲ್ಲಿ ಸಂಯುಕ್ತ ಜನತಾದಳಕ್ಕೆ ಮಹತ್ವದ ಹಿನ್ನಡೆಯಾಗಿದ್ದು ಅದರ ಏಳು ಶಾಸಕರ ಪೈಕಿ ಆರು ಮಂದಿ ಆಡಳಿತಾರೂಢ ಬಿಜೆಪಿಗೆ ತಮ್ಮ ನಿಷ್ಠೆ ವ್ಯಕ್ತಪಡಿಸಿರುವುದಾಗಿ ರಾಜ್ಯ ವಿಧಾನಸಭೆಯ ಮಾಹಿತಿ [more]

ಬೆಂಗಳೂರು

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶಕುಮಾರ್ ಹೇಳಿಕೆ ಜ.1ರಿಂದ ಶಾಲಾ-ಕಾಲೇಜು ಆರಂಭ ಖಚಿತ

ಬೆಂಗಳೂರು: ಬರುವ ಜ.1ರಿಂದ ಶಾಲೆ-ಕಾಲೇಜುಗಳನ್ನು ಆರಂಭಿಸುತ್ತಿರುವುದು ವಿದ್ಯಾರ್ಥಿಗಳ ಭವಿಷ್ಯದ ಬದ್ಧತೆಯಿಂದಲೇ ಹೊರತು ನನ್ನ ವೈಯಕ್ತಿಕ ಪ್ರತಿಷ್ಠೆಗಾಗಿ ಅಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶಕುಮಾರ್ ಹೇಳಿದರು. [more]

ರಾಜ್ಯ

ಮೋದಿ ಜತೆ ಸಂವಾದ: ರೈತ ಚಂದ್ರಪ್ಪ ಆಯ್ಕೆ

ಕೋಲಾರ: ಕೇಂದ್ರ ಸರ್ಕಾರದ ಕಿಸಾನ್ ಸಮ್ಮಾನ್ ಯೋಜನೆಯ ಫಲಾನುಭವಿಯಾದ ಜಿಲ್ಲೆಯ ರೈತರೊಬ್ಬರಿಗೆ ಯೋಜನೆಯ ಅನುಷ್ಟಾನ,ಪ್ರಯೋಜನದ ಕುರಿತು ಪ್ರಧಾನಿ ಮೋದಿಯವರೊಂದಿಗೆ ನೇರವಾಗಿ ವೀಡಿಯೋ ಸಂವಾದ ನಡೆಸುವ ಸದಾವಕಾಶ ಸಿಕ್ಕಿದೆ. [more]

ಬೆಂಗಳೂರು

ಪಿಎಚ್‍ಸಿ ಮೇಲ್ದರ್ಜೆಗೆ ಆರೋಗ್ಯ ಸೇವೆ ದ್ವಿಗುಣ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಗುರಿಯಂತೆ ಪ್ರಾಥಮಿಕ ಆರೋಗ್ಯ ಕೇಂದ್ರ(ಪಿಎಚ್‍ಸಿ)ಗಳನ್ನು ಮೇಲ್ದರ್ಜೆಗೇರಿಸುವ ಮೂಲಕ ಮಾದರಿಯ ಆರೋಗ್ಯ ಸೇವೆ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಸಾರ್ವಜನಿಕ ಆರೋಗ್ಯ [more]

ರಾಷ್ಟ್ರೀಯ

ಸಿಎಎ ಹೆಸರಲ್ಲಿ ಹಿಂಸಾಚಾರಕ್ಕೆ ಪ್ರಚೋದನೆಗಾಗಿ ಕುತಂತ್ರ: ಇಡಿ ಪಿಎಫ್‍ಐಗೆ 100 ಕೋಟಿ ರೂ. ಜಮೆ

ಹೊಸದಿಲ್ಲಿ: ದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಸಿ ಪ್ರಾಯೋಜಕತ್ವ ಗಲಭೆ ಸೃಷ್ಟಿಸಿದ್ದ ನಿಷೇತ ಪಾಪುಲರ್ ಫ್ರಂಟ್‍ಆಫ್ ಇಂಡಿಯಾ (ಪಿಎಫ್‍ಐ)ಹಾಗೂ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್‍ಐ)ಸಂಘಟನೆಗಳ [more]

