ರಾಷ್ಟ್ರೀಯ

ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ ಹೆಂಡತಿಗೂ ಕೊರೋನಾ ಸೋಂಕು

ನವದೆಹಲಿ: ಕೊರೋನಾ ವೈರಸ್ ದಾಳಿಗೆ ಚೀನಾದಲ್ಲಿ ಈಗಾಗಲೇ 3,179 ಜನರು ಸಾವನ್ನಪ್ಪಿದ್ದಾರೆ. ಜಗತ್ತಿನಾದ್ಯಂತ ಸಾವನ್ನಪ್ಪಿದವರ ಸಂಖ್ಯೆ 4,900ಕ್ಕೆ ಏರಿಕೆಯಾಗಿದೆ. 1,34,000ಕ್ಕೂ ಅಧಿಕ ಜನರಿಗೆ ಕೊರೋನಾ ಸೋಂಕು ತಗುಲಿರುವುದು [more]

ಕ್ರೀಡೆ

9 ಎಸೆತಗಳಲ್ಲಿ 2 ಸಿಕ್ಸ್, 4 ಬೌಂಡರಿ ಸೇರಿ 31 ರನ್ ಚಚ್ಚಿದ ಪಠಾಣ್

ಮುಂಬೈ: ಟೀಂ ಇಂಡಿಯಾ ಮಾಜಿ ಆಲ್‍ರೌಂಡರ್ ಇರ್ಫಾನ್ ಪಠಾಣ್ ಸ್ಫೋಟಕ ಬ್ಯಾಟಿಂಗ್ ಹಾಗೂ ಮೊಹಮ್ಮದ್ ಕೈಫ್ ಉತ್ತಮ ಬ್ಯಾಟಿಂಗ್ ದರ್ಶನದಿಂದ ಭಾರತ ಲೆಜೆಂಡ್ಸ್ ತಂಡವು ಶ್ರೀಲಂಕಾ ಲೆಜೆಂಡ್ಸ್ ವಿರುದ್ಧ [more]

ರಾಜ್ಯ

ಅಡಿಕೆ, ತೆಂಗಿನ ಮರ ಕಡಿಯಲು ಆದೇಶಿಸಿದ್ದ ತಹಶೀಲ್ದಾರ್‌ಗೆ ತರಾಟೆ

ಬೆಂಗಳೂರು: ಸುಮಾರು 30 ವರ್ಷಗಳಿಂದ ಬೆಳೆದು ನಿಂತಿದ್ದ ತೋಟವನ್ನು ಏಕಾಏಕಿ ಉರುಳಿಸಿ ದರ್ಪ ತೋರಿದ್ದ ತಹಶೀಲ್ದಾರ್ ನಡೆಗೆ ಸರ್ಕಾರ ಗರಂ ಆಗಿದೆ. ತುಮಕೂರು ಜಿಲ್ಲೆ ಗುಬ್ಬಿ ತಹಶೀಲ್ದಾರ್ ಮಮತಾ [more]

ರಾಷ್ಟ್ರೀಯ

ಪೆಟ್ರೋಲ್ ಬೆಲೆ ಮತ್ತೆ ಕುಸಿತ, ರಾಜಧಾನಿ ಬೆಂಗಳೂರಿನಲ್ಲಿ ಇಂದಿನ ದರ ಹೀಗಿದೆ

ನವದೆಹಲಿ: ಜಾಗತಿಕ ಮಾರಕಟ್ಟೆಯಲ್ಲಿ ಕಚ್ಚಾ ತೈಲಧಾರಣೆ ಪಾತಾಳಕ್ಕೆ ಕುಸಿಯುತ್ತಿದ್ದು ದೆಹಲಿಯಲ್ಲಿ ಬುಧವಾರ ಮತ್ತೆ ಪೆಟ್ರೋಲ್ ದರ ಲೀಟರ್ ಗೆ 2.69 ರೂಪಾಯಿ. ಡೀಸೆಲ್ 2.33 ರೂಪಾಯಿ ಇಳಿಕೆಯಾಗಿದೆ. ಹೋಳಿ [more]

