ಅಂತರರಾಷ್ಟ್ರೀಯ

ಮಾರಕ ಏಡ್ಸ್ ರೋಗ- ಮೊದಲ ಬಾರಿಗೆ ಹೊಸ ಉಪ-ವಿಧದ ಎಚ್‍ಐವಿ-1 ಎಂಬ ವೈರಾಣು ಪತ್ತೆ

ಅಬೋಟ್ ಪಾರ್ಕ್, ನ.23-ಶತಮಾನದ ಮಹಾಮಾರಿ ಎಂದೇ ಪರಿಗಣಿಸಲ್ಪಟ್ಟಿರುವ ಮಾರಕ ಏಡ್ಸ್ ರೋಗಕ್ಕೆ ಹೊಸ ಚಿಕಿತ್ಸಾ ವಿಧಾನಗಳ ಅಧ್ಯಯನ ಮತ್ತು ಸಂಶೋಧನೆಗಳು ಮುಂದುವರಿದಿವೆ. ಅಂತೆಯೇ ಏಡ್ಸ್‍ಗೆ ಕಾರಣವಾಗುವ ಹ್ಯುಮನ್ [more]

ರಾಜ್ಯ

ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಉಪಚುನಾವಣಾ ಪ್ರಚಾರದ ಅಬ್ಬರ

ಬೆಂಗಳೂರು, ನ.23-ರಾಜ್ಯದ ಹದಿನೈದು ಕ್ಷೇತ್ರಗಳ ಉಪಚುನಾವಣಾ ಪ್ರಚಾರದ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜಿದ್ದಾಜಿದ್ದಿಗೆ ಬಿದ್ದಿರುವ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪಕ್ಷಗಳ ನಾಯಕರು ಮತದಾರರ ಮನವೊಲಿಕೆಗೆ ಹರಸಾಹಸ [more]

ಬೆಂಗಳೂರು

ಮುಂಬೈ ರಾಜಕಾರಣ ದೆಹಲಿಯ ಮಾಲಿನ್ಯಕ್ಕಿಂತಲೂ ಹೆಚ್ಚು ಹೊಲಸಾಗಿದೆ- ಮಾಜಿ ಸಚಿವ ಕೃಷ್ಣಭೆರೇಗೌಡ

ಬೆಂಗಳೂರು, ನ.23-ಮಹಾರಾಷ್ಟ್ರದಲ್ಲಿನ ಕ್ಷಿಪ್ರ ರಾಜಕೀಯ ಬೆಳವಣಿಗೆಗಳ ಬಗ್ಗೆ ಕರ್ನಾಟಕ ಕಾಂಗ್ರೆಸ್ ಕೂಡ ಸಿಡಿಮಿಡಿ ವ್ಯಕ್ತಪಡಿಸಿದೆ. ಕೆಪಿಸಿಸಿಯ ಅಧಿಕೃತ ಟ್ವೀಟರ್ ಖಾತೆಯಿಂದ ಆರಂಭಗೊಂಡು ಪಕ್ಷದ ಹಲವಾರು ನಾಯಕರು ಮಹಾರಾಷ್ಟ್ರ [more]

ಬೆಂಗಳೂರು

ಬಿಜೆಪಿ ಅಭ್ಯರ್ಥಿ ಕೆ.ಗೋಪಾಲಯ್ಯನವರಿಗೆ ಕ್ಷೇತ್ರದ ಮತದಾರರು ಬುದ್ಧಿ ಕಲಿಸಬೇಕು-ವಿಪಕ್ಷ ನಾಯಕ ಸಿದ್ದರಾಮಯ್ಯ

ಬೆಂಗಳೂರು, ನ.23- ಸುಪ್ರೀಂ ಕೋರ್ಟ್‍ನಿಂದಲೂ ಅನರ್ಹ ಶಾಸಕ ಎಂದು ಛೀಮಾರಿ ಹಾಕಿಸಿಕೊಂಡಿರುವ ಬಿಜೆಪಿ ಅಭ್ಯರ್ಥಿ ಕೆ.ಗೋಪಾಲಯ್ಯ ಅವರಿಗೆ ಈ ಬಾರಿ ಮಹಾಲಕ್ಷ್ಮಿ ಬಡಾವಣೆ ಕ್ಷೇತ್ರದ ಮತದಾರರು ಬುದ್ಧಿ [more]