ರಾಷ್ಟ್ರೀಯ

ಪ್ರಧಾನಿ ನರೇಂದ್ರ ಮೋದಿ ಮಾತು ಆತ್ಮನಿರ್ಭರ ಭಾರತ ಠಾಗೂರರ ಪರಿಕಲ್ಪನೆ

ಶಾಂತಿನಿಕೇತನ್(ಪ. ಬಂಗಾಳ): ಭಾರತ ಮತ್ತು ಜಗತ್ತನ್ನೇ ಸ್ವಾವಲಂಬಿಯಾಗಿಸುವ ಆತ್ಮನಿರ್ಭರ ಭಾರತವು ಗುರುದೇವ ರವೀಂದ್ರನಾಥ ಠಾಗೂರರ ದೂರದೃಷ್ಟಿಯ ಪರಿಕಲ್ಪನೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಶಾಂತಿನಿಕೇತನ್‍ನಲ್ಲಿನ ವಿಶ್ವ [more]

ರಾಷ್ಟ್ರೀಯ

ಕಾಶ್ಮೀರ ಕಣಿವೆಯಲ್ಲೂ ಬಿಜೆಪಿ ಪ್ರಭಾವ ಗುಪ್ಕರ್ ಕೂಟಕ್ಕೆ ನಡುಕ !

ಶ್ರೀನಗರ :ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನ ಹಿಂಪಡೆದ ಬಳಿಕ ನಡೆದ ಮೊದಲ ಸ್ಥಳೀಯ ಚುನಾವಣೆಯಲ್ಲಿ ಜನರು ಭಾರತ ಸರಕಾರ ವಿರುದ್ಧದ ಎಲ್ಲ ಅಪಪ್ರಚಾರಗಳ ಹೊರತಾಗಿಯೂ ಅತ್ಯುತ್ಸಾಹದಿಂದ ಭಾಗಹಿಸಿದರು.ಇದೀಗ [more]

ಬೆಂಗಳೂರು

ರೂಪಾಂತರಿತ ಕೊರೋನಾ ಭೀತಿ | ಅನಗತ್ಯ ತಿರುಗಾಟಕ್ಕೆ ನಿರ್ಬಂಧ ರಾತ್ರಿ ಕಫ್ರ್ಯೂ ಜಾರಿ

ಬೆಂಗಳೂರು:ಐರೋಪ್ಯ ರಾಷ್ಟ್ರಗಳಿಂದ ರೂಪಾಂತರಿತ ಕೊರೋನಾ ಅಪ್ಪಳಿಸುವ ಅಪಾಯ ಇರುವ ಹಿನ್ನೆಲೆಯಲ್ಲಿ ಡಿ.24ರಿಂದ ಜ.2ರವರೆಗೆ ಪ್ರತಿ ದಿನ ರಾತ್ರಿ 11 ರಿಂದ ಮುಂಜಾನೆ 5 ಗಂಟೆವರೆಗೆ ಕಫ್ರ್ಯೂ ಜಾರಿಗೊಳಿಸಲು [more]

ಬೆಂಗಳೂರು

ವಿಶ್ವಸಂಸ್ಥೆ ನಿಗದಿಪಡಿಸಿದ್ದ ಗುರಿ ಸಾಸುವಲ್ಲಿ ಮುಂದು: ಸಿಎಂ ಸುಸ್ಥಿರ ಅಭಿವೃದ್ಧಿಯಲ್ಲಿ ಕರ್ನಾಟಕಕ್ಕೆ 6ನೇ ಸ್ಥಾನ