ರಾಜ್ಯ

ಆರೋಗ್ಯ ಇಲಾಖೆ ಜೊತೆ ಬಳಿಕ ವಿದ್ಯಾರ್ಥಿಗಳಿಗೆ ಪರೀಕ್ಷೆ ನಿಗದಿ; ಸಚಿವ ಸುರೇಶ್​ ಕುಮಾರ್

ಬೆಂಗಳೂರು: ರಾಜ್ಯದ್ಯಂತ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯುತ್ತಿದೆ.  ಶಿಕ್ಷಣ ಸಚಿವ ಸುರೇಶ್​ ಕುಮಾರ್​ ಇಂದು ಆನಂದ್ ರಾವ್ ವೃತ್ತದ ಬಳಿ ಇರುವ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ [more]

ರಾಜ್ಯ

ಕೊರೋನಾ ಶಂಕೆ: ಸೌದಿಯಿಂದ ಮರಳಿದ್ದ ವೃದ್ಧ ಸಾವು, ಆತಂಕದ ಅಗತ್ಯವಿಲ್ಲ

ಕಲಬುರ್ಗಿ : ಇಲ್ಲಿನ ಜಿಮ್ಸ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೊರೋನಾ ಶಂಕಿತ ವೃದ್ಧರೊಬ್ಬರು ಸಾವನ್ನಪ್ಪಿದ್ದು, ಜಿಲ್ಲೆಯಾದ್ಯಂತ ಆತಂಕ ಹೆಚ್ಚಾಗಿದೆ. ಆದರೆ ಇದುವರೆಗೂ ವ್ಯಕ್ತಿ ಕೊರೋನಾ ವೈರಸ್​ನಿಂದಲೇ ಸಾವನ್ನಪ್ಪಿರುವ [more]

ರಾಷ್ಟ್ರೀಯ

ಏಷ್ಯಾದ ಶ್ರೀಮಂತ ವ್ಯಕ್ತಿ ಪಟ್ಟ ಕಳೆದುಕೊಂಡ ಮುಖೇಶ್ ಅಂಬಾನಿ

ಮುಂಬೈ: ಜಾಗತಿಕ ಮಾರುಕಟ್ಟೆಯಲ್ಲಿ ತೈಲ ದರ ಇಳಿಕೆ ಮತ್ತು ಶೇರು ಮಾರುಕಟ್ಟೆಯ ಕುಸಿತದ ಕಾರಣದಿಂದ ಮುಖೇಶ್ ಅಂಬಾನಿ ಏಷ್ಯಾದ ಶ್ರೀಮಂತ ವ್ಯಕ್ತಿ ಪಟ್ಟವನ್ನು ಕಳೆದುಕೊಂಡಿದ್ದಾರೆ. ಚೀನಾದ ಅಲಿಬಾಬಾ ಗುಂಪಿನ [more]

ರಾಷ್ಟ್ರೀಯ

ನಿರ್ಭಯಾ ಕೇಸ್ – ಜೀವ ಉಳಿಸಿಕೊಳ್ಳಲು ದೋಷಿಗಳಿಂದ ಮತ್ತೊಂದು ಹೊಸ ಪ್ರಯತ್ನ

ನವದೆಹಲಿ: ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ದೋಷಿಗಳು ಜೀವ ಉಳಿಸಿಕೊಳ್ಳಲು ಮತ್ತೊಂದು ಹೊಸ ಪ್ರಯತ್ನ ಆರಂಭಿಸಿದ್ದಾರೆ. ಗಲ್ಲು ಶಿಕ್ಷೆಗೆ 10 ದಿನಗಳು ಬಾಕಿ ಇರುವಾಗ ದೋಷಿ [more]

ರಾಷ್ಟ್ರೀಯ

ಕಾಂಗ್ರೆಸ್​ಗೆ ಜ್ಯೋತಿರಾಧಿತ್ಯ ಸಿಂಧಿಯಾ ರಾಜೀನಾಮೆ, ಬಿಜೆಪಿ ಸೇರ್ಪಡೆ ಸಾಧ್ಯತೆ: ಪತನದತ್ತ ಮಧ್ಯಪ್ರದೇಶ ಕಾಂಗ್ರೆಸ್​ ಸರ್ಕಾರ

