ರಾಷ್ಟ್ರೀಯ

SPG ಭದ್ರತೆ ವಾಪಸ್ ಪಡೆದಿದ್ದೇಕೆ? ಲೋಕಸಭೆ ಕಲಾಪದಿಂದ ಹೊರನಡೆದ ಕಾಂಗ್ರೆಸ್, ಸ್ಪೀಕರ್ ಗರಂ

ನವದೆಹಲಿ: ಗಾಂಧಿ ಕುಟುಂಬಕ್ಕೆ ಎಸ್ ಪಿಜಿ(ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್) ಭದ್ರತೆಯನ್ನು ವಾಪಸ್ ಪಡೆದಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ವಿವರಣೆ ನೀಡಬೇಕೆಂದು [more]

ರಾಜ್ಯ

ಮಿಸ್ ಇಂಡಿಯಾ ಗೆದ್ದ ಬೀದರ್ ನ ಬೆಡಗಿ ನಿಶಾ ತಾಳಂಪಳ್ಳಿ

ಬೀದರ:  ಜಿಲ್ಲೆಯ ಕುಗ್ರಾಮ ಧುಮ್ಮನಸೂರಿನ ಬೆಳಗಿ ನಿಶಾ ತಾಳಂಪಳ್ಳಿ ಮಿಸ್ ಇಂಡಿಯಾ ಆಗಿ ಹೊರಹೊಮ್ಮಿದ್ದಾಳೆ. ದ್ವೀಪ ರಾಷ್ಟ್ರ ಇಂಡೋನೇಷ್ಯಾದ ಜಕಾರ್ತಾದಲ್ಲಿ ಆಯೋಜಿಸಿದ್ದ ಮಿಸ್ ಇಂಡಿಯಾ ಇಂಟರ್ ನ್ಯಾಷನಲ್ [more]

ರಾಷ್ಟ್ರೀಯ

ಕಾಶ್ಮೀರ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಭಾರತದ ಅಕ್ರಮ ಆದೇಶ ತಿರಸ್ಕರಿಸಿ: ವಿಶ್ವಸಂಸ್ಥೆಗೆ ಪಾಕ್ ಪತ್ರ

ನವದೆಹಲಿ: ಕಾಶ್ಮೀರದಲ್ಲಿ ಮತ್ತೆ ಮೂಗು ತೂರಿಸಿರುವ ಪಾಕಿಸ್ತಾನ ವಿಶ್ವಸಂಸ್ಥೆಗೆ ಪತ್ರವೊಂದನ್ನು ಬರೆದಿದ್ದು, ಕಾಶ್ಮೀರ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಭಾರತದ ಅಕ್ರಮ ಆದೇಶವನ್ನು ತಿರಸ್ಕರಿಸುವಂತೆ ಆಗ್ರಹಿಸಿದೆ. ಜಮ್ಮು ಮತ್ತು ಕಾಶ್ಮೀರದಲ್ಲ [more]

No Picture
ರಾಷ್ಟ್ರೀಯ

ಮಹಾರಾಷ್ಟ್ರದಲ್ಲಿ ಶಿವಸೇನೆ ನೇತೃತ್ವದ ಬಲ, ಸ್ಥಿರ ಸರ್ಕಾರ ರಚನೆಯಾಗಲಿದೆ: ಸಂಜಯ್ ರಾವತ್ 

ನವದೆಹಲಿ: ಮಹಾರಾಷ್ಟ್ರ ರಾಜ್ಯದಲ್ಲಿ ಶೀಘ್ರದಲ್ಲಿಯೇ ಶಿವಸೇನೆ ನೇತೃತ್ವದಲ್ಲಿ ಬಲವಾದ ಹಾಗೂ ಸ್ಥಿರ ಸರ್ಕಾರ ರಚನೆಯಾಗಲಿದೆ ಎಂದು ಶಿವಸೇನೆ ಹಿರಿಯ ನಾಯಕ ಸಂಜಯ್ ರಾವತ್ ಅವರು ಮಂಗಳವಾರ ಹೇಳಿದ್ದಾರೆ. [more]