ಬೆಂಗಳೂರು: ವಿಶ್ವಸಂಸ್ಥೆ ನೀಡಿರುವ ಸುಸ್ಥಿರ ಅಭಿವೃದ್ಧಿಯ 17 ಗುರಿಗಳ ಸಾಧನೆಯಲ್ಲಿ ಕರ್ನಾಟಕವು ದೇಶದಲ್ಲಿ 6 ನೇ ಸ್ಥಾನದಲ್ಲಿದ್ದು, ಇನ್ನಷ್ಟು ಮೇಲ್ಮಟ್ಟಕ್ಕೆ ಏರಿಸುವಂತೆ ಅಕಾರಿಗಳಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ [more]

ಚಿಕ್ಕಮಗಳೂರು

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿಕೆ ಜೆಡಿಎಸ್ ವಿಲೀನ ಪ್ರಸ್ತಾಪವಿಲ್ಲ

ಚಿಕ್ಕಮಗಳೂರು: ಬಿಜೆಪಿಯೊಂದಿಗೆ ಜೆಡಿಎಸ್ ವಿಲೀನಗೊಳ್ಳುತ್ತದೆ ಎನ್ನುವ ಯಾವುದೇ ಪ್ರಸ್ತಾವನೆ ನಮ್ಮ ಪಕ್ಷದ ಮುಂದೆ ಬಂದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು. ಈ ಚರ್ಚೆ [more]

ರಾಜ್ಯ

ನಾಳೆ ರಾಜ್ಯಾದ್ಯಂತ ಅಟಲ್‍ಜೀ ಸ್ಮರಣೆ: ನಳಿನ್

ಮಂಗಳೂರು: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನದ ಅಂಗವಾಗಿ ಡಿ.25ರಂದು ರಾಜ್ಯಾದ್ಯಂತ `ಅಟಲ್ ಜೀ ಸ್ಮರಣೆ ಮತ್ತು ಕಿಸಾನ್ ಸಮ್ಮಾನ್ ದಿನಾಚರಣೆ’ಯನ್ನು ಹಮ್ಮಿಕೊಳ್ಳಲಾಗಿದೆ [more]

ರಾಷ್ಟ್ರೀಯ

*ಡಿ.25ಕ್ಕೆ 9 ಕೋಟಿ ರೈತರ ಬ್ಯಾಂಕ್ ಖಾತೆಗೆ 18,000 ಕೋಟಿ ರೂ. ವರ್ಗಾವಣೆ ನಾಳೆ 6 ರಾಜ್ಯ ರೈತರ ಜತೆ ಮೋದಿ ಮಾತು

ಹೊಸದಿಲ್ಲಿ: ಕೇಂದ್ರ ಸರ್ಕಾರದ ನೂತನ ಮೂರು ಕೃಷಿ ಕಾಯ್ದೆಗಳ ವಿರೋಸಿ ರೈತರ ಪ್ರತಿಭಟನೆ ಮುಂದುವರಿದಿರುವ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ಅವರು ಡಿಸೆಂಬರ್ 25ರಂದು 6 ರಾಜ್ಯಗಳ [more]

ರಾಷ್ಟ್ರೀಯ

ವೈರಾಣುವಿನ ಹೊಸ ತಳಿಯಿಂದ ಲಸಿಕೆಗೆ ತೊಂದರೆಯಿಲ್ಲ: ಸಂಸ್ಥೆ ರೂಪಾಂತರ ಕೊರೋನಾ ವಿರುದ್ಧ ಆ್ಯಸ್ಟ್ರಜೆನೆಕಾ ಲಸಿಕೆ ಪರಿಣಾಮಕಾರಿ