ನವದೆಹಲಿ: ಕಳೆದೆರಡು ದಿನಗಳಿಂದ ಮಧ್ಯಪ್ರದೇಶ ರಾಜಕೀಯ ಬಿಕ್ಕಟ್ಟು ಕಾಂಗ್ರೆಸ್​ಗೆ ತಲೆನೋವಾಗಿದ್ದು, ಕಮಲ್​ನಾಥ್​ ನೇತೃತ್ವದ ಸರ್ಕಾರ ಯಾವುದೇ ಕ್ಷಣದಲ್ಲೂ ಬೀಳುವ ಸಾಧ್ಯತೆಯಿದೆ. ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಪ್ರಧಾನಿ [more]

ರಾಜ್ಯ

ರಾಜ್ಯದಲ್ಲಿ ನಾಲ್ಕು ಜನರಿಗೆ ಕೊರೋನಾ ವೈರಸ್​ ಪಾಸಿಟಿವ್​; ದೃಢಪಡಿಸಿದ ಆರೋಗ್ಯ ಇಲಾಖೆ

ಬೆಂಗಳೂರು: ಜಗತ್ತಿನಾದ್ಯಂತ ತಲ್ಲಣ ಮೂಡಿಸುತ್ತಿರುವ ಕೊರೋನಾ ವೈರಸ್​ ಸೋಂಕು ರಾಜ್ಯದ ನಾಲ್ವರಲ್ಲಿ ಪತ್ತೆಯಾಗಿದೆ ಎಂದು ಆರೋಗ್ಯ ಸಚಿವ ಬಿ ಶ್ರೀರಾಮುಲು ದೃಢಪಡಿಸಿದ್ದಾರೆ. ಅಂದರೆ ಮೂರು ಹೊಸ ಸೋಂಕಿತರು [more]

ರಾಷ್ಟ್ರೀಯ

ಮಾಜಿ ಕೇಂದ್ರ ಕಾನೂನು ಸಚಿವ, ರಾಜ್ಯದ ರಾಜ್ಯಪಾಲರಾಗಿದ್ದ ಹಂಸರಾಜ್ ಭಾರದ್ವಾಜ್ ನಿಧನ

ನವದೆಹಲಿ; ಮಾಜಿ ಕೇಂದ್ರ ಕಾನೂನು ಸಚಿವ ಹಾಗೂ 2009-14ರ ಅವಧಿಯಲ್ಲಿ ಕರ್ನಾಟಕದ ರಾಜ್ಯಪಾಲರಾಗಿ ಕಾರ್ಯ ನಿರ್ವಹಿಸಿದ್ದ ದೇಶದ ಹಿರಿಯ ರಾಜಕಾರಣಿ, ಕಾಂಗ್ರೆಸ್​ ಧುರೀಣ ಹಂಸರಾಜ್ ಭಾರದ್ವಾಜ್ ಇಂದು ಮೃತಪಟ್ಟಿದ್ದಾರೆ.  [more]

ರಾಜ್ಯ

ಪೆಟ್ರೋಲ್, ಡೀಸೆಲ್ ಇನ್ನಷ್ಟು ಅಗ್ಗ; ಜನವರಿ 11ರಿಂದೀಚೆ ಐದೂವರೆ ರೂ ಬೆಲೆ ಇಳಿಕೆ

ಬೆಂಗಳೂರು: ಜಾಗತಕ ಕಚ್ಛಾ ತೈಲ ಬೆಲೆ ಪ್ರಪಾತಕ್ಕೆ ಜಿಗಿಯುತ್ತಿರುವ ಪ್ರಕ್ರಿಯೆ ಮುಂದುವರಿಯುತ್ತಿರುವಂತೆಯೇ ಭಾರತದಲ್ಲೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಇಳಿಕೆ ಕಾಣುತ್ತಿವೆ. ಸೋಮವಾರ ಪೆಟ್ರೋಲ್ ಮತ್ತು ಡೀಸೆಲ್ [more]