ರಾಷ್ಟ್ರೀಯ

ಉತ್ತರ ಪ್ರದೇಶ ಸರ್ಕಾರಕ್ಕೆ 10 ಕೋಟಿ ರೂ. ದಂಡ ವಿಧಿಸಿದ ಎನ್‌ಜಿಟಿ

ನವದೆಹಲಿ: ರಾನಿಯಾ ಮತ್ತು ಕಾನ್ಪುರದ ರಾಖಿ ಮಂಡಿಯಲ್ಲಿ ಗಂಗಾ ನದಿಗೆ ವಿಷಕಾರಿ ಕ್ರೋಮಿಯಂ ಹೊಂದಿರುವ ಕೊಳಚೆನೀರನ್ನು ಹೊರಹಾಕುತ್ತಿರುವುದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ರಾಷ್ಟ್ರೀಯ ನ್ಯಾಯಮಂಡಳಿ (ಎನ್ [more]

ಪಂಚಾಂಗ

ನಿತ್ಯ ಪಂಚಾಂಗ 19-11-2019

ಸೂರ್ಯೋದಯ: ಬೆಳಿಗ್ಗೆ 6:19 am ಸೂರ್ಯಾಸ್ತ :  ಸಂಜೆ 5:49 pm ಮಾಸ: ಕಾರ್ತೀಕ ಪಕ್ಷ:  ಕೃಷ್ಣಪಕ್ಷ ತಿಥಿ:  ಸಪ್ತಮೀ ರಾಶಿ: ಕಾರ್ಕ ನಕ್ಷತ್ರ: ಆಶ್ಲೇಷ ಯೋಗ: ಬ್ರಹ್ಮ [more]

ರಾಜ್ಯ

ಉಪಚುನಾವಣೆ ಸಮರ : ಅಭ್ಯರ್ಥಿಗಳಿಂದ ನಾಮಪತ್ರ ಭರಾಟೆ

ಬೆಂಗಳೂರು: ಉಪಚುನಾವಣೆ ರಂಗೇರಿದ್ದು ಘಟಾನುಘಟಿಗಳಿಂದ ನಾಮಪತ್ರಿಕೆಸಲ್ಲಿಕೆಯಾಗಿದೆ. ಕೊನೆಯ ದಿನವಾದ ಇಂದು ಅಭ್ಯರ್ಥಿಗಳು ಬೃಹತ್ ಮೆರವಣಿಗೆಯಲ್ಲಿ ಬಂದು ನಾಮಪತ್ರ ಸಲ್ಲಿಸುತ್ತಿದ್ದಿದ್ದು ಸಾಮಾನ್ಯವಾಗಿತ್ತು. ಚಿಕ್ಕಬಳ್ಳಾಪುರದಲ್ಲಿ ಬಿಜೆಪಿಯಿಂದ ಡಾ.ಕೆ.ಸುಧಾಕರ್ , ಕಾಂಗ್ರೆಸ್ [more]

ರಾಷ್ಟ್ರೀಯ

2019 ರ ಕೊನೆಯ ಅಧಿವೇಶನ ಬಹಳ ಮಹತ್ವದ್ದು: ಪ್ರಧಾನಿ ಮೋದಿ

ನವದೆಹಲಿ: ನವೆಂಬರ್ 18 ರಂದು ಸಂಸತ್ತಿನ ಚಳಿಗಾಲದ ಅಧಿವೇಶನ ಪ್ರಾರಂಭವಾಗುವ ಮೊದಲು, 2019 ರ ಈ ಕೊನೆಯ ಅಧಿವೇಶನ ಬಹಳ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ಎಲ್ಲ ಪಕ್ಷಗಳ ಮುಖಂಡರೊಂದಿಗೆ [more]