ಲಂಡನ್: ಜರ್ಮನಿ ಮೂಲದ ಬಯೋಎನ್‍ಟೆಕ್ ಸಂಸ್ಥೆಯ ನಂತರ ಬ್ರಿಟನ್ ಮೂಲದ ಆ್ಯಸ್ಟ್ರಜೆನೆಕಾ ಸಂಸ್ಥೆಯು ತನ್ನ ಲಸಿಕೆ ಕೊರೋನಾ ವೈರಾಣುವಿನ ನೂತನ ರೂಪಾಂತರ ನಿಗ್ರಹಿಸಲು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿದೆ ಎಂದು [more]

ರಾಷ್ಟ್ರೀಯ

ಕಾಶ್ಮೀರ ಡಿಡಿಸಿ ಚುನಾವಣೆ: ಬಿಜೆಪಿ ಏಕೈಕ ದೊಡ್ಡ ಪಕ್ಷ

ಶ್ರೀನಗರ: 370ನೇ ವಿ ರದ್ದು ಬಳಿಕ ಮೊದಲ ಬಾರಿಗೆ ನಡೆದ ಜಮ್ಮು ಕಾಶ್ಮೀರ ಜಿಲ್ಲಾ ಅಭಿವೃದ್ಧಿ ಮಂಡಳಿ (ಡಿಡಿಸಿ) ಚುನಾವಣೆಯ ಅಂತಿಮ ಫಲಿತಾಂಶ ಪ್ರಕಟವಾಗಿದ್ದು, 75 ಕ್ಷೇತ್ರಗಳಲ್ಲಿ [more]

ಬೆಂಗಳೂರು

ಕಣದಲ್ಲಿದ್ದಾರೆ 1,17,383 ಅಭ್ಯರ್ಥಿಗಳು ಗ್ರಾ.ಪಂ. ಮೊದಲನೇ ಹಂತಕ್ಕೆ ಇಂದು ಮತ

ಬೆಂಗಳೂರು: ರಾಜ್ಯದಲ್ಲಿ ಗ್ರಾಮ ಪಂಚಾಯಿತಿಯ ಮೊದಲ ಹಂತದ ಚುನಾವಣೆ ಮಂಗಳವಾರ ನಡೆಯಲಿದ್ದು, ಬೆಳಗ್ಗೆ 7ರಿಂದ ಸಂಜೆ 5ರವರೆಗೆ ಮತದಾನಕ್ಕೆ ಅವಕಾಶವಿದೆ. ರಾಜ್ಯದ 113 ತಾಲೂಕುಗಳ 43,238 ಸ್ಥಾನಗಳಿಗೆ [more]

ಮತ್ತಷ್ಟು

ಕೊಡವರಿಂದ ಗೋಮಾಂಸ ಸೇವನೆ: ಸಿದ್ದು ಹೇಳಿಕೆ ವಿರುದ್ಧ ಕ್ರಮಕ್ಕಾಗಿ ಮನವಿ ಸಿದ್ದರಾಮಯ್ಯ ವಿರುದ್ಧ ಮಡಿಕೇರಿನಲ್ಲಿ ದೂರು

ಮಡಿಕೇರಿ: ಕೊಡವರು ಗೋಮಾಂಸ ತಿನ್ನುತ್ತಾರೆಂದು ಹೇಳಿಕೆ ನೀಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಪಶ್ಚಿಮಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಸಮಿತಿ [more]

ರಾಜ್ಯ

ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪ್ರಕಟ | 16 ಸಾಧಕರಿಗೆ ಗೌರವ ಶ್ರೀಧರ್‍ಗೆ ಪಾರ್ತಿಸುಬ್ಬ ಪುರಸ್ಕಾರ

ಮಂಗಳೂರು: ಕರ್ನಾಟಕ ಯಕ್ಷಗಾನ ಅಕಾಡೆಮಿ ಕೊಡ ಮಾಡುವ 2020ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ಹಿರಿಯ ಯಕ್ಷಗಾನ ಅರ್ಥಧಾರಿ ಹಾಗೂ ಪ್ರಸಂಗ ಕರ್ತೃಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕು ದರೇಮನೆ [more]

