ಕಾಂಗ್ರೇಸ್‍ನ ಪ್ರಣಾಳಿಕೆ ಸುಳ್ಳುಗಳ ಭರವಸೆಯ ಮಹಾಪೂರವಾಗಿದೆ-ಮಾಜಿ ಸಿ.ಎಂ.ಯಡಿಯೂರಪ್ಪ
ಕಲಬುರಗಿ,ಏ.3-ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಸುಳ್ಳುಗಳ ಭರವಸೆಯ ಮಹಾಪೂರವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಆರೋಪಿಸಿದ್ದಾರೆ. ಕಲಬುರಗಿಯಲ್ಲಿ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಅವರ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ [more]




