ರಾಷ್ಟ್ರೀಯ

ಹೆಚ್ಚುವರಿ ಸೇನಾ ಪಡೆ ಮತ್ತು ಮಿಲಿಟರಿ ಸಾಧನಗಳನ್ನು ಗಡಿ ಬಳಿ ಜಮಾವಣೆ ಮಾಡಿದ ಪಾಕ್

ನವದೆಹಲಿ, ಮಾ.7- ಭಾರತ-ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಪಾಕಿಸ್ತಾನ ಹೆಚ್ಚುವರಿ ಸೇನಾ ಪಡೆ ಮತ್ತು ಮಿಲಿಟರಿ ಸಾಧನಗಳನ್ನು ಗಡಿ ಬಳಿ ಜಮಾವಣೆ ಮಾಡುತ್ತಿದೆ. ಆಫ್ಘಾನಿಸ್ತಾನದ [more]

ಅಂತರರಾಷ್ಟ್ರೀಯ

ಪ್ರಾಚೀನ ಜಗತ್ತಿನಲ್ಲಿ ನಡೆದ ಅತ್ಯಂತ ಕ್ರೂರ ನರಬಲಿ ಬಗ್ಗೆ ಈಗಲೂ ಮುಂದುವರಿದಿವೆ ಸಂಶೋಧನೆಗಳು

ಎಲ್‍ನಿನೋ(ಪೆರು), ಮಾ.7- ಪ್ರಾಚೀನ ಜಗತ್ತಿನಲ್ಲಿ ನಡೆದ ಅತ್ಯಂತ ಕ್ರೂರ ಮತ್ತು ಅತಿದೊಡ್ಡ ನರಬಲಿ ಪ್ರಕರಣದ ಬಗ್ಗೆ ಈ ಅತ್ಯಾಧುನಿಕ ಕಾಲದಲ್ಲೂ ಸಂಶೋಧನೆಗಳು ಮುಂದುವರಿದಿವೆ. ಕ್ರಿ.ಶ.1450ರಲ್ಲಿ ಈಗಿನ ಪೆರುವಿನ [more]

ರಾಷ್ಟ್ರೀಯ

ರಫೇಲ್ ದಾಖಲೆ ನಾಪತ್ತೆ ; ಪ್ರಧಾನಿ ಮೋದಿ ಸೇರಿದಂತೆ ಎಲ್ಲರ ವಿರುದ್ಧ ತನಿಖೆಯಾಗಬೇಕು: ರಾಹುಲ್ ಗಾಂಧಿ ಆಗ್ರಹ

ನವದೆಹಲಿ, ಮಾ.7- ರಫೇಲ್ ಯುದ್ಧ ವಿಮಾನ ಒಪ್ಪಂದದ ಎಲ್ಲ ವ್ಯವಹಾರಗಳನ್ನು ಪ್ರಧಾನಿ ಕಾರ್ಯಾಲಯವೇ ನೋಡಿಕೊಂಡಿದ್ದು, ಇದೀಗ ಅದರ ದಾಖಲೆ ನಾಪತ್ತೆಯಾಗಿದೆ ಎನ್ನುವ ಮೂಲಕ ಸರ್ಕಾರ ಹಗರಣವನ್ನು ಒಪ್ಪಿಕೊಂಡಿದೆ. [more]

ರಾಷ್ಟ್ರೀಯ

ಟ್ರಂಪ್​ ಮಾಜಿ ಚುನಾವಣಾ ಪ್ರಚಾರ ಮುಖ್ಯಸ್ಥ ಪೌಲ್​ಗೆ 47 ತಿಂಗಳು ಜೈಲು ಶಿಕ್ಷೆ

ವಾಷಿಂಗ್ಟನ್​: ತೆರಿಗೆ ಹಾಗೂ ಬ್ಯಾಂಕ್​ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರ ಮಾಜಿ ಚುನಾವಣಾ ಪ್ರಚಾರ ಮುಖ್ಯಸ್ಥ ಪೌಲ್​ ಮನಫೋರ್ಟ್​ಗೆ ನ್ಯಾಯಾಲಯ 47 ತಿಂಗಳು [more]

