ಬೆಂಗಳೂರು

ರಾಜ್ಯದ ಎರಡನೇ ಹಂತದ ಚುನಾವಣೆ-ನಾಳೆಯಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭ

ಬೆಂಗಳೂರು,ಮಾ.27- ರಾಜ್ಯದ ಎರಡನೇ ಹಂತದಲ್ಲಿ ಚುನಾವಣೆ ನಡೆಯುವ 14 ಲೋಕಸಭಾ ಕ್ಷೇತ್ರಗಳಿಗೆ ನಾಳೆ ಅಧಿಸೂಚನೆ ಹೊರಬೀಳಲಿದ್ದು ನಾಳೆಯಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, [more]

ಬೆಂಗಳೂರು

ಬೆಂಗಳೂರು ಉತ್ತರ ಕ್ಷೇತ್ರ ಜೆಡಿಎಸ್ ಸಭೆ

ಬೆಂಗಳೂರು,ಮಾ.27- ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಜೆಡಿಎಸ್ ಶಾಸಕರು ಹಾಗೂ ಮುಖಂಡರ ಸಭೆ ಇಂದು ಸಂಜೆ ಜೆಪಿಭವನದಲ್ಲಿ ನಡೆಯಲಿದೆ. ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ [more]

ಬೆಂಗಳೂರು

ಫ್ಲೈಯಿಂಗ್ ಸ್ಕ್ವಾಡ್ ಮತ್ತು ಸ್ಟಾಟಿಕ್ ಸರ್ವೆಲೆನ್ಸ್ ತಂಡಗಳಿಂದ 273819529/- ರೂ. ವಶ-ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್

ಬೆಂಗಳೂರು,ಮಾ.27- ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಫ್ಲೈಯಿಂಗ್ ಸ್ಕ್ವಾಡ್, ಸ್ಟಾಟಿಕ್ ಸರ್ವೆಲೆನ್ಸ್ ತಂಡ ಸೇರಿದಂತೆ ಎಲ್ಲ ತಂಡಗಳು 27,38,19,529 ರೂ. ಮೌಲ್ಯದ ನಗದು, ಮಾದಕ ದ್ರವ್ಯ, ಮದ್ಯ [more]

ಬೆಂಗಳೂರು

ಬಾಹ್ಯಾಕಾಶದ ಸರ್ಜಿಕಲ್ ಸ್ಟ್ರೈಕ್-ವಿಜ್ಞಾನಿಗಳ ಸಾಧನೆ-ಮುಖ್ಯಮಂತ್ರಿ ಕುಮಾರಸ್ವಾಮಿ

ಬೆಂಗಳೂರು,ಮಾ.27-ಬಾಹ್ಯಾಕಾಶದ ಸರ್ಜಿಕಲ್ ಸ್ಟ್ರೈಕ್‍ನ್ನು ಚುನಾವಣಾ ಲಾಭಕ್ಕೆ ಬಳಸಿಕೊಳ್ಳಬೇಕಾ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜ್ಞಾನಿಗಳು ಮಾಡಿರುವ ಸಾಧನೆ ಇದು.ಪ್ರಧಾನಿ ನರೇಂದ್ರ ಮೋದಿ ಅವರು [more]

ತುಮಕೂರು

ನಮ್ಮ ಜಿಲ್ಲೆ ಏನು ರೆಡ್​ಲೈಟ್​ ಏರಿಯಾನಾ? ಯಾರು, ಯಾವಾಗ ಬೇಕಾದ್ರೂ ಬರುವುದಕ್ಕೆ; ಕೆ.ಎನ್​ ರಾಜಣ್ಣ

ತುಮಕೂರು:  ಜಿಲ್ಲೆಯಲ್ಲಿ ಕಾಂಗ್ರೆಸ್​ ಉಳಿಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಕಾಂಗ್ರೆಸ್​ಗೆ ಅನಾನುಕೂಲವಾಗುವ ಕೆಲಸವನ್ನಲ್ಲ.  ನಮ್ಮ ಜಿಲ್ಲೆ ಏನು ರೆಡ್​ಲೈಟ್​ ಏರಿಯಾನಾ ಯಾರು ಬೇಕಾದರೂ ಬಂದು ಹೋಗೋಕೆ ಎಂದು ದೇವೇಗೌಡರ ವಿರುದ್ಧ [more]

ರಾಷ್ಟ್ರೀಯ

ಏನಿದು ‘ಮಿಷನ್​ ಶಕ್ತಿ’?;  ಬಾಹ್ಯಾಕಾಶ ವಿಜ್ಞಾನಿ ಸುಧೀಂದ್ರ ಹಾಲ್ದೊಡ್ಡೇರಿ ಹೇಳಿದ್ದೇನು?