ರಾಷ್ಟ್ರೀಯ

ಷೇರುಪೇಟೆ ಭಾರೀ ತಲ್ಲಣ; 2,300ಕ್ಕೂ ಹೆಚ್ಚು ಅಂಕ ನಷ್ಟಮಾಡಿಕೊಂಡ ಸೆನ್ಸೆಕ್ಸ್

ನವದೆಹಲಿ: ಭಾರತದ ಷೇರುಪೇಟೆ ಕುಸಿತ ಮುಂದುವರಿದಿದೆ. ಹಲವು ಅನುಮಾನಗಳಲ್ಲಿ ಹೂಡಿಕೆದಾರರು ಸೋಮವಾರದ ವಹಿವಾಟು ಪ್ರಾರಂಭಿಸಿದ್ದಾರೆ. ಸೋಮವಾರದ ವಹಿವಾಟಿನಲ್ಲಿ ಬಿಎಸ್​ಇ ಸೆನ್ಸೆಕ್ಸ್ 2,300ಕ್ಕೂ ಹೆಚ್ಚು ಅಂಕಗಳಷ್ಟು (ಶೇ. 5ರಷ್ಟು) [more]

ಮತ್ತಷ್ಟು

ಯೆಸ್ ಬ್ಯಾಂಕ್ ಬಿಕ್ಕುಟ್ಟು: 24 ಗಂಟೆಗಳ ಬಳಿಕ ಮರಳಿ ಸೇವೆ ಆರಂಭಿಸಿದ ಫೋನ್ ಪೇ

ನವದೆಹಲಿ: ಖಾಸಗಿ ಕ್ಷೇತ್ದ ಯೆಸ್​ ಬ್ಯಾಂಕ್ ಅನ್ನು ಭಾರತೀಯ ರಿಸರ್ವ್ ಬ್ಯಾಂಕ್ ಸೂಪರ್ ಸೀಡ್ ಮಾಡಿದ ಬೆನ್ನಲ್ಲೇ ಸ್ಥಗಿತವಾಗಿದ್ದ ಖ್ಯಾತ ಡಿಜಿಟಲ್ ಪಾವತಿ ಸಂಸ್ಥೆ ಫೋನ್ ಪೇ ಸೇವೆ [more]

ಅಂತರರಾಷ್ಟ್ರೀಯ

ಕೊರೊನಾ ತಡೆಗೆ ಚೀನಾದಲ್ಲಿ ಪೊಲೀಸರಿಗೆ ಸ್ಮಾರ್ಟ್ ಹೆಲ್ಮೆಟ್

ಬೀಜಿಂಗ್: ಕೊರೊನಾ ಚೀನಾವನ್ನು ಹಿಂಡಿ ಹಿಪ್ಪೆ ಮಾಡಿದ್ದು, ಚೀನಾವೊಂದರಲ್ಲೇ ಮೂರು ಸಾವಿರಕ್ಕೂ ಅಧಿಕ ಜನ ಸಾವನ್ನಪ್ಪಿದ್ದಾರೆ. ಸಾವು ತಡೆಯಲು ಚೀನಾ ಹೊಸ ಹೊಸ ತಂತ್ರಜ್ಞಾನ ಆವಿಷ್ಕರಿಸುತ್ತಿದ್ದು, ಇದೀಗ ಪೊಲೀಸರಿಗಾಗಿ [more]

ರಾಷ್ಟ್ರೀಯ

ಯೆಸ್ ಬ್ಯಾಂಕ್ ಬಗ್ಗೆ ನೆಹರು ಮಾಡಿದ ಈ ಟ್ವೀಟ್ ಭಾರಿ ವೈರಲ್!

ನವದೆಹಲಿ: ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಯೆಸ್ ಬ್ಯಾಂಕ್ ದಿವಾಳಿಯಾಗಿರುವ ಹಿನ್ನಲೆಯಲ್ಲಿ ಭಾರತದ ಪ್ರಥಮ ಪ್ರಧಾನಿ ಜವಾಹರ್ ಲಾಲ್ ನೆಹರು ಹೆಸರಿನಲ್ಲಿರುವ ಪರೋಡಿ ಟ್ವಿಟ್ಟರ್ ಖಾತೆಯಿಂದ ಮಾಡಿರುವ ಟ್ವೀಟ್ ಈಗ [more]