ರಾಷ್ಟ್ರೀಯ

ಜಾಗತಿಕ ಬೆಳವಣಿಗೆ ಕುರಿತಾದ ಚರ್ಚೆ ಕೆಲವರ ಮಧ್ಯೆ ನಡೆಯಲು ಸಾಧ್ಯವಿಲ್ಲ: ಮೋದಿ ವಿಶ್ವದ ಪ್ರಗತಿಗೆ ಬೇಕಿದೆ ಸಂಘಟಿತ ಶ್ರಮ

ಹೊಸದಿಲ್ಲಿ: ಬೆಳವಣಿಗೆ ಎಂದಿಗೂ ಮಾನವ ಕೇಂದ್ರಿತ ವಿಧಾನ ಅನುಸರಿಸಬೇಕಿದ್ದು, ಜಾಗತಿಕ ಬೆಳವಣಿಗೆ ಕುರಿತಾದ ಚರ್ಚೆ ಕೆಲವರ ಮಧ್ಯೆ ನಡೆಯಲು ಸಾಧ್ಯವಿಲ್ಲ. ವಿಶ್ವದ ಪ್ರಗತಿಗೆ ಹಲವು ರಾಷ್ಟ್ರಗಳು ಒಟ್ಟಾಗಿ [more]

ರಾಷ್ಟ್ರೀಯ

ರೈತರು ಪ್ರತಿಭಟನೆ ಹಿಂಪಡೆಯಲಿ ಎಂದು ಸಮೀಕ್ಷೆಯಲ್ಲಿ ಒಲವು ಕೃಷಿ ಕಾಯ್ದೆಗೆ ಬಹುತೇಕರ ಬೆಂಬಲ

ಹೊಸದಿಲ್ಲಿ: ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳ ವಿರುದ್ಧ ರೈತರ ಪ್ರತಿಭಟನೆ ಮುಂದುವರಿದಾಗ, ದೇಶದ ಬಹುತೇಕರು ಕಾಯ್ದೆಗೆ ಬೆಂಬಲ ಸೂಚಿಸಿದ್ದು, ಕಾಯ್ದೆಗಳನ್ನು ರದ್ದುಗೊಳಿಸಬೇಕೆಂಬ ಬೇಡಿಕೆಯನ್ನು ರೈತರು ಹಿಂಪಡೆಯಬೇಕು [more]

ರಾಷ್ಟ್ರೀಯ

ಲಡಾಖ್ ಬಿಕ್ಕಟ್ಟು ಸೃಷ್ಟಿಸಿದ್ದ ಚೀನಿ ಕಮಾಂಡರ್ ವಜಾ

ಬೀಜಿಂಗ್:ಪೂರ್ವಲಡಾಖ್‍ನಲ್ಲಿ ಭಾರತ-ಚೀನಾ ನಡುವೆ ಸೃಷ್ಟಿಯಾಗಿರುವ ಗಡಿವಿವಾದದ ರೂವಾರಿ ಎನ್ನಲಾಗುವ, ಪೀಪಲ್ಸ್ ಲಿಬರೇಷನ್ ಆರ್ಮಿಯ ಪಶ್ಚಿಮವಿಭಾಗದ ಕಮಾಂಡರ್ ಜನರಲ್ ಜಾಹೋ ಜೋಂಗಿಯನ್ನು ಚೀನಾ ಅಧ್ಯಕ್ಷ, ಕ್ಸಿ-ಜಿನ್‍ಪಿಂಗ್‍ಉಚ್ಚಾಟಿಸಿದ್ದಾರೆ. ಪಿಎಲ್‍ಎಪಶ್ಚಿಮ ವಿಭಾಗವು [more]