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಕೆಲವೇ ಕೆಲ ನಿಮಿಷಗಳ ಕಾಲ ಇಂದು ಮಾತನಾಡಿದರು. ದೇಶವನ್ನು ದ್ದೇಶಿಸಿ ಮಾತನಾಡುವ ಬಗ್ಗೆ ಮೋದಿ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಂಡ ನಂತರ [more]

ರಾಷ್ಟ್ರೀಯ

‘ಮಿಷನ್ ಶಕ್ತಿ’ ಯೋಜನೆ ಯಶಸ್ವಿ; ಬಾಹ್ಯಾಕಾಶದಲ್ಲಿ ಭಾರತ ನಾಲ್ಕನೇ ಶಕ್ತಿಶಾಲಿ ರಾಷ್ಟ್ರ; ಪ್ರಧಾನಿ ಮೋದಿ

ನವದೆಹಲಿ: ಬಾಹ್ಯಾಕಾಶದಲ್ಲಿ ವಿರೋಧಿ ಉಪಗ್ರಹ ಕ್ಷಿಪಣಿಯನ್ನು ಕೇವಲ ಮೂರು ನಿಮಿಷದಲ್ಲಿ ಹೊಡೆದುರುಳಿಸುವ ಬಾಹ್ಯಾಕಾಶ ಶಕ್ತಿಶಾಲಿ ರಾಷ್ಟ್ರಗಳ ಸಾಲಿಗೆ ಇಂದು ಭಾರತ ಸೇರಿದೆ ಎಂದು ಪ್ರಧಾನಿ ಘೋಷಿಸಿದರು. ಜಾಗತಿಕವಾಗಿ ಭಾರತ ಬಾಹ್ಯಾಕಾಶ [more]

ರಾಷ್ಟ್ರೀಯ

ತುಮಕೂರು: ದೇವೇಗೌಡರಿಗೆ ತಲೆನೋವಾದ ಮುದ್ದಹನುಮೇಗೌಡ!

ತುಮಕೂರು: ತುಮಕೂರು ಲೋಕಸಭಾ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿರುವ ಕಾಂಗ್ರೆಸ್‌ ವಿರುದ್ಧ ಹಾಲಿ ಸಂಸದ ಮುದ್ದಹನುಮೇಗೌಡ ಬಂಡಾಯವೆದ್ದು ಪಕ್ಷೇತರನಾಗಿ ಕಣಕ್ಕಿಳಿದಿರುವುದು ಜೆಡಿಎಸ್‌ ಅಭ್ಯರ್ಥಿ ಎಚ್‌.ಡಿ ದೇವೇಗೌಡರಿಗೆ ತಲೆನೋವಾಗಿ ಪರಿಣಮಿಸಿದೆ. ಮುದ್ದಹನುಮೇಗೌಡರನ್ನು [more]

ರಾಷ್ಟ್ರೀಯ

ರಜೆ ಇದ್ದರೂ ಮನೆಗೆ ತೆರಳದೇ ಕರ್ತವ್ಯಕ್ಕೆ ಅಭಿನಂದನ್ ಹಾಜರ್!

ಶ್ರೀನಗರ: ಪಾಕಿಸ್ತಾನದ ಅತ್ಯಾಧುನಿಕ ಯುದ್ಧ ವಿಮಾನ ಎಫ್ 16 ಹೊಡೆದುರುಳಿಸಿದ್ದ ವಿಂಗ್ ಕಮಾಂಡರ್ ಅಭಿನಂದನ್ ಮರಳಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಅಭಿನಂದನ್ ಅವರಿಗೆ 4 ವಾರಗಳ ಆನಾರೋಗ್ಯದ ರಜೆ ಮೇಲೆ [more]