ರಾಷ್ಟ್ರೀಯ

1ಜಿಬಿ ಡೇಟಾ ಬೆಲೆಯನ್ನು 20ರೂ.ಗೆ ನಿಗದಿಪಡಿಸಲು ಶಿಫಾರಸ್ಸು ಮಾಡಿದ ರಿಲಯನ್ಸ್ ಜಿಯೋ 

ನವದೆಹಲಿ: ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ ಅತಿ ದೊಡ್ಡ ಕಂಪನಿಯಾಗಿ ಹೊರಹೊಮ್ಮಿರುವ ಮುಕೇಶ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಜಿಯೋ ಇದೀಗ ಪ್ರತಿ ಜಿಬಿ ಡೇಟಾದ ಫ್ಲೋರ್ ಬೆಲೆಯನ್ನು ರೂ.15ಕ್ಕೆ ಹೆಚ್ಚಿಸಲು [more]

ರಾಷ್ಟ್ರೀಯ

ಭಾರತದಲ್ಲಿ ಕೊರೊನಾ ಪೀಡಿತರ ಸಂಖ್ಯೆ 39ಕ್ಕೆ ಏರಿಕೆ; ಕೇರಳದಲ್ಲಿ ಒಂದೇ ಕುಟುಂಬದ ಐವರಿಗೆ ಅಂಟಿದ ವೈರಸ್

ನವದೆಹಲಿ: ಭಾರತಕ್ಕೂ ನೊವೆಲ್​ ಕೊರೊನಾ ಕಾಲಿಟ್ಟಿದ್ದು, ಈ ವೈರಸ್​ ಪೀಡಿತರ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಕೇರಳದಲ್ಲಿ ಹೊಸ ಐದು ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ [more]

ಮತ್ತಷ್ಟು

ಪುಲ್ವಾಮಾ ದಾಳಿ ಸಾಮಾಗ್ರಿ ಅಮೆಜಾನ್ ನಿಂದ ಖರೀದಿಸಿದ್ದ ಉಗ್ರರು!

ನವದೆಹಲಿ: 40 ಮಂದಿ ಸಿಆರ್’ಪಿಎಫ್ ಯೋಧರನ್ನು ಬಲಿ ಪಡೆದ ಪುಲ್ವಾಮಾ ಉಗ್ರರ ದಾಳಿಗೆ ಸಂಬಂಧಿಸಿದಂತೆ ಎನ್ಐಎ ಅಧಿಕಾರಿಗಳು ಸ್ಫೋಟಕ ಮಾಹಿತಿಗಳನ್ನು ಬಹಿರಂಗಪಡಿಸಿದ್ದಾರೆ. ಪುಲ್ವಾಮಾದಲ್ಲಿ ದಾಳಿ ನಡೆಸಿದ್ದ ಇಬ್ಬರು ಆರೋಪಿಗಳನ್ನು [more]

ರಾಷ್ಟ್ರೀಯ

ಭಾರತೀಯ ಆರ್ಥಿಕತೆಯ ಅಡಿಪಾಯ ಮತ್ತದರ ನೀತಿಗಳು ಬಲಿಷ್ಠ; ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಜಾಗತಿಕ ಆರ್ಥಿಕತೆಯು ಈ ಸಮಯದಲ್ಲಿ ಕಠಿಣ ಪರಿಸ್ಥಿತಿಗಳನ್ನು ಎದುರಿಸುತ್ತಿದೆ, ಆದರೆ ಭಾರತೀಯ ಆರ್ಥಿಕತೆಯ ಆಧಾರವು ಬಲಿಷ್ಠವಾಗಿದ್ದು, ನಮ್ಮ ನೀತಿಗಳೂ ಸ್ಪಷ್ಟವಾಗಿವೆ ಎಂದು ಶುಕ್ರವಾರ ನಡೆದ ಜಾಗತಿಕ ವ್ಯವಹಾರ [more]

ರಾಷ್ಟ್ರೀಯ

ಯೆಸ್​ ಬ್ಯಾಂಕ್​ ಸಂಸ್ಥಾಪಕ ರಾಣಾ ಕಪೂರ್ ನಿವಾಸದ ಮೇಲೆ ಇಡಿ ದಾಳಿ

ನವದೆಹಲಿ: ಕೆಟ್ಟ ಸಾಲಗಳಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ಯೆಸ್​​ ಬ್ಯಾಂಕ್​​ನ್ನು ಆರ್​ಬಿಐ ತನ್ನ ಸುಪರ್ದಿಗೆ ಪಡೆದ ಬೆನ್ನಲ್ಲೇ, ಯೆಸ್​ ಬ್ಯಾಂಕ್​ ಸಂಸ್ಥಾಪಕ ರಾಣಾ ಕಪೂರ್​ ನಿವಾಸದ ಮೇಲೆ [more]