ರಾಷ್ಟ್ರೀಯ

ಕೈಮೀರಿದ ಕೊರೋನಾ :ಕೈಚೆಲ್ಲಿದ ಬ್ರಿಟನ್ ಸರಕಾರ ಕ್ರಿಸ್‍ಮಸ್ ಆಚರಣೆಗೆ ಕಟ್ಟುನಿಟ್ಟಿನ ನಿರ್ಬಂಧ

ಲಂಡನ್:ಬ್ರಿಟನ್‍ನಲ್ಲಿ ಮತ್ತೆ ಭಾರೀ ಪ್ರಮಾಣದಲ್ಲಿ ಕೊರೋನಾ ಸೋಂಕು ಹೊಸ ಸ್ವರೂಪದಲ್ಲಿ ಆತಂಕಕಾರಿ ರೀತಿಯಲ್ಲಿ ಹರಡಲಾರಂಭಿಸಿದ್ದು, ಪರಿಸ್ಥಿತಿ ಕೈಮೀರಿದೆ ಎಂಬುದಾಗಿ ಬ್ರಿಟನ್ ಸರಕಾರವೇ ಕೈಚೆಲ್ಲಿದೆ.ಇದೀಗ ಪರಿಸ್ಥಿತಿಯನ್ನು ನಿಯಂತ್ರಿಸಲು ಕ್ರಿಸ್‍ಮಸ್ [more]

ರಾಷ್ಟ್ರೀಯ

ಅಮೆರಿಕದಲ್ಲಿ ವಜ್ರ ಕಂಪನಿಗೆ 2.6 ದಶಲಕ್ಷ ಡಾಲರ್ ವಂಚನೆ ಆರೋಪ ನೀರವ್ ಸಹೋದರನ ವಿರುದ್ಧ ವಂಚನೆ ಕೇಸ್

ವಾಷಿಂಗ್ಟನ್: ಪಿಎನ್‍ಬಿ ಬ್ಯಾಂಕ್ ಹಗರಣ ಸಂಬಂಧ ಸದ್ಯ ಲಂಡನ್ ಜೈಲಿನಲ್ಲಿರುವ ದೇಶಭಷ್ಟ್ರ ಆರ್ಥಿಕ ಅಪರಾ ನೀರವ್ ಮೋದಿ ಸಹೋದರ ನೆಹಾಲ್ ಮೋದಿ ವಿರುದ್ಧ ಅಮೆರಿಕ ಕೋರ್ಟ್‍ನಲ್ಲಿ ವಜ್ರ [more]

ರಾಷ್ಟ್ರೀಯ

ಶೀಘ್ರವೇ ದೀದಿ ಕೋಟೆ ಛಿದ್ರ | ಬೃಹತ್ ರೋಡ್ ಶೋನಲ್ಲಿ ಶಾ ಬಂಗಾಳದಲ್ಲಿ ಕಮಲ

ಕೋಲ್ಕತ್ತ: ಮುಂಬರುವ ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಗೆ ರಣಕಹಳೆ ಮೊಳಗಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಂಗಾಳದಲ್ಲಿ ಶೀಘ್ರವೇ ದೀದಿ ಕೋಟೆ ಛಿದ್ರವಾಗಲಿದ್ದು, ಕಮಲ ಅರಳುವುದು [more]

ರಾಷ್ಟ್ರೀಯ

ಬಿಬಿಎಂಪಿ ಚುನಾವಣೆ: ಹೈ ಆದೇಶಕ್ಕೆ ಸುಪ್ರೀಂ ತಡೆ

ಹೊಸದಿಲ್ಲಿ : ಆರು ವಾರಗಳೊಳಗಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)198 ವಾರ್ಡ್‍ಗಳಿಗೆ ಚುನಾವಣೆ ಘೋಷಿಸುವಂತೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಶುಕ್ರವಾರ ಸುಪ್ರೀಂ ಕೋರ್ಟ್ ತಡೆಯಾಜ್ಞೆ [more]