ಹೈಕೋರ್ಟ್‍ಗೆ ಬಾಂಬ್ ಬೆದರಿಕೆ-ಉತ್ತರಪ್ರದೇಶ ಮೂಲದ ವ್ಯಕ್ತಿಯ ಬಂಧನ
ಬೆಂಗಳೂರು,ಅ.4- ಹೈಕೋರ್ಟ್‍ಗೆ ಬಾಂಬ್ ಬೆದರಿಕೆ ಹಾಕಿದ್ದ ಉತ್ತರಪ್ರದೇಶ ಮೂಲದ ವ್ಯಕ್ತಿಯನ್ನು ವಿಧಾನಸೌಧ ಠಾಣೆ ಪೆÇಲೀಸರು ಬಂಧಿಸಿದ್ದಾರೆ. ಉತ್ತರಪ್ರದೇಶದ ಖಾನ್‍ಪುರ್, ಲಾಲ್‍ಕುರ್ತಿ ಬಜಾರ್ ನಿವಾಸಿ ರಾಜೇಂದ್ರ ಸಿಂಗ್(36) ಬಂಧಿತ [more]