ರಾಜ್ಯ

ವಿನಯ್​ ಗುರೂಜಿಗೆ 50 ಲಕ್ಷಕ್ಕೆ ಬೇಡಿಕೆ ಇಟ್ಟು ಬ್ಲ್ಯಾಕ್​ಮೇಲ್ ಮಾಡುತ್ತಿದ್ದ ಆರೋಪಿಗಳ ಬಂಧನ

ಬೆಂಗಳೂರು: ರಾಜ್ಯದ ಹೆಸರಾಂತ ಅವಧೂತ ವಿನಿಯ್ ಗೂರೂಜಿಗೆ ಬ್ಲ್ಯಾಕ್​ಮೇಲ್​​​ ಮಾಡಿ 50 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದ ನಾಲ್ವರು ಕಿರಾತಕರನ್ನು ಇಂದು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.  ಬಂಧಿತರನ್ನು ಮುನಿರಾಜ್, [more]

ರಾಜ್ಯ

ಮಹದಾಯಿಗೆ 500 ಕೋಟಿ, ಎತ್ತಿನಹೊಳೆಗೆ 1500 ಕೋಟಿ; ನೀರಾವರಿಗೆ ಸಿಕ್ಕಿದ್ದು ಏನು?

ಬೆಂಗಳೂರು: ಕೃಷಿ ಮತ್ತು ಪೂರಕ ಚಟುವಟಿಕೆಗಳ ವಲಯಕ್ಕೆ ಒಟ್ಟಾರೆ 32,259 ಕೋಟಿ ರೂ. ಅನುದಾನವನ್ನು ಯಡಿಯೂರಪ್ಪ ನೀಡಿದ್ದು ಸೂಕ್ಷ್ಮ ನೀರಾವರಿಗೆ 627 ಕೋಟಿ ರೂ. ಅನುದಾನ ಪ್ರಕಟಿಸಿದ್ದಾರೆ. ರಾಜ್ಯದ [more]

ರಾಜ್ಯ

ಸಂಚಾರಿ ಕೃಷಿ ಹೆಲ್ತ್ ಕ್ಲಿನಿಕ್, ಸಣ್ಣ ರೈತರಿಗೆ 10 ಸಾವಿರ

ಬೆಂಗಳೂರು: ರಾಜ್ಯದ ಸರ್ವತೋಮುಖ ಅಭಿವೃದ್ಧಿಗಾಗಿ ವಿವಿಧ ಇಲಾಖೆಗಳ ಸಮನ್ವಯ ಸಾಧಿಸಲು ಇಲಾಖಾವಾರು ವಿಂಗಡಿಸದೇ ಆರು ವಲಯಗಳನ್ನಾಗಿ ವಿಂಗಡಿಸಿ ಸಿಎಂ ಬಜೆಟ್ ಮಂಡಿಸಿದ್ದಾರೆ. ಹೊಸದಾಗಿ ತೋಟಗಾರಿಕೆ ಕೃಷಿ ಪದ್ಧತಿಗೆ ವರ್ಗಾವಣೆಗೊಳ್ಳುವ [more]

ರಾಜ್ಯ

ಕರ್ನಾಟಕ ಬಜೆಟ್ 2020: ಬಿಎಸ್‌ವೈ ಬಜೆಟ್ ಹೈಲೈಟ್ಸ್

ಬೆಂಗಳೂರು: ಬಿಜೆಪಿ ಸರ್ಕಾರದಲ್ಲಿ ಹಣಕಾಸು ಖಾತೆಯನ್ನು ತಮ್ಮ ಬಳಿಯೇ ಇರಿಸಿಕೊಂಡಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ 2020-21ನೇ ಸಾಲಿನ ಪರಿಷ್ಕೃತ ಬಜೆಟ್ ಮಂಡನೆ ಮಾಡಿದರು. ಸಿಎಂ ಯಡಿಯೂರಪ್ಪ ಅವರು 7ನೇ [more]