ರಾಷ್ಟ್ರೀಯ

ಖ್ಯಾತ ಮಲಯಾಳಂ ಲೇಖಕಿ ಆಶಿತಾ ನಿಧನ

ತ್ರಿಶೂರ್: ಖ್ಯಾತ ಮಲಯಾಳಂ ಲೇಖಕಿ ಹಾಗೂ ಕವಯಿತ್ರಿ ಆಶಿತಾ ಮಂಗಳವಾರ ತಡರಾತ್ರಿ ಕೇರಳದ ತ್ರಿಶೂರ್ ನಲ್ಲಿ ನಿಧನರಾಗಿದ್ದಾರೆ. ಇವರಿಗೆ 63 ವರ್ಷ ವಯಸ್ಸಾಗಿತ್ತು. ದೀರ್ಘಕಾಲದಿಂದ ಕ್ಯಾನ್ಸರ್ ರೋಗದಿಂದ [more]

ರಾಷ್ಟ್ರೀಯ

ಭಾರತದ ವಿಮಾನ ಎಂದು ತಿಳಿದು ತನ್ನದೇ ವಿಮಾನ ಹೊಡೆದುರುಳಿಸಿದ ಪಾಕಿಸ್ತಾನ!

ನವದೆಹಲಿ: ದೇಶದ ಗಡಿ ಪ್ರವೇಶಿಸುವ ವೈರಿ ರಾಷ್ಟ್ರಗಳ ಯುದ್ಧ ವಿಮಾನವನ್ನು ಹೊಡೆದುರುಳಿಸುವುದು ಸಾಮಾನ್ಯ. ಆದರೆ, ಪಾಕಿಸ್ತಾನ ತನ್ನದೇ ಪ್ರದೇಶದಲ್ಲಿ, ತನ್ನದೇ ವಿಮಾನವನ್ನು ಹೊಡೆದುರುಳಿಸಿದೆ. ಈ ತಪ್ಪು ನಡೆಯಲು ಚೀನಾದ ಆ್ಯಂಟಿ-ಏರ್​​ [more]

ರಾಜ್ಯ

ನೀತಿಸಂಹಿತೆ ಉಲ್ಲಂಘನೆ; ನಿಖಿಲ್ ವಿರುದ್ಧ ಮಂಡ್ಯದಲ್ಲಿ 3 ದೂರು​ ದಾಖಲು

ಮಂಡ್ಯ: ಎರಡು ದಿನಗಳ ಹಿಂದೆ ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ಬೃಹತ್​ ಸಮಾವೇಶ ನಡೆಸಿದ್ದ ಜೆಡಿಎಸ್​ ವಿರುದ್ಧ 3 ಎಫ್​ಐಆರ್​ ದಾಖಲಿಸಿಕೊಳ್ಳಲಾಗಿದೆ. ಸಮಾವೇಶದಲ್ಲಿ ಚುನಾವಣಾ ನೀತಿ [more]

ಕ್ರೀಡೆ

ಇಂದು ಕೆಕೆಆರ್-ಕಿಂಗ್ಸ್ ಇಲೆವೆನ್ ನಡುವೆ ಬಿಗ್ ಫೈಟ್: ತವರಿನಲ್ಲಿ ಎರಡನೇ ಸವಾಲು ಎದುರಿಸುತ್ತಿದೆ ಡಿ.ಕೆ. ಗ್ಯಾಂಗ್

ಐಪಿಎಲ್ ಟೂರ್ನಿಯ 6ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಸರ್ಸ್ – ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಗಳು ಕಾದಾಟ ನಡೆಸಲಿವೆ. ಈಗಾಗಲೇ ಮೊದಲ ಪಂದ್ಯದಲ್ಲಿ ಗೆದ್ದು ಬೀಗಿರುವ ಉಭಯ [more]

ಕ್ರೀಡೆ

ಕಲರ್ಫುಲ್ ಟೂರ್ನಿಯಲ್ಲಿ ವಿವಾದ ಎಬ್ಬಿಸಿದ ಮನ್ಕಡ್ ಪ್ರಕರಣ: ಕ್ರೀಡಾಸ್ಫೂರ್ತಿ ಮರೆತ ಅಶ್ವಿನ್ಗೆ ಚಾಟಿ ಏಟು

12 ನೇ ಸೀಸನ್ ಐಪಿಎಲ್ನಲ್ಲಿ ಮೊದಲ ವಿವಾದ ಹುಟ್ಟಿಕೊಂಡಿದೆ. ಜೈಪುರದಲ್ಲಿ ರಾಜಸ್ಥಾನ ರಾಯಲ್ಸ್ ಹಾಗು ಕಿಂಗ್ಸ್ ಇಲೆವೆನ್ ಪಂಜಾಬ್ ನಡುವಿನ ಮೊದಲ ಪಂದ್ಯದಲ್ಲಿ, ಜೋಸ್ ಬಟ್ಲರ್ ಔಟಾದ [more]

ಕ್ರೀಡೆ

ಚರ್ಚೆಗೆ ಗ್ರಾಸವಾದ ಮಂಕಡ್ ಪ್ರಕರಣ :ಮಂಕಡ್ ಪ್ರಕರಣ ಅಶ್ವಿನ್, ಬಟ್ಲರ್ಗೆ ಇದೇ ಮೊದಲೇನಲ್ಲ..!

ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಜೋಸ್ ಬಟ್ಲರ್ ಅವರನ್ನು ಪಂಜಾಬ್ ತಂಡದ ನಾಯಕ ಅಶ್ವಿನ್ ಮಂಕಡ್ ರನ್ಔಟ್ ಮಾಡುವ ಮೂಲಕ ವಿವಾದಕ್ಕೆ ಕಾರಣರಾಗಿದ್ದಾರೆ. ಅದ್ಭುತವಾಗಿ ಬ್ಯಾಟಿಂಗ್ ನಡೆಸುತ್ತಿದ್ದ [more]

ರಾಷ್ಟ್ರೀಯ

ಲೋಕಸಭಾ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ 10ನೇ ಪಟ್ಟಿ ಬಿಡುಗಡೆ

ನವದೆಹಲಿ: ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳ 10ನೇ ಪಟ್ಟಿ ಬಿಡುಗಡೆಮಾಡಿದ್ದು, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದ 39 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ. ಆದರೆ ಕರ್ನಾಟಕದಲ್ಲಿ [more]

ಬೆಂಗಳೂರು ಗ್ರಾಮಾಂತರ

ಕ್ಷುಲ್ಲಕ ವಿಚಾರಕ್ಕೆ ಪತಿಯಿಂದ ಪತ್ನಿಯ ಕೊಲೆ

ಆನೇಕಲ್, ಮಾ.26- ಪತ್ನಿಯೊಂದಿಗೆ ಕ್ಷುಲ್ಲಕ ಕಾರಣಕ್ಕೆ ಜಗಳವಾಡಿದ ಪತಿ, ಆಕೆ ಮೇಲೆ ದೊಣ್ಣೆಯಿಂದ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ಜಿಗಣಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ [more]

ಹಳೆ ಮೈಸೂರು

ಪತಿಯ ಆತ್ಮಹತ್ಯೆಗೆ ಕಾರಣವಾದ ಪತ್ನಿಯನ್ನು ಬಂಧಿಸಿದ ಪೊಲೀಸರು

ಕೊಳ್ಳೇಗಾಲ, ಮಾ.26- ಪತಿಯ ಆತ್ಮಹತ್ಯೆಗೆ ಕಾರಣಳಾಗಿದ್ದ ಪತ್ನಿಯನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ತಾಲೂಕಿನ ತಿಮ್ಮರಾಜಿಪುರ ಗ್ರಾಮದ ಕೆಂಪನಿಂಗೇಗೌಡನ ಪತ್ನಿ ರಾಜೇಶ್ವರಿ ಬಂಧಿತ ಆರೋಪಿ. ಈಕೆಯ ಅನೈತಿಕ [more]

ಹೈದರಾಬಾದ್ ಕರ್ನಾಟಕ

ಕೊಪ್ಪಳದಿಂದ ಶಾಸಕ ಶ್ರೀರಾಮುಲು ನಿಲ್ಲಿಸಲು ಹೈಕಮಾಂಡ್ ಚಿಂತನೆ

ಕೊಪ್ಪಳ,ಮಾ.26- ಬಾಕಿ ಉಳಿದಿರುವ ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಮೊಳಕಾಲ್ಮೂರು ಶಾಸಕ ಬಿ.ಶ್ರೀರಾಮುಲು ಅವರನ್ನು ಕಣಕ್ಕೆ ಇಳಿಸಲು ಹೈಕಮಾಂಡ್ ಮುಂದಾಗಿದೆ ಎಂದು ತಿಳಿದು ಬಂದಿದೆ. ಹಾಲಿ ಸಂಸದ ಕರಡಿ [more]

ರಾಜ್ಯ

ನಾನು ಮಾತನಾಡುವುದಿಲ್ಲ-ನನ್ನ ಕೆಲಸವೇ ಮಾತನಾಡುತ್ತದೆ-ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್