ರಾಷ್ಟ್ರೀಯ

ಅಯೋಧ್ಯೆ ಭೂ ವಿವಾದದ ಸಂಧಾನಕ್ಕೆ ರವಿಶಂಕರ್ ಗುರೂಜಿ​ ಸೇರಿ ಮೂವರನ್ನು ನೇಮಿಸಿದ ಸುಪ್ರೀಂಕೋರ್ಟ್​

ನವದೆಹಲಿ: ದೇಶದ ಅತೀ ದೊಡ್ಡ ವಿವಾದಾತ್ಮಕ ಆಯೋಧ್ಯೆ ಪ್ರಕರಣವನ್ನು ಮಧ್ಯಸ್ಥಿಕೆ ಮೂಲಕ ಪರಿಹರಿಸಿಕೊಳ್ಳುವ ಸಂಬಂಧ ಸುಪ್ರೀಂಕೋರ್ಟ್​ ಮಹತ್ವದ ಆದೇಶ ಹೊರಡಿಸಿದೆ.  ಆಧ್ಯಾತ್ಮ ಗುರು ಹಾಗೂ ಆರ್ಟ್​​ ಆಫ್​ ಲಿವಿಂಗ್​ [more]

ರಾಷ್ಟ್ರೀಯ

ಮಹಿಳಾ ದಿನಾಚರಣೆಗೆ ಗೂಗಲ್​ ಗೌರವ; ಡೂಡಲ್​ನಲ್ಲಿ ವಿಶ್ವದ 13 ಪ್ರಸಿದ್ಧ ಸ್ತ್ರೀಯರ ಸ್ಫೂರ್ತಿದಾಯಕ ನುಡಿ

ಹೊಸದಿಲ್ಲಿ: ಮಹಿಳಾ ದಿನಾಚರಣೆ ವಿಶೇಷವಾಗಿ ಗೂಗಲ್ ಡೂಡಲ್​ ವಿಭಿನ್ನ ರೀತಿಯಲ್ಲಿ ತನ್ನ ಗೌರವವನ್ನು ಸೂಚಿಸಿದೆ. ಜಗತ್ತಿನ ನಾನಾ ಭಾಗಗಳ 13 ಪ್ರಸಿದ್ಧ ಮಹಿಳೆಯರ ಸ್ಫೂರ್ತಿದಾಯಕ ಕೋಟ್​ಗಳನ್ನು ಪ್ರಕಟಿಸುವ ಮೂಲಕ [more]

ಕ್ರೀಡೆ

ಧೋನಿಗೆ ಗೆಲುವಿನ ಉಡುಗೊರೆ ಕೊಡುತ್ತಾ ಬ್ಲೂ ಬಾಯ್ಸ್

ಟೀಂ ಇಂಡಿಯಾದ ಮಿಸ್ಟರ್ ಕೂಲ್ ಎಂ.ಎಸ್. ಇಂದು ಎಲ್ಲರ ಕೇಂದ್ರ ಬಿಂದುವಾಗಿದ್ದಾರೆ. ಇಂದು ಆಸಿಸ್ ವಿರುದ್ಧ ರಾಂಚಿಯಲ್ಲಿ ಧೋನಿ ಆಡುತ್ತಿದ್ದಾರೆ. ಈ ಕಾರಣಕ್ಕಾಗಿ ಇಂದು ನಡೆಯುವ ಇಂಡೋ- [more]