ರಾಜ್ಯ

ನಾಮಪತ್ರ ಸಲ್ಲಿಕೆಗೂ ಮುನ್ನ ಎಂಟಿಬಿ ನಾಗರಾಜ್ ಹೆಸರು ಮುದ್ರಿತ ಟಿ ಶರ್ಟ್ ವಿತರಣೆ

ಹೊಸಕೋಟೆ: ವಿಧಾನಸಭಾ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವ ಎಂಟಿಬಿ ನಾಗರಾಜ್ ಅವರು ಇಂದು ನಾಮಪತ್ರ ಸಲ್ಲಿಕೆ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹೊಸಕೋಟೆಯಲ್ಲಿ ಬೃಹತ್ ಮೆರವಣಿಗೆ ನಡೆಯುತ್ತಿದ್ದು, ಎಂಟಿಬಿ ಕಚೇರಿಯಲ್ಲಿ ಕಾರ್ಯಕರ್ತರ [more]

ರಾಜ್ಯ

ಎಚ್ ಡಿಕೆಗೆ ರಮೇಶ್ ಜಾರಕಿಹೊಳಿಯೇ ಟಾರ್ಗೆಟ್; ಜೆಡಿಎಸ್ ಹೆಣೆದಿದೆ ಹೊಸ ತಂತ್ರ

ಬೆಂಗಳೂರು: ಕಾಂಗ್ರೆಸ್​-ಜೆಡಿಎಸ್​ ಮೈತ್ರಿ ಸರ್ಕಾರವನ್ನು ಬೀಳಿಸಲು ಕಾರಣವಾದ ಅನರ್ಹ ಶಾಸಕರಲ್ಲಿ ಬಹುತೇಕರು ಉಪಚುನಾವಣಾ ಕಣದಲ್ಲಿದ್ದಾರೆ. ಅನರ್ಹರನ್ನು ಸೋಲಿಸಲೇಬೇಕು ಎನ್ನುವ ಹಠಕ್ಕೆ ಬಿದ್ದಿರುವ ಮಾಜಿ ಮುಖ್ಯಮಂತ್ರಿಗಳಾದ ಎಚ್​ಡಿ ಕುಮಾರಸ್ವಾಮಿ ಹಾಗೂ [more]

ರಾಷ್ಟ್ರೀಯ

 ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಎಸ್​ಎ ಬೋಬ್ಡೆ ಪ್ರಮಾಣವಚನ ಸ್ವೀಕಾರ

ನವದೆಹಲಿ: ನ್ಯಾ. ರಂಜನ್ ಗೊಗೋಯ್ ನಿವೃತ್ತಿ ಹೊಂದಿರುವ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿಯಾಗಿ  ನ್ಯಾ. ಶರದ್ ಅರವಿಂದ ಬೋಬ್ಡೆ ಇಂದು ಪ್ರಮಾಣವಚನ ಸ್ವೀಕರಿಸಿದ್ದಾರೆ. ರಾಷ್ಟ್ರಪತಿ ರಾಮನಾಥ ಕೋವಿಂದ್ [more]

ಪಂಚಾಂಗ

ನಿತ್ಯ ಪಂಚಾಂಗ 18-11-2019

ಸೂರ್ಯೋದಯ: ಬೆಳಿಗ್ಗೆ 6:19 am ಸೂರ್ಯಾಸ್ತ :  ಸಂಜೆ 5:49 pm ಮಾಸ: ಕಾರ್ತೀಕ ಪಕ್ಷ:  ಕೃಷ್ಣಪಕ್ಷ ತಿಥಿ:  ಷಷ್ಠೀ ರಾಶಿ: ಕಾರ್ಕ ನಕ್ಷತ್ರ: ಪುಷ್ಯ ಯೋಗ: ಶುಕ್ಲ [more]

ಪಂಚಾಂಗ

ನಿತ್ಯ ಪಂಚಾಂಗ 17-11-2019

ಸೂರ್ಯೋದಯ: ಬೆಳಿಗ್ಗೆ 6:18am ಸೂರ್ಯಾಸ್ತ :  ಸಂಜೆ 5:50 pm ಮಾಸ: ಕಾರ್ತೀಕ ಪಕ್ಷ:  ಕೃಷ್ಣಪಕ್ಷ ತಿಥಿ:  ಪಂಚಮೀ ರಾಶಿ: ಮಿಥುನಾ ನಕ್ಷತ್ರ: ಪುನರ್ವಸು ಯೋಗ: ಶುಭ ಕರ್ಣ: [more]

ಅಂತರರಾಷ್ಟ್ರೀಯ

ಶಿವಸೇನೆ, ಎನ್‍ಸಿಪಿ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರ ರಚನೆ ಬಹುತೇಕ ಖಚಿತ

ಮುಂಬೈ, ನ.15- ವಿಧಾನಸಭೆ ಚುನಾವಣಾ ಫಲಿತಾಂಶದ ನಂತರ ಮಹಾರಾಷ್ಟ್ರದಲ್ಲಿ ಅನೇಕ ಬೆಳವಣಿಗೆಗಳಿಗೆ ಸಾಕ್ಷಿಯಾದ ಅಧಿಕಾರ ಹಂಚಿಕೆ ಬಿಕ್ಕಟ್ಟು ಕೊನೆಗೊಳ್ಳುವ ಸ್ಪಷ್ಟ ಲಕ್ಷಣಗಳು ಗೋಚರಿಸುತ್ತಿವೆ. ಶಿವಸೇನೆ, ರಾಷ್ಟ್ರೀಯವಾದಿ ಕಾಂಗ್ರೆಸ್(ಎನ್‍ಸಿಪಿ) [more]

ರಾಷ್ಟ್ರೀಯ

ಗುತ್ತಿಗೆದಾರರ ಮೆನೆಗಳು ಮತ್ತು ವಾಣಿಜ್ಯ ಸ್ಥಳಗಳ ಮೇಲೆ ಐಟಿ ದಾಳಿ

ಮುಂಬೈ, ನ.15-ಬೃಹತ್ ಮುಂಬೈ ನಗರ ಪಾಲಿಕೆ(ಬಿಎಂಸಿ) ಸಿವಿಲ್ ಗುತ್ತಿಗೆದಾರರ ಮೆನೆಗಳು ಮತ್ತು ವಾಣಿಜ್ಯ ಸ್ಥಳಗಳ ಮೇಲೆ ದಾಳಿ ನಡೆಸಿರುವ ಆದಾಯ ತೆರಿಗೆ(ಐಟಿ) ಅಧಿಕಾರಿಗಳು 735 ಕೋಟಿ ರೂ.ಗಳ [more]

ಅಂತರರಾಷ್ಟ್ರೀಯ

ಚೀನಾದಲ್ಲಿ 2020ರಲ್ಲಿ ಮೂರನೇ ಅನೌಪಚಾರಿಕ ಸಭೆ-ಪ್ರಧಾನಿ ಮೋದಿ ಅವರನ್ನು ಆಹ್ವಾನಿಸಿದ ಚೀನಿ ಅಧ್ಯಕ್ಷ ಕ್ಸಿ ಜಿನ್ ಪಿಂಗ್

ಬ್ರೆಸಿಲಿಯಾ, ನ.15-ಚೀನಾದಲ್ಲಿ 2020ರಲ್ಲಿ ನಡೆಯಲಿರುವ ಮೂರನೇ ಅನೌಪಚಾರಿಕ ಸಭೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಚೀನಿ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಆಹ್ವಾನಿಸಿರುವುದು ಉಭಯ ದೇಶಗಳ ನಡುವಣ [more]

ರಾಷ್ಟ್ರೀಯ

ಹುಣಸೂರು: 30 ಸಾವಿರ ಸೀರೆ ಸಹಿತ ಯೋಗೇಶ್ವರ್ ಗೆ ಮತ ಹಾಕಿ ಎಂಬ ಕರ ಪತ್ರ ವಶಕ್ಕೆ!

ಮೈಸೂರು: ಹುಣಸೂರು ಕ್ಷೇತ್ರದ ಉಪಚುನಾವಣೆ ಹಿನ್ನೆಲೆ ಮತದಾರರಿಗೆ ಹಂಚಲು ತಂದಿದ್ದ ಸಾವಿರಾರು ಸೀರೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮೈಸೂರಿನ ವಿಜಯನಗರ ಬಡಾವಣೆಯಲ್ಲಿ ಮನೆಯೊಂದನ್ನು ಬಾಡಿಗೆಗೆ ಪಡೆದು ಬರೋಬ್ಬರಿ 30 ಸಾವಿರ [more]

ಅಂತರರಾಷ್ಟ್ರೀಯ

ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಪಾಕಿಸ್ತಾನ ಮತ್ತೆ ತಗಾದೆ

ಇಸ್ಲಾಮಾಬಾದ್, ನ.15-ಬೇಹುಗಾರಿಕೆ ಆರೋಪದ ಮೇಲೆ ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆ ಎದುರಿಸುತ್ತಿರುವ ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಪಾಕಿಸ್ತಾನ ಮತ್ತೆ ತಗಾದೆ ತೆಗೆದಿದೆ. ಈ [more]

ಅಂತರರಾಷ್ಟ್ರೀಯ

ರಷ್ಯಾ ನಿರ್ಮಿತ ಎಸ್-400 ಕ್ಷಿಪಣಿಗಳು ನಿರೀಕ್ಷೆಯಂತೆ ಭಾರತಕ್ಕೆ ಪೂರೈಕೆ

ಬ್ರಿಸಿಲಿಯಾ, ನ.15- ಭೂಮಿಯಿಂದ ಗಗನಕ್ಕೆ ಚಿಮ್ಮಿ ವೈರಿ ದೇಶಗಳ ಯುದ್ದ ವಿಮಾನಗಳು ಮತ್ತು ಹೆಲಿಕಾಪ್ಟರ್‍ಗಳನ್ನು ಧ್ವಂಸಗೊಳಿಸುವ ರಷ್ಯಾ ನಿರ್ಮಿತ ಎಸ್-400 ಕ್ಷಿಪಣಿಗಳು ನಿರೀಕ್ಷೆಯಂತೆ ಭಾರತಕ್ಕೆ ಪೂರೈಕೆಯಾಗಲಿವೆ. ಬ್ರೆಜಿಲಿನ [more]

ಬೆಂಗಳೂರು

ಕಾಂಗ್ರೆಸ್ ಉಪಚುನಾವಣೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಬಹುತೇಕ ಪೂರ್ಣ

ಬೆಂಗಳೂರು, ನ.15-ಸುಪ್ರೀಂಕೋರ್ಟ್ ತೀರ್ಪಿನ ನಂತರ ಉಪಚುನಾವಣೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದ್ದು, ಮೂರೂ ಪಕ್ಷಗಳಲ್ಲಿ ಚುನಾವಣೆಯ ಕಾವೇರತೊಡಗಿದೆ. ಕಾಂಗ್ರೆಸ್ ಪಕ್ಷ ಚುನಾವಣೆ ನಡೆಯುವ ಕ್ಷೇತ್ರಗಳಿಗೆ ಉಸ್ತುವಾರಿ [more]

ರಾಷ್ಟ್ರೀಯ

ಚಳಿಗಾಲ ಅಧಿವೇಶನಕ್ಕೂ ಮುನ್ನ ಸರ್ವ ಪಕ್ಷಗಳ ಸಭೆ ಕರೆದ ಸ್ಪೀಕರ್ ಓಂ ಬಿರ್ಲಾ

ನವದೆಹಲಿ: ಸೋಮವಾರದಿಂದ ಪ್ರಾರಂಭವಾಗಲಿರುವ ಚಳಿಗಾಲದ ಅಧಿವೇಶನದ ಹಿನ್ನಲೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಸಂಸತ್ತಿನ ಸುಗಮ ಕಾರ್ಯಕ್ಕಾಗಿ ಸದನದಲ್ಲಿ ಎಲ್ಲಾ ಪಕ್ಷಗಳ ಮುಖಂಡರೊಂದಿಗೆ ಸಭೆ ನಡೆಸಲಿದ್ದಾರೆ. ಮಧ್ಯಾಹ್ನ [more]