ಮಂಡ್ಯ,ಮಾ.26- ನಾನು ಮಾತನಾಡುವುದಿಲ್ಲ. ನನ್ನ ಕೆಲಸವೇ ಮಾತನಾಡುತ್ತದೆ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರೋಕ್ಷವಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಟಾಂಗ್ ನೀಡಿದ್ದಾರೆ. [more]

ರಾಜ್ಯ

ಸಂಸದ ಡಿ.ಕೆ.ಸುರೇಶ್ ದಾಖಲೆಯ ಮತಗಳ ಅಂತರದಿಂದ ಜಯಗಳಿಸಲಿದ್ದಾರೆ-ಮುಖ್ಯಮಂತ್ರಿ ಕುಮಾರಸ್ವಾಮಿ

ರಾಮನಗರ,ಮಾ.26- ಸಂಸದ ಡಿ.ಕೆ.ಸುರೇಶ್ ಅವರು ದಾಖಲೆಯ ಮತಗಳ ಅಂತರದಿಂದ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಜಯಗಳಿಸಲಿದ್ದಾರೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ [more]

ಬೆಂಗಳೂರು

ಮಾ.31ರಂದು ದೋಸ್ತಿ ಪಕ್ಷಗಳ ಬೃಹತ್ ಸಮಾವೇಶ

ಬೆಂಗಳೂರು, ಮಾ.26- ಲೋಕಸಭೆ ಚುನಾವಣೆಯ ಜಂಟಿ ಪ್ರಚಾರಕ್ಕೆ ದೋಸ್ತಿ ಪಕ್ಷಗಳು ಮಾ.31ರಂದು ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಆವರಣದಲ್ಲಿ ನಡೆಯುವ ಬೃಹತ್ ಸಮಾವೇಶದ ಮೂಲಕ ಚಾಲನೆ ನೀಡಲಿವೆ. [more]

ಬೆಂಗಳೂರು

ಮಾ.29 ಮತ್ತು 30ರಂದು ದ್ವಿಚಕ್ರ ವಾಹನಗಳ ಬಹಿರಂಗ ಹರಾಜು

ಬೆಂಗಳೂರು, ಮಾ.26-ಮಾಗಡಿ ರಸ್ತೆ ಸಂಚಾರ ಪೊಲೀಸರು ಹಾಗೂ ಸೋಲದೇವನಹಳ್ಳಿ ಠಾಣೆ ಪೊಲೀಸರು ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡಿರುವ ದ್ವಿಚಕ್ರ ವಾಹನಗಳನ್ನು ಮಾ.29 ಮತ್ತು 30ರಂದು ಬಹಿರಂಗ ಹರಾಜು ಹಾಕಲಾಗುತ್ತದೆ. [more]

ಬೆಂಗಳೂರು

ಅಭ್ಯರ್ಥಿಗಳ 2ನೇ ಪಟ್ಟಯನ್ನು ಬಿಡುಗಡೆ ಮಾಡಿದ ಬಿಎಸ್‍ಪಿ

ಬೆಂಗಳೂರು, ಮಾ.26- ಲೋಕಸಭೆ ಚುನಾವಣೆ ಅಭ್ಯರ್ಥಿಗಳ ಎರಡನೆ ಪಟ್ಟಿಯನ್ನು ಬಹುಜನ ಸಮಾಜ ಪಾರ್ಟಿ ಬಿಡುಗಡೆ ಮಾಡಿದೆ. ಮಂಡ್ಯಗೆ ನಂಜುಂಡಸ್ವಾಮಿ, ಹಾಸನದಲ್ಲಿ ವಿನೋದ್‍ರಾಜ್ ಕೆ.ಎಚ್., ಬೆಂಗಳೂರು ಉತ್ತರಕ್ಕೆ ಸೈಯದ್ [more]

ಬೆಂಗಳೂರು

ವ್ಯಕ್ತಿಗಿಂತ ದೇಶ ಮುಖ್ಯ-ತೇಜಸ್ವಿನಿ ಆನಂತ್‍ಕುಮಾರ್

ಬೆಂಗಳೂರು, ಮಾ.26- ವ್ಯಕ್ತಿಗಿಂತ ದೇಶ ಮುಖ್ಯಎಂಬ ಪಕ್ಷದ ಸಿದ್ಧಾಂತದ ಮೇಲೆ ನಂಬಿಕೆ ಇಟ್ಟಿದ್ದೇನೆ. ಹೀಗಾಗಿ ನನಗೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ತಪ್ಪಿರುವುದಕ್ಕೆ ಯಾವುದೇ [more]