ಕ್ರೀಡೆ

ತವರಿನಲ್ಲಿ ಆಡುತ್ತಿದ್ದಾರೆ ಮಿಸ್ಟರ್ ಕೂಲ್ ಧೋನಿ

ಟೀಂ ಇಂಡಿಯಾದ ಮಿಸ್ಟರ್ ಕೂಲ್ ಎಂ.ಎಸ್.ಧೋನಿ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಅರೆ ಇದೇನಪ್ಪ ಮಾಹಿ ಯಾವುದಾದ್ರು ದಾಖಲೆ ಬರೀತ್ತಾರಾ ಅಂತ ಅಂದುಕೊಳ್ಳಬೇಡಿ ? ಆಸಿಸ್ ವಿರುದ್ಧ ಧೋನಿ [more]

ಕ್ರೀಡೆ

ಇಂದು ಇಂಡೋ- ಆಸಿಸ್ ಮೂರನೆ ಏಕದಿನ ಪಂದ್ಯ

ಇಂಡೋ – ಆಸಿಸ್ ನಡುವಿನ ಮೂರನೇ ಏಕದಿನ ಪಂದ್ಯಕ್ಕೆ ಕೌಂಟ್ ಡೌನ್ ಶುರುವಾಗಿದೆ. ಗೆಲುವಿನ ನಾಗಲೋಟದಲ್ಲಿ ತೇಲಾಡುತ್ತಿರುವ ಟೀಂ ಇಂಡಿಯಾ ಇಂದು ನಡೆಯುವ ಹೈವೋಲ್ಟೇಜ್ ಕದನದಲ್ಲಿ ಆಸ್ಟ್ರೇಲಿಯಾ [more]

ರಾಜ್ಯ

ಶ್ರೀ ಐಕೂರು ಆಚಾರ್ಯರ ಚರಿತ್ರೆ ಅವರ ಪೂರ್ವಾರಾಧನೆ ಪ್ರಯುಕ್ತ..

  ಶ್ರೀ ಹರಿಕಥಾಮೃತ ಸಾರದಲ್ಲಿ ಭಗವಂತನ ವ್ಯಾಪ್ತಿಯ ಉಪಾಸನೆಯನ್ನು ಶ್ರೀ ಮಾನವಿ ದಾಸರು ಹೇಳಿದ್ದಾರೆ. ಅದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬಿಂಬೋಪಾಸನೆಯಲ್ಲಿ ಸಿದ್ಧಿಯನ್ನು ಪಡೆದ,ಶ್ರೀ ಐಕೂರು ನರಸಿಂಹ [more]

ಬೆಂಗಳೂರು

ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ಮೂವರ ಬಂಧನ

ಬೆಂಗಳೂರು, ಮಾ.7- ನಗರದ ವಿವಿಧ ಕಡೆಗಳಲ್ಲಿ ರಾತ್ರಿ ಮತ್ತು ಹಗಲು ವೇಳೆ ದುಬಾರಿ ಬೆಲೆ ಬಾಳುವ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಮೂವರು ಅಂತಾರಾಜ್ಯ ಕಳ್ಳರನ್ನು ವಿವಿ [more]

ಬೆಂಗಳೂರು

ಇಬ್ಬರು ಸರಗಳ್ಳರನ್ನು ಬಂಧಿಸಿದ ಪೊಲೀಸರು

ಬೆಂಗಳೂರು, ಮಾ.7- ನಗರದ ವಿವಿಧ ಕಡೆ ಬೈಕ್‍ಗಳಲ್ಲಿ ಸುತ್ತಾಡುತ್ತ ಒಂಟಿಯಾಗಿ ಓಡಾಡುವ ಮಹಿಳೆಯರಿಗೆ ಚಾಕು ತೋರಿಸಿ ಬೆದರಿಸಿ ಅವರ ಸರಗಳನ್ನು ಎಗರಿಸುತ್ತಿದ್ದ ತಮಿಳುನಾಡು ರಾಜ್ಯದ ಇಬ್ಬರು ಸರಗಳ್ಳರನ್ನು [more]