ರಾಷ್ಟ್ರೀಯ

ಸರ್ಕಾರ ರಕ್ಷಣೆ ನೀಡದಿದ್ರೂ ಶಬರಿಮಲೆಗೆ ಭೇಟಿ ನೀಡ್ತೇವೆ; ತೃಪ್ತಿ ದೇಸಾಯಿ

ಮುಂಬೈ: ಕೇರಳ ಸರ್ಕಾರದಿಂದ ರಕ್ಷಣೆ ನೀಡುತ್ತಾರೋ ಇಲ್ಲವೋ ಎಂಬುದನ್ನು ಲೆಕ್ಕಿಸದೆ ನವೆಂಬರ್ 20ರ ನಂತರ ಶಬರಿಮಲೆ ದೇವಸ್ಥಾನಕ್ಕೆ ತೆರಳುವುದಾಗಿ ಬಲಪಂಥೀಯ ಕಾರ್ಯಕರ್ತೆ ತೃಪ್ತಿ ದೇಸಾಯಿ ಹೇಳಿದ್ದಾರೆ. ನವೆಂಬರ್ 20ರ [more]

ಬೆಂಗಳೂರು

ಬಾಕಿಯಿರುವ ಕ್ಷೇತ್ರಗಳಿಗೆ ಕಾಂಗ್ರೆಸ್ನಿಂದ ಇಂದು ಸಂಜೆ ಅಥವಾ ನಾಳೆಯೊಳಗಾಗಿ ಅಭ್ಯರ್ಥಿಗಳ ಪ್ರಕಟಣೆ

ಬೆಂಗಳೂರು, ನ.15-ಉಪಚುನಾವಣೆಗೆ ಬಾಕಿ ಇರುವ ಏಳು ಕ್ಷೇತ್ರಗಳಿಗೆ ಕಾಂಗ್ರೆಸ್ ಇಂದು ಸಂಜೆ ಅಥವಾ ನಾಳೆಯೊಳಗಾಗಿ ಅಭ್ಯರ್ಥಿಗಳನ್ನು ಪ್ರಕಟಿಸಲಿದೆ. ಸತತವಾಗಿ ನಾಲ್ಕೈದು ದಿನಗಳಿಂದಲೂ ಸಭೆಗಳ ಮೇಲೆ ಸಭೆ ನಡೆಸಿ [more]

ಬೆಂಗಳೂರು

ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರ- ಜೆಡಿಎಸ್ ಟಿಕೆಟ್ ಆಕಾಂಕ್ಷಿಗಳ ನಡುವೆ ಪೈಪೋಟಿ

ಬೆಂಗಳೂರು, ನ.15-ತೀವ್ರ ಕುತೂಹಲ ಕೆರಳಿಸಿರುವ ತ್ರಕ್ಕೆ ಜೆಡಿಎಸ್ ಇನ್ನು ಅಭ್ಯರ್ಥಿಯನ್ನು ಅಂತಿಮಗೊಳಿಸಿಲ್ಲ. ಈ ಕ್ಷೇತ್ರದಲ್ಲಿ ಜೆಡಿಎಸ್ ಟಿಕೆಟ್ ಆಕಾಂಕ್ಷಿಗಳ ನಡುವೆ ಪೈಪೋಟಿ ಹೆಚ್ಚಾಗಿರುವುದರಿಂದ ಅಭ್ಯರ್ಥಿಯನ್ನು ಅಂತಿಮ ಗೊಳಿಸುವುದನ್ನು [more]

ಬೆಂಗಳೂರು

ಮೈಕೊಡವಿ ಎದ್ದ ಎಲ್ಲಾ ರಾಜಕೀಯ ಪಕ್ಷಗಳು

ಬೆಂಗಳೂರು,ನ.15-ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾಗಲಿರುವ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಎಲ್ಲಾ ರಾಜಕೀಯ ಪಕ್ಷಗಳು ಮೈಕೊಡವಿ ಎದ್ದಿವೆ. ಆಡಳಿತಾರೂಢ ಬಿಜೆಪಿ 15 ಕ್ಷೇತ್ರಗಳನ್ನು ಗೆದ್ದು ರಣಕೇಕೆ ಹಾಕಲು ಮುಂದಾಗಿದೆ. [more]