ಬೆಂಗಳೂರು

ಬಿಜೆಪಿ-ಎನ್‍ಸಿಪಿ ಸಮ್ಮಿಶ್ರ ಸರ್ಕಾರವನ್ನು ದೇವರೇ ಕಾಪಾಡಬೇಕು- ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು, ನ.23- ಮಹಾರಾಷ್ಟ್ರದಲ್ಲಿ ರಚನೆಯಾಗಿರುವ ಬಿಜೆಪಿ-ಎನ್‍ಸಿಪಿ ಸಮ್ಮಿಶ್ರ ಸರ್ಕಾರವನ್ನು ದೇವರೇ ಕಾಪಾಡಬೇಕೆಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಷ್ಟು ದಿನ ಎನ್‍ಸಿಪಿ-ಶಿವಸೇನೆ ಸರ್ಕಾರ [more]

ಬೆಂಗಳೂರು

ಇಂದು ಪ್ರಚಾರಕ್ಕೆ ಧುಮುಕಿದ ಬಿಜೆಪಿಯ ಪ್ರಮುಖರು

ಬೆಂಗಳೂರು,ನ.23- ಶತಾಯ ಗತಾಯ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಎಲ್ಲ ಸ್ಥಾನಗಳನ್ನು ಗೆಲ್ಲಲೇಬೇಕೆಂದು ಪಟ್ಟು ಹಿಡಿದಿರುವ ಆಡಳಿತಾರೂಢ ಬಿಜೆಪಿಯ ಪ್ರಮುಖರು ಇಂದು ಪ್ರಚಾರಕ್ಕೆ ಧುಮುಕುವ ಮೂಲಕ ವಿದ್ಯುಕ್ತವಾಗಿ [more]

ರಾಜ್ಯ

ಬೆಂಗಳೂರಿನಿಂದ ವಿರಾಜಪೇಟೆ ಮತ್ತು ಮಡಿಕೇರಿ ಮಾರ್ಗ- ಐರಾವತ ಕ್ಲಬ್‍ಕ್ಲಾಸ್ ಬಸ್ ಸೇವೆ ಪ್ರಾರಂಭ

ಬೆಂಗಳೂರು,ನ.23-ಬೆಂಗಳೂರಿನಿಂದ ವಿರಾಜಪೇಟೆ ಮತ್ತು ಮಡಿಕೇರಿ ಮಾರ್ಗಗಳಲ್ಲಿ ಕೆಎಸ್‍ಆರ್‍ಟಿಸಿಯು ಐರಾವತ ಕ್ಲಬ್‍ಕ್ಲಾಸ್ ಬಸ್ ಸೇವೆಯನ್ನು ಪ್ರಾರಂಭಿಸಿದೆ. ಬೆಂಗಳೂರು ಕೇಂದ್ರೀಯ ವಿಭಾಗದಿಂದ ನಿನ್ನೆಯಿಂದಲೇ ಐರಾವತ ಕ್ಲಬ್ ಕ್ಲಾಸ್ ಬಸ್ ಸೇವೆ [more]

ಬೆಂಗಳೂರು

ಉಪಚುನಾವಣೆಗೂ, ರಾಜ್ಯಸಭೆ ಚುನಾವಣೆಗೂ ಅವಿನಾಭಾವ ಸಂಬಂಧ ಸೃಷ್ಠಿ

ಬೆಂಗಳೂರು, ನ.23- ಮುಂದಿನ ತಿಂಗಳ 5ರಂದು ನಡೆಯುವ 15 ಕ್ಷೇತ್ರಗಳ ವಿಧಾನಸಭೆ ಉಪ ಚುನಾವಣೆ ಕೇವಲ ರಾಜ್ಯ ಸರ್ಕಾರದ ಭವಿಷ್ಯವನ್ನು ಮಾತ್ರ ನಿರ್ಧರಿಸುವುದಿಲ್ಲ. ರಾಜ್ಯಸಭೆಯ ಒಂದು ಸ್ಥಾನಕ್ಕೆ [more]