ಬೆಂಗಳೂರು

ಪತಿ ಹತ್ಯೆ ಸಂಬಂಧ ಪತ್ನಿ ಮತ್ತು ಸ್ನೇಹಿತನ ಬಂಧನ

ಬೆಂಗಳೂರು, ಮಾ.7- ನಿಗೂಢವಾಗಿದ್ದ ಕೊಲೆ ರಹಸ್ಯವನ್ನು ಭೇದಿಸಿರುವ ದೊಡ್ಡಬಳ್ಳಾಪುರ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಕಳೆದ ಫೆ.26ರಂದು ಉಜ್ಜನಿ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಕೊಲೆಯಾಗಿದ್ದ ಉಮೇಶ್ ಎಂಬುವವರ ಹತ್ಯೆ [more]

ಬೆಂಗಳೂರು

ದ್ವಿಚಕ್ರ ವಾಹನಕ್ಕೆ ಕ್ಯಾಂಟರ್ ಡಿಕ್ಕಿ-ಘಟನೆಯಲ್ಲಿ ಬಾಲಕಿಯ ಸಾವು

ಬೆಂಗಳೂರು, ಮಾ.7- ಶಾಲೆಯಿಂದ ಇಬ್ಬರು ಮಕ್ಕಳನ್ನು ಸ್ಕೂಟರ್‍ನಲ್ಲಿ ತಾಯಿ ಕರೆದುಯೊತ್ತಿದ್ದಾಗ ಹಿಂದಿನಿಂದ ಬಂದ ಕ್ಯಾಂಟರ್ ಡಿಕ್ಕಿ ಹೊಡೆದ ಪರಿಣಾಮ ಮಗಳು ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ಮಲ್ಲೇಶ್ವರ [more]

ಬೆಂಗಳೂರು

ದುಷ್ಕರ್ಮಿಗಳಿಂದ ರೌಡಿಯ ಭೀಕರ ಕೊಲೆ

ಬೆಂಗಳೂರು, ಮಾ.7- ಕುಖ್ಯಾತ ರೌಡಿ ಲಕ್ಷ್ಮಣ್ (40)ನನ್ನು ನಡುರಸ್ತೆಯಲ್ಲೇ ದುಷ್ಕರ್ಮಿಗಳು ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿರುವ ಘಟನೆ ಇಂದು ಮಧ್ಯಾಹ್ನ ಮಹಾಲಕ್ಷ್ಮಿಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. [more]

ತುಮಕೂರು

ಪೊಲೀಸರಿಂದ ಅಕ್ರಮವಾಗಿ ಜಮೀನಿನಲ್ಲಿ ಶೇಖರಣೆ ಮಾಡಿದ್ದ ಮರಳು ವಶ

ಕೊರಟಗೆರೆ, ಮಾ.7-ಅಕ್ರಮವಾಗಿ ಜಮೀನಿನಲ್ಲಿ ದಾಸ್ತಾನು ಮಾಡಲಾಗಿದ್ದ ಅಡ್ಡೆ ಮೇಲೆ ಪಿಎಸ್‍ಐ ಮಂಜುನಾಥ ನೇತೃತ್ವದ ಪೊಲೀಸರ ತಂಡ ದಾಳಿ ಮಾಡಿ 3 ಟ್ರಾಕ್ಟರ್, ಒಂದು ಜೆಸಿಬಿ ವಶಪಡಿಸಿಕೊಂಡಿದೆ. ಖಾಸಗಿ [more]

ಚಿಕ್ಕಮಗಳೂರು

ಕಳೆದ 8 ತಿಂಗಳಲ್ಲಿ ನಾನೇನು ಮಾಡಿದ್ದೇನೆ, ನಾಲ್ಕೂವರೆ ವರ್ಷಗಳಲ್ಲಿ ಪ್ರಧಾನಿ ಮೋದಿ ಏನು ಮಾಡಿದ್ದಾರೆ, ಚರ್ಚೆಗೆ ಬರಲಿ : ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ

ಚಿಕ್ಕಮಗಳೂರು, ಮಾ.7-ರಾಜ್ಯದ ಮುಖ್ಯಮಂತ್ರಿಯಾಗಿ ಕಳೆದ 8 ತಿಂಗಳಲ್ಲಿ ನಾನೇನು ಮಾಡಿದ್ದೇನೆ. ನಾಲ್ಕೂವರೆ ವರ್ಷಗಳಲ್ಲಿ ಪ್ರಧಾನಿ ಮೋದಿ ಅವರು ಏನು ಮಾಡಿದ್ದಾರೆ ಎಂಬುದನ್ನು ತಿಳಿಯಲು ನನ್ನ ಜೊತೆ ಚರ್ಚೆಗೆ [more]

ಮಧ್ಯ ಕರ್ನಾಟಕ

ನಾನು ಸಹ ಪ್ರಬಲ ಆಕಾಂಕ್ಷಿ-ಮಾಜಿ ಶಾಸಕ ಮಾನಪ್ಪ ವಜ್ಜಲ್

ಚಿತ್ರದುರ್ಗ, ಮಾ.7- ಚಿತ್ರದುರ್ಗ ಲೋಕಸಭಾ ಮೀಸಲು ಕ್ಷೇತ್ರಕ್ಕೆ ನಾನು ಸಹ ಪ್ರಬಲ ಆಕಾಂಕ್ಷಿಯಾಗಿದ್ದೇನೆ ಎಂದು ಲಿಂಗಸಗೂರು ಮಾಜಿ ಶಾಸಕ ಮಾನಪ್ಪ ವಜ್ಜಲ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, [more]

ಚಿಕ್ಕಮಗಳೂರು

ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಿದ ಸಿ.ಎಂ.ಕುಮಾರಸ್ವಾಮಿ

ಶೃಂಗೇರಿ, ಮಾ.7-ನಮ್ಮ ಕುಟುಂಬದವರು ನಿರಂತರವಾಗಿ ಶಾರದಾಂಬೆ ಸನ್ನಿಧಿಗೆ ಬರುವ ಪದ್ಧತಿ ಇದೆ. ಈ ಹಿನ್ನೆಲೆಯಲ್ಲಿ ಇಂದು ಸಹ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ [more]

ಹಾಸನ

ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ-ಸ್ಥಳದಲ್ಲೇ ಸಾವನ್ನಪ್ಪಿದ ಬೈಕ್ ಸವಾರ

ಬೇಲೂರು, ಮಾ.7- ಚಾಲಕನ ನಿಯಂತ್ರಣ ತಪ್ಪಿ ಬೈಕ್ ವಿದ್ಯುತ್ ಕಂಬಕ್ಕೆ ಗುದ್ದಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೆ ಮೃತಪಟ್ಟು, ಮತ್ತೊಬ್ಬರ ಸ್ಥಿತಿ ಚಿಂತಾಜನಕವಾಗಿರುವ ಘಟನೆ ಅರೇಹಳ್ಳಿ ಪೊಲೀಸ್ [more]

ತುಮಕೂರು

ಸಿ.ಎಂ. ರಾಜ್ಯದ ಆರೂವರೆ ಕೋಟಿ ಜನರ ರಿಮೋಟ್ ಕಂಟ್ರೋಲ್‍ನಲ್ಲಿದ್ದಾರೆ : ಸಿ.ಎಂ. ಕಾರ್ಯದರ್ಶಿ ಕೋನಾರೆಡ್ಡಿ

ತುಮಕೂರು, ಮಾ.7- ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರಾಜ್ಯದ ಆರೂವರೆ ಕೋಟಿ ಜನರ ರಿಮೋಟ್ ಕಂಟ್ರೋಲ್‍ನಲ್ಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದಂತೆ ಯಾರ ರಿಮೋಟ್ ಕಂಟ್ರೊಲ್‍ನಲ್ಲೂ ಇಲ್ಲ [more]

ತುಮಕೂರು

ದುಷ್ಕರ್ಮಿಗಳಿಂದ ರೌಡಿಯ ಬರ್ಬರ ಕೊಲೆ

ತುಮಕೂರು, ಮಾ.7- ಬೈಕ್‍ನಲ್ಲಿ ಹೋಗುತ್ತಿದ್ದ ರೌಡಿ ಶೀಟರ್‍ನನ್ನು ಹಿಂಬಾಲಿಸಿಕೊಂಡು ಬಂದು ಅಡ್ಡಗಟ್ಟಿದ ಗುಂಪೋoದು ಮನಬಂದಂತೆ ಚಾಕುವಿನಿಂದ ಇರಿದು ನಡುರಸ್ತೆಯಲ್ಲೇ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ತಿಲಕ್‍ಪಾರ್ಕ್ ಪೊಲೀಸ್ [more]

ಹಳೆ ಮೈಸೂರು

ಗ್ರಾಮಕ್ಕೆ ನುಗ್ಗಿ ತೆಂಗಿನ ಮರವೇರಿದ ಚಿರತೆ

ಮಂಡ್ಯ, ಮಾ.7- ಆಹಾರ ಅರಸಿ ಗ್ರಾಮಕ್ಕೆ ನುಗ್ಗಿದ್ದ ಚಿರತೆಯೊಂದು 35 ಅಡಿ ಎತ್ತರದ ತೆಂಗಿನ ಮರವೇರಿ ಕುಳಿತ ಘಟನೆ ಕೆಆರ್ ಪೇಟೆ ತಾಲೂಕಿನ ಸೋಮನಾಥಪುರದಲ್ಲಿ ನಡೆದಿದೆ. ಯೋಗೇಶ್ [more]

ಹಾಸನ

ದೇವೇಗೌಡರ ಸಾಧನೆ ಬಗ್ಗೆ ಬಹಿರಂಗ ಚರ್ಚೆಗೆ ಬರಲಿ-ಸಚಿವ ಎಚ್.ಡಿ.ರೇವಣ್ಣ

ಹಾಸನ, ಮಾ.7- ದೇವೇಗೌಡರ ಸಾಧನೆ ಬಗ್ಗೆ ಬಹಿರಂಗ ಚರ್ಚೆಗೆ ಬರಲಿ ಎಂದು ಬಿಜೆಪಿ ನಾಯಕರಿಗೆ ಸಚಿವ ಎಚ್.ಡಿ.ರೇವಣ್ಣ ಪಂಥಾಹ್ವಾನ ನೀಡಿದ್ದಾರೆ. ಹಾಸನದ ಹೊಳೆನರಸೀಪುರ ತಾಲೂಕಿನ ಕಳ್ಳಿಕೊಪ್ಪಲಿನಲ್ಲಿ ಸುದ್ದಿಗಾರರೊಂದಿಗೆ [more]

ಕ್ರೈಮ್

11 ಅಡಿ ಉದ್ದದ ಹೆಬ್ಬಾವನ್ನು ಹಿಡಿದ ಸ್ನೇಕ್ ರಾಜ

ಕೆಜಿಎಫ್, ಮಾ.7- ತೊಪ್ಪನಹಳ್ಳಿ ಕಾಡಿನ ಅಂಚಿನಲ್ಲಿರುವ ತೋಟದ ಮನೆಯಲ್ಲಿ ಭೀತಿಯನ್ನು ಉಂಟು ಮಾಡುತ್ತಿದ್ದ ಸುಮಾರು 11 ಅಡಿ ಉದ್ದದ ಹೆಬ್ಬಾವನ್ನು ಸ್ನೇಕ್ ರಾಜ ಸೆರೆ ಹಿಡಿದು ಅರಣ್ಯಕ್ಕೆ [more]