ಬೆಂಗಳೂರು

ಸಿದ್ದರಾಮಯ್ಯನವರಲ್ಲಿ ಎಂದೂ ಕೂಡ ಸಮಾಜವಾದವನ್ನು ಕಂಡಿಲ್ಲ- ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ

ಬೆಂಗಳೂರು,ನ.23- ಸಮಾಜವಾದಿ ಹಿನ್ನೆಲೆಯಿಂದ ಬಂದವನು ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ ಲಕ್ಷಾಂತರ ಬೆಲೆ ಬಾಳುವ ವಾಚ್ ಕಟ್ಟಿಕೊಂಡು ಐಷರಾಮಿ ಜೀವನ ನಡೆಸುತ್ತಾರೆ. ಇವರು ಯಾವ ಸೀಮೆ ಸಮಾಜವಾದಿ ಎಂದು [more]

ಬೆಂಗಳೂರು

ಬಿಜೆಪಿ ಪರವೂ ಇಲ್ಲ-ಕಾಂಗ್ರೆಸ್ ಪರವೂ ಇಲ್ಲ-ನಾಡಿನ ಜನರ ಪರ- ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು, ನ.23- ಜೆಡಿಎಸ್ ರಾಜ್ಯದ ಜನರ ಅಭಿವೃದ್ಧಿಯ ಪರವಾಗಿದೆಯೇ ಹೊರತು ಯಾವುದೇ ಪಕ್ಷದ ಪರವಾಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ತಿಳಿಸಿದರು. ಆದಿಚುಂಚನಗಿರಿ ವಿಜಯನಗರ ಶಾಖಾಮಠದಲ್ಲಿ [more]

ರಾಷ್ಟ್ರೀಯ

ಮಹಾರಾಷ್ಟ್ರದ ಮೇಲೆ ಬಿಜೆಪಿ ಸರ್ಜಿಕಲ್ ಸ್ಟ್ರೈಕ್ ನಡೆಸಿದೆ : ಉದ್ದವ್ ಠಾಕ್ರೆ

ಮುಂಬೈ: ಬಿಜೆಪಿ ಮಹಾರಾಷ್ಟ್ರ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಿದೆ ಎಂದು ಶಿನಸೇನಾ ಮುಖ್ಯಸ್ಥ ಉದ್ದವ್ ಠಾಕ್ರೆ ಗುಡುಗಿದ್ದಾರೆ. ಎನ್ ಸಿಪಿ, ಕಾಂಗ್ರೆಸ್ ಮತ್ತು ಬಿಜೆಪಿ ಜೊತೆ ಜಂಟಿ ಸುದ್ದಿಗೋಷ್ಠಿಯಲ್ಲಿ [more]

ರಾಷ್ಟ್ರೀಯ

ರಾಜ್ಯಪಾಲರಿಗೆ ರಹಸ್ಯವಾಗಿ ಪತ್ರ ಬರೆದಿದ್ದ ಅಜಿತ್ ಪವಾರ್

ಮುಂಬೈ: ಎನ್ ಸಿಪಿ ನಾಯಕ ಅಜಿತ್ ಪವಾರ್ ಶುಕ್ರವಾರ ರಾಜ್ಯಾಪಾಲರಿಗೆ ಪತ್ರ ನೀಡಿದ್ದಾರೆ ಎಂದು ತಿಳಿದು ಬಂದಿದೆ.               [more]

ರಾಷ್ಟ್ರೀಯ

ಅಜಿತ್ ನನಗೆ ಸುಳಿವೇ ಕೊಡದೇ ಬಿಜೆಪಿ ಜೊತೆ ಕೈಜೋಡಿಸಿದ್ದಾರೆ

ಮುಂಬೈ : ಅಜಿತ್ ನನಗೆ ಸುಳಿವೆ ಕೊಡದೇ  ಬಿಜೆಪಿ ಜೊತೆ ಕೈಜೋಡಿಸಿದ್ದಾರೆ ಎಂದು ಎನ್ ಸಿಪಿ ಮುಖ್ಯಸ್ಥ   ಶಾರದ್  ಪವಾರ್ ಹೇಳಿದ್ದಾರೆ.         [more]

ರಾಷ್ಟ್ರೀಯ

ಎನ್ ಸಿಪಿ ಶಾಸಕಾಂಗ ನಾಯಕನ ಸ್ಥಾನದಿಂದ ಅಜಿತ್ ಪವಾರ್ ಉಚ್ಚಾಟನೆ

ಮುಂಬೈ: ಎನ್ ಸಿಪಿ ಶಾಸಾಕಾಂಗ ಪಕ್ಷದ ನಾಯಕನ ಸ್ಥಾನದಿಂದ ಅಜಿತ್ ಪವಾರ್ ಅವರನ್ನ ವಜಾ ಮಾಡಲಾಗಿದೆ. ಎನ್ ಸಿಪಿ ಮುಖ್ಯಸ್ಥ ಶಾರದ್ ಪವಾರ್ ಅಜಿತ್ ಕಾಂಗ್ರೆಸ್ ಮತ್ತು [more]

ರಾಷ್ಟ್ರೀಯ

ಮಹಾರಾಷ್ಟ್ರದಲ್ಲಿ ಅಚ್ಚರಿ ರೀತಿಯಲ್ಲಿ ಸರ್ಕಾರ ರಚನೆಗೆ ಮುಂದಾದ ಬಿಜೆಪಿ- ಎನ್ ಸಿಪಿ

ಮುಂಬೈ: ಅಚ್ಚರಿ ಬೆರಳವಣಿಗೆಯಲ್ಲಿ ಮಹಾರಾಷ್ಟ್ರದಲ್ಲಿ ಬಿಜೆಪಿ – ಮತ್ತು ಎನ್ ಸಿಪಿ ಸರ್ಕಾರ ರಚಿಸಲು ಮುಂದಾಗಿವೆ. ಇದೀಗ ರಾಷ್ಟ್ರಪತಿ ಆಡಳಿತ ವಾಪಸ್ ತೆಗೆದುಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ. [more]

ರಾಷ್ಟ್ರೀಯ

ದೇವೇಂದ್ರ ಫಡ್ನವಿಸ್ ‘’ಮಹಾ” ಸಿಮ್..

ಮುಂಬೈ: ಬಿಜೆಪಿ ಜೊತೆ ಸರ್ಕಾರ ರಚಿಸುವ ಕುರಿತು ಎನ್ ಸಿಪಿ ಮುಖ್ಯಸ್ಥ ಶರಾದ್ ಪವಾರ್ ಪಕ್ಷದ ಶಾಸಕರಿಗೆ ಬುಲಾವ್ ನೀಡಿದ್ದಾರೆ. ಸಿಎಮ್ ಆಗಿ ಫಡ್ನವಿಸ್ ಪ್ರಮಾಣ ವಚನ [more]

ರಾಷ್ಟ್ರೀಯ

ಸತತ ಐದು ದಿನಗಳಿಂದ ಸಂಸತ್  ಕಲಾಪಕ್ಕೆ ‘ಚಕ್ಕರ್ ‘ಹೊಡೆದ ರಾಹುಲ್!

ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭವಾದ ನವೆಂಬರ್ 18ರಿಂದಲೂ ಕಾಂಗ್ರೆಸ್ ಮಾಜಿ ಅಧ್ಯಕ್ಷ  ರಾಹುಲ್ ಗಾಂಧಿ ಕಲಾಪಕ್ಕೆ ಹಾಜರಾಗದೆ ಚಕ್ಕರ್ ಹೊಡೆದಿದ್ದಾರೆ. ಲೋಕಸಭೆಯಲ್ಲಿ ವೈನಾಡು ಸಂಸದರಿಗೆ ಹಂಚಿಕೆ [more]

ರಾಷ್ಟ್ರೀಯ

ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ: ಯುಎಸ್ ಕಾಂಗ್ರೆಸ್ ನಲ್ಲಿ ನಿರ್ಣಯ ಮಂಡನೆ

ವಾಷಿಂಗ್ಟನ್: ಕಾಶ್ಮೀರದಲ್ಲಿನ ಪರಿಸ್ಥಿತಿ ಬಗ್ಗೆ ಅಮೆರಿಕಾ ಸದನದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ನಲ್ಲಿ ಅಮೆರಿಕಾ ನಿರ್ಣಯವನ್ನು ಜಾರಿಗೆ ತಂದಿದೆ. ಜಮ್ಮು-ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗಿದ್ದು ಭಾರತ ಮತ್ತು ಪಾಕಿಸ್ತಾನಗಳು ವಿವಾದಿತ [more]

ರಾಷ್ಟ್ರೀಯ

ಆಂಧ್ರದಲ್ಲಿ ತತ್​ಕ್ಷಣದಿಂದಲೇ ಎಲ್ಲಾ ಬಾರ್ ಲೈಸೆನ್ಸ್ ರದ್ದು; ಹೊಸ ಮದ್ಯ ನೀತಿ ಘೋಷಣೆ

ಅಮರಾವತಿ: ಆಂಧ್ರದಲ್ಲಿ ಬಾರ್​ಗಳ ಸಂಖ್ಯೆ ಕಡಿಮೆ ಮಾಡುವುದಾಗಿ ಘೋಷಣೆ ಮಾಡಿದ್ದ ಮುಖ್ಯಮಂತ್ರಿ ಜಗನ್​ ಮೋಹನ್ ರೆಡ್ಡಿ ಇಂದು ರಾಜ್ಯದ ಎಲ್ಲಾ ಬಾರ್​ಗಳ ಪರವಾನಿಗೆಯನ್ನು ರದ್ದುಗೊಳಿಸಿದ್ದಾರೆ. ಇದರ ಜೊತೆಯಲ್ಲೇ [more]

ರಾಷ್ಟ್ರೀಯ

ಮಹಾ ಶಾಕ್ ; ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿಯಾಗಿ ಪ್ರಮಾಣ, ಶಿವಸೇನೆಗೆ ಭಾರೀ ಮುಖಭಂಗ

ಮುಂಬೈ: ಮಹಾರಾಷ್ಟ್ರ ರಾಜಕಾರಣವೀಗ ಶನಿವಾರ ಬೆಳಿಗ್ಗೆಯೇ ಸ್ಟೋಟಕ ತಿರುವು ಪಡೆದುಕೊಂಡಿದೆ. ಇದುವರೆಗೂ ಕಾಂಗ್ರೆಸ್​​-ಎನ್​​ಸಿಪಿ ಮತ್ತು ಶಿವಸೇನೆ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ಶಿವಸೇನಾ ಮುಖ್ಯಸ್ಥ ಉದ್ಬವ್​ ಠಾಕ್ರೆ ಮುಖ್ಯಮಂತ್ರಿ [more]

ಪಂಚಾಂಗ

ನಿತ್ಯ ಪಂಚಾಂಗ 23-11-2019

ಸೂರ್ಯೋದಯ: ಬೆಳಿಗ್ಗೆ 6:21 am ಸೂರ್ಯಾಸ್ತ :  ಸಂಜೆ 5:50 pm ಮಾಸ: ಕಾರ್ತೀಕ ಪಕ್ಷ:  ಕೃಷ್ಣಪಕ್ಷ ತಿಥಿ:  ದ್ವಾದಶೀ ರಾಶಿ: ಕನ್ಯಾ ನಕ್ಷತ್ರ: ಹಸ್ತ ಯೋಗ: ಪ್ರೀತಿ [more]

ರಾಷ್ಟ್ರೀಯ

ಗಂಡನನ್ನು ಕೊಂದು ಅಡುಗೆ ಮನೆಯಲ್ಲೇ ಹೂತುಹಾಕಿ ಒಂದು ತಿಂಗಳು ಅಡುಗೆ ಮಾಡಿದ್ದ ಪತ್ನಿ!

ಭೋಪಾಲ್: 32 ವರ್ಷದ ಪತ್ನಿ ಗಂಡನನ್ನು ಕೊಂದು ಶವವನ್ನು ಅಡುಗೆ ಮನೆಯಲ್ಲಿ ಹೂತು ಹಾಕಿ ಸುಮಾರು ಒಂದು ತಿಂಗಳ ಕಾಲ ಶವವನ್ನು ಹೂತ ಸ್ಥಳದಲ್ಲಿಯೇ ಅಡುಗೆ ಮಾಡಿರುವ ಘಟನೆ [more]

ರಾಷ್ಟ್ರೀಯ

ಕೆನಡಾ ಪ್ರಧಾನಿ ಸಂಪುಟದಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ಹಿಂದೂ ಮಹಿಳೆ ಅನಿತಾ

ಒಟ್ಟಾವ: ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ ಅವರು ಬುಧವಾರ ತನ್ನ ಸಚಿವ ಸಂಪುಟವನ್ನು ವಿಸ್ತರಿಸಿದ್ದಾರೆ. ಸಂಪುಟದಲ್ಲಿ ಒಟ್ಟು 7 ಮಂದಿಗೆ ಸಚಿವ ಸ್ಥಾನ ನೀಡಲಾಗಿದ್ದು, ಈ ಪೈಕಿ ನಾಲ್ವರು ಭಾರತೀಯರಾಗಿದ್ದಾರೆ. [more]

ರಾಷ್ಟ್ರೀಯ

ಐತಿಹಾಸಿಕ ಪಿಂಕ್ ಬಾಲ್ ಟೆಸ್ಟ್; ಟಾಸ್ ಗೆದ್ದ ಬಾಂಗ್ಲಾದೇಶ ಬ್ಯಾಟಿಂಗ್ ಆಯ್ಕೆ

ಕೋಲ್ಕೊತಾ: ದೀರ್ಘ ಅವಧಿಯ ಕ್ರಿಕೆಟ್‌ನಲ್ಲಿಅಗ್ರ ಸ್ಥಾನದಲ್ಲೇ ಮುಂದುವರಿದಿರುವ ಭಾರತ ತಂಡ, ತನ್ನ ಪಾಲಿನ ಚೊಚ್ಚಲ ಹಗಲು ರಾತ್ರಿ- ಟೆಸ್ಟ್‌ ಪಂದ್ಯದಲ್ಲೂಗೆದ್ದು ಇತಿಹಾಸ ನಿರ್ಮಿಸುವ ತವಕದಲ್ಲಿದೆ. ಬಾಂಗ್ಲಾದೇಶ ವಿರುದ್ಧದ [more]

ರಾಜ್ಯ

ತನ್ವೀರ್ ಸೇಠ್ ಹಲ್ಲೆ ಪ್ರಕರಣ: ತರಬೇತಿ ಪಡೆದಿದ್ದ ದಾಳಿಕೋರ!

ಬೆಂಗಳೂರು: ಶಾಸಕ ತನ್ವೀರ್ ಸೇಠ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ದಾಳಿಕೋರ ತರಬೇತಿ ಪಡೆದುಕೊಂಡಿದ್ದ ಎಂದು ಪೊಲೀಸರು ಹೇಳಿದ್ದಾರೆ. ದಾಳಿ ನಡೆದ ಘಟನೆಯ ವಿಡಿಯೋವನ್ನು ಪೊಲೀಸರು ಪರಿಶೀಲನೆ ನಡೆಸಿದ್ದು